Bro if possible answer or ignore this question.. how cum tribals can be clean shaved?? I tried to find out reason.. but no UA-cam had an answer .. am too curious about it
Amazing video Gagan, the narration and story telling was top notch. Keep up the good work and all the best for ur further Tanzania videos. ಜೈ ಕರ್ನಾಟಕ ಜೈ ಕನ್ನಡಾಂಬೆ 💛❤
ತುಂಬಾ ಕಷ್ಟ ಪಟ್ಟಿರಿ ಬ್ರದರ್ ನೀವು ನಮಗೆ ಕುಳಿತಲ್ಲೆ ಪ್ರಂಪಂಚದ ಪ್ರವಾಸ ಮಾಡಿಸ್ತಾ ಇದಿರಾ ಆ ಜನರ ಸಮಸ್ಯೆ ಪ್ರಪಂಚಕ್ಕೆ ತೋರಿಸ್ತಾ ಇದಿರಿ ನಿಮ್ಮ ಈ ಕೆಲಸ ಕಂಡು ನಮ್ಮ ಭಾರತ ಸರ್ಕಾರ,ವಿಶ್ವ ಸಂಸ್ಥೆ,ಮಾನವ ಹಕ್ಕುಗಳ ಆಯೋಗ ಅವರಿಗೆ ಏನಾದರೂ ಸಹಾಯ ಮಾಡಿದರೆ ನಿಮ್ಮ ಸಾಧನೆ ಅವರ್ಣನೀಯ....ನಿಮಗೆ ಶುಭವಾಗಲಿ ನಿಮ್ಮ ಈ ಕಾರ್ಯಕ್ಕೆ ಅನಂತ ಧನ್ಯವಾದಗಳು...
ಸಾಧನೆ ಅನ್ನುವುದು ಎಲ್ಲರಿಗೂ ಸಾಧ್ಯ ಅನ್ನುವುದನ್ನು dr bro ಅವರು ಹೇಳಿಕೊಟ್ಟಿದ್ದಾರೆ ಇಡೀ ವಿಶ್ವಕ್ಕೆ ಕನ್ನಡವನ್ನು ಪಸಿರುಸಿತ್ತಿದ್ದರೆ ಇದು ನಮ್ಮ ಹೆಮ್ಮೆಯ ವಿಚಾರ ಆದರೆ ನಮ್ಮ ವ್ಯವಸ್ಥೆ ಕನ್ನಡ ಬರ್ದೆ ಇರುವವರಿಗೆ ಎಲ್ಲ ಕುರುಸ್ಕೊಂದು ಶೋ ಮಾಡ್ತಾರೆ ಟಿವಿ ಅನ್ನೋ ಸಾಗರದಲ್ಲಿ ಜೈ dr bro ❤️❤️ ಜೈ ಕರ್ನಾಟಕ ಕನ್ನಡ
I request government of Karnataka to honour and give award recognition to Gagan 🙏 for promoting our kannada language ❤️.. I had never seen such dedication and hard work.. hat's off to your courage 👍
ಹೌದು ಗುರು ಕನ್ನಡ ಸಾಹಿತ್ಯ ಪರಿಷತ್ ಯಾರ್ಯಾರಿಗೋ ಪ್ರಶಸ್ತಿ ಕೊಡುತ್ತದೆ ಅಸಲಿ ಕನ್ನಡಿಗ ವಿದೇಶದಲ್ಲೂ ಕನ್ನಡ ಬೆಳೆಸುತ್ತಾನೆ ಇವರಿಗೆ ಕೊಟ್ಟರೆ ಅದರ ಕೀರ್ತಿ ಹೆಚ್ಚುತ್ತದೆ ಸಿದ್ದರಾಮಯ್ಯ ಈ ಕಡೆ ಲಕ್ಷ ಕೊಟ್ಟರೆ ಏನೋ ಆಗಬಹುದು
ಕಾಡು ಜನರಿಗೆ ನಿವು ಊಟ ಸಿಗದಿದ್ದಾಗ ಅವರಿಗೆ ಮೇಕೆ ತಂದು ಕೂಟ್ಟು ಕುಡಿಯುದಕ್ಕೆ ಜ್ಯೂಸ ಕೂಟ್ಟಿದಿರಾ hands of you DR BRO ❤️❤️❤️👍👍👏👏 love you bro ಕರ್ನಾಟಕದ ಹೆಮ್ಮೆ proud of you bro 😍❤️❤️👍✨
ಅದು "ಹುಳಿ ಹಿಂಡದಿರಲಿ". ಉಳಿ ಹಾಗು ಹುಳಿ ಎರಡೂ ಬೇರೆ ಬೇರೆ ಶಬ್ದಗಳು. ಅವುಗಳ ಅರ್ಥ ಕೂಡಾ ವಿಭಿನ್ನ. ಕನ್ನಡ ಶಬ್ದಕ್ಕೆ ಹನ್ನೆರಡು ಅರ್ಥ ಅಂತ ಗಾದೆ ಮಾತಿದೆ. ಒಂದೇ ಶಬ್ದವೇ ಬೇರೆ ಬೇರೆ ಅರ್ಥಗಳನ್ನು ಕೊಟ್ಟು ಅನರ್ಥಕ್ಕೆ ಎಡೆಮಾಡುವಾಗ ನೀವು ಬೇರೆ ಶಬ್ದವನ್ನೇ ಹಾಕಿಬಿಟ್ಟರೆ ಹೇಗೆ? ದಯಮಾಡಿ ಇನ್ನು ಮುಂದೆ, "ಹ"ಕಾರ "ಅ"ಕಾರ ಹಾಗೂ "ಇ"ಕಾರ ಗಳನ್ನು ಸರಿಯಾಗಿ ಬಳಸಿ.
ಬ್ರದರ್ ಇವರೆಲ್ಲ ಆದಿಮಾನವರ ಮುಂದುವರೆದ ಭಾಗ. ಆಫ್ರಿಕಾ ಖಂಡದಿಂದ ಬೇರೆಡೆಗೆ ಜೀವನ ಅರಸಿ ಹೋದವರು ಬೇರೆ ಬೇರೆ ಜೀವನ ವಿಧಾನ ಕಲಿತರು. ಹೇಳಬೇಕೆಂದರೆ ಅವರೇ ನಮ್ಮ ಪೂರ್ವಿಕರು. ನಿಮ್ಮ ಸಾಹಸದ ಯಾತ್ರೆಗೆ ನನ್ನ ನಮಸ್ಕಾರಗಳು
I was completely down because of many reasons on life. This video randomly came up as a suggestion. Now I think I am privileged to have a family, I am privileged to have a salary and eat good food "everyday". Thanks Dr. Bro for these videos and showing people how rich they are. I won't feel like complaining in life anymore. One more video of yours where the people are living in slum and on the drainage water, it makes me rethink about my "so-called challenges".
