ಸರ್ ನಿಮಗೆ ಧನ್ಯವದಗಳು ಸರ್.ಏಕೆಂದರೆ ನನಗೆ ಇವರ ಬಗ್ಗೆ ಸ್ವಲ್ಪವೂ ಕೂಡ ಗೊತ್ತಿರಲಿಲ್ಲ ಇವರ ಅಭಿಮಾನಿ ಟೀ ಶರ್ಟ್ ನ್ನು ಧರಿಸುವಾಗ ನನಗೆ ಇವರು ಯಾರು? ಇವರು ಯಾರು? ಅಂತ ನನಗೆ ನಾನೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದೆ ಸರ್. ಆದರೆ ಇವತ್ತು ನಿಮ್ಮ ಮೀಡಿಯಾ ಮಾಸ್ಟರ್ ಚಾಲೆನ್ ನೋಡಿದ ಮೇಲೆಯೇ ನನಗೆ ಇವರ ಬಗ್ಗೆ ತಿಳಿಯಿತು ಸರ್. ನಿಮಗೆ ನಿಮ್ಮ ಚಾಲೇನ್ ಸಹ ಸಿಬ್ಬಂದಿಗೂ ನನ್ನ ಧನ್ಯವದಗಳು ಸರ್. ಇನ್ನೂ ಇವರ ಬಗ್ಗೆ ವಿಡಿಯೋ ಇದ್ದರೆ ಮಾಡಿ ಸರ್. ನಿಜವಾಗಿಯೂ ಇವರ ಬಗ್ಗೆ ಕೇಳಿದರೆ ಬಹಳ ಖುಷಿಯಾಗುತ್ತೆ ಆಗೆ ಧುಖವಾಗುತ್ತ ಸರ್. ಇವರು ಮಾಡಿರೋ ಹೋರಾಟ ಬಹಳ ಖುಷಿಯ ಸಂಗತಿ ಸರ್. ಎದ್ದು ನಿಂತು ಸಲಾಂ ಹೇಳ್ಬೇಕು ಸರ್......! 🙏🙏🙏🙏🙏
Brother this is what I was expecting from kannada people and they should know each and every peoples history we should grow up soon and show what we are
ಟೀಶರ್ಟ್ ಮೇಲೆ ಬೈಕ್ ಮೇಲೆ ನೋಡ್ತಿದಾಗ ಯಾರು ಇವ್ರು ಅಂತ ಹಂದುಕೊಳ್ತಿದ್ದೆ ಈಗ ನಿಮ್ಮಿಂದ ಗೊತಾಯ್ತು ಇವರ ಬಗ್ಗೆ ಥ್ಯಾಂಕ್ಸ್
S ivara t-shirt tumba famous aagidhe
ಚೆ ಗುವೆರಾನ ದೊಡ್ಡ ಅಭಿಮಾನಿ ❤️❤️❤️❤️❤️
ವಿಷಯ ಚನ್ನಾಗಿದೆ ಅನ್ನೋವರು like madi ಅದ್ಬುತ ಪರಾಮದ್ಬುತ ಶಭಾಷ್
ಬಹಳ ದಿನಗಳಿಂದ ಈತನ ಬಗ್ಗೆ ತಿಳಿಯಲಾಗಿರಲಿಲ್ಲ, ಆತನ ಬಾವ ಚತ್ರ ನೋಡಿದಾಗಲೆಲ್ಲ ಯಾರೀತ ಅಂದುಕೊಳ್ಳುತ್ತಿದ್ದೆ, ನೀವು ತಿಳಿಸಿದಿರಿ. He is a ultimate guy
ಚೆಗುವೆರಾ ನಾಯಕನ ಕಥೆ ಕೇಳಲು ಮೈಯಲ್ಲ ರೋಮಾಂಚನವಾಗುತ್ತದೆ. ನಿಮ್ಮ ಧ್ವನಿ ಅದ್ಭುತವಾಗಿದೆ ಸರ್ ಕಥೆ ಹೇಳುವ ರೀತಿ ಚೆನ್ನಾಗಿದೆ 🙏🙏🙏
ತುಂಬಾ.....ತುಂಬಾ...ಧನ್ಯವಾದಗಳು ಸರ್....... ನನ್ನ ಹೀರೋ ಕಥೆ ಕಣ್ಣಿಗೆ ಕಟ್ಟುವಂತೆ ಹೇಳಿದ್ದಕ್ಕೆ.....
