Hrudaya Haadithu Kannada Movie Songs - Video Jukebox | Ambarish | Malashri | Bhavya | Upendra Kumar

Поділитися
Вставка
  • Опубліковано 23 чер 2024
  • Hrudaya Haadithu Kannada Movie Video Songs Jukebox On SGV Sandalwood Songs Channel.
    ▶ Giri Navilu Ello 0:00
    ▶ Naliyutha Hrudaya Haadanu Haadide 4:39
    ▶ Kannalli Jyothi Thandonu Neene 8:39
    ▶ Thampada Gaali Beesali 13:12
    ▶ O Nanna Mallige Bayasi Bande Illige 17:40
    Kannada Film: Hrudaya Haadithu
    Actor: Ambarish, Malashree, Bhavya
    Music Director: Upendra Kumar
    Director: M S Rajashekar
    Producer: S A Srinivas, B P Somu
    Year: 1991
    Song Credits:
    Song: Giri Navilu Ello
    Singer: SPB, Manjula Gururaj
    Lyrics: Chi Udayashankar
    Song: Naliyutha Hrudaya Haadanu Haadide
    Singer: Dr Rajkumar, Chorus
    Lyrics: Chi Udayashankar
    Song: Kannalli Jyothi Thandonu Neene
    Singer: Manjula Gururaj, Chorus
    Lyrics: Chi Udayashankar
    Song: Thampaada Gaali Beesali
    Singer: SPB
    Lyrics: Chi Udayashankar
    Song: O Nanna Mallige Bayasi Bande Illige
    Singer: SPB
    Lyrics: Chi Udayashankar
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Hrudaya Hadithu - ಹೃದಯ ಹಾಡಿತು1991*SGV