I have seen many Hadzabe Tribe vlogs here on UA-cam. But to be honest this one is definitely on TOP of the list. This man can literally bring smile on anyone's face. Kannadiga 💛♥️
Superb brother. Hadzabe tribe bagge best video idu. ಅವರಿಗೆ ಬೇಟೆ ಸಿಕ್ಕಿಲ್ಲ ಅಂದಾಗ ಅವರು ಹಸಿವಿಂದ ಇರಬಾರದು ಅನ್ನೋ ನಿಮ್ಮ ಕಾಳಜಿ ನಿಮ್ಮ ಒಳ್ಳೆಯ ವ್ಯಕ್ತಿತ್ವವನ್ನ ಎತ್ತಿ ತೋರಿಸಿದೆ. We love you Dr. Bro
Being bramin priest son ,u donate them goat , u showed humanity is greater than cast Creed , religion, unbelievable International standard video, He is just awesome.its can't get better than this hats off to u brother, keep moving never stop.
Young man Gagan I greatly appreciate your hard work. I sincerely thank you for taking me around the globe. I enjoy watching your videos thoroughly and share it with my friends.
This s kannada version of man vs wild 😊 I was literally in tears , I could feel what Gagan would have felt while gifting the goat to them knowing it’s going to die in sometime.. 😢
ನೋಡಿ ಬ್ರದರ್ ನೀವು ನಮ್ಮ ಹೃದಯದಲ್ಲಿ ಇದ್ದೀರಿ , ಏಕೆಂದ್ರೆ ನೀವು ಕನ್ನಡ ನ ಬಹು ಎತ್ತರಕ್ಕೆ ತಗೊಂಡ್ ಹೋಗ್ತಿದಿರಿ ,ಆದ್ರೆ ನಿಮ್ ಈ ಸವಾಲಿನ ಕೆಲಸ ನಿಜವಾಗಲೂ ಕಷ್ಟವೇ ಆ ದೇವ್ರು ಈ ದೇವರಿಗೆ ಶಕ್ತಿ ಕೊಡಲಿ🙏
7k views in 10 min......... 500+ comments........ Guru hat's off ninge ❤️✨ U r best content creator no one can match your energy 🤩 💛❤️ ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤️💛
No one can complete with you man 😍 you are super star of our Karnataka. The research you do is next level. Hats off to your dedication towards the work you do.
Check Out Tanzania Kannada Vlogs 👇👇
Ep.1 - Dolphin Hunting - ua-cam.com/video/c7b7pR-Ojms/v-deo.html
Ep.3 - Masaai Mara - ua-cam.com/video/Q6gzirAgHvU/v-deo.html
Ep.4 - Toy Plane - ua-cam.com/video/sfueb0DHM0I/v-deo.html
ಅಲ್ಲಿ ನಿಮಗೆ ಊಟ ಏನ್ ಮಾಡ್ತೀರಾ ಬ್ರದರ್
Lohit travel Ella torsidan bro e place .
Illella barakke covid givid mari bhaya padteno...
Just idea : desert fruit beeja itkondu illinavarige kodi. Mara beledre hannoo tinbahudu.
Bro if possible answer or ignore this question.. how cum tribals can be clean shaved?? I tried to find out reason.. but no UA-cam had an answer .. am too curious about it
ನಮ್ಮ ದೇವ್ರು ದರ್ಶನಕ್ಕಾಗಿ ಯಾರ್ಯಾರು ಕಾಯ್ತಿದ್ರಿ ಹೇಳಿ! ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏
ಕೊನೇದಾಗಿ ಮೇಕೆ ಗಿಫ್ಟ್ ಕೊಟ್ಟಿದ್ದು ಚೆನ್ನಾಗಿತ್ತು 😍
ನಾವು!!
Nanu broo.... I addicted to dr.bro videos ❤️😘🥰
Me
I also
Im also
ಯಾರೇ ಬರಲಿ ಯಾರೇ ಇರಲಿ ನಿನ್ನ ರೇಂಜಿಗೆ ಯಾರಿಲ್ಲ... ನಮಸ್ಕಾರ ದೇವರು..... 🙏🙏
ನಿಜ
Haudu 👍
Amazing video Gagan, the narration and story telling was top notch. Keep up the good work and all the best for ur further Tanzania videos.
ಜೈ ಕರ್ನಾಟಕ ಜೈ ಕನ್ನಡಾಂಬೆ 💛❤
ನಮಸ್ಕಾರ ದೇವ್ರು.
ನಮ್ ದೇವ್ರು ವಿಡಿಯೋ ಎಲ್ಲೆಲ್ಲೂ ಫೇಮಸ್
Neevu yav country sir next...
