ಅಲ್ಲಿ ಚೀನಾದ ನಡ ಮುರಿದಿತ್ತು ಭಾರತ..! Story of 1967 Indo china conflict | Nathu La , Cho La pass

Поділитися
Вставка
  • Опубліковано 21 жов 2024

КОМЕНТАРІ • 361

  • @shrinivashs9073
    @shrinivashs9073 5 років тому +12

    ನಮ್ಮ ಭಾರತ ದೇಶ ಮತ್ತು ಚೀನಾ ನಡುವಿನ ಯುದ್ಧ ಬಗ್ಗೆ ಒಂದು ವೀಡಿಯೋ ಮಾಡಿ ಸರ್ ಎಂದು ಕೇಳಿದೆ ಮಾಹಿತಿ ಮತ್ತು ವೀಡಿಯೊ ಮಾಡಿದಕೆ ನಿಮ್ಮಗೆ ಹೃದಯ ಪೂರ್ವಕ ಧನ್ಯವಾದಗಳು ಸರ್ 🙏 🙏 🙏🙏

  • @panchukick8185
    @panchukick8185 5 років тому +7

    ನಮ್ಮ ಮನವಿಗೆ ಸ್ಪಂದಿಸಿದ ನಿಮಗೆ ವಂದನೆಗಳು ಸಾರ್

  • @nandish1821
    @nandish1821 5 років тому +3

    ನಿಮ ಮಾಹಿತಿಗೆ ಧನ್ಯವಾದಗಳು ರಾಘವೇಂದ್ರ ಸಾರ್
    ಮೇರಾ ಬಾರತ್ ಮಹಾನ್
    ಜೈ ಜವಾನ್
    ಜೈ ಕಿಸಾನ್

  • @madhumanju7301
    @madhumanju7301 5 років тому +3

    ಈ ವಿಷಯ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು ಸರ್....ನಮ್ಮ ಸೈನ್ಯ ನಮ್ಮ ಹೆಮ್ಮೆ

  • @mahanteshhuggi1607
    @mahanteshhuggi1607 3 роки тому +5

    ನನ್ನ ಬಾರತೀಯ ಪ್ರತಿ ಯೋಧರೀಗು ನಾನ್ನು ಅವರ ಕಾಲಿಗೇ ನಮ್ಮಸ್ಕರಿಸುತ್ತೇನೆ

  • @rameshgowda3623
    @rameshgowda3623 5 років тому +18

    ನಮ್ಮ ದೇಶದ ಹೆಮ್ಮೆ ನಮ್ಮ ಸೈನಿಕರು..... ಜೈ ಹಿಂದ್ 🇮🇳🙏🙏🙏

  • @lakshmipathi5710
    @lakshmipathi5710 5 років тому +5

    ಸೂಪರ್ ಸರ್ ಜೈ ಹಿಂದ್ ಜೈ ಭರತ್ ಮಾತಕೀ ಜೈ🙏🙏🙏💪💪💪💪💪👍👍

  • @tejavenki1279
    @tejavenki1279 5 років тому +262

    ಭಾರತಮಾತೆ ಮಕ್ಕಳು ಲೈಕ್ ಮಾಡಿ

  • @madhumanu9687
    @madhumanu9687 5 років тому +4

    ಜೈ ಹಿಂದ್ ಜೈ ಭಾರತ

  • @jayasimharaorao3048
    @jayasimharaorao3048 5 років тому +3

    ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.

  • @mahanteshgmahanteshg8421
    @mahanteshgmahanteshg8421 5 років тому +2

    ಧಾರವಾಡ ಕುರಿತು ಒಂದು ವಿಡಿಯೋ video super Sir ಜೈ ಜವಾನ್ ಜೈ ಕಿಸಾನ್

  • @Manchester_574
    @Manchester_574 5 років тому +53

    We proud of our real heros🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 superb explaination sir thank u raghavendra sir

  • @devadevaraj5259
    @devadevaraj5259 5 років тому +6

    ಉತ್ತಮ ಮಾಹಿತಿ ಗುರುಗಳೆ.....🙏🙏🙏

  • @raghavendranaidu9409
    @raghavendranaidu9409 5 років тому +62

    ಸರ್ ಇಸ್ರೇಲ್ ದೆಶದ ಆಧುನಿಕ ಶಸ್ತ್ರಾಸ್ತ್ರ ಬಗ್ಗೆ ಮತ್ತು ಲೇಸರ್ ತಂತಿ ಬೇಲಿಯ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್ 🙏🙏🙏🙏🙏👌👌👌👌👌👌🤚🤚

