- 138
- 143 536
Rama Heble
India
Приєднався 23 бер 2014
ಮತ್ಸ್ಯಮೇಳ- 2024 | ವಿವಿಧ ಜಾತಿಯ ಮೀನುಗಳ ಪ್ರದರ್ಶನ | ಮೀನುಗಾರಿಕೆ ಇಲಾಖೆಯ ಕಾರ್ಯಕ್ರಮ |
ಭಟ್ಕಳ: ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯ ವತಿಯಿಂದ ದಿನಾಂಕ 21-11-2024 ರಿಂದ 23-11-2024 ರವರೆಗೆ ಮೂರು ದಿನಗಳ ಕಾಲ ವಿಶ್ವ ಮೀನುಗಾರಿಕೆ ದಿನಾಚರಣೆಯ ಪ್ರಯುಕ್ತ ಮುರುಡೇಶ್ವರದ ತೆರ್ನಮಕ್ಕಿಯ ಹತ್ತಿರವಿರುವ ಆರ್.ಎನ್.ಎಸ್. ಗಾಲ್ಫ್ ರೆಸಾರ್ಟ್ ನಲ್ಲಿ "ಮತ್ಸ್ಯಮೇಳ - 2024 " ಹಮ್ಮಿಕೊಂಡು ಮೀನುಗಾರಿಕೆ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರ ಕೆಲವು ವಿಡಿಯೋ ಇಲ್ಲಿವೆ.
#FisheriesDay
#FisheriesDepartment
#MatsyaMela2024
#RamaHeble
#FisheriesDay
#FisheriesDepartment
#MatsyaMela2024
#RamaHeble
Переглядів: 73
Відео
Kolu Kolanna Folk Dance | SKDRDP Program |
Переглядів 18 тис.2 місяці тому
ಕೋಲು ಕೋಲಣ್ಣ... ಜನಪದ ಹಾಡು ಮತ್ತು ನೃತ್ಯ Credit: ua-cam.com/video/J4nxl7GLpL8/v-deo.htmlsi=vpKJjXfUjhZc1ddT Song: Kolu Kolanna Album/Movie: So Ennire Sobanaennire - Geetha Namana Singer: Nitin Rajaram Shastry,Chintan Vikas,Kannika P Sringar,Ankita Pai Music Director: B.V. Srinivas Lyricist: Traditional Music Label : Lahari Music #SKDRDP #FolkDance #RamaHeble
ಗಂಗಾ ಪೂಜೆ | ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ | ಚಾತುರ್ಮಾಸ್ಯ |
Переглядів 1762 місяці тому
#ಚಾತುರ್ಮಾಸ್ಯ #ಕರಿಕಲ್ #ಗಂಗಾಪೂಜೆ #RamaHeble
ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ | ರಾತ್ರಿಯಲ್ಲಿ ಜಾತ್ರೆಯ ನೋಟ |
Переглядів 1628 місяців тому
ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ರವಿವಾರ ರಾತ್ರಿಯಲ್ಲಿ ಕಂಡು ಬಂದ ಕೆಲವು ದೃಶ್ಯಗಳು ನಿಮಗಾಗಿ ಇಲ್ಲಿವೆ. ತಪ್ಪದೇ ನೋಡಿ. #SirsiJatre #MarikambaTemple #RamaHeble Credit Information: First You need to mention the name of my channel in your video description box Channel name : Ncv-No Copyright Vibes And share the video link ] Go to this website to download this music  / shuvo-ghosh-750404745 The original link t...
