ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಯಾರಿಗೆಲ್ಲಾ ಬಂದಿಲ್ಲ.. ಅವರು ಮೊಬೈಲ್ ನಲ್ಲಿ ಈ ರೀತಿ ಮಾಡಿ..

Поділитися
Вставка
  • Опубліковано 10 лис 2024

КОМЕНТАРІ • 1,5 тис.

  • @manjunathkachari5563
    @manjunathkachari5563 Рік тому +6

    ತುಂಬಾ ಚೆನ್ನಾಗಿ ಸಲಹೆ ನೀಡುತ್ತಿರುವ ನಿಮಗೆ ಧನ್ಯವಾದ

  • @chanu003
    @chanu003 Рік тому +17

    ನಿಮ್ಮ ಉಪಯುಕ್ತ ಮಾಹಿತಿ ಬಹಳಷ್ಟು ಜನರಿಗೆ ಅನುಕೂವಾಗ್ತಿದೆ.... 👌🏻👌🏻💐💐💐💐💐 ಹೀಗೆ ಮುಂದುವರೆಸಿ ಅಕ್ಕ

  • @shanthamurthy.mmahesha.s5298
    @shanthamurthy.mmahesha.s5298 Рік тому +53

    ತಿಳುವಳಿಕೆಯಿಲ್ಲದ ಮುಗದ್ದ ಜನಗಳಿಗೆ ನೀವು ತಿಳುವಳಿಕೆ ನೀಡುತ್ತಿರುವುದು ಬಹಳ ಸಂತೋಷ. ಅದರಲ್ಲೂ ಅರ್ಥ ಪೂರ್ಣವಾಗಿ ತಿಳಿಸುತ್ತಿರುವುದು ಇನ್ನು ಸಂತೋಷ.
    🌳🌻🌷🙏🙏🙏🌷🌻🌳

  • @yashodakcy7711
    @yashodakcy7711 Рік тому

    ಎರಡು ತಿಂಗಳದು ಅನ್ನಭಾಗ್ಯ ಯೋಜನೆ ಹಣ ಬಂದಿದೆ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಿ ಯಶಸ್ವಿ ಆಗಿದೆ ಎಂದು ಎಸ್ಎಂಎಸ್ ಬಂದಿರುತ್ತದೆ ಮತ್ತು ಸರ್ಕಾರದ ವತಿಯಿಂದಲೂ ಸಹ ಸಂದೇಶ ಬಂದಿರುತ್ತದೆ ಇಷ್ಟಾದರೂ ಸಹ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಏನು ಮಾಡಬೇಕು ಎಂಬುದನ್ನು ತಿಳಿಸಿ. ನೀವು ಕೊಟ್ಟ ಸನ್ ಉಪಯುಕ್ತ ಮಾಹಿತಿ ತುಂಬಾ ಜನರಿಗೆ ಅರ್ಥವಾಗಿದೆ ನಿಮಗೆ ಧನ್ಯವಾದಗಳು

    • @abbagalkot
      @abbagalkot Рік тому

      Dear, medam August month old age pension innuvaregu bandil, namma patiya pension bantu, Gruh laxmi hananu baralilla, old age pension u baralilla yenmada beku. Message success fully anta bandide, daari nodi sakagide yenu ಮಾಡಬೇಕ ದಯವಿಟ್ಟು ತಿಳಿಸಿರಿ.

