ವೆಜ್ ಫ್ರೈಡ್ ರೈಸ್ ಮನೆಯಲ್ಲಿ ಈಗ ಬಹಳ ಸುಲಭವಾಗಿ ಶುಚಿಯಾಗಿ ರುಚಿಯಾಗಿ ತಯಾರಿಸಬಹುದು I Veg fried rice in kannada

Поділитися
Вставка
  • Опубліковано 28 вер 2024
  • ಫ್ರೈಡ್ ರೈಸ್ ಮಾಡಲು ಬೇಕಾದ ಪದಾರ್ಥಗಳು
    ಫ್ರೈಡ್ ರೈಸ್ ಗೆ ಬೇಕಾದ ರೈಸ್ ಮಾಡಲು
    ಅಕ್ಕಿ ಒಂದು ಕಪ್
    ಎಣ್ಣೆ ಒಂದು ಟೀ ಸ್ಪೂನ್
    ನೀರು ಒಂದುವರೆ ಕಪ್
    ಉಪ್ಪು ರುಚಿಗೆ ತಕ್ಕಷ್ಟು
    ಈರುಳ್ಳಿ 1
    ಹುರುಳಿ ಕಾಯಿ 5 ರಿಂದ 6
    ಕ್ಯಾಪ್ಸಿಕಂ ಅರ್ಧ
    ಕ್ಯಾರೆಟ್ 1
    ಎಲೆಕೋಸು 3 ಟೇಬಲ್ ಸ್ಪೂನ್
    ಈರುಳ್ಳಿ ಹೂವ 3 ಟೇಬಲ್ ಸ್ಪೂನ್
    ಎಣ್ಣೆ 2 ಟೇಬಲ್ ಸ್ಪೂನ್
    ಬೆಳ್ಳುಳ್ಳಿ ಒಂದು ಟೇಬಲ್ ಸ್ಪೂನ್
    ಕರಿ ಕಾಳು ಮೆಣಸಿನ ಪುಡಿ 1 ಟೇಬಲ್ ಸ್ಪೂನ್
    ವೈಟ್ ಪೆಪ್ಪರ್ ಪೌಡರ್ ಮುಕ್ಕಾಲು ಟೇಬಲ್ ಸ್ಪೂನ್
    ಸೋಯಾ ಸಾಸ್ ಎರಡು ಟೇಬಲ್ ಸ್ಪೂನ್
    ವಿನಿಗರ್ ಒಂದು ಟೇಬಲ್ ಸ್ಪೂನ್
    ಚಿಲ್ಲಿ ಸಾಸ್ 1 ಟೀ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs
    #bhagyatvrecipes #bhagyatv #friedricerecipe #rice

КОМЕНТАРІ • 60