ಶೇಡಬರಿ ದೇವಸ್ಥಾನದ ವರ್ಧಂತಿ ಉತ್ಸವ | 2024 |
Переглядів 4789 місяців тому
#SriShedabariTemple #VardhantiUtsav #RamaHeble
ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ | ಪಾಲಕಿ ಮಹೋತ್ಸವ | ನಾಮಧಾರಿ ಸಮಾಜದ ಗುರುಮಠ ಭಟ್ಕಳ |
Переглядів 6539 місяців тому
#Gurumata #Nichchalamakki #SriTirumalaVenkataramana #RamaHeble
ಶ್ರೀ ಹರಿಸೇವಾ ಕಾರ್ಯ | ಕೂರ್ನಮನೆ ಕುಟುಂಬ, ಹೊನ್ನೆಗದ್ದೆ, ಹೆಬಳೆ, ಭಟ್ಕಳ |
Переглядів 1,4 тис.9 місяців тому
#HariSeve #Kurnamane #RamaHeble
ಶ್ರೀ ಕುದುರೆ ಬೀರಪ್ಪ ಹಾಗೂ ಶ್ರೀ ಮುಖ್ಯ ಪ್ರಾಣ ಹನುಮಂತ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
Переглядів 62810 місяців тому
ಶ್ರೀ ಕುದುರೆ ಬೀರಪ್ಪ ಹಾಗೂ ಶ್ರೀ ಮುಖ್ಯ ಪ್ರಾಣ ಹನುಮಂತ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
ಸಾಮೂಹಿಕ ಸತ್ಯನಾರಾಯಣ ಪೂಜೆ | ಒಕ್ಕೂಟ ಪದಗ್ರಹಣ | ಹೆಬಳೆ ವಲಯ | SKDRDP
Переглядів 33111 місяців тому
|| ಓಂ ಶ್ರೀ ಮಂಜುನಾಥಾಯ ನಮಃ || ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ದುರ್ಬಲವರ್ಗದವರನ್ನು ಗುರುತಿಸಿ ಅಂಥವರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮೇಲೆತ್ತುತ್ತಾ ಬಂದಿದೆ ಎಂದು ಭಟ್ಕಳ ತಾಲೂಕು ಯೋಜನಾಧಿಕಾರಿ ಶ್ರೀ ಗಣೇಶ ನಾಯ್ಕ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹೆಬಳೆ ವಲಯ, ಪ್ರಗತಿಬಂಧು, ಸ್ವ - ಸಹಾಯ ಸಂಘಗಳ ಒಕ್ಕೂಟ ಹೆಬಳೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ...
ಹೊಸ್ತ ಹಬ್ಬ | ಕದಿರು ಹಬ್ಬ | ತೆನೆ ಹಬ್ಬ |
Переглядів 22311 місяців тому
ನಮ್ಮೂರಲ್ಲಿ ಆಚರಿಸುವ ಹೊಸ್ತದ ಹಬ್ಬ #Hostha #RamaHeble
ಇದ್ದರೆ ಇಲ್ಲೇ ಇರಬೇಕು ಅನ್ನಿಸುತ್ತೆ | ಡಾ.ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ |
Переглядів 88Рік тому
ಇದ್ದರೆ ಇಲ್ಲೇ ಇರಬೇಕು ಅನ್ನಿಸುತ್ತೆ | ಡಾ.ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ |
ಹೊಸ್ತದ ಕಿರು ವಿಡಿಯೋ | ಕದಿರು ಹಬ್ಬ | ತೆನೆ ಹಬ್ಬ |
Переглядів 102Рік тому
ಹೊಸ್ತದ ಕಿರು ವಿಡಿಯೋ | ಕದಿರು ಹಬ್ಬ | ತೆನೆ ಹಬ್ಬ |
