ವಿಜಯನಗರ ಪತನದ ನಂತರ ಅಲ್ಲಿದ್ದಂತಹ ಪುರ ದೇವತೆಗಳು ಬಂದು ನೆಲೆಸಿದ್ದು ಕೂಡ್ಲೂರಿನಲ್ಲಿ! Ask Mysuru

Поділитися
Вставка
  • Опубліковано 21 чер 2023
  • ಕೂಡ್ಲೂರಿನಲ್ಲಿ ಶೂಲ ನಡೆಯುವಾಗ ಅರಮನೆಯ ಅಡಿಕೆ ಮರದ ಹೊಂಬಾಳೆ ಅರಳುತ್ತಿತ್ತಂತೆ!
    ಶ್ರೀ ಕೃಷ್ಣದೇವರಾಯರು ಅಸ್ವಸ್ಥರಾದಾಗ ಇಲ್ಲಿನ ಮಂಗಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದತ್ತಿ ಕೊಟ್ಟಂತಹ ಶಾಸನ ಸಹ ಇದೆ.
    ವಿಜಯನಗರ ಪತನದ ನಂತರ ಅಲ್ಲಿದ್ದಂತಹ ಪುರ ದೇವತೆಗಳು ಬಂದು ನೆಲೆಸಿದ್ದು ಕೂಡ್ಲೂರಿನಲ್ಲಿ!
    9 ನೇ ಶತಮಾನದ ಇತಿಹಾಸ!
    ಕೂಡ್ಲೂರು
    ಲಕ್ಷ್ಮಿ ಕಿಶೋರ್ ಅರಸ್
    ಉಪನ್ಯಾಸಕರು, ಸಂಶೋಧಕರು ಹಾಗೂ ಯುವ ಲೇಖಕರು.
    Subscribe to our "Ask Mysuru" UA-cam Channel for more informative videos
    Productions: Ask Mysuru
    Follow us on:
    / askmysuru
    / askmysuru
    Join us on:
    / askmysuru
    Email:
    lets(at)askmysuru.com
    Website:
    askmysuru.com
    Subscribe us on:
    / askmysuru
    #kudluru #chennapatna #askmysuru #ramanagara #sriramatemple #jataayu #jatayu #mysuru #documentary #temple #templehistory #spriritual #god #historicalfacts

КОМЕНТАРІ • 10

  • @sudhindrabukkebag7502
    @sudhindrabukkebag7502 Рік тому +4

    ಅದ್ಭುತ ವಿಶ್ಲೇಷಣೆ. ನಿರರ್ಗಳ.
    ಧನ್ಯವಾದಗಳು ಸ್ನೇಹಿತ.
    Thank you youtube
    🙏🏼🇮🇳🙏🏻

    • @kishoreurs5674
      @kishoreurs5674 Рік тому

      ಧನ್ಯವಾದಗಳು ಸರ್❤

  • @RameshRock-bx7mh
    @RameshRock-bx7mh Рік тому +2

    Super sir ⚘🙏

  • @ArunKumar-vm3wb
    @ArunKumar-vm3wb Рік тому +4

    ಬ್ರದರ್ ನಿಮ್ಮ ಇತಿಹಾಸ ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ, ನಾನು ಮಳೂರು ಪಟ್ಟಣದ ಅಳಿಯ ಈ ಊರಿನಲ್ಲೂ ಇತಿಹಾಸದ ಕುರುಹುಗಳಿವೆ ದಯವಿಟ್ಟು ಮಳೂರು ಪಟ್ಟಣದ ಸಂಚಿಕೆಯನ್ನು ಮಾಡಿ.

    • @ArunKumar-vm3wb
      @ArunKumar-vm3wb Рік тому +2

      ಸಂಚಿಕೆಗೆ ಕಾಯುತ್ತಿರುವೆ

    • @kishoreurs5674
      @kishoreurs5674 Рік тому +1

      ಮುಂದಿನ ಸರದಿ ಮಳೂರುಪಟ್ಟಣ ಗ್ರಾಮವನ್ನೆ ಮಾಡುತ್ತೆವೆ,ಸರ್❤

    • @ArunKumar-vm3wb
      @ArunKumar-vm3wb Рік тому +2

      ಧನ್ಯವಾದಗಳು ಸರ್

  • @abhijeetakula7790
    @abhijeetakula7790 Рік тому +3

    Too much talk .. you should show the temples and explain