КОМЕНТАРІ • 231

  • @user-ank4tv8gg3b
    @user-ank4tv8gg3b 9 днів тому +9

    ಇಂತ ಹಾಡು ಕೇಳಿದರೆ ಮನಸ್ಸಿಗೆ ಏನೋ ಒಂದು ತರ ಆನಂದ ಸಿಗುತ್ತದೆ

  • @maleshtandale8085
    @maleshtandale8085 29 днів тому +2

    ಅದ್ಬುತವಾದ ಹಾಡುಗಳು.. ಶ್ರೇಷ್ಠ ಸಾಟಿಯಿಲ್ಲದ ಸಾಹಿತ್ಯ ಮತ್ತು ಸಂಗೀತ.. ಅದ್ಬುತವಾದ ಗಾಯಕರು

  • @malappab9099
    @malappab9099 Місяць тому +4

    ವಾವ್ ಸೂಪರ್ ಮೈ ಫೇವರೆಟ್ ಸಾಂಗ್ ❤❤

  • @chandrasindogi
    @chandrasindogi Рік тому +17

    ತಂಪಾದ ಗಾಳಿ ಬೀಸಲಿ
    ಇಂಪಾದ ರಾಗ ಹಾಡಲಿ
    ತಂಪಾದ ಗಾಳಿ ಬೀಸಲಿ
    ಇಂಪಾದ ರಾಗ ಹಾಡಲಿ
    ಅರಳುತಿಹ ಹೂವಿನ ಹಾಗೆ
    ನಲಿಯುತಲಿ ಎಂದಿಗು ಹೀಗೆ
    ನಗುತಲಿರು ನನ್ನ ಮಲ್ಲಿಗೆ
    ತಂಪಾದ ಗಾಳಿ ಬೀಸಲಿ
    ಇಂಪಾದ ರಾಗ ಹಾಡಲಿ
    ಅರಳುತಿಹ ಹೂವಿನ ಹಾಗೆ
    ನಲಿಯುತಲಿ ಎಂದಿಗು ಹೀಗೆ
    ನಗುತಲಿರು ನನ್ನ ಮಲ್ಲಿಗೆ
    ತಂಪಾದ ಗಾಳಿ ಬೀಸಲಿ
    ಇಂಪಾದ ರಾಗ ಹಾಡಲಿ
    ಹರಸುವೆನು ಪ್ರೀತಿಯಲಿಂದು
    ಸುಖವಾಗಿ ಬಾಳು
    ಹರಸುವೆನು ಪ್ರೀತಿಯಲಿಂದು
    ಸುಖವಾಗಿ ಬಾಳು
    ಬದುಕಿನಲಿ ಸಂತಸ ತರುವ
    ಸವಿಮಾತೆ ಕೇಳು
    ಕನಸಲ್ಲು ನೋಯದ ಹಾಗೆ
    ಎಂದೆಂದು ಬಾಡದ ಹಾಗೆ
    ನಗುತಲಿರು ನನ್ನ ಮಲ್ಲಿಗೆ
    ತಂಪಾದ ಗಾಳಿ ಬೀಸಲಿ
    ಇಂಪಾದ ರಾಗ ಹಾಡಲಿ
    ನಯನಗಳು ಹೀಗೆಯೆ ಎಂದೂ
    ಹೊಸ ನೋಟ ನೋಡಿ
    ನಯನಗಳು ಹೀಗೆಯೆ ಎಂದೂ
    ಹೊಸ ನೋಟ ನೋಡಿ
    ಮನಸಿನಲಿ ಸಂಭ್ರಮ ತುಂಬಿ
    ಹೊಸ ಗೀತೆ ಹಾಡಿ
    ಧ್ರುವತಾರೆ ಮಿನುಗುವ ಹಾಗೆ
    ನೀ ಬಾಳ ಬಾನಲಿ ಹೀಗೆ
    ನಗುತಲಿರು ನನ್ನ ಮಲ್ಲಿಗೆ
    ತಂಪಾದ ಗಾಳಿ ಬೀಸಲಿ
    ಇಂಪಾದ ರಾಗ ಹಾಡಲಿ
    ಅರಳುತಿಹ ಹೂವಿನ ಹಾಗೆ
    ನಲಿಯುತಲಿ ಎಂದಿಗು ಹೀಗೆ
    ನಗುತಲಿರು ನನ್ನ ಮಲ್ಲಿಗೆ
    ತಂಪಾದ ಗಾಳಿ ಬೀಸಲಿ
    ಇಂಪಾದ ರಾಗ ಹಾಡಲಿ
    ಅರಳುತಿಹ ಹೂವಿನ ಹಾಗೆ
    ನಲಿಯುತಲಿ ಎಂದಿಗು ಹೀಗೆ
    ನಗುತಲಿರು ನನ್ನ ಮಲ್ಲಿಗೆ
    ತಂಪಾದ ಗಾಳಿ ಬೀಸಲಿ
    ಇಂಪಾದ ರಾಗ ಹಾಡಲಿ