ಮೈದುಂಬಿ ಹರಿಯುತಿಹಳು ಭಟ್ಕಳದ ಜೀವನದಿ | ಭೋರ್ಗರೆಯುತ ಧುಮ್ಮಿಕ್ಕುತ್ತಿದೆ ಕಡವಿನಕಟ್ಟೆ ಡ್ಯಾಂ |
Переглядів 143Рік тому
ಮೈದುಂಬಿ ಹರಿಯುತಿಹಳು ಭಟ್ಕಳದ ಜೀವನದಿ | ಭೋರ್ಗರೆಯುತ ಧುಮ್ಮಿಕ್ಕುತ್ತಿದೆ ಕಡವಿನಕಟ್ಟೆ ಡ್ಯಾಂ |
ಶ್ರೀ ಹರಿಸೇವಾ ಕಾರ್ಯ | ಹೌದರಣ್ಣನ ಗೋವಿಂದೋ | ಬಾಳೆಹಿತ್ಲು ಹೆಬಳೆ |
Переглядів 2,7 тис.Рік тому
ಶ್ರೀ ಹರಿಸೇವಾ ಕಾರ್ಯ | ಹೌದರಣ್ಣನ ಗೋವಿಂದೋ | ಬಾಳೆಹಿತ್ಲು ಹೆಬಳೆ |
ಭಟ್ಕಳ ಜಾತ್ರೆಯಲ್ಲಿ ಯುವಪಡೆಯ ಸಾಗರ | ಭಕ್ತಿ-ಭಾವದ ಕುಣಿತದ ಹರ್ಷೋದ್ಘಾರ |
Переглядів 124Рік тому
ಭಟ್ಕಳ ಜಾತ್ರೆಯಲ್ಲಿ ಯುವಪಡೆಯ ಸಾಗರ | ಭಕ್ತಿ-ಭಾವದ ಕುಣಿತದ ಹರ್ಷೋದ್ಘಾರ |
ಭಟ್ಕಳ ಚನ್ನಪಟ್ಟಣ ಹನುಮಂತ ದೇವರ ರಥೋತ್ಸವ | ಭಟ್ಕಳ ಜಾತ್ರೆ 2023 |
Переглядів 721Рік тому
ಭಟ್ಕಳ ಚನ್ನಪಟ್ಟಣ ಹನುಮಂತ ದೇವರ ರಥೋತ್ಸವ | ಭಟ್ಕಳ ಜಾತ್ರೆ 2023 |
ಗುರುಮಠದಿಂದ ಸಾರದಹೊಳೆ ಹಳೆಕೋಟೆಗೆ ಹೊರೆಕಾಣಿಕೆ ಸಲ್ಲಿಕೆ
Переглядів 301Рік тому
ಗುರುಮಠದಿಂದ ಸಾರದಹೊಳೆ ಹಳೆಕೋಟೆಗೆ ಹೊರೆಕಾಣಿಕೆ ಸಲ್ಲಿಕೆ
ಉಮೇಶ ಮುಂಡಳ್ಳಿಯವರ ಸುಮಧುರ ಭಕ್ತಿಗೀತೆಗಳು | ಭಕ್ತಿ ಗಾನ ಮಾಲಾ |
Переглядів 272Рік тому
ಉಮೇಶ ಮುಂಡಳ್ಳಿಯವರ ಸುಮಧುರ ಭಕ್ತಿಗೀತೆಗಳು | ಭಕ್ತಿ ಗಾನ ಮಾಲಾ |
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪುರಪ್ರವೇಶ | ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ಕಾರ್ಯಕ್ರಮ |
Переглядів 598Рік тому
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪುರಪ್ರವೇಶ | ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ಕಾರ್ಯಕ್ರಮ |
ಶೇಡಬರಿ ವರ್ಧಂತಿ ಉತ್ಸವ 2023 | ಜಟಕಾ, ಮಹಾಸತಿ ದೇವಿಯರ ಜೊತೆ ಇಲ್ಲಿ ನವದುರ್ಗೆಯರಿಗೂ ಪೂಜೆ ಹೇಗೆ ನಡೆಯುತ್ತೆ ನೋಡಿ..|
Переглядів 199Рік тому
ಶೇಡಬರಿ ವರ್ಧಂತಿ ಉತ್ಸವ 2023 | ಜಟಕಾ, ಮಹಾಸತಿ ದೇವಿಯರ ಜೊತೆ ಇಲ್ಲಿ ನವದುರ್ಗೆಯರಿಗೂ ಪೂಜೆ ಹೇಗೆ ನಡೆಯುತ್ತೆ ನೋಡಿ..|
ಹೊಳಪು 2023 | ಪಂಚಾಯತ್ ಹಬ್ಬ | ಕ್ರೀಡೋತ್ಸವ ಸಾಂಸ್ಕೃತಿಕ ಸ್ಪರ್ಧೆಗಳು
Переглядів 473Рік тому
ಹೊಳಪು 2023 | ಪಂಚಾಯತ್ ಹಬ್ಬ | ಕ್ರೀಡೋತ್ಸವ ಸಾಂಸ್ಕೃತಿಕ ಸ್ಪರ್ಧೆಗಳು
ಶ್ರೀ ಶೇಡಬರಿ ಜಾತ್ರೆ 2023 | ಶೇಡಿಮರ ಏರುವ ಹರಕೆಯ ಅಪರೂಪದ ವಿಶಿಷ್ಟ ಪದ್ಧತಿ | ಭಾಗ 2
