ಅನಂತಕೃಷ್ಣ ಚಾರ್ಯರು, ಉಡುಪಿ,ಇವರ ಪಾಂಡಿತ್ಯಪೂರ್ಣ ಉಲ್ಲೇಖದಲ್ಲಿ ಸ್ಪಟಿಕ ಮಣಿಯಂತಹ ಕಾಂತಿಯ, ಹುಲಿಯ ಚರ್ಮ ಧರಿಸಿದ, ವೈರಾಗ್ಯದ ಸಂಕೇತ, ತಿಲಕದಂತಹ ಮೂರನೇ ಕಣ್ಣು ಉಳ್ಳವ, ಶಿವನ ಮಹಿಮೆ, ಶಿವ ಸ್ತುತಿ.
ನಿಮ್ಮ ಪ್ರತಿಯೊಂದು ಪ್ರವಚನ ಕೇಳುತಿದ್ದೇನೆ ಸ್ವಾಮಿ. ನನ್ನ ಜೀವನ ವೇ ಈಗ ಪ್ರಾಕ್ಟಿಕಲ್ ಆಗಿ ಬದಲಗುತಿದ್ದೇನೆ. ದಯವಿಟ್ಟು ಇನ್ನೂ yechinna ರೀತಿಯಲ್ಲಿ ಬೇರೆ ಬೇರೆ ಪುರಾಣ ಕಳಿಸಿ... 🙏🙏🙏🙏🙏🙏🙏
ಮೊದಲಿಗೆ ಅನಂತಾನಂತ ಧನ್ಯವಾದಗಳು ಗುರುಗಳೆ 🙏🌹🙏ತಮ್ಮ ಎಲ್ಲಾ ಪ್ರವಚನಗಳನ್ನು ಕೇಳಿ ಕೇಳಿ ತಣಿದಿದ್ದೇವೆ .( ಸಂತಸದಿಂದ ಕುಣಿದಿದ್ದೇವೆ ) . ಅಕ್ಷಯ್ ಆಚಾರ್ಯ ಅವರ ಚಾನೆಲ್ನಲ್ಲಿ ತಮ್ಮ ಭಾಗವತ ಮಹಾಭಾರತ ರಾಮಾಯಣ ದಾಸ ಸಾಹಿತ್ಯ ಲಕ್ಷ್ಮಿ ಸೋಭಾನೆ ಮದ್ವವಿಜಯ ದೇವಿ ಮಹಾತ್ಮೆ ಸಪ್ತಶತಿ ಹೀಗೆ ಎಲ್ಲವೂ ಬಹಳ ಆಸಕ್ತಿಯಿಂದ ಕೇಳಿ ಸಂತೋಷ ಪಟ್ಟಿದ್ದೇವೆ ಗುರುಗಳೆ ಮನೆಯವರೆಲ್ಲರೊಂದಿಗೆ. ತಮ್ಮ ಸ್ಪಷ್ಟವಾದ ನಿರೂಪಣೆ ನಿರಾಯಾಸದ ನುಡಿಗಳು ಬಹಳ ಆಕರ್ಷಕವಾಗಿರುತ್ತೆ ಗುರುಗಳೆ.. ಆಡಿಯೋ ಮಾತ್ರ ಡೌನ್ ಲೋಡ್ ಮಾಡಿಕೊಂಡು ಸಂಗ್ರಹಿಸಿಕೊಂಡಿದ್ದೇವೆ ಗುರುಗಳೆ. ಗುರುಗಳೆ ತಮ್ಮ ವೀಡಿಯೊ ದಾಸ ಸಾಹಿತ್ಯದಲ್ಲಿ ಮಾತ್ರ ಸಿಕ್ಕಿದೆ ಮತ್ತ್ಯಾವ ಸರಣಿಯಲ್ಲೂ ತಮ್ಮನ್ನು ಕಾಣುವ ಸೌಭಾಗ್ಯ ದೊರಕಿಲ್ಲ ಗುರುಗಳೆ. ತಮ್ಮ ನಗುಮೊಗವನ್ನೊಮ್ಮೆ ಕಾಣುವ ತವಕದಲ್ಲಿದ್ದೇವೆ ಗುರುಗಳೆ ನಾವೆಲ್ಲರೂ . 🙏🌹🙏🌹🙏🌹🙏🌹🙏🌹🙏 ಅಕ್ಷಯ್ ಆಚಾರ್ಯ ಅವರಿಗೂ ಧನ್ಯವಾದಗಳು. ತಮ್ಮ ಪರಿಶ್ರಮದಿಂದ ಇಂತಹ ಸೌಭಾಗ್ಯ ನಮ್ಮದಾಯಿತು ಸರ್ ಆಚಾರ್ಯರ ಪ್ರವಚನಗಳನ್ನು ನನ್ನ ಸ್ನೇಹಿತರಿಗೂ ಕೇಳುವಂತೆ ಪ್ರೇರೇಪಿಸಿ ಸಂತೋಷ ಪಡಿಸಿದ ಸೌಭಾಗ್ಯ ನನ್ನದಾಗಿದೆ.. 