Hiiiii
Super sir nimdu next yava country
ಡಾ ಬ್ರೋ ನಿಮ್ಮ ಸಾಹಸ ಸಮಸ್ತ ಕನ್ನಡಿಗರ ಶಕ್ತಿ ಪ್ರೀತಿ ಶುಭವಾಗಲಿ ನಿಮ್ಮ ಸಾಹಸಕ್ಕೆ
ಅವ್ರಿಗೆ ಊಟ ಸಿಗ್ಲಿಲ್ಲ ಅಂತ ಅವರಿಗೋಸ್ಕರ ಮೇಕೆ ತರಿಸೆ ಕೊಟ್ಟಲ್ಲ ಗುರು ನೀನು ನಿಜವಾಗು ದೇವ್ರು ಗುರು ❤️👌🏻
ದೇವ್ರು
ಯಾರು ಎಷ್ಟು ತೋರಿಸದ್ರೆ ಆದ್ರೂ ಶುದ್ಧವಾಗಿ ಯಾರು ಇಲ್ಲ ದೇವ್ರು 🥰😍😘
ನಿಜ ಸರ್ ....ನಿಮ್ಮ ಮಾತು
Super Bro
ಅವರ ಹೊಟ್ಟೆ ಪಾಡಿನ ಬಗ್ಗೆ ನಿಮಗೆ ಇರುವ ಕಾಳಜಿಗೆ ಒಂದ್ ನಮಸ್ಕಾರ ದೇವರು ❤❤❤love u dr ಬ್ರೋ ♥️♥️♥️
ತುಂಬಾ ಕಷ್ಟ ಪಟ್ಟಿರಿ ಬ್ರದರ್ ನೀವು ನಮಗೆ ಕುಳಿತಲ್ಲೆ ಪ್ರಂಪಂಚದ ಪ್ರವಾಸ ಮಾಡಿಸ್ತಾ ಇದಿರಾ ಆ ಜನರ ಸಮಸ್ಯೆ ಪ್ರಪಂಚಕ್ಕೆ ತೋರಿಸ್ತಾ ಇದಿರಿ ನಿಮ್ಮ ಈ ಕೆಲಸ ಕಂಡು ನಮ್ಮ ಭಾರತ ಸರ್ಕಾರ,ವಿಶ್ವ ಸಂಸ್ಥೆ,ಮಾನವ ಹಕ್ಕುಗಳ ಆಯೋಗ ಅವರಿಗೆ ಏನಾದರೂ ಸಹಾಯ ಮಾಡಿದರೆ ನಿಮ್ಮ ಸಾಧನೆ ಅವರ್ಣನೀಯ....ನಿಮಗೆ ಶುಭವಾಗಲಿ ನಿಮ್ಮ ಈ ಕಾರ್ಯಕ್ಕೆ ಅನಂತ ಧನ್ಯವಾದಗಳು...
ಸರ್..ನನಗೆ.ಕಮೆಂಟ್.ಮಡೊಕೆ.ಭರಲೌ..ಸರ್
ಈ ವಿಡಿಯೋ ನೋಡಿದ ನಂತರ ನನಗೆ ಊಟದ ಬಗ್ಗೆ ಇನ್ನಷ್ಟು ಮಹತ್ವದ ಅರಿವಾಗಿದೆ
ಮೊದಲಿಗಿಂತಲೂ ಈಗ ಗೌರವ ಹೆಚ್ಚಾಗಿದೆ
ಧನ್ಯವಾದಗಳು, ದೇವ್ರು 👍
Real Hero,🥰 ದೇಶದ ಸೈನಿಕನಿಂದ ನಿಮಗೊಂದು ಸಲ್ಯೂಟ್
ಎಲ್ಲರೂ ಕೆಲಸ ಮಾಡ್ತಾರೆ.. ಆದರೆ ಅದೇ ಕೆಲಸನ ಎಲ್ಲರಿಗಿಂತ ವಿಭಿನ್ನವಾಗಿ.. ಪರ್ಫೆಕ್ಟ್ ಆಗಿ ಮಾಡೋದನ್ನ Dr.Bro ಅವರಿಂದ ಕಲಿಯಬಹುದು..
ನೀವೂ ದೇವ್ರು ಗುರು......
🙏🙏🙏🙏🙏🙏🙏🙏🙏🙏
ಹೌದು ಸರ್ ನಿಜ, ಹೊಸ ಯೂಟ್ಯೂಬ್ ಗರಿಗೆ ಮಾದರಿ, ಉತ್ಸಾಹ ತೋರಿಸುತ್ತಾರೆ ,
ಹೌದು ಸರ್ ನಿಜ ,ನನಗೆ ಇವರೆ ಪ್ರೇರಣೆ, ಸರ್ , ನಿವು ಕೂಡ ನನ್ನ ಚಾನೆಲ್ ಗೆ ಕನೆಕ್ಟ ಆಗಿ , ಅನಿಸಿಕೆ ಅಭಿಪ್ರಾಯ ತಿಳಿಸಿರಿ ಸರ್.ದಯವಿಟ್ಟು ನಿಮ್ಮ ಸಲಹೆ ಸೂಚನೆಗಳು ಬಹಳ ಬೇಕು ಸರ್
ನಿಮ್ಮ ಆರೋಗ್ಯವನ್ನ ದೇವರು ಯಾವಾಗ್ಲು ಚೆನ್ನಾಗಿ ಇಟ್ಟಿರ್ಲಿ🙏🙏🙏
ಬೆಳಗಿನ ವಂದನೆಗಳು ❤❤
ನಮ್ಮ ಕನ್ನಡಿಗ ನಮ್ಮ ಹೆಮ್ಮೆ 💛❤
LOVE FROM BELAGAVI 💛 ❤
ಎಲ್ಲರಿಗೂ ನಲ್ವಗಲು 🙏
ನಮಸ್ಕಾರ ಸರ್ ....
Yappa Gagan!!!! you took us into an another world. ನಿನ್ನೊಳಗಿನ ಭಗವಂತ ಸದಾ ಹೀಗೆ ಜೀವಂತವಿರಲಿ 😊
Super
😅😅🎉
Men with 0 haters ಅಜಾತ ಶತ್ರು dr broಗೆ ಜೈ 💛❤️🥰
He has 1 hater lohit kannada traveller
ನಿಜ
@@Mysterytalkskannada bro yen controversy agidee????