Переглядів 415Рік тому
ಶ್ರೀ ಶೇಡಬರಿ ಜಾತ್ರೆ 2023 | ಶೇಡಿಮರ ಏರುವ ಹರಕೆಯ ಅಪರೂಪದ ವಿಶಿಷ್ಟ ಪದ್ಧತಿ | ಭಾಗ 2
ಶೇಡಬರಿ ಜಾತ್ರೆ 2023 | ಕ್ಷೇತ್ರದ ದೇವರುಗಳಿಗೆ ವಿಶೇಷ ಪೂಜೆ ಪುನಸ್ಕಾರ | ಕೆಲವರ ಬದುಕಿಗೆ ಜಾತ್ರೆಯೇ ಆಧಾರ | ಭಾಗ 1
Переглядів 167Рік тому
ಶೇಡಬರಿ ಜಾತ್ರೆ 2023 | ಕ್ಷೇತ್ರದ ದೇವರುಗಳಿಗೆ ವಿಶೇಷ ಪೂಜೆ ಪುನಸ್ಕಾರ | ಕೆಲವರ ಬದುಕಿಗೆ ಜಾತ್ರೆಯೇ ಆಧಾರ | ಭಾಗ 1
ಶೇಡಬರಿ ಚರು ಹಾಕುವ ಪದ್ಧತಿ | ನಡುರಾತ್ರಿಯಲ್ಲೇ ಪೂಜಿಸಲ್ಪಡುವ ಗಡಿ ದೇವರುಗಳು | ಭಾಗ - 3
Переглядів 340Рік тому
ಶೇಡಬರಿ ಚರು ಹಾಕುವ ಪದ್ಧತಿ | ನಡುರಾತ್ರಿಯಲ್ಲೇ ಪೂಜಿಸಲ್ಪಡುವ ಗಡಿ ದೇವರುಗಳು | ಭಾಗ - 3
ಶೇಡಬರಿ ಚರು ಹಾಕುವುದು | ಸಮುದ್ರರಾಜ ಹಾಗೂ ನೇತ್ರಾಣಿ ಜಟ್ಗನಿಗೆ ಪೂಜಾ ವಿಧಾನ | ಭಾಗ 2
Переглядів 240Рік тому
ಶೇಡಬರಿ ಚರು ಹಾಕುವುದು | ಸಮುದ್ರರಾಜ ಹಾಗೂ ನೇತ್ರಾಣಿ ಜಟ್ಗನಿಗೆ ಪೂಜಾ ವಿಧಾನ | ಭಾಗ 2
ಶೇಡಬರಿ ಚರು ಹಾಕುವ ಪದ್ಧತಿ | ರಾತ್ರಿಯ ಸಮಯದಲ್ಲಿ ನಡೆಯುವ ಈ ಪದ್ಧತಿ ಹೇಗಿರುತ್ತೆ ಗೊತ್ತಾ..? | ಭಾಗ - 1
Переглядів 414Рік тому
ಶೇಡಬರಿ ಚರು ಹಾಕುವ ಪದ್ಧತಿ | ರಾತ್ರಿಯ ಸಮಯದಲ್ಲಿ ನಡೆಯುವ ಈ ಪದ್ಧತಿ ಹೇಗಿರುತ್ತೆ ಗೊತ್ತಾ..? | ಭಾಗ - 1
ನ್ಯಾಷನಲ್ ಐಕಾನ್ ಅವಾರ್ಡ್ ಪಡೆದ ಭಾವಕವಿ ಶ್ರೀ ಉಮೇಶ ಮುಂಡಳ್ಳಿ
Переглядів 472 роки тому
ನ್ಯಾಷನಲ್ ಐಕಾನ್ ಅವಾರ್ಡ್ ಪಡೆದ ಭಾವಕವಿ ಶ್ರೀ ಉಮೇಶ ಮುಂಡಳ್ಳಿ
Very nice video return madi please 🙏❤️😘✅
Return..?
Super,thank you so much 🙏
ಜೈ ಹಿಂದ್
ತುಂಬಾ ಚೆನ್ನಾಗಿತ್ತು.🙏👌
youtube.com/@ragaswamygowdaragaswamy3284?si=H285tUxzpEwssa1w
ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌺🌹🌺🌹🌺🌹🌺🌹🌺🌹 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌺🌺🌹🌺🌹🌹🌹🌺🌹
Nice 🎉🎉🎉,❤❤❤😊😊😊😊
ನಮಸ್ತೇ.ಇನ್ನು ಮುಂದೆ ಪ್ರತೀ ಭಾರತೀಯರ ಬಾಯಲ್ಲಿ ಹಗಲು ರಾತ್ರಿ ದೇಶಭಕ್ತಿ ಗೀತೆಗಳೇ ಮೊಳಗಬೇಕು. ಆ ಮೂಲಕ ದೇಶಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧರಾಗಬೇಕು. ಅಂಥ ಸ್ಫೂರ್ತಿ ಈ ಗೀತೆಗಳಿಂದ ಉಕ್ಕಿ ಹರಿಯಲಿ. ಹಿಮಗಿರಿಯ ಶೃಂಗಾ ದೇವನದೀ ಗಂಗಾ ಮೂಡಿಬರಲಿ. ಜೈ ಹಿಂದ್ ಜೈ ಭಾರತಮಾತೆ.