  • @beereshmooger7395
    @beereshmooger7395 5 років тому +58

    🇮🇳🇮🇳Bholo Bharat mathaki Jai 🇮🇳🇮🇳🙏🙏🙏🙏💪💪💪jai javan... 🙏🙏💪💪

  • @mgcreation7845
    @mgcreation7845 5 років тому +12

    ಸರ್ ನಿಮ್ಮ ಮಾಹಿತಿಗೊಂದು ಸಲಾಂ👌

  • @pavankumarmp8722
    @pavankumarmp8722 5 років тому +9

    ಇಂದಿರಾ ಈಸ್ ಗ್ರೇಟ್ 🙏🙏🙏

  • @bhoomeshbt
    @bhoomeshbt 5 років тому +81

    Thanks sir...
    ನಮ್ಮ ಕಾಶ್ಮೀರ ಪಂಡಿತರ ಬಗ್ಗೆ ಹೇಳಿ ಮರೆಯಬೇಡಿ.

  • @mallikarjundu693
    @mallikarjundu693 5 років тому +3

    ಜೈ ಜವಾನ್... ಜೈ ಕಿಸಾನ್... ಜೈ ಹಿಂದ್ 🇮🇳

  • @sharathnayak6121
    @sharathnayak6121 5 років тому +99

    ಈ ವಿಸ್ಯ ತುಂಬಾ ಜನರಿಗೆ ಗೊತಿಲ ಸರ್ ಹೇಳಿ ತಿಳಿಸಿ ಒಳೆ ಕೆಲಸ ಮಾಡಿದಿರಿ

    • @MrToolskit
      @MrToolskit 5 років тому +4

      Neenu modlu chennagi Kannada bareyoke kali 😅

  • @udalaboysuk1845
    @udalaboysuk1845 5 років тому +23

    🇮🇳 ಜೈ ಭಾರತ 🇮🇳

  • @m.p.nagaraj6373
    @m.p.nagaraj6373 5 років тому +75

    ಮಾನ್ಯರೇ," ನೆಹರು ಮಾಡಿದ ತಪ್ಪುಗಳು" ಎಂಬ ಶೀರ್ಷಿಕೆಯಡಿ ಒಂದು ಸ್ಪೂರ್ತಿದಾಯಕ ವಿಡಿಯೋ ಮಾಡಿ

    • @ravibommanahalli218
      @ravibommanahalli218 5 років тому +4

      Stop blaming neharu. That circumstances is different then now you should understand. Now he was badly abused by dirty politics.

    • @abcdabcd38
      @abcdabcd38 5 років тому +2

      Sir there are lot in WhatsApp university and Sponsored Social media already
      You can read there also
      You can read about present government achievement also tgere

    • @youcantseeme1554
      @youcantseeme1554 5 років тому +2

      "ಮೋದಿ ಮಾಡಿದ ತಪ್ಪುಗಳು" ಎಂಬ ಶೀರ್ಷಿಕೆಯಡಿ ಒಂದು ಸ್ಪೂರ್ತಿದಾಯಕ ವಿಡಿಯೋ ಮಾಡಿ

  • @ranganathldvl799
    @ranganathldvl799 5 років тому +127

    ಗೋಧ್ರಾ ಹತ್ಯಾಕಾಂಡ ದ ಬಗ್ಗೆ ಮಾಹಿತಿ ನೀಡಿ

  • @ನಿಮ್ಮಲಂಡನ್ಕನ್ನಡಿಗ

    ನಿಮ್ಮ ಎಲ್ಲ ವಿಡಿಯೋಗಳು ತುಂಬಾ ಉಪಯುಕ್ತ ವಾಗಿವೆ ಧನ್ಯವಾದಗಳು
    ನಮ್ಮ ಜನಪ್ರಿಯ ಕನ್ನಡ ಭಾಷೆಯ ಬಗ್ಗೆ ಒಂದು ವಿಡಿಯೋ ಮಾಡಿ

  • @santoshsirsi9672
    @santoshsirsi9672 5 років тому +4

    ಜೈ ಹಿಂದ್ ಜೈ ಜವಾನ್...💐💐💐

  • @shridhark167
    @shridhark167 5 років тому +45

    1st like 1st comment sir pls pls gujarat na godra hatyakanda da bagge video madi idu nanna 6 ne korike

  • @ranganathldvl799
    @ranganathldvl799 5 років тому +80

    Plz sir ಗೋಧ್ರಾ ಹತ್ಯಾಕಾಂಡ ದ ಬಗ್ಗೆ ಮಾಹಿತಿ ನೀಡಿ

  • @veereshp36
    @veereshp36 5 років тому +5

    ದನ್ಯವಾದಗಳು ಗುರುಗಳೆ🙏🌼

  • @maheshkunchiganal
    @maheshkunchiganal 5 років тому +11

    ಉತ್ತಮ ಮಾಹಿತಿ. ಥ್ಯಾಂಕ್ಸ್.

