ಹೊಸ ಬಾಡಿಗೆ ಮನೆಗೆ ಹೋಗುವಾಗ ಅನುಸರಿಸಬೇಕಾದ ವಿಧಾನಗಳು।ಅತೀ ಸರಳವಾದ ಪೂಜಾ ವಿಧಾನ।Rent House Pooja।

Поділитися
Вставка
  • Опубліковано 10 гру 2024

КОМЕНТАРІ • 343

  • @rudrammarudramma6207
    @rudrammarudramma6207 Рік тому +10

    ಕಸ ಹೇಗೆ ಗುಡಿಸಬೇಕು. ಹೊಸದು ತಗೋಬಾರದು ಹಳೇದು ತಗೊಂಡು ಹೋಗಬಾರದು ಅರ್ಥವೇ ಆಗಲಿಲ್ಲಿ. ಯಾವುದರಲ್ಲಿ ಗುಡಿಸಬೇಕು

    • @kitchenwithharish5
      @kitchenwithharish5  Рік тому +1

      ನಿಮ್ಮ ತಾಯಿ ಅಕ್ಕ ತಂಗಿ ಕೇಳಿ ತಿಳಿದುಕೊಳ್ಳಿ ಸರ್.ಹೆಣ್ಣುಮಕ್ಕಳು ಗೃಹಲಕ್ಷೀ ಅಲ್ಲವೇ ನಿಮ್ಮಗಿಂತ ಚೆನ್ನಾಗಿ ತಿಳಿದುಕೊಂಡಿರುತ್ತಾರೆ.

  • @goldenphoenix5308
    @goldenphoenix5308 Рік тому

    Tumba chennagi explain maadiddiri, Dhanyavaadagalu🙏Sept 10th olleya dinana madam rented maneli haalu hukkisakke. Olleya time suggest maadi madam

    • @kitchenwithharish5
      @kitchenwithharish5  Рік тому

      ಅಮಾವಾಸ್ಯೆಯ ನಂತರದಲ್ಲಿ ಹೊಸಮನೆಗೆವಹೋಗಿ

  • @sushmabjain9888
    @sushmabjain9888 10 місяців тому +1

    Thank you for your information

  • @KumarRK-u4o
    @KumarRK-u4o 2 години тому

    Mam dhanurmasa dalli mane huduk bahuda. Shifting dhanurmasa mugudmele hogbahuda. Hudkoke en problem ilva

  • @manjulac9736
    @manjulac9736 Рік тому +2

    Super tip sis

  • @paravatiM
    @paravatiM 24 дні тому

    Sankashti dina mangalavaara ella devara pooja ready maadi barabahuda ? Tilisi🙏🙏🌹

    • @kitchenwithharish5
      @kitchenwithharish5  23 дні тому +1

      ಮಂಗಳವಾರ ಬೇಡ ಗುರುವಾರ ,ಶುಕ್ರವಾರದ ಒಳ್ಳೆಯದು 🙏

  • @rider_KA_13
    @rider_KA_13 26 днів тому +1

    Hii mam 15-11-2024 evathu. Yav time ali hall hukusbavdu mam
    Plz bega reply madi mam

    • @kitchenwithharish5
      @kitchenwithharish5  26 днів тому

      ದಯವಿಟ್ಟು ಕ್ಷಮಿಸಿ ಲೇಟ್ ಆಯ್ತು🙏

  • @thejua7315
    @thejua7315 Рік тому +1

    Thankyou for the information...

  • @savithabk5661
    @savithabk5661 3 місяці тому +1

    Mam august 30th badige maneli halu ukkusalu olleya dinava thilisi

    • @kitchenwithharish5
      @kitchenwithharish5  3 місяці тому

      ಒಳ್ಳೆಯದು ಹೊಗಬಹುದು.ಸಂಪತ್ತಗೌರಿ ವ್ರತಾಚರಣೆ ಇದೆ.ಕೊನೆಶ್ರಾವಣ 🙏

  • @vanunaik-ri4ik
    @vanunaik-ri4ik 6 місяців тому

    Olle information kottidira madam ❤ Tnqs
    Nan maduve agi 1 tinglu aytu iga hosa room ge mundin tinglu date 5 ra nantara yav dina hodre olledu tilsi... hage madam may 24 kke nam yajamanara ajji tirkondiddare avar karya 12 dinakke mugiyutte navu hogoke idrinda enu tondre illa alva.. tilsi

    • @kitchenwithharish5
      @kitchenwithharish5  6 місяців тому +2

      ಗಣೇಶನ ದೇವಾಲಯಕ್ಕೆ ಪೂಜೆ ಮಾಡಿಸಿ ಕೊಂಡುಹೋಗಿ.date=26 28 ಒಳ್ಳೆಯದು

    • @vanunaik-ri4ik
      @vanunaik-ri4ik 6 місяців тому

      Thank you ❤madam Adikku munche olle dina ilva

    • @kitchenwithharish5
      @kitchenwithharish5  6 місяців тому

      ಗುರು ಶುಕ್ರ ಅಸ್ತ ಆಗಿದ್ದಾರೆ

    • @vanunaik-ri4ik
      @vanunaik-ri4ik 6 місяців тому

      Thank you ☹️

  • @DACV_JANARDHANMK
    @DACV_JANARDHANMK 2 місяці тому +1

    Namaste amma @kitchen with harish 5
    Amma Ivattu haluhukisbeku please
    Yav time olledu anta heli

    • @kitchenwithharish5
      @kitchenwithharish5  2 місяці тому +1

      ಸೆಪ್ಟೆಂಬರ್ 19-30 ರ ವರೆಗೂ ಉತ್ತಮವಾಗಿದೆ .

    • @NagupallaviNaveen
      @NagupallaviNaveen 2 місяці тому

      Pitrupaksha edyalla ​@@kitchenwithharish5

  • @pavithram6950
    @pavithram6950 Рік тому

    Thank you madam, November reat manege hallu Ukusoke shuba dina helli plz madam

    • @kitchenwithharish5
      @kitchenwithharish5  Рік тому

      ನವೆಂಬರ್ 24ನೇ ತಾರೀಖಿನಂದು ತುಳಸಿಲಗ್ನ ಹಾಗೊ ರಾಜಯೋಗವಿದೆ ಆ ದಿನ ಹಾಲು ಉಕ್ಕಿಸಬಹುದು🙏

  • @RekhaReku-j9c
    @RekhaReku-j9c 22 дні тому

    Badige manege paint madisi mane itams tegedukondu hittu. Amele poojemadi halu vukkisbavda plz eli

    • @kitchenwithharish5
      @kitchenwithharish5  21 день тому

      ಹೌದು ರಾಘವೇಂದ್ರ ಒಳ್ಳೆಯದು ಮಾಡಲಿ🙏

  • @manupriyag.s.3301
    @manupriyag.s.3301 Місяць тому +1

    November 10th Sunday barutte . Hosa badige manege ogabahuda

    • @kitchenwithharish5
      @kitchenwithharish5  Місяць тому +1

      ಹೊಸ ಬಾಡಿಗೆಯ ಮನೆಗೇ ಹೋಗಬಹುದು .ನವಮಿಇದೆ

  • @hemavathihema3532
    @hemavathihema3532 2 місяці тому +1

    Amma thande hennu magalige mane kottiddare a manege hennu magalu yava dina shift agbeku nale shift agona ankondidivi dayavittu thilisikodi

    • @kitchenwithharish5
      @kitchenwithharish5  2 місяці тому +1

      ಒಳ್ಳೆಯದು Time ಬೆಳಗ್ಗೆ 6:00/7:22 )11:39/12:00

  • @avinashn5277
    @avinashn5277 9 місяців тому

    Next week li yav dina badige manege hogbeku and time heli pls madam

    • @kitchenwithharish5
      @kitchenwithharish5  8 місяців тому +1

      ಮಾರ್ಚ್ 22 24 25 ದಿನಗಳು ಚೆನ್ನಾಗಿದೆ .ಹುಣ್ಣುಮೆ ಇದೆ ಒಳ್ಳೆಯದು

  • @lolakshitholar3564
    @lolakshitholar3564 8 місяців тому +2

    Hi amma April 19 ...25..ok na rent house Chang madlike yav dina Cheng ede April alli plz thilsi

