ಮತ್ತೊಂದು ದಿನ ಊರಲ್ಲಿ🤩 ಮುಂಡಪ್ಪಳ್ಳ Temple Visit😍🙏

Поділитися
Вставка
  • Опубліковано 21 жов 2024

КОМЕНТАРІ • 11

  • @jayashree6334
    @jayashree6334 2 дні тому +2

    ನಿಮ್ಮ ಅತ್ತೆ ಎಷ್ಟೊಂದು ಶಿಸ್ತಿನ ಶ್ರಮ ಜೀವಿ. ಅವರನ್ನು ನೋಡಿದರೆ ಖುಷಿಯಾಗುತ್ತದೆ,ಅವರಿಗೆ ನನ್ನ ಅಭಿನಂದನೆಗಳು ಮತ್ತು ನಮಸ್ಕಾರಗಳನ್ನು ಸಲ್ಲಿಸಿ. ನೀವೂ ಕೂಡ ಅತ್ತೆಗೆ ತಕ್ಕ ಸೊಸೆ.

  • @VlogsWithAmmu
    @VlogsWithAmmu 2 дні тому

    ನಿಮ್ಮ ಮನೆಯ ಸುತ್ತಲಿನ ವಾತಾವರಣ ಚೆನ್ನಾಗ್ ಇದೆ.ದೇವರಿಗೆ ತುಂಬಾ ಚೆನ್ನಾಗಿ ಅಲಂಕಾರ ಮಾಡಿದ್ರು.nice vlog sis❤

  • @lakshmiaa1495
    @lakshmiaa1495 2 дні тому

    ಕ್ಷೇತ್ರ ದರ್ಶನ ಚೆನ್ನಾಗಿತ್ತು . ನಿಮಗೆ ಓಡಾಟ ಜಾಸ್ತಿ ಆಯ್ತೆನೋ . ಆದ್ರೂ ರಾತ್ರಿ ಊಟ ಬಿಟ್ಟಿದ್ದು ನೋಡೋವಾಗ ಗೊತ್ತಾಗತ್ತೆ . ನಾನು ಸಂಜೆ ಆರು ಗಂಟೆ ನಂತ್ರ ಏನೂ ತಿನ್ನೋದಿಲ್ಲ .

  • @ankita66534
    @ankita66534 2 дні тому

    Mam when will you try car driving vlg please reply basics it will be an informative vlg please don't hesitate

  • @swathims7801
    @swathims7801 2 дні тому

    Mundappalla ದೇವಸ್ಥಾನ ಭಾರಿ ಚೆಂದ ಇದ್ದು, ಎಂಗ ಹೋಗಿತ್ತೆಯ.

  • @sreerampabbaraju4871
    @sreerampabbaraju4871 2 дні тому

    🌴Hasiru🙏Usiru🌴
    Hai👋back to your channel😍
    Enjoyed your vlog🤩

  • @savithripanje6655
    @savithripanje6655 2 дні тому

    Aanu varshkku hovutte

  • @kavithamanjunath1933
    @kavithamanjunath1933 2 дні тому

    Very nice video.. thank you

  • @sujalabhat1022
    @sujalabhat1022 2 дні тому

    ಲಾಯ್ಕಾಯಿದು
    ಮುಂಡಪ್ಪಳ್ಳಕ್ಕೆ ಆನೂ ಹೋಯಿದೆ

  • @manjulavallisha6337
    @manjulavallisha6337 2 дні тому

    Nice video

  • @ujwalas803
    @ujwalas803 2 дні тому

    HellO I am Aditya I will come to Visit ತು again.😊