ನಿಮ್ಮ ಹೆಸರನ್ನು ಉಪ್ಪುನೀರಿನಲ್ಲಿ ಇರಿಸಿ ನಿಮಗೆ ಬೇಕಾದ ಎಲ್ಲವನ್ನೂ ಹೊಂದಲು ಸಿದ್ಧರಾಗಿ!! It works 💯 ua-cam.com/video/NhobSlsQKsI/v-deo.html e manifestation na madkoli
Mam,today i saw 8888,0333 no,daily i seen similer 6565,2233 like that,meaning ?mam breif agi heli please ,olleya suchanena anta,olleyadu bahala hattira ide antana?
@@Spiritualchemy7 mam nanu hecchagi yellarnu numbtini jaldhi. Adakke mosa madtare yesto sala universal jote connect agabeku anta yirtini but connect agalla so sad mam 😌😌😌
@@Spiritualchemy7 no mam ಅವರಿಗೂ ಇಷ್ಟ ಇಲ್ಲ ನಂಗೂ ಇಷ್ಟ ಇಲ್ಲ ಆದ್ರೆ ಅವ್ರು ಡೈವೋರ್ಸ್ ಕೊಡ್ತಾ ಇಲ್ಲ e kade nan ಪಾಡಿಗೆ ನಾನು ದುಡಿಯೋಕು ಬಿಡ್ತಾ ಇಲ್ಲ ನನ್ ಮಗುನ kithkondu ಹೋಗ್ತಾರೆ ಏನ್ ಮಾಡ್ಬೇಕು ಅಂತಾನೆ ಗೊತ್ತಾಗ್ತಾ ಇಲ್ಲಾ plz ಗೈಡ್ ಮಾಡಿ ನನ್ ಗಂಡನಿಂದ ನನ್ಗೆ ಬಿಡುಗಡೆ ಬೇಕು ನಾನು 6 month inda nam amma maneli edini illi dudiyake ಯಾವುದೇ ದಾರಿ ಇಲ್ಲ ನಾನು bangalore ge hogbeku room ಮಾಡ್ಕೊಂಡು ಇರಣ ಅಂದ್ರೆ husband bhaya bandu ತೊಂದ್ರೆ ಕೊಟ್ರೆ ಅಂತ ಈ ಕಡೆ ದುಡಿಯೋಕೆ ಹೋಗಕು ಆಗ್ತಿಲ್ಲ ಬಿಡೋಕು ಆಗ್ತಿಲ್ಲ plz ಗೈಡ್ ಮಾಡಿ ನಾನು banglore ge hogi room ಮಾಡ್ಕೊಂಡು ದುಡಿಬೇಕು ಹಿಂಗೆ ಆಗ್ಬೇಕು ಅಂದ್ರೆ ನಾನು ಯಾವ ತರ manifest madbeku plz heli
@@Spiritualchemy7 ಇಲ್ಲಾ mam tumba ಹಾಳಾಗಿದೆ ನಮ್ಮಿಬ್ಬರ ಈ ಸಂಬಂಧ ಇವಾಗ ಒಂದಾಗೋಕು ನನ್ಗೆ ಇಷ್ಟ ಇಲ್ಲ ನಾವು ಮತ್ತೆ ಒಂದಾಗ್ತೀವಿ ಅಂತ nenuskondre baya agutte nange . Nanu nam amma manege bandu 4months idde avaga nan ಮಗುನ kithkondu ಹೋಗಿದ್ರು ನನ್ಗೆ ನನ್ ಮಗ ನನ್ನ ಕೊಡಲಿಲ್ಲ ಆವಾಗ ಪಂಚಾಯ್ತಿ ಮಾಡ್ಸಿ ಮತ್ತೆ ಇಬ್ಬರನ್ನು ಒಂದು ಮಾಡಿದ್ರು ಒನ್ month avra jotene idde bangalore Alli avaga tumba ದ್ವೇಷ ಮಾಡ್ತಾ ಇದ್ರು ನನ್ನ ಮತ್ತೆ ಅದೇ ತರ ಹಿಂಸೆ ಆಯ್ತು ಅನುಮಾನ ಪಡ್ತಾ ಇದ್ರು ಅಲ್ಲಿ ಇರೋಕೆ ನಂಗೆ ಆಗಲಿಲ್ಲ ಮತ್ತೆ ಅಮ್ಮ ಮನೆಗೆ ಬಂದಿದೀನಿ ಇವಾಗ ನನ್ ಮಗನೂ ನಮ್ ಅಮ್ಮ ಊರಲ್ಲೇ ಸ್ಕೂಲ್ ಗೆ ಹೋಗ್ತಾನೆ ಆದ್ರೆ ಸ್ಕೂಲ್ ಫೀಸ್ ಕಟ್ಟೋಕು ನನ್ ಹತ್ರ ದುಡ್ಡು ಇಲ್ಲ ಇವಾಗ ನಾನು ದುಡಿಲೇಬೇಕು vidiilla .ನಂಗೂ ಆಸೆ ಇದೆ ನಾನು bangalore ge hogbeku dudibeku nan maganna nanu chenagi ಓದುಸ್ಬೇಕು nan kalmele nanu ninthkobeku anta adre yen madodu bangalore ge hodre husband bandu ತೊಂದ್ರೆ ಕೊಡ್ತಾರೆ ಅಂತ ಭಯ . ಇನ್ನು ಡೈವೋರ್ಸ್ ಆಗಿಲ್ಲ .ಡೈವೋರ್ಸ್ ಆಗೋ ತನಕ kuthkondre ಚೀಟಿ ಕಟ್ಟಬೇಕು ಮಗನ್ನ ಓದಿಸಬೇಕು ನನ್ ಜೀವ್ನ ನಾನೇ ನೋಡ್ಕೋಬೇಕು ಇಲ್ಲಿ ನನ್ tavarumaneli yardu ಸಪೋರ್ಟ್ ಇಲ್ಲ ಗಂಡನ್ನ ಬಿಟ್ಟು ಬಂದಿದ್ದಾಳೆ ಅಂತ ಚುಚ್ಚಿ ಮಾತಾಡ್ತಾರೆ . ಏನ್ ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ plz ಗೈಡ್ ಮಾಡಿ ನಾನು bangalore ge hogi room ಮಾಡ್ಕೊಂಡು dudibeku ಈ ತರ ಆಗ್ಬೇಕು ಅಂದ್ರೆ ಯಾವ ತರ manifest madbeku plz 🙏 reply maadi plz tumba ಕಷ್ಟದಲ್ಲಿ ಇದೀನಿ 🙏
@@Spiritualchemy7 ಇಲ್ಲಾ mam tumba ಹಾಳಾಗಿದೆ ನಮ್ಮಿಬ್ಬರ ಸಂಬಂಧ ನಂಗೂ ಇಷ್ಟ ಇಲ್ಲ ಅವರಿಗೂ ಇಷ್ಟ ಇಲ್ಲ ಆದ್ರೆ ನಾನು ಅವ್ರ ಪಾಡಿಗೆ ಅವ್ರನ್ನ ಬಿಟ್ಟಿದೀನಿ ಬದುಕೋಕೆ ಆದ್ರೆ ಅವ್ರು ನನ್ನ ಪಾಡಿಗೆ ನನ್ನ badukoku ಬಿಡಲ್ಲ ಸಾಯೋಕು ಬಿಡಲ್ಲ ಏನ್ ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ. ಆಗ್ಲೇ 5 ರಿಂದ 6 ಸಲ ಪಂಚಾಯ್ತಿ ಆಗಿದೆ ಹೋದಾಗ ಒಂದು ವಾರ chenagirtare ಆಮೇಲೆ ಅದೇ ರಾಗ ಅದೇ ಹಾಡು ತುಂಬಾ ಅನುಮಾನ ಪಡ್ತಾರೆ ನಂಗೂ ತಡೆಯೋಕು ಆಗ್ದೆ harpic kudididde ಆವಾಗ ಹಾಸ್ಪಿಟಲ್ ಗೆ ಸೇರಿಸಿದ್ರು ಆವಾಗ ನಮ್ ಅಮ್ಮ ನನ್ ತವರುಮನೆಗೆ ಕರ್ಕೊಂಡು bandru . ಹಿಂಗೆ ನಾನು ತವರು ಮನೇಲಿ ಇದ್ದಾಗ ನನ್ ಮಗನ್ನ kithkondu ಹೋಗಿದ್ರು .