    • @kitchenwithharish5
      @kitchenwithharish5  8 місяців тому +1

      ಗೃಹ ಪ್ರವೇಶಿಸುವ ದಿನಗಳು ಏಪ್ರಿಲ್‌ ನಲ್ಲಿ ಅಷ್ಟೊಂದು ಚೆನ್ನಾಗಿಲ್ಲಾ.ಮನೆ ಶಿಪ್ಟ್ ಮಾಡಲೇ ಬೇಕಾದರೇ 25ನೇ ತಾರೀಖಿನಂದು ಹೋಗಬಹುದು ಬೆಳಗ್ಗೆ Time 11-12 ಗಂಟೆಯ ಒಳಗೆ .ಮಿಥುನ ಲಗ್ನ ವಿದೆ.ರಾಘವೇಂದ್ರ ಗುರುಗಳು ಒಳ್ಳೆಯದು ಮಾಡಲಿ🙏

    • @kitchenwithharish5
      @kitchenwithharish5  8 місяців тому

      April 25 ok🙏

    • @soumyashetty1191
      @soumyashetty1191 8 місяців тому

      ಮೇ ತಿಂಗಳಿನಲ್ಲಿ ಒಳ್ಳೆ ದಿನ ತಿಳಿಸಿ ಬಾಡಿಗೆ ಮನೆ ಶಿಫ್ಟ್ ಆಗ್ತಾ ಇದ್ದೇವೆ ಮೇ 3 ok na

    • @lolakshitholar3564
      @lolakshitholar3564 7 місяців тому

      Suthaka bandide so may 3 date parvagilwa plz thilsi

    • @kitchenwithharish5
      @kitchenwithharish5  7 місяців тому

      may 10 Friday ok

  • @hemavathihema3532
    @hemavathihema3532 2 місяці тому +1

    Amma evathu mahalaya amavase evathu navu namma thandeya hale mane kali ede allige navu evathu shift agbahuda pls thilisikodi amma

    • @kitchenwithharish5
      @kitchenwithharish5  2 місяці тому +1

      ಅಮಾವಾಸ್ಯೆಯ ದಿನ ಬೇಡ.date=3-11 ತಾರೀಖು ನೊಳಗೆ ಹೋಗಬಹುದು 🙏 ರಾಘವೇಂದ್ರ ಒಳ್ಳೆಯದು ಮಾಡಲಿ🙏

  • @RekhaReku-j9c
    @RekhaReku-j9c 22 дні тому

    Mane itam edokintha munche. Uppu harisna. devara photo. Harishana kukkuma. Akki evela tegesldukondu hogi ettu. Amele mane itam elisi butru kotta date timealli halu vukkisbavda

  • @poorniman1898
    @poorniman1898 5 місяців тому +1

    Mam ನಾಡಿದ್ದು ಅಂದ್ರೆ sunday haalu hukkisabahuda, time heli mam haage

    • @kitchenwithharish5
      @kitchenwithharish5  5 місяців тому

      ನವಮಿ ಇದೆ.ಹೋಗಬಹುದು ಆದರೆ ತುಂಬಾ ಒಳ್ಳೆಯದು ಅಂತ್ತೇನು ಇಲ್ಲ .

    • @kitchenwithharish5
      @kitchenwithharish5  5 місяців тому

      Time/ ಬೆಳಗ್ಗೆ 6-9 ಗಂಟೆಯ ಒಳಗೆ ಪೂಜೆ ಮುಗಿಸಿ ಒಳ್ಳೆಯದು 🙏

  • @radhabajantri
    @radhabajantri 4 місяці тому

    Thank Nice voice sister

  • @NagupallaviNaveen
    @NagupallaviNaveen 2 місяці тому

    Navarathri time alli halu ukkisabahuda sister plzz tilisi kodi

    • @kitchenwithharish5
      @kitchenwithharish5  2 місяці тому +1

      ವಿಜಯದಶಮಿ ದಿನ ಹಾಲ್ಕುಸಿದರೆ ಒಳ್ಳೆಯದು 🙏🙏🙏

  • @KavyaKavya-ho5ch
    @KavyaKavya-ho5ch 2 місяці тому +1

    ಅಮ್ಮ ನಾವು ಸೇವಿಂಗ್ ಮಾಡುವವರ ಮನೆಗೆ ಬಾಡಿಗೆಗೆ hogabahuda please tilisi

    • @kitchenwithharish5
      @kitchenwithharish5  2 місяці тому +2

      ಅವರ ಕುಲಕಸುಬು ಅವರಿಗೆ ನಿಮ್ಮಗೆ ತೊಂದರೆ ಇಲ್ಲ.ಸೇವಿಂಗ್ ಶಾಪ್ ಬೇರೆಕಡೇ ಇರುತ್ತದೆ.ಮನೆಯಲ್ಲಿ ಅಲ್ಲವಲ್ಲಾ ತೊಂದರೆ ಇಲ್ಲ🙏

  • @saritasnm
    @saritasnm Рік тому

    Amma nau margashirsha dali hogbahuda amma heli plz ma🙏🙏🥰

    • @kitchenwithharish5
      @kitchenwithharish5  Рік тому +2

      ಶೂನ್ಯ ಮಾಸ ಶನಿವಾರ 16 ನೇದಿಂದ

  • @Shreyaashok
    @Shreyaashok Місяць тому

    Medam 1/11/2024 meele 05/11/2024 olagee mane halu ukisabekuu yaav date chanag iruttee?.
    matte time heli. please

    • @kitchenwithharish5
      @kitchenwithharish5  Місяць тому

      ವಿಡಿಯೋ ಹಾಕಿದ್ದೇನೆ ನೋಡಿ

    • @bhagyamn5331
      @bhagyamn5331 Місяць тому

      ​@@kitchenwithharish51:12

  • @KrishnaKrishna-rj9dl
    @KrishnaKrishna-rj9dl 6 місяців тому

    Namaste mam e month 13th guruvara badige mane ogodu chennagidiya tilisi and swalpa yav time pooje halu ukkisabeku tilisi please,,

    • @kitchenwithharish5
      @kitchenwithharish5  6 місяців тому +1

      ಬೆಳಗ್ಗೆ 4:30 to 5:30 ಬ್ರಾಹ್ಮಿ ಮಹೋತ೯ /10:30 to 12 o clock ಗುರುವಾರ ಒಳ್ಳೆಯದು .🙏

    • @KrishnaKrishna-rj9dl
      @KrishnaKrishna-rj9dl 6 місяців тому

      Thank you.

  • @Manjula-d1o
    @Manjula-d1o 8 місяців тому

    Thank you so much.. it was good informative..

  • @VijayalakshmiK-dw1gn
    @VijayalakshmiK-dw1gn 9 місяців тому

    Thank you very much

  • @shwethad2139
    @shwethad2139 6 місяців тому

    Namsthe mam, Nav hosa mane gruhapravesha agide,evaga hale maneli yav vasthu galanu tharbeku,tharbardu,yav yav vasthu galana alle bettu barbeku pls thilisi

    • @kitchenwithharish5
      @kitchenwithharish5  6 місяців тому

      ಒಡೆದಕನ್ನಡಿ&ಪ್ರೇಮ್, ಹರಿದಬಟ್ಟೆ,ಕೆಟ್ಟುಹೋದ ಕರೆಂಟ್ ವಸ್ತುಗಳು etc.