🙏🌹🙏 ಯೂಟೂಬ್ ನಲ್ಲಿ ಕಾಮೆಂಟ್ ಮಾಡಿ ಧನ್ಯವಾದಗಳು ತಿಳಿಸುವುದು ನನಗೆ ಗೊತ್ತಿರಲಿಲ್ಲ ಇತ್ತೀಚೆಗೆ ತಿಳಿಯಿತು ಹಾಗಾಗಿ ಈಗ ಅನಂತಾನಂತ ಶಿರಸಾಸ್ಷ್ಠಾಂಗ ನಮಸ್ಕಾರಗಳನ್ನು ತಿಳಿಸುವ ಸಮಯ ಬಂದಿತು ಸುಮಾರು ಮೂರು ವರ್ಷಗಳಿಂದ ಕಾದಿದ್ದೆ ಗುರುಗಳೆ ನಮನವನ್ನು ತಿಳಿಸಲು ಇಂದಿಗೆ ಒದಗಿಬಂದಿತು ಈ ಸುದಿನ 🌹🙏🌹🙏 ಇಂತಿ ತಮ್ಮ ಶೋತೃ ವೃಂದದ ಮೊದಲಿಗ 🙏🌹🙏 ಡಿ ಜೆ ನಾರಾಯಣ ಸ್ವಾಮಿ ದೊಡ್ಡಬಳ್ಳಾಪುರ
Jai Shri guru Devay namah 🙏 Om Sri laxminarayanay namah 🙏 Om Sri Parvati Devay namaha 🙏 Om Sri Parvati Devay namaha 🙏 Om Sri Parvati Devay namaha 🙏 Om Sri Parvati Devay namaha 🙏
ಗುರುಗಳೇ ನಿಮ್ಮಲ್ಲಿಯ ಜ್ಞಾನ ಭಂಡಾರಕ್ಕೆ ನಾವು ಚಿರ ಋಣಿ.
ಓಂ ನಮಃ ಶಿವಾಯ🙏🙏🙏
Aachaaryarige namma hrudh poorvaka vandanegalu 🙏
Nijawaagalu rudhra devara bagge thilavalikke irlilla.
Yeshtu adhbuthavaagi thilisi kottideera.
🙏🙏🙏🙏🙏🙏🙇
Om Namha Shivaya Dumru Dumru Bum Bum Bolenath 🙏🏼🙏🏼🙏🏼
Om namah shivay namah shivay hari om🙏🙏🙏
ತುಂಬಾ ಧನ್ಯವಾದಗಳು gurugale ಇದಕ್ಕಾಗಿ ನಾನು ಕಾಯುತ್ತ ಇದ್ದೆ
Very very thanks guruji 🙏🙏🌜🌜🙏🎉🎉🎉💘💯🌻
Sri gurubhyo namaha harihi om
🙏🙏🙏
🙏guru Oom nama shivaya swayambhu lingaya nama sarvam shiva mayam 🙏🙏🙏🌹🌹🌹
Om namah shiva🙏🙏🙏🙏
Om Namah Shivaya...
Om namaha shivaya 🙏
Om namo narayanaya 🙏
Om nama shivaya 🙏🙏🌺🌺🙏🙏
Excellent pravachana...Sri Ananth Krishna Acharigey Anantha namaskaragalu🙏🙏🙏🙏🙏🙏🙏🙏🙏🙏
ಅನಂತಕೃಷ್ಣ ಚಾರ್ಯರು, ಉಡುಪಿ,ಇವರ ಪಾಂಡಿತ್ಯಪೂರ್ಣ ಉಲ್ಲೇಖದಲ್ಲಿ ಸ್ಪಟಿಕ ಮಣಿಯಂತಹ ಕಾಂತಿಯ, ಹುಲಿಯ ಚರ್ಮ ಧರಿಸಿದ, ವೈರಾಗ್ಯದ ಸಂಕೇತ, ತಿಲಕದಂತಹ ಮೂರನೇ ಕಣ್ಣು ಉಳ್ಳವ, ಶಿವನ ಮಹಿಮೆ, ಶಿವ ಸ್ತುತಿ.