ನಾನು ನನ್ ಮಗ ಬೇಕು ಅಂತ ಹೋಗಿದ್ದೆ ಆದ್ರೆ ಅವ್ರು ನನ್ನ ಜೊತೆ kaluslilla ನನ್ ಮಗುನ ನನ್ಗೆ ಕೊಡಲಿಲ್ಲ ಆವಾಗ ಊರಿನ ಜನ ಪಂಚಾಯ್ತಿ ಮಾಡಿ ಗಂಡ ಹೆಂಡ್ತಿ ದೂರ irbardu ninginnu ಚಿಕ್ಕ ವಯಸ್ಸು ಅಂತ ಮತ್ತೆ ಒಂದು ಮಾಡಿ kalusudru ನಾನು ದೊಡ್ಡವರ ಮಾತಿಗೆ ಬೆಲೆ ಕೊಟ್ಟು ಹೋದೆ chenagirana ಜೊತೆನಲ್ಲಿ ಅಂತ ಆದ್ರೆ ಮತ್ತೆ ಕಿರುಕುಳ ಸ್ಟಾರ್ಟ್ ಆಯ್ತು ಮತ್ತೆ ಜಗಳ ಮಾಡ್ಕೊಂಡು ನಮ್ ಅಮ್ಮ ಊರಲ್ಲೇ ಇದೀನಿ ನನ್ ಮಗನೂ ಇಲ್ಲೇ ಸ್ಕೂಲ್ ಗೆ ಹೋಗ್ತಾನೆ ಆದ್ರೆ ಇವಾಗ ಡೈವೋರ್ಸ್ ಕೊಡ್ತಾ ಇಲ್ಲ ಒಬ್ಬಳನ್ನೇ badukoku ಬಿಡ್ತಾ ಇಲ್ಲ. ನಮ್ ಅಮ್ಮ ಅವ್ರು ಬಡವರು ಇವಾಗ ನನ್ಗೆ ಯಾರ ಸಪೋರ್ಟ್ ಕೂಡ ಇಲ್ಲ ನನ್ಗೆ ಧೈರ್ಯ ಇದೆ ನಾನು ಒಬ್ಬಳೇ ಇದ್ರೂ dudkondu ತಿಂತೀನಿ ಅಂತ ಆದ್ರೆ ಒಂದೇ ಭಯ ಮತ್ತೆ ನಾನು ಒಬ್ಬಳೇ ಇದ್ದಾಗ ಬಂದು ತೊಂದ್ರೆ ಕೊಡ್ತಾರೆ ಅಂತ.but ಜೊತೆ ಇರನ ಅಂದ್ರೆ already nan hesru ಹಾಳು madidare ಇವ್ಳು ಸರಿ ಇಲ್ಲ ಅಂತ ಅದುಕ್ಕೆ ನಂಗೂ ಗಂಡನ ಜೊತೆ ಇರೋಕೆ ಇಷ್ಟ ಇಲ್ಲ. ಅದುಕ್ಕೆ ಡೈವೋರ್ಸ್ ಸಿಗ್ಬೇಕು ಅಂದ್ರೆ ಯಾವ ತರ manifest madbeku plz 🙏 reply maadi plz 🙏
@@Spiritualchemy7 ನಾನು ಅವ್ರ ಹತ್ರ ಆಸ್ತಿ ಭಾಗ ಕೇಳ್ತಾ ಇಲ್ಲ ನಾನು ದುಡಿದು ಕೊಟ್ಟಿರೋ duddu ಕೇಳ್ತಾ ಇಲ್ಲ ನಾನು ಕೇಳ್ತಾ ಇರೋದು ಒಂದೇ ನನ್ ಪಾಡಿಗೆ ನನ್ನ ಬದುಕೋಕೆ ಬಿಡಿ ಅಂತ ಇವಾಗ ನಾನು bangalore ge hogbeku ಯಾಕಂದ್ರೆ ಊರಲ್ಲಿ dudiyoke ಯಾವ kelsanu ಇಲ್ಲ ನನ್ಗೆ ಒಂದೇ ಆಸೆ ನಾನು banglore ge hogi room ಮಾಡ್ಕೊಂಡು ನನ್ ಪಾಡಿಗೆ ನಾನು ಇದ್ದು ಬಿಡಬೇಕು ಯಾರ ಸಹವಾಸನು ಬೇಡ .ಆದ್ರೆ ಈ ಆಸೆ ಈಡೇರಬೇಕು ಅಂದ್ರೆ ನಾನು ಯಾವ ತರ manifest madbeku plz 🙏 reply maadi plz
Already done #angels ದೇವತೆಗಳೆಂದರೇನು? ಅವರು ನಮ್ಮ ಜೀವನದಲ್ಲಿ ಏನು ಮಾಡುತ್ತಾರೆ? #kannada ua-cam.com/video/6Fc7R20ZetY/v-deo.html nanna playlist ali angel numbers ali nodi innu idhe
Idu experience agide mam sir hathra baiskondu bandidde lab alli but still my mind helthu ,hey sumniru universe or angels is always there for you anta .
