Traditional Indian Style Baby Shower In America, Indian Baby Shower

Поділитися
Вставка
  • Опубліковано 30 жов 2022
  • Welcome to my Vlog -153
    Please join me in my Seemantha (baby shower) celebration. This is my arranged in Indian traditional way. You can see all my friends, relatives lovely Indian food, #saree. I also show the gifts I got, yes it includes the necklace my husband gifted me.
    Also if you like the content please feel free to like and subscribe.
    contact me at: uttara.kannadati@gmail.com for queries, ideas or collaborations
    Keep supporting your Kannadati
    Thank you all
    ಕನ್ನಡ ಕಲಿಸಿ ಕನ್ನಡ ಬೆಳಸಿ
    Nimma
    Uttara Kannadati
    #indian
    #traditional
    #saree
    ------------------------------
    Vibe With Me by Joakim Karud / joakimkarud
    Music promoted by Audio Library • Vibe With Me - Joakim ...
    ------------------------------
    ------------------------------
    Wheel Of Karma by Audionautix audionautix.com
    Creative Commons - Attribution 3.0 Unported - CC BY 3.0
    Free Download / Stream: bit.ly/_wheel-of-karma
    Music promoted by Audio Library • Wheel Of Karma - Audio...
    ------------------------------
    ------------------------------
    Jalandhar by Kevin MacLeod is licensed under a Creative Commons Attribution 4.0 license. creativecommons.org/licenses/...
    Source: incompetech.com/music/royalty-...
    Artist: incompetech.com/
    ------------------------------
    Bringing Eco- Friendly Ganesha Idol To Our Home In America
    • Bringing Eco- Friendly...
    ಸೀಮಂತಕ್ಕೆ India ದಿಂದ America ಗೆ ಬಂದ courier unboxing
    • ಸೀಮಂತಕ್ಕೆ India ದಿಂದ A...
    ಅಮೇರಿಕಾದಲ್ಲಿ ಸೀಮಂತ ಶಾಸ್ತ್ರಕ್ಕೆ ಚಿನ್ನ shopping, Gold ಜ್ಯುವೆಲರಿ Designs
    • ಅಮೇರಿಕಾದಲ್ಲಿ ಸೀಮಂತ ಶಾಸ...
    ಸೀಮಂತಕ್ಕೆ ಅತ್ತೆ 50 Kgs ಏನೆಲ್ಲಾ ತಂದಿದ್ದಾರೆ ನೋಡಿ.
    • ಸೀಮಂತಕ್ಕೆ ಅತ್ತೆ 50 Kgs...
    #IndianGifts
    #IndianParcelToAmerica
    #kannadaVlogs

КОМЕНТАРІ • 621

  • @vijayalaxmi5416
    @vijayalaxmi5416 Рік тому +49

    ನಮ್ಮ ಪ್ರೀತಿಯ ಕನ್ನಡತಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️ ಎಲ್ಲೇ ಇರಿ ಹೇಗೆ ಇರಿ ಎಂದೆಂದಿಗೂ ಕನ್ನಡದ ಮಕ್ಕಳಾಗಿರಿ 💐💐 ಜೈ ಕರ್ನಾಟಕ ಮಾತೆ 🙏🙏ಜೈ ಭುವನೇಶ್ವರಿ 🙏🙏🙏

  • @pushpavijay5145
    @pushpavijay5145 Рік тому +3

    ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🧡❤️ ಭಾರತಕ್ಕೆ ಯಾವಾಗ ಬರ್ತೀರಾ ಅಕ್ಕ

  • @vishwavijaychannel
    @vishwavijaychannel Рік тому +6

    ನಿಮಗೂ ನಿಮ್ಮ ಕುಟುಂಬದವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸಹೋದರಿ 💛♥️😍💐💐💐💐💐

  • @kirans1715
    @kirans1715 Рік тому +2

    Nice vlog, ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು🙏

  • @ranikattimanirmk5400
    @ranikattimanirmk5400 Рік тому +3

    ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಅಶ್ವಿನಿ ಅವರೇ.❤.... Love from raychur karnataka😍😍

  • @meenarajgopal4810
    @meenarajgopal4810 Рік тому +1

    ಅಭಿನಂದನೆಗಳು, ಅಶ್ವಿನಿ ಅವರೇ ಹಸಿರು ಸೀರೆಯಲ್ಲಿ ತುಂಬಾ ಮುದ್ದಾ ಕಾಣಿಸ್ತಾ ಇದ್ದೀರಾ🤝🌹 ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @sumalakshmicd2236
    @sumalakshmicd2236 Рік тому +1

    ನಮ್ಮ ಕನ್ನಡತಿಗೆ 🥰💐 ಕನ್ನಡ ರಾಜೋತ್ಸವದ ಶುಭಾಶಯಗಳು ಮತ್ತೆ ನಿಮ್ಮ ಸೀಮಂತ ಸೂಪರ್ 🥰💐

  • @lakshmi4777
    @lakshmi4777 Рік тому +3

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ನಮ್ಮ ಕನ್ನಡತಿಗೆ 💛❤️

  • @sathyapurshi8969
    @sathyapurshi8969 Рік тому +2

    ಸೂಪರ್ ashwini ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐🥰

  • @daneshwarijirankali270
    @daneshwarijirankali270 Рік тому +7

    ಅಶ್ವಿನಿ, ವಿಡಿಯೋ ಬಾಳ ಚಂದ್ ಬಂದೇತಿ ನೀವು ಅಂತೂ ಹಸಿರ ಸಿರಿ ಊಟಗೊಂಡ್ ಗೌರಿ ಹಂಗ ಕಾಣ ಕತೀರಿ😍😍🤗🤗👌👌❤️❤️

  • @divyagowri3269
    @divyagowri3269 Рік тому +3

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🌸🏵🌹🌼🌺🌷🎆❤😍

  • @adhyaworld5673
    @adhyaworld5673 Рік тому +3

    ಕನ್ನಡ ರಾಜ್ಯೋತ್ಸವದ ಶಭಾಶಯಗಳು ❤️❤️❤️❤️

  • @divyaadugemaneandlifestyle
    @divyaadugemaneandlifestyle Рік тому +2

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಲ್ಲರಿಗೂ 💐💐

  • @anushamuni4997
    @anushamuni4997 Рік тому

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸಿಸ್ಟರ್ ನಿಮಗೂ ನಿಮ್ಮ ಪಾಪುಗೂ ನಿಮ್ಮ ಹಸ್ಬೆಂಡ್ ಗು ಶುಭಾಶಯಗಳು

  • @karmabeliver1199
    @karmabeliver1199 Рік тому +3

    Happy to see our Indian's following our culture eventhough living in western countries ❤️✨

  • @shashikalakannadavlogs1340
    @shashikalakannadavlogs1340 Рік тому +1

    ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು sister

  • @MsPadma88
    @MsPadma88 Рік тому

    E video salvage wait maadtidde, function bhaal chhalo aitu.. Green Paithaini Saree mast kaanistidiri,,👌👌 Dimp suuuupper ready aagidara, dance kuda bhaall chaloo maadi enjoy maadidaraa,

  • @mamthabhoom9731
    @mamthabhoom9731 Рік тому

    ಕನ್ನಡ ರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು ಅಶ್ವಿನಿ💞😘😍❤️💐

  • @sudhadm3141
    @sudhadm3141 Рік тому +8

    U r lucky to have such a wonderful person as u r husband ,😘😘😘😍

  • @manjulapujar9482
    @manjulapujar9482 Рік тому

    ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ನಿಮಗೂ ನಿಮ್ಮ ಕುಟುಂಬಕ್ಕೂ ಮತ್ತು ಸಿಮಂತ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ.

  • @ShriShorts
    @ShriShorts Рік тому +1

    ನಾವು ಇತರರ ಭಾಷೆ ಕಲಿಯುವ ಆಸಕ್ತಿಯನ್ನು, ಕನ್ನಡವನ್ನು ಇತರರಿಗೆ ಕಲಿಸುವಲ್ಲಿಯೂ ತೋರೋಣ, ಜೈ ಕನ್ನಡಾಂಬೆ
    ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤from(Belagavi)

  • @seanbellfort2298
    @seanbellfort2298 Рік тому +1

    💎💕💎 Awesome and Fasinating presentation. Thank you. Jai Karnataka

  • @pavithraLgowda-eu9rz
    @pavithraLgowda-eu9rz Рік тому +1

    Ashvini madam neevu thumba kushi thumba chennagi kanntaedira nema shemantta vediyo super

