Singaravva | Kannada Full HD Movie | Prema | Akhila | Avinash | Shivadwaj | T S Nagabharana

Поділитися
Вставка
  • Опубліковано 27 лип 2022
  • Watch Prema & Avinash's Singaravva Kannada Full HD Movie. On SGV Digital - Kannada Full Movies UA-cam Channel.
    Starring: #Prema, #Avinash, #Shivadwaj, Akhila, Lakshmidevi Enagi, , Nataraj Enagi, Raghu, Sharath Lohithashwa, Isabella, Ayesha, Vishweshwari, S Preethi, Geetha Harish, Sridevi Reddy, M K Mata Uppinangadi, Rangayana Raghu
    Director: T S Nagabharana
    Banner: Sandesh Combines
    Producer: Sandesh Nagaraj
    Story: Dr. Chandrashekar Kambar (Based on Novel ‘Singaravva Matthu Aramane’)
    Screenplay: Kotiganahalli Ramaiah, T S Nagabharana
    Dialogue: Gopala Vajpeyee
    Lyrics: Gopala Vajpeyee
    Music: C Ashwath
    Year: 2003
    Singarawa Kannada Movie Songs :
    ~~~~|| Song Name || Singer || Lyrics ||~~~~
    1) Gila Gila Kalugejje Song || C Ashwath, Vrinda || Gopala Vajpeyee
    2) Shivapuriya Song || Basalingayya Hiremath || Gopala Vajpeyee
    3) Baarappa Soorappa Song || C Ashwath, Chithra || Gopala Vajpeyee
    4) Karula Balliya Song || M D Pallavi || Gopala Vajpeyee
    5) Chanaada Nada Song || B Jayashree || Gopala Vajpeyee
    6) Mallige Sampige Song || Vrinda || Gopala Vajpeyee
    7) Mallige Sampige Song || M D Pallavi || Gopala Vajpeyee
    8) Kuni Kunidu Song || Chithra || Gopala Vajpeyee
    9) Ee Manada Song || Chithra || Gopala Vajpeyee
    -------------------------------------------------------------------------------------
    SUBSCRIBE FOR MORE UPDATES - THANK YOU
    -------------------------------------------------------------------------------------
    Visit Our Other Channels: -
    SGV Digital - Kannada Full Movies: bit.ly/3jpDjTe
    SGV Sri Ganesh Videos : bit.ly/2LLqB4N
    SGV Kannada Super Scenes: bit.ly/2Kl4OelkS
    SGV Kannada Comedy Scenes: bit.ly/2AzLfj5
    SGV Kannada Songs: bit.ly/2vsv2GE
    SGV Music: bit.ly/2LUOhmw
    Connect with us on:-
    Facebook : / sriganeshvideo
    Instagram : / sgvdigital
    Twitter : / sriganeshvideo
    #SGVDigitalMovies
    Sri Ganesh Video is the final destination for all Online Kannada Movies
    Singaravva - ಸಿಂಗಾರವ್ವ2003*SGV
  • Розваги

КОМЕНТАРІ • 809

  • @BASUG23
    @BASUG23 4 місяці тому +213

    👌👌 2024 ರಲ್ಲಿ ಯಾರ ನೋಡುತ್ತಿದ್ದಿರಿ like ಮಾಡಿ.

  • @neethuballushikaripura1998
    @neethuballushikaripura1998 4 місяці тому +251

    First time 2024 alli nodtiro movi😊😊😊

  • @darshandarshu6315
    @darshandarshu6315 Рік тому +628

    ತುಂಬಾ ಚೆನ್ನಾಗಿದೆ ಚಿತ್ರ, ಯಾರೂ 2023 ಅಲ್ಲಿ ನೋಡ್ತಾ ಇದೀರಾ

  • @sidduhiremath541
    @sidduhiremath541 Рік тому +57

    ಸಿಂಗಾರವ್ವ ಮತ್ತು ಸಂಗ್ಯಾ ಬಾಳ್ಯಾ ಈ ಎರಡೂ ಚಿತ್ರಗಳನ್ನು ನೋಡಿದ ಸಾರ್ಥಕತೆ ನಮ್ಮದು. 👌👌👌

    • @malateshm9043
      @malateshm9043 Рік тому

      ನಿಜ ಸಿದ್ದು ಸರ್ ಅದರಲ್ಲಿ ಕಥೆ , ಇದರ ಕಥೆಯ ತಿರುಳು ಒಂದೇ ಆದರೆ ಸ್ವಲ್ಪ ಕುಟುಂಬ ಸದಸ್ಯರ ಶಕ್ತಿ ಸಾಮರ್ಥ್ಯ ಬೇರೆ ಬೇರೆ.
      ಅದರಲ್ಲಿ ವಿಜಯ ಕಾಶಿ ಸರ್ ಭಾರತೀ ಪಾಟೀಲ
      ಇದರಲ್ಲಿ ಈಡಿ ತಂಡ ಆಸ್ಕರ್ ಪ್ರಶಸ್ತಿ ವಿಜೇತ ಆಗಿರುವ ಹಾಗಿದೇ