Thank you univarse, 🙏🙏🙏
Thank you mam🙏🙏🙏
Thank you so much madam very important message in universe Medan thanks 🙏🙏🙏🙏
Thumba thanks msm
🙏🙏Thank you universe
Thank you universe
Thank you universe👌👌❤️
🙏🙏🙏
Thank you Amma Thumba ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ನಿಮಗೆ ಎಷ್ಟು ಕೃತಜ್ಞತೆ ಹೇಳಿದ್ರು ಸಾಲದು ಥ್ಯಾಂಕ್ಯು ಧನ್ಯವಾದಗಳು ಅಮ್ಮ 🙏🏻🙏🏻❤
🙏🏼🙏🏼
ಥ್ಯಾಂಕ್ ಯು ಮೇಡಂ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಥ್ಯಾಂಕ್ಯೂ ವೆರಿ ಮಚ್
🙏🏼🙏🏼
Thank you mam for wonderful information thank you universe thank you
I am also follow the same that's I feel really good experience with universe
Thankyou Medam, Thanks Univers🙏
Madam tumba chennagi explain madidiri.. thank you so much 🙏🏻😊 thank you so much universe 🙏🏻✨🙏🏻✨
🙏🏼🙏🏼
Thank you mam super god bless you
Thank you universe
Thank you universe
Thank you universe
I love you universe ❤
🙏👍
Thank you ma'am thank you universe thank you Angel ❤
Tq you Amma❤
Im any time Positive mind ನನಗೆ ತುಂಬ ಒಳ್ಳೇದ್ ಆಗಿದೆ.... I love u universe
Thanks
ಸೂಪರ್ ಮಾಮ್
🙏👍
ಅಮ್ಮನವರಿಗೆ ಹೃದಯಪೂರ್ವಕ ಧನ್ಯವಾದಗಳು
🙏🏼🙏🏼
🌿🙏🌹
Thanks Univers
ಹೌದು..ಈ ಅನುಭವ ನನಗೂ ಆಗಿದೆ.ನೀವೂ ಹೇಳಿದ್ದು ತುಂಬಾ ಇಷ್ಟ ಆಯ್ತು.. ಥ್ಯಾಂಕ್ಯೂ ಯೂನಿವರ್ಸ್ ಅಂಡ್ ಡಿಯರ್ ಏಂಜೆಲ್
🙏👍
😍
Thank you Universe 🙏
Thank you Universe 🙏
Thank you Universe 🙏
Kandita mam , naan yelladrallu gedde geltini, nijavada aatadallu haagu jeevanda aatadallu.
Thank you Madam
Hello madam thank you so much for the most precious, valuable information thank you so much madam got loads of positive vibes
Thank you universe
🙏🏼🙏🏼
Thank you so much dear mam Godbless you forever Thank you Angels Thank you Univers Thank you wolf Thank You Baba Thank You Amma ❤
🙏🏼👍🏻
Very nice. Medam❤.Thanku. Universe
TQ U MAM ❤❤❤🎉🎉 Thank u uivares
❤
Thank you universe
Very useful informative video
🙏🏼👍🏻
Thank you madam ❤🙏♥️
Madam dhanyavada nimige yenge helbeko gottagtilla yake gotta nanu kooda nivu helo hage universal jote connect agta iddini feeling good vgood namma suptha manassanna jagruti madikollo kelasa vanna nivu naminda madstiddira ananta dhanyavada shantha vagide manassu prati nimishakku kushi idhe every moments and every second's 🙏🏻🙏🏻🙏🏻🙏🏻🙏🏻
Wow super 👌
Your in right path😊 congratulations 🎉
@@Vasudevkutumbakam-1111 tq vmuch
Explained so clearly, I'm so grateful to your explanation and patience mam 🙏🙏..
Thank you 🙏🏼
Namasthe mam nanu 1 yearinda universege thank u helikondudina paperalli barithene adru poorthi nange sikkilla adru positive agi nambike ittiddene nanna karmagalu mugibekashte ankolthene universe ondidre saku elliyu badukthene ennuvashtu gatti agiddene nanu ivathu universge kelde ninge nannalli preethi idya antha ashtralli 2 butterfly s horage haradudu kandithu thank u universe nimgu kuda thumba thanks mam i love u
Namma life ali enadru negative agi nadedharu adhara hindhe eno ondhu olleya udhesha irathe,adhu enu irabahudhu antha thilkolodhe namma karthavya
Adu kanditha sathyavada mathu thank u mam
Thank you universe ❤
Hege isttu chenagi matadutira madam tumbane dhanyavadgalu
Dhanyavadhagalu 🙏🙏
Thank you madam, Thank you universe ❤❤❤
ಧನ್ಯವಾದಗಳು
Thank you so much univarse ❤❤❤
🙏🙏🙏🤝🤝👍👍
Thank u Universe😊❤ Thank u Mam😊❤
🙏🏼🙏🏼👍🏻
Nimma. Mathugalu thumba aartha ago age theles kothedere madam nimmage namma anantha anantha namaskaragalu Suresh channapatna thanks for universe
🙏🏼👍🏻
Yes mam really iam experience your asking 💯 true mam, thanks universe
🙏🏼👍🏻
Ok mam Tq tq tq
Thank you so much madam🙏 ❤
Super medam
🙏🙏🙏🙏👌👌👌
I am rich
Nanage 427 yavaglu kanstiratte tv li phone li timingsli
Nimma goals mele focus madbeku antha
Thank you univers 😊 thank you madam
🙏🏼🙏🏼👍🏻
Nange yavaglu angel numbers kansutte mam, nangu heege agide , dodda apaya agodanna tappiside , naanu universe ge thanks heltirtini yavaglu.
Thank uou so much mam
Thank you so much
🙏🏼👍🏻
369 thank u so much universe we all love u universe
Thank you akka thank you universe 🙏
🙏🏼👍🏻
Tq so much akka
Madam nange kanasu biluthe,bilo majority kanasu ondalla ondu reethi nija age aguthe idara artha enu idara hinde enadru artha idiya?