  • @adrushappavenktappanavar2261
    @adrushappavenktappanavar2261 Рік тому +7

    ಅದ್ಬುತ

  • @muttannanaduvinakeri8028
    @muttannanaduvinakeri8028 Місяць тому +1

    ಅರ್ಥ ಗಂಭೀರವಾದ ಅಂತಹ ಸಾಂಗ್ ಗೆ ಅಭಿನಂದನೆ

  • @sharanabasavparasanalli6542
    @sharanabasavparasanalli6542 Місяць тому +12

    2024 attendence

  • @akkimahesh9466
    @akkimahesh9466 2 місяці тому +2

    ಪ್ರತಿ ಹಾಡುಗಳು ಅರ್ಥ ಗಂಭೀರ

  • @vijayalaxmijevani3673
    @vijayalaxmijevani3673 Рік тому +7

    Super songs

  • @SidduBiradar-tj9vs
    @SidduBiradar-tj9vs 6 днів тому

    ಇಂತಹ songs ಗಳು ಇವಾಗ ಬರೋದಿಲ್ಲ❤❤❤❤

  • @kingoftheboy750
    @kingoftheboy750 Рік тому +8

    Old is gold❤

  • @prakashhb4516
    @prakashhb4516 Рік тому +2

    Ennelli e ritiya cinimagalu..miss lot

  • @chandrasindogi
    @chandrasindogi 2 місяці тому +2

    ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
    ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
    ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
    ನಿನಗಾಗಿ ಓಡಿ ಬಂದೆ ಬಳಿ ಬಾರೆ
    ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
    ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
    ನಿನಗಾಗಿ ಓಡಿ ಬಂದೆ ಬಳಿ ಬಾರೆ
    ಆಹಾಹ ಆಹಾಹ ಓ ನನ್ನ ಮಲ್ಲಿಗೆ
    ನಮಗಾಗಿ ಮಂಚ ನನಗಾಗಿ ಕೊಂಚ ಕೊಡಲಾರೆಯ ನೀ ಜಾಗವ
    ಅಗೋ ಚಂದ್ರಕಾಂತಿ ನನಗೆಲ್ಲಿ ಶಾಂತಿ ಶಶಿ ಈಗ ಏನು ಮಾಡುವ
    ಜೊತೆಯಾಗಿ ನಾವು ನೋಡುವ
    ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
    ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
    ನಿನಗಾಗಿ ಓಡಿ ಬಂದೆ ಬಳಿ ಬಾರೆ
    ಆಹಾಹ ಆಹಾಹ ಓ ನನ್ನ ಮಲ್ಲಿಗೆ
    ಸಿಹಿಯಾದ ಹೊತ್ತು ಹೂಂ.. ತುಟಿಗೊಂದು ಮುತ್ತು
    ಕೊಡಬೇಕೆಂದು ಎಂಬ ಆಸೆಯು
    ಬಿಸಿಯೇರಿದಾಗ ಹಾಯ್.. ಮನ ಕೂಗುವಾಗ
    ಇರುಳಲ್ಲಿ ಬೇಕು ಜೋಡಿಯು
    ಇದು ರಾತ್ರಿ ಮಾಡುವ ಮೋಡಿಯು
    ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
    ಹಿತವಾಗಿ ತಂಗಾಳಿ ಸ್.. ಚಳಿಯನ್ನು ತಂದಾಗ
    ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
    ನಿನಗಾಗಿ ಓಡಿ ಬಂದೆ ಬಳಿ ಬಾರೆ
    ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ

  • @srinathherursrkprkfan1263
    @srinathherursrkprkfan1263 Місяць тому +6

    ಅದ್ಬುತವಾದ ಹಾಡುಗಳು 🎶🎧

  • @ShivaKumar-iq2pn
    @ShivaKumar-iq2pn Рік тому +1

    Super🌹🌹🌹ಸಾಂಗ್ಸ್

  • @madhusnmadhusn2871
    @madhusnmadhusn2871 Рік тому +3

    My favourite song...I love my song evergreen song👌👌👌👌😍😘😘😘

  • @user-nl8bh8zi3p
    @user-nl8bh8zi3p 2 місяці тому +1

    Thankyu werri much for play this old album sogs,

  • @pallavipoojar2659
    @pallavipoojar2659 2 місяці тому

    Thank u ma'am for the good knowledge that too about child award ke baare main....

  • @sridattar608
    @sridattar608 2 місяці тому +5

    Upendra kumar tunes brilliant ....one of the fantastic music director of Indian film industry

  • @niruttipawar5672
    @niruttipawar5672 Рік тому +5

    शुभ दसरा

  • @user-qh3qi8xo7q
    @user-qh3qi8xo7q 25 днів тому

    4 jana avali shodararu nau kanda nataru karnatakadali vishmayavane namage kothu hodavaru 👌👌👌👌👍👍👍👍💐💐💐💐🌹🌹🌹🌹💓💓💓💓🙏

  • @goatmessi10505
    @goatmessi10505 4 місяці тому

    Impaada maduravada haadugalu ❤❤❤❤

  • @thippeshgmthippeshgm7129
    @thippeshgmthippeshgm7129 11 місяців тому +3

    ರಚನೆ ಸುಪಾರ್

  • @shakushakunthala2305
    @shakushakunthala2305 8 місяців тому

    Dhanya vadagalu❤

  • @user-uw2nx3wg6d
    @user-uw2nx3wg6d 4 місяці тому

    ಸುಂದರವಾದ 🎧ಹಾಡುಗಳ

  • @SumithraSumigb
    @SumithraSumigb 3 місяці тому +3

    Old is gold

  • @kathinarasimha1087
    @kathinarasimha1087 2 місяці тому +5

    అంబి విష్ణు ఎల్లి ఇద్దిరో బన్ని మారాయరే కరు నాడిగే నిమ్మంతహ నటరు స్నేహితరు బహ ల అపురూప

  • @shekianil879
    @shekianil879 Рік тому +2

    No one beet a old songs
    I love 💕😘💕😘💕😘💕😘 it

  • @govindarajur8715
    @govindarajur8715 8 днів тому

    Dr Rajkumar may be gretest singer of INDIA

  • @chethand4781
    @chethand4781 Рік тому +12

    ❤👌👌👌

  • @RaviRavi-wv2lc
    @RaviRavi-wv2lc 6 місяців тому

    ಸುಪರ್

  • @madiwalaryankanchi9495
    @madiwalaryankanchi9495 Рік тому +1

    Super🌹🌹 and marvelous songs

  • @malappab9099
    @malappab9099 Місяць тому +1

    ❤️❤️

  • @srinivas4635
    @srinivas4635 6 місяців тому +2

    ಇಂತಹ ಹಾಡುಗಳನ್ನು ಕೇಳಿ ದರಎಮನಸಇಗಎ.ಆನಂದ

  • @kottureshabp
    @kottureshabp Рік тому +2

    🙏👍🙏

  • @gangadharpoojary-bt2lt
    @gangadharpoojary-bt2lt Рік тому +1

    👌👌👌🌹🌹🌹

  • @royalhexing
    @royalhexing Місяць тому

    ಸೂಪರ್

  • @josephfernandis1498
    @josephfernandis1498 Рік тому +2

    Super super songs

  • @tirutiru8270
    @tirutiru8270 Рік тому +2

    Super.sir

  • @prakashpoojari3722
    @prakashpoojari3722 27 днів тому

    All songs are superb..

