Local Trendy
Local Trendy
  • 286
  • 3 039 724
ಬದುಕೆಂದರೆ ಬರಿಯ ಉಸಿರಾಟವಲ್ಲ | ಹೊಸ ಕನ್ನಡ ಗೀತೆ | New Kannada Song | Badukendare Bariya Usiraatavalla
ಬದುಕೆಂದರೆ ಬರಿಯ ಉಸಿರಾಟವಲ್ಲ | ಹೊಸ ಕನ್ನಡ ಗೀತೆ | New Kannada Song | Badukendare Bariya Usiraatavalla
.
ಹಾಡಿನ ರಚನೆ : ರವಿ
ಸಾಹಿತ್ಯ : ಪಾರ್ವತಿ ಸ್ವಪ್ನ
ಹಾಡಿದವರು : ಸುನೋ
.
Lyrics :
ಬದುಕೆಂದರೆ ಬರಿಯ ಉಸಿರಾಟವಲ್ಲ
ಉಸಿರುಸಿರಿನಲ್ಲೂ ಕಾದಾಟ ಜಂಜಾಟ
ಸೋಲು ಗೆಲುವಿನ ಒಳಗೆ ಹೊಡೆದಾಟ
ಸಾವು ಬದುಕಿನ ಮಧ್ಯ ಸೆಣಸಾಟ
ಕೊಂಚ ತರಲೆ ಕೊಂಚ ತುಂಟಾಟ ..!!
.
ಬದುಕೆಂದರೆ ಬರಿಯ ಉಸಿರಾಟವಲ್ಲ
ನೋವು ನಲಿವಿನ ನಡುವೆ ಜೀಕಾಟ
ನಿರಂತರ ಓಡುವ ಸಮಯದ ಓಟ
ಪ್ರತಿಕ್ಷಣ ಕಲಿಸುವುದು ನವನವೀನ ಪಾಠ
ಬಿದ್ದರೂ ಗೆದ್ದರೂ ಆಕಾಶದತ್ತ ನೋಟ..
.
ಬದುಕೆಂದರೆ ಬರಿಯ ಉಸಿರಾಟವಲ್ಲ
ಬಿರುಕು ಬಿಟ್ಟ ಸಂಬಂಧಗಳ ನರಳಾಟ
ಭಾವಗಳ ಏರಿಳಿತದ ಹೊಯ್ದಾಟ
ಕನಸುಗಳದ್ದು ಗುರಿಯೊಡನೆ ಗುದ್ದಾಟ
ಕೆಲವರಿಗೆ ಹಸಿವು ಕೆಲವರಿಗೆ ಊಟ...
.
ಬದುಕೆಂದರೆ ಬರಿಯ ಉಸಿರಾಟವಲ್ಲ
ಸತ್ತ ನಂತರವೂ ಬದುಕುವ ಚಟ
ಹೊತ್ತು ಹೋಗಲಾಗದ ಮಣ್ಣಿಗೆ ಕಿತ್ತಾಟ
ಉಸಿರು ತುಂಬಲಾರದ ಹೊನ್ನಿಗೆ ಬಡಿದಾಟ
ಇದರ ನಡುವೆಯೇ ಕಟ್ಟುವ ತನ್ನ ಗಂಟ
ಕೊನೆಗೆ ಹೇಳಲಾಗದು ಹೋಗಿಬರುವೆ ಟಾಟಾ...
.
ಬದುಕೆಂದರೆ ಬರಿಯ ಉಸಿರಾಟವಲ್ಲ,,
ಬದುಕೆಂದರೆ ಬರಿಯ ಉಸಿರಾಟವಲ್ಲ....
Переглядів: 12

