ಇಂದು ನವರಾತ್ರಿಯ 6ನೇ ದಿನ , ರಕ್ಷಣೆ-ವಿಜಯ ಕೊಡುವ ಶಕ್ತಿಶಾಲಿ ಮಂತ್ರ ಕೇಳಿ |Powerful Katyayani Mantra|KANNADA||

Поділитися
Вставка
  • Опубліковано 7 жов 2024
  • ಇಂದು ನವರಾತ್ರಿಯ 6ನೇ ದಿನ , ರಕ್ಷಣೆ-ವಿಜಯ ಕೊಡುವ ಶಕ್ತಿಶಾಲಿ ಮಂತ್ರ ಕೇಳಿ |Powerful Katyayani Mantra|KANNADA||
    ಕಾತ್ಯಾಯನ ಮಹರ್ಷಿಗಳ ಪುತ್ರಿ ಆದಿಶಕ್ತಿ
    ತಾಯಿಯ ಒಂದು ರೂಪ . ತಾಯಿಯ
    ಹೆಸರು ಕಾತ್ಯಾಯನಿ . ನವರಾತ್ರಿಯ 6 ನೇ
    ದಿನವಾದ ಇಂದು , ನಾವು ಕಾತ್ಯಾಯನಿ
    ತಾಯಿತು ಒಂದು ಶಕ್ತಿಶಾಲಿ ಮಂತ್ರವನ್ನು
    ಕೇಳೋಣ . ಈ ಮಂತ್ರದ ಹೆಸರು -
    ಕಾತ್ಯಾಯನಿ ಕವಚ ಮಂತ್ರ .
    ಕಾತ್ಯಾಯನಿ ತಾಯಿಯ ಈ ಮಂತ್ರವನ್ನು ಇಂದು
    ಭಕ್ತಿಯಿಂದ ಕೇಳಿದರೆ - ಜೀವನ ಪೂರ್ತಿ
    ರಕ್ಷಣೆ ದೊರೆಯುತ್ತದೆ , ವಿಜಯ ( ಗೆಲುವು )
    ದೊರೆಯುತ್ತದೆ , ದುಷ್ಟ ಶಕ್ತಿ ಬಾಧೆ
    ಪರಿಹಾರವಾಗುತ್ತದೆ , ಸುಖ ಪ್ರಾಪ್ರಿಯಾಗುತ್ತದೆ
    ಮತ್ತು ಕಷ್ಟಗಳು ಪರಿಹಾರವಾಗುತ್ತವೆ .
    2 ಕೈೆಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಂಡು ,
    ಕಾತ್ಯಾಯಿನಿ ತಾಯಿಯ ಈ ಮಂತ್ರವನ್ನು ಪೂರ್ತಿ
    108 ಬಾರಿ ವಿಶ್ವಾಸ ಮತ್ತು ಭಕ್ತಿಯಿಂದ
    ಕೇಳಿ .
    IF YOU LIKE THE VIDEO PLEASE LIKE COMMENT AND SUBSCRIBE MY CHANNEL.
    #kannada
    #mantra
    #ಮಂತ್ರ
    #ಕನ್ನಡ
    #katyayani
    ಕಾತ್ಯಾಯನಿ
    #katyayani
    #nagave mahamaya
    MANTRA. KATYAYANI KAVACHA MANTRA
    ಕಾತ್ಯಾಯನಿ ಕವಚ ಮಂತ್ರ
    ARTIST. GAURI
    ಗೌರಿ

КОМЕНТАРІ • 20

  • @sharadams4373
    @sharadams4373 2 години тому

    Omsreekathyayanamaha🙏🙏🙏🙏🙏🙏🙏🙏🙏🙏

  • @dineshkrishna1539
    @dineshkrishna1539 57 хвилин тому

    Om shree maha Shakti Davis Durga Devi yellamma Devi Mata 🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷🪷

  • @sujathagm2418
    @sujathagm2418 3 години тому +1

    🙏🙏🙏

  • @lakshmiby7298
    @lakshmiby7298 53 хвилини тому +1

    🙏🙏🙏🙏🙏🙏🙏

  • @giridharsharma1827
    @giridharsharma1827 2 години тому +6

    ನೀವು ಸ್ತೋತ್ರ ಹೇಳಬೇಕಾದರೆ ಅಲ್ಲಿ ಪಾತು ಅಂತ ಇರೋದು ಆದ್ರೇ ಪಾತೂ ಅಂತ ದೀರ್ಘ ಹೇಳ್ತಾ ಇದ್ದೀರಾ ಭಗಮಾಲಿನಿ ಅಂತ ಇರೋದು ಹೇಳೋದು ಭಗಾಮಲಿನಿ ಅಂತ ಹೇಳ್ತಾ ಇದ್ದೀರಾ ಗೊತ್ತಿಲ್ದೆ ಇರೋರು ಅದನ್ನೇ ಹೇಳ್ತಾರೆ ಹೇಳೋರು ಸರಿಯಾಗಿ ಹೇಳಿ ದೀರ್ಘಾಕ್ಷರ ಸ್ವರ ಎಲ್ಲ ನೋಡಿ ಹೇಳಿ ದಯಮಾಡಿ ದಯಮಾಡಿ ತಪ್ಪು ತಿಳಿ ಬೇಡಿ

  • @Lakshmi-qg1yt
    @Lakshmi-qg1yt Годину тому +1

    Omsriebhatha

  • @shakunthalan2101
    @shakunthalan2101 2 години тому +1

    💐💐💐🙏🙏🙏🙏🙏🙏

  • @SuvarnaMurthy-n9j
    @SuvarnaMurthy-n9j 2 години тому

    Om shree kathaya namah kapadu bless me 🙏🙏🙏🌹🌼🌻🌸🌺🌹

  • @varakumar6284
    @varakumar6284 2 години тому +1

    🙏🙏🙏🙏🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌺🌺🌺🌺

  • @malinis4244
    @malinis4244 3 години тому +2

    🙏🏻🙏🏻🙏🏻🙏🏻🙏🏻💐

  • @RoopabrRoooa-nx2ym
    @RoopabrRoooa-nx2ym Годину тому

    🙏🙏🙏🙏🌷

  • @holiyappad2881
    @holiyappad2881 4 години тому +3

    🙏🙏🙏🙏🙏🙏🙏🙏🙏🪔

  • @narasimhamurthy7186
    @narasimhamurthy7186 Годину тому

    ಅಮ್ಮ ಮಹಾತಾಯಿ ಕಾಪಾಡಮ್ಮ

  • @Lakshmi-qg1yt
    @Lakshmi-qg1yt Годину тому

    0😊

  • @geetayajaman2322
    @geetayajaman2322 Годину тому

    ಮೇಡಂ ನೀವು ಹೇಳಿKODUVA ಮಂತ್ರ ಹೇಳುವ ರೀತಿ ಸರಿ ಇಲ್ಲ. ತಪ್ಪು ತಪ್ಪು ಹೇಳಿಕೊಡಬೇDI

  • @ShardhaS-y5x
    @ShardhaS-y5x 20 хвилин тому

    ,

  • @Lakshmi-qg1yt
    @Lakshmi-qg1yt Годину тому

    😂

  • @Lakshmi-qg1yt
    @Lakshmi-qg1yt Годину тому

    😂lakshmibhaslkar

  • @irammatp1092
    @irammatp1092 2 години тому

    🙏🙏🙏🙏🙏🙏🙏🙏🙏

  • @premakumarikc4923
    @premakumarikc4923 5 хвилин тому

    🙏🙏🙏🙏🪷❤️🪷🙏🙏🙏🙏