    • @ganeshganiganesh-lt5ef
      @ganeshganiganesh-lt5ef Рік тому +4

      ನಿಜ ಸರ್ ಸಂಗ್ಯಾ ಬಾಳ್ಯಾ ತುಂಬ ಅದ್ಬುತ ಸಿನಿಮಾ ನಾನು 13 ಸಲ ನೋಡಿನಿ

  • @shiddumalagitti2291
    @shiddumalagitti2291 Рік тому +95

    ಅದ್ಭುತವಾಗಿದೆ.ಇಂತಹ ಸಿನಿಮಾ ಏಷ್ಟು ನೋಡಿದ್ರೂ ಬೇಜಾರ್ ಆಗಲ್ಲ .ಹಳ್ಳಿ ಸೊಗಡಿನ ಚಿತ್ರ ❤️

  • @srinivasn2581
    @srinivasn2581 Рік тому +95

    ಅಜ್ಜಿಯ ಪಾತ್ರವಂತು ಬಹಳ ಅದ್ಭುತವಾಗಿದೆ , ಅವಿನಾಶ್ ಸರ್ ಮತ್ತು ಪ್ರೇಮ ಮೇಡಂರವರ ಪಾತ್ರವಂತು ಮನೋಜ್ಞವಾಗಿದೆ . ಈ ಚಲನಚಿತ್ರವಂತು ನಮ್ಮ ಕನ್ನಡನಾಡಿನ ಹೆಮ್ಮೆ .

  • @anithan7631
    @anithan7631 Рік тому +133

    ಸಿನಿಮಾ ಕಥೆಯಲ್ಲಿ ಒಳ್ಳೆ ಹಿಡಿತಯಿದೆ.ಅವಿನಾಶ್ ಅವರ ಅಭಿನಯ ಅದ್ಭುತ

  • @manjudesai9829
    @manjudesai9829 Рік тому +153

    ಅಜ್ಜಿಯ ಪಾತ್ರ ತುಂಬಾ ಇಷ್ಟವಾಯಿತು ನಮ್ಮ ಅಜ್ಜಿ ಹೀಗೆ ಇದ್ದರೂ 🙏🙏

  • @amarcsh1036
    @amarcsh1036 Рік тому +110

    ಹಳ್ಳಿ ಸೊಗಡಿನ ಅದ್ಬುತ ಕಥೆ ಮತ್ತು ಸಾಹಿತ್ಯ ನಾಚುವಂತ ಹಾಡುಗಳ ವೈಭವ ನೋಡಿ ತುಂಬಾ ಖುಷಿಯಯಿತು.ಟಿ ಎಸ್ ನಾಗಾಭರಣ ಅವರೇ ನಿಮಗೆ ನಮ್ಮ ಅನಂತ ಅನಂತ 🙏🙏🙏🙏

  • @basavarajtimmapur9043
    @basavarajtimmapur9043 Рік тому +23

    ನಮ್ಮ ಉತ್ತರ ಕರ್ನಾಟಕದ ನೈಜ ಚಿತ್ರಣ ನೋಡೋದಕ್ಕೆ ತುಂಬಾ ಸೊಗಸಾಗಿದೆ ಅಜ್ಜಿಯ ಪಾತ್ರ ಅವರ ಡೈಲಾಗ್ಸ್ ಹಾಗೂ ಅವರ ಆ ವಂದು ಸಾಂಗ್ ತುಂಬಾ ಚೆನ್ನಾಗಿದೆ ಆ ಸಾಂಗ್ ಫುಲ್ ಇದ್ರೆ ಇನ್ನು ಚೆನ್ನಾಗಿರೋದು.

  • @MomWithLakshyaLasya
    @MomWithLakshyaLasya Рік тому +66

    ಒಂದು ಹೆಣ್ಣಿನ ಜೀವನ ಎಷ್ಟ್ಟು ಕಷ್ಟ ಇರುತ್ತೆ ಎಲ್ಲವನ್ನು ಸಹಿಸಿ ಜಯಿಸಬೇಕು

    • @malateshm9043
      @malateshm9043 Рік тому +2

      ನಾನು ತುಂಬಾ ಅದೇ ವಿಚಾರ ಚಿಂತಿಸುತಿದ್ದೆ.

