ಲಿಂಗ ಪೂಜೆ ಅಂದರೆ ತನ್ನನ್ನಾ ತಾನೇ ಪೂಜಿಸಿಕೊಳ್ಳುವುದು ಅರ್ಥಾತ್ ವಚನ ಅಧ್ಯಯನ ಸರಿಯಾಗಿ ಮಾಡಿ.ಉದಾರಣೆಗೆ ಬಸವಣ್ಣನವರ ಒಂದು ವಚನದ ಸಾರಾಂಶ: ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ನನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸ ಎಂಬಂತೆ. ಇವರದ್ದು ಇನ್ನೂ ಸಾಕಷ್ಟು ವಿಡಿಯೋಸ್ ಗಳಿವೆ ನೋಡುತ್ತಾ ನೋಡುತ್ತಾ ನಿಮಗೆ ಅರ್ಥ ಆಗುತ್ತದೆ ❤
ಹಲೋ ಬ್ರೋ ಲಿಂಗಪೂಜೆ ಅಂದ್ರೆ ತನ್ನನ್ನು ತಾನೆ ಪೂಜೆ ಮಾಡಿಕೊಳ್ಳುವುದು ತನ್ನೊಳಗೆ ದೈವತ್ವವನ್ನು ಕಾಣುವುದು ವಚನಗಳನ್ನು ಸರಿಯಾಗಿ ತಿಳಿದುಕೊಂಡರೆ ಎಲ್ಲಾ ಅರ್ಥ ಆಗುತ್ತದೆ.....ಬಸವಣ್ಣನವರು ವಚನದಲ್ಲಿ ಹೇಳಿದಂತೆ ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಇವರ ಬಗ್ಗೆ ಇನ್ನೂ ಸಾಕಷ್ಟು ವಿಡಿಯೋಗಳು ಇವೆ ಯಾವಾಗಲಾದರೂ ಸ್ವಲ್ಪ ನಿಮಗೆ ಅರ್ಥವಾಗುತ್ತದೆ ನೋಡಿ
ರಾಜಕೀಯ ನಾಯಕರ ಮನ ಸಂತೋಷ ಪಡಿಸುವ ಸ್ವಾಮಿಗೆ ಸ್ವರ್ಗ ನರಕವೇಲ ಸುಳು ವೇದಗಳು ಸುಳು ದೇವರು ಸುಳು ಆದರೆ ನಮ್ಮ ನಾಡಿನಲ್ಲಿ ಗುರು ರಾಘವೇಂದ್ರ ಸ್ವಾಮಿಗಳು ಮಲೇ ಮಹದೇಶ್ವರ ಸ್ವಾಮಿಗಳು ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಂಸರು ತೊಳಸಿದಾಸರು ಇವರೆಲ್ಲಾ ಹೇಳಿರುವ ಸನಾತನ ಧರ್ಮ ಎಲ್ಲಾ ಸುಳ್ಳು ದಾನದ ಹೆಸರಲ್ಲಿ ದೇವರಿಗೆ ನೀಡುವ ಕಾಣಿಕೆಯಲಿ ಅನ್ನದನದ ಮಾಡಿದರೆ ಮೂರ್ಖತನ ಇ ಸ್ವಾಮಿಗಳು ಹೇಳುವಂತೆ ತೀನು ಉಣ್ಣು ಎಂಜಾಯ್ ಮಾಡು ಯಾರಿಗಾದರೂ ಮೋಸ ಮಾಡು ಸ್ವರ್ಗ ನರಕ ಇಲ್ಲ ಸುಳ್ಳು ಒಳ್ಳೆ ಕೆಲಸ ಮಾಡಿದರು ನಿಮಗೆ ಏನಾಗಬೇಕು