  • @PadmaP-h6b
    @PadmaP-h6b Рік тому +13

    ನಾನಿಗೆ ಬಂದಿದೆ ಮೇಡಂ ತುಂಬು ಹೃದಯದ ಧನ್ಯವಾದಗಳು ನಮ್ ಸೀದು ಸರ್ ಗೆ ನಮಂತ ಎಷ್ಟೋ ಜನ ಬಡ ಹೆಣ್ಣು ಮಕಾಳಿಗೆ ತಂಬಾ ಅನುಕೂಲವಗುತೆದೆ ಜೈ ಸಿದು ಸರ್ ಜೈ ಕಾಂಗ್ರೆಸ್ ✋🇮🇳✊

  • @saminariyazsaminariyaz9993
    @saminariyazsaminariyaz9993 Рік тому

    Mam nanu nim Ella video nodi wait madde nange ivattu September 7 MSG bandila amount Bantu thank you for your information iam very happy

  • @SUJATHA1585
    @SUJATHA1585 Рік тому +6

    ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

  • @ArjunHaranatti
    @ArjunHaranatti 8 місяців тому

    ನಿಮ್ಮ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸಿಸ್ಟರ

  • @sandhyamudkavi8007
    @sandhyamudkavi8007 Рік тому +3

    Great help to poor people. You have explained in such a simple way. Great.

  • @G.m.jadhavJadhav-qe1ws
    @G.m.jadhavJadhav-qe1ws Рік тому

    ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಮೇಡಂ

  • @BTSRHSR
    @BTSRHSR Рік тому +25

    ❤️ನಿಮಗೆ ಒಳ್ಳೇದಾಗ್ಲಿ ಅಕ್ಕ 🌹

  • @nagarajaa2807
    @nagarajaa2807 8 місяців тому +1

    ಮೇಡಂ ನಿಮಗೆ ತುಂಬಾ ವಂದನೆಗಳು

  • @Susheela-ug1hs
    @Susheela-ug1hs Рік тому +8

    ಅಕ್ಕ ನೀವು ಸ್ಯಾರಿ ಹಾಕಿಕೊಂಡು ಒಂದು vlog ಮಾಡಿ ಪ್ಲೀಸ್

  • @savitalifekannadavlog
    @savitalifekannadavlog Рік тому

    Sister ❤️ nimma matu keloke estu kushi agutte nanuge nanu maharashtra dali irtini idu nanuge barolla adaru video nimmannu nodbeku anta matu kelbeku anta video nodtini sister ♥️ ❤️

  • @ABHISHEK-rx3ym
    @ABHISHEK-rx3ym Рік тому +10

    Super Madam nimma information namage ಸೂಕ್ತ ಆಗಿದೆ ಧನ್ಯವಾದಗಳು 🎉 ಹೀಗೇ ಪ್ರತಿಯೊಂದು update madi thank you madam

    • @ABHISHEK-rx3ym
      @ABHISHEK-rx3ym Рік тому

      ಆದ್ರೆ ಮೆಸೇಜ್ ಬಂದಿದೆ ನಗದು ಬಂದಿಲ್ಲ ಮೇಡಮ್

    • @pushpalathak5245
      @pushpalathak5245 Рік тому

      Message bandiridu tagondu application akoratra torsi mate entry madtare

  • @vdl8135
    @vdl8135 Рік тому

    Nivu maduttiruva mahiti tumbaaaa upayukta vagide ಧನ್ಯವಾದಗಳು

  • @nanjundaola895
    @nanjundaola895 Рік тому +6

    ತುಂಬಾ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಾ ನನಗೂ ಕೂಡ ಅನ್ನಭಾಗ್ಯ ಅಮೌಂಟು ಬಂದಿಲ್ಲ ಗೃಹಲಕ್ಷ್ಮಿ ಅಮೌಂಟು ಕೂಡ ಬಂದಿಲ್ಲ ಆಧಾರ್ ಕಾರ್ಡ್ ಲಿಂಕು ಕೂಡ ಆಗಿದೆ ಮಂಜುರಾತಿ ಪತ್ರ ಕೂಡ ಸಕ್ಸಸ್ ಆಗಿದೆ ಆಧಾರ್ ಕಾರ್ಡ್ ಅಲ್ಲಿ ಇನ್ಷಿಯಲ್ ತಪ್ಪಾಗಿದ್ರೆ ಅಮೌಂಟ್ ಬರಲ್ವಾ ಮೇಡಂ ಇದರ ಬಗ್ಗೆ ತಿಳಿಸಿಕೊಡಿ ಧನ್ಯವಾದ

  • @shilpashetty2738
    @shilpashetty2738 Рік тому

    Thank u nimminda janarige thumbs help aaguttide.