    • @madhuri601
      @madhuri601 9 місяців тому +1

      ಹೌದು..

  • @muttanagoudrarayanagoudra
    @muttanagoudrarayanagoudra Рік тому +71

    ಉತ್ತರ ಕರ್ನಾಟಕದ ಸುಂದರ ಕಥೆ ಚಂದ್ರಶೇಖರ ಕಂಬಾರವರ ನಾಟಕದ ನೈಜತೆಯನ್ನು ಚಿತ್ರದ ಮುಖಾಂತರ ಬೀಡಿಸಿದ ನಾಗಾಭರಣವರಿಗೆ ಧನ್ಯವಾದಗಳು...

    • @huchegowdakupya2947
      @huchegowdakupya2947 Рік тому

      ನಿಮ್ಮ ಮಾತು ನಿಜ. ಒಂದು ತಿದ್ದುಪಡಿ. ಇದು ಕಂಬಾರರ ಕಾದಂಬರಿ ಆಧಾರಿತ ಚಿತ್ರ. ನಾಟಕ ಅಲ್ಲ.

  • @indianstenographer3876
    @indianstenographer3876 Рік тому +19

    ಚಂದ್ರಶೇಖರ ಕಂಬಾರ ಅವರ ಕಲ್ಪನೆಯ ಶಕ್ತಿ ಅತ್ಯದ್ಭುತ. ಇಂತಹ ಸಿನಿಮಾಗಳು ಬಲು ಅಪರೂಪ. ಎಲ್ಲ ಪಾತ್ರಗಳೂ ನಿಭಾಯಿಸಿದ ಕಲಾವಿದರಿಗೆ ಕೋಟಿ ಕೋಟಿ ನಮನಗಳು 🙏🙏🙏
    ಈಗಿನ ಕನ್ನಡ ಚಿತ್ರರಂಗದಲ್ಲಿ ಇಂತಹ ಸಿನಿಮಾಗಳು ಬರಲು ಸಾಧ್ಯವಿಲ್ಲ. ಈಗಿನ ಸಿನಿಮಾಗಳು ಕೇವಲ ಆಡಂಬರ ತುಂಬಿದ ಅಪ್ರಯೋಜಕ ಸಿನಿಮಾಗಳು.

    • @creatorsid4398
      @creatorsid4398 Рік тому +1

      Innu nooru sala heli ee matu😊 ivagin generation inda ee tara cinema barolla

    • @malateshm9043
      @malateshm9043 Рік тому

      ಹೌದು ಸರ್

  • @bhimabhima789
    @bhimabhima789 Рік тому +123

    29/07/2022 ಈ ಫಿಲಂ ಒಂದು ಅದ್ಭುತವಾಗಿದೆ
    ಇಂತಹ ಸನ್ನಿವೇಶಗಳು ಸುಮಾರು ಹಳ್ಳಿಗಳಲ್ಲಿ ನಡೆದಿದೆ
    ಒಂದು ಹೆಣ್ಣು ತನ್ನ ಸುಖ ಮತ್ತು ವಂಶವನ್ನು ಉದ್ದಾರ ಮಾಡಲು ಯಾವ ರೀತಿ ಕಷ್ಟ ಪಡುತ್ತಿದ್ದಾಳೆ 😁😁ಎಂದು ತಿಳಿಸಿದ್ದಕ್ಕೆ ಧನ್ಯವಾದ

  • @rockerswamy7070
    @rockerswamy7070 15 днів тому +1

    2024/Jun nalli yaradru edira nodirovru ... for the first time e movie nodtha erodu ... Facebook enda olle olle movie siktha edave ...tq FB ❤👍🏻

  • @lathamanulathamanu3516
    @lathamanulathamanu3516 2 місяці тому +6

    Yes first time watching in 2024

  • @stylishstar3521
    @stylishstar3521 Рік тому +12

    ಮಿಂಚಿನ ಪದಬಳಕೆ, ಹಳ್ಳಿ ಸೊಗಡಿನ ಗಾಯನ ಮತ್ತು ಸುಮಧುರ ವಾದ್ಯದ ಕಂಪನ ಅದ್ಭುತವಾದ ಚಿತ್ರಣ ❤️❤️😍

  • @t.g.swaraj5875
    @t.g.swaraj5875 Рік тому +17

    ಏಣಗಿ ಲಕ್ಷ್ಮೀದೇವಿ ಅವರ ಅಭಿನಯ ಬಲು ನೈಜವಾಗಿದೆ.
    ಹಾಗೂ ಪ್ರೇಮ ಮತ್ತು ಅವಿನಾಶ್ ಅವರ ಅಭಿನಯ ನಿಜವಾಗಿಯೂ ಆಸ್ಕರ್ ಮೀರಿಸುವಂತಿದೆ.