@@Mysterytalkskannada bitbidi sir ,, 🤑
@@Mysterytalkskannada ತಿಕ ಮುಚ್ಚಲ್ಲೇ ನಾನು dr ಬ್ರೋ ಬಗ್ಗೆ ಅಭಿಮಾನ ಇಟ್ಟಿದೆ ಆದ್ರೆ ಇವನೊಬ್ಬ ಸ್ವಾರ್ಥಿ ಒಬ್ಬರ ಹೇಳಿಗೆ ಸಹಿಸದ ಮನುಷ್ಯ
ಸಾಧನೆ ಅನ್ನುವುದು ಎಲ್ಲರಿಗೂ ಸಾಧ್ಯ ಅನ್ನುವುದನ್ನು dr bro ಅವರು ಹೇಳಿಕೊಟ್ಟಿದ್ದಾರೆ ಇಡೀ ವಿಶ್ವಕ್ಕೆ ಕನ್ನಡವನ್ನು ಪಸಿರುಸಿತ್ತಿದ್ದರೆ ಇದು ನಮ್ಮ ಹೆಮ್ಮೆಯ ವಿಚಾರ ಆದರೆ ನಮ್ಮ ವ್ಯವಸ್ಥೆ ಕನ್ನಡ ಬರ್ದೆ ಇರುವವರಿಗೆ ಎಲ್ಲ ಕುರುಸ್ಕೊಂದು ಶೋ ಮಾಡ್ತಾರೆ ಟಿವಿ ಅನ್ನೋ ಸಾಗರದಲ್ಲಿ ಜೈ dr bro ❤️❤️ ಜೈ ಕರ್ನಾಟಕ ಕನ್ನಡ
"ಕನ್ನಡ"❤💛ಭಾಷೆಯನ್ನು ವಿಶ್ವಕ್ಕೆ ಚದುರಿಸುತ್ತಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು... 🙏
ಇಂತ ಜಾಗಕ್ಕೆ ಹೋಗೋಕೆ ತುಂಬ ಧೈರ್ಯ ಬೇಕು. ಗಗನ್ ನಿನ್ಗೆ ತುಂಬಾ ಧೈರ್ಯ ಇದೆ . God bless you 🤝
ನೀವು ಒಂದು ಜಾಗದ ಬಗ್ಗೆ ನೀಡುವ ವಿವರಣೆ , ಹಾಗೂ ಜನರ ಜೀವನ ಶೈಲಿ ಬಗ್ಗೆ ವಿವರಿಸುವ ರೀತಿ ಅದ್ಭುತ 😊 keep it up Gagan 👍
I request government of Karnataka to honour and give award recognition to Gagan 🙏 for promoting our kannada language ❤️.. I had never seen such dedication and hard work.. hat's off to your courage 👍
Me too...
ಹೌದು ಗುರು ಕನ್ನಡ ಸಾಹಿತ್ಯ ಪರಿಷತ್ ಯಾರ್ಯಾರಿಗೋ ಪ್ರಶಸ್ತಿ ಕೊಡುತ್ತದೆ ಅಸಲಿ ಕನ್ನಡಿಗ ವಿದೇಶದಲ್ಲೂ ಕನ್ನಡ ಬೆಳೆಸುತ್ತಾನೆ ಇವರಿಗೆ ಕೊಟ್ಟರೆ ಅದರ ಕೀರ್ತಿ ಹೆಚ್ಚುತ್ತದೆ ಸಿದ್ದರಾಮಯ್ಯ ಈ ಕಡೆ ಲಕ್ಷ ಕೊಟ್ಟರೆ ಏನೋ ಆಗಬಹುದು
ಹೆಮ್ಮೆಯ ಕನ್ನಡಿಗ ಬ್ರೋ ನೀನು, ನೀನು ಸ್ಪಷ್ಟವಾಗಿ ಕನ್ನಡ ಮಾತಾಡುತ್ತೀಯಾ ಬೇರೆಯವರಿಗೆ ಕನ್ನಡ ಕಲಿಸುತ್ತೀಯಾ ಜೈ ಕರ್ನಾಟಕ ಮಾತೆ ❤️
ತುಂಬಾ ಧನ್ಯವಾದಗಳು ಡಾಕ್ಟರ್ ಬ್ರೋ , ಕಾಡು ಜನಗಳಿಗೆ ಮೇಕೆ ಕೊಟ್ಟ ನಿಮಗೆ ಕೃತಜ್ಞತೆಗಳು ದೇವರು ಒಳ್ಳೇದ್ ಮಾಡ್ಲಿ .
ಕೊನೆ ಕ್ಷಣದಲ್ಲಿ ಕಣ್ಣಂಚಲ್ಲಿ ನೀರು ಬಂತು ನಿಜವಾಗ್ಲು ದೇವ್ರು ಗುರು ನೀನು 💜💜💜
I was literally in tears watching the goat and ur love towards it but also ur respect towards their culture....hats off
Hi
ಕಾಡು ಜನರಿಗೆ ನಿವು ಊಟ ಸಿಗದಿದ್ದಾಗ ಅವರಿಗೆ ಮೇಕೆ ತಂದು ಕೂಟ್ಟು ಕುಡಿಯುದಕ್ಕೆ ಜ್ಯೂಸ ಕೂಟ್ಟಿದಿರಾ hands of you DR BRO ❤️❤️❤️👍👍👏👏 love you bro ಕರ್ನಾಟಕದ ಹೆಮ್ಮೆ proud of you bro 😍❤️❤️👍✨
Best climax ever ನನ್ನ ಕಣ್ಣಲ್ಲಿ ನೀರು ಬಂತು
ನಿನ್ನಂತ ಹಾಲಿನ ಮನಸ್ಸಿಗೆ ಯಾರು
ಹುಳಿ ಇಂಡದಿರಲಿ
ಈ ವಿಡಿಯೋ ಯಾರ್ dislike ಮಾಡ್ತಾರೆ ದೇವ್ರು 💛❤️🙏🙏🙏
S definitely. He is very intelligent guy. I heartily likes his videos.❤️
@@sujathasuju9745 ss
ಅದು "ಹುಳಿ ಹಿಂಡದಿರಲಿ".
ಉಳಿ ಹಾಗು ಹುಳಿ ಎರಡೂ ಬೇರೆ ಬೇರೆ ಶಬ್ದಗಳು. ಅವುಗಳ ಅರ್ಥ ಕೂಡಾ ವಿಭಿನ್ನ. ಕನ್ನಡ ಶಬ್ದಕ್ಕೆ ಹನ್ನೆರಡು ಅರ್ಥ ಅಂತ ಗಾದೆ ಮಾತಿದೆ. ಒಂದೇ ಶಬ್ದವೇ ಬೇರೆ ಬೇರೆ ಅರ್ಥಗಳನ್ನು ಕೊಟ್ಟು ಅನರ್ಥಕ್ಕೆ ಎಡೆಮಾಡುವಾಗ ನೀವು ಬೇರೆ ಶಬ್ದವನ್ನೇ ಹಾಕಿಬಿಟ್ಟರೆ ಹೇಗೆ? ದಯಮಾಡಿ ಇನ್ನು ಮುಂದೆ, "ಹ"ಕಾರ "ಅ"ಕಾರ ಹಾಗೂ "ಇ"ಕಾರ ಗಳನ್ನು ಸರಿಯಾಗಿ ಬಳಸಿ.
