ನೀವು ನೋಡಿತ್ತಿರುವುದು ಹಿಂದೆಂದೂ ನೋಡದೆ ಇರೋ ಆಚಾರ ವಿಚಾರ.. ಇದನ್ನ ಹುಡುಕಿ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಪ್ರತಿಕ್ರಿಯೆ ಉತ್ತಮವಾಗಿದ್ದರು ವೀಕ್ಷಣೆ ಬಹಳ ಕಮ್ಮಿ ಇದೆ.. ಆದಷ್ಟು ವಿಡಿಯೋ share like ಹಾಗು comment ಮಾಡಿ 🙏
ದಿನಾ vlog ಮಾಡೋರಿಗೆ ಲಕ್ಷಗಟ್ಟಲೆ views ಇರುತ್ತೆ, ಅದಕ್ಕೆ ಬೇಜಾರೆನಿಲ್ಲ ಆದರೆ ಈ ತರಾ content ಗೆ ಕಡಿಮೆ views ಬರೋದು ನೋಡಿ ತುಂಬಾ ಬೇಜಾರಾಗಿದೆ. Let's support the real content guys and he really DESERVES more and more views
Super vlog 👌🔥. ಬರಿ ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದ ನಾನಾ ರಾಷ್ಟ್ರಗಳಲ್ಲಿ ವಿವಿಧ ಮೂಡನಂಬಿಕೆ ಇವೆ ಎಂಬುದಕ್ಕೆ ಇದೊಂದು ನಿದರ್ಶನ. ಮಂಗೋಲಿಯ ದಲ್ಲಿರುವ ಆಚರಣೆಗಳು ಮತ್ತು ಪದ್ಧತಿಗಳ ಬಗ್ಗೆ ಉತ್ತಮ ವಿಡಿಯೋಗಳು ಬರುತ್ತಿವೆ, ನಿಮ್ಮ ಪಯಣ ಹೀಗೆ ಮುಂದುವರೆಯಲಿ.
ಯಾವುದನ್ನೂ ಅಷ್ಟು ಸುಲಭವಾಗಿ ನಂಬಿಕೆ ಅಥವಾ ಮೂಢನಂಬಿಕೆ ಅಂತ ಜಡ್ಜ್ ಮಾಡಕ್ಕಾಗಲ್ಲ ಸರ್. ಇದೊಂದು ಮಾನಸಿಕ ಚಿಕಿತ್ಸೆಯ ವಿಧಾನ . ನಿಮಗೆ, ನಮಗೆ ನಮ್ಮ ದೇಶದ ಮಂತ್ರವಾದಿಗಳ ಆರ್ಭಟದ ಮುಂದೆ ಇದೆಲ್ಲ ಏನೂ ಅನ್ನಿಸಿರಬಹುದು ಆದರೆ ಆ ದೇಶದ ಜನರಿಗೆ ಇದೇ ವಿಶೇಷ
😂😂😂 ಬ್ರೋ ನೀವ್ ಅ ವೇಷ ಹಾಕ್ಕೊಂಡು ಆಗೆ ಆಡಿದ್ದು ನೋಡಿ ಒಂದು ಕ್ಷಣ ನಿಮ್ ಮೇಲೆ ಆತ್ಮ ಬಂತು ಅನ್ಕೊಂಡೆ 😂😂😂😂 ಏನ್ ಬ್ರೋ ಅ ಮುಖವಾಡ ನೋಡಿ ನಿಜ ಭಯ ಆಯ್ತು ಅದನ್ನ ಬೇರೆ ನೀವ್ ಹತ್ತಿರ ಹೋಗಿ ಜೂಮ್ ಆಕೀ ಬೇರೆ ತೋರಿಸಿದ್ದೀರಿ 😂😂😂❤️ ಸೂಪರ್ ಆಕ್ಟಿಂಗ್ ಲವ್ ಯು ಬ್ರೋ ❤️
ಮೂಡ ನಂಬಿಕೆ ಇರುವವರು ಈ ವಿಡಿಯೋ ನೋಡಲೇ ಬೇಕು😂😂 bro I suggest you to use some background music to your video, it will create good vibe to watch 🙏 ದಾನ್ಯವಾದಗಳು 🙏❤ ಜೈ ಕರ್ನಾಟಕ ❤
After wearing that dress did any atham came on your body 😅😅 I thought that Shhh! Movie Atham came into you body in climax it was supernatural 🤣🤣🤣 enjoyed the video..