  • @krish__0782
    @krish__0782 Рік тому +5

    Thank you for you're information 👏👏👏

  • @umeshhadapada
    @umeshhadapada 10 місяців тому +4

    ನೀವು ಹೇಳಿದ ನಂಬರಿಗೆ ರೇಷನ್ ಕಾರ್ಡ್ ನಂಬರ್ ಮೆಸೇಜ್ ಮಾಡಿದರು ಕೂಡ ಆ ಕಡೆಯಿಂದ ಯಾವುದೇ ಮೆಸೇಜ್ ಬಂದಿಲ್ಲಮೇಡಂ

  • @kotrappasankalakoti3885
    @kotrappasankalakoti3885 Рік тому +2

    ಧನ್ಯವಾದಗಳು ನಿಮಗೆ ಧನ್ಯವಾದಗಳು

  • @chandramohanuchil4019
    @chandramohanuchil4019 Рік тому +2

    ಒಳ್ಳೆಯ ವಿವರಣೆ. ಧನ್ಯವಾದಗಳು

  • @UmmeSalma-y9l
    @UmmeSalma-y9l Рік тому

    Tumba chanagi tilisikotiddira thank u mam

  • @pushpalatamanagoli1175
    @pushpalatamanagoli1175 Рік тому +10

    ರಮ್ಯಾ ಅವರೇ ನೀವು ಹೇಳಿದ್ದು ಎಲ್ಲರಿಗೂ tiliyabekalla ನಿಮಗೆಲ್ಲಾ ಇದು ಗೊಂದಲ ಅನಿಸುವುದಿಲ್ಲ ದಿನಾಲು ಹಣದ ಬಗ್ಗೆ ನೋಡಿ ನೋಡಿ ಸಾಕಾಗಿದೆ

  • @sumangalahegde3284
    @sumangalahegde3284 11 місяців тому

    ಧನ್ಯವಾದಗಳು ಮೇಡಂ 🙏🙏

  • @ashok.gijikatte
    @ashok.gijikatte Рік тому +8

    ನಿಮ್ಮ ವಿಡಿಯೋ ತುಂಬಾ ಉಪಯುಕ್ತ 🙏👍👌

    • @amithkumarkumar2581
      @amithkumarkumar2581 Рік тому

      ನಮ್ಮದು ಅರ್ಜಿ ಹಾಕಿದೆ but ennu ಬಂದಿಲ್ಲ anna ಭಾಗ್ಯ ಸಹ ಬರ್ಲಿಲ್ಲ anna ಭಾಗ್ಯ ಸೈಬರ್ alli apply ಮಾಡುವಾಗ ಆಧಾರ್ link ಆಗಿಲ್ಲ ತೋರಿಸುತ್ತೆ bank alli chek ಮಾಡುವಾಗ agidhe link ಹೇಳ್ತಾರೆ ಏನು madbeku ಇದಕೆ plz heli

