Yaava Mohana Murali Kareyitu Video Song | America America | Ramesh Aravind | Hema Panchamukhi

Поділитися
Вставка
  • Опубліковано 9 лип 2021
  • Song: Yava Mohana Murali Kareyitu - HD Video
    Kannada Movie: America America
    Actor: Ramesh Aravind, Akshay Anand, Hema Panchamukhi
    Music: Mano Murthy
    Singer: Raju Ananthaswamy, Sangeetha Katti
    Lyrics: Gopalakrishna Adiga
    Year :1997
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    America America - ಅಮೇರಿಕಾ ಅಮೇರಿಕಾ 1997*SGV
    Yava Mohana Murali Kareyitu Song Lyrics In Kannada:
    ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
    ಗಂಡು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
    ಹೆಣ್ಣು : ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
    ಗಂಡು : ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
    ಇಬ್ಬರು : ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣ
    ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
    ಗಂಡು : ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ
    ಮೊರೆಯದಲೆಗಲ ಮೂಕ ಮರ್ಮರ ಇಂದು ಇಲ್ಲಿಗು ಹಾರಿತೆ
    ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
    ಕೋರಸ್ : ಆಆಆಅ... ಆಆಆ...
    ಹೆಣ್ಣು : ವಿವಶವಾಯಿತು ಪ್ರಾಣ... ಹ್ಹಾ..
    ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
    ಗಂಡು : ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
    ಇಬ್ಬರು : ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
    ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

КОМЕНТАРІ • 256

  • @shivarajkannadiga13
    @shivarajkannadiga13 15 днів тому +8

    2024ರಲ್ಲಿ ಕೇಳ್ತಾ ಇರೋರು ❤

  • @apoorvaappu881
    @apoorvaappu881 Рік тому +281

    2023 ರಲ್ಲಿ ಕೇಳ್ತಾ ಇರೋರು ಲೈಕ್ ಮಾಡಿ.....

  • @naveencnaveen6057
    @naveencnaveen6057 2 роки тому +432

    ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗನ ।।೧।। ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊಳೆಯ ದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ? ।।೨।। ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ವಿವಶವಾಯಿತು ಪ್ರಾಣ - ಹಾ!! ವಿವಶವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನ ವಿವಶವಾಯಿತು ಪ್ರಾಣ - ಹಾ!! ಪರವಶವು ನಿನ್ನೀ ಚೇತನ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ।।೩।। ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

    • @jagadeshbp4086
      @jagadeshbp4086 2 роки тому +4

      Jagadish mdy fine

    • @haleshahyati6873
      @haleshahyati6873 Рік тому +2

      👌👌

    • @prakashraik5300
      @prakashraik5300 Рік тому +6

      I love this song. ❤️❤️❤️❤️

    • @tanujatanu330
      @tanujatanu330 Рік тому +2

      🧡👌🙏

    • @praveens5749
      @praveens5749 Рік тому +4

      Alla guru elli heltirodanna kelskotare Allaru yak guru Alla Tiklu Tiklu tara Aadtira nin estudda bardu kalso Avashyakate etta. Nimnella Aa devre kapad beku

  • @sumahegde6736
    @sumahegde6736 Рік тому +95

    ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ. ಸುಂದರ ಸಾಲು👌

  • @lokanatharajanna1975
    @lokanatharajanna1975 Рік тому +76

    ಪ್ರತಿಯೊಬ್ಬ ಭಗ್ನಪ್ರೇಮಿಯ ನಗ್ನರೋದನ, ಅದನ್ನ ವಿವರಿಸೋದಕ್ಕೆ ಸಾದ್ಯವಿಲ್ಲದ ಭಾವನೆ.
    ಅನುಭವಿಸಿದವರಿಗೆ ಗೊತ್ತು.