  • @hanumanthpujeri1258
    @hanumanthpujeri1258 27 днів тому

    🎉🎉

  • @hanamantbhairamadagi469
    @hanamantbhairamadagi469 3 місяці тому +1

  • @user-vh4ik5lc1h
    @user-vh4ik5lc1h Рік тому +3

    I love song

  • @Asvatha.l.sAsvatha.l.s
    @Asvatha.l.sAsvatha.l.s 17 днів тому

    ❤🎉❤

  • @user-ur9dg1yd9f
    @user-ur9dg1yd9f Місяць тому

    ❤️❤️❤️

  • @sujathajagadishr6429
    @sujathajagadishr6429 Рік тому +2

    Nice song

  • @shivukalliguddkalligudd3758
    @shivukalliguddkalligudd3758 4 місяці тому +2

    ಯಾವಾಗಲು ಕೇಳಬೇಕು ಅನುಸುವ ಸೂಪರ್ ಹಾಡುಗಳು ಗೀತೆ ರಚನೆ ಮಾಡಿದವರಿಗೆ ತುಂಬಾ ಧನ್ಯವಾದಗಳು

  • @user-sx5dn5qb4v
    @user-sx5dn5qb4v 2 місяці тому +1

    Super song

  • @user-jq1cr5ve6h
    @user-jq1cr5ve6h 5 місяців тому +1

    Music is very good 👍

  • @KishoreRao-wz8cv
    @KishoreRao-wz8cv 7 днів тому

    Super song s III p

  • @ekanthns9118
    @ekanthns9118 6 місяців тому +1

    romantic songs💕💕

  • @VenkateshVenkateshaiah
    @VenkateshVenkateshaiah 20 днів тому

    Super

  • @user-wv2cd5un4l
    @user-wv2cd5un4l Рік тому +6

    ALL SONGS SUPER...

  • @shailakusanagoudar5106
    @shailakusanagoudar5106 Рік тому +11

    Ever greeeeeen song🙏😍👍👌👌👌👌

  • @padamalokesh138
    @padamalokesh138 Рік тому +1

    💐💐💐👌

  • @rameshanchi4685
    @rameshanchi4685 8 місяців тому

    Old is gold songs...❤❤❤❤❤❤

  • @parameshwargowda9293
    @parameshwargowda9293 2 місяці тому +13

    ಸಾಂಗು ಕೇಳುತ್ತಾ ಇದ್ದರೆ ತಲೆಯಲ್ಲ ತಂಪಾಗುತೆ❤

  • @crazylifestyleofom898
    @crazylifestyleofom898 Рік тому +6

    ❤❤❤❤👌

  • @user-mubarak143
    @user-mubarak143 Рік тому +1

    Wow romantic songs

  • @prema4495
    @prema4495 3 місяці тому

    Ever green song my favourite song

  • @manteshhosamani4798
    @manteshhosamani4798 26 днів тому

    👍

  • @RaghuRaghu-po4nx
    @RaghuRaghu-po4nx 6 місяців тому

    👌👌👌

  • @rajuksr9007
    @rajuksr9007 Рік тому +5

    This is my super favorite song while my marriage this is the background song which is never forget

  • @swapnilsajane4036
    @swapnilsajane4036 Рік тому +25

    That voice of annavru.... Makes the music more decorated...... 💐💐💐💐"ನಲಿಯುತಾ" ಬೇರೆ ಲೆವೆಲ್ ಸಾಂಗ್......