  • @pallavichavadappanavar4403
    @pallavichavadappanavar4403 Рік тому +1

    ಇವತ್ತು ಕರ್ನಾಟಕ ರಾಜ್ಯೋತ್ಸವ ಮೊದಲು ನೆನಪು ಆದವರು ನೀವೇ , ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಹೀಗೆ ಇರಲಿ ನಿಮ್ಮ ಪ್ರೀತಿ ಕನ್ನಡದ ಮೇಲೆ. 💛❤️

  • @poornimanayak199
    @poornimanayak199 Рік тому +1

    Very nice vlog. You are looking very pretty. All sarees very beautiful. Jewellers also very beautiful. Nice function

  • @Chaitraadugemane6801
    @Chaitraadugemane6801 Рік тому

    ತುಂಬಾನೇ ಸುಂದರವಾಗಿ ನಡೆದಿದೆ ನಿಮ್ಮ ಶ್ರೀಮಂತ ಕಾರ್ಯ... ನೀವು ತುಂಬಾನೇ ಸುಂದರವಾಗಿ ಕಾಣುತ್ತಿದ್ದೀರಿ... ತುಂಬಾನೇ ಸಂತೋಷವಾಯಿತು... ನಮ್ಮ ನಿಮ್ಮ ಬಾಂಧವ್ಯ ಹೀಗೆ ಇರಲಿ...

  • @ramesharamesha4504
    @ramesharamesha4504 Рік тому +2

    ಅಶ್ವಿನಿ ಅಕ್ಕಾ ನೀವು ಪಕ್ಕ ಉತ್ತರ ಕನ್ನಡತಿ ತರಾನೇ ತುಂಬಾ ಚೆನ್ನಾಗಿ ರೆಡಿ ಆಗಿದೀರಾ ಮತ್ತೆ ಈ video ನಮಗೆ ಬಹಳ ಸೇರಿತು ಇಷ್ಟಾ ವಾಯಿತು ಸೀರೆ ಮೇಲೆ ತುಂಬಾ ಚೆನ್ನಾಗಿ ಕನಸ್ತೀರಾ 👍👍

  • @SharanaKathaManjari
    @SharanaKathaManjari Рік тому

    ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🎉🌹

  • @gayithris8944
    @gayithris8944 Рік тому

    Nimma vedios thumba chennagirutte sister❤️ Understanding level also so good between you and ur mother in law 👌

  • @siri3899
    @siri3899 Рік тому +1

    ನನ್ನ ಪ್ರೀತಿಯ ಕನ್ನಡತಿಗೆ ಕನ್ನಡಿಗರ ಹಬ್ಬ ಕನ್ನಡ ರಾಜ್ಯೋತ್ಸವದ ಶುಭಾಶಯಗಳು❤❤❤💐💐💐

  • @meghagowda2235
    @meghagowda2235 Рік тому

    Hi this is meghana from karnataka mysore I'm really happy to see each and every vedio of urs 💖

  • @lalitapattar8766
    @lalitapattar8766 Рік тому +1

    Wish u happy ಕರ್ನಾಟಕ ರಾಜ್ಯೋತ್ಸವ ದಿನಾಚರಣೆ mam🙏👍

  • @shrideviss7012
    @shrideviss7012 Рік тому

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ರೀ ಕುಬುಸದ ಕಾರ್ಯಕ್ರಮ ತುಂಬಾ ಚನ್ನಾಗಾಗಿದೆ ನೀವು ತುಂಬಾ ಚನ್ನಾಗಿ ಕಾಣಿಸ್ತಿದೀರಾ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು

  • @nayanamellihalli3932
    @nayanamellihalli3932 Рік тому +4

    Looking very very gorgeous akka😍😍🧿Very happy to see u all🤩🤩Happy Kannada Rajyotsava akka💛❤️Lots of love from Karnataka ❤️❤️

  • @nivedithavinay2273
    @nivedithavinay2273 Рік тому +2

    Looking very cute Ashwini 🥰 kannada Rajyostavada shubhashayagalu🇮🇳

  • @trivenissagarkannadavlog
    @trivenissagarkannadavlog Рік тому

    ಹಾಯ್ ಅಕ್ಕಾ ಸೂಪರ್ ವಿಡಿಯೋ ನೋಡುತಿನಿ ತುಂಬಾ ಚೆನ್ನಾಗಿತ್ತು ನೈಸ್ ವಿಡಿಯೋ ಪಾಪು ಆರೋಗ್ಯದಿಂದ ಇರಲಿ ಎದ್ದೆದ್ದು ತುಂಬು ಹೃದಯದಿಂದ ಹೇಳುತ್ತೆನೆ ಅಕ್ಕಾ👌👌👍👍