I like Gagan take care❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಬೆಳಿಗ್ಗೆ ಬೆಳಿಗ್ಗೆ ನಮ್ಮ ದೇವರ ದರ್ಶನದಿಂದ ನಮ್ಮ ಜನ್ಮ ಸಾರ್ಥಕವಾಯಿತು ❤❤❤
ಬ್ರದರ್ ಇವರೆಲ್ಲ ಆದಿಮಾನವರ ಮುಂದುವರೆದ ಭಾಗ. ಆಫ್ರಿಕಾ ಖಂಡದಿಂದ ಬೇರೆಡೆಗೆ ಜೀವನ ಅರಸಿ ಹೋದವರು ಬೇರೆ ಬೇರೆ ಜೀವನ ವಿಧಾನ ಕಲಿತರು. ಹೇಳಬೇಕೆಂದರೆ ಅವರೇ ನಮ್ಮ ಪೂರ್ವಿಕರು. ನಿಮ್ಮ ಸಾಹಸದ ಯಾತ್ರೆಗೆ ನನ್ನ ನಮಸ್ಕಾರಗಳು
ಏನ್ ಕಷ್ಟ ಗುರು ಅವರಿಗೆ 😔😔 ನಾವು 🇮🇳ಭಾರತ ದೇಶ ದಲ್ಲಿ ಹುಟ್ಟಿದ್ದು ತುಂಬಾ ಪುಣ್ಯ ಮಾಡಿದೀವಿ ❤️❤️ ಗಗನ್ ಬ್ರೋ ನಿನು ಲಾಸ್ಟಿಗೆ ಸಹಾಯ ಮಾಡಿದ್ದೂ ತುಂಬಾ ಖುಷಿ ಆಯ್ತು i ❤️ it
💯 hvdu guru ☹️
"ಕಾಡು ಬೆಳೆಸಿ, ನಾಡು ಉಳಿಸಿ"
That's Why We Love Dr Bro 🤍
ಹೌದು ಪರಿಸರ ಉಳಿಸಬೇಕಿದೆ ....ಸಿಸ್ಟರ್
Anna nindh nu. Er koda anna plzzz
It's not just a video.. it is like a movie with a no budget.. very emotional as well as a big massage.. thank you Dr Bro ☺️ be safe 🙂
No budget ha guru?
Travel, food , guide chargu yar kodtare?
Nan yav angle inda helde anta Ning artha aagilla bidu guru
Chill maadu ninu.. jaasti tale nu odsok hogbeda..
@@SagarBitcoiner with his own budget Anta helidre chennagirtittu bro
@@imnothing9803 haa bro haage helbekittu
I was completely down because of many reasons on life. This video randomly came up as a suggestion. Now I think I am privileged to have a family, I am privileged to have a salary and eat good food "everyday". Thanks Dr. Bro for these videos and showing people how rich they are. I won't feel like complaining in life anymore. One more video of yours where the people are living in slum and on the drainage water, it makes me rethink about my "so-called challenges".
ಲಾಸ್ಟ್ ಅಲ್ಲಿ ಆ ಮೇಕೆಗೆ ಗೂ ಸ್ವಾರಿ ಹೇಳ್ತೀಯ ಅಲ್ಲ ಅದಂತೂ ಹಾರ್ಟ್ ಟಚಿಂಗ್ ಇತ್ತು Dr ಬ್ರೋ ಗುಡ್ ಜಾಬ್ 🙏🎊🎊🎉🎉
ನಮಸ್ಕಾರ ದೇವ್ರು,, entire Karnataka ನಿಮ್ಮ ಬೆನ್ನ ಹಿಂದೆ ನಿಂತಿದೆ, ಧೈರ್ಯದಿಂದ ಮುನ್ನುಗ್ಗಿ,, ಒಳ್ಳೆದಾಗಲಿ
ಈ ವಿಡಿಯೋ ದಿಂದ ನನ್ ಹೃದಯನೇ ಗೆದ್ಬಿಟ್ಟಲ್ಲ ದೇವ್ರು ♥️
ನಿಜವಾದ ಹೀರೋ ಅಂದ್ರೆ ನೀವು
🙏
Thanks
None of the National geography or discovery channels make documentaries like this .The best content creator in kannada UA-cam.
Yes
Neev nodilla aste
Yen pungthiya guru nammava antha Hemme ide aadre yaru madilla antha misinformation kodbeda
ನಿಮ್ಮ ರೇಂಜಿಗೆ ಕನ್ನಡ ಟ್ರಾವೆಲ್ ಯೂಟ್ಯೂಬರ್ ಬರಲ್ಲ ಗುರು ಯಾರು ಏನೇ ಮೋಸ ಮಾಡಿದ್ದು ನಮ್ಮ ಕನ್ನಡಿಗರು ನಿಮ್ಮನ್ನು ಕೈ ಬಿಡುವುದಿಲ್ಲ 🙏😍
I love you bro
ನಿಮ್ಮ ಭಾಷಾಶೈಲಿ ನೀವು ನೀಡುವ ಮಾಹಿತಿಗಳು ಅದ್ಭುತ ಬ್ರದರ್ 👌
ಸೂಪರ್.. ಎಷ್ಟು ಧೈರ್ಯ ಮಗ ನಿನಗೆ. ಆ ಕಾಡುಜನದ ಜೊತೆ ಸಲೀಸಾಗಿ ಓಡಾಡ್ತಾಇದ್ದೀಯ.. ಯು ಆರ್ greate
ಹಸಿದವರಿಗೆ ಅನ್ನ ನಿಡಿದ ನಿಮಗೆ ನಮ್ಮ ಕಡೆ ಯಿಂದ ತುಂಬುಹೃದಯದ ಧನ್ಯವಾದಗಳು ಅಣ್ಣ💐💐
ಹೆಂಗೋ ದೇವರ ದಯದಿಂದ ಈ ವಾರ ಒಳ್ಳೇ adventure ಮೂವಿ ನೋಡಿದ ಹಾಗೆ ಆಯ್ತು🙏🙏🙏
ಹೌದು ಸರ್....ಬಹಳ ಮಾಹಿತಿ ತಿಳಿಸಿದ್ದಾರೆ ...ಲೋಹಿತ ಸರ್ ಕ್ಕಿಂತ ಬಿನ್ನ ವಾಗಿ ತೋರಿಸಿದ್ದಾರೆ...