  • @CKannadaMusic
    @CKannadaMusic 2 роки тому +82

    ಪದಗಳು ಸಾಲದು ಈ ಹಾಡನ್ನು ಬಣ್ಣಿಸಲು
    ಎಂದೆಂದಿಗೂ ಮರೆಯಲಾರದ ಗೀತೆ

  • @raghurraghur1446
    @raghurraghur1446 2 роки тому +42

    ಸೂರ್ಯ ಗ್ರಹಣದ ಆಧಾರದ ಮೇಲೆ ಮಾಡಿದ ಅದ್ಭುತ ಪ್ರೇಮ ಕಥೆಯ ಸಿನಿಮಾ

    • @user-kb5lf6bz6m
      @user-kb5lf6bz6m 7 годин тому

      ಆ ಸೂರ್ಯಗ್ರಹಣದಲ್ಲಿ ಚಂದ್ರ ಅಡ್ಡ ಬಂದು ಪ್ರಾಣ ಕಳೆದುಕೊಂಡ, ಸೂರ್ಯ ಭೂಮಿ ಮತ್ತೆ ಒಂದಾದರು, ಆದರೆ ನಮಗೆ ಚಂದ್ರ ಗ್ರಹ್ಣ ಆದರೆ ಒಳ್ಳೇದು

  • @kotreshc5291
    @kotreshc5291 6 місяців тому +8

    ಇದನ್ನು ಒಮ್ಮೆ ಕೇಳಿದವರು ಇನ್ನೊಮ್ಮೆ ಕೇಳದಿರಲು ಸಾಧ್ಯವಿಲ್ಲ ಅಂತಹ ಅದ್ಬುತ ಸಾಲುಗಳು 👌👌👌

  • @PradeepKumar-gd9uz
    @PradeepKumar-gd9uz 2 роки тому +79

    ಮತ್ತೇ. ಮತ್ತೆ ಕೆಳ ಬೇಕೆನ್ನುವ ಹಾಡು ನನ್ನ ನೆಚ್ಚಿನ ಸಿನಿಮಾ ಅದ್ಭುತ ಕಥೆ ಎಲ್ಲಾ ರಧು ಅದ್ಭುತವಾದ ನಟನೆ .....🙏

  • @ashokkumarg6277
    @ashokkumarg6277 Рік тому +37

    ಇರುವುದೆಲ್ಲವಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

  • @sachinteli9896
    @sachinteli9896 8 місяців тому +10

    ಈ ಹಾಡಿನ ಪ್ರತಿಯೊಂದು ಸಾಲಿನಲ್ಲೂ ಅಧ್ಬುತ ಸಂದೇಶ ಅಡಗಿದೆ

  • @Abhisaahi
    @Abhisaahi 2 роки тому +18

    ಒಳ್ಳೆ ಒಳ್ಳೆ ಸಾಂಗ್ ಕೇಳ್ತಾ ಇದ್ರೆ ಹಳೆಯ ನೆನಪುಗಳು ಮೆಲಕು ಹಾಕುತ್ತವೆ sgv ತುಂಬಾ ಧನ್ಯವಾದಗಳು

  • @lakshmeesha1563
    @lakshmeesha1563 9 місяців тому +7

    ರಾಜು. ಅನಂತಸ್ವಾಮಿ ಅವರ ಕಂಠ ಅದ್ಭುತ....

  • @unknownboys69
    @unknownboys69 2 місяці тому +2

    ನನ್ನ ಮನಸ್ಸಿಗೆ ಬೇಜಾರಾದಾಗ ಈ ಹಾಡನ್ನು ಕೇಳಿದಾಗ ಸ್ವಲ್ಪ ಸಮಾಧಾನ ಆಗುತ್ತದೆ ತುಂಬಾ ಸುಂದರವಾದ ಸಂಗೀತ ಅರ್ಥಪೂರ್ಣವಾದ ಸಾಲುಗಳು

  • @anilkaralamangala1431
    @anilkaralamangala1431 2 місяці тому +3

    Ramesh Arvind, Sangeetha Katti, Raju Sir, an amazing unparalleled combination that will haunt for decades to come. Manomurthy Sir has added his magic to the song 🙏🙏

  • @shanthamurthynaturefan3731
    @shanthamurthynaturefan3731 Рік тому +13

    ಸೂರ್ಯ ಚಂದ್ರ ಮತ್ತು ಭೂಮಿಯ ಒಂದು ಪ್ರೇಮ ಕಥೆ

    • @shivaprasadmallikarjunaiah3751
      @shivaprasadmallikarjunaiah3751 Рік тому +1

      Absolutely ! not just the story, but even the names have been chosen so aptly to bring so much so much meaning in their dialogues that bring up their relationships . Such a gem of a movie!!