ಅದೇ ಆಗುತ್ತೆ ಕೆಟ್ಟ ಕೆಲಸ ಮಾಡಿದರು ನಿನಗೇನಾಗಬೇಕು ಅದೇ ಆಗುತ್ತೆ ಸನಾತನ ಧರ್ಮದಲ್ಲಿ ಬಂದಿರುವ ಗುರುಗಳೆಲ್ಲ ಮೂರ್ಖರು ನಾನೊಬ್ಬನೇ ಸತ್ಯ ಎನ್ನುವುದು ಇವರ ವಾದ ಹರಿಹರ ರನ್ನು ನೆನೆಯ ಎಂದರೆ ಸ್ವಾಮಿ ರಾಜಕೀಯ ನಾಯಕರನ್ನು ನೆನೆದು ದುಡ್ಡು ಮಾಡುತ್ತಿದ್ದಾನೆ
ಸ್ವಾಮಿ ಅನ್ನೋದಕ್ಕೆ ಒಂದು ರೆಸ್ಪಾನ್ಸ್ ಕೊಡ್ತೀನಿ ಆದರೆ ಎಲ್ಲಾ ಧರ್ಮಗಳಲ್ಲಿಯೂ ಮೂಡನಂಬಿಕೆ ಎಂಬುದು ಇದೆಯೋ ಇಲ್ಲವೋ ನಿನಗೆ ನಿನ್ನ ತಾಯಿ ಧರ್ಮವಾದ ಈ ಧರ್ಮದಲ್ಲಿ ಇಷ್ಟೊಂದು ಅಸಹ್ಯವಾಗಿರುತ್ತದೆ ಅಂದರೆ ನೀನು ನೇಣು ಹಾಕಿ ಕೊಳ್ಳುವುದು ಉತ್ತಮ ಇಲ್ಲವಾದರೆ ಜಗತ್ತಿನಲ್ಲಿರುವ ಎಲ್ಲಾ ಧರ್ಮದಲ್ಲಿಯೂ ಇರುವ ಮೂಢನಂಬಿಕೆಗಳನ್ನು ನೀನು ಸಾರಾಸಗಟಾಗಿ ವಿರೋಧ ಮಾಡಬೇಕು ಆಗ ನಿನ್ನ ಈ ಬೂಟಾಟಿಕೆ ಗೆ ಬೆಲೆ ಬರುತ್ತದೆ
ನಾಳೆ ಬಪ್ಪುದು ನಮಗೆ ಇಂದೇ ಬರಲಿ, ಇಂದು ಬಪ್ಪುದು ನಮಗೆ ಇಂದೇ ಬರಲಿ ಎಂದು ಹೇಳುವ ವರು ಪೋಲೀಸರ ರಕ್ಷಣೆ ಕೋರುತ್ತಾ ಗಡ ಗಡ ಹೋದರುವ ಎಲ್ಲಾ ಬಿಟ್ಟ ಸರ್ವ ಸಂಘ ಪರೀತ್ಯಾಗಿಗಳ ಬಗ್ಗೆ ಯು ಮಾತಾಡ್ರಿ ಸ್ವಾಮೀಜಿ....??????? ಈ ಬಗ್ಗೆ ಜಾಗೃತಿ ಆಗಲಿ.....!!!!!!!!!
ನೂರು ವರ್ಷ ಬಿಟ್ಟು ನೋಡ್ರಿ ಈ ದೇಶ ಹೆಂಗ ಇರ್ತಂತ ಹೇಳತೀ ನಿಮ್ಮ ಅಂತರ ಜಿಲ್ಲಾ ಕ ಒಬ್ರು ಆದ್ರೂ ಸಾಕು 50 ವರ್ಷ ಕ ಸಾಬರ್ ದೇಶ ಮಾಡಿ ಶುಕ್ರವಾರ ನಿನ್ನ ನಮಾಜ್ ಗೆ ಎಳಕೊಂಡು ಹೋಗ್ತಾರ 😅
ನಮ್ಮ ದೇಶದಲ್ಲಿ ಜನಸಂಖ್ಯೆ ಅಸಮತೋಲನದಿಂದಾಗಿ ಅಂಬೇಡ್ಕರ್ ಬರೆದ ಸಂವಿಧಾನ/ಪ್ರಜಾಪ್ರಭುತ್ವ ಎಷ್ಟು ವರ್ಷ ದೇಶದಲ್ಲಿ ಮುಂದುವರೆಯಬಹುದು? ಹಿಂದೂ ಧರ್ಮದಲ್ಲಿ ಮಾತ್ರ ಮೂಢನಂಬಿಕೆ ಇರುವುದೇ?