  • @deepudeepu8906
    @deepudeepu8906 Рік тому

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಪಾಪು ಯಾವಾಗ ನಮಗೆ ತೋರಿಸುತೀರಾ ನಿಮಗೆ ಒಳ್ಳೆಯದಾಗಲಿ 💐

  • @drawingwithkeeru
    @drawingwithkeeru Рік тому

    First view ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು akka

  • @vedasathish8419
    @vedasathish8419 Рік тому

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @usharudreshusharudresh1498
    @usharudreshusharudresh1498 Рік тому

    👌👌seemanta thumba chanagi kanstidira.kannada rajyotsava da shubhashayagalu .

  • @indushreebs8138
    @indushreebs8138 Рік тому

    ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು

  • @poornimar8156
    @poornimar8156 Рік тому +2

    Hai Ashu you are looking so pretty 😍 Bal kushi aytu ri nim family nodidra god bless you all ❤️love you all ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤️😘ನೀವ್ ನಮ್ ಕನ್ನಡತಿ ಅದಿರಿ ಬಳ್ ಖುಷಿ ಆಗ್ತದ ನಿಮ್ ವೀಡಿಯೋಸ್ ನೋಡಿದ್ರ ಒಂದ್ ಕಡಿ ಹೆಮ್ಮೆ ಆಗ್ತದ... 😘❤️

  • @madhushrimenasagi3771
    @madhushrimenasagi3771 Рік тому

    Beautiful family♥️I Love your Vlogs Ashwini avare.

  • @aminaabdulla5854
    @aminaabdulla5854 Рік тому +1

    Haribol !!! Hare Krishna !!! Hare Krishna

  • @supriyaharapanahalli5771
    @supriyaharapanahalli5771 Рік тому

    Happy Kannada Rajyotsava Ashwini.Nice celebration.bhala chanda kannada matadutteeri.

  • @bhoomikanr2990
    @bhoomikanr2990 Рік тому

    Super Indian traditional dress all the best

  • @vidyat7104
    @vidyat7104 Рік тому +1

    O my god function super duper nim jewellery saree super nim atte dance enjoying this video all the best you are family waiting for u r baby baga tores plz

  • @akkammamasalikatti4521
    @akkammamasalikatti4521 Рік тому

    ನಿಮ್ಮ ಕನ್ನಡಕ್ಕೆ ನನ್ನ ಧನ್ಯವಾದಗಳು ಅಕ್ಕ ಅಲ್ಲಿ ಇದ್ರು ಕನ್ನಡ ಮಾತ್ರ ಮರ್ತಿಲ್ಲ ನೀವು so nice voice

  • @venkateshnageshappa284
    @venkateshnageshappa284 Рік тому

    Hi good evening Ashwini Hegde nice traditional indian style seemanta function at America .kannada rajyotsava hardika shubashayagalu chanagithu nice arrangements made .nim saree outfit super agide jewellery excellent agide nodalu tumba kushi ayitu nice photo shoot madidu chanagithu. Food was tasty and yummy agide like and enjoyed the entire video super.

  • @prithvipatil5888
    @prithvipatil5888 Рік тому

    ನಿಮ್ಮ ಎಲ್ಲಾ ವಿಡಿಯೋಗಳು ತುಂಬಾನೇ ಚೆನ್ನಾಗಿದೆ.ನೀವು ಯಾವಾಗಲೂ ಖುಷಿಯಾಗಿ ಇರಿ ಎಂದು ಹಾರೈಸುತ್ತೇನೆ.