  • @geniusharshitha3926
    @geniusharshitha3926 10 місяців тому +59

    Even in 2023 I'm listening to this masterpiece hats off to gopalakrishna adiga sir and my favourite actor Mr Ramesh Arvind sir..🤗

  • @siddusaluralur9374
    @siddusaluralur9374 10 місяців тому +5

    ಸಪ್ತ ಸಾಗರದ ಆಚೆ ಎಲ್ಲೋ ಸುಪ್ತ ಸಾಗರ ಕಾದಿದೆ..

  • @abhishekmyageri3034
    @abhishekmyageri3034 2 роки тому +48

    2021ರಲ್ಲಿ ಕೇಳುವವರು ಲೈಕ್ ಮಾಡಿ🙏

  • @shashankagrawal698
    @shashankagrawal698 22 дні тому +2

    I can literally visualize Raju sir singing. Man!

  • @AnithaPA-db7ss
    @AnithaPA-db7ss 2 місяці тому +1

    ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಜೀವನ❤❤❤❤❤

  • @rameshsunagad4431
    @rameshsunagad4431 2 роки тому +13

    ಕವಿ ಗೋಪಾಲಕೃಷ್ಣ ಅಡಿಗರ ಈ ಹಾಡಿನ ಆಶಯವನ್ನು ಯಾರಾದರೂ ಹೇಳುವಿರಾ?

  • @virupakshi543
    @virupakshi543 9 місяців тому +9

    Picturisation Of Every Role in this movie is so Magnificent...❤❤❤

  • @kidslove6954
    @kidslove6954 2 дні тому

    🎉🎉❤❤❤❤Entha Adhbudha sahitya ❤❤❤❤kadisuva salugalu ❤

  • @raghavsb541
    @raghavsb541 2 роки тому +12

    Music composition 👌🏻👌🏻👌🏻👏🏻👏🏻👏🏻👏🏻

  • @uniquefoundationclassesjat8007
    @uniquefoundationclassesjat8007 11 днів тому

    Most underrated actor.actually his expressions are unbelievable....love from Maharashtra ❤

  • @ashokpriyadarshanam9020
    @ashokpriyadarshanam9020 7 місяців тому +5

    Mano Murthy is the unsung gem of the Kannada music industry.

  • @mallikarjundhavaleshwar6117
    @mallikarjundhavaleshwar6117 Рік тому +2

    ಕನ್ನಡ ಸುಗಮ ಸಂಗೀತ ಲೋಕದ ಅದ್ಬುತ ದೈತ್ಯ ಪ್ರತಿಭೆ ಶ್ರೀ ರಾಜು ಅನಂತಸ್ವಾಮಿ.......😂...,..... 💐🙏💐

  • @bindu8994
    @bindu8994 2 роки тому +22

    Evergreen song in my life...😍

    • @chandru274
      @chandru274 2 роки тому +1

      ನಿಜ ಸೂಪರ್

    • @chandru274
      @chandru274 2 роки тому +1

      ಇವಾಗ ಬರೋ ಹಾಡುಗಳಾ ಯಪ್ಪಾ

  • @pavanashreeng4294
    @pavanashreeng4294 10 місяців тому +6

    What a beautiful melody 😘
    Feeling to listen several times 😘😍😘

  • @weknowthe-ur8xd
    @weknowthe-ur8xd Рік тому +12

    That expression by Ramesh Aravind while carrying her in pallaki, while tying mangalya, while putting mantrakshate...! That empty feeling...only he can do it...😔

  • @ramisraddi6611
    @ramisraddi6611 10 місяців тому +5

    This song is gift of the great director Nagatihalli .