Відео

ಸಾಲ ಕೊಡೊದಲ್ಲದೇ ಇದನ್ನೆಲ್ಲ ಸಹಿಸಿಕೊಳ್ಳಬೇಕು | ಉತ್ತರ ಕರ್ನಾಟಕ ಕಾಮಿಡಿ
Переглядів 168Місяць тому
ಸಾಲ ಕೊಡೊದಲ್ಲದೇ ಇದನ್ನೆಲ್ಲ ಸಹಿಸಿಕೊಳ್ಳಬೇಕು | ಉತ್ತರ ಕರ್ನಾಟಕ ಕಾಮಿಡಿ
ಪ್ರೀತಿಯ ಪಾರಿವಾಳ 2024 Version | Preetiya Parivala
Переглядів 229Місяць тому
ಪ್ರೀತಿಯ ಪಾರಿವಾಳ 2024 Version | Preetiya Parivala
ಮತದಾನ ಜಾಗೃತಿ ಗೀತೆ | ಸ್ವಾಭಿಮಾನದಿಂದ ಮತ ಚಲಾಯಿಸಿ | ಮತದಾನ ನಮ್ಮ ಹಕ್ಕು
Переглядів 1254 місяці тому
ಮತದಾನ ಜಾಗೃತಿ ಗೀತೆ | ಸ್ವಾಭಿಮಾನದಿಂದ ಮತ ಚಲಾಯಿಸಿ | ಮತದಾನ ನಮ್ಮ ಹಕ್ಕು
ಈ ಬಾಲಕಿಯ ಕನ್ನಡಾಭಿಮಾನದ ಭಾಷಣ ಕೇಳಲೇಬೇಕು | ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರ ಎಂಬ ಹಳ್ಳಿಯ ಪ್ರತಿಭೆ
Переглядів 9010 місяців тому
ಈ ಬಾಲಕಿಯ ಕನ್ನಡಾಭಿಮಾನದ ಭಾಷಣ ಕೇಳಲೇಬೇಕು | ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರ ಎಂಬ ಹಳ್ಳಿಯ ಪ್ರತಿಭೆ
19 September 2023
Переглядів 12511 місяців тому
19 September 2023
Ganesh Utsava Dharwad
Переглядів 41711 місяців тому
Ganesh Utsava Dharwad
Dharwad Ganesh Utsava 2023
Переглядів 36311 місяців тому
Dharwad Ganesh Utsava 2023
Dharwad Ganesh Utsava 2023 | ಧಾರವಾಡ ಗಣೇಶೋತ್ಸವ
Переглядів 1,7 тис.11 місяців тому
Dharwad Ganesh Utsava 2023 | ಧಾರವಾಡ ಗಣೇಶೋತ್ಸವ
ಜೋಗ ಜಲಪಾತ | Jog Falls
Переглядів 71Рік тому
ಜೋಗ ಜಲಪಾತ | Jog Falls
Amboli Ghat | Reverse Water Falls | Suicide Point | ಅಂಬೋಲಿ
Переглядів 945Рік тому
Amboli Ghat | Reverse Water Falls | Suicide Point | ಅಂಬೋಲಿ
ರೈತನಿಗೆ ಇನ್ನೊಬ್ಬ ರೈತನೇ ಆಸರೆ | ದೋಸ್ತಿ
Переглядів 239Рік тому
ರೈತನಿಗೆ ಇನ್ನೊಬ್ಬ ರೈತನೇ ಆಸರೆ | ದೋಸ್ತಿ
ಒಂದು ಗೋವಾ ಟ್ರಿಪ್ ಕತೆ!
Переглядів 114Рік тому
ಒಂದು ಗೋವಾ ಟ್ರಿಪ್ ಕತೆ!
ಗೋವಾಕ ಹೋಗೋಣ ನಡಿರಿಲೇ.. 😂😀
Переглядів 350Рік тому
ಗೋವಾಕ ಹೋಗೋಣ ನಡಿರಿಲೇ.. 😂😀
ಮದುವೆಗೆ ಹಿಂಗೂ ಕರಿಬಹುದು! 😀
Переглядів 1 тис.Рік тому
ಮದುವೆಗೆ ಹಿಂಗೂ ಕರಿಬಹುದು! 😀
ಧಾರವಾಡದಲ್ಲಿ ಮೋದಿ ಭಾಷಣ | Modi ji in Dharwad
Переглядів 254Рік тому
ಧಾರವಾಡದಲ್ಲಿ ಮೋದಿ ಭಾಷಣ | Modi ji in Dharwad
Holi-2023 Dharwad | Sangam Circle
Переглядів 341Рік тому