  • @halaalzindagi5036
    @halaalzindagi5036 Рік тому +85

    100 ವರ್ಷಗಳ ಹಿಂದಿನ ಹಳ್ಳಿಯ ನಡೆದ ಮನೆತನಗಳ ಕಾಲಕ್ಕೆ ಹೋಗಿ ಬಂದ ಹಾಗೆ feel ಆಗ್ತಾ ಇದೆ ತುಂಬಾ ಒಳ್ಳೆ ಚಿತ್ರ 😍🤗

  • @sureshk9651
    @sureshk9651 11 місяців тому +5

    ತುಂಬಾ ಅದ್ಭುತವಾದ ಕಥೆ, ತುಂಬಾ ಅತ್ಯದ್ಭುತ ನಿರ್ದೇಶನ ನಿಜಕ್ಕೂ ಇಂಥ ಚಿತ್ರಗಳನ್ನು ನೋಡುವುದೇ ಒಂದು ಅದ್ಭುತ ತುಂಬಾ ಒಳ್ಳೆಯ ನಿರ್ದೇಶನ ಒಳ್ಳೆಯ ಆಕ್ಟಿಂಗ್ ಅವಿನಾಶ್ ಸರ್ ಪ್ರೇಮ ತುಂಬಾ ಅದ್ಭುತವಾಗಿ ಆಕ್ಟಿಂಗ್ ಮಾಡಿದ್ದಾರೆ ತುಂಬಾ ತುಂಬಾ ಚೆನ್ನಾಗಿದೆ

  • @saddamjatiger3032
    @saddamjatiger3032 Рік тому +19

    ಅವಿನಾಶ ಸರ್ ಅವರ ಅಭಿನಯ ಅದ್ಭುತ. ಇ ಚಿತ್ರದಲ್ಲಿ ಅವರ ಪಾತ್ರ ಇನ್ನು ಅತ್ಯದ್ಭುತ....

  • @mouneshganapa6451
    @mouneshganapa6451 Рік тому +35

    ಪ್ರೇಮಾ Is superb Forormenc ❤️❤️

  • @chetanmanasoore5908
    @chetanmanasoore5908 Рік тому +15

    ತುಂಬ ಅದ್ಭುತವಾದ ನೈಜ ಚಿತ್ರೀಕರಣ. ಅಜ್ಜಿಯ ಪಾತ್ರ ಅತ್ಯಂತ ರುದ್ರ ರಮಣೀಯ ಧನ್ಯವಾದ.

    • @irannachandugol7202
      @irannachandugol7202 4 місяці тому

      Ajji is wife of enagi balappajja..acting in blood .shetty role played by nataraj sir enagi.

  • @Ravijaggudada
    @Ravijaggudada Рік тому +5

    SGV Digital kannad ಚಾನಲ್ ನವರಿಗೆ ನನದೊಂದು ಹೃದಯಪೂರ್ವಕವಾದ ಧನ್ಯವಾದಗಳು 🙏🙏 ಇದೇ ತರಹ ನೂರಾರು ಸಿನಿಮಾಗಳು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇದ್ದಾವೆ ಆ ಸಿನಿಮಾಗಳನ್ನು ಈ ನಿಮ್ಮ ಚಾನಲ್ ಮೂಲಕ ನಮಗೆ ಕೊಟ್ಟಿದ್ದಕ್ಕೆ ನಮ್ಮದೊಂದು ಸಲಾಂ 🙏🙏

  • @anandnaykodi2419
    @anandnaykodi2419 Рік тому +41

    ಆ ಅಜ್ಜಿಯ ಹಾಡು ತುಂಬಾ ಇಷ್ಟ ಆಯಿತು

  • @myt4547
    @myt4547 7 місяців тому +15

    ಒಂದು ಹೆಣ್ಣಿನ ಭಾವನೆಗಳು ಎಷ್ಟು ಸೂಕ್ಷ್ಮ ಅವಳ ಬಯಕೆ ತೀರದಗಾ ಅವಳ ಗಂಡನಿಂದ ಸುಖ ಸಿಗದೆ ಅವಳು ಪರದಾಡುವ ಪಾಡು ಯಾರು ಊಹಿಸಲು ಸಾದ್ಯವಿಲ್ಲ