  • @mahantesh.h3966
    @mahantesh.h3966 5 років тому +15

    DON'T MESS WITH INDIAN ARMY. INDIAN ARMY IS NOT ONLY OUR SECURITY FORCE BUT ALSO OUR EMOTIONS. 😎😎😎😎👊👊👊👊

  • @shankar4639
    @shankar4639 5 років тому

    A day without media master channel, a day is wasted. Jai hind Jai Karnataka maathe

  • @Siddubv143
    @Siddubv143 5 років тому +35

    ಸರ್ ನಿಮ್ಮಲ್ಲಿ ನನ್ನದೊಂದು ಆತ್ಮೀಯ ಮನವಿ ಮಹಾಭಾರತ ಕರ್ಣನ ಬಗ್ಗೆ ಹೇಳಿ.

  • @sunilsunnyvlog5122
    @sunilsunnyvlog5122 5 років тому +13

    ಭಾರತ ಮಾತಾ ಕೀ ಜೈ

  • @raghavendranaidu9409
    @raghavendranaidu9409 5 років тому +2

    ಸರ್ ತುಂಬಾ ಅದ್ಬುತ ಮಹಿತಿ ನಾನು ನಿಮ್ಮ ಅಭಿಮಾನಿ ಪ್ಲೀಸ್ ರಿಪ್ಲೈ ಮಾಡಿ ಕಾಶ್ಮೀರದಿಂದ
    ಹಿಂದೂ ಪಂಡಿತರನ್ನು ಹೇಗೆ ಓಡಿಸಲಾಯಿತು
    ತಿಳಿಸಿ 🙏🙏🙏🙏🙏🙏🙏🙏🙏🙏🙏🙏🙏🙏

  • @pavankumarmp8722
    @pavankumarmp8722 5 років тому +1

    ಜೈ ಹಿಂದ್ 🇮🇳🇮🇳🇮🇳🇮🇳

  • @harishk387
    @harishk387 5 років тому +2

    ಭಾರತ ಮತ್ತು ಪಾಕಿಸ್ತಾನದ ಕಂಡಂತ ರಕ್ಷ ಪಣಿಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @varuns7639
    @varuns7639 5 років тому +17

    I am thankful to u sir 🙏. For giving usefull information

  • @jayaprakashjp1266
    @jayaprakashjp1266 5 років тому +40

    ಸಾರ್ ಮೇಜರ್ ಧ್ಯಾನ್ ಚಂದ್ ಬಗ್ಗೆ ಒಂದು ವಿಡಿಯೋ ಮಾಡಿ

  • @chidanandachidananda3742
    @chidanandachidananda3742 5 років тому +2

    ಸರ್ ಇತಿಹಾಸ ರಚನೆ ಹಾಗು ಸಂಶೋಧನೆ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್

  • @manjunathkavadikeri9219
    @manjunathkavadikeri9219 5 років тому +1

    Great Indian army... Salute India army..

  • @vikramolekar
    @vikramolekar 5 років тому +2

    Powerful speech, powerful story , powerful nation, powerful lady pm, powerful army.. Jai Hind sir..

  • @vasanthanaik.l
    @vasanthanaik.l 5 років тому +2

    I love my nation my soul great Indian soldier..
    Thanks sir

  • @JobUpdates-wc5mj
    @JobUpdates-wc5mj 5 років тому +16

    ಗ್ರಹಣ ಉಂಟಾದಾಗ ಸೂರ್ಯ ಮತ್ತು ಚಂದ್ರನ ನಡುವೆ ಬರುವ ಆ ಕಪ್ಪಾದ ವಸ್ತು ಯಾವುದು? ಮತ್ತು ಅದು ಏಕೆ ಬರುತ್ತದೆ ಅನ್ನೋದರ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್

    • @jhashakashyap
      @jhashakashyap 5 років тому +5

      ಅದು ವಚನಭ್ರಷ್ಟ ಕುಮಾರಸ್ವಾಮಿ, ಆಗಾಗ ಬಂದು ಪದಗ್ರಹಣ ಮಾಡುತ್ತೆ.