  • @madhum9371
    @madhum9371 Рік тому

    Nivu heluva riti janararige arta madisuva shaily channagide medom ❤

  • @manjulagv6748
    @manjulagv6748 Рік тому +14

    PF amount draw ಮಾಡುವುದು ತೋರಿಸಿ ಮೇಡಂ

  • @dakshayaniangadi9496
    @dakshayaniangadi9496 7 місяців тому

    ❤ಥ್ಯಾಂಕ್ಸ್ ಧನ್ಯವಾದಗಳು ಮೇಡಂ

  • @basavarajmuttagi6100
    @basavarajmuttagi6100 Рік тому +4

    Nice information

  • @chanabasanagoudhuded9202
    @chanabasanagoudhuded9202 Рік тому +33

    ಮೇಡಂ ನಮಗೂ ಕೂಡ 2000 ಬಂದಿಲ್ಲ ಹಣ

  • @skdesigner5673
    @skdesigner5673 Рік тому

    Thanku u

  • @RoysmithaRoysmitha-te6io
    @RoysmithaRoysmitha-te6io Рік тому +4

    ಮಾಮ್ 🙏🙏
    ನಿಮ್ಮ ವಿಡಿಯೋ 👌👌
    ನಿಮ್ಮ ವಾಯ್ಸ್ 👌👌
    ಮಾಮ್ ಗ್ರಹಲಷ್ಮಿ ಫೋನ್ ನಲ್ಲಿ ಅರ್ಜಿ ಸಲೀಸುದು ಹೇಗೆ ತಿಳಿಷಿ ಮಾಮ್ 🙏🙏🙏🙏

  • @dhavamary3062
    @dhavamary3062 Рік тому +7

    ಅನ್ನ ಭಾಗ್ಯ ಯೋಜನೆ ಬಂದಿದೆ ಆದರೆ ಗೃಹಲಕ್ಷ್ಮಿ ಯೋಜನೆ ನನಗೆ ಬಂದಿಲ್ಲ

  • @ಮಾಮಾಮಾತಾಡೋ

    ನಿಮ್ಮ full video talpide tq madam 🙏

  • @RishanarishuRishuu
    @RishanarishuRishuu Рік тому +11

    Annabaghya gruhalakshmi 2 hana bandhilla mem😢

  • @somaningsalotagi1467
    @somaningsalotagi1467 Рік тому +11

    ಅಕ್ಕಿಯ ಹಣ ಬಂದಿದೆ ಗೃಹಲಕ್ಷ್ಮಿ ಹಣ ಬಂದಿಲ್ಲ

  • @veereshpattanada2666
    @veereshpattanada2666 Рік тому +2

    Defference between ಆಧಾರ್ link ,ಆಧಾರ್ seeding, and eKYC MAM

  • @siddharudhelavar6461
    @siddharudhelavar6461 Рік тому +5

    ತಾಯಿ ನಿನು ಇನ್ನು ಹೆಚ್ಚು ತಯಾರ ಅಗು ಹೆಳುವಾಗ ಚನ್ನಾಗಿ ಹೆಳು

  • @muttubadiger1004
    @muttubadiger1004 Рік тому +6

    ನೀವು ಹೇಳಿದ ಹಾಗೆ ಬ್ಯಾಂಕ್ mapper cheak ಮಾಡಲು ಹೋದ್ರೆ ಲಾಗಿನ್ ಬೇರೆ option ಬರತಿದೆ madam

  • @ChandravvaKhemali
    @ChandravvaKhemali Рік тому

    Thanks akka

  • @priyankas9568
    @priyankas9568 Рік тому +3

    Mam nam husband name alli GST number itthu but ivaga navu business colse madidivi..GST number colse madsidivi..GST invalid or suspended antha barthidhe ..but GST number searching kottre details show agthidhe..nanu gruhalakshmi ge apply madidhre baratha..pls in formation kodii..

  • @Khushivsjoyfulworld
    @Khushivsjoyfulworld Рік тому

    Thank you mam very informative and useful
    #sthreearogya

  • @reshma-creazone
    @reshma-creazone Рік тому

    Hii mam.. niv helidmele nanu youtube chyopen madide,nanu1000 subscriber& 4000 watch hour complete madidini...nimge thank you so much 🙏 munde enmadbeku video madi please tilisi Kodi..kayta irtini

  • @babithasalian6154
    @babithasalian6154 Рік тому +15

    ಉಜ್ವಲ ಯೋಜನೆಯ ಲಿಂಕ್ ಕಳಿಸಿ ಪ್ಲಿಸ್ ಮೇಡಂ 🙏🙏🙏🙏🙏

  • @VidyaBai-xb1oc
    @VidyaBai-xb1oc 3 місяці тому

    🙏🏻 ನಮ್ಮ ಮಾಮಿಗೆ ಒಂದು ಕಂತೆ ನಾ ಹಣ ಕೂಡ ಬಂದಿಲ್ಲ ಮೇಡಂ.