Universe jothe neevu connect agidira adake universe nimge munsoochane kodtha idhe antha artha
Mam,thank u so....much ,thumbane saralavagi helidri, sanna putta thappanna kshmisi,maribeku,present alli irabeku ,vishalathe inda nodbeku,parvagilla ,ayathu ,annabeku,nanu nanu ,annodu kadime agabeku, universe annu nambike, inda nodbeku,idu nanna nambike madam. Nev suggestion kodi mam
Howdu sariyagi helidhiri
❤thank you so much for good knowledge universe🎉🎉 really good experience explain. ❤❤Thank you so much❤ mam❤❤❤
🙏🏼🙏🏼
ಸಾಲದಿಂದ ಮುಕ್ತ ನಾಗಿ ನೆಮ್ಮದಿಯಿಂದ ಬದುಕುವ ಜೀವನ ಶೈಲಿ ಹೇಳಿಕೊಡಿ ಮೇಡಂ, thank u universe
ಸಾಲಗಳನ್ನು ತೆರವುಗೊಳಿಸಲು ಅಭಿವ್ಯಕ್ತಿ / #manifestation to clear debts
ua-cam.com/video/bTYOhT3xnbs/v-deo.html e video na nodi
ನಿಮ್ಮ ಹೆಸರನ್ನು ಉಪ್ಪುನೀರಿನಲ್ಲಿ ಇರಿಸಿ ನಿಮಗೆ ಬೇಕಾದ ಎಲ್ಲವನ್ನೂ ಹೊಂದಲು ಸಿದ್ಧರಾಗಿ!! It works 💯
ua-cam.com/video/NhobSlsQKsI/v-deo.html e manifestation na madkoli
Mam make an video for how to reduce weight.
@sumav248 ಲಾ ಆಫ್ ಅಟ್ರಾಕ್ಷನ್ ಬಳಸಿಕೊಂಡು ನಿಮ್ಮ ತೂಕವನ್ನು ಕಳೆದುಕೊಳ್ಳಿ/Lose your weight using law of attraction
ua-cam.com/video/yHf5A6AhnRM/v-deo.html
❤❤❤❤❤
Super ❤❤❤mam
Mam,today i saw 8888,0333 no,daily i seen similer 6565,2233 like that,meaning ?mam breif agi heli please ,olleya suchanena anta,olleyadu bahala hattira ide antana?
Neevu universe jothe connect agidira ,so idhe tumba olleya vichara alva,full moon manifest madkoli neevu ankondidhu agathe
Nange 1111 Thumbaa kanisthidhe matthe feathers
New moon time ali hage kansathe
1111,555,444,222 kanstirute medam
🙏🏾🙏🏾🙏🏾
First view tq mam
Thank you
Tumba novinda eddaga hege kushi agirodu negative agtaeddaga positive agi erodu hege position agi eddagella negative agutte alla yen madodu madam
Nimma question ge answer Universe ನೀನೆಲ್ಲಿರುವೆ ? ನಾನು ನಿನ್ನೊಂದಿಗೆ ಮಾತನಾಡಬೇಕು ?
ua-cam.com/video/kb838VXageM/v-deo.html e video li idhe nodi
Thanks for reply madam
Mam yesto varush dind 🧘♀️🧘♀️🧘♀️meditation madta yidini. But tumba kastane barta yide