  • @swethan8642
    @swethan8642 17 днів тому

    E gurapvara yava time ge halu ukkisa beku amma badige mane

    • @kitchenwithharish5
      @kitchenwithharish5  16 днів тому +1

      ಮೇಡಂ ಗುರುವಾರ ಅಮವಾಸೆಯ ತ್ರಯೋಧಶಿ ಇದೆ ಬೇಡ 🙏

  • @saritasnm
    @saritasnm Рік тому

    Amma 19 tarigu saptami bantide olleda ma hoguke heli ma please ma🙏🙏🙏🙏🙏🥰 matte yava timale hogbeku anta nu heli ma ❤

    • @kitchenwithharish5
      @kitchenwithharish5  Рік тому

      ಧನುರ್ಮಾಸದ ಬರುತ್ತದೆ

    • @saritasnm
      @saritasnm Рік тому

      @@kitchenwithharish5 Amma olleda ma adu

    • @kitchenwithharish5
      @kitchenwithharish5  Рік тому +1

      ಧನುರ್ಮಾಸದವೆಂದರೆ ಶೂನ್ಯಮಾಸ ದೇವರಪೂಜೆಗೆ ಮಿಸಲಿರುವ ಮಾಸ ನಿಮ್ಮ ಅನುಕೂಲವಾಗುವಂತೆ ಮಾಡಿಕೋಳ್ಳಿ.

    • @saritasnm
      @saritasnm Рік тому

      @@kitchenwithharish5 🙏🙏🙏🙏🌹

  • @hemavathihema3532
    @hemavathihema3532 2 місяці тому

    Amma naliddu 4-10-2024 halu ukkisalu olle samaya heli And modalu mane tholedu lagej shipt madi nanthara halu ukkisabahuda Nam thande manene alva adikke modale lageg shift madi amele halu ukkisboda

    • @kitchenwithharish5
      @kitchenwithharish5  2 місяці тому +1

      ಮನೆಕ್ಲಿನ್ ಮಾಡಿ ಗೋಮೂತ್ರ ಹಾಕಿ ನಂತರದಲ್ಲಿ ದೇವರಪೋಟೋ ಇಟ್ಟು ಪೂಜಿಸಿ .ಹೊಸ್ತಿಲು ಪೂಜೆ ಮಾಡಿ ನಂತರದಲ್ಲಿ ಲೇಗೆಜ್ ಸೀಪ್ಟ್ಮಾಮಾಡಿ.ದೇವರು ಒಳ್ಳೆಯದು ಮಾಡಲಿ🙏

  • @deepakavali6623
    @deepakavali6623 2 місяці тому +1

    Amma 11-10-2024 12-10-2024 edralli yav dina haalu ukkisidare olledu

    • @kitchenwithharish5
      @kitchenwithharish5  2 місяці тому +1

      11/ದುಗಾ೯ಷ್ಟಾಮಿ ಇದೆ.ಮದ್ಯಾಹ್ನಆಯುಧ ಪೂಜೆ ಇದೆ.11 ನೇ ತಾರೀಖಿನಂದು ಬೆಳಗ್ಗೆ 4:00/5:00 ಗಂಟೆಯ ಬ್ರಾಹ್ಮಿ ಮೂಹೋತ್ರ ದಲ್ಲಿ ಮಾಡಬೇಕಾಗುತ್ತದೆ 🙏

  • @madhuramaruthi9277
    @madhuramaruthi9277 Рік тому

    Dhanurmasadhali mane udaki adhu mugudhmele shift agbowda

    • @kitchenwithharish5
      @kitchenwithharish5  Рік тому

      ನಾರಾಯಣ(ಗೋವಿಂದ )ರಾಮಾ ದೇವರಿಗೆ ಮಂಗಳಾರತಿ ಮಾಡಿಸಿ ಹೋಗಬಹುದು.ತುಂಬಾ ಅತುರವಿದ್ದರೆ ಮಾತ್ರ.ಇಲ್ಲಾ ಅಂದರೆ ಧನುರ್ಮಾಸದ ಮುಗಿದ ಮೇಲೆ ಹೋಗಿ.

  • @rajeshwarir9070
    @rajeshwarir9070 4 місяці тому

    Madam hindina dina hosa tegefukondubhogi idabahuda? Clean maadike

    • @kitchenwithharish5
      @kitchenwithharish5  4 місяці тому

      ಕ್ಷಮಿಸಿ .ನಿಮ್ಮ ಪ್ರಶ್ನೆ ಅಥ೯ ಆಗಲಿಲ್ಲ

  • @NikhithaPunithNikhithapunith
    @NikhithaPunithNikhithapunith 3 місяці тому

    Hii mam nav Vara Mahalakshmi habbakke hosa manege ogthidivi e rithi ne pooje madodha mdm

    • @kitchenwithharish5
      @kitchenwithharish5  3 місяці тому +1

      ವರಮಹಾಲಕ್ಷ್ಮಿ ಹಬ್ಬದ ದಿನ ಅಷ್ಟೊಂದು ವಾರಶೂಲೆ ಇದೆ ಚೆನ್ನಾಗಿಲ್ಲಾ.ವಿಚಾರಿಸಿ ಹೋಗಿ.🙏

  • @sandyasandya83
    @sandyasandya83 Рік тому +2

    Mam new subscriber 17th somavara sayankala halu ukkisa bahuda?and nale function ide nan-veg thindu somavara ukkisidre problem yenu ilva pls thilsi mam urjent

    • @kitchenwithharish5
      @kitchenwithharish5  Рік тому +1

      ಏನು ತೊಂದರೆಯಿಲ್ಲಾ ಭಕ್ತಿಯಿಂದ ಶ್ರದ್ಧೆಯಿಂದ ಪೂಜೆ ಮಾಡಿ

    • @kitchenwithharish5
      @kitchenwithharish5  Рік тому +1

      ಮಾಂಸಾಹಾರ ಸೇವನೆ ನಿಶಿದ್ದ.

  • @incrediblekanasu6900
    @incrediblekanasu6900 3 місяці тому

    Mam navu nale hosa badige maneli halu ukkisbeku anta edivi olleda hege

    • @kitchenwithharish5
      @kitchenwithharish5  3 місяці тому +1

      ಅಮಾವಾಸ್ಯೆಯ ಹಿಂದೇಮುಂದೇ ಯಾವುದೇ ಶುಭಕಾರ್ಯಗಳ ಮಾಡಬಾರದು ಸೋಮವಾರ ಅಮಾವಾಸ್ಯೆ ಇದೆ.

    • @incrediblekanasu6900
      @incrediblekanasu6900 3 місяці тому

      @@kitchenwithharish5 navu Elle near archakaranna kelidvi Wednesday 9;00 Am to 10:00Am chanagide anta helidru mam

    • @incrediblekanasu6900
      @incrediblekanasu6900 3 місяці тому

      Matte mane yella owner avre clean madsidare so navu matte kasa gudsi flore clean Tuesday madboda mam pls tilsi

  • @SidhuAdoni
    @SidhuAdoni 2 місяці тому

    Amma pitru pakshadle badige manege hallu ukisi hogabhuda tilasi amma

  • @anuanuchinnu6737
    @anuanuchinnu6737 10 місяців тому

    Navu nale mane change madthiddivi time heli medam please❤

  • @sanjana7353
    @sanjana7353 Рік тому +2

    ಅಮ್ಮ, ಅಗಸ್ಟ್ 30 ಬುಧುವಾರ ಹುಣ್ಣಿಮೆ ದಿನ ಬಾಡಿಗೆ ಮನೆಗೆ ಹೋಗಬುದಾ?

    • @kitchenwithharish5
      @kitchenwithharish5  Рік тому

      ಮಂಗಳವಾರ ತ್ರಯೋದಶಿ ದಿನ ಮಾಡಿ.ಬುಧವಾರ ನು ಒಳ್ಳೆಯದು.ದೇವರ ಆಶೀರ್ವಾದ ಇರಲಿ.

    • @ranjithabc9522
      @ranjithabc9522 Рік тому

      Humne aug 31 aalva Thursday

    • @kitchenwithharish5
      @kitchenwithharish5  Рік тому

      ಹೊಗಬಹುದು.

    • @kitchenwithharish5
      @kitchenwithharish5  Рік тому

      ಗುರುವಾರ ಶುಕ್ರವಾರದಂದು ಮನೆಖಾಲಿಮಾಡಿ. ಶನಿವಾರದಂದು ಭಾನುವಾರದಂದು ಬೇಡ

  • @VibhavMihan
    @VibhavMihan 6 місяців тому

    Mam namge he sunday 9 ne thariku matte next thursday 5.30 indha 9 holagade halu hukskondu hogabahudhu anta temple nali yelidhare matte sunday ne thumba chanag idhe hoge anta yelidhare hogabahudha namage temple swamy galu yelieha hage holedhu hagedhe hevattina vargu...

