Justice Vedavyasachar Srishananda: ಕಾರಿನ ಮೇಲೆ ಕಂಟೈನರ್ ಉರುಳಿ ಒಂದೇ ಕುಟುಂಬದ 6 ಜನ ಘೋರ ಸಾ*!
Вставка
- Опубліковано 9 лют 2025
- Justice Vedavyasachar Srishananda | Havyaka Sammelana in Bengaluru | TV Vikrama
.
#havykasammelana #bengaluru #justice #vedavyasacharsrishananda #speech #tvvikrama #kannadanews #latestnews #trendingnews
.
TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
.
Follow Us On:
Facebook: / vikramatv
Instagram: / tv_vikrama
Twitter: / tv_vikrama
WhatsApp: whatsapp.com/c...
ನ್ಯಾಯಾಂಗದ ಮೇಲೂ ಲಂಚದ ಪ್ರಭಾವ ಬೀರುವ ಈ ಕಾಲಘಟ್ಟದಲ್ಲಿ ನಿಮ್ಮಂತವರನ್ನು ನೋಡಿದಾಗ ಹೃದಯಕ್ಕೆ ತುಂಬಾ ಖುಷಿ ಎನಿಸುತ್ತದೆ
Idalla justice, brabavi vykthi inda or prabavi vykthiya maga inda he Tara kelsa hagidre avaga baruva nyaya adu nijavada nyaya sorry sir thappu matadire..🙏
Sar yovar. Gret
ಜಡ್ಜ್ ಹೇಳೋದ್ ಉಪೇಂದ್ರ ಹೇಳಿದ್ದು ಅದನ್ನೇ 🤣
VandeMataram❤❤
😮
ಇವತ್ತಿನ ಸಮಾಜಕ್ಕೆ ಇಂತಹ ಅದ್ಭುತ ಮನುಷ್ಯರ ಅಗತ್ಯತೆ ಇದೆ 🙏
ನಿಮ್ಮಂತಹವರು ಇರುವುದು ನಮ್ಮ ಕನ್ನಡ ನಾಡಿನ ಪುಣ್ಯ ❤
ಅದ್ಭುತವಾಗಿ ವಿಷಯಗಳನ್ನು ತಿಳಿಸಿಕೊಟ್ಟಿರಿ. ಅವಾಗವಾಗ ಈಗಿನ ಪೀಳಿಗೆ, ಎಲ್ಲರೂ ಇಂಥಹ ಹಿರಿಯರು ಮಾತುಗಳನ್ನು ಕೇಳುವುದನ್ನು ಅಭ್ಯಾಸದಲ್ಲಿಟ್ಟುಕೊಳ್ಳಬೇಕು. ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಾವು ನಡೆಸಿಕೊಳ್ಳುವುದಕ್ಕೆ ಉತ್ತಮ ದಾರಿ. ಧನ್ಯವಾದಗಳು 🙏💐
ಗೌರವಾನ್ವಿತ ನ್ಯಾಯಾಧೀಶರಿಗೆ ನಮನಗಳು.