  • @somashekara6122
    @somashekara6122 6 місяців тому +3

    ಸಾಮಾನ್ಯನಿಗೆ ನಿಲುಕದ ಅನೂಹ್ಯ ಕಲ್ಪನೆ ಕಂಬಾರರದ್ದು, ಮನ ಕಲಕುವ ಸದಭಿರುಚಿಯ ಚಲನಚಿತ್ರ, ಪ್ರತಿಯೊಬ್ಬರೂ ಮನೋಜ್ಜ್ಞ ಅಭಿನಯ, ಅವಿನಾಷ್ ಅದ್ಭುತ.........from mandya

  • @amgothumeshnaik355
    @amgothumeshnaik355 Рік тому +15

    ಕಾದಂಬರಿ ಆಧಾರಿತ ಕಥೆಗಳು ತುಂಬಾ ವಿರಳ ಅದ್ಭುತವಾದ ಸಿನಿಮಾ

  • @prasannat8195
    @prasannat8195 Рік тому +5

    ಒಂದು ಅತ್ಯುತ್ತಮವಾದ ಸಾಮಾಜಿಕ ಚಲನಚಿತ್ರ. ನನಗಂತೂ ತುಂಬ ತುಂಬ ಇಷ್ಟವಾಯಿತು.

  • @prameelametimeti3
    @prameelametimeti3 2 місяці тому +3

    Avinash sir legendary actor super sir Prema madam 🙏

  • @indian-cf2go
    @indian-cf2go Рік тому +38

    Reality😍.... ಎಲ್ಲಾ ಕ್ಷನಿಕ.. ಸಂಪ್ರದಾಯ ಮತ್ತು aachara ,vichar, ಸುಳ್ಳು.. ಮಾನವ ಧರ್ಮ ಸತ್ಯ 🙏

    • @pratibhapratibha8037
      @pratibhapratibha8037 Рік тому +5

      Yes100%

    • @listensongs5686
      @listensongs5686 Рік тому +6

      ಎಲ್ಲಾ ಕ್ಷಣಿಕ ಒಪ್ಪಕೋತಿನಿ .ಆದರೆ ಮನುಜ ಕುಲ ವ್ಯವಸ್ಥಿತವಾದ ಮಾರ್ಗದಲ್ಲಿ ಜೀವನ ಸಾಗಿಸೊಕೆ ಸಂಪ್ರದಾಯ & ಆಚಾರ ವಿಚಾರ ಗಳ .ಅವಶ್ಯಕತೆ ಇದೆ brother.

    • @sumam5547
      @sumam5547 Рік тому

      ​@@listensongs5686 acharada kattu padinalli kandachara paliso avashya kathe illa hagantha idara nepa voddi namma swartada margakke e NEPA helata Banda Balu badukodu kuda tappu

    • @listensongs5686
      @listensongs5686 Рік тому +1

      @@sumam5547 ನಮ್ಮ ಪೂರ್ವಿಕರು ಯೆನೆ ಮಾಡಿದರು ಅದಕ್ಕೊಂದು ಅರ್ಥಾ ಇದ್ದೆ ಇದೆ.ಆಚಾರ ವಿಚಾರ ಸಂಪ್ರದಾಯ ಸುಳ್ಳು ಅನ್ನೊದಾದರೆ ಅದು ಹೆಗೆ ಅಂತಾ ತಿಳಿಸಿ.

    • @sumam5547
      @sumam5547 Рік тому

      @@listensongs5686 nanu sullu antha helilla.jana jeevanakke iro niyama na shoshanege balsidre antha niyama galanna odibekagutte antha heliddu.jeevana navu andu konda hage jeevisabeku antha helde.adre achara sullu endalla kevala janara manastiti bagge heliddu

  • @nagarajnaga6165
    @nagarajnaga6165 Рік тому +7

    ಒಂದು ಗಂಡಿಗೆ ಹೆಣ್ಣು ಎಷ್ಟು ಮುಖ್ಯನೋ ಹಾಗೆ ಒಂದು ಹೆಣ್ಣಿಗೆ ಗಂಡು ಅಷ್ಟೇ ಮುಖ್ಯ ಎಂದು ತಿಳಿಸಿಕೊಟ್ಟ ತಮಗೆ ಧನ್ಯವಾದಗಳು

  • @d.h.kabadi5068
    @d.h.kabadi5068 Рік тому +4

    ತುಂಬಾ ಉತ್ತಮ ಕಥೆ. ಎಲ್ಲಾ ಪಾತ್ರಗಳೂ ಜೀವ ತುಂಬಿದ ಪಾತ್ರಗಳು. ಮರಿಯಾನನ್ನು ಮರೆಯಲಾಗದು. ನಾಯಕಿ ಮತ್ತು ಅವರ ಅತ್ತೆಯ ಪಾತ್ರ ಅತಿ ಉತ್ತಮ ಮತ್ತು ಖಡಕ್ ಆಗಿದೆ.