    • @kitchenwithharish5
      @kitchenwithharish5  6 місяців тому

      ಗುರು ಉದಯವಾಗಿದೆ ಒಳ್ಳೆಯದು ಹೊಗಬಹುದು🙏

    • @ushasandeep9884
      @ushasandeep9884 6 місяців тому

      Thank you so much mam

  • @SaviManju-e6m
    @SaviManju-e6m 4 місяці тому

    August 11 sunday haalu ukkisbowda mam plz heli .time heli mam

    • @kitchenwithharish5
      @kitchenwithharish5  4 місяці тому

      5-19 ನೇ ತಾರೀಖು ನ ವರೆಗೆ ರಾಜಯೋಗವಿದೆ.ಆದರೆ 11 ಭಾನುವಾರದಂದು ಬೇಡ ಆಗಸ್ಟ್ 9 ಶುಕ್ರವಾರ ಸೋಮವಾರ ಬುಧವಾರ ಮಾಡಬಹುದು 🙏🙏🙏🙏🙏

    • @Lakshmi96348
      @Lakshmi96348 4 місяці тому

      Maam navu agust 9 ne tharikku halu huksoke ankondidheevi sanje time madabahuda
      Gruha pravesha ಬೆಳಿಗ್ಗೆ ಮಾಡ್ತಾರೆ ನಾವು ಸಂಜೆ ಹಾಲು ಉಕಬೇಕು ಅದಕ್ಕೆ

    • @kitchenwithharish5
      @kitchenwithharish5  4 місяці тому

      ಒಳ್ಳೆಯದು ಮಾಡಬಹುದು

    • @kitchenwithharish5
      @kitchenwithharish5  4 місяці тому

      ನಾವು ಬೇಡ ಅಂತಾ ಹೇಳಿದರು ಮತ್ತೆಮತ್ತೆ ಅದೇ ಪ್ರಶ್ನೆಗಳನ್ನು ಹಾಕಬೇಡಿ🙏

    • @kitchenwithharish5
      @kitchenwithharish5  4 місяці тому

      ತೊಂದರೆ ಇಲ್ಲ ಹೋಗಬಹುದು ಒಳ್ಳೆಯದು ಆಗಲಿ 🙏

  • @gayathrin9642
    @gayathrin9642 6 місяців тому +1

    Mam nanu Sunday morning halu hukisdhe madhyana periods adhe yen adhru ketaa suchanena adhu

    • @kitchenwithharish5
      @kitchenwithharish5  6 місяців тому

      ಹೊಸ ಮನೆಯಲ್ಲಿ ಹಾಲುಉಕ್ಕಿಸಿದ ಮೇಲೆ ರಜಸ್ವಾಲೆಯಾದರೆ ಅ ಮನೆಯಲ್ಲಿ ಸೌಭಾಗ್ಯ ಸಮೃದ್ಧಿಯ ಸಂಕೇತ🙏

  • @poorniganiga92350
    @poorniganiga92350 Рік тому

    Hi mama. Navu 18 kke badige mane ge hogbeku andkondiddivi. Olle dina ideya

    • @kitchenwithharish5
      @kitchenwithharish5  Рік тому +1

      ಆ ದಿನ ಗೌರಿಗಣೇಶನ ಹಬ್ಬ ಇದೆ.ಒಳ್ಳೆಯದು

  • @mahalakshmik3013
    @mahalakshmik3013 2 місяці тому

    ಅಮವಾಸೆ ದಿನ ಬಾಡಿಗೆ ಮನೆ gruha pravesha ಮಾಡಬಹುದಾ

    • @kitchenwithharish5
      @kitchenwithharish5  2 місяці тому +1

      ಅಮಾವಾಸ್ಯೆ ಕತ್ತಲು ಯಾರಾದರೂ ಹೊಸಮನೆಗೆ ಪ್ರವೇಶ ಮಾಡುತ್ತಾರೆ ನೀವೇಹೇಳಿ ಹೋಗಬಾರದು . ರಾಘವೇಂದ್ರ ಒಳ್ಳೆಯದು ಮಾಡಲಿ🙏

  • @geethageetha8318
    @geethageetha8318 3 місяці тому

    29 ge nav halu hukkisboda madam

  • @ganisavigani8952
    @ganisavigani8952 28 днів тому

    Nale badige manege ogabahuda madam

    • @kitchenwithharish5
      @kitchenwithharish5  27 днів тому +1

      ತ್ರಯೋದಶಿ ಗುರುವಾರ ಬಂದಿದೆ ಒಳ್ಳೆಯದು ಹೊಗಬಹುದು🙏

  • @chaithrasuryanarayan4441
    @chaithrasuryanarayan4441 2 місяці тому

    Ee week alli hosa badige manege hogbeku olle time heli mam

    • @kitchenwithharish5
      @kitchenwithharish5  2 місяці тому +1

      ವಿಡಿಯೋ ಹಾಕಿದ್ದೇನೆ ನೋಡಿ 🙏

  • @meghnashetty7966
    @meghnashetty7966 Рік тому

    tumbida bidige pooje yella maadadmelen mdbeku ma'am

    • @kitchenwithharish5
      @kitchenwithharish5  Рік тому +1

      ಮನೆಒಳಗೆ ಪ್ರವೇಶ ತುಂಬಿದ ಬಿಂದಿಗೆಯೋಂದಿಗೆ ಆಗಲಿ.ಪೂಜೆಗೆ ನೈವೇದ್ಯ ಕ್ಕೆ ಅದೇ ಗಂಗೇ ಬಳಕೆಮಾಡಿ🙏🙏🙏

  • @amruthaammu4496
    @amruthaammu4496 Рік тому

    Mam eega karthika masa alva ega hogboda

    • @kitchenwithharish5
      @kitchenwithharish5  Рік тому +1

      ಡಿಸೆಂಬರ್ 10 ನೇ ತಾರೀಖುನ ಒಳಗೆ ಹೋಗಬಹುದು.ಸೋಮವಾರ ಮಂಗಳವಾರ ಅಮಾವಾಸ್ಯೆಯಂದು ಬೇಡ.🙏

  • @SamprithaLakshmi-nm3jh
    @SamprithaLakshmi-nm3jh 6 місяців тому +1

    Hi mam hosa badige manege haalu hukkisoku munchene,mane alliroo samanu shift madbowda madbrdtha mam

    • @kitchenwithharish5
      @kitchenwithharish5  5 місяців тому

      ಮೊದಲು ಹೊಸ್ತಿಲು ಪೂಜೆ ಮಾಡಿ ಹಾಲಉಕ್ಕಿಸಿ ನಂತರದಲ್ಲಿ ಲಗೇಜ್ ಸಿಪ್ಟ್ ಮಾಡಿ🙏🙏🙏🙏🙏

  • @RoopaSree-v8g
    @RoopaSree-v8g 5 місяців тому

    Kalasa and tumbida neerina tamrada bindige yeradannu devara maneli idabahuda

    • @RoopaSree-v8g
      @RoopaSree-v8g 5 місяців тому

      Dayavittu tilisi

    • @kitchenwithharish5
      @kitchenwithharish5  5 місяців тому

      ದೇವರ ಕೋಣೆಯಲ್ಲಿ ಈಶಾನ್ಯ ಮೂಲೆಯಲ್ಲಿ ಇಡಿ🙏

    • @RoopaSree-v8g
      @RoopaSree-v8g 5 місяців тому

      🥰

  • @ramya.somashekar2167
    @ramya.somashekar2167 Рік тому

    August 25th hosa baadige maneyalli haalu ukkisa bahuda madam

    • @kitchenwithharish5
      @kitchenwithharish5  Рік тому

      ಅದ್ಭುತವಾದ ದಿನ ಒಳ್ಳೆಯದು ಆಗುತ್ತದೆ🙏🙏🙏🙏🙏

  • @padmaraghu3500
    @padmaraghu3500 Рік тому +1

    Nale halu ukkisabahuda mam18.8.2023

    • @kitchenwithharish5
      @kitchenwithharish5  Рік тому +1

      ಶ್ರಾವಣ ಶುಕ್ರವಾರದ ದಿನ ಒಳ್ಳೆಯದು ಅದರೆ ಶುಕ್ರದೇವ ಅಸ್ತ ರಾಗಿದ್ದಾರೆ.ಗುರುಬಲ ಇದೆ.ಶುಭವಾಗಲ್ಲಿ🙏🙏🙏

  • @vinuthak5579
    @vinuthak5579 Рік тому

    Hi mam
    September 15 badige manège hogabahuda ?

