ಯಾವ ಹಾಡು, ಯಾವ ರೀತಿ ಇದ್ದರೂ ಯಾರ ನೋಟ, ಯಾರ ಮೇಲೆ ಇದ್ದರೂ ಹೊಸತು ರಾಗವಿಲ್ಲ ಹೊಸತು ತಾಳವಿಲ್ಲ ನನ್ನ ಒಂದು ಮಾತಲಿ ಉಂಟು ಒಂದು ಹೊಸ ವಿಷಯ ಕೇಳುವಷ್ಟು ಸಮಯ ನಾನಿಲ್ಲಿ ಬಿಚ್ಚಿಕೊಡುವೆ ಹೃದಯ ದಿನ ಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲೀ ದಿನ ಕಳೆಯೋ ಆ ಚಂದ್ರನ ವೈಯಾರದ ಲಜ್ಜೆಯಲೀ ನನ್ನೆದೆಯಾ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ ಈ ಹಾಡಿನ ತೋಟದಲೀ ನೀವು ಬೆಳೆಸಿದ ಹೂಗಳಿವೆ ದಿನ ಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲೀ ಹೇ ಆಕಾಶಕ್ಕೆ ಯಾವ ಬಣ್ಣ ಹೆಳೋರ್ಯಾರು ಇಲ್ಲ ಕಣ್ಣು ಹೇಳೊ ಬಣ್ಣ ತಾನೇ ನಂಬೋದು ಎಲ್ಲಾ ಹೇ ಕಡಲಿಗ್ಯಾಕೆ ಅಂಥ ಮೌನ ಬಲ್ಲೋರ್ಯಾರು ಇಲ್ಲ ಮನಸು ಕೊಡುವ ಮೌನ ತಾನೇ ನಂಬೋದು ಎಲ್ಲಾ ಹುಣ್ಣಿಮೆಯ ಎದುರಲೀ ಅಲೆಗಳ ತನನನ ಹೊಂಬಿಸಿಲ ಎದುರಲೀ ಇಬ್ಬನಿಯ ಧಿರನನ ನನ್ನೆದೆಯಾ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ ವಾತ್ಸಲ್ಯದ ನೆರಳಿನಲೇ ಈ ವಯಸ್ಸಿನ ಹುರುಪು ಇದೆ ದಿನ ಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲೀ ಹೇ ಸ್ನೇಹಎಂಬಾ ತಂಗಾಳೀಗೆ ಯಾವ ರೂಪವಿಲ್ಲ ನೋವ ಮರೆಸೋ ಹೃದಯಕೆ ಮಾತ್ರ ಕಾಣೋದು ಎಲ್ಲಾ ಪ್ರೀತಿಗಿಂತ ಜಗವ ಬೆಳಗೋ ಬೇರೆ ದೀಪವಿಲ್ಲಾ ತಾಯಿ ಹೊರತು ಪ್ರೀತಿಯ ಮಾತು ಯಾರಿಗೂ ಹೊಂದೊಲ್ಲ ಅಕ್ಕರೆಯಾ ಕಂಗಳಲೀ ಆಸರೆಯಾ ಸ್ಪಂದನ ಭೂಮಿಗೂ ಗಗನಕೂ ಬಿಡಿಸದ ಬಂಧನ ನನ್ನೆದೆಯಾ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ ಮೊದಲಿಂದ ಕೊನೆವರೆಗೂ ಹೆಸರುಳಿಸೊ ತವಕವಿದೆ ದಿನ ಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲೀ ದಿನ ಕಳೆಯೋ ಆ ಚಂದ್ರನ ವೈಯಾರದ ಲಜ್ಜೆಯಲೀ ನನ್ನೆದೆಯಾ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ ಈ ಹಾಡಿನ ತೋಟದಲೀ ನೀವು ಬೆಳೆಸಿದ ಹೂಗಳಿವೆ
ಯಾವ ಹಾಡು, ಯಾವ ರೀತಿ ಇದ್ದರೂ