  • @sandhyamudkavi8007
    @sandhyamudkavi8007 Рік тому +5

    Is there any time limit for applying for Gruhalakshmi.

  • @udayKumar-jt5df
    @udayKumar-jt5df Рік тому

    Thanks for sageton medam

  • @malamp6666
    @malamp6666 Рік тому +2

    Ma'am thank you for very useful information 😊... please could you tell me how you learnt this services... I'm also interested to learn.... please tell me...

  • @djriteshrdk8689
    @djriteshrdk8689 Рік тому

    Thank you madam

  • @peaceofmind6709
    @peaceofmind6709 Рік тому +4

    Yes

  • @VeenaVoiceKannada
    @VeenaVoiceKannada Рік тому +1

    ಒಳ್ಳೆಯ ಮಾಹಿತಿ ಕೊಡುತ್ತಿರಿ ಮೇಡಂ ತುಂಬಾ ಧನ್ಯವಾದಗಳು

  • @rajammarajamma6190
    @rajammarajamma6190 Рік тому +14

    Anna bhaghy duddu bandilla check madidre, NPC check failed antha bandhide

  • @Kannada177
    @Kannada177 Рік тому

    Thank you for ur informetion medam...super

  • @veenayogesh5842
    @veenayogesh5842 Рік тому +4

    ಮೇಡಂ ನೀವು ಹೇಳಿರೋ ಲಿಂಕ್ ಓಪನ್ ಮಾಡ್ದೆ ಆದರೆ ಬ್ಯಾಂಕ್ ಸೀಡಿಂಗ್ ಲಿಂಕ್ ಬಗ್ಗೆ ಇಲ್ಲ

    • @SR_techworld_in_kannada
      @SR_techworld_in_kannada Рік тому +1

      ನಾನು ಬ್ಯಾಂಕ್ ಸೀಡಿಂಗ್ ಹೇಗೆ ಚೆಕ್ ಮಾಡೋದು ಅಂತ ವಿಡಿಯೋ ಮಾಡಿದ್ದೀನಿ ನೋಡಿ ನಿಮಗೆ ಸಹಾಯ ಆಗುತ್ತದೆ

  • @ParthimaM
    @ParthimaM Рік тому +27

    ಅನ್ನ ಭಾಗ್ಯ ಹಣ ಬಂದಿದ್ರೆ ಗೃಹಲಕ್ಷ್ಮಿ ಹಣ ಬರುತ್ತೆ ಅಲ್ವಾ ಅಕ್ಕ

  • @anilkumar.kanilkumar.k7957
    @anilkumar.kanilkumar.k7957 Рік тому

    Madam nimma mahiti sari ide.adadre naavu gruhalakshmi yojanege arji hakidivi bt 2000 thousand account GE bandilla.jotege namm bank passbook sari ide aadhar kuda banknalli enter agide.namage nimma yojane baaki ide hogi hattirada kendragalige beti needi anta MSG bandide.hogi baapooji center nalli check madidaaga nimma yojane arji sallikeyagide anta barta ide.haagadre munde enu madbeku..matte neevu helida haage one weak wait madoda illa matte arji haakoke takolta illa enu madodu heli