Manushya andhamele kashtagalu barthane irathe,yaru sukhavigi idivi antha helovre iralla,adre navu a kashtagalanna challenging agi thagondu manifest madkondu mundhakke hotha irbeku adhe alva jeevana andre
@@Spiritualchemy7 nanu yellargu help madlike hodare yella ultane agutte
@Santoshpatil-kj9fg swalpa dina bari nimma mele mathu nimma life mele focus madi
@@Spiritualchemy7 mam nanu hecchagi yellarnu numbtini jaldhi. Adakke mosa madtare yesto sala universal jote connect agabeku anta yirtini but connect agalla so sad mam 😌😌😌
@Santoshpatil-kj9fg first neevu heege negative agi yochane madodhanna bidi positive agi yochane madi mathu dhairyavagiri,nimma moss hogovru iro varegu most madovru idhe irthare ,so neevu tumbane husharagiri
Mam nan ಗಂಡನಿಂದ ನನ್ಗೆ ಡೈವೋರ್ಸ್ ಬೇಕು plz ಹೇಳಿ ಯಾವ ತರ manifest madbeku
ಅವರ ಜೊತೆಯಲ್ಲಿ ಇರೊಕೆ ಯಾವ ಅವಕಾಶವಿಲ್ಲವೆ
@@Spiritualchemy7 no mam ಅವರಿಗೂ ಇಷ್ಟ ಇಲ್ಲ ನಂಗೂ ಇಷ್ಟ ಇಲ್ಲ ಆದ್ರೆ ಅವ್ರು ಡೈವೋರ್ಸ್ ಕೊಡ್ತಾ ಇಲ್ಲ e kade nan ಪಾಡಿಗೆ ನಾನು ದುಡಿಯೋಕು ಬಿಡ್ತಾ ಇಲ್ಲ ನನ್ ಮಗುನ kithkondu ಹೋಗ್ತಾರೆ ಏನ್ ಮಾಡ್ಬೇಕು ಅಂತಾನೆ ಗೊತ್ತಾಗ್ತಾ ಇಲ್ಲಾ plz ಗೈಡ್ ಮಾಡಿ ನನ್ ಗಂಡನಿಂದ ನನ್ಗೆ ಬಿಡುಗಡೆ ಬೇಕು ನಾನು 6 month inda nam amma maneli edini illi dudiyake ಯಾವುದೇ ದಾರಿ ಇಲ್ಲ ನಾನು bangalore ge hogbeku room ಮಾಡ್ಕೊಂಡು ಇರಣ ಅಂದ್ರೆ husband bhaya bandu ತೊಂದ್ರೆ ಕೊಟ್ರೆ ಅಂತ ಈ ಕಡೆ ದುಡಿಯೋಕೆ ಹೋಗಕು ಆಗ್ತಿಲ್ಲ ಬಿಡೋಕು ಆಗ್ತಿಲ್ಲ plz ಗೈಡ್ ಮಾಡಿ ನಾನು banglore ge hogi room ಮಾಡ್ಕೊಂಡು ದುಡಿಬೇಕು ಹಿಂಗೆ ಆಗ್ಬೇಕು ಅಂದ್ರೆ ನಾನು ಯಾವ ತರ manifest madbeku plz heli
@@Spiritualchemy7 ಇಲ್ಲಾ mam tumba ಹಾಳಾಗಿದೆ ನಮ್ಮಿಬ್ಬರ ಈ ಸಂಬಂಧ ಇವಾಗ ಒಂದಾಗೋಕು ನನ್ಗೆ ಇಷ್ಟ ಇಲ್ಲ ನಾವು ಮತ್ತೆ ಒಂದಾಗ್ತೀವಿ ಅಂತ nenuskondre baya agutte nange . Nanu nam amma manege bandu 4months idde avaga nan ಮಗುನ kithkondu ಹೋಗಿದ್ರು ನನ್ಗೆ ನನ್ ಮಗ ನನ್ನ ಕೊಡಲಿಲ್ಲ ಆವಾಗ ಪಂಚಾಯ್ತಿ ಮಾಡ್ಸಿ ಮತ್ತೆ ಇಬ್ಬರನ್ನು ಒಂದು ಮಾಡಿದ್ರು ಒನ್ month avra jotene idde bangalore Alli avaga tumba ದ್ವೇಷ ಮಾಡ್ತಾ ಇದ್ರು ನನ್ನ ಮತ್ತೆ ಅದೇ ತರ ಹಿಂಸೆ ಆಯ್ತು ಅನುಮಾನ ಪಡ್ತಾ ಇದ್ರು ಅಲ್ಲಿ ಇರೋಕೆ ನಂಗೆ ಆಗಲಿಲ್ಲ ಮತ್ತೆ ಅಮ್ಮ ಮನೆಗೆ ಬಂದಿದೀನಿ ಇವಾಗ ನನ್ ಮಗನೂ ನಮ್ ಅಮ್ಮ ಊರಲ್ಲೇ ಸ್ಕೂಲ್ ಗೆ ಹೋಗ್ತಾನೆ ಆದ್ರೆ ಸ್ಕೂಲ್ ಫೀಸ್ ಕಟ್ಟೋಕು ನನ್ ಹತ್ರ ದುಡ್ಡು ಇಲ್ಲ ಇವಾಗ ನಾನು ದುಡಿಲೇಬೇಕು vidiilla .