Really wonderful .... Plz keep continuing 🙏🙏🙏
ನಿಮ್ಮ ಪ್ರತಿಯೊಂದು ಪ್ರವಚನ ಕೇಳುತಿದ್ದೇನೆ ಸ್ವಾಮಿ. ನನ್ನ ಜೀವನ ವೇ ಈಗ ಪ್ರಾಕ್ಟಿಕಲ್ ಆಗಿ ಬದಲಗುತಿದ್ದೇನೆ. ದಯವಿಟ್ಟು ಇನ್ನೂ yechinna ರೀತಿಯಲ್ಲಿ ಬೇರೆ ಬೇರೆ ಪುರಾಣ ಕಳಿಸಿ... 🙏🙏🙏🙏🙏🙏🙏
Om namah shivaya
Sri gurubhyo namaha 🙏💐
Abbba tumba Chennagide Gurugale
Sri Gurubhyo Namaha
Om Namaha Shivaaya
🙏🙏
Om namaha shivaya 🙏🙏
Gurugalige hrudayapurva vandanegalu
🙏
🌹🌹🌹🙏🙏🙏🙏🙏🌹🌹🌹
🙏guru deva Oom namaha shivaya 🙏🙏🙏🌹🌹🌹
ಹಾ ಗೆ ವಿಷ್ಣು ಸಹಸ್ರನಾಮ ದ ಅರ್ಥ ವನ್ನು ಮುಂದಿನ ನಿಮ್ಮ ಸಂಚಿ ಕೆಗಳಲ್ಲಿ ತಿಳಿಸಿಕೊಡಬೇಕಾಗಿ ನನ್ನ ವಿನಂತಿ 🙏🙏
ಅವುದು
.
@@deepakr2374 l""
Nimmantha gurugalu namage sikkiruvudu namma jeevanada dodda punya,shri gurubhyo namaha
ತುಂಬಾ ಚೆನ್ನಾಗಿ ದೇ. ತ್ರಿಮೂರ್ತಿ ಗಳಿಗೆ ನನ್ನ ನಮನಗಳು 🙏
ಮೊದಲಿಗೆ ಅನಂತಾನಂತ ಧನ್ಯವಾದಗಳು ಗುರುಗಳೆ 🙏🌹🙏ತಮ್ಮ ಎಲ್ಲಾ ಪ್ರವಚನಗಳನ್ನು ಕೇಳಿ ಕೇಳಿ ತಣಿದಿದ್ದೇವೆ .( ಸಂತಸದಿಂದ ಕುಣಿದಿದ್ದೇವೆ ) .
ಅಕ್ಷಯ್ ಆಚಾರ್ಯ ಅವರ ಚಾನೆಲ್ನಲ್ಲಿ ತಮ್ಮ ಭಾಗವತ ಮಹಾಭಾರತ ರಾಮಾಯಣ ದಾಸ ಸಾಹಿತ್ಯ ಲಕ್ಷ್ಮಿ ಸೋಭಾನೆ ಮದ್ವವಿಜಯ ದೇವಿ ಮಹಾತ್ಮೆ ಸಪ್ತಶತಿ ಹೀಗೆ ಎಲ್ಲವೂ ಬಹಳ ಆಸಕ್ತಿಯಿಂದ ಕೇಳಿ ಸಂತೋಷ ಪಟ್ಟಿದ್ದೇವೆ ಗುರುಗಳೆ ಮನೆಯವರೆಲ್ಲರೊಂದಿಗೆ.
ತಮ್ಮ ಸ್ಪಷ್ಟವಾದ ನಿರೂಪಣೆ ನಿರಾಯಾಸದ ನುಡಿಗಳು ಬಹಳ ಆಕರ್ಷಕವಾಗಿರುತ್ತೆ ಗುರುಗಳೆ.. ಆಡಿಯೋ ಮಾತ್ರ ಡೌನ್ ಲೋಡ್ ಮಾಡಿಕೊಂಡು ಸಂಗ್ರಹಿಸಿಕೊಂಡಿದ್ದೇವೆ ಗುರುಗಳೆ.
ಗುರುಗಳೆ ತಮ್ಮ ವೀಡಿಯೊ ದಾಸ ಸಾಹಿತ್ಯದಲ್ಲಿ ಮಾತ್ರ ಸಿಕ್ಕಿದೆ ಮತ್ತ್ಯಾವ ಸರಣಿಯಲ್ಲೂ ತಮ್ಮನ್ನು ಕಾಣುವ ಸೌಭಾಗ್ಯ ದೊರಕಿಲ್ಲ ಗುರುಗಳೆ.