ತುಂಬಾ ಧನ್ಯವಾದಗಳು ಸರ್ ಇಂದಿನ ಯುವ ಪೀಳಿಗೆಗೆ ನಿಮ್ಮಂಥ ಮಾರ್ಗದರ್ಶಕರು ಬೇಕು
ಒಳ್ಳೆಯ ಮಾತು ನ್ಯಾಯ್ಯಾ ಮೂರ್ತಿಗಳೇ
ಸ್ವಾಮಿ, ತುಂಬಾ ಮಹತ್ವದ ವಿಷಯ ಹೇಳಿದಿರಿ, ನಿಮಗೆ ದೇವರ ಅನೇಕ ಅನೇಕ ಆಶೀರ್ವಾದಗಳು 🙏🙏👍👍
ತುಂಬಾ ಒಳ್ಳೆಯ ಸಲಹೆ ಧನ್ಯೋಸ್ಮಿ 🙏🏾🙏🏾
ಆಹಾ ಎಂಥ ಅದ್ಭುತ ಭಾಷಣ ನ್ಯಾಯಾಧೀಶರಿಗೆ ನನ್ನ ನಮನಗಳು 👌👌🙏🙏
ಸ್ವಾಮಿ ನಾನು ಡೈಲಿ ನಿಮ್ಮ ನ್ಯಾಯಾಲಯ ದ..ಕಲಾಪ ನೋಡುತ್ತೇನೆ..ನನಗೆ ನಿಮ್ಮನ ಕಂಡ ರೆ ತುಂಬಾ.ತುಂಬಾ.ಇಷ್ಟ...ಸಾಮಾನ್ಯ ರಿಗೂ ತಿಳುವಳಿಕೆ ಆಗೋ ರೀತಿ ಯಲ್ಲಿ ವಿವರಣೆ ಕೊಡುತ್ತೀರಾ ಧನ್ಯ ವಾದ ಗಳು ಸರ್..🙏
🙏ಸ್ವಾಮಿ ನಿಮ್ಮ ಭಾಷಣ ತುಂಬಾ ಚೆನ್ನಾಗಿದೆ, ಧನ್ಯವಾದಗಳು,
ನಿಮ್ಮ ಭಾಷಣ ಕೇಳಲು ತುಂಬಾ ಚೆನ್ನಾಗಿ ಇರುತ್ತೆ ಸರ್ ನನ್ನ ನಮಸ್ಕಾರ ಜೈ ಶ್ರೀ ಕೃಷ್ಣ
ಸಾವಿರ ಸಾವಿರ ಪ್ರಣಾಮಗಳು sir. ಒಂದ್ದೋದ್ದು ಮಾತು ಅರ್ಥ ಗರ್ಭಿತ. ಎಲ್ಲರೂ ಒಂದು ಸಾರಿ sir ಹೇಳಿರೋದನ್ನ ಯೋಚನೆ ಮಾಡಿ, ನಮ್ಮ ಮುಂದಿನ ಅಮೂಲ್ಯವಾದ ಜೀವನವನ್ನ ಉತ್ತಮ ರೀತಿಯಲ್ಲಿ ಸಾಗಿಸೋಣ. 🙏🙏🙏
ಅದ್ಭುತ ವ್ಯಕ್ತಿ, ಕೋಟಿ ನಮನಗಳು ಸರ್ ನಿಮಗೆ.
ಉತ್ತಮ ಗುಣಮಟ್ಟದ ಶಿಕ್ಷಣ, ವಿಶ್ಲೇಷಣೆ, ಮಾರ್ಗದರ್ಶನ, ಧನ್ಯವಾದಗಳು ಸರ್
ಅವಶ್ಯಕತೆ ಇರುವ ಮಾಹಿತಿ ಜನರಿಗೆ ಸಮಂಜಸವಾದ ರೀತಿಯಲ್ಲಿ ತಿಳಿಸಿದ್ದೀರಿ ಧನ್ಯವಾದಗಳು ಸ್ವಾಮಿ
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ,🙏🙏🙏🙏🙏🙏🙏🙏🙏🙏
ಸರ್...ನಿಮ್ಮ ಭಾಷಣವನ್ನು ಕೇಳುವುದೇ ಧನ್ಯತಾ ಭಾವ