I have seen many Hadzabe Tribe vlogs here on UA-cam. But to be honest this one is definitely on TOP of the list. This man can literally bring smile on anyone's face. Kannadiga 💛♥️
ಅದ್ಭುತ ಗುರು ನೀನು,ನಿನ್ನ ದೈರ್ಯ ಸಾಹಸಕ್ಕೆ ಒಂದು ಸಲಾಂ. ದೇವರ🙌ಇರಲಿ,ಒಳ್ಳೆದಾಗಲಿ 🙏
ಗಗನ ಅವರೇ ನೀವು ಹುಷಾರು... ನಿಮ್ಮ ಭದ್ರತೆ ತುಂಬಾ ಮುಖ್ಯ.... 🙏🏻
Hi
S Gagan your safe
ನೀನು ನಿಜವಾದ ಧೈರ್ಯ ವಂತ ಕನ್ನಡಿಗ ಬ್ರೋ, ಕನ್ನಡದ no 1 you ಟ್ಯೂಬ್ ಚಾನೆಲ್, ಶುಭಾಶಯಗಳು ಬ್ರೋ 🙏
Superb brother. Hadzabe tribe bagge best video idu.
ಅವರಿಗೆ ಬೇಟೆ ಸಿಕ್ಕಿಲ್ಲ ಅಂದಾಗ ಅವರು ಹಸಿವಿಂದ ಇರಬಾರದು ಅನ್ನೋ ನಿಮ್ಮ ಕಾಳಜಿ ನಿಮ್ಮ ಒಳ್ಳೆಯ ವ್ಯಕ್ತಿತ್ವವನ್ನ ಎತ್ತಿ ತೋರಿಸಿದೆ.
We love you Dr. Bro
ಗುರು ನೀನು ಮಾಡೋ ವಿಡಿಯೋ ತುಂಬಾ ಚೆನಾಗಿದೆ 🙏🌹❤️
ದೇವ್ರು... ಚೆನ್ನಾಗ್ ಇದೀವಿ... ನೀವು ಚೆನ್ನಾಗ್ ಇರಿ🙏❤️ lots of love from Kundapura 💛💚
love from kundapura🥰
ಕರ್ನಾಟಕದ no 1 vlogger andre ನೀವೇ , ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ ❤️, ಜೈ ಕರ್ನಾಟಕ 💛❤️
ಅಣ್ಣ ನೀನು ಅವರು ಮುಖದಲ್ಲಿ ನಗು ನೋಡ್ತಾ ಇದ್ದಾರೆ. ಅವರು ನಿನ್ನ ಮುಖದಲ್ಲಿ ದೇವರನ್ನು ನೋಡ್ತಾ ಇದ್ದರು.🙏❤️🤗
ನಿಮ್ಮ ಪ್ರಯಾಣ ತುಂಬಾ ಕಷ್ಟಕರ ದೇವರು ಒಳ್ಳೆಯದು ಮಾಡಲಿ
Being bramin priest son ,u donate them goat , u showed humanity is greater than cast
Creed , religion, unbelievable
International standard video,
He is just awesome.its can't get better than this hats off to u brother, keep moving never stop.
ಅಲ್ಲಿ ಜನ ಊಟಕ್ಕೆ ಕಷ್ಟ ಪಟ್ರೆ😧
ನಾವು ದುಡ್ಡು, ಆಸ್ತಿ, ಯಾರನ್ನೋ ಮೆಚ್ಚಸೋಕೆ ಕಷ್ಟ ಪಡುತಿವಿ,😕🙁
💯yes 💯💯💯🙏🏻
This is better
Nija
ವಾವ್ ಸೂಪರ್ ಸರ್ ನೀವು.....
ನಿಮ್ಮ ಒಳ್ಳೆ ಮನಸ್ಸು ಬಹಳಷ್ಟು ಜನರಿಗೆ ಪೂರ್ತಿಯಾಗಲಿ ಸರ್
ನಿಮಗೆ ದೇವರು ನಿಮಗೆ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ
Gagan. I am. Murali you. Are another beautiful man with destiny. Continue to. Make. More. Video's. Great Indian kannadiga.
ಆಫ್ರಿಕಾದ ಕಾಡುಜನರ ಬೇಟೆ ಜೀವನ ಶೈಲಿಯನ್ನು ಕನ್ನಡದಲ್ಲಿ ತೋರಿದ
ಕನ್ನಡದ ಅತ್ಯುತ್ತಮ ಪ್ರವಾಸಿ ತಾಣಗಳ ಯುಟ್ಯೂಬರ್ ...ಡಾ ಬ್ರೋ ಗೆ ಕೋಟಿ ವಂದನೆಗಳು 🙏🙏🙏🙏👌
ನಮ್ಮಂಥ ಹಾಗೂ ಗಗನ್ ರಂಥಾ ಅದೆಷ್ಟೋ bachelors ಗೆ parle_g ಒಂದು ಹೊತ್ತಿನ ಊಟಾ ದೇವ್ರು ❤ parle_g is an emotion 💥
Excellent job bro God bless you bro 🙏
100% ನಿಜ ಬ್ರೋ...
ದೇವ್ರು ನಿನಂತ Volgger ಹಿಂದೆ ಇಲ್ಲ ಮುಂದೆ ಬರೋದಿಲ್ಲ
ನೀವು ಕರ್ನಾಟಕ no 1 volgger 💛❤💫
Yes god bless u
ಹೌದು ಸರ್ ನಿಜ ,ಅದಕ್ಕೆ ಇಡೀ ಕರ್ನಾಟಕ ಇವರ ವಿಡಿಯೋ ಗೆ ಕಾಯುತ್ತದೆ ಸರ್ ,ಅದರಲ್ಲಿ ನಾನು ಒಬ್ಬ ,
Young man Gagan
I greatly appreciate your hard work.
I sincerely thank you for taking me around the globe. I enjoy watching your videos thoroughly and share it with my friends.