ತಮ್ಮ ನಗುಮೊಗವನ್ನೊಮ್ಮೆ ಕಾಣುವ ತವಕದಲ್ಲಿದ್ದೇವೆ ಗುರುಗಳೆ ನಾವೆಲ್ಲರೂ . 🙏🌹🙏🌹🙏🌹🙏🌹🙏🌹🙏
ಅಕ್ಷಯ್ ಆಚಾರ್ಯ ಅವರಿಗೂ ಧನ್ಯವಾದಗಳು. ತಮ್ಮ ಪರಿಶ್ರಮದಿಂದ ಇಂತಹ ಸೌಭಾಗ್ಯ ನಮ್ಮದಾಯಿತು ಸರ್
ಆಚಾರ್ಯರ ಪ್ರವಚನಗಳನ್ನು ನನ್ನ ಸ್ನೇಹಿತರಿಗೂ ಕೇಳುವಂತೆ ಪ್ರೇರೇಪಿಸಿ ಸಂತೋಷ ಪಡಿಸಿದ ಸೌಭಾಗ್ಯ ನನ್ನದಾಗಿದೆ.. 🙏🌹🙏
ಯೂಟೂಬ್ ನಲ್ಲಿ ಕಾಮೆಂಟ್ ಮಾಡಿ ಧನ್ಯವಾದಗಳು ತಿಳಿಸುವುದು ನನಗೆ ಗೊತ್ತಿರಲಿಲ್ಲ ಇತ್ತೀಚೆಗೆ ತಿಳಿಯಿತು ಹಾಗಾಗಿ ಈಗ ಅನಂತಾನಂತ ಶಿರಸಾಸ್ಷ್ಠಾಂಗ ನಮಸ್ಕಾರಗಳನ್ನು ತಿಳಿಸುವ ಸಮಯ ಬಂದಿತು ಸುಮಾರು ಮೂರು ವರ್ಷಗಳಿಂದ ಕಾದಿದ್ದೆ ಗುರುಗಳೆ ನಮನವನ್ನು ತಿಳಿಸಲು ಇಂದಿಗೆ ಒದಗಿಬಂದಿತು ಈ ಸುದಿನ 🌹🙏🌹🙏
ಇಂತಿ ತಮ್ಮ ಶೋತೃ ವೃಂದದ ಮೊದಲಿಗ
🙏🌹🙏
ಡಿ ಜೆ ನಾರಾಯಣ ಸ್ವಾಮಿ
ದೊಡ್ಡಬಳ್ಳಾಪುರ
Gurugalige anantha namaskaragalu tammodane dooravaniyalli Matanadbekide tilisi
Namaste sir. Shivana. Varnane thumba chennagide. Nimma pravachanagalu. Saralavagi. Mana muttuvanthe iruthave
Tumba channagi pravachna madtiragurugale tumba danyavadagalu
Vaishaka shuddha dashami ya prayukta dayavittu Srinivasa kalyana mahime yannu tilisabekagi nimmali koruttene🙏🙏🙏
Om namah shiva ya🌄💐🌹🌷🌱🌱🌿🍃☘️☘️🌼🌼🌀🌀🍃🌿🌿🏞️🏞️🌲🌴🌴🌵🌄🌇🌇🌟⭐🌦️🌥️🌈🌌
Om namo sivaya om namo narayanaya
Nivu Namma Jevanavanna badalayisida Gurugalu , Shree Gurubhyo Namah
ಓ೦.ನಮಃ.ಶಿವಾಯ.ನಮಃಯ
Gurugalige dhanyavadagalondige anant namaskaragalu 🙏🙏🙏
ತುಂಬಾ ಚೆನ್ನಾಗಿದೆ 2.,ನೇಭಾಗ ಬೇಗಹಾಕಿ
ಧನ್ಯವಾದಗಳು ಮತ್ತು ನಮಸ್ಕಾರಗಳು 👃👃👃👃👃
ಜೈಗುರೂಜೀ ಓಂ ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ ಜೈ ಶಿವ ಜೈ ಶಿವ ಜೈ ಶಿವ ಜೈ ಶಿವ ಓಂ ನಮಃ ಶಿವಾಯ ನಮಃ ಶಿವಾಯ ಜೈಗುರೂಜೀ 🙏🙏🙏🙏🙏💐🌸💮🏵🌹🍇🍎🍏🍇🍅🚩🚩🚩🙏🙏🙏
because ur narattion style is supper and tremendous guruji
Jai Shri guru Devay namah 🙏
Om Sri laxminarayanay namah 🙏
Om Sri Parvati Devay namaha 🙏
Om Sri Parvati Devay namaha 🙏
Om Sri Parvati Devay namaha 🙏
Om Sri Parvati Devay namaha 🙏
Om Namah Shivaya 🙏
Ranamagalu. Pravachan innu Kelabeku Annisutthade
Sri.gurubhoy...namah.🌼🌼🌼🙏🙏🙏
ಧನ್ಯವಾದಗಳು ಗುರುಗಳೇ 🙏🙏🙏🙏
ಶಿವ ದ್ರೋಹಿಯ ಬಾಯಲ್ಲಿ ಶಿವ ಸ್ತುತಿ
ಇದನ್ನು ಬರೆದವರು ವೈಷ್ಣವರು
🙏🙏🙏🙏🙏🙏🙏🙏🙏
Sri Gurubhyo Namaha
Sri krishnarpanamasttu
ಗುರುಭ್ಯೋ ನಮಃ 🙏🙏🙏🙏🙏
🕉️ఓం నమః శివాయః🕉️ 🙏🙏🙏
Om namah shivaya..