  • @sangmeshbagavantnavar8233
    @sangmeshbagavantnavar8233 6 місяців тому

    🥰🥰🥰😍😍👍

  • @RameshRamesh-qk4pu
    @RameshRamesh-qk4pu 11 місяців тому +1

    Good Parasanality

  • @RameshRamesh-is9tk
    @RameshRamesh-is9tk Рік тому +5

    Namma Ambhi kaliyugakarna

  • @ChanduChandu-nr6uu
    @ChanduChandu-nr6uu 2 місяці тому

    OLD IS GOLD 💘💘

  • @renukapradeep8185
    @renukapradeep8185 6 місяців тому

    👌👌👌👌👌👌

  • @ravijangi3451
    @ravijangi3451 5 місяців тому

    Super❤

  • @manteshhosamani4798
    @manteshhosamani4798 26 днів тому

    Very nice

  • @Shridhara-jv4wx
    @Shridhara-jv4wx 3 місяці тому

    Super 🎉

  • @irudayarajc9230
    @irudayarajc9230 3 місяці тому

    Ee movie ssvv masdabekagiddadu bhargava (director) ssvv yondinge munish mad kondu ambareeshge kotbitta maha paapi bhargava ssvv natisidre ee chitra bere level aagiroddu

  • @RiyazN-ky6fm
    @RiyazN-ky6fm 5 місяців тому

    ❤️❤️❤️❤️❤️❤️❤️💕💕💕💕

  • @NanjammaG-yz5qf
    @NanjammaG-yz5qf 14 днів тому

    Super sogh

  • @mouneshbadiger7397
    @mouneshbadiger7397 Рік тому +1

    Lonely song

  • @govindrajgovindraj8153
    @govindrajgovindraj8153 6 місяців тому +3

    ❤❤ ultimate songs ❤❤

  • @manjunathvarma9494
    @manjunathvarma9494 Місяць тому

    Evergreen songs

  • @basavarajkratiya
    @basavarajkratiya 4 місяці тому

    ❤❤❤❤❤❤

  • @siddammakadakol555
    @siddammakadakol555 2 місяці тому

    🙏🏽

  • @rajuca4688
    @rajuca4688 4 місяці тому

    Evergreen song's 🌲 🌲

  • @user-zo1ig7ns1f
    @user-zo1ig7ns1f 3 місяці тому

    Really good song s

  • @rameshrwt2460
    @rameshrwt2460 8 місяців тому

    Ambi Anna Acting Record Break and Filim industries Record Songs.

  • @kantayyahiremath7358
    @kantayyahiremath7358 2 місяці тому

    😢nie.song

  • @Rameshsubramanya
    @Rameshsubramanya Рік тому +4

    Ambi anna super duper hit songs

  • @hussainbashamp1058
    @hussainbashamp1058 5 місяців тому

    ❤❤❤❤❤🎉🎉🎉🎉🎉🎉🎉

  • @Sandeepa-zs8rz
    @Sandeepa-zs8rz 11 місяців тому +17

    ಮಂಡ್ಯದ ಗತ್ತು ಇಡೀ ಇಂಡಿಯಾಗೇ ಗೊತ್ತು👌

  • @nandishar2659
    @nandishar2659 Рік тому +1

    ಸೂಪರ್ ಹಿಟ್ 👌👌👌

  • @kottureshabp
    @kottureshabp Рік тому

    🙏🙏🙏

  • @ramakantmallikarjunkadarag4079
    @ramakantmallikarjunkadarag4079 4 місяці тому

    Nice songs

  • @user-tb8vl2nh5e
    @user-tb8vl2nh5e Рік тому

    Oldis.gold.super

  • @user-uw2nx3wg6d
    @user-uw2nx3wg6d 4 місяці тому

    ಗಾಯಕ ರತ್ನ. ಭಾಲುಸರ್

  • @AMVijaykumar
    @AMVijaykumar Місяць тому +2

    My favorite song and favorite actor❤❤

  • @laxmantv6776
    @laxmantv6776 Місяць тому

    Super sog🎉🎉🎉🎉🎉🎉

  • @govindarajugovind2220
    @govindarajugovind2220 Рік тому +3

    👌🙏👍

  • @vslovemotivation2426
    @vslovemotivation2426 Рік тому +4

    I love you ambarish sir

  • @chirukalasnnaver3867
    @chirukalasnnaver3867 Місяць тому

    Dr Rajkumar sir voice super🎉❤❤

    • @viratmdf
      @viratmdf 19 годин тому

      Not Rajkumar voice... it's SP BALU VOICE

  • @shanthashanthamma2756
    @shanthashanthamma2756 9 місяців тому +4

    ಆಹಾ ಆಹಾ ಎಂತಾ ಅರ್ಥ ಗರ್ಭೀತ ವಾದ ಹಾಡು ❤❤❤❤❤❤

  • @mukeshbabu6882
    @mukeshbabu6882 Місяць тому

    Dr SP Balasubramanyam❤❤❤❤❤❤❤❤❤❤❤🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹🌹🌹🌹

  • @user-tu7kn4pq2r
    @user-tu7kn4pq2r 7 місяців тому

    🎉