ಕಥೆ ತುಂಬಾ ಚೆನ್ನಾಗಿದೆ ಕಕ್ಕ ಮಾಡಿ ಹೂವು ಅರಿಶಿನ ಕುಂಕುಮ ಹಾಕಿದರೆ ಅದಕ್ಕೆ ಕ್ಯೂ ನಿಂತು ದುಡ್ಡು ಸುರಿದು ಮೌಡ್ ಯಾ ತುಂಬಿದೆ ಸ್ವಾಮಿಗಳೇ ನಿಮ್ಮನ್ನು ಅರ್ಥ ಮಾಡಿಕೊಂಡರೆ ಮನುಷ್ಯ ರಾಗುತ್ತೇವೆ
ಕಲ್ಲು ಪೂಜೆ ಸುಳ್ಳಾದರೆ, ಬಸವಣ್ಣನವರ ಲಿಂಗ ಪೂಜೆ ಏನು?
ಲಿಂಗ ಪೂಜೆ ಅಂದರೆ ತನ್ನನ್ನಾ ತಾನೇ ಪೂಜಿಸಿಕೊಳ್ಳುವುದು ಅರ್ಥಾತ್ ವಚನ ಅಧ್ಯಯನ ಸರಿಯಾಗಿ ಮಾಡಿ.ಉದಾರಣೆಗೆ ಬಸವಣ್ಣನವರ ಒಂದು ವಚನದ ಸಾರಾಂಶ: ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ನನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸ ಎಂಬಂತೆ. ಇವರದ್ದು ಇನ್ನೂ ಸಾಕಷ್ಟು ವಿಡಿಯೋಸ್ ಗಳಿವೆ ನೋಡುತ್ತಾ ನೋಡುತ್ತಾ ನಿಮಗೆ ಅರ್ಥ ಆಗುತ್ತದೆ ❤
😂😂
ಇಷ್ಟಲಿಂಗ ಪೂಜೆ ವೈದಿಕ ಸಂಸ್ಕೃತಿಯ ಭಾಗವಲ್ಲ , ಅದು ಶಿವನಿಗೂ ಸಂಬಂಧಿಸಿಲ್ಲ,
ಆದರೆ ಇವರು ಓಂ ನಮಃ ಶಿವಾಯ ಎನ್ನುವರು
ಇವರೆಲ್ಲ ಮೂರ್ಖರು ...
ಹಲೋ ಬ್ರೋ ಲಿಂಗಪೂಜೆ ಅಂದ್ರೆ ತನ್ನನ್ನು ತಾನೆ ಪೂಜೆ ಮಾಡಿಕೊಳ್ಳುವುದು ತನ್ನೊಳಗೆ ದೈವತ್ವವನ್ನು ಕಾಣುವುದು ವಚನಗಳನ್ನು ಸರಿಯಾಗಿ ತಿಳಿದುಕೊಂಡರೆ ಎಲ್ಲಾ ಅರ್ಥ ಆಗುತ್ತದೆ.....ಬಸವಣ್ಣನವರು ವಚನದಲ್ಲಿ ಹೇಳಿದಂತೆ ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಇವರ ಬಗ್ಗೆ ಇನ್ನೂ ಸಾಕಷ್ಟು ವಿಡಿಯೋಗಳು ಇವೆ ಯಾವಾಗಲಾದರೂ ಸ್ವಲ್ಪ ನಿಮಗೆ ಅರ್ಥವಾಗುತ್ತದೆ ನೋಡಿ
❤
ಸೂಪರ್
ರಾಜಕೀಯ ನಾಯಕರ ಮನ ಸಂತೋಷ ಪಡಿಸುವ ಸ್ವಾಮಿಗೆ ಸ್ವರ್ಗ ನರಕವೇಲ ಸುಳು ವೇದಗಳು ಸುಳು ದೇವರು ಸುಳು ಆದರೆ ನಮ್ಮ ನಾಡಿನಲ್ಲಿ ಗುರು ರಾಘವೇಂದ್ರ ಸ್ವಾಮಿಗಳು ಮಲೇ ಮಹದೇಶ್ವರ ಸ್ವಾಮಿಗಳು ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಂಸರು ತೊಳಸಿದಾಸರು ಇವರೆಲ್ಲಾ ಹೇಳಿರುವ ಸನಾತನ ಧರ್ಮ ಎಲ್ಲಾ ಸುಳ್ಳು ದಾನದ ಹೆಸರಲ್ಲಿ ದೇವರಿಗೆ ನೀಡುವ ಕಾಣಿಕೆಯಲಿ ಅನ್ನದನದ ಮಾಡಿದರೆ ಮೂರ್ಖತನ ಇ ಸ್ವಾಮಿಗಳು ಹೇಳುವಂತೆ ತೀನು ಉಣ್ಣು ಎಂಜಾಯ್ ಮಾಡು ಯಾರಿಗಾದರೂ ಮೋಸ ಮಾಡು ಸ್ವರ್ಗ ನರಕ ಇಲ್ಲ ಸುಳ್ಳು ಒಳ್ಳೆ ಕೆಲಸ ಮಾಡಿದರು ನಿಮಗೆ ಏನಾಗಬೇಕು ಅದೇ ಆಗುತ್ತೆ ಕೆಟ್ಟ ಕೆಲಸ ಮಾಡಿದರು ನಿನಗೇನಾಗಬೇಕು ಅದೇ ಆಗುತ್ತೆ ಸನಾತನ ಧರ್ಮದಲ್ಲಿ ಬಂದಿರುವ ಗುರುಗಳೆಲ್ಲ ಮೂರ್ಖರು ನಾನೊಬ್ಬನೇ ಸತ್ಯ ಎನ್ನುವುದು ಇವರ ವಾದ ಹರಿಹರ ರನ್ನು ನೆನೆಯ ಎಂದರೆ ಸ್ವಾಮಿ ರಾಜಕೀಯ ನಾಯಕರನ್ನು ನೆನೆದು ದುಡ್ಡು ಮಾಡುತ್ತಿದ್ದಾನೆ
Some are scientific
Purohit madodhu eno
ಇಡೀ ಭಾರತದಲ್ಲಿ ಅಪರೂಪದ ಸ್ವಾಮಿ ಜೈ
Mental Swami ji
Neene off mindset @@sundarkrishnamurthy7725
@@sundarkrishnamurthy7725ನಿಮ್ಮಪ್ಪ😂
ನಿಜ ಹೇಳುವ ನಿಜಗುಣಾನಂದ ಸ್ವಾಮೀಜಿ.....
@@sundarkrishnamurthy7725neenu mental
ನೀವೂ ಹೇಳಿರುವ ಮಾತು ನೂರಕ್ಕೆ ನೂರು ಸತ್ಯ ಸ್ವಾಮಿಗಳೇ 👏🏼👏🏼🙏🙏🙏🙏🙏
Very useful information about God
ಹೇಳೋದು ಬರಿ ಸುಳ್ಳಾದರು..... ಕೀಳೋಕೆ ಖುಷಿಯಾಗುತ್ತೆ.😂😂😂😂😂
ಕಾವಿಗೆ ಅಪಚಾರ ಅಲ್ಲ ಇದ್ದುಮೌಲ್ಯವಾದ ಪ್ರವಚನ
ಇದು ಖಾವಿಗೆ ಅಪಚಾರ ಅಲ್ಲ ಘನತೆ.
ಇಂತಹ ಸ್ವಾಮೀಜಿಗಳಿಂದ ಮಾತ್ರ ಸಮಾಜದ ಅಭಿವೃದ್ಧಿ ಮತ್ತು ಶಾಂತಿ❤
ಕಾವಿ ಬಟ್ಟೆ ಬ್ಯಾರೆ ಬಟ್ಟೆ ಹಾಕಾಕ ಹೇಳೆ ತಿನ್ನೋದು ಬದನೆಕಾಯಿ ಹೇಳೋದು ಶಾಸ್ತ್ರ
ಶರಣು ಶರಣಾರ್ಥಿಗಳು ಸ್ವಾಮಿಜಿ 🙏🙏🙏🙏
ಸತ್ಯ ಯಾವಾಗಲೂ ಕಹಿ ಆಗಿರುತ್ತದೆ❤
ನೀವು ಹೇಳುವುದು 100% ನಿಜ 🙏🙏🙏
Logic..... Very very super & super swamigi...........
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಸ್ವಾಮಿ, ನಿಮಗೆ ಶರಣು ಶರಾರ್ತಿ. ನಿಮ್ಮ ವಾಕೆಚತುರ್ಥಿಯಕ್ಕೆ ನನ್ನ ನಮನಗಳು.