    • @d.h.kabadi5068
      @d.h.kabadi5068 Рік тому

      ಅವಿನಾಶ್ ರವರ ಹೆಸರು ಮತ್ತು ನಟನೆ ಎಂದೂ ನಾಶ ಆಗುವುವುದಿಲ್ಲ. ಹೆಸರೇ ಸೂಚಿಸುವಂತೆ ಎಂದಿಗೂ ಅವರು ಅವಿನಾಶ್ ರೇ.

  • @basavarajsounsuddi3200
    @basavarajsounsuddi3200 Рік тому +6

    ಹಳ್ಳಿ ಸಿಂಗಾರವ್ವ ಸುಪರ ಹಿಟ್ ಮೂವಿ

  • @kannadahudugi234
    @kannadahudugi234 28 днів тому

    ಈ ಫಿಲಂ ತುಂಬಾ ಚೆನ್ನಾಗಿದೆ....ಮನಸಿಗೆ ಏನೋ ಒಂಥರಾ ಖುಷಿ ಆಯ್ತು.... ಹಿತ ನೆಮ್ಮದಿ ಸಿಗ್ತು... ಆ ಮನೆ ವಾತಾವರಣ ... ತುಂಬಾ ಚೆನ್ನಾಗಿ ಇದೆ ನಾನೇ ಅಲ್ಲಿ ಹೋಗಿ ನೋಡಿ ಬಂದ ಹಾಗೆ ಆಯ್ತು...ಹೊಸ ತರ ಭಾವನೆ ಸಿಗ್ತು... ಒಂದು ಸಂಸಾರ ಅಂದ್ರೆ ಹೆಣ್ಣು ಗಂಡು ಇಬ್ಬರು ಅನ್ಯೋನ್ಯತೆ ಇಂದ ಇರ್ಬೇಕು... ಆಗ ಮಾತ್ರ ಸಂಸಾರ ಸುಗಮ ವಾಗಿ ಸಾಗಲು ಸಾಧ್ಯ... ಗಂಡಿನಲ್ಲಿ ಹೆಣ್ಣಿನ ಬಗ್ಗೆ ಪ್ರೀತಿ ಜೊತೆಗೆ ಅವಳ ಆಸೆ ಆಕಂಕ್ಷೆಗಳನ್ನು ಈಡೇರಿಸಬೇಕು...ಆವಾಗ ಇಬ್ಬರ್ ಸಂತೋಷದಿಂದ ಇರಲು ಸಾಧ್ಯ... ❤ತಾನು ಇಷ್ಟ ಪಟ್ಟ ಜೀವನ್ ತನ್ನ ಸಂಗಾತಿ ಜೊತೆ ಸಿಗದೇ ಇದ್ದಾಗ...ಒಂದು ಒಳ್ಳೆ ಉದ್ದೇಶ ಕ್ಕೇ ಒಂದು ಹೆಣ್ಣು ಇನ್ನೊಬ್ಬರ ಸಹವಾಸ ಮಾಡುವಳು..ಇದರಲ್ಲಿ ಅವಳ ಆಸೆ ಕಿಂತ ತನ್ನ ಮನೆ ವಂಶ ಬೆಳಗಿಸುವ ಉದ್ದೇಶದಿಂದ ತಪ್ಪು ಮಾಡುವಳು.. ಒಟ್ಟಾರೆ ಹೇಳಬೇಕೆಂದರೆ ಹೆಣ್ಣು ತಾನು ಒಂದಲ್ಲ ಒಂದರಲ್ಲಿ ಕಷ್ಟ ಪಾಡ್ತಾನೆ ಇರ್ತಾಳೆ .. ಪ್ರೇಮ ಒಂದು ಹೆಣ್ಣು ಜೀವನ ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ...ಅವರ ಅಭಿನಯ ತುಂಬಾ ಚೆನ್ನಾಗಿದೆ...ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿವೆ...❤❤❤

  • @muralidhara4512
    @muralidhara4512 5 місяців тому +2

    ಸುಂದರ ಸದಭಿರುಚಿಯ ಚಿತ್ರ, ಪ್ರತಿಯೊಂದು ಪಾತ್ರ ಗಳು ಜೀವಂತ, ನಾಗಾಭರಣ ಜಾನಪದ ಚಿತ್ರಗಳ ಹೆಮ್ಮೆಯ ನಿರ್ದೇಶಕ 🙏