Holi-2023 Dharwad | Sangam Circle
Holi Celebration in Dharwad | KCD Circle
Переглядів 311Рік тому
Holi Celebration in Dharwad | KCD Circle
ಬಾಲ ಪ್ರತಿಭೆ ಅಭಯ
Переглядів 231Рік тому
ಬಾಲ ಪ್ರತಿಭೆ ಅಭಯ
Chhatrapati Shivaji Jayanti, Dharwad- 2023 | ಛತ್ರಪತಿ ಶಿವಾಜಿ ಜಯಂತಿ
Переглядів 1,6 тис.Рік тому
Chhatrapati Shivaji Jayanti, Dharwad- 2023 | ಛತ್ರಪತಿ ಶಿವಾಜಿ ಜಯಂತಿ
ಧಾರವಾಡದಿಂದ ಉಳವಿಗೆ ಚಕ್ಕಡಿ ಯಾತ್ರೆ
Переглядів 357Рік тому
ಧಾರವಾಡದಿಂದ ಉಳವಿಗೆ ಚಕ್ಕಡಿ ಯಾತ್ರೆ
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೀತೆ | University of Agricultural Sciences, Dharwad #uas
Переглядів 127Рік тому
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೀತೆ | University of Agricultural Sciences, Dharwad #uas
ಅಂಧಗಾಂಧಾರ ನಾಟಕದ ಸನ್ನಿವೇಶ | ಸವದತ್ತಿ | #SantoshKeri #SumitSankoji
Переглядів 85Рік тому
ಅಂಧಗಾಂಧಾರ ನಾಟಕದ ಸನ್ನಿವೇಶ | ಸವದತ್ತಿ | #SantoshKeri #SumitSankoji
ಕೊಪ್ಪಳದ ಶ್ರೀ ಗವಿ ಸಿದ್ದೇಶ್ವರ ರಥೋತ್ಸವ 🙏🙏
Переглядів 124Рік тому
ಕೊಪ್ಪಳದ ಶ್ರೀ ಗವಿ ಸಿದ್ದೇಶ್ವರ ರಥೋತ್ಸವ 🙏🙏
ಶ್ರೀ ಸಿದ್ಧೇಶ್ವರ ಸ್ವಾಮಿಜಿ ಆಶೀರ್ವಚನ, ಧಾರವಾಡ | Shree Siddeshwara Swamiji Speech, KCD College Dharwad
Переглядів 373Рік тому
ಶ್ರೀ ಸಿದ್ಧೇಶ್ವರ ಸ್ವಾಮಿಜಿ ಆಶೀರ್ವಚನ, ಧಾರವಾಡ | Shree Siddeshwara Swamiji Speech, KCD College Dharwad
ಕನ್ನಡ ರಾಜ್ಯೋತ್ಸವ ಬೆಳಗಾವಿ ೨೦೨೨ | Kannada Rajyotsava Belagavi 2022
Переглядів 347Рік тому
ಕನ್ನಡ ರಾಜ್ಯೋತ್ಸವ ಬೆಳಗಾವಿ ೨೦೨೨ | Kannada Rajyotsava Belagavi 2022
ಪುನೀತ್ ಅಣ್ಣನ ಕುರಿತು ಭಾವನಾತ್ಮಕವಾಗಿ ಹಾಡಿದ ಅಜ್ಜ | An emotional song about Appu sung by an old man
Переглядів 224Рік тому
ಪುನೀತ್ ಅಣ್ಣನ ಕುರಿತು ಭಾವನಾತ್ಮಕವಾಗಿ ಹಾಡಿದ ಅಜ್ಜ | An emotional song about Appu sung by an old man
15 October 2022
Переглядів 47Рік тому
15 October 2022
Budangudda Basavanna | ಬೂದನಗುಡ್ಡ ಬಸವಣ್ಣ
Переглядів 180Рік тому
Budangudda Basavanna | ಬೂದನಗುಡ್ಡ ಬಸವಣ್ಣ
Mallu Jamkhandi | ಮಲ್ಲು ಜಮಖಂಡಿ
Переглядів 4,5 тис.Рік тому
Mallu Jamkhandi | ಮಲ್ಲು ಜಮಖಂಡಿ