    • @kitchenwithharish5
      @kitchenwithharish5  Рік тому

      ಬೇಡ ಅಮಾವಾಸ್ಯೆಯಂದು ಹೋಗಬಾರದು.🙏🙏🙏

    • @vinuthak5579
      @vinuthak5579 Рік тому

      @@kitchenwithharish5
      Please suggest good day between September 10 - September 15 for shifting

    • @kitchenwithharish5
      @kitchenwithharish5  Рік тому

      10th

    • @kitchenwithharish5
      @kitchenwithharish5  Рік тому

      ಏಕದಶಿ ಇದೆ🙏🙏🙏

  • @NethraHarish-io1fx
    @NethraHarish-io1fx 2 місяці тому +1

    12-10-2024 ಹಾಲು ಉಕ್ಕಿಸುವ ಪ್ಲಾನ್ ಮಾಡಿದ್ದೇವೆ so ಒಳ್ಳೆಯ ದಿನನಾ ಹಾಗು ಒಳ್ಳೆಯ ಸಮಯವನ್ನು ತಿಳಿಸಿ ಹೇಳಿ ಅಮ್ಮಾ

    • @NethraHarish-io1fx
      @NethraHarish-io1fx 2 місяці тому +1

      ಬೇಗ ತಿಳಿಸಿ ಅಮ್ಮಾ

    • @kitchenwithharish5
      @kitchenwithharish5  2 місяці тому +1

      ವಿಡಿಯೋ ಹಾಕವೆ🙏

    • @kitchenwithharish5
      @kitchenwithharish5  2 місяці тому +1

      ಬೇಡ ಆ ದಿನ ವಿಜಯದಶಮಿ ಇದ್ದರೂ ಕೂಡ ಶನಿವಾರ ವಿದೆ.ಮರುದಿನವೇ ಏಕದಶಿ ಇದೆ.

    • @NethraHarish-io1fx
      @NethraHarish-io1fx 2 місяці тому

      ಮತ್ತೆ ಯಾವ ದಿನ ಒಳ್ಳೆಯದು ಇದೆ ತಿಳಿಸಿ ಅಮ್ಮಾ.. ಶನಿವಾರದ ಒಳಗೆ ಹೋಗಲೇ ಬೇಕಾದ ಪರಿಸ್ಥಿತಿ ಇದೆ ಪ್ಲೀಸ್ ಅಮ್ಮಾ

    • @kitchenwithharish5
      @kitchenwithharish5  2 місяці тому

      10/11

  • @jayappakd6353
    @jayappakd6353 7 місяців тому +1

    ಮೇಡಂ, ನಾವು ಹೊಸದಾಗಿ ಗೃಹ ಪ್ರವೇಶವಾಗಿ ಒಂದು ತಿಂಗಳು ಆಗಿದೆ. ಆ ಮನೆಗೆ ಭೋಗ್ಯಕ್ಕೆ ಹೋಗಬೇಕು.
    ಇದೇ ತಿಂಗಳು 17, 19, 20
    ಈ ಮೂರು ದಿನಾಂಕಗಳನ್ನು ಕೊಟ್ಟಿದ್ದಾರೆ. ಶುಕ್ರವಾರ, ಭಾನುವಾರ, ಸೋಮವಾರ ಯಾವ ದಿನ ಒಳ್ಳೆಯದು ತಿಳಿಸಿ.

    • @kitchenwithharish5
      @kitchenwithharish5  6 місяців тому

      ನಿಮ್ಮ ಮನೆಯಮಾಲೀಕ ಹತ್ತಿರ ಸಮಯ ತೆಗೆದುಕೊಂಡು 23ನೆೇ ತಾರೀಖಿನಂದು ಗುರುವಾರದಂದು ಹೋಗಬಹುದು ಬಹಳ ಒಳ್ಳೆಯದು 🙏.ಕ್ಷಮಿಸಿ ಸ್ವಲ್ಪ ಲೇಟಾಗಿ ಉತ್ತರ ನೀಡಿದಕ್ಕೆ.

    • @Chiru-h5u
      @Chiru-h5u 6 місяців тому

      Mam navu rent house ge hobeku olle dina heli halu ukkisodikke

    • @kitchenwithharish5
      @kitchenwithharish5  6 місяців тому

      23 ಗುರುವಾರ or ಶುಕ್ರವಾರದ 24ನೇ ತಾರೀಖಿನಂದು

    • @kitchenwithharish5
      @kitchenwithharish5  6 місяців тому

      ಮೇ

  • @LakshmiLakshmi-yq3vx
    @LakshmiLakshmi-yq3vx Місяць тому

    ಶನಿವಾರ ಹೊಸ ಬಾಡಿಗೆ ಮನೆಗೆ ಹೋಗ್ಬಹುದಾ ಮೇಡಂ ತಿಳಿಸಿ

  • @shobhapujar1929
    @shobhapujar1929 6 місяців тому

    Amma navu may22 budhavra badige manege hogta idivi.. Nange periods agi 6 days agirutte nane pooje madi halu ukkisboda? Nange 6 days vargu periods agta irutte adke please heli

    • @kitchenwithharish5
      @kitchenwithharish5  6 місяців тому

      ಬುಧವಾರ ಬೇಡ ಗುರುವಾರ 23 ನೇ ತಾರೀಖಿನಂದು ಬಹಳ ಒಳ್ಳೆಯ ದಿನ ಆ ದಿನ ಹಾಲು ಉಕ್ಕಿಸಿ ಬಹಳ ಶುಭಯೋಗ ವಿದೆ🙏

    • @shobhapujar1929
      @shobhapujar1929 6 місяців тому

      @@kitchenwithharish5 rajayoga mugiyuttalva amma guruvara rajayoga ilvala

  • @kavithahugar868
    @kavithahugar868 2 місяці тому

    ಅಮ್ಮ ಕಾರ್ತಿಕ ಮಾಸದಲ್ಲಿ ಹೊಸ ಬಾಡಿಗೆ ಮನೆಗೆ ಹೋಗಬಹುದಾ?

    • @kitchenwithharish5
      @kitchenwithharish5  2 місяці тому +1

      ಒಳ್ಳೆಯ ದಿನ ನೋಡಿಕೊಂಡು ಹೋಗಿ ಒಳ್ಳೆಯದಾಗಲಿ

  • @divyav4764
    @divyav4764 2 місяці тому

    Madam ನಾಳೆ ಬಾಡಿಗೆ ಮನೆ ಹಾಲು ಹುಕ್ಕಿಸಬಹುದ

    • @kitchenwithharish5
      @kitchenwithharish5  2 місяці тому +1

      ಒಳ್ಳೆಯದು .ರಾಘವೇಂದ್ರ ಗುರುಗಳು ಒಳ್ಳೆಯದು ಮಾಡಲಿ.

  • @cckantharaju.3572
    @cckantharaju.3572 Рік тому

    Medam e week nav badige manege hogabahuda.

    • @kitchenwithharish5
      @kitchenwithharish5  Рік тому +1

      ಡಿಸೆಂಬರ್ 16 ಶನಿವಾರದಿಂದ ಧನುರ್ಮಾಸ (ಶೂನ್ಯಮಾಸ)ಆರಂಭ.