Good speech sir
ಸ್ವಾಮಿ ಅನ್ನೋದಕ್ಕೆ ಒಂದು ರೆಸ್ಪಾನ್ಸ್ ಕೊಡ್ತೀನಿ ಆದರೆ ಎಲ್ಲಾ ಧರ್ಮಗಳಲ್ಲಿಯೂ ಮೂಡನಂಬಿಕೆ ಎಂಬುದು ಇದೆಯೋ ಇಲ್ಲವೋ ನಿನಗೆ ನಿನ್ನ ತಾಯಿ ಧರ್ಮವಾದ ಈ ಧರ್ಮದಲ್ಲಿ ಇಷ್ಟೊಂದು ಅಸಹ್ಯವಾಗಿರುತ್ತದೆ ಅಂದರೆ ನೀನು ನೇಣು ಹಾಕಿ ಕೊಳ್ಳುವುದು ಉತ್ತಮ
ಇಲ್ಲವಾದರೆ ಜಗತ್ತಿನಲ್ಲಿರುವ ಎಲ್ಲಾ ಧರ್ಮದಲ್ಲಿಯೂ ಇರುವ ಮೂಢನಂಬಿಕೆಗಳನ್ನು ನೀನು ಸಾರಾಸಗಟಾಗಿ ವಿರೋಧ ಮಾಡಬೇಕು ಆಗ ನಿನ್ನ ಈ ಬೂಟಾಟಿಕೆ ಗೆ ಬೆಲೆ ಬರುತ್ತದೆ
Supar
ಎಸ್ ಅಣ್ಣಾ ಹೊಡಿರೋ ಚಪ್ಪಾಳೆ ❤🎉
Super
Sir bere dharmada bagge Irli, ivaga avru heltiradu nijano or sullo yochne madii
ಬೂಟಾಟಿಕೆ ಅಂತಾ ನಿಮಗೆ ಯಾಕೆ ಅನಿಸಿತು?
ಕೆಲವೊಂದು ಸತ್ಯಗಳು ತುಂಬಾ ಕಹಿ.
ಶರಣು ಶರಣಾರ್ಥಿಗಳು 🙏🙏🙏🙏🙏
ಮನುವಾದಿಗಳ ಮುಕು ಳಿಗೆ ಚೂರು ಮೆಣಸು ಇಟ್ಟ ಹಾಗೆ ಇದೆ ಪ್ರವಚನ , 🙏🙏
ಮನು ಯರಂತು ನಮಗೇ ಗೊತ್ತಿಲ್ಲ
ನೀನು ಮನುವಾದಿ ಅಂತ ಹೇಳುತ್ತಿಯ ಅಂದ್ರೆ
ಪಕ್ಕಾ ನಾನು ಮನುವಾದಿ
ಆದರೆ ನಾನು ಗುಲಾಮರ ಪರವಲ್ಲ
@ramkhanapur8719 ಅಂತೂ ನೀನು ಆರ್ ಎಸ್ ಎಸ್ ಚಡ್ಡಿ ಗೋಡ್ಸೆ ವಂಶಸ್ಥ ಅಂತಾಯ್ತು
Gulamara tunni😂
@MurthyujayaGowda ತುಣ್ಣೀ ಉಚ್ಚೆ ಕುಡಿ .
ಶರಣು ಸ್ವಾಮೀಜಿಗಳೇ ಅದ್ಬುತವಾದ ಮಾತುಗಳು ಧನ್ಯವಾದಗಳು ನಿಮಗೆ ❤️💐👍🙏
jai guru , you are real guru
ಅದ್ಭುತ ಪ್ರವಚನ ನಾನು ಈ ಸ್ವಾಮಿಗಳ ಅಭಿಮಾನಿ
ಸ್ವಾಮಿ, ಕಾಮಿ ಎಲ್ಲರಿಂದ ಆಗುತ್ತೇನೆ. ಸ್ವಾಮಿ ಆಗಲು ಮನಸ್ಸು ನಮ್ಮೊಳಗೇ ಇರಬೇಕು.
ಮೂಢನಂಬಿಕೆ ಬಗ್ಗೆ ಒಳೆಯ ಸಂದೇಶ ಕೊಟ್ಟಿದೇರಿ ನಿಜಗುಣನಂದ ಸ್ವಾಮೀಜಿ ಜೈ
Right sir
💯👍🏻
Certainly right what SWAMY said.Everybody should have in their mind for the survival of MANKIND.Its great,great kudos.
Swamiji Shishya Madiddu sarina antha helaleilla seamiji!