ಸರ್ ನಿಮಗೆ ಧನ್ಯವದಗಳು ಸರ್.ಏಕೆಂದರೆ ನನಗೆ ಇವರ ಬಗ್ಗೆ ಸ್ವಲ್ಪವೂ ಕೂಡ ಗೊತ್ತಿರಲಿಲ್ಲ ಇವರ ಅಭಿಮಾನಿ ಟೀ ಶರ್ಟ್ ನ್ನು ಧರಿಸುವಾಗ ನನಗೆ ಇವರು ಯಾರು? ಇವರು ಯಾರು? ಅಂತ ನನಗೆ ನಾನೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದೆ ಸರ್. ಆದರೆ ಇವತ್ತು ನಿಮ್ಮ ಮೀಡಿಯಾ ಮಾಸ್ಟರ್ ಚಾಲೆನ್ ನೋಡಿದ ಮೇಲೆಯೇ ನನಗೆ ಇವರ ಬಗ್ಗೆ ತಿಳಿಯಿತು ಸರ್. ನಿಮಗೆ ನಿಮ್ಮ ಚಾಲೇನ್ ಸಹ ಸಿಬ್ಬಂದಿಗೂ ನನ್ನ ಧನ್ಯವದಗಳು ಸರ್. ಇನ್ನೂ ಇವರ ಬಗ್ಗೆ ವಿಡಿಯೋ ಇದ್ದರೆ ಮಾಡಿ ಸರ್. ನಿಜವಾಗಿಯೂ ಇವರ ಬಗ್ಗೆ ಕೇಳಿದರೆ ಬಹಳ ಖುಷಿಯಾಗುತ್ತೆ ಆಗೆ ಧುಖವಾಗುತ್ತ ಸರ್. ಇವರು ಮಾಡಿರೋ ಹೋರಾಟ ಬಹಳ ಖುಷಿಯ ಸಂಗತಿ ಸರ್. ಎದ್ದು ನಿಂತು ಸಲಾಂ ಹೇಳ್ಬೇಕು ಸರ್......! 🙏🙏🙏🙏🙏
ಜೈ ಚೆಗುವೆರಾ ಜೈ ಭಗತ್ ಸಿಂಗ್
ನಮಗೆ ಭಗತ್ ಸಿಂಗ್ ಸುಭಾಷ್ ಚಂದ್ರ ಬೋಸ್ ಅವರೇ ಸ್ಪೂರ್ತಿ
super brother.
Nija im Bhagath sing fan
Sir ennu edare sir freedom fighters
For Bagath Singh may be Karl Marx is inspiration
ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು 🙏
ತುಂಬ ಸಂತೋಷ ಆಯಿತು ಸರ್ ನಿಮ್ಮ ಛಿಘಿವೆರ ಕಥೆ ಕೇಳಿ
ಧನ್ಯವಾದಗಳು ನಿಮ್ಮ ಮಾಹಿತಿಗೆ💐💐💐💐
ತುಂಬಾ ಧನ್ಯವಾದಗಳು ಸರ್ ಇವರ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡದ್ದಕ್ಕೆ.