ನೀವು ನೋಡಿತ್ತಿರುವುದು ಹಿಂದೆಂದೂ ನೋಡದೆ ಇರೋ ಆಚಾರ ವಿಚಾರ.. ಇದನ್ನ ಹುಡುಕಿ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಪ್ರತಿಕ್ರಿಯೆ ಉತ್ತಮವಾಗಿದ್ದರು ವೀಕ್ಷಣೆ ಬಹಳ ಕಮ್ಮಿ ಇದೆ.. ಆದಷ್ಟು ವಿಡಿಯೋ share like ಹಾಗು comment ಮಾಡಿ 🙏
✨
Share❤
ಖಂಡಿತ ಬ್ರದರ್....... 👌👍
Take rest and upload new videos as a soon we r waiting for new videos mean(vlog)❤❤ love from Mangalore ❤❤
ಈ ಮೂಡ ನಂಬಿಕೆ ವಿರುದ್ಧದ ನಿಮ್ಮ ಧೈರ್ಯವನ್ನು ಮೆಚ್ಚೇಬೇಕು ಅಣ್ಣ.. ಗೊತ್ತಿಲ್ಲದೆ ಇರೋ ದೇಶದಲ್ಲಿ ಗೊತ್ತಿಲ್ದೆ ಇರೋ ಜನಗಳ ಮದ್ಯ.. ನಿಮ್ಮ ಧೈರ್ಯಕ್ಕೆ ಸಲಾಂ,🙏🙏
ದಿನಾ vlog ಮಾಡೋರಿಗೆ ಲಕ್ಷಗಟ್ಟಲೆ views ಇರುತ್ತೆ, ಅದಕ್ಕೆ ಬೇಜಾರೆನಿಲ್ಲ ಆದರೆ ಈ ತರಾ content ಗೆ ಕಡಿಮೆ views ಬರೋದು ನೋಡಿ ತುಂಬಾ ಬೇಜಾರಾಗಿದೆ.
Let's support the real content guys and he really DESERVES more and more views
He deserves more views💚
💯
Yes
ನಿಮ್ಮ ಈ ಹೂಸ ಅನಾವರಣ ಪ್ರಯತ್ನಕ್ಕೆ
ನಮ್ಮ ತುಂಬು ಹೃದಯದ ಧನ್ಯವಾದಗಳು
.
TQ so much 🎉🎉🎉🎉🎉
Super vlog 👌🔥.
ಬರಿ ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದ ನಾನಾ ರಾಷ್ಟ್ರಗಳಲ್ಲಿ ವಿವಿಧ ಮೂಡನಂಬಿಕೆ ಇವೆ ಎಂಬುದಕ್ಕೆ ಇದೊಂದು ನಿದರ್ಶನ. ಮಂಗೋಲಿಯ ದಲ್ಲಿರುವ ಆಚರಣೆಗಳು ಮತ್ತು ಪದ್ಧತಿಗಳ ಬಗ್ಗೆ ಉತ್ತಮ ವಿಡಿಯೋಗಳು ಬರುತ್ತಿವೆ, ನಿಮ್ಮ ಪಯಣ ಹೀಗೆ ಮುಂದುವರೆಯಲಿ.