  • @moshinkhankhan1414
    @moshinkhankhan1414 2 роки тому +9

    When I sad. I listen this song hats off Gopal Krishana adiga ji

  • @rcworldkannada4986
    @rcworldkannada4986 8 місяців тому +2

    One side love est novu agutthe ❤

  • @billiondreamer66
    @billiondreamer66 10 місяців тому +4

    ಕಳೆದೆ ನಿನ್ನನು ನಿನ್ನ ಕೊನೆಯ ಕಣ್ ಹನಿಯ ನೋವಿನ ವಿದಾಯದಲಿ..

  • @chethanmk9021
    @chethanmk9021 7 місяців тому +3

    ಅದ್ಭುತ

  • @user-se9gs3ob1h
    @user-se9gs3ob1h 9 місяців тому +4

    What a song old memori my old evergreen movi Ramesh sir acting suuuuuuuuuuuuper ❤❤❤

  • @puttarajuputtaraju931
    @puttarajuputtaraju931 9 місяців тому +2

    ಸಪ್ತ ಸಾಗರ ದಚ್ಚೆ ಎಲ್ಲೋ 💙❤️

  • @santhoshhs7682
    @santhoshhs7682 2 роки тому +9

    We are miss Rajuanantaswamy

  • @shruthiprasad-js4by
    @shruthiprasad-js4by 3 дні тому

    It's one of the best song in our kannada industry.....

  • @factsfactory2272
    @factsfactory2272 11 днів тому +1

    Breakup adorige e adu deepagi arta agutte😢

  • @dileepkumarg4572
    @dileepkumarg4572 4 місяці тому +1

    ❤❤❤❤ master piece in my words….. like 👍 this so much from bottom of my heart 💓 now 2k24 also 🎉

  • @NethraPM-hh2mo
    @NethraPM-hh2mo 2 місяці тому

    ಇವತ್ತು ರಾಜು ಅನಂತಸ್ವಾಮಿ ಅವರ birthday ಈ song ಕೇಳ್ತಿರೋದ್ ❤❤

  • @lakshmanacharya6973
    @lakshmanacharya6973 Рік тому +5

    ನಿಜ್ವಾಗ್ಲೂ ತುಂಬಾ ತುಂಬಾ ಅದ್ಬುತ ವಾದ ಹಾಡು ಸಿ ಅಶ್ವಥ್ ಸರ್ ನಿಮ್ಮ ಧ್ವನಿ ಮಾತ್ರ 👌👌👌👌👌👌👌👌👌👌👌👌👌ಇ ಹಾಡಲ್ಲಿ ಇರೋ ನೋವು ಅದುನ್ನ ಕೇಳ್ದೋರಿಗೆ ಗೊತ್ತು 😭😭😭

    • @prajwalkotyan7419
      @prajwalkotyan7419 Рік тому +1

      Raju Ananthaswamy is the male singer

    • @ramaiah5441
      @ramaiah5441 10 місяців тому

      The song was sung by Raju Ananthaswamy son of Mysore Ananthaswamy.