ನಿಮ್ಮ ನಿಜವಾದ ಮಾತುಗಳು ಇ ಅಂದಭಕ್ತರಿಗೆ ಅರ್ಥ ಆಗಲ್ಲಾ ಸ್ವಾಮಿ
GOOD IMFORMATION
ಅದ್ಭುತವಾದ ಹಿತ ನುಡಿಗಳು ಜೈ ಸ್ವಾಮೀಜಿ 🌹🌹🌹🌹🙏🙏
Brahmanarige hodedare shaapa thattuthe antha hedarici ettidhare
ಜೈ ಬುದ್ಧ ಬಸವ ಅಂಬೇಡ್ಕರ್ ಜಿ ರವರ ಸಂವಿಧಾನ, ಜೈ
ಸಬಿಕರೇಲ್ಲಾ ಮಾತಿನಲ್ಲಿರುವ ಮೌಲ್ಶವನ್ನು ಅರ್ಥಾ ಮಾಡಿಕೊಳ್ಳಬೇಕಾಗಿದೆ.❤❤❤❤❤
ಉಪದೇಶವನ್ನು ಕೊಡುವಷ್ಟು ಧಾರಾಳವಾಗಿ ಏನನ್ನು ಕೊಡಲಾಗುವುದಿಲ್ಲ ವಂತೆ
ಸಾಬರಿಗೆ ಬಾವಕೈತೆ ಇಂದ ಇರಲು ಹೇಳಿ ಸ್ವಾಮಿ ಜೀ ಎಲ್ರೂ ಒಂದೇ ಅಂತೀರಿ ಹತ್ತು ಮುಸ್ಲಿಮರ ಮನೆ ಇರೋ ಕಡೆ ಒಬ್ಬ ಹಿಂದೂ ಮನೆ ಇದ್ದರೆ ಪರಿಸ್ಥಿತಿ ಎನ ಇದೆ ನೋಡಿ
ಬದುಕು ತಲೆ ಕಲೆ ಬೆಲೆ ಬೇಕಲ್ವಾ
ಬಹಳ ಅರ್ಥವಿದೆ ಅವರ ಮಾತುಗಳಲ್ಲಿ. 👌👌
ಸಮಾಜ ಸುಧಾರಕ ಸ್ವಾಮೀಜಿ ಇವರು🙏🙏🙏🙏🙏🙏🙏
good swamy , you are correct
ಸತ್ಯ ಯಾವಾಗಲೂ ಸತ್ಯ 🙏🙏🙏🙏🙏🙏
ಹೇಳಕವರೀತಿ ಸರಿಇಲ್ಲ ಅನಿಸುತ್ತದೆ
ವಿಷ್ಣು ಲಾರೆನ್ಸ್ ಬಂದೆ ಬರ್ತಾನೆ
ಬರಲಿ ಏನ್ ಕಿತ್ತೊನಕೆ ಆಗಲ್ಲ
Super 1000% swamiji right
ನಿಜ ವಾದ ಮಾತು ಸ್ವಾಮೀಜಿ ನೀವು ಹೇಳಿರೋದು 👌👌
ಕಾವಿಯ ಘನತೆ ಹೆಚ್ಚಾಗುತ್ತೆ ಬಸವಣ್ಣವರಂತೆ.
Super message ❤❤❤❤😂
ಸೂಪ್ಪರ್ ❤️❤️❤️❤️
Swamiji 🙏🙏🙏 Great life changing words jai shree Ram.🙏🙏
Super❤
Jai Bhim Ambedkar Jai Nijaguna swamy ❤🙏🙏🙏
All words are True ✅ Super Speech ❤👌
ಸತ್ಯ ಸಂಗತಿಯ ನಿಜವಾದ ಸ್ವಾಮೀಜಿ
ನೀವು ಹೇಳುವ ಮಾತು ಸತ್ಯ ಸ್ವಾಮಿಗಳೇ
I❤ swami ji 🙏 🙏🙏🙏🙏💓
ಮಾತು ಕೃತಿಯಾಗಬೇಕು ಎಂದಿರಿ ಮಹಾಪ್ರಭುಗಳು.ಬಹಳ ದೊಡ್ಡ ಮಾತು ತಮ್ಮದು ಆಹಾ!