ಅತ್ಯಂತ ಆದ್ಬುತವಾದ ಹಿತನುಡಿಗಳು ಧನ್ಯವಾದಗಳು ನ್ಯಾಯ ಮೂತ್ರಿಗಳಿಗೆ. 🙏🙏🙏
😂
ನ್ಯಾಯಮೂರ್ತಿ
ಜೀವನಕ್ಕೆ ಅಳವಡಿಸಿ ಕೊಳ್ಳಬೇಕಾದ ಒಳ್ಳೆಯ ವಿಚಾರಗಳು ತಿಳಿಸಿ ಕೊಟ್ಟಂತಹ ನ್ಯಾಯಾಧೀಶರಿಗೆ ಹೃತ್ಪೂರ್ವಕ ಅಭಿನಂದನೆಗಳು ಸರ್ 💐🙏
ತುಂಬಾ ಒಳ್ಳೇ ಸ್ಪೀಚ್.ನೀವು ಒಳ್ಳೇ human being Sir
ಎಂತ ಅದ್ಬುತ🙏🙏 sir
ತುಂಬಾ ಒಳೆಯ ಸಲಹೆ ಸರ್ 🙏
ಸರ್ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಮಗೆ ಅರಿವಿಲ್ಲದಂತೆ ನಾವು ನಿಮ್ಮ ಅಭಿಮಾನಿ ಆಗುತ್ತಿದ್ದೇವೆ.ನಿಮ್ಮಂತಹ ಉದಾತ್ತ ಮನೋಭಾವದ ಮಹಾನುಭಾವರನ್ನು ಪಡೆದಿರುವ ಈ ದೇಶ ಧನ್ಯ
ವೇದವ್ಯಾಸಾಚಾರ್ಯರಿಗೆ प्रणाम 🙏👍❤️🇮🇳🕉️🔱🚩
Sir v.v.good sir your speech , super super 👌👌👌🙏🙏🙏
ಎಲ್ಲಾ ನ್ಯಾಯಾಧೀಶರು ನಿಮ್ಮನ್ನ ಅನುಸರಿಸಿದರೆ ನ್ಯಾಯಾಂಗ ವ್ಯವ್ಥೆಯಲ್ಲಿ ಸುಧಾರಣೆ ಕಾಣಬಹುದು. ಹ್ಯಾಟ್ಸಾಫ್ ಟು ಯು ಸರ್.
Lawer ಬಿಡಬೇಕಲ್ಲ ಲಂಚ ತಕೊಂಡು ವಾದಿಸಿ ಬಿಡಿಸಿ ಹಣ ಮಾಡ್ತಾನೆ
Sir nimma.ಮಾತುಗಳನ್ನು ಕೇಳಿ ತುಂಬಾ ಸಂತೋಷವಾಗುತ್ತದೆ.ಕೇಳುತ್ತಾ ಇರಬೇಕು ಅನಿಸುತ್ತೆ.ಥ್ಯಾಂಕ್ಸ್ ಸಾರ್.
❤❤❤ ಸರ್ ಮನ ತಟ್ಟುವ ಮಾತು
ಇವತ್ತಿನ ಸಮಾಜಕ್ಕೆ ನಿಮ್ಮ ಅದ್ಭುತವಾದ ವಿಷಯಗಳು ತುಂಬಾ ಅಗತ್ಯವಿದೆ ಸರ್. ಅದ್ಬುತವಾದ ಭಾಷಣ. ಪ್ರೇರಕ ಭಾಷಣ .❤️👍🚩🚩🚩🚩🚩🚩
ನಿಮ್ಮ ಪಾಂಡಿತ್ಯ,ಮಾತಿನ ವೈಖರಿ, ವಿಷಯದ ಅದ್ಬುತ ವಿವರಣೆ, ಕೇಳ್ತಾ ಇದ್ರೆ ಸಮಯದ ಅರಿವೇ ಇಲ್ಲದೆ ಕೇಳುತ್ತೇನೆ. ನಿಮ್ಮಂತಹ ಸಹೃದಯರನ್ನು ಕರೆಯಿಸಿ ಸಭೆಯನ್ನು ನಡೆಸಿದವರಿಗೆ ಧನ್ಯವಾದಗಳು.