  • @naveenkumarnp5338
    @naveenkumarnp5338 5 років тому +6

    Please sir my humble request
    ಗೋದ್ರಾ ಹತ್ಯಾಕಾಂಡದ ಬಗ್ಗೆ ತಿಳಿಸಿ

  • @ddnaganagoudar670
    @ddnaganagoudar670 5 років тому +2

    ದಯವಿಟ್ಟು ಸಪ್ತರ್ಷಿಗಳ ಜನ್ಮ ಮತ್ತು ಜೀವನದ ಬಗ್ಗೆ ಮಾಹಿತಿ ನೀಡಿ 🙏🙏🙏

  • @rekhar7798
    @rekhar7798 5 років тому +3

    Super soldiers I love u India hai India

  • @basavarajhebbal6003
    @basavarajhebbal6003 5 років тому +1

    Salute to our Indian Army

  • @dharanichikkegowda218
    @dharanichikkegowda218 5 років тому +1

    ಅದ್ಬುತ ಸರ್, ನಮ್ಮ ಸೈನಿಕರ ಹುರುಪು,..
    ಸರ್ ನಮ್ಮ ದೇಶದ ಸರ್ಕಾರಿ ಸಾರಿಗೆ ವ್ಯವಸ್ಥೆ ಬಗ್ಗೆ ಮಾಹಿತಿ ಕೊಡಿ 🙏🙏🙏

  • @kanndamovies4428
    @kanndamovies4428 5 років тому +2

    ಸರ್ ಬಾಟ್ಲ ಹೌಸ್ ಬಗ್ಗೆ ಒಂದು ವಿಡೀಯೋ ಮಾಡಿ ಸರ್ Plz

  • @ಗಡಿನಾಡಕನ್ನಡಿಗರು

    Sir ಗೋದ್ರಾ ಹತ್ಯಾಕಾಂಡದ ಬಗ್ಗೆ ತಿಳಿಸಿ ಸರ್

  • @editorpk3298
    @editorpk3298 5 років тому

    The power of India is unbeatable

  • @ravikumrr8793
    @ravikumrr8793 5 років тому

    We proud shy I am a Indian jai jawan jai Hind

  • @dhanudolly9641
    @dhanudolly9641 5 років тому +2

    ಮೇರಾ ಭಾರತ್ ಮಹಾನ್

  • @FKMEME5
    @FKMEME5 5 років тому

    Pok and cok we will get back soon to our great nation India tq u sir

  • @sathyanarayana8500
    @sathyanarayana8500 5 років тому

    ರಂಗನಾಥರೆ ಈ ತರಹ ವಿಡಿಯೋಗಳನ್ನು ಮಾಡಿ. ನಿಮ್ಮಕಡೆಯಿಂದ ಇದು ಚೆನ್ನಾಗಿರುತ್ತೆ.

  • @yathishpb2460
    @yathishpb2460 5 років тому

    Bolo Bharat Mataki 🇮🇳jai Jawan 🙏🙏🙏

  • @Buddys184
    @Buddys184 5 років тому +9

    ಗುರುಗಳೇ ಮೈಕಲ್ ಜಾಕ್ಸನ್ ಬಗೆ ಒಂದು ವಿಡಿಯೋ ಮಾಡಿ ದಯಮಾಡಿ

  • @santoshgoragundagisantosh2728
    @santoshgoragundagisantosh2728 5 років тому +14

    Sir godra hatyakaand video madi please 🙏🙏🙏🙏🙏🙏🙏

  • @ramchandrask1888
    @ramchandrask1888 5 років тому +1

    ಸೂಪರ್ ಸರ್

  • @Ajjappa-ph5dm
    @Ajjappa-ph5dm 5 років тому +1

    ಜೈ ಇಂಡಿಯನ್ ಆರ್ಮಿ

  • @shivarajhalyal413
    @shivarajhalyal413 5 років тому +1

    NRC ಅಸ್ಸಾಂ ಬಗ್ಗೆ ಒಂದು ವಿಡಿಯೋ ಮಾಡಿ

  • @sunil....l
    @sunil....l 5 років тому +22

    ಅಲ್ಲಿನ ಪರಿಸ್ಥಿತಿ ಹೇಗಿದೆ ಈಗ.? ಅದರ ಬಗ್ಗೆ ಹೇಳಿ.. ಚೀನಾ,ಪಾಕಿಸ್ತಾನ ಎರಡದು ಹೇಳಿ?