  • @shilpab6788
    @shilpab6788 Рік тому +3

    Happy Birthday To You madam❤❤❤❤ god bless you 😊

  • @saraswathiba4003
    @saraswathiba4003 11 місяців тому +1

    ನನಗೆ, ಒಂದೇ ಕಂತು ಹಣಬಂತು ನಂತರ ಇಲ್ಲ

  • @nagarajnaik1563
    @nagarajnaik1563 Рік тому +8

    ಸಂಖ್ಯೆಗಳು ಕನ್ನಡದಲ್ಲಿ ಹೇಳಬೇಕು

  • @VishuVishu143
    @VishuVishu143 Рік тому

    Thanks akka information

  • @YeshwanthRaju-kg9qf
    @YeshwanthRaju-kg9qf Рік тому +4

    Inactive aadhar ಈ ತರ ಬರುತಿದೆ ಏನು ಮಾಡೋದು ಮೇಡಂ ತಿಳಿಸಿ

  • @praveenjaya7262
    @praveenjaya7262 7 місяців тому

    ತುಂಬ ಚನ್ನಾಗಿ ಹೇಳ್ತೀರಾ ಆದರೆ ನೀವು ಮೊದಲು ನೀವು ಹೇಳಿದ ಟಿಪ್ಸ್ ವರ್ಕ್ ಆಗುತ್ತ ಅಂತ ತಿಳ್ಕೊಂಡು ಅಮೇಲೆ ಹೇಳಿ ದಯವೀಟ್ಟು ಯಾವ msg ಬಂದಿಲ್ಲ k

  • @Kabaddi459
    @Kabaddi459 Рік тому +5

    Madam gruhalakshmi status check mado link haki

  • @ranirani6642
    @ranirani6642 Рік тому +5

    ನನಗೆ ಅನ್ನ ಬಗ್ಗೆ ಹಣ ಬಂದಿದೆ ಆದರೆ ಗೃಹಲಕ್ಷ್ಮಿ ಬಂದಿಲ್ಲ

  • @DeepaS-z6y
    @DeepaS-z6y Рік тому +5

    Madam bank Alli link agidru amount bandilla

  • @sujatabagade9274
    @sujatabagade9274 Рік тому

    ಧನ್ಯವಾದಗಳು ಮೇಡಂ

  • @veenaveena5044
    @veenaveena5044 Рік тому

    Thanks madam

  • @Khanum-nr5ly
    @Khanum-nr5ly Рік тому +1

    Madam nange government job siktu gruha lakshmi cancel madisbeka. Hege please answer kodi.

  • @manikodasogemanikodasoge6465

    You are doing good job

  • @s.raiartscreativity5786
    @s.raiartscreativity5786 Рік тому

    ಮ್ಯಾಮ್ ನಾನು ನೀವು ಹೇಳಿದ ನೀವು ಹೇಳಿದ ನಂಬರಿಗೆ ರೇಷನ್ ಕಾರ್ಡ್ ನಂಬರ್ ಹಾಕಿದೆ ಆದರೆ ನನಗೆ ಯಾವುದೇ ಮೆಸೇಜ್ ಬರಲಿಲ್ಲ

  • @naveedabanuba4709
    @naveedabanuba4709 Рік тому

    Thank you very much sis....I helped me a lot

  • @appaji6667
    @appaji6667 Рік тому

    Super mem

  • @leelasharma2347
    @leelasharma2347 Рік тому +1

    Thank u maam. I got it.

  • @pavanpriyasp
    @pavanpriyasp Рік тому

    Thanku for giving good informartiom

  • @TipashKannaKannaNagarTipash.K
    @TipashKannaKannaNagarTipash.K Рік тому +1

    ಒಳ್ಳೆಯ ವಿಚಾರ ತಿಳಿಸಿದ್ದಿರೀ 9:04

  • @deeparaghav9686
    @deeparaghav9686 11 місяців тому

    Hi madam nivu Kotta number ge msg madidvi. Amount bandide. Good information. Thank you so much madam

  • @pushpahariprasad2518
    @pushpahariprasad2518 Рік тому

    Thank-you Madam
    God bless you❤

  • @nagmanagmataj8033
    @nagmanagmataj8033 Рік тому

    Thankyou so much akka

  • @Mounamathadhaga21
    @Mounamathadhaga21 Рік тому

    Same.... ogidhvi madam....office nalli ...govt Sumne Haa that's msg kalsthare...system alli Nim ahrji update ahgidhey ajntha toristhidhey ahnths alidhru mam