ಹಸಿದವರಿಗೆ ಬಿಸ್ಕತ್ ಹಾಗೂ ಜ್ಯೂಸು ಕೊಟ್ಟು ಅವರಿಗೆ ನೇರವಾಗಿ ದ್ದಿಯ, ಅದಕ್ಕೆ ನಿನಗೆ ಧನ್ಯವಾದಗಳು, ಯಾವುದೊ ಜನ್ಮ ದ ಋಣ ಇದು ಬ್ರೋ 🙏
ಯುಟ್ಯೂಬ್ ನೋಡಿ ಕಣ್ಣಲ್ ನೀರ್ ಬಂದಿದ್ ಇದೇ ಮೊದಲು ತಮ್ಮಯ್ಯ😭😭😭 ಹಸಿದ ಹೊಟ್ಟೆಗೆ ಮೇಕೆ ಕೊಟ್ಟು ಹೊಟ್ಟೆ ತುಂಬಿಸಿದ ನಿನಗೆ ಕೋಟಿ ಪ್ರಣಾಮಗಳು ❤️❤️❤️❤️🙏🙏🙏🙏
This s kannada version of man vs wild 😊 I was literally in tears , I could feel what Gagan would have felt while gifting the goat to them knowing it’s going to die in sometime.. 😢
True
Yeh bro 🥺
Yake nivu tinnalva non veg, avrige ade oota
ಕಾಡನ್ನು ಬೆಳೆಸಿ ನಾಡನ್ನು ಉಳಿಸಿ.. 👌👌 ಅವರ ಬಾಯಲ್ಲಿ ಕನ್ನಡದ ಪದಗಳು sprrrr bro 🔥🔥 ನೀನು ❤❤❤❤
One of the bestest vedio i ever watch on UA-cam channel. I feel proud of our kannadiga Gagan sir
ನೋಡಿ ಬ್ರದರ್ ನೀವು ನಮ್ಮ ಹೃದಯದಲ್ಲಿ ಇದ್ದೀರಿ , ಏಕೆಂದ್ರೆ ನೀವು ಕನ್ನಡ ನ ಬಹು ಎತ್ತರಕ್ಕೆ ತಗೊಂಡ್ ಹೋಗ್ತಿದಿರಿ ,ಆದ್ರೆ ನಿಮ್ ಈ ಸವಾಲಿನ ಕೆಲಸ ನಿಜವಾಗಲೂ ಕಷ್ಟವೇ ಆ ದೇವ್ರು ಈ ದೇವರಿಗೆ ಶಕ್ತಿ ಕೊಡಲಿ🙏
"ಏಕಾಂಗಿ ಪ್ರಯಾಣವು ನಿಮ್ಮ ಜೀವನದ ಭಯಾನಕ, ಅತ್ಯಂತ ವಿಮೋಚನೆ, ಜೀವನವನ್ನು ಬದಲಾಯಿಸುವ ಅನುಭವವಾಗಿದೆ. ಒಮ್ಮೆಯಾದರೂ ಪ್ರಯತ್ನಿಸಿ!"
ಶುಭೋದಯ ಕನ್ನಡಿಗರೇ 🙏
ನಿಮ್ಮ ಮಾನವೀಯತೆಗೆ ನಮ್ಮ ಧನ್ಯವಾದಗಳು dr Bro....ಅವರಿಗೆ ಆಹಾರ ನೀಡಿ ಅವರಿಗೆ ಆಸರೆ ಆಗಿದ್ದಕ್ಕೆ ಅಭಿನಂದನೆಗಳು.....
ನಿಮಗೂ ನಿಮ್ಮ ಕರ್ತವ್ಯಕ್ಕೆ ಒಂದು ದೊಡ್ಡ ನಮಸ್ಕಾರಗಳು bro.
7k views in 10 min......... 500+ comments........ Guru hat's off ninge ❤️✨
U r best content creator no one can match your energy 🤩
💛❤️ ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤️💛
30 min irodke 7k views, innu short iddidre jasthi agthithu
ಕನ್ನಡ❤
ಹೌದು ಸರ್ ನಿಜ ,ನನಗೆ ಇವರೆ ಪ್ರೇರಣೆ, ಸರ್ , ನಿವು ಕೂಡ ನನ್ನ ಚಾನೆಲ್ ಗೆ ಕನೆಕ್ಟ ಆಗಿ , ಅನಿಸಿಕೆ ಅಭಿಪ್ರಾಯ ತಿಳಿಸಿರಿ ಸರ್.ದಯವಿಟ್ಟು ನಿಮ್ಮ ಸಲಹೆ ಸೂಚನೆಗಳು ಬಹಳ ಬೇಕು ಸರ್
ಹೌದು ಸರ್ ನಿಜ ,ನನಗೆ ಇವರೆ ಪ್ರೇರಣೆ, ಸರ್ , ನಿವು ಕೂಡ ನನ್ನ ಚಾನೆಲ್ ಗೆ ಕನೆಕ್ಟ ಆಗಿ , ಅನಿಸಿಕೆ ಅಭಿಪ್ರಾಯ ತಿಳಿಸಿರಿ ಸರ್.ದಯವಿಟ್ಟು ನಿಮ್ಮ ಸಲಹೆ ಸೂಚನೆಗಳು ಬಹಳ ಬೇಕು ಸರ್
ದೇವರು!! ನಿಮ್ಮ ಸಾಹಸಕ್ಕೆ ಅಭೂತಪೂರ್ವ ಧನ್ಯವಾದಗಳು
ಈ ವೀಡಿಯೊ Movie ನೋಡಿದ feel ಕೊಡ್ತು bro,
Comedy, curiosity , emotion, good message, ಎಲ್ಲಾ ಇದೆ.
This video is really awesome ❤️
ಪ್ರಪಂಚದ ಶಕ್ತಿಶಾಲಿ ಬೇಟೆಗಾರ DR ಬ್ರೋ ❤️
ಇದನ್ನ ನೋಡಿದ ಮೇಲೆ ಅನ್ಸೋದು.. ಜೀವನ ಎಲ್ಲರಿಗೂ ಸುಲಭವಲ್ಲ, ಆದರೂ ಏನೂ ಇಲ್ಲದೆಯೂ ಜೀವನ ಸುಂದರವಾಗಿರುತ್ತದೆ..
Hatss of too u brother...🥰❤️
❤ ಕಾಡನ್ನು ಬೆಳಿಸಿ ನಾಡನ್ನು ಉಳಿಸಿ 🥰❤
Dr bro no words for u man.
ನಾನು ನಿಮ್ಮ ಹತ್ತಿರ ಒಮ್ಮೆಯಾದರೂ ಮಾತನಾಡಬೇಕು. ❤ ಕನ್ನಡ
ಅವರ ಹಸಿವನ್ನು ಅರ್ಥ ಮಾಡಿಕೊಂಡ ನಿಮ್ಮ ಕಾಳಜಿಗೆ ಧನ್ಯವಾದಗಳು dr. Bro ನಿಮ್ಮ ಪ್ರಯಾಣ ಅನ್ವೇಷಣೆ ಸುಖಕರವಾಗಿರಲಿ ❤️🥰
ನಿಮ್ಮ ವಿಡಿಯೋ ಎಡಿಟಿಂಗ್ ತುಂಬಾನೇ ಚೆನ್ನಾಗಿದೆ. ನಿಮ್ಮ ಯುಟ್ಯೂಬ್ ಚಾನೆಲ್ನ ತುಂಬಾ ಇಷ್ಟಪಡುತ್ತೇನೆ.