ಈ ಮುಖಕ್ಕೆ ಮೆಡಲ್ ಬೇರೆ ಕೊಟ್ಟಿದ್ದಾರಂತೆ. ಸೂಪರ್ ಅಣ್ಣ 😅😅
ನಿಮ್ಮ ವಿಡಿಯೋ ನನಗೆ ಇಷ್ಟ ಆಯ್ತು ಸಬ್ ಸ್ಕ್ರೈಬ್ ಮಾಡಿದ್ದೇನೆ ಎಲ್ಲಾ ವಿಡಿಯೋಗಳನ್ನು ನೋಡ್ತೀನಿ ಅಣ್ಣಾ❤❤❤🎉
ಸ್ವಾಗತ 🙏
ಮೂಢ ನಂಬಿಕೆಯನ್ನು ಬಯಲು ಮಾಡಿದ್ದಕ್ಕೆ ವಂದನೆ ಅಭಿನಂದನೆ ರಾಮಣ್ಣ ❤❤I am waiting 😅
ಮಂತ್ರವಾದಿ ಡ್ರೆಸ್ಸ್ ತುಂಬಾ ಚನ್ನಾಗಿದೆ.
ತಮ್ಮ ಅನುಭವ ವನ್ನು ಹಂಚುಕೊಂಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ತಮ್ಮ ಪಯಣಕ್ಕೆ ನಾವು ಬೆಂಬಲ ನೀಡುತ್ತೇವೆ
ಯಾವುದನ್ನೂ ಅಷ್ಟು ಸುಲಭವಾಗಿ ನಂಬಿಕೆ ಅಥವಾ ಮೂಢನಂಬಿಕೆ ಅಂತ ಜಡ್ಜ್ ಮಾಡಕ್ಕಾಗಲ್ಲ ಸರ್. ಇದೊಂದು ಮಾನಸಿಕ ಚಿಕಿತ್ಸೆಯ ವಿಧಾನ . ನಿಮಗೆ, ನಮಗೆ ನಮ್ಮ ದೇಶದ ಮಂತ್ರವಾದಿಗಳ ಆರ್ಭಟದ ಮುಂದೆ ಇದೆಲ್ಲ ಏನೂ ಅನ್ನಿಸಿರಬಹುದು ಆದರೆ ಆ ದೇಶದ ಜನರಿಗೆ ಇದೇ ವಿಶೇಷ
Ohh
Good
ನಿಮ್ಮ ಗ್ರೂಪ್ ದೊಡ್ಡ ಫ್ಯಾನ್ , ನೀವು, ನಮ್ dr ಬ್ರೋ, ನಮ್ flying ಪಾಸ್ಪೋರ್ಟ್ ❤❤❤❤❤ nivu belibeku 🎉🎉🎉 ಜೈ
😂😂😂 ಬ್ರೋ ನೀವ್ ಅ ವೇಷ ಹಾಕ್ಕೊಂಡು ಆಗೆ ಆಡಿದ್ದು ನೋಡಿ ಒಂದು ಕ್ಷಣ ನಿಮ್ ಮೇಲೆ ಆತ್ಮ ಬಂತು ಅನ್ಕೊಂಡೆ 😂😂😂😂 ಏನ್ ಬ್ರೋ ಅ ಮುಖವಾಡ ನೋಡಿ ನಿಜ ಭಯ ಆಯ್ತು ಅದನ್ನ ಬೇರೆ ನೀವ್ ಹತ್ತಿರ ಹೋಗಿ ಜೂಮ್ ಆಕೀ ಬೇರೆ ತೋರಿಸಿದ್ದೀರಿ 😂😂😂❤️ ಸೂಪರ್ ಆಕ್ಟಿಂಗ್ ಲವ್ ಯು ಬ್ರೋ ❤️
😆
❤️🙏
Rams , ಮಂತ್ರವಾದಿಯ dress ಚೆನ್ನಾಗಿದೆ. Video ಚೆನ್ನಾಗಿದೆ ❤❤❤.