ನಂಗೂ ಆಸೆ ಇದೆ ನಾನು bangalore ge hogbeku dudibeku nan maganna nanu chenagi ಓದುಸ್ಬೇಕು nan kalmele nanu ninthkobeku anta adre yen madodu bangalore ge hodre husband bandu ತೊಂದ್ರೆ ಕೊಡ್ತಾರೆ ಅಂತ ಭಯ . ಇನ್ನು ಡೈವೋರ್ಸ್ ಆಗಿಲ್ಲ .ಡೈವೋರ್ಸ್ ಆಗೋ ತನಕ kuthkondre ಚೀಟಿ ಕಟ್ಟಬೇಕು ಮಗನ್ನ ಓದಿಸಬೇಕು ನನ್ ಜೀವ್ನ ನಾನೇ ನೋಡ್ಕೋಬೇಕು ಇಲ್ಲಿ ನನ್ tavarumaneli yardu ಸಪೋರ್ಟ್ ಇಲ್ಲ ಗಂಡನ್ನ ಬಿಟ್ಟು ಬಂದಿದ್ದಾಳೆ ಅಂತ ಚುಚ್ಚಿ ಮಾತಾಡ್ತಾರೆ . ಏನ್ ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ plz ಗೈಡ್ ಮಾಡಿ ನಾನು bangalore ge hogi room ಮಾಡ್ಕೊಂಡು dudibeku ಈ ತರ ಆಗ್ಬೇಕು ಅಂದ್ರೆ ಯಾವ ತರ manifest madbeku plz 🙏 reply maadi plz tumba ಕಷ್ಟದಲ್ಲಿ ಇದೀನಿ 🙏
@@Spiritualchemy7 ಇಲ್ಲಾ mam tumba ಹಾಳಾಗಿದೆ ನಮ್ಮಿಬ್ಬರ ಸಂಬಂಧ ನಂಗೂ ಇಷ್ಟ ಇಲ್ಲ ಅವರಿಗೂ ಇಷ್ಟ ಇಲ್ಲ ಆದ್ರೆ ನಾನು ಅವ್ರ ಪಾಡಿಗೆ ಅವ್ರನ್ನ ಬಿಟ್ಟಿದೀನಿ ಬದುಕೋಕೆ ಆದ್ರೆ ಅವ್ರು ನನ್ನ ಪಾಡಿಗೆ ನನ್ನ badukoku ಬಿಡಲ್ಲ ಸಾಯೋಕು ಬಿಡಲ್ಲ ಏನ್ ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ. ಆಗ್ಲೇ 5 ರಿಂದ 6 ಸಲ ಪಂಚಾಯ್ತಿ ಆಗಿದೆ ಹೋದಾಗ ಒಂದು ವಾರ chenagirtare ಆಮೇಲೆ ಅದೇ ರಾಗ ಅದೇ ಹಾಡು ತುಂಬಾ ಅನುಮಾನ ಪಡ್ತಾರೆ ನಂಗೂ ತಡೆಯೋಕು ಆಗ್ದೆ harpic kudididde ಆವಾಗ ಹಾಸ್ಪಿಟಲ್ ಗೆ ಸೇರಿಸಿದ್ರು ಆವಾಗ ನಮ್ ಅಮ್ಮ ನನ್ ತವರುಮನೆಗೆ ಕರ್ಕೊಂಡು bandru . ಹಿಂಗೆ ನಾನು ತವರು ಮನೇಲಿ ಇದ್ದಾಗ ನನ್ ಮಗನ್ನ kithkondu ಹೋಗಿದ್ರು .ನಾನು ನನ್ ಮಗ ಬೇಕು ಅಂತ ಹೋಗಿದ್ದೆ ಆದ್ರೆ ಅವ್ರು ನನ್ನ ಜೊತೆ kaluslilla ನನ್ ಮಗುನ ನನ್ಗೆ ಕೊಡಲಿಲ್ಲ ಆವಾಗ ಊರಿನ ಜನ ಪಂಚಾಯ್ತಿ ಮಾಡಿ ಗಂಡ ಹೆಂಡ್ತಿ ದೂರ irbardu ninginnu ಚಿಕ್ಕ ವಯಸ್ಸು ಅಂತ ಮತ್ತೆ ಒಂದು ಮಾಡಿ kalusudru ನಾನು ದೊಡ್ಡವರ ಮಾತಿಗೆ ಬೆಲೆ ಕೊಟ್ಟು ಹೋದೆ chenagirana ಜೊತೆನಲ್ಲಿ ಅಂತ ಆದ್ರೆ ಮತ್ತೆ ಕಿರುಕುಳ ಸ್ಟಾರ್ಟ್ ಆಯ್ತು ಮತ್ತೆ ಜಗಳ ಮಾಡ್ಕೊಂಡು ನಮ್ ಅಮ್ಮ ಊರಲ್ಲೇ ಇದೀನಿ ನನ್ ಮಗನೂ ಇಲ್ಲೇ ಸ್ಕೂಲ್ ಗೆ ಹೋಗ್ತಾನೆ ಆದ್ರೆ ಇವಾಗ ಡೈವೋರ್ಸ್ ಕೊಡ್ತಾ ಇಲ್ಲ ಒಬ್ಬಳನ್ನೇ badukoku ಬಿಡ್ತಾ ಇಲ್ಲ. ನಮ್ ಅಮ್ಮ ಅವ್ರು ಬಡವರು ಇವಾಗ ನನ್ಗೆ ಯಾರ ಸಪೋರ್ಟ್ ಕೂಡ ಇಲ್ಲ ನನ್ಗೆ ಧೈರ್ಯ ಇದೆ ನಾನು ಒಬ್ಬಳೇ ಇದ್ರೂ dudkondu ತಿಂತೀನಿ ಅಂತ ಆದ್ರೆ ಒಂದೇ ಭಯ ಮತ್ತೆ ನಾನು ಒಬ್ಬಳೇ ಇದ್ದಾಗ ಬಂದು ತೊಂದ್ರೆ ಕೊಡ್ತಾರೆ ಅಂತ.but ಜೊತೆ ಇರನ ಅಂದ್ರೆ already nan hesru ಹಾಳು madidare ಇವ್ಳು ಸರಿ ಇಲ್ಲ ಅಂತ ಅದುಕ್ಕೆ ನಂಗೂ ಗಂಡನ ಜೊತೆ ಇರೋಕೆ ಇಷ್ಟ ಇಲ್ಲ. ಅದುಕ್ಕೆ ಡೈವೋರ್ಸ್ ಸಿಗ್ಬೇಕು ಅಂದ್ರೆ ಯಾವ ತರ manifest madbeku plz 🙏 reply maadi plz 🙏