ನಿಜ ಅವಗುಣಾನಂದ ಸ್ವಾಮೀಜಿ
jai swamy
Super speech gurugale
ಕಲಿಯುಗದ ಬಸವಣ್ಣನವರು ಜೈ ನಿಜಗುಣನಂದ್ 🙏🙏
Super..swamy
ಜೈಭೀಮ್ 🙏
ಅದ್ಭುತ ❤
ಜೈ ಭೀಮ್ ಜೈ ಬಾಪು ಜೈ ಸಂವಿಧಾನ್ 💕💕💕💕🙏🙏🙏🙏🙏
Nimma dharmada bagge nimma devara bagge e tara helidre en helta idde guru
ನಾಳೆ ಬಪ್ಪುದು ನಮಗೆ ಇಂದೇ ಬರಲಿ, ಇಂದು ಬಪ್ಪುದು ನಮಗೆ ಇಂದೇ ಬರಲಿ ಎಂದು ಹೇಳುವ ವರು ಪೋಲೀಸರ ರಕ್ಷಣೆ ಕೋರುತ್ತಾ ಗಡ ಗಡ ಹೋದರುವ ಎಲ್ಲಾ ಬಿಟ್ಟ ಸರ್ವ ಸಂಘ ಪರೀತ್ಯಾಗಿಗಳ ಬಗ್ಗೆ ಯು ಮಾತಾಡ್ರಿ ಸ್ವಾಮೀಜಿ....??????? ಈ ಬಗ್ಗೆ ಜಾಗೃತಿ ಆಗಲಿ.....!!!!!!!!!
ಪರಿವಾರ್ತನೆ ಜಗದ ನಿಯಮ
Omshanti shiva baba 💥🌹🌹🌹❤❤❤❤
🎉🎉🎉🎉🎉sattya swami
Super Speech
ಹೌದು ಸ್ವಾಮಿ
ಗಣಪತಿಗೆ ಬೆಣ್ಣೆ ಸೇವೆ ಮಾಡೋ ಬದಲು ನಿನಗೆ ದೊಣ್ಣೆ ಸೇವೆ ಮಾಡಿದರೆ ಚೆನ್ನಾಗಿರುತ್ತೆ.
ನಿನಗೆ ಹಳೇ ಬೂಟ್ ಇಲ್ಲಾ ಹಳೇ ಎಕ್ಕಡ ಸೇವೆ ಮಾಡಿದರೆ ಚೆನ್ನಾಗೇ ಇರುತ್ತೆ
ನಿನ್ನ ಮಖ ನಾಯಿ ತಿನ್ನ😂
ನೂರು ವರ್ಷ ಬಿಟ್ಟು ನೋಡ್ರಿ ಈ ದೇಶ ಹೆಂಗ ಇರ್ತಂತ ಹೇಳತೀ ನಿಮ್ಮ ಅಂತರ ಜಿಲ್ಲಾ ಕ ಒಬ್ರು ಆದ್ರೂ ಸಾಕು 50 ವರ್ಷ ಕ ಸಾಬರ್ ದೇಶ ಮಾಡಿ ಶುಕ್ರವಾರ ನಿನ್ನ ನಮಾಜ್ ಗೆ ಎಳಕೊಂಡು ಹೋಗ್ತಾರ 😅
Good brother
😂😂
A good lecture on ambadker I agree with you
❤❤ Super correct swamiji
ನಾ ಕಂಡ ಅದ್ಭುತ ಸಂಸ್ಕಾರ ಸಮಾಜಮುಖಿ ಸ್ವಾಮಿಜೀ ಹೆಸರು ನಿಜಾ-ಗುಣಾನಂದ ಸ್ವಾಮೀ
ಕೋಮುವಾದಿ ಲಪಂಗ್ ಸ್ವಾಮಿ
ನೀವು ಜಾತಿ ವಾದಿನಾ?
😂
ಕೋಮವಾದಿಯಾರು ಅಂತ ದೇಶಕ್ಕೆ ಗೊತ್ತಿದೆ
Wonderful speech
One of the best swamiji ... Naav lucky inta swamiji namm samipad uralli edarndre
ಜೈ. ನಿತ್ಯಾ ನಂದ ಸ್ವಾಮಿ ನಿಮ್ಮ ಪ್ರವಚನ ಆರ್ಟಗರ್ಬಿವಾಗಿದೆ ❤❤❤❤❤❤
Super Swamijigale 🎉, 💐
Good information by Swamiji
ನನಗೆ ಗೊತ್ತು ಇರುವ ಹಾಗೆ ರಾಮ ಇದ್ದಾಗ ರಾವಣ ಇದ್ದ
Gueuvaryare nim matu pravachana nanage adeno santasa jnanodaya ❤🙏🙏🙏🙏🙏🙏💐💐💐💐💐💐
ನಿನಗೆ ಖಾವಿ ಯಾಕೊ ಬೇಕು
Ella pocso maduvavarige kodu khavina 😂😂😂 nimntavare deshake dodda hullugalu..