Great sir.....I really appreciate your efforts.... Fantastic video 📸 waiting for next video...✨
You and manthravadi are very good actors he passed in mangolia that's it bro and you have passed as global kannadiga ❤😂🎉
You deserve more.
subscribers.People making vlogs sitting in the house have more viewers.very sad .
Your style is unique
I wish you great success..
One of the best Vlogger in Kannada
ಅಧ್ಬುತ ಸಂಗತಿಗಳ ಮಾಹಿತಿಗಾಗಿ ಧನ್ಯವಾದಗಳು.
Really very good sir.... I'm very interesting to watching ur video😊
Nice to see mongoian culture n shaman,
Lot's of love nd affection towards you❤😊
ಮೂಡ ನಂಬಿಕೆ ಇರುವವರು ಈ ವಿಡಿಯೋ ನೋಡಲೇ ಬೇಕು😂😂 bro I suggest you to use some background music to your video, it will create good vibe to watch 🙏 ದಾನ್ಯವಾದಗಳು 🙏❤ ಜೈ ಕರ್ನಾಟಕ ❤
Medam super video
kaatera movie nanu 5 times nodiddene
Jai D boss.jai jai D boss 🔥🔥🔥🔥🔥🔥🔥🔥🔥🔥🔥🔥🔥
Upload videos as much as possible fan of ur every videos am not get sleep without seeing ur video 🔥
❤️
ಸೂಪರ್ ರಾಮ್ ಅಣ್ಣ❤❤❤❤❤❤😊😊😊😊😊😊😊😊😊😊
World's biggest scam anna ❤😂 yella kade idhe business agidhe 😅 but nim dialogues anthu next level punch aythu broo 😂🔥 Oscar kodbek avnge 😂
Super RAJU Bangalore ❤️👌👍👌
Wow ram olle content
ಸೂಪರ್ ಬ್ರೋ, ನಂಬಿಕೆ ಇರಬೇಕು, ಮೊಢ ನಂಬಿಕೆ ಇರಬಾರದು
ನಮ್ಮ ಕರಾವಳಿ ಬೋತರದೇನೆ ನೆ ಒಪ್ಪುತ್ತುವಿ ಅಂದಮೇಳು ಇದನ್ನು ಒಪ್ಪೋಣ
Well said
ರಾಮ್ ಸರ್ ಐದು ದಿನ ಆಯ್ತು ವಿಡಿಯೋ ಬಂದಿಲ್ಲ.
. ಭುವನೇಶ್ವರಿ ಜೈ ಕರ್ನಾಟಕ ಮಾತೆ
Super excellent message sir
ಬ್ರೋ ಸೂಪರ್ ಸ್ಟಾರ್ ಗುರು ಜೈ ಕರನ್ನಾಟಕ ❤
Bro this is one of the extraordinary video
Nivu and dr yali sir mathe video ne bitila sir, please Bega video haki❤❤❤❤❤❤❤
Interesting one Bro❤
Sir you also try simple black magic. Super videos
❤️
Nice video bro ❤
Awesome vlog bro 😊😊😊😊
❤️
Namma savadatti Hooli urina bagge one video madi please
First comment nice video guru
❤️
Super anna meena athige maduve agi❤❤🎉
❤️
ನಮ್ಮ ಕರಾವಳಿಯ ಭೂತಾರಾಧನೆಯ ತರ
It's Tulunadu. ಉತ್ತರ ಕನ್ನಡದಲ್ಲಿ ಭೂತಾರಾಧನೆ ಇಲ್ಲ.