Che is the best... Real hero ever forever
ಬಹಳ ಒಳ್ಳೆ ಮಾಹಿತಿ
ಇನ್ನು ಇದೆ ರೀತಿ ಕ್ರಾಂತಿಕಾರಿ ವಿಡಿಯೋಗಳನ್ನು ಮಾಡ್ತಾಯಿರಿ
ಭಗತ್ ಸಿಂಗ್ 💛❤️😘💝
Revolutionaries are always stars... Salute u Che guvera ✊
ನಮ್ಮ ಭಾರತದ ಭಗತ್ ಸಿಂಗ್ ತರ
You are the only person who is making these kinds of meaningful documentaries. Thank you very much Sir.
ಇಂತಹ ಉತ್ತಮ ಮಾಹಿತಿಗೂ, ಕೆಲವರು ಡಿಸ್ ಲೈಕ್ ಮಾಡ್ತಾರಲ್ಲ ಅವರು ನಿಜವಾಗಿಯು ಬುದ್ದಿಹಿನರು
Thank you so much sir...... Nan bedikege bele kottidhake...... Nim matu nange tumba ista.....
ಚೆಗುವೆರಾ 💛❤️😘
Abba yantha yati,yogi,krantikari, wooow adbutha 👏👏👏👏👂👂👂👏👂👏👏👂👂👂👂👂👂👂👂👂👏👂👏👏👏👏👏👏
ಸರ್ ಆರ್ಯರು ಮತ್ತು ದ್ರಾವಿಡರ ಬಗ್ಗೆ ಒಂದು ವಿಡಿಯೋ ಮಾಡಿ
Any country, language, religion, but human feelings, relationship, emotions & life is Only ONE.
Superb.. Background music.. Super man.. Rockstar of revolution.
Final we got inspiration episode.... well done good job
ಎಲ್ಲಾ ಮಹಾನ್ ವ್ಯಕ್ತಿಗಳ ಬಗ್ಗೆ ಹೀಗೆ ಸರಣಿ ವಿಡಿಯೋ ಮಾಡಿ..🙏🙏🙏🙏
8:15 ...8:21 Exlent music
Please ...vikram batra avara bagge ondu video maadi please....its humble request
Brother this is what I was expecting from kannada people and they should know each and every peoples history we should grow up soon and show what we are
Tq...sir nan kelida video madidakke
Tnx enu che bage edree helli
Inspirational truth. ✌️
💐💐Very impressive information thank you for sharing 😊💐💐
Bharat..!! This word z just a dad to all ... Given everything tons world ... Jai ... Bharat Mata ki jai.....
#_such a beautiful person 🙏🙏💐💐💐
U live in our heart forever,
Super vedio
one of the best leader in the... World I am big fan of him....
ಅದ್ಬುತ ಸರ್....
ಧನ್ಯವಾದಗಳು ಸರ್
ಕಂಪ್ಲೀಟ್ ಶೀತಲ ಸಮರದ ಸಮಯದಲ್ಲಿ ಕ್ಯೂಬಾವನ್ನು ಹೇಗೆ ರಷ್ಯಾ ಬಳಸಿಕೊಂಡಿತ್ತು ಎಂಬ ಬಗ್ಗೆ ಒಂದು ವಿಡಿಯೋ ಮಾಡಿ ಸರ್ .ಹಾಗೆ ಕೆನಡಿ ಬಗ್ಗೆ ಹೇಳಿ.
Sir I want talk with you sir please send phone number sir its humble request.
What a lines bro..... Amazing work fabulous back voice..... Thank u so much
Super Super was waiting for this video of che guvera
Tq sir Nan wait madtha idde Che Guevara video yavaga madthira antha
ನಿಮಗೆ ಹಾಗು ನಿಮ್ಮ ಸಿಬಂದಿ ಅವರಿಗೆ ನಮ್ಮ್ ಧನ್ಯವಾದಗಳು ಇನ್ನೂ ಹಿಂತಾ ನೂರಾರು ಮಾಹಿತಿಯನ್ನು ಕೊಡುವಲ್ಲಿ ನಿಮ್ಮ ಸಮಸ್ತೆ ಬೆಳೆಯಲಿ
Anchoring is super sir thank you
Spread the like this video's we need inspiration
subhas bhagath bagee odri..saaku
ಜೈ ಭಗತ್ ಸಿಂಗ್
ರಾಮಾಯಣದಲ್ಲಿ ಬರುವ ಅಳಿಲಿನ ಪಾತ್ರದ ಬಗ್ಗೆ ತಿಳಿಸಿ ಕೊಡಿ ಸರ್
Yes
Great story
Am The 1000th liker
Thank you sir waited so long to this video.