LAPANGA SWWAMI
Nammadu upadeshgalu uttama.Jai Swamijigale.Nammannu Aluva Jana prttinidigalu tiliyabeku. Janapratinidigalu Sarakari Naukararu 4ne Angavad suddi prachara maduvavaru sampatti mattu rokka maduvadannu nillisali.Dr AmbedAkar halliddu nija Manushyya edannu palisabeku.
Super 👌 👍 good message to the people in this constituency of lNDIA thank you sir ❤❤❤🎉🎉🎉🎉🎉
ಉತ್ತಮ ಪ್ರವಚನ ಮಾಡುವ ಸ್ವಾಮಿಗಳು .ಸ್ವಂತ ದುಡಿಮೆಯಿಂದ ಊಟ ಮಾಡಿರಿ
Good messaģes
ಸ್ವಾಮಿ ನಿಮ್ಮ ಭಾಷಣ ತುಂಬಾ ಚೆನ್ನಾಗಿ ಇದೆ
super
this is correct
Tru Guruji in the present days 🙏
👌🙏🙏🔥🔥🔥🔥ಒಳ್ಳೆ ಮಾಹಿತಿ 😊
I like your speech
Sharanu guruji❤
ನಮ್ಮ ದೇಶದಲ್ಲಿ ಜನಸಂಖ್ಯೆ ಅಸಮತೋಲನದಿಂದಾಗಿ ಅಂಬೇಡ್ಕರ್ ಬರೆದ ಸಂವಿಧಾನ/ಪ್ರಜಾಪ್ರಭುತ್ವ ಎಷ್ಟು ವರ್ಷ ದೇಶದಲ್ಲಿ ಮುಂದುವರೆಯಬಹುದು? ಹಿಂದೂ ಧರ್ಮದಲ್ಲಿ ಮಾತ್ರ ಮೂಢನಂಬಿಕೆ ಇರುವುದೇ?
ಸ್ವಾಮೀಜಿ, ನೀನು ಎಷ್ಟು ಬಡ್ಕೊಂಡ್ರು ಅಷ್ಟೇ ನಮ್ಮವರು, ಈ ಕಿವಿಲಿ ಕೇಳಿ ಆಕಿವಿಲಿ ಬಿಡ್ತಾರೆ , ಮತ್ತೆ ದೇವಸ್ಥಾನಕ್ಕೂ ಹೋಗ್ತಾರೆ ಅಲ್ಲಿ ಪುರೋಹಿತರು ಹೇಳಿದ್ದು ಕೇಳ್ತಾರೆ.
ಸತ್ಯದ ಅಗ್ನಿ ಮೌಢ್ಯೋತ್ಪಾದಕರಿಗೆ ತುಂಬಾ ನೋವು ತರುತ್ತದೆ ಸರ್.
Salute and hats off sir
Real Swamiji
🙏🌞
💯🔥👍♥️🙏ನೀಜ. ಸ್ವಾಮಿಜೀ
🙏🙏🙏 ಗುರುಗಳ ಮಾತಿನಲ್ಲಿ ನೂರಕ್ಕೆ ನೂರು ಸತ್ಯ
ಕಥೆ ತುಂಬಾ ಚೆನ್ನಾಗಿದೆ ಕಕ್ಕ ಮಾಡಿ ಹೂವು ಅರಿಶಿನ ಕುಂಕುಮ ಹಾಕಿದರೆ ಅದಕ್ಕೆ ಕ್ಯೂ ನಿಂತು ದುಡ್ಡು ಸುರಿದು ಮೌಡ್ ಯಾ ತುಂಬಿದೆ ಸ್ವಾಮಿಗಳೇ ನಿಮ್ಮನ್ನು ಅರ್ಥ ಮಾಡಿಕೊಂಡರೆ ಮನುಷ್ಯ ರಾಗುತ್ತೇವೆ
Super sir