КОМЕНТАРІ

  • @annigerishrinivas3322
    @annigerishrinivas3322 10 днів тому

    Super😂❤❤

  • @girishkumar5220
    @girishkumar5220 28 днів тому

    🔥🔥🔥♥️👍👍👍

  • @Rajeshkumar-pg4nf
    @Rajeshkumar-pg4nf Місяць тому

    Ha its

  • @alwgondchanaveer8642
    @alwgondchanaveer8642 Місяць тому

    ಇನ್ನ ನಿಮ್ಮ ಹಗ್ಗ ಸಿಗಲ್ಲಾ ರೀ ಗುರುಗಳೇ 🙏🙏💐

  • @raveendranhosamanis9840
    @raveendranhosamanis9840 2 місяці тому

    🙏🏻🙏🏻🙏🏻

  • @shailzakantdubey7231
    @shailzakantdubey7231 2 місяці тому

    Jai maa kali

  • @Fakeracegaddi2006
    @Fakeracegaddi2006 2 місяці тому

    ಓಂ ನಮಃ ಶಿವಾಯ

  • @manukulkarni3622
    @manukulkarni3622 2 місяці тому

    Wise Man(u)😎. Full Ready.🎉

  • @IbharimHadli
    @IbharimHadli 2 місяці тому

    Aw audio ❤

  • @Engineeryoutubewala4444
    @Engineeryoutubewala4444 3 місяці тому

    Sultan - Chhatrapati shivaji maharaj

  • @sumadp1006
    @sumadp1006 3 місяці тому

    ಸರ ನಾನು ಗಾಯಕಿ ನಿಮ್ಮ ಹಾಡುಗಳನ್ನ ಸಾಕಷ್ಟ ವೇದಿಕೆ ಮೇಲೆ ಹಾಡಿದಿನಿ ನಿವು ಬರೆದಂತಹ ಹಾಡನ್ನ ನಾನು ಹಾಡಿದಕ್ಕೆ ನನಗೆ ಜನರಿಂದ ಕಲಾ ಕಾಣಿಕೆ ಅಂತ ಮೂರ ಸಾವಿರ ರೂಪಾಯಿ ಖೂಷಿಯಿಂದ ಕಾಣಿಕೆ ಕೊಟ್ಟಿದ್ದಾರೆ ಸರ ಅಂತಹ ಅದ್ಭುತ ಹಾಡುಗಳು ಸರ ನಿಮ್ಮ ಪ್ರತಿಯೊಂದು ಹಾಡು ನಿವು ಇನ್ನೂ ಸಾಕಷ್ಟ ಒಳ್ಳೆ ಜಾನಪದಗಳನ್ನ ಬರಿಬೇಕು ಸರ

  • @AravindraKumar-km5ry
    @AravindraKumar-km5ry 3 місяці тому

    ಅದ್ಭುತ ಕಲಾವಿದ

  • @sharmisthasingh2809
    @sharmisthasingh2809 3 місяці тому

    Rocky Bhai 😎😎

  • @siddumulimani2898
    @siddumulimani2898 3 місяці тому

    👍👍👍👍

  • @vaddisuseela5276
    @vaddisuseela5276 4 місяці тому

  • @MalluKabburmath-vj3si
    @MalluKabburmath-vj3si 5 місяців тому

    🙏🙏 ಕಾಪಾಡು ಅಜ್ಜಾ 🙏🙏

  • @arungennur6832
    @arungennur6832 5 місяців тому

    ❤❤

  • @vasudevakulakarni918
    @vasudevakulakarni918 5 місяців тому

    ❤🙏

  • @dallinbasavaraj7411
    @dallinbasavaraj7411 6 місяців тому

    🙏🙏🙏🙏🖐️🖐️🖐️👌👌👍👍🙏🙏❤❤❤❤❤❤❤🙏🙏🙏🙏🖐️🖐️🖐️👌e👍

  • @MunishMunishs
    @MunishMunishs 6 місяців тому

    👌👌👌👌👌🔥🔥🔥🔥🔥

  • @banadigan7511
    @banadigan7511 6 місяців тому

    ಸುಂದರ ದೃಶ್ಯಾವಳಿ.

  • @banadigan7511
    @banadigan7511 6 місяців тому

    ದಟ್ಟ ಅಡವಿ ಮಧ್ಯೆ ಉಳವಿಗೆ ಭಕ್ತರ ನಡಿಗೆ

  • @banadigan7511
    @banadigan7511 6 місяців тому

    ಕನ್ನಡ ಭಾಷೆ ಸಾಹಿತ್ಯದ ಗಟ್ಟಿ ನೆಲೆ ಧಾರವಾಡ.

  • @banadigan7511
    @banadigan7511 6 місяців тому

    ಧಾರವಾಡದ ಕೀರ್ತಿ ಪತಾಕೆ.

