Це відео не доступне.
Перепрошуємо.

Weather Forecast Today in Karnataka / Heavy rain in Bengaluru / Weather Live Update /Rain News Today

Поділитися
Вставка
  • Опубліковано 13 лип 2024
  • ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೆರೆಕಟ್ಟೆಗಳು ಭರ್ತಿಯಾಗಿವೆ, ಮುಂದಿನ 24 ಗಂಟೆಗಳಲ್ಲಿ ಭರ್ಜರಿ ಮಳೆ ಆಗುವ ಮುನ್ನೆಚ್ಚರಿಕೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಿನದಿಂದ ದಿನಕ್ಕೆ ಮಳೆಯ ಅಬ್ಬರ ಜೋರಾಗುತ್ತಿದೆ. ದೇಶಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಅನೇಕ ರಾಜ್ಯಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ.
    ರಾಜಧಾನಿ ಬೆಂಗಳೂರು ನಗರದಲ್ಲಿ ಇನ್ನೂ ಎರಡ್ಮೂರು ದಿನ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.

КОМЕНТАРІ • 8

  • @MudukappaK-rg8yr
    @MudukappaK-rg8yr Місяць тому +6

    . ಬಳ್ಳಾರಿ ಜಿಲ್ಲೆಯ ಅವಮಾನ ಹೇಗಿದೆ

    • @Anjum78634
      @Anjum78634 Місяць тому +3

      ಅವಮಾನ ಅಲ್ಲ ಹವಾಮಾನ 😅

    • @SHRIDEVIKalal-fl6lcm
      @SHRIDEVIKalal-fl6lcm Місяць тому

      0:23 😅😅 0:23 😅 0:23 😅😅 0:23 0:23 0:23 😅 0:23

  • @user-xz9ot6lu6f
    @user-xz9ot6lu6f Місяць тому +3

    ಬಳ್ಳಾರಿ ಜಿಲ್ಲೆಯ ಅವಮಾನ ವರದಿ ತಿಳಿಸಿ

  • @doddamarenna3612
    @doddamarenna3612 Місяць тому

    🙏🙏🙏

  • @laxmanlaxman9316
    @laxmanlaxman9316 Місяць тому

    Raichur.rain.telme

  • @malathirao482
    @malathirao482 Місяць тому

    Swachha kannada.irali