  • @istakahammadhujarati
    @istakahammadhujarati 2 роки тому +15

    Lyrics is outstanding

    • @raghavsb541
      @raghavsb541 2 роки тому +1

      Music composition 👌🏻👌🏻👌🏻👌🏻👏🏻👏🏻👏🏻👏🏻

  • @user-jk1rz3vk8w
    @user-jk1rz3vk8w 10 днів тому

    ಸೂಪರ್ ಸಾಂಗ್ ಮೈ ಫೇವರೆಟ್ ಸಾಂಗ್ಸ್ 💞💞💞

  • @chaithranagaraju1096
    @chaithranagaraju1096 11 місяців тому +4

    My all time favourite evergreen song ❤

  • @Lachamanna.1975
    @Lachamanna.1975 6 місяців тому +1

    ಜೈ ಎಂ ಗೋಪಾಲ ಕೃಷ್ಣ ಅಡಿಗ 🙏🙏🙏

  • @malathihiremani580
    @malathihiremani580 7 місяців тому +2

    ❤❤ what a song no words ❤❤ evergreen song my fevarate song❤❤🥰🥰🥰❤❤

  • @Digital.Earning_Opportunities
    @Digital.Earning_Opportunities Рік тому +2

    ಗೊಪಾಲ ಕೃಷ್ಣ ಅಡಿಗರ ಅದ್ಬುತ ಗೀತೆ

  • @mk0726
    @mk0726 Рік тому +4

    2022rallu song keluvavru idhiraaa..

  • @umeshkumar-te2wk
    @umeshkumar-te2wk Рік тому +2

    Ramesh.sir mind blowing acting and Indian culte movie

  • @subramanyatr5815
    @subramanyatr5815 9 місяців тому +3

    ever green hit songs

  • @Itssanagowda
    @Itssanagowda 10 місяців тому +2

    All time favorite.. one of the best song I have ever heard .

  • @ajitraj4932
    @ajitraj4932 2 роки тому +3

    True emotional song. Very beautiful video thanks very fine very live

  • @pavithrapavi-rt2wh
    @pavithrapavi-rt2wh Рік тому +5

    Great actor

  • @ningappaningappa8504
    @ningappaningappa8504 7 місяців тому +2

    Supar❤❤❤❤❤❤❤❤🙏🙏🙏🙏🙏🙏🙏

  • @deekshakh4455
    @deekshakh4455 2 роки тому +4

    Eruvudellava bittu eradudaredege thudivude jeevanaaaaa

  • @Sheeladhanu12345
    @Sheeladhanu12345 7 місяців тому +2

    One of my favourite song ❤ I love this song

  • @shridharakatipalla5058
    @shridharakatipalla5058 9 місяців тому +2

    Heart touching song❤

  • @anupamag8506
    @anupamag8506 2 роки тому +5

    Beautiful 👌

  • @shivagangaks9721
    @shivagangaks9721 2 роки тому +6

    Super song

  • @putturians1070
    @putturians1070 Рік тому +5

    All time favt proud to be kannadiga

  • @manjula674
    @manjula674 7 місяців тому +2

    Supper.song.andmy.favratsong❤

  • @joysonbaretto3690
    @joysonbaretto3690 5 місяців тому +4

    Whomever watching in 2024

  • @padmalk1460
    @padmalk1460 Рік тому +4

    This song will never get old...

  • @chethanmk9021
    @chethanmk9021 7 місяців тому +1

    ❤❤❤❤ಸೂಪರ್

  • @ajitraj4932
    @ajitraj4932 2 роки тому +3

    Very beautiful video thanks very fine very ever green

  • @suchitha1923
    @suchitha1923 2 роки тому +16

    Evergreen song's ❤️old is gold 🎶🎼❤️🥰

    • @chandru274
      @chandru274 2 роки тому +1

      ನಿಜ ಮ

    • @ShivaKumar-nv6zm
      @ShivaKumar-nv6zm Рік тому +1

      ನಾವು ಆಗೇ ಆ ವಯಸ್ಸಿಗೆ ಓದೇವ ಅನ್ನೋ ಭ್ರಮೆ ಬರುತ್ತೆ

  • @beautyofthesilence666
    @beautyofthesilence666 Рік тому +2

    My favorite ever green song🌹

  • @harsha123-od1vo
    @harsha123-od1vo 9 місяців тому +1

    What a beutifull singing and music

  • @siddarajun3226
    @siddarajun3226 2 роки тому +4

    Super 👌song

  • @NaguMcreation
    @NaguMcreation 7 місяців тому +2

    Nice song 😢❤

  • @praveenp7892
    @praveenp7892 8 місяців тому +1

    With out love is calling that time (2013) darling 😢

  • @mouneshbadiger6405
    @mouneshbadiger6405 8 місяців тому +2

    Good song and good 🎤singers 👍 love ❤hitt.