  • @aruns4327
    @aruns4327 Рік тому +4

    ತುಂಬಾ ಅದ್ಭುತವಾಗಿದೆ ಚಲನಚಿತ್ರ 🙏

  • @shankarlugare5252
    @shankarlugare5252 11 місяців тому +5

    ಅವಿನಾಶ್,well actor ❤️‍🔥❤️‍🔥❤️‍🔥❤️‍🔥

  • @nagarajnagu2462
    @nagarajnagu2462 Рік тому +20

    ತುಂಬಾ ದಿನದಿಂದ ಈ Movie ಗೋಸ್ಕರ ಕಾಯ್ತಾ ಇದ್ದೆ. ನಿಮಗೆ ತುಂಬಾ ಧನ್ಯವಾದಗಳು.

  • @d.h.kabadi5068
    @d.h.kabadi5068 Рік тому +9

    ಪ್ರೇಮಾ ರವರ ಪಾತ್ರ ಹೇಳಿ ಮಾಡಿಸಿದಂತಿದೆ. ಹಾವಭಾವ ಮತ್ತು ನಟನೆ ತುಂಬಾ ತುಂಬಾ ಅದ್ಭುತವಾಗಿದೆ.

  • @birappanadatti9700
    @birappanadatti9700 Рік тому +8

    ಮರಿಯ ಮನುಷ್ಯ ಅದ್ಬುತ ನಟನೆ

  • @anita.a.hiremathhiremath6840
    @anita.a.hiremathhiremath6840 3 місяці тому +1

    2024 movie nodide soo beautiful 😍❤️ movie 🎥

  • @RakeshRakesh-re9hk
    @RakeshRakesh-re9hk Місяць тому

    ಅಬ್ಬಾ ಎಂಥ ಸುಂದರ ಕಲಾಕೃತಿ ಕನ್ನಡ ನಾಡಿನಲ್ಲಿ ಹುಟ್ಟಿದ ನಾನೇ ಧನ್ಯ ❤❤❤ ಚಂದ್ರಶೇಖರ್ ಕಂಬಾರ ಅವರ ಅದ್ಭುತ ಕಾದಂಬರಿ ❤❤❤

  • @sopannachinchodi9934
    @sopannachinchodi9934 Рік тому +3

    What a movie ಉತ್ತರ ಕರ್ನಾಟಕದ ಸೊಗಸು ತುಂಬಾ ಅದ್ಬುತ ರಚನೆ
    ಪ್ರೇಮ ಸೂಪರ್ ಆಕ್ಟಿಂಗ್

  • @CHETHAN_G.S
    @CHETHAN_G.S Місяць тому +1

    ಯಾರೆಲ್ಲ 2024ರಲ್ಲಿ ಈ ಚಿತ್ರವನ್ನು ನೋಡುತ್ತಿದ್ದೀರಿ ❤👍

  • @saraswathisuswaralayagandi9806
    @saraswathisuswaralayagandi9806 Рік тому +16

    Prema ...Avinash acting ..superr

  • @jhaligidadaramesh943
    @jhaligidadaramesh943 Рік тому +5

    ಡೈರೆಕ್ಟರ್ ಮತ್ತು ಚಿತ್ರಕಥೆ ನಿರ್ದೇಶಕರಿಗೆ ತುಂಬಾ ತುಂಬಾ ಅಭಿನಂದನೆಗಳು ಹೇಳಿಬೇಕು ಒಂದು ಹೆಣ್ಣಿನ ಜೀವನ ಎಷ್ಟು ಕಷ್ಟ ಅಂದರೆ ಅದು ಜೀವನದುದ್ದಕ್ಕೂ ನೋವೇ ಶ್ರೀ ಮಂತಿಕ್ಕೆಯಲ್ಲಿ ಎನ್ನನ್ನು ಇಲ್ಲಾ ಎಂಬ ಸಂದೇಶ ಅಧ್ಬುತ ಅತ್ಯದ್ಬುತ ಸರ್

  • @shubhangivaregouda6549
    @shubhangivaregouda6549 Рік тому +14

    ಹಳ್ಳಿ ಸೊಗಡಿನ ಅದ್ಬುತ ಚಲನಚಿತ್ರ 👏👏🔥

  • @hanumanthunandan6089
    @hanumanthunandan6089 Рік тому +5

    ಮೋದ ಮೊದಲು ಸಿನಿಮಾ ಆಸಕ್ತಿ ಬರಲಿಲ್ಲ ಆದರೆ ಈಡಿದೂ ಕೂರಿಸಿಬಿಡ್ತು ಅದ್ಭುತ 2023

  • @veenag8560
    @veenag8560 Рік тому +9

    Prema is beautiful and amazing acting 👌 movie,, thank you soo much Nagabharana sir🙏very nice movie 👍