    • @bharthkariya7653
      @bharthkariya7653 11 місяців тому

      @@kitchenwithharish5 ಯಾವಾಗ madabeku reply pls

    • @kitchenwithharish5
      @kitchenwithharish5  11 місяців тому

      ತುಂಬಾ ಅಗತ್ಯ ವಿದ್ದರೆ ಹೊಗಬಹುದು.ಪೆಬ್ರವರಿ 10 -24ರ ವರೆಗೆ time ಚೆನ್ನಾಗಿದೆ .🙏

  • @sangeethadeepu3022
    @sangeethadeepu3022 6 місяців тому

    Madam navu ede dina ne hogi clean madoke porake bekala

    • @kitchenwithharish5
      @kitchenwithharish5  6 місяців тому

      ಪ್ರತಿನಿತ್ಯ ಬಳಸುವ ಹಳೆಯದು ಪೊರಕೆ ತೆಗೆದುಕೊಂಡು ಹೋಗಿ ಹೊಸ ಪೋರಕೆ ಖರೀದಿಸಲಬಾರದು

    • @kitchenwithharish5
      @kitchenwithharish5  6 місяців тому

      ಒಂದು ದಿನಮುಂಚೆ

  • @sangeethadeepu3022
    @sangeethadeepu3022 6 місяців тому

    Shanivara thakohogobada plz heli

    • @kitchenwithharish5
      @kitchenwithharish5  6 місяців тому +1

      ಶನಿವಾರದಂದು ಮನೆಯಲ್ಲಿರುವ ಕಸತೆಗೆಯಬಹುದು ಪೊರಕೆ ಖರೀದಿಸಬಹುದು ಆದರೆ ಹೊಸಮನೆಗೆಂದು ಖರೀದಿಸಬೇಡಿ ಹಳೇಮನೆಯಲ್ಲಿಯೇ ಒಮ್ಮೆ ಕಸ ಗುಡಿಸಿ ನಂತರದಲ್ಲಿ ಹೊಸಮನೆಗೆ ತೆಗೆದುಕೊಂಡು ಹೊಗಬಹುದು

  • @shashikala-hv2md
    @shashikala-hv2md Рік тому

    Namasthe amma..naavu evathu hogi mane clean maadi bandvi,e video nodidhu evaga amma.hosa porake thakoondu hogi clean maadidhvi ma.matthe Wednesday namma kodagina habba kaveri thirthodhbhava irodhtina aavthu halu ukkisi shift agona ankondiddhini ma..Wednesday maadlo Thursday haalu ukkislo amma .please thilsi

    • @kitchenwithharish5
      @kitchenwithharish5  Рік тому +2

      2 ದಿನಾಂಕನ್ನು ಹೊಳೆಯದು ಬುಧವಾರ 18 &ಗುರುವಾರ 19 ಯಾವದಿಣಾದರೂ ಮಾಡಿ.ಆದರೆ ನವೆಂಬರ್‌ 14/27ರ ವರೆಗೆ ರಾಜಯೋಗ ವಿದೆ .ತುಂಬಾನೇ ಒಳ್ಳೆಯದು ಶುಭವಾಗಲ್ಲಿ.ರಾಯರು ಕಾಪಾಡಲ್ಲಿ.🙏🙏🙏

    • @shashikala-hv2md
      @shashikala-hv2md Рік тому

      @@kitchenwithharish5 dhanyavadhagalu Amma🙏

    • @Iamindu
      @Iamindu Рік тому

      FRIDAY HAALU UKKISODAKKE

    • @Iamindu
      @Iamindu Рік тому

      Olleda

    • @Iamindu
      @Iamindu Рік тому

      Dayavittu tilsi amma

  • @MassMass-q1x
    @MassMass-q1x 2 місяці тому

    Amma October 6 tharaku 2024.oogabekku antha edeve

  • @harshitha8027
    @harshitha8027 Рік тому

    Madam 1 month back inda Tulsi gida onagogide...ivaga mane shift madta idivi...adunna tagond hogbeka mane Khali madbekadre athva Hale manele bittu hogbeka??

    • @kitchenwithharish5
      @kitchenwithharish5  Рік тому +2

      ಒಣಗಿದ ತುಳಸಿಗಿಡ ಬೇಡ.ಹೊಸ ತುಳಸಿಗಿಡವನ್ನು ಹಚ್ಚಿ .

  • @manjulaseetharam1510
    @manjulaseetharam1510 Місяць тому

    Porake thagondu hogabaaradhu antheera. Mathe henge clean maadodhu.

    • @kitchenwithharish5
      @kitchenwithharish5  Місяць тому +2

      ಹೊಸ ಪೊರಕೆ ಬೇಡ.ಹಳೇಯ ಪೊರೆಕೆ ಒಕೆ🙏

  • @kushalchanneltumkur1111
    @kushalchanneltumkur1111 Місяць тому

    Navu ivatthu andre 11 November hogidivi, sari ideyaa

  • @kusumakarnaik2675
    @kusumakarnaik2675 Рік тому +1

    Aashada masadalli hosa badige manege hogbahuda

  • @ArunaKumari-cg5oe
    @ArunaKumari-cg5oe 4 місяці тому

    Some information you are giving confusion about broom new and old give correct information

  • @reshma3433
    @reshma3433 Рік тому

    Porake yavg tondu hogbeku mam

    • @kitchenwithharish5
      @kitchenwithharish5  Рік тому +1

      ಹಾಲು ಉಕ್ಕಿಸುವುದಕ್ಕಿಂತ ಮುಂಚೆಯೇ.ಮನೆಕ್ಲೀನ್ ಮಾಡುವಾಗ ಹಳೇಯ ಅಂದರೆ ಬಳಸಿರುವ ಪೂರಕೆ ತೆಗೆದುಕೊಂಡು ಹೋಗುವುದು .ಹೋಸ ಪೂರಕೆ ಬೇಡ.

  • @Krashiyebaduku
    @Krashiyebaduku 5 місяців тому

    4 date chennagide mane chenj madoke

    • @kitchenwithharish5
      @kitchenwithharish5  5 місяців тому +1

      ಅಮಾವಾಸ್ಯೆಯ ಹಿಂದೆಮುಂದೇ ಹೊಸ ಮನೆಗೆ ಹೊಗಬಾರದು 7-12 ತಾರೀಖುನ ವರೆಗೆ ಚೆನ್ನಾಗಿದೆ 🙏

  • @Vanashreechannel
    @Vanashreechannel 27 днів тому

    ನಾಳೆ ಗೌರಿ ಹುಣ್ಣಿಮೆ ಇದೆ ಬಾಡಿಗೆ ಮನೆಗೆ ಶಿಫ್ಟ್ ಆಗಬಹುದಾ???

    • @kitchenwithharish5
      @kitchenwithharish5  26 днів тому +1

      ಶುಕ್ರವಾರ ಬೇಡ

    • @Vanashreechannel
      @Vanashreechannel 26 днів тому

      @kitchenwithharish5 yake?? Shukruvara olledina alva?

    • @kitchenwithharish5
      @kitchenwithharish5  24 дні тому

      @Vanashreechannel ಒಳ್ಳೆಯದು ಅದರೆ ಕಾತಿ೯ಕ ಮಾಸದಲ್ಲಿ ಲಕ್ಷ್ಮಿನಾರಾಯಣ ಕದಲಿಕೆ ಬೇಡ 🙏

  • @shweshivkumar1084
    @shweshivkumar1084 Рік тому +1

    Eechalu porke haledu ide adanna takkond hogboda

  • @parul6551
    @parul6551 7 місяців тому

    ಭಾನುವಾರ uksidre ollye da ಮೇಡಂ

    • @kitchenwithharish5
      @kitchenwithharish5  7 місяців тому

      23 ನೇ ತಾರೀಖು ಗುರುವಾರ ಬುದ್ಧ ಪೌಣಿ೯ಮಿದಿನ ಹಾಲು ಉಕ್ಕಿಸಿದರೆ ಒಳ್ಳೆಯದು

  • @anithan8585
    @anithan8585 10 місяців тому

    April 5th good date ah? Halu ukkisoke?

    • @kitchenwithharish5
      @kitchenwithharish5  10 місяців тому

      ಬೇಡ ಆ ದಿನ ಏಕದಶಿ ಇದೆ.