  • @rajendrachola1259
    @rajendrachola1259 5 років тому +3

    Super media masters

  • @shanthakumarak3337
    @shanthakumarak3337 5 років тому +3

    Sir nimdu prathiyondu videos thumba channagirutthade. Bouddha Guru Gowthama Buddha avara bagge video maadi sir. 🇮🇳

  • @srikanthviji9086
    @srikanthviji9086 5 років тому +1

    thank you Sir 🇮🇳🇮🇳

  • @sultangr1454
    @sultangr1454 5 років тому +9

    Great Indian army, sir Abdul Hamid avar bagge mahiti nidi plz,

  • @1223334455678
    @1223334455678 5 років тому +5

    Thank you! So much finaly we got it

  • @veereshhanchali4579
    @veereshhanchali4579 5 років тому +1

    ಸರ್ ಹೈದರಾಬಾದ್ ಕರ್ನಾಟಕದ ಬಗ್ಗೆ ಒಂದು ವಿಡಿಯೋ ಮಾಡಿ

  • @BGowda-wg7vb
    @BGowda-wg7vb 5 років тому +1

    ಸರ್ ಪಾಕಿಸ್ತಾನದ ಮೇಲೆ ಮಾಡಿದ ಮೊದಲ ಯುದ್ಧದ ರೋಚಕ ವಿಷ್ಯ ತಿಳಿಸಿ. Pls

  • @nageshe7710
    @nageshe7710 5 років тому +1

    Bharathadha hemmeya puthrarige jayavagali

  • @dilipkodase675
    @dilipkodase675 5 років тому +2

    Proud to be an INDIAN...

  • @amareshkalapur3592
    @amareshkalapur3592 5 років тому +2

    Dear sir ..
    I don't have time to watch your video, but I I'll give you like I hope u always giving gud information, but I I'll watch all video every week end,.

  • @vishakhl5375
    @vishakhl5375 5 років тому +4

    Nice information sir . Thank you.

  • @shahilsha4280
    @shahilsha4280 5 років тому +1

    Good information

  • @pandurangaihole8111
    @pandurangaihole8111 5 років тому +3

    Thanks sir

  • @japayadnyamahajanashetti2243
    @japayadnyamahajanashetti2243 5 років тому

    ಷೇರು ಮಾರುಕಟ್ಟೆ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್....

  • @mailarappamailari8333
    @mailarappamailari8333 5 років тому

    ಗುರುಗಳೇ ಫಿರಂಗಿಗಳ ಆವಿಷ್ಕಾರ ಮೊದಲು ಎಲ್ಲಿ ಆಯಿತು ಮತ್ತು ಭಾರತಕ್ಕೆ ಯಾರ ಮುಖಾಂತರ ಬಂದವು ಭಾರತದಲ್ಲಿ ಮೊದಲು ಯಾರು ಅವುಗಳನ್ನು ಬಳಕೆಗೆ ತಂದರು ಇದರ ಬಗ್ಗೆ ಒಂದು ವಿಡಿಯೋ ಮಾಡಿ

  • @satishm517
    @satishm517 5 років тому +2

    Doklama bikkattu bagge ondu video madi sir..

  • @PRAVEENKumar-kt6oo
    @PRAVEENKumar-kt6oo 5 років тому +5

    ಚೀನಾ ಆಕ್ರಮಿತ ಪ್ರದೇಶ ಭಾರತಕ್ಕೆ ಸೇರುವ ಅವಕಾಶ ಇದೆಯೇ.
    ತಿಳಿಸಿಕೊಡಿ

  • @prakashbalaganurbalaganur4558
    @prakashbalaganurbalaganur4558 5 років тому

    Excellent sir please throw light on your achievements of visually challenged

  • @jagadishb8093
    @jagadishb8093 5 років тому +1

    Jai INDIA 🇮🇳🇮🇳🇮🇳

  • @vishalhegde9552
    @vishalhegde9552 5 років тому +2

    Very nice sir. Super. Hinge informative video hakta iri sir.