  • @mallikarjungotagunakigotag9674
    @mallikarjungotagunakigotag9674 3 місяці тому +1

    Raju Ananta swami sir voice is super
    Miss you sir

  • @SanjuSanju-jm2gx
    @SanjuSanju-jm2gx 3 місяці тому

    ರಾಜು ಅನಾಥಸ್ವಾಮಿ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರ್ ಸರ್ 🥲🙏🏻

    • @sachinnaik2454
      @sachinnaik2454 16 днів тому

      ಅವರು ನಮ್ಮನ್ನು ಬಿಟ್ಟು ಹೋಗಿರೋದು ಕನ್ನಡ ಇಂಡಸ್ಟ್ರಿ ದುರಾದೃಷ್ಟ 😭 ಎಲ್ಲೊ ಇಂತಹ ಲೆಜೆಂಡ್ ಸಿಂಗರ್ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ.

  • @mamathasathishshreesha4025
    @mamathasathishshreesha4025 Рік тому +1

    Ever hit songs everyone will listen when they missed their beloved ones.💓💓💓💓

  • @auroopa366
    @auroopa366 9 місяців тому +1

    Superb ❤

  • @VidhubalaPrasad
    @VidhubalaPrasad 8 місяців тому +2

    🤗🤗🤗🤗😍😍😍👌

  • @nageshgowda3352
    @nageshgowda3352 Місяць тому

    Indhina generation ee thara proposals nodalu sadhyavilla 😢😢😢

  • @moulaliali9202
    @moulaliali9202 Місяць тому

    Super song super movie❤❤❤❤

  • @shivukattimani2069
    @shivukattimani2069 2 роки тому +3

    Super

  • @sheelasathya8052
    @sheelasathya8052 Місяць тому

    One of my fev song..❤

  • @ranjana.hubaratti9127
    @ranjana.hubaratti9127 2 роки тому +3

    Evergreen 💚💚

  • @lakshmilak7239
    @lakshmilak7239 Місяць тому

    This. is. Very. Super. Song.

  • @knr019
    @knr019 Рік тому +1

    All time favourite song

  • @harishmalambi2483
    @harishmalambi2483 2 роки тому +2

    Super song-------------

  • @manoharhavalad7049
    @manoharhavalad7049 Місяць тому

    ENDIGOO MAREYADA MADHURA GEETE

  • @lingaraaj5141
    @lingaraaj5141 2 роки тому +2

    ಎವರ್ ಗ್ರೀನ್ ಸಾಂಗ್ಸ್

  • @prathibhayr6594
    @prathibhayr6594 2 роки тому +2

    Nice nostalgic song

  • @shankararajuvsr6988
    @shankararajuvsr6988 6 місяців тому +1

    I love this song❤️✨️🎉💥💯

  • @yogandamp9743
    @yogandamp9743 2 роки тому +2

    Eevr green song🌷

  • @ganeshbyadagi1788
    @ganeshbyadagi1788 2 роки тому +3

    superrrrrrrr

  • @prabhup1731
    @prabhup1731 6 місяців тому

    What a beautiful song this is my favourite song

  • @laxmikanthadapad7091
    @laxmikanthadapad7091 2 роки тому +3

    💞💞

  • @santhoshmujanni838
    @santhoshmujanni838 2 роки тому +2

    💕💕💕super

  • @dineshcn7351
    @dineshcn7351 11 місяців тому

    ತುಂಬಾ ಚನ್ನಾಗಿದೆ ವೆರಿ ನೈಸ್ 🌹🍰🌷

  • @Ns-bw5tz
    @Ns-bw5tz 6 місяців тому

    ಕರಣ ಗಣದೀ ರಿಂಗನ ಪದದ ಅರ್ಥ...

  • @prabhushankarmpmr5641
    @prabhushankarmpmr5641 Рік тому +1

    Mind blowing song