    • @anithan8585
      @anithan8585 10 місяців тому

      @@kitchenwithharish5 thank you for the reply

    • @anithan8585
      @anithan8585 10 місяців тому

      @@kitchenwithharish5 April 7th olage yava date chennagide?? Pls confirm

    • @kitchenwithharish5
      @kitchenwithharish5  10 місяців тому

      ಏಪ್ರಿಲ್‌ 1, 3, ಶುಭ ದಿನಗಳು

  • @sangeetatammannavar608
    @sangeetatammannavar608 6 місяців тому

    Madam may 2024 month li yv dina chalo ide ri mam

    • @kitchenwithharish5
      @kitchenwithharish5  6 місяців тому

      ಮೇ 23ನೇ ಬಹಳ ಒಳ್ಳೆಯದು

    • @kitchenwithharish5
      @kitchenwithharish5  6 місяців тому

      ಮೇ 23 & 24 ಜುನ್ 3 ನೇ ತಾರೀಕು ಚೆನ್ನಾಗಿದೆ

  • @LakshmideviShivu-h5u
    @LakshmideviShivu-h5u Рік тому

    Amma 3vale iro stav use madboda plz heli

    • @kitchenwithharish5
      @kitchenwithharish5  Рік тому

      ಬೇಡ .2 4 ಒಲೆ ಇರುವ ಸ್ಟಾವ್ ಬಳಕೆಮಾಡಿ🙏

  • @knayanashreechandra4608
    @knayanashreechandra4608 9 місяців тому

    Sariyagi matadi

    • @kitchenwithharish5
      @kitchenwithharish5  9 місяців тому

      ನಾನು ಮಾತಾಡುವ ಕಲೆಯ ಕಲಿತು 38 ವಷ೯ ಆಗಿದೆ.ಅಕ್ಕೋ

  • @santhoshkm7084
    @santhoshkm7084 Рік тому +13

    ಅಮ್ಮ ನಾವು ಬಾಡಿಗೆ ಮನೆಗೆ ಹೋಗ್ತಾ ಇದೀವಿ ಇವಾಗ ಆಷಾಡ ಇದೆ ಅಲ್ವಾ ಇವಾಗ ಹೋಗೋಕೆ ಬರುತ್ತೋ ಇಲ್ವೋ ಹೇಳಿ.. ಮುಂದಿನ ವಾರ ಹೋಗ್ಬೇಕು ಅಮ್ಮ ಮನೆಗೆ

    • @kitchenwithharish5
      @kitchenwithharish5  Рік тому +1

      ಆಷಾಢ ಮಾಸದಲ್ಲಿ ಹೊಸ ಮನೆಗೆ ಹೋಗುವುದು ಅಷ್ಟು ಒಳ್ಳೆಯದಲ್ಲಾ.

    • @PriyankaAmmu-c9y
      @PriyankaAmmu-c9y Рік тому +2

      ಅಕ್ಕ ನಾವು ಹೊಸ ಬಾಡಿಗೆ ಮನೆಗೆ ಹೋಗ್ಬೇಕು ಜುಲೈ 17 ರ ನಂತರ ಹೋಗಬಹುದ ತಿಳಿಸಿ 😊

    • @kitchenwithharish5
      @kitchenwithharish5  Рік тому +1

      ಅಧಿಕ ಮಾಸವಿದೆ.ಹೋಗಲೇಬೇಕಾದ ಕಟ್ಟಿನ ಪರಿಸ್ಥಿತಿ ಇದ್ದರೆ.ಅಮಾವಾಸ್ಯೆಯಾದ 3ದಿನ ಬಿಟ್ಟು ಹೋಗಿ.time ಇದೆ ಅನುವುದಾದರೆ ಶ್ರಾವಣಮಾಸದಲ್ಲಿ ಹೋಗಬಹುದು 🙏

    • @PriyankaAmmu-c9y
      @PriyankaAmmu-c9y Рік тому

      @@kitchenwithharish5 ಹೋಗಲೇ ಬೇಕಾದ ಪರಿಸ್ಥಿತಿ ಇದೆ ಅಮ್ಮ ನಾವು ನನ್ನ ಯಜಮಾನರು ಕೆಲಸ ಮಾಡುತ್ತಿದ್ದ ಕಂಪನಿಯ ಗೆಸ್ಟ್ ಹೌಸ್ ನಲ್ಲಿ ಇದ್ದೆವು, ಸರ್ಕಾರಿ ಕಾಮಗಾರಿಯ ಕಾರಣ ಆ ಸ್ಥಳದಲ್ಲಿರುವ ಎಲ್ಲವನ್ನೂ ತೆರವುಗೊಳಿಸುತ್ತ ಇದ್ದಾರೆ, ನಾನು ಈಗ ಊರಿಗೆ ನನ್ನ ತಾಯಿ ಮನೆಗೆ ಬಂದೀದ್ದೇನೆ, ಬೇರೆ ಮನೆಗೆ 21 ರ ಜುಲೈ ಶುಕ್ರವಾರ ಹೋಗಣ ಅಂತ ಇದ್ದೇವೆ

    • @Jeevanmukthavlogs
      @Jeevanmukthavlogs Рік тому

      Medum danurmasadalli ogabavuda

  • @amogaamu3570
    @amogaamu3570 Рік тому

    August 27th Sunday hosa badige maneYalli halu ukkisa bhahuda Madam....

  • @pavithrajaga993
    @pavithrajaga993 Рік тому

    Amma first time nav mane madidu but dev mule andre ishanya dalli toilet ide namge gotthe aglilla adre agreement ella agogide vastu doosha ge en madbeku amma plz heli

    • @kitchenwithharish5
      @kitchenwithharish5  Рік тому

      ಬಹಳ ದೋಷವಿದೆ.ಈ toilet ಬಳಸಬೇಡಿ.ದಿನನಿತ್ಯ ೧ಬಕೆಟ್ ಶುದ್ಧವಾದ ನೀರನ್ನು ಹಾಕುತ್ತೀರಿ.use ಮಾಡಬೇಡಿ.🙏🙏🙏

    • @kitchenwithharish5
      @kitchenwithharish5  Рік тому

      2 toilet ಇದ್ದರೆ ಈ toilet ಬಳಸಬೇಡಿ1toilet ಇದ್ದರೆ ಬೇರೆಮನೆಮಾೞುವುದು ಉತ್ತಮ.

    • @pavithrajaga993
      @pavithrajaga993 Рік тому

      Nav bandhi 1month aythu aste agreement agogide 11months adhmele Kali madoke agodu,1 bath room aste ,amma enadru parihara heli swalpa plz

  • @meghuhealthcoach
    @meghuhealthcoach Рік тому

    ivattu halu ukkisbahuda madam

  • @mamathahemanthmamathahk8806
    @mamathahemanthmamathahk8806 Рік тому +1

    Amma ಸೋಮವಾರ ಜೂನ್ 12 ಹಾಲು ಹುಕ್ಕಿಸಬಹುದ ??

    • @kitchenwithharish5
      @kitchenwithharish5  Рік тому +1

      ವಾಸ್ತು ಪುರುಷ ಅಡುಗೆ ಕೆಲಸದಲ್ಲಿ ತೊಡಗಿರುವುದರಿಂದ ಸೋಮವಾರ 12ನೇ ತಾರೀಖಿನಂದು ಹಾಲುಕರೆಯುವ (ಉಕ್ಕಿಸುವಶಾಸ್ತ್ರ )ಮಾಡಬಹುದು.ಒಳ್ಳೆಯದಾಗಲ್ಲಿ.