Same here also
Tq u for de nice information👍
ಸುಪರ್ ಸರ್
ಚಂದ್ರಯಾನ 2 ಬಗ್ಗೆ ಒಂದು ವಿಡಿಯೋ ಮಾಡಿ
ಸರಿ ಆಯ್ತು ಮಾರಾಯ್ರೆ 😇
🇮🇳 ರಾಷ್ಟ್ರಕ್ಕೆ ನರೇಂದ್ರ
🇩🇪 ರಾಜ್ಯಕ್ಕೆ ಉಪೇಂದ್ರ
Ultimate salam chaguvera.
Tnq sir for the video.
Che guvuera is my boss❤❤❤
Sir.....
Thank you
First view sir ...
Proud 🙌🙌🙌💘🤘
sir... please mahavatar bhabji bagge video madi.... pls
ತಮಿಳ್ ಪೆರಿಯಾರ್ ಬಗ್ಗೆ ಒಂದು ವಿಡಿಯೋ ಮಾಡಿ sir
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್.... ಕೊನೆ ದಿನಗಳಲ್ಲಿ ಚೆ... ಆ ರೀತಿ ಪ್ರಾಣಕ್ಕಾಗಿ ಗೋಗರೆದ ಅಂದರೆ ನಂಬಲು ಕಷ್ಟವಾಯಿತು
Che, my leader 💪🏾💪🏼
ಹೌದಾ
Great extraordinary hero
Sir kempegowda avr bage video madi
Rockstar
Hi Sir. Please do video on interlinking of rivers and how to overcome water crisis presently as well as future.
Super vedio sir. Che is a really hero.
Hats off to you sir for great information
Sir your Junius super e nimma nisvartha sevege naavu chiraruniyagirutivi ..........
Thanks for information sir....
ಸರ್ದಾರ್ವಭಾಯಿ ಪಟೇಲ್ ಅವರ ಕಥೆ ತಿಳಿಸಿ ಸರ್
Pidel Castro bagge heli sir
Good sir I like it, u and u r team explain s it as simple as it is
Nice sir super man.....
Love and respect to Ernesto Che Guevara
Asome information
jai Kraanthikari. Im Bhagat sing my god.. 🙏🙏🙏
Wowwq Cheguvara
Superb Video Sir..
Sir himalaya Kailasa parvatada bagge video Madi sir please
Hats off him che guvera forever in the world
Super sir
Great
ಸೂಪರ್ ಸೂಪರ್ ಇದೆ
Real hero..
Che is immortal 🙄
ಚೇ, ನೀ ಅಮರ 🇻🇳
ಹೋರಾಟದ ಬದುಕು & ಬದುಕೇ ಹೋರಾಟ
namma deshada nayakara subhas, bhagath bagee abhimana irli..
@@ghanashyamraj9530 adu idde iratte neev heli baraso avashyakate illa. Obba vyakti sadhane madirodanna hogalta idare. Bere deshadavru aada takshna prashamse maadbarda? Yavattig badalagtiro neevella
Neevu bandle of knowledge sir.
ಜಟಾಯು ಪಕ್ಷಿಯ ಬಗ್ಗೆ ಹೇಳಿ ಸರ್..
American srushtisida kathe 10:00
I like your voice sir
It's my fav video
ಸೂಪರ್ ಸರ್
Long live Comrad che guvera. I love you.
Sir 'one nation one election' bagge video madi
My favourite hero😍😍
First view