ಯಾರ ನೋಟ, ಯಾರ ಮೇಲೆ ಇದ್ದರೂ
ಹೊಸತು ರಾಗವಿಲ್ಲ
ಹೊಸತು ತಾಳವಿಲ್ಲ
ನನ್ನ ಒಂದು ಮಾತಲಿ ಉಂಟು
ಒಂದು ಹೊಸ ವಿಷಯ
ಕೇಳುವಷ್ಟು ಸಮಯ ನಾನಿಲ್ಲಿ
ಬಿಚ್ಚಿಕೊಡುವೆ ಹೃದಯ
ದಿನ ಬೆಳಗೋ ಆ ಸೂರ್ಯನ
ಆರಂಭದ ಹೆಜ್ಜೆಯಲೀ
ದಿನ ಕಳೆಯೋ ಆ ಚಂದ್ರನ
ವೈಯಾರದ ಲಜ್ಜೆಯಲೀ
ನನ್ನೆದೆಯಾ ಮಾತು ಇದೆ
ಅಮ್ಮ ಕಲಿಸಿದ ಹಾಡು ಇದೆ
ಈ ಹಾಡಿನ ತೋಟದಲೀ
ನೀವು ಬೆಳೆಸಿದ ಹೂಗಳಿವೆ
ದಿನ ಬೆಳಗೋ ಆ ಸೂರ್ಯನ
ಆರಂಭದ ಹೆಜ್ಜೆಯಲೀ
ಹೇ ಆಕಾಶಕ್ಕೆ ಯಾವ ಬಣ್ಣ
ಹೆಳೋರ್ಯಾರು ಇಲ್ಲ
ಕಣ್ಣು ಹೇಳೊ ಬಣ್ಣ ತಾನೇ
ನಂಬೋದು ಎಲ್ಲಾ
ಹೇ ಕಡಲಿಗ್ಯಾಕೆ ಅಂಥ ಮೌನ
ಬಲ್ಲೋರ್ಯಾರು ಇಲ್ಲ
ಮನಸು ಕೊಡುವ ಮೌನ ತಾನೇ
ನಂಬೋದು ಎಲ್ಲಾ
ಹುಣ್ಣಿಮೆಯ ಎದುರಲೀ
ಅಲೆಗಳ ತನನನ
ಹೊಂಬಿಸಿಲ ಎದುರಲೀ
ಇಬ್ಬನಿಯ ಧಿರನನ
ನನ್ನೆದೆಯಾ ಮಾತು ಇದೆ
ಅಮ್ಮ ಕಲಿಸಿದ ಹಾಡು ಇದೆ
ವಾತ್ಸಲ್ಯದ ನೆರಳಿನಲೇ ಈ
ವಯಸ್ಸಿನ ಹುರುಪು ಇದೆ
ದಿನ ಬೆಳಗೋ ಆ ಸೂರ್ಯನ
ಆರಂಭದ ಹೆಜ್ಜೆಯಲೀ
ಹೇ ಸ್ನೇಹಎಂಬಾ ತಂಗಾಳೀಗೆ
ಯಾವ ರೂಪವಿಲ್ಲ
ನೋವ ಮರೆಸೋ ಹೃದಯಕೆ
ಮಾತ್ರ ಕಾಣೋದು ಎಲ್ಲಾ
ಪ್ರೀತಿಗಿಂತ ಜಗವ
ಬೆಳಗೋ ಬೇರೆ ದೀಪವಿಲ್ಲಾ
ತಾಯಿ ಹೊರತು ಪ್ರೀತಿಯ
ಮಾತು ಯಾರಿಗೂ ಹೊಂದೊಲ್ಲ
ಅಕ್ಕರೆಯಾ ಕಂಗಳಲೀ
ಆಸರೆಯಾ ಸ್ಪಂದನ
ಭೂಮಿಗೂ ಗಗನಕೂ
ಬಿಡಿಸದ ಬಂಧನ
ನನ್ನೆದೆಯಾ ಮಾತು ಇದೆ
ಅಮ್ಮ ಕಲಿಸಿದ ಹಾಡು ಇದೆ
ಮೊದಲಿಂದ ಕೊನೆವರೆಗೂ
ಹೆಸರುಳಿಸೊ ತವಕವಿದೆ
ದಿನ ಬೆಳಗೋ ಆ ಸೂರ್ಯನ
ಆರಂಭದ ಹೆಜ್ಜೆಯಲೀ
ದಿನ ಕಳೆಯೋ ಆ ಚಂದ್ರನ
ವೈಯಾರದ ಲಜ್ಜೆಯಲೀ
ನನ್ನೆದೆಯಾ ಮಾತು ಇದೆ
ಅಮ್ಮ ಕಲಿಸಿದ ಹಾಡು ಇದೆ
ಈ ಹಾಡಿನ ತೋಟದಲೀ
ನೀವು ಬೆಳೆಸಿದ ಹೂಗಳಿವೆ
Mangalsutra
Anyone 2024
*ನನ್ನ ಅಚ್ಚುಮೆಚ್ಚಿನ ಹಾಡು*
*All Time Evergreen Song* 💙👌
ಸ್ನೇಹ ಎಂಬ ತಂಗಾಳಿ......... ❤
D Boss Acting Old Movie le Thumba Chenage Idave Realistic Acting
ಪ್ರೀತಿ ಗಿಂತ ಜಗವ ಬೆಳಗೋ ಬೇರೆ ದೀಪವಿಲ್ಲಾ
ತಾಯಿ ಹೊರತು ಪ್ರೀತಿ ಯ ಮಾತು ಯಾರಿಗೂ ಹೊಂಬೊಲ ...