ಅದ್ಭುತ ವಿಡಿಯೋ ಇಲ್ಲಿಯವರೆಗೆನಾ ಪ್ರವಾಸದಲ್ಲಿ ಇದಂತೂ ರೋಮಾಂಚಕಾರ ಅನುಭವ ಕಾಡು ಮನುಷ್ಯರ ಜೀವನ ಚರಿತ್ರೆಯನ್ನು ಪ್ರತಿಬಿಂಬಿಸಿದ ಡಾಕ್ಟರ್ ಬ್ರದರ್ ಗೆ ಬೋದೊಡ್ಡ ಶುಭಾಶಯಗಳು
ಹೌದು ಸರ್ ನಿಜ ,ನನಗೆ ಇವರೆ ಪ್ರೇರಣೆ, ಸರ್ , ನಿವು ಕೂಡ ನನ್ನ ಚಾನೆಲ್ ಗೆ ಕನೆಕ್ಟ ಆಗಿ , ಅನಿಸಿಕೆ ಅಭಿಪ್ರಾಯ ತಿಳಿಸಿರಿ ಸರ್.ದಯವಿಟ್ಟು ನಿಮ್ಮ ಸಲಹೆ ಸೂಚನೆಗಳು ಬಹಳ ಬೇಕು ಸರ್
ಯಾರೇ ಇರಲಿ ಯಾರೇ ಬರಲಿ ನಿನ್ನ ರೆಂಜಿಗೆ ಯಾರಿಲ್ಲ. Super ಅಣ್ಣಾ ಅವರಿಂದ ನಮ್ಮ ಕನ್ನಡ ಅನಿಸಿದಿಯಲ್ಲ👌👌💛❤️
I am soldier
But thank you so much bro
ಅವರಿಗೆ ಒಂದು ಹೊತ್ತು ಊಟ ಕೊಟ್ಟಿದಕೆ
And respect and love also ❤️
Again thank u bro
Wonderful ......marvelous......
Neev video maduvude sojiga....
Dr Bro is not a name. It's an emotion ❤️
"ಕಾಡು ಉಳಿಸಿ ನಾಡು ಬೆಳಸಿ" that's why we love dr bro
Innocence throughout the video....ty 🙏 loved this
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💐😍😘
Heartಗೆ touch ಆಯ್ತು ಬ್ರೋ 💕🥰
Love you from ದಕ್ಷಿಣ ಕನ್ನಡ
25:25 your something special to our Karnataka broo ❤️❤️🥰
You are an honest guy brother.!
ನೀವ್ ಒಂದ್ ವಿಡಿಯೋ ಅಪ್ಲೋಡ್ ಮಾಡುದ್ರೆ. ನಮ್ಗೆ ಒಂದು ದೊಡ್ಡ ಸಿನಿಮಾ ರಿಲೀಸ್ ಆದಂಗೆ ಖುಷಿ. ಸೂಪರ್ ಬ್ರೋ ❤️❤️❤️
Hats off to you Devru🔥
You won our hearts ❤️ Love from Karnataka, Banglore 🔥
A vloger can cheat u bro but no one can be you, your content is always on another Level 🔥
ವಿಭಿನ್ನ ರೂಪದ ಜೂನಿಯರ್ ಅಪ್ಪು. ಗಗನ್ you are great👍
30:18 best scene 🔥🔥🔥🔥
28:18 ಒಳ್ಳೆ ಮನುಷ್ಯ ಅಂತ prove ಮಾಡ್ಬಿಟ್ರು.
28:30 ಯಲ್ಲರನ್ನು impressed
28:48 understanding level.
ಬೇಟೆ ಸಿಕ್ಕಿಲ್ಲ ಅಂತ ಕುರಿ ಕೊಟ್ಟಿಯಲ್ಲ 🔥🔥🔥🔥🔥🔥🔥
The one and only content creator with zero haters❤ 64k views and 2.1k comments in just 2 hrs ...u r amazing Bro😍
ಒಳ್ಳಯವರಿಗರ್ ಕಾಲ ಅಲ್ಲ ಈಗೀಗ ದ್ರ್3bro ಗು haters ಹುಟ್ಟವರೆ
Yes
ನಿನ್ನ ಪರಿಶ್ರಮಕ್ಕೆ ದೇವರು ಯಾವತ್ತೂ ninna ಕೈಬಿಡುವುದಿಲ್ಲ All d best Dr.bro
ಸೂಪರ್ ಬ್ರೋ 🙏🙏🙏ನಿಮ್ಮ ಸಹಾಯ ಅವರಿಗೆ ತುಂಬಾ ಖುಷಿಯಾಗಿದೆ 🙏🙏🙏
No one can complete with you man 😍 you are super star of our Karnataka. The research you do is next level. Hats off to your dedication towards the work you do.
ನನಗಂತೂ ಇವರಿಗೆ ಜೀರೋ ಹೆಟರ್ಸ್ ಇದಾರೆ ಅನ್ಸುತ್ತೆ love from kalburgi ದೇವ್ರು 😍🥰
Ohh God vlog end ಅಲ್ಲಿ ಸಿಕ್ಕಾಪಟ್ಟೆ emotional agittu ಅವರಿಗೆ ಉಟ ಸಿಗದೆ ಇರೋವಾಗ ನೀವು ಹೆಲ್ಪ್ ಮಾಡಿದ್ದು super ದೇವರು ನಿಮಗೆ ಹೀಗೆ ಚೆನ್ನಾಗಿ ಇಡಲಿ 😍👌
ಸಿನಿಮಾಗಿಂತ ಭಿನ್ನವಾಗಿ ತೋರಿಸುತ್ತೀರಿ ಬ್ರೋ...
ನಿಮಗೆ ಆರೋಗ್ಯ ದೇವರು ಕೊಡಬೇಕು ಮತ್ತು ಶಕ್ತಿಯನ್ನು ವೀಕ್ಷಕರು ಕೊಡಬೇಕು ಹೀಗೆ ಮುಂದುವರೆಸಿ