❤ಭಾರತಮಾತಾ ಕಿ ಜಯ್❤
ಜೈ ಭಾರತ ಮಾತೆ
ತುಂಬಾ ಚೆನ್ನಾಗಿ ಹಾಡಿದ್ದೀರಿ ❤
ಓಂ ಸರಸ್ವತಿ ನಮೋ ನಮಃ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌹🌹🌹🌹🌹🌺🌹🌺🌹🌹 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹
All credit goes to RSS🧡 The biggest Sangh/Unity of the World one stand for the nation😑🙏🏻
ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹
🙏
🙏
ಓಂ ಸರಸ್ವತಿ ನಮೋ ನಮಃ ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌺🌺🌺🌹🌺🌹🌺🌹🌺🌹🌺🌺🌺🌹🌺🌹🌺🌹🌺 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺
🙏🙏🙏🙏🙏
super 💯👋👋
❤👍👌🙏🙏
ಸೂಪರ್ ಆಗಿದೆ ಈಶ್ವರ್ 🙏🙏
Super👍🙏🙏🙏
❤❤❤❤❤❤ ಸೂಪರ್ ವಿಡಿಯೋ, ಯಾವ ಮೊಬೈಲ್ ಯೂಸ್ ಮಾಡಿದ್ರಿ ಬ್ರದರ್
ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌹🌹🌹🌺🌹🌹🌹🌺
ಧನ್ಯತೆಯ ಪವಿತ್ರ ಕ್ಷಣಗಳ ಸುಮಧುರ ಅನಾವರಣ👍👏🙏🙏🙏
ತುಂಬಾ ಧನ್ಯವಾದಗಳು ಬ್ರದರ್🎉❤
ಜೈ ಶ್ರೀ ರಾಮ್
ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು
ಪ್ರಕೃತಿ ಮಾತೆಯ ಆರಾಧನೆಯ ಜನಪದ ಸಂಸ್ಕೃತಿ ಹೊಸ್ತು ಹಬ್ಬ👍👍🙏🙏🙏
ಬೊಲೋ ಭಾರತ್ ಮಾತಾ ಕೀ ಜೈ ಹೋ ವಂದೇ ಮಾತರಂ ವಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು
👌👏👏❤️
ಸುಂದರ ಕನ್ನಡ ಗೀತೆ,,,,ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐
👌👌👌👌👌
Very Nice
Super video sir
Good singing 👌👌👍👍Shubhavagali Geleya...
ಧನ್ಯವಾದಗಳು ಗೆಳೆಯ❤
Superb 🎉
Superb sir❤
Thank you sir❤
ಉಚ್ಚಾರ ಬಹಳ ತಪ್ಪಾಗಿವೆ.....ಮಹಿಮೆಯ ಅನ್ನುವ ಪದ ಮಯಿಮೆಯ ಅಂತ ಕೇಳುತ್ತೆ. ..ವಿಧ ವಿಧ ಅನ್ನೋದು ವಿದ ವಿದ ಅಂತ ಕೇಳುತ್ತೆ......ಸಂಗೀತಕ್ಕೆ ಶ್ರುತಿ ತಾಳ ಎಷ್ಟು ಮುಖ್ಯವೋ....ಸಾಹಿತ್ಯವೂ ಅಷ್ಟೇ ಮುಖ್ಯ
Use it head phone
@@yamunanaik8081 ಸಾಹಿತ್ಯಾಸಕ್ತರಿಗೆ ಮಾತ್ರ ಗೊತ್ತಾಗುತ್ತೆ
ಸುಂದರ ದೃಶ್ಯ
👌
nanu ide tumba kushi aytu
tengina gundi ali idu nadedidu
Super anna👌
Super🚩🚩🚩🙏
Thank you❤
Rock umesh ಜೈ ಶ್ರೀ ರಾಮ 🙏🙏🙏🚩🚩🚩🚩
❤🎉thank you brother
ಸುಂದರವಾದ ದೇಶ ಭಕ್ಥಿ ಗೀತೇ ಇನ್ನೊಂದು ವಿಚಾರ ಉಮೇಶ್ ಮುಂಡಳ್ಳಿಯವರೂ ನಮ್ಮ ಸಂಘದ ಸ್ವಯಂ ಸೇವಕರು ಎಂಬ ಹೆಮ್ಮೆ ಇದೇ ಶುಭವಾಗಲಿ
ಕ್ಷಿಪ್ರಗತಿಯ ದೃಶ್ಯಚಿತ್ರಣ.super👌👍🙏🙏🙏
🙏🙏🙏