  • @manojtuppad4905
    @manojtuppad4905 Рік тому

    Wish you happy Karnataka rajoshtawad shubhashayagalu sister 💐💐

  • @ashamanju3635
    @ashamanju3635 Рік тому

    Looking nice mam super dance ನಿಮ್ಮ ಶ್ರೀಮಂತಶಾಸ್ತ್ರ ತುಂಬಾ ಚೆನ್ನಾಗಿ ಇತು ನಾವು enjoy ಮಾಡಿದ್ವಿ 🕉🕉🤗🤗

  • @bujabaliumadi7681
    @bujabaliumadi7681 Рік тому

    Evagina khaladalu adu amerika dali Indian stily nali simantha lovely

  • @poornimapoornima9251
    @poornimapoornima9251 Рік тому

    Happy Kannada Rajyotsava nice video Akka❤🥰🥰

  • @roopapujar6039
    @roopapujar6039 Рік тому

    Akka tumba chanagi agide

  • @SharanaKathaManjari
    @SharanaKathaManjari Рік тому

    Beautiful ❤️ Ashu ಶುಭವಾಗಲಿ ಬಸವ ಕೃಪೆ ಹರಿದು ಬರಲಿ ಶರಣು ಶರಣಾರ್ಥಿಗಳು

  • @rooparoopa5654
    @rooparoopa5654 Рік тому

    Happy kannada rajyotsava madem

  • @anandnand2297
    @anandnand2297 Рік тому +1

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಮೇಡಂ ❤️💛

    • @renukaparamesh5911
      @renukaparamesh5911 Рік тому

      Wow Ashwini, tumbaaane grand agi celebrate madideeraa,noodi tumbaaa kushi aytu,nan magalu nim fan agbittidale,2nd pu odata idaale,8th November avala birthday, avala hesaru sonu antaa,ple avalige neevu wish madi,,ನಿಮ್ಮ next video ಕಾಯ್ತಾ ಇದೀವಿ

  • @netravatipatil1906
    @netravatipatil1906 Рік тому

    👌🤩 ತುಂಬಾ ಚೆನ್ನಾಗಿ ಕಾಣ್ತಾ ಇದಿರಾ

  • @prathibhatg5275
    @prathibhatg5275 Рік тому

    ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಮಾಡಿರುವ ಎಲ್ಲಾ ವ್ಯವಸ್ಥೆ ಸೂಪರ್ ಆಗಿದೆ 🎊🎉💐🎁👌👍

    • @UttaraKannadati
      @UttaraKannadati  Рік тому +1

      Thank you

    • @prathibhatg5275
      @prathibhatg5275 Рік тому

      ಎಷ್ಟು ಬೇಗ ನನ್ನ ವಿಮರ್ಶೆ ಗೆ ಪ್ರತಿಕ್ರಿಯಿಸಿದ್ದೀರಿ ಧನ್ಯವಾದಗಳು ನಿಮಗೆ ಕನ್ನಡ ರಾಜ್ಯೋತ್ಸವ ಶುಭಾಶಯಗಳು

  • @priyasurendra3373
    @priyasurendra3373 Рік тому

    Super saree, fantastic jewelry💎 👌

  • @vedasathish8419
    @vedasathish8419 Рік тому

    Ashwini u r looking so cute 😊nimma Atte kuda very pretty ,nimma nadini dimpu avru tumba chenagi kantidare, very nice vlog

  • @ushamallikarjuna863
    @ushamallikarjuna863 Рік тому

    🙏ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏

  • @sugandhanagarajsugandha1067

    Soo cute akka nice video

  • @rashmihiremath9243
    @rashmihiremath9243 Рік тому +1

    Baby shower function super. Kaccha badam song dance super...

  • @SoumizWorld
    @SoumizWorld Рік тому

    Awesome celebrations!

  • @vkdigitalcreation
    @vkdigitalcreation Рік тому +1

    ಸೀಮಂತ ಹಾಗೂ ಸೀಮಂತದ ತಯಾರಿ ತುಂಬಾ ಚೆನ್ನಾಗಿತ್ತು.
    ಮುಂದಿನ ವಿಡಿಯೋದಲ್ಲಿ ಆಕಾಶ್ ಅವರಿಗೆ ಪಂಚೆ ಉಡಿಸಿ, ಒಂದು ವಿಡಿಯೋ ಮಾಡಿ...