  • @MasterSanvith
    @MasterSanvith 5 років тому +1

    👌👌👌.
    ಅರುಣಾಚಲ ಪ್ರದೇಶ ಹಾಗೂ ಅಕ್ಸಾಯ್ ಚಿನ್ ಗಳ ಬಗ್ಗೆ ಹೇಳಿ ಸರ್...

  • @nikithamj8570
    @nikithamj8570 5 років тому

    Jai jawan jai kissan vandemataram Krishnam vande jagadhgurum

  • @KumarKumar-ts6rb
    @KumarKumar-ts6rb 5 років тому +1

    Sir ಚಿತ್ರದುರ್ಗ ಕೋಟೆಯ ಬಗ್ಗೆ ಮಾಹಿತಿ ನೀಡಿ ದಯವಿಟ್ಟು

  • @Ranajeet-0005
    @Ranajeet-0005 5 років тому +1

    Hi Sir . Nim Voice ge navu big fan😍😍😍

  • @hanumantab5545
    @hanumantab5545 5 років тому

    Sir nim ondu prayatna chennagide adre adu Namma sahitya and historical agirli and exam ge help agali

  • @Ravikumar-nw6oe
    @Ravikumar-nw6oe 5 років тому

    ದಯವಿಟ್ಟು ಸುಭಾಷ್ ಚಂದ್ರಬೋಸ್ ಅವರ ಬಗ್ಗೆ ಮತ್ತು ಅವರ ಕೊನೆದಿನಗಳ ಬಗ್ಗೆ ಅಥವಾ ಕಾಣೆಯಾದ ಸಾವಿಗೀಡಾದರು ಎನ್ನುವ ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡಿ

  • @Prajwalfibreglass
    @Prajwalfibreglass 5 років тому

    Excellent presentation. ..good...just post some more war facts for our knowledge. ...good...

  • @raghavendradoddamani
    @raghavendradoddamani 5 років тому

    Jai Javan jai kisan jai hind

  • @yashwanthsingh3393
    @yashwanthsingh3393 5 років тому +2

    Dear sir your program is coming very well sir thanks for your knowledge my question is? Can you please make video on when we the peoples of India
    Were we uses only Swadeshi goods what is the effect on Indian GDP and how is the Indian peoples lifestyle will be

  • @balawantbiradar2976
    @balawantbiradar2976 5 років тому +2

    Thank you

  • @ManuKumar-cz1hr
    @ManuKumar-cz1hr 5 років тому +3

    Tnk u Sir💝👍🙏🙏

  • @shashidharkotari8426
    @shashidharkotari8426 5 років тому +1

    Super video sir

  • @mahanteshhuggi1607
    @mahanteshhuggi1607 3 роки тому

    ಸರ್ ನಿಮ್ಮ ಈ ಮಾಹಿತಿಗೆ ನನ್ನದೋಂದು ಸಲಾಂ ನಿಮ್ಮ ಈ ವೀಡಿಯೋನನ್ನು ಎಷ್ಟು ಬಾರೀ ನೋಡಿದರು ನನ್ನಗೆ ಸಮಾದಾನ ಇಲ್ಲಾ ಸರ್

  • @manjunathaitagi3199
    @manjunathaitagi3199 5 років тому +4

    ಸರ್
    ಇತಿಹಾಸದ ವಿಷಯಗಳನ್ನು ಸರಳ ಜೀವನದಲ್ಲಿ ಹೇಳ್ತಾ ಇದ್ರಲ್ಲ ಆ ರೀತಿ ಹಂತ ಹಂತವಾಗಿ ಮಾಹಿತಿ ಕೊಡಿ ಸರ್.
    ಅಥವಾ ಇತಿಹಾಸಕ್ಕೆ ವಾರಕ್ಕೆ ೨ ಅಥವಾ ೩ ದಿನ ಕೊಟ್ಟು ಸಹಾಯ ಮಾಡಿ ಸರ್

  • @murugen1981
    @murugen1981 5 років тому +5

    Romanchanaa... ✌️✌️✌️🙏

  • @aviavinash2366
    @aviavinash2366 5 років тому +1

    Tqu for this useful message sir.

  • @vinayakdivanadar271
    @vinayakdivanadar271 5 років тому +1

    Sir mejor Dyanchan ಅವರ ಬಗ್ಗೆ ಒಂದು ವಿಡಿಯೋ ಮಾಡಿ.

  • @srinidhi7140
    @srinidhi7140 5 років тому +10

    ಜೈ ಹಿಂದ್ ಜೈ ಕರ್ನಾಟಕ ಮಾತೆ ❤️💝