ನಿಮ್ಮನ್ನ ಪಡೆದ ಕರ್ನಾಟಕದ ಜನತೆ ತುಂಬಾ ಧನ್ಯರು.🌹🙏🌹
ಧನ್ಯವಾದಗಳು ನನ್ನ ನಮನಗಳು ಹೃತ್ಪೂರ್ವಕ ವಂದನೆಗಳು
ನ್ಯಾಯಾಧೀಶರೇ ನಮಸ್ಕಾರ ನಿಮ್ಮ ಮಾತುಗಳು ತುಂಬಾ ಅದ್ಭುತ ಈಗಿನ ಮಕ್ಕಳಿಗೆ ತಿಳಿಯುವಂತಿದೆ ಧನ್ಯವಾದಗಳು
ಸರ್ವ ಜ್ಞಾನ ಹೊಂದಿರುವ ಶ್ರೇಷ್ಠ ವಿದ್ವಾಂಸ ❤❤❤❤❤❤❤❤❤❤❤❤
Super talk to reach the minds of the people to follow these value based words.🙏👍.
ನಿಮ್ಮಂತವರು ಬೇಕು ಸರ್ ನಮಗೆ🙏🙏🙏🙏🙏🙏
ಅದ್ಭುತವಾದ ವಿಚಾರಗಳು ಸರ್ ನ್ಯಾಯ ರೀತಿ ಸತ್ಯ ಧರ್ಮದಲ್ಲಿ ಮಾನವೀಯತೆಯಿಂದ ಬದುಕಬೇಕು ಎಂಬ ವಿಚಾರ ನಿಮ್ಮ ಮಾತಿನಲ್ಲಿ ಅದ್ಭುತವಾದ ತಿಳಿಸಿಕೊಟ್ಟಿದ್ದೀರಿ ಸರ್ ನಮ್ಮ ಸಮಾಜಕ್ಕೆ ನಿಮ್ಮಂತಹ ವ್ಯಕ್ತಿಗಳು ತುಂಬಾ ತುಂಬಾ ಅಗತ್ಯ ಇದೆ ಸರ್ 🙏🙏🙏🙏🙏💐👌
ಧನ್ಯವಾದಗಳು. ❤TV VIKRAMA
Excellent speech sir
ಸರ್... ನೀವು ತುಂಬಾನೇ ಚೆನ್ನಾಗಿ... ವಿಶ್ಲೇಷಣೆ.... ಮಾಡಿದ್ರಿ ಈ ಒಂದು ಆಕ್ಸಿಡೆಂಟ್.... ಕಾಂಟೈನರ್ ಕೆಳಗೆ ಕಾರ್ ಬಿದ್ದು ಅಪ್ಪಚ್ಚಿ ಆಗಿರೋದು... ಇದಕ್ಕೆಲ್ಲಾ ತುಂಬಾನೇ ಚೆನ್ನಾಗಿ ಉದಾಹರಣೆ ಕೊಟ್ಟು ಸಹ ಹೇಳಿದ್ರಿ... ಆದರೆ ದಯಮಾಡಿ ಧರ್ಮಸ್ಥಳದಲ್ಲಿ 12 ವರುಷಗಳ ಹಿಂದೆ.... ಅತ್ಯಾಚಾರ ಹಾಗೂ ಕೊಲೆ ಆಗಿ ಸತ್ತ.... ಸೌಜನ್ಯ ಬಗ್ಗೆ ಮಾತನಾಡಿ ಒಮ್ಮೆ ಸರ್
decided case and under trail case can not be revived by the sitting judge. We civilians can discuss, but not the judges. (Please refer professional ethics sir)
💯.. true... wonderful.. speech ..so.super..message
Justice Sir, Every second of your speech is so much useful to the society . 21.07 minutes of great moral and ethical lecture.🙏🙏🙏
Superrr speech 🙏🙏🙏🙏🙏🙏
Super sir nivu
ಇದು ದೇಶದಲ್ಲಿರೋ ಮಹಾನ್ ವ್ಯಕ್ತಿಯ ವ್ಯಕ್ತಿತ್ವ.... ೨ರಿಂದ 3%ಇದೆ ಅಂಥಾ ತಾತ್ಸಾರಬಿಟ್ಟು.... ಗೌರವಿಸುವ ಗುಣ ಎಲ್ಲರಲ್ಲೂ ಕಾಣಬೇಕು. 🙏🏻🙏🏻
Great sir. 💐
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉 SUPER
Super sir neenu
Very nice and very much true. Great message,🙏🙏🙏
ಹಾ ಹಾ ಅದ್ಬತವಾ ಮುತ್ತಿನಂತ ನುಡಿ ಮುತ್ತುಗಳು ಮಹಾಸ್ವಾಮಿ❤❤❤❤❤🙏🙏🙏🙏🙏
Sir nimma msg kelodakke tumba kusi aguthe. All the best sir. God bless you always always always sir
Super.super.spech.sir.❤❤❤
Namaste Gurugale 🙏
Very well explained... great Thinker.. Justice for Just. ..this thinking will change the nation
Nice sir🎉
ನಿಮ್ಮಂತಹವರು ನ್ಯಾಯಾಲಯ ಇರುವುದು ನಮ್ಮ ಅದೃಷ್ಟ . ಸ್ವಾಮಿ.