En guru e swamiji ondu kvatar henne matte ondu pack ciggarette ge e range ge kunithane
Very interesting episode ❤❤
Hi bro 1st comment from kannadiga
❤️
@@globalkannadiga ❤🔥
ಸೂಪರ್ ವಿಡಿಯೋ ರಾಮ್ bro...❤❤
U deserve better 🎉❤
😳😳😳😳 Jai Sri Ram
❤️
M big fan of u bro ... Once i meet u
Super episode
Super boss
Sir next video please😢😢I'm waiting⏳⏳⏳
I'm ur big fan bro ❤💥❤️✌️
Fantastic bro😊
Interesting. 😂 Specially ending was super. I think another villain role is loading too you.
With blessings of vodka shamaan😅
❤ಸೂಪರ್ ಅಣ್ಣ 😘😘😘
❤️
Jai sriram
When will New video coming..we are waiting.. 7 days over no video...
Next video yavag Bro❤
Super anna 🔥🔥🔥
Superb bro
ಇದ್ಕಕೆ ಬಾಸ ನಿಮ್ಮನ್ನ ಇಷ್ಟಪಡೋದು like ಆಯ್ತು
ಸೂಪರ್
Super Brother 💕❤️
❤️
Nice vlog❤
Super bro❤❤❤
❤️
Your Big fan anna❤❤❤
ನಮ್ಮಲ್ಲಷ್ಟೆ ಮೂಢನಂಬಿಕೆ ಅಂದುಕೊಂಡಿದ್ದೆ.ಸದ್ಯ ಸಮಾಧಾನ ವಾಯಿತು.
❤️
😂
ನಮ್ಮಲ್ಲಿಯ ಬೋತರಾದೇನು ಮೂಡನಂಬಿಕೆ ನಾ ಹಾಗಿದ್ರೆ?
ಹಾಗಿದ್ರೆ ಕರಾವಳಿಯ ಬೂತ ದೈವಗಳ ಮುಂದೆ ನಿಂತು ಮೂಡನಂಬಿಕೆ ಅಂತ helhu ತಾಕತ್ತಿದ್ರೆ
🎉🎉🎉❤❤❤❤ Super Anna
❤️
Nice video
Super bro
Hegidira bro ❤
❤️
Good brother
Super Anna 🎉🎉
❤️
rekhi prakara . 8 chakkra gallu .. activate adhre ... a vyathige .. daivadhavvessha agute .. adhre .. kelvarrige gothilladhavarru .. daiva vemba modanambikke huttisthare.
Nice Anna🎉
ಸೂಪರ್❤️❤️❤ಪ ಸೂಪರ್❤️❤️❤ಪ
ಸರ್ ಹೇಗಿದ್ದೀರಿ ಆಲ್ ದ ಬೆಸ್ಟ್ ಸರ್ 🎉
Videos upload agilla sir 5days aithu
Broo ur awesome brooo❤
❤️
Bro nivu videos upload yavg madthira navu wait madthidivi
ಡೈರಿಂಗ ಸ್ಟಾರ್ 🌟
super anna
Where are you
👌👌👍
Ade shaman na kardu chavati nalli 2 bidbeku bro avagle avrigu arta agodu
ಬ್ರದರ್....... ಒಂದು ವಾರ ಆಕ್ತಾ ಬಂತು ಎಲ್ಲಿದ್ದೀರಾ ಬ್ರದರ್.? ವಿಡಿಯೋ ಅಪ್ಲೋಡ್ ಮಾಡಿಲ್ಲ
ಹುಷಾರ್ ಅಣ್ಣ ಆಲ್ ದ ಬೆಸ್ಟ್ ಅಣ್ಣ
Bro avanna hulikal natarajan kadi karkond barbek 😅😅😅😅😅😅😅😅😅
Once in life I want meet u brother am from Hospet
After wearing that dress did any atham came on your body 😅😅
I thought that Shhh! Movie Atham came into you body in climax it was supernatural 🤣🤣🤣 enjoyed the video..
👌👌👌👌👌👌
Nice
❤️
Super
Nice 👍😊😅
👍👌
😮❤
Brother nim voice super
❤️❤️
ಧನ್ಯವಾದಗಳು ಮಾರುತಿ