  • @ushadevi7165
    @ushadevi7165 Рік тому

    Your baby shower is beautiful & where did you get jasmine flowers amazing

  • @devikarani4533
    @devikarani4533 Рік тому

    Super vlog sister your look is very cute mathe nimage Kannada Rajosthvadha shubhashyagalu💐💐💐💐💐and keep smiling 😊😊😊😊🌹😊

  • @kanchana2506
    @kanchana2506 Рік тому +1

    Super ri bahala must aagiri...short neckless chennagide design 👌🏻👌🏻

  • @rupakalchimmad7704
    @rupakalchimmad7704 Рік тому

    Sweet family ashwini💖kubusada function super aageti 😍👌👌

  • @ramyshetshet8977
    @ramyshetshet8977 Рік тому

    akka india bandag heli nimge meet agbeku 😍🙏🏿nivu andre tunba esta niv heartly tumba olleyavaru akka nim voice nodidre gotagate 😍😍❤️

  • @irannairanna4788
    @irannairanna4788 Рік тому

    Super video akka 👌👌👌👌

  • @pankajanagaraj2179
    @pankajanagaraj2179 Рік тому

    Hi super video ,u looking so beautiful, yours saree is very nice, make more videos,we are waiting byee

  • @priyankasmasti5258
    @priyankasmasti5258 Рік тому

    Wonderfull function

  • @divyaswaroopa4890
    @divyaswaroopa4890 Рік тому

    Lovely video and lovely family tooo 😍

  • @savitakodli2977
    @savitakodli2977 Рік тому

    Superrr akka so nice video, happy Karnataka rajostava , uttara kannadati akka ,

  • @harshithaharshitha8387
    @harshithaharshitha8387 Рік тому

    Hai Akka very beautiful vlog 😍😘niv kuda tumba cute agi kanstidita😍😘💞

  • @kanyakumarikanyakumari4802
    @kanyakumarikanyakumari4802 Рік тому +1

    Wow super vlog nivu thumba chennagi kanstha ididra akka amma and dimp madam kuda thumba chennagi idare amma dance super awesome hage rajyithsavada shubhashayagalu

  • @ashiravadcreations3210
    @ashiravadcreations3210 Рік тому

    Hii... Aishu.. tumba channagi kanstidira.....
    Yak nim father and mother bandilawa...

  • @pavitragouda1776
    @pavitragouda1776 Рік тому

    Super hagide sis.. Nivu tumba cutegi kansata iddira 😍😘

  • @Naveenkumark
    @Naveenkumark Рік тому

    🤰🤱ಸುಖ ಪ್ರಸವ ನಿಮ್ಮದಾಗಲಿ🙏🏻.
    ದೇವರ ಅನುಗ್ರಹ ನಿಮಗಿರಲಿ🙏🏻

  • @rudreshjyothi7892
    @rudreshjyothi7892 Рік тому

    Happy kannada rajyostava 💛❤ love from Davangere ❤ abba ee vloge wait madtha idde. vlog shear madidikki thank you sis😍🥰😍 superb function🥰😍🥰

  • @makeyourliferoyal5565
    @makeyourliferoyal5565 Рік тому

    Super kannada rajyostavada Shubhashayagalu 💗🎉

  • @puneethpuni496
    @puneethpuni496 Рік тому

    happy kannada Rajyosatva madam

  • @irannairanna4788
    @irannairanna4788 Рік тому

    Im big fan of u akko👌

  • @ghkaribasappa6105
    @ghkaribasappa6105 Рік тому

    God bless you 🙏 ❤

  • @santhusanthu2937
    @santhusanthu2937 Рік тому

    Atte dance super👌👌

  • @sumab9617
    @sumab9617 Рік тому

    👌👌

  • @akshatasaptasagar222
    @akshatasaptasagar222 Рік тому

    😍😍

  • @Ashika112
    @Ashika112 Рік тому

    Beautiful video Ashwi!!

  • @anushamuni4997
    @anushamuni4997 Рік тому

    .so nice ur family srimantha as super ur look like so cute

  • @shobhadevi5070
    @shobhadevi5070 Рік тому

    Wow super function😍 looking so pretty 🥰ashwini pl baby face thorsi

  • @PoojaPatil-pu7mb
    @PoojaPatil-pu7mb Рік тому

    Akka very super video

  • @shanthak726
    @shanthak726 Рік тому +1

    So cute

  • @sugandhihegde4002
    @sugandhihegde4002 Рік тому

    God bless you

  • @manjulasddyavakkalavar6384
    @manjulasddyavakkalavar6384 Рік тому

    ಸೂಪರ್ ವಿಡಿಯೋ

  • @lakshmisenthilkumar1305
    @lakshmisenthilkumar1305 Рік тому

    Very beautiful decoration ri, you look beautiful too.. dristi tegedhkoli..

  • @tejask680
    @tejask680 Рік тому

    👌👌👌👌

  • @pushpaupadhye1785
    @pushpaupadhye1785 Рік тому

    Happy Karnataka Rajyotsava