shri gurubhyo namaha
ಗುರುಗಳಿಗೆ ಅನಂತ್ ಕೋಟಿ ನಮಸ್ಕಾರಗಳು
👋
ಧನ್ಯೋಸ್ಮಿ ಓಂ ನಮಃ ಶಿವಾಯ 🙏🙏🙏🙏🙏
Great full gurugale humble request to you Deva blessings to you sir
Om namo narayana
Thanks sir for providing the guidance great speech
MAHA SHIVARATRI, March 8,2024.
☘️☘️☘️🍎🥭🍇🌴🌾🌺🌹🌹🌷🌻🙏🙏🙏
om namah shivaya🙏🙏🙏
Gurugalige hrudayapurva vandanegalu.
🙏🙏🙏🙏🙏🙏🙏
हर हर महादेव 🙏🙏🙏🙏🙏
Rudrantaragata bharathiramana mukhya prsnathargata laxmi narasimha 🙏🙏🙏
Namaskar gurugale
🙏🙏🙏🙏🙏
Gurugalige namaskaara
Thumbha chennagide gurugale
Om namah shivaya
Shree gurubhyonamaha
Hara hara mahadeva
ಓನಮಸಿವಾಯ.🙏🙏👍👍
Gurugalle maathe paravathi bhagavantha krishna ni ge thangi adh hege dhayamadi tillisi kodi gurugalle 🙏🙏🙏 please please please
Thanks Acharya. Very good rendition.
Thanks Guruji swaroop vani
Gurugale nimma pravachana kelalu thumbha sogasagiruthe... nimma prathipravachana sadha kala keluthiruthene.
Om Sri gurubhyo namha
ಓಂ ನಮ್ಹ ಶಿವಾಯ
🙏🙏🙏🙏🙏
ಸ್ವಾಮಿ ದಯ ಮಾಡಿ ಶಿವ ಮಹಾ ಪುರಾಣ ಪ್ರಸಿದ್ಧ ಪ್ರಸಂಗವನ್ನು ಸಹ ಪ್ರಸಾರ ಮಾಡಿ,👍
ನಮಸ್ಕಾರ swami
ಗುರು ಜೀ ನಿಮಗೇ ಕೋಟಿ ಕೋಟಿ ನಮಸ್ಕಾರಃ
ಹರ ಹರ ಮಹಾದೇವ🙏🙏🙏
Momma yella pravachanagalu 👌
Super 💓💓💓💓💓💓💓
Super guruji
Danyavada.gurugale
Bramh vistunu maheshvaraynamah
Tumba tumba dhanyavadagalu Acharyarige haagu Akshay Acharyarige.ondu samshaya.ee sthothra ladies Saha helabahuda
Acharyaru shurunalle ellaruu helabahudu anta helidaralla..
Ohhhh kshame irali.thiruga modalinda keluthene.uttharisidakke dhanyavadagalu 🙏🙏🙏
Super
Pranamagalu🙏🙏🙏
🙏🙏🙏🌺🌼🌺
Excellent Pravarchana !
Rajeshp om namashivaya
🙏🙏🙏🙏🙏🙏🌄💐💐💐💐💐😊🙏🙏🙏🙏🙏🙏
🙏🏻🙏🏻🙏🏻🙏🏻
Danyavadagalu
Gurudeva🙏🙏
Danyavadagalu 🙏🙏🙏🙏
Namaskara galu
🙏💐
🙏🌿🌿🌿🌿🌿🙏
ಧನ್ಯವಾದಗಳು 🙏🙏
Excellent Naration. Waiting for part 2