ಫುಟ್ ಪಾತ್ ನಲ್ಲಿ 2 ರೂ. ಊಟ ಕೊಡಲು ಪ್ರಾರಂಭಿಸಿ ಪ್ರಸಿದ್ಧ ಕ್ಯಾಂಟೀನ್ ಮಾಲಕಿಯಾದ ಕೆಂಪಮ್ಮ | Women's Day Special

Поділитися
Вставка
  • Опубліковано 20 вер 2024
  • ಫುಟ್ ಪಾತ್ ನಲ್ಲಿ 2 ರೂ. ಊಟ ಕೊಡಲು ಪ್ರಾರಂಭಿಸಿ ಪ್ರಸಿದ್ಧ ಕ್ಯಾಂಟೀನ್ ಮಾಲಕಿಯಾದ ಕೆಂಪಮ್ಮ
    ► ಕಷ್ಟ ಬಂದಾಗ ಹಿಂಜರಿಯದೆ ಮುನ್ನುಗ್ಗಿ ಜೀವನ ನಡೆಸಬೇಕು: ಕೆಂಪಮ್ಮ
    ►"ತುಂಬಾ ಜನ ಕಾಟ ಕೊಡ್ತಿರ್ತಾರೆ, ಆದರೂ ಛಲದಿಂದ ಮುನ್ನಡೆಸ್ತಾ ಇದ್ದೀನಿ "
    ► ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಾರ್ತಾಭಾರತಿ ವಿಶೇಷ ಕಾರ್ಯಕ್ರಮ
    ► 30 ಜನರಿಗೆ ಉದ್ಯೋಗ ಕೊಟ್ಟ ಸ್ವಾವಲಂಬಿ ಸಾಧಕಿ ಕೆಂಪಮ್ಮ ಸಂದರ್ಶನ
    #varthabharati #Kempamma #womensday #specialstory #womenbusiness #Bengaluru #Bangalore #canteen #food #interview

КОМЕНТАРІ • 6

  • @k.t.venkatachala1255
    @k.t.venkatachala1255 Рік тому +1

    What a great woman paying daily. Having more confidence in her labour force/ co working partners vise versa.
    Anna datha never goes empty handed. God bless them and wish for their good health 💐🙏

  • @mohammed.arafiq8721
    @mohammed.arafiq8721 Рік тому +1

    All the best kempamma mam

  • @udayakumar7489
    @udayakumar7489 Рік тому +1

    ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಗ್ಯದ ದೃಷ್ಟಿಯಿಂದ ಹಾಗೂ ಕಡಿಮೆ ವೆಚ್ಚದ ದೃಷ್ಟಿಯಿಂದ ಆಯ್ಕೆ ಮಾಡಿಕೊಂಡು ಆರೇಳು ವರ್ಷಗಳ ಹಿಂದೆ ರೂ. 30ಕ್ಕೆ ನಾನು ಊಟ ಮಾಡುತ್ತಿದ್ದ ಹೋಟೆಲಿನ ಮಾಲಕಿ ಕೆಂಪಮ್ಮ ನವರನ್ನು ಮಹಿಳೆ ದಿನಾಚರಣೆ ಅಂಗವಾಗಿ ಆಯ್ಕೆ ಮಾಡಿ ಸಂದರ್ಶನ ಮಾಡಿದ ನಿಮಗೆ ಅಭಿನಂದನೆಗಳು. ಅದೇ ರೀತಿ ಬೆಂಗಳೂರಿನಲ್ಲಿ 1998ರಲ್ಲಿ ಅಭಿನಯ ಥಿಯೇಟರ್ ಹಿಂದೆ ಅಜ್ಜಿ ಮೆಸ್ ಎಂಬಲ್ಲಿ ಹತ್ತಾರು ಸಹೋದ್ಯೋಗಿಗಳ ಜೊತೆ ಕೇವಲ ರೂಪಾಯಿ 7 ಕ್ಕೆ ಪ್ರತಿ ಮದ್ಯಾಹ್ನ ಮನೆ ರೀತಿಯ ಸರಳ ಊಟ ಮಾಡುತ್ತಿದ್ದುದು ಒಂದು ನೆನಪು

  • @musthagoliyangadi7769
    @musthagoliyangadi7769 Рік тому +1

    👍👍

  • @kalaumesh4891
    @kalaumesh4891 Рік тому +1

    ಮನೆ ಊಟ ಮನೆ ತಿಂಡಿ. ನಾನು ಬೆಂಗಳೂರಿಗೆ ಹೋದಾಗ ಪ್ರತಿ ಸಾರಿ ಇಲ್ಲೇ ಊಟ ಮಾಡುತ್ತೇನೆ .