All Time Evergreen Song❤️
Wonderful song
Jai D Boss
E song li enoo arta sigute super ❤❤
ಜೈ ಡಿ ಬಾಸ್ ❤️❤️❤️❤️
ಕರ್ನಾಟಕ ದ ಅಭಿಮಾನಿಗಳು ದೇವರು ಡಿ ಬಾಸ್ 🙏🙏💞🌹🥰👏👏👌👌
ಡಿ ಬಾಸ್
ಅಯ್ಯೋ ಈ ಹಾಡು ಲಾಲಿ ಹಾಡು ಸಿನಿಮಾ ದಲ್ಲಿ ಇದಿಯಾ ನನಗೆ ಗೋತ್ತೆ ಇರ್ಲಿಲ್ಲ
I miss you ಅಮ್ಮ 😔😔🥹🥹🖤
❤❤❤ Nice Song 🎉🎉🎉
ತುಂಬಾ ಚೆನ್ನಾಗಿದೆ
Lovely melody ❤️❤️
😭😭😭D ಬಾಸ್ love you 🌹🌹🌹🌹❤❤❤❤❤❤❤❤❤❤❤❤❤❤❤
ಸೂಪರ್ ಸಾಂಗ್ ಗುರು 🎉🎉❤❤
Sadu kokilaa sir nimma music superr
D boss♥️
Excellent song
My fevoret song
My
Hi
@@samarthmuragundi2370❤
Not fevoret favourite learn spelling and comment
Spelling mistake😂😂😂 favourite
All time it song love u d. boss ❤️❤️😘
D boss ❤❤❤evergreen song ❤❤❤
L
Super song 👌😍 sir
D boss 💛💚💙🧡💜❣️
Hariharan Voice 🙏🙏
So cute super
Jai sadhu maharaj👑
Super
Wow! my favourite song🎊
What a song mind blowing 🎧
Wow super song
Anyone in 2024
Yes .I am .I love you chandang.number kodi
Love you amma
Chandramukhi pranasakhi kannada movie All video song upload madi pls
Love u dacchu sir.......I'm fan of kiccha boss
Superb song'... Mom son, frndz bonding
Super voice Hari haran sir ❤
Avagen darshan bare egena darshan bare alva
❤
DBoss ❤❤❤
ಸೂಪರ್ ಸಾಂಗ್
❤nice song ❤
📸🤩🏆📸🤩🏆📸📸
❤❤❤❤❤❤❤❤❤😢😢😢😢
P
A
The Darshan we want to see again ❤
Jai d boss
Super love songs
♥️♥️♥️♥️♥️
Super ❤❤❤❤❤❤
Top song ❤️
Super song boss
👌🏻👌🏻👌🏻💙
Amazing Song ❤❤
Super very nice 👍
ಮಸ್ತ್ ಹಾಡು ❤
My favorite song ❤❤
Fvrt song
Always love you D boss
Jai D Boss🥰
Super song ❤
Super songs d boss
❤😢
🙏🙏🙏🙏🙏
Anyone in 2022❤️
Super❤music singer
Hi
I love you sang
Thank you for dropping this song... More love and life to music 🎶
Which movie song
Lalihadu
Lali hadu
Super song 'D' Boss
Hariharan is great
👌👌👌 haert feeling song
❤❤
❤❤❤❤❤❤
💗
Love you amma
Fvt song ❤
Fvt song 🎵 ♥️ ❤️ 💕 👌 😍
Extraordinary
Always love you D boss
❤
❤
❤
❤
❤❤❤
My favourite song
❤❤
😂😂❤😂😂😂😂😂😂😂😂😂😂😂