  • @manjusomu8551
    @manjusomu8551 Рік тому

    Thank you mam

  • @nancyranjith5820
    @nancyranjith5820 Рік тому

    Received 2000 mam
    Ellarigu baruthe don't very
    Good leader of Karnataka

  • @IrfanIrfan-st9uj
    @IrfanIrfan-st9uj Рік тому

    Tq mam

  • @muralimv2162
    @muralimv2162 Рік тому

    Thank you ✌️

  • @chaithanyasshivanna9659
    @chaithanyasshivanna9659 Рік тому

    , thanks mam

  • @harshitham9382
    @harshitham9382 Рік тому

    Madam please information kodi ega osdhagi ration card madskondu gruhalakshmi ge apply madbavdha please yeli..

  • @IbcyKorwar
    @IbcyKorwar Рік тому

    Thank you
    Congress government
    Jai sidhramyaa sir

  • @santhoshrnayaka4001
    @santhoshrnayaka4001 Рік тому

    Tq mam💐🙏😁

  • @RoopaKadabi
    @RoopaKadabi Рік тому

    Madam nanu singal parent nange ondu kelsa beku mane indale idre tilisi tumba help agutte 🙏🙏

  • @shrishas8888
    @shrishas8888 Рік тому

    🙏 ಮೇಡಂ ನಾನು ನೀವು ಕೊಟ್ಟಿರುವ ನಂಬರಿಗೆ ಮೇಸೆಜ್ ಮಾಡಿದ್ದೇನೆ.ಆದರೆ ನನಗೆ ಯಾವುದೇ ಉತ್ತರ ಬಂದಿಲ್ಲ 😔

  • @Allinonekannadavlogs-eg7fs
    @Allinonekannadavlogs-eg7fs Рік тому

    Hi Akka useful information

  • @ncsuma2519
    @ncsuma2519 Рік тому

    ನಿಮ್ಮ ಬ್ಯಾಂಕ್‌ನಲ್ಲಿ ಹಣ ಜಮೆಯಾಗಿದೆ ನಾವು ಮಸಾಜ್ ಪಡೆಯುತ್ತೇವೆ ಆದರೆ Bank money created agela

  • @shwetapkoladur1590
    @shwetapkoladur1590 Рік тому

    Namasthe madam . Annabhagya amount bandide... Gruha Laxmi amount innu bandila.. yen madbeku suggest maadi madam

  • @KhalidKhan-ns7sn
    @KhalidKhan-ns7sn Рік тому

    Thank you so much

  • @geetha8428
    @geetha8428 Рік тому

    Good information madam 💐💐

  • @ArbazKhan-ds9nb
    @ArbazKhan-ds9nb Рік тому

    Thank

  • @muniswamygowda8048
    @muniswamygowda8048 Рік тому

    Good information Sister.

  • @chandrashekharfkalakeri8420

    ಮಾಮ್, ರೇಷನ್ ಕಾರ್ಡ್ ಗಂಡಸರ ಹೆಸರಲ್ಲಿದ್ದರೂ( ಮದುವೆ ಆಗದಿದ್ದ ಪಕ್ಷದಲ್ಲಿ) ಸಲ್ಲಿಸಬಹುದಾ? ಥ್ಯಾಂಕ್ಸ್

  • @neemnn2589
    @neemnn2589 Рік тому

    Thnqq mam

  • @sangeethap.b2849
    @sangeethap.b2849 Рік тому

    Madam my name is sangeetha. I retired from Central govt service as Asst Admn Officer last year. I am staying in bangalore. I would like to work . I have knowledge of computers. I have worked on it. I would like to work from home or attend personally .i I will do any type of work on computers. If u come to know of any reliable person who require any work pl inform me. I have computer at home. No demands for salary. I have seen advertisement in newspaper for job to retired officials, but not sure of the reliability . Hence I have not applied