  • @jyothisp9221
    @jyothisp9221 Рік тому

    ನಾಳೆ ನಾವು ಬಾಡಿಗೆ ಮನೆಗೆ ಹೋಗ್ತೀವಿ ದಿನ ಚೆನ್ನಾಗಿ ಇದೆಯಾ

    • @kitchenwithharish5
      @kitchenwithharish5  6 місяців тому

      23 ನೇ ಮೇ ಗುರುವಾರ ತುಂಬ ಚೆನ್ನಾಗಿದೆ

  • @venkateshc3772
    @venkateshc3772 8 місяців тому

    Amma 29 th March good Friday hogabhudha

    • @kitchenwithharish5
      @kitchenwithharish5  8 місяців тому +1

      ಹೋಗಬಹುದು ಆದರೆ ವಾಸ್ತು ಪುರುಷ ಅಡುಗೆ ಕೆಲಸದಲ್ಲಿ ತೋಡಗಿರುವುದರಿಂದ ಸಾಧಾರಣವಾಗಿದೆ.

    • @venkateshc3772
      @venkateshc3772 8 місяців тому

      @@kitchenwithharish5 yav Dina holedu heli Amma March 31 ra holgey

    • @kitchenwithharish5
      @kitchenwithharish5  8 місяців тому

      ಹೊಗಬಹುದು 28 ನೇ ತಾರೀಖಿನಂದು 29 ಒಳ್ಳೆಯದು ದೇವರು ಒಳ್ಳೆಯದು ಮಾಡಲಿ.ಸತ್ ಸೌಭಾಗ್ಯ ಸಂತಾನ ವಾಗಲಿ

  • @aryagowda7955
    @aryagowda7955 2 місяці тому

    Medam, ಈ ಮಂತು13ರಿಂದ 19 ಈ ದಿನ ದಲ್ಲಿ ಯಾವ್ ಡೇಟ್ ಅಲ್ಲಿ ಹೊಸ ಮನೆಗೆ ಹೋದ್ರೆ ತುಂಬಾ ಒಳ್ಳೆದಾಗುತ್ತೆ ಮೇಡಂ ಹಾಗೆ ಹಾಲು ಉಕ್ಕಿದರೆ ಒಳ್ಳೆ ಟೈಮಿಂಗ್ಸ್ ಹೇಳಿ ಮೇಡಂ ಆಮೇಲೆ 18ನೇ ತಾರೀಖು ಹಾಲು ಉಕ್ಕಿಸುವುದು ಮೇಡಂ ಹೇಳಿ ಹಾಲು ಉಕ್ಕಿಸುವ ದಿನಾನೇ ಮುಂಚೆ ಹೋಗಿ ಮನೆ ಕ್ಲೀನ್ ಮಾಡಬಹುದಾ ಮೇಡಂ ಪ್ಲೀಸ್ ಹೇಳಿ ಮೇಡಂ

  • @rekhaanthony1183
    @rekhaanthony1183 Рік тому

    Amma nahoo badige manege hogbeku yavadina holedu helli amma

    • @kitchenwithharish5
      @kitchenwithharish5  Рік тому +1

      ನವೆಂಬರ್ 14-27ರ ವರೆಗೆ ರಾಜಯೋಗವಿದೆ.

  • @MassMass-q1x
    @MassMass-q1x 2 місяці тому

    Haa dena ogabhada amma ella yava dena chanage edeantha telesiamm

  • @kruthikaalokesh8234
    @kruthikaalokesh8234 7 місяців тому

    Mam widows pooje mad bovda

  • @jalajakjalajak6081
    @jalajakjalajak6081 Рік тому +1

    Thumba thanks.

  • @PaaruP-v6s
    @PaaruP-v6s 5 місяців тому

    Periods adre hogbahuda

    • @kitchenwithharish5
      @kitchenwithharish5  5 місяців тому

      ಹೊಸ ಮನೆಗೆ ಹೋದ ಮೇಲೆ ರಜಾಸ್ವಾಲೆಯಾದರೆ ಒಳ್ಳೆಯದು .ಮುಂಚೆಯೇ ರಜಾ ಆಗಿದ್ದರೆ ನೀವು ಪೂಜೆ ಮಾಡುವಂತ್ತೀಲ್ಲಾ🙏

  • @Jeevan3190
    @Jeevan3190 6 місяців тому

    Budda poornima edhe guruvaara. Halu ukkisboda madam

    • @kitchenwithharish5
      @kitchenwithharish5  6 місяців тому

      ತುಂಬಾ ಒಳ್ಳೆಯ ದಿನ ಶುಭವಾರ🙏

  • @savithasavitha7649
    @savithasavitha7649 4 місяці тому

    Ogle bekada paristiti ide so sunday aalu hukkisla illandre nine thousand murkotare one week aadeu enu maadli pls bega eli

  • @DivyaHL-lc1dx
    @DivyaHL-lc1dx 6 місяців тому

    Mangalavara badige maneg hogbavda

    • @kitchenwithharish5
      @kitchenwithharish5  6 місяців тому

      ಬೇಡ.ಅಮಾವಾಸ್ಯೆಯ ಕಳೆದು ಜುನ್ 3ನೇ ತಾರೀಖಿನಂದು ಮಾಡಿ

  • @ShruthiShruthig-xe5uq
    @ShruthiShruthig-xe5uq 5 місяців тому

    Mam nale and nalidu hallu hukusbahuda mam heli plz

    • @kitchenwithharish5
      @kitchenwithharish5  5 місяців тому

      7-12 ನೇ ತಾರೀಖುನ ವರೆಗೂ ಚೆನ್ನಾಗಿದೆ 🙏

  • @manasacmshaiva7001
    @manasacmshaiva7001 Рік тому

    ನಮಸ್ಕಾರ ಅಮ್ಮ ನಾವು ಬಾಡಿಗೆ ಮನೆಗೆ ಹೋಗಬೇಕು ಅನ್ಕೊಂಡು ಇದೀವಿ, ಇವಾಗ ತಲೆ ಬೀಳೋ ಕಾಲ ಅಂದ್ರೆ ಪಕ್ಷ ಇದೇ ಓಗೋ ಆಗಿಲ್ಲ ಅಂತ ಅದ್ದರೆ ಕೆಲವರು ಮುಂದಿನ ತಿಂಗಳು ಅಮಾವಾಸ್ಯೆ 14th ಇದೆ ಅದು ಆದಮೇಲೆ ಹೋಗಬಹುದು ಅಂತ ಇದ್ದರೆ ನಮಗೆ ಸೂಕ್ತ ಮಾಹಿತಿ ತಿಳಿಸಿ ಪ್ಲೀಸ್....

    • @manasacmshaiva7001
      @manasacmshaiva7001 Рік тому

      Reply madi medam please

    • @kitchenwithharish5
      @kitchenwithharish5  Рік тому

      ನವರಾತ್ರಿಯಲ್ಲಿ ಬೇಡ.ನವೆಂಬರ್ ನಲ್ಲಿ 15 to 27 ವರೆಗೆ ರಾಜಯೋಗವಿದೆ ಈ ದಿನಾಂಕಗಳಲ್ಳಿ ಯಾವುದಾದರೂ ದಿನ ಹೋಗಬಹುದು.ಮಂಗಳವಾರ ಶನಿವಾರ ಮಾತ್ರ ಬೇಡ 🙏

    • @manasacmshaiva7001
      @manasacmshaiva7001 Рік тому

      @@kitchenwithharish5 ನವೆಂಬರ್ ವರೆಗೂ ಕಾಯೋಕೆ ಆಗಲ್ಲ ಮೇಡಂ ಮುಂದಿನ ತಿಂಗಳಲ್ಲಿ ಯಾವುದಾದರೂ ದಿನವನ್ನು ಹೇಳಿ ಅಂದರೆ ಅಮಾವಾಸ್ಯೆ ಆದಮೇಲೆ ಹೋಗಬಹುದು ಎಂದು

  • @ranjithabc9522
    @ranjithabc9522 Рік тому +1

    Mam ee varga yavd dina hosa badige manege hodare olledu . Bega reply madi urgent edde .
    Hunme dina hogboda?

    • @kitchenwithharish5
      @kitchenwithharish5  Рік тому

      ಹಾಲುಉಕ್ಕಿಸಿ (ಹುಣ್ಣುಮೆದಿನ)ಶುಕ್ರವಾರದಂದು ಮನೆಖಾಲಿಮಾಡಿ ಶನಿವಾರದಂದು ಮನೆಖಾಲಿಮಾಡಬಾರದು.