@@Spiritualchemy7 ನಾನು ಅವ್ರ ಹತ್ರ ಆಸ್ತಿ ಭಾಗ ಕೇಳ್ತಾ ಇಲ್ಲ ನಾನು ದುಡಿದು ಕೊಟ್ಟಿರೋ duddu ಕೇಳ್ತಾ ಇಲ್ಲ ನಾನು ಕೇಳ್ತಾ ಇರೋದು ಒಂದೇ ನನ್ ಪಾಡಿಗೆ ನನ್ನ ಬದುಕೋಕೆ ಬಿಡಿ ಅಂತ ಇವಾಗ ನಾನು bangalore ge hogbeku ಯಾಕಂದ್ರೆ ಊರಲ್ಲಿ dudiyoke ಯಾವ kelsanu ಇಲ್ಲ ನನ್ಗೆ ಒಂದೇ ಆಸೆ ನಾನು banglore ge hogi room ಮಾಡ್ಕೊಂಡು ನನ್ ಪಾಡಿಗೆ ನಾನು ಇದ್ದು ಬಿಡಬೇಕು ಯಾರ ಸಹವಾಸನು ಬೇಡ .ಆದ್ರೆ ಈ ಆಸೆ ಈಡೇರಬೇಕು ಅಂದ್ರೆ ನಾನು ಯಾವ ತರ manifest madbeku plz 🙏 reply maadi plz
1111 kansta ne iratte ❤️
ಏಂಜಲ್ ಸಂಖ್ಯೆ 111 ನಿಮಗೆ ಏನು ಹೇಳುತ್ತಿದೆ/ #angelnumber111 / #kannada
ua-cam.com/video/joVwKPlxRhI/v-deo.html e video li nodi
@@Spiritualchemy7 ok thank you so much
Thank mam thankyou universe I got good job my feelings shared with you 🎉🎉🎉❤❤❤
Hoopenopeno inda nam wish hege Full fill madkolbahudu video madi mam
Kanditha madthini
Angel num bagge videos madi
Already done #angels ದೇವತೆಗಳೆಂದರೇನು? ಅವರು ನಮ್ಮ ಜೀವನದಲ್ಲಿ ಏನು ಮಾಡುತ್ತಾರೆ? #kannada
ua-cam.com/video/6Fc7R20ZetY/v-deo.html nanna playlist ali angel numbers ali nodi innu idhe
Mam belagge swalpa kopadinda kugadide 😮 manifestation cut agiralla thane
Yara mele kugadidro avarige sorry keli
Idu experience agide mam sir hathra baiskondu bandidde lab alli but still my mind helthu ,hey sumniru universe or angels is always there for you anta .
👍👍👌
Nanu nimma student agbeku meditation classes ge plz help me
Nanu meditation classes madtha illa kshamisi,nanage ashtu samaya iralla
ಅಮ್ಮ 🙏ಯೂನಿವರ್ಸ್ ಅತ್ರ ಸಿಕ್ಕಿದೆ ಅನ್ನೋ ಫೀಲ್ ಲಿ ಕೇಳ್ತೀವಿ
ಆದ್ರೆ ಪೂಜೆ ಮಾಡ್ಬೇಕಾದ್ರೆ ದೇವ್ರೇ ಇದು ಕೊಡು ಅಂತ ಕೇಳ್ತೀವಿ ಅಲ್ವಾ
ಇದ್ರ ಬಗ್ಗೆ ಹೇಳಿ ಅಮ್ಮ 🙏
ಸುಮಾರು ವಿಡಿಯೊಗಳಲ್ಲಿ ಹೇಳಿದ್ದೀನಿ ನೀವು ಕೇಳಿಸಿಕೊಂಡಿಲ್ಲ ಅನಿಸತ್ತೆ ಪರವಾಗಿಲ್ಲ ಮತ್ತೊಮ್ಮೆ ಹೇಳ್ತೀನಿ
333
Plz nima mobile number kodi medam Nana magala bage kelabeku medama 🙏🙏🙏🙏
WHATSAPP Follow this link to join my WhatsApp community: chat.whatsapp.com/Hghmke4hGPnFgnWZxOisIF
❤❤❤