  • @banadigan7511
    @banadigan7511 6 місяців тому

    #ಧಾರವಾಡ #ಪೇಡಾ

  • @banadigan7511
    @banadigan7511 6 місяців тому

    ಭಾರಿ ಮಾತು.

  • @banadigan7511
    @banadigan7511 6 місяців тому

    ಗಿಛ್

  • @prathupower
    @prathupower 7 місяців тому

    ಯುವ ಜನಾಂಗ ಅವಶ್ಯಕತೆ ಇದೆ ನಮ್ಮ ಸಮಾಜಕ್ಕೆ ಜೈ ಶ್ರೀ ರಾಮ್ 🚩🚩🚩

  • @vithyak2032
    @vithyak2032 7 місяців тому

    💖v very nice kgf 💗💗💗💗💗💗🥰

  • @user-jv9hp6cj4k
    @user-jv9hp6cj4k 8 місяців тому

    🙏🙏🙏

  • @user-zt9it3gx5y
    @user-zt9it3gx5y 8 місяців тому

    ಸೂಪರ್ 🎊🎊🎊💛💛❤️🥳

  • @TirakappaTirakappa-k9h
    @TirakappaTirakappa-k9h 8 місяців тому

    R❤

  • @user-fl8nb2bi3d
    @user-fl8nb2bi3d 9 місяців тому

    Kgf

  • @amareshgouda1898
    @amareshgouda1898 9 місяців тому

    ಗಂಡು ಮೆಟ್ಟಿದ ನಾಡು ಕಿತ್ತೂರಿನಲ್ಲಿ ವೀರ ವನಿತೆಯರು ಕರ್ನಾಟಕದಲ್ಲಿ ಕರ್ನಾಟಕದಲ್ಲಿ ಇರತಕ್ಕಂತಹ ಎಲ್ಲರೂ ವೀರ ನಾರಿಯರು ಹರ ಹರ ಮಹಾದೇವ ಜೈ ಕಿತ್ತೂರು ರಾಣಿ ಚೆನ್ನಮ್ಮ 🙏🙏🙏🙏

  • @kavin6477
    @kavin6477 10 місяців тому

    Surya guptha moriya Chandra guptha moriya and bhindusara Ashoka. Maherdra Varma vamsavali maherdra Varma. Ramprabhu .r the end

  • @umeshshevadkar9548
    @umeshshevadkar9548 10 місяців тому

    मां🙏🏼🌹🌹🌹🌹🌹🌹

  • @sunilkumarbishoyi8363
    @sunilkumarbishoyi8363 10 місяців тому

    Jay maa Mangala 🙏 or Hara Mahadeva or

  • @kavin6477
    @kavin6477 10 місяців тому

    Rana dhera prabhu shri ram

  • @ravikumarhugar1323
    @ravikumarhugar1323 10 місяців тому

    ಸೂಪರ್ ❤

  • @guruvaddale7583
    @guruvaddale7583 10 місяців тому

    🙏🙏🙏🙏🙏

  • @sirajkhan4737
    @sirajkhan4737 10 місяців тому

    Super 🙏🏻🙏🏻🙏🏻🙏🏻🙏🏻

  • @kavin6477
    @kavin6477 11 місяців тому

    Ramprabhu s.h.i.e.l.d agent is coming to arest warrent to ruchina kamoj hydra agent arrest him to for hydra jail

  • @shailajaangadi6763
    @shailajaangadi6763 11 місяців тому

    🙏

  • @ArunKumar-it6pi
    @ArunKumar-it6pi 11 місяців тому

    Dwd❤❤❤❤❤

  • @hidayatnadaf8794
    @hidayatnadaf8794 Рік тому

    Badsha aw audio ❤️‍🔥😈

  • @somshekar6076
    @somshekar6076 Рік тому

    My Name is also Nithin

  • @shravantalokar4636
    @shravantalokar4636 Рік тому

    One and only piece

  • @ramprabhuprabhu1489
    @ramprabhuprabhu1489 Рік тому

    S. H. I e. L. D is back

  • @likhithgowda741
    @likhithgowda741 Рік тому

    🙏🙏🙏

  • @user-rz9mm7wf8u
    @user-rz9mm7wf8u Рік тому

    🙏🏻❤️