Jai tv vikrama
Good speech sir
Sir I'm your big fan... ❤❤❤❤
ಸುಪರ್ ಸರ್
ಸೂಪರ್.ಸರ್🎉🎉🎉🎉🎉
Super.. kannada is like the ultimate in your voice..
Thamage koti koti namaskaragalu
ಅದ್ಭುತ ಮಾತುಗಳು ಸರ್ 🙏🙏💐💐
Super super speech sir❤❤❤❤❤❤❤❤❤
ಹರಿ ಸರ್ವೋತ್ತಮ-ವಾಯು ಜಿ ವೊತ್ತಮ🙏🙏🙏🙏🙏
❤❤❤ Thank you sir
ಸತ್ಯವಾದ ಮಾತು ಸರ್🙏🙏🙏🙏🙏👌👍
Thank you Sir
🙏🙏🙏🙏🙏
Sooper and enlightenment speech.
Very very very amazing and i salute to you Sir
Sir super sir
ಉತ್ತಮ ಸಂದೇಶ ❤
ಎಷ್ಟು ನಿಜವಾದ ಮಾತುಗಳು..... ಅನುಭವದಲ್ಲಿ ಅಮೃತ ಇದೆ.....
Thousand & thousand shirasaastaanga namaskaragalu sir.🙏🏼🙏🏼🙏🏼🙏🏼🙏🏼
Sir great words from you and appreciate your wisdom ❤
Hats off Sir👌
Well said sir
ಸುಪರ ಸರ್
Wonderful sir 🎉🎉🎉
❤❤❤❤❤ Hartley thank you sir
Wonderful analysis l am your fan Sir🙏🙏
Super
Very nice talk sir god bles u always
ತುಂಬಾ ಚೆನ್ನಾಗಿ ಹೇಳಿದೀರಾ, ಆದರೆ ನಾವೆಲ್ಲರೂ ನಮ್ಮ ನಿಜ ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು....
Sir.. superb .
Very nice talking You are great sir
Good sir
ಸೂಪರ್ ಸರ
Super sar
Hat's off sir
ಸರ್ ನಿಮ್ಮ ಮಾತು ಬಹಳ ಬಹಳ ಅಪರೂಪದ ಮಾತು ಈಗಿನ ನಮ್ಮ ಯುವ ಜನಕ್ಕೆ ಅರ್ಥ ಆಗಬೇಕು👍💐❤️
ಹೃದಯ ತುಂಬಿದ ಮಾತುಗಳು ❤️🙏🙏🙏
Iam never seen in my life like your sir Great sir 🙏🙏
Super Sir, ❤ very understandable word's...
ನಿಮ್ಮ ವೆಕ್ತಿತ್ವಕ್ಕೆ bigg ಸೆಲ್ಯೂಟ್ ಸರ್ 🙏🙏🙏❤️
🙏🙏🙏🙏🙏 ನಿಮ್ಮಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ
🙏🙏🙏🙏🙏 ನ್ಯಾಯವಾದಿಗಳಿಗೆ ನಮಸ್ಕಾರಗಳು ನಿಮ್ಮ ಮಾತುಗಳು ತುಂಬಾ ನ್ಯಾಯಯುತವಾಗಿವೆ