  • @user-nx4zg8qs7h
    @user-nx4zg8qs7h Рік тому +6

    ಒಳ್ಳೆಯ ಸಾಮಾಜಿಕ ಚಲನಚಿತ್ರ

  • @dayadaya6239
    @dayadaya6239 4 місяці тому +1

    ಕಾದಂಬರಿಯಲ್ಲಿ ಇನ್ನೂ ಕಥೆ ಇದೆ.ಮುಂದುವರಿಸಿದ್ದರೆ ಚೆನ್ನಾಗಿ ಇರುತಿತ್ಹು.

  • @sagayarani9747
    @sagayarani9747 Рік тому +11

    Excellent movie to watch..excellent script..each one excellent performance 👏 👌 👍

  • @divyashreeshree9597
    @divyashreeshree9597 4 місяці тому +1

    Olle movie prema madam acting adbutha amogha and story ultimate ondu reethi manasige esta aguvanta movie super movie all over nice acting super

  • @sudhajayaram4741
    @sudhajayaram4741 Рік тому +7

    Even Shivadwaj and Akhila acted verywell

  • @krishnamurthybm7073
    @krishnamurthybm7073 2 місяці тому +1

    ಕಥೆ ಕಾದಂಬರಿ ಆಧಾರಿತ ಚಲನಚಿತ್ರಗಳಲ್ಲಿ ನೈಜತೆ ಇರುತ್ತದೆ...

  • @rashmithad922
    @rashmithad922 Місяць тому

    ನಿಜ್ವಗ್ಲು ಈಗಿನ ಕಾಲದಲ್ಲಿ ಈ ತರ ಚಿತ್ರಗಳು ಬರೋದಕ್ಕೆ ಸಾದ್ಯನೆ ಇಲ್ಲ... ಆ ನಟನೆ ಅಂತೂ ಅಬ್ಬಾ ಪ್ರೇಮ mam ಅವಿನಾಶ್ sir ಫ್ಯಾನ್ ಆಗ್ಬಿಟ್ಟೆ ಚಿಕ್ಕ ಪಾತ್ರ ಕೂಡ ಅಷ್ಟೊಂದು ಜೀವ ತುಂಬಿ ಮಾಡಿದರೆ No words ❤

  • @chandu8534
    @chandu8534 6 місяців тому +2

    Wow amazing ಕಾದಂಬರಿ ❤

  • @sachin199035
    @sachin199035 9 місяців тому +5

    Prema is great artist of Indian cinema.

  • @nageshb9780
    @nageshb9780 Рік тому +22

    Avinash sir acting super

  • @doddamaneyuvaratnaappu3615
    @doddamaneyuvaratnaappu3615 Рік тому +2

    ನಮ್ಮ ಕನ್ನಡದಲ್ಲಿ ಇಂತಹ ಸಿನಿಮಾಗಳು ಇವೆ ಅಂದ್ರೆ ಅದ್ಬುತ...... ನಾಗಭರಣ ತುಂಬಾ ಚನ್ನಾಗಿ ಕಥೆ ಬರೆದಿದ್ದಾರೆ..... ನನಗೆ ಇದರಲ್ಲಿ ಅವಿನಾಶ ಸರ್ ಅಭಿನಯ ತುಂಬಾ ತುಂಬಾ ಇಷ್ಟವಾಯಿತ್ತು....... 🙏👑

  • @prakashmh1061
    @prakashmh1061 18 днів тому

    ಉತ್ತರ ಕರ್ನಾಟಕದ ಸುಪ್ರಸಿದ್ಧ ಚಲನಚಿತ್ರ "ಸಿಂಗಾರವ್ವ ಮತ್ತು ಅರಮನೆ" ಧಾರವಾಹಿ " ಮೂಡಲ ಮನೆ".

  • @meghashrimegha1307
    @meghashrimegha1307 Рік тому +74

    Avinash and Prema ultimate acting

  • @RameshChandra-tc3yv
    @RameshChandra-tc3yv Рік тому +4

    Super Acting of Avinash and Prema . Amazing Movie.

  • @maheshsuma7883
    @maheshsuma7883 Місяць тому

    ಈ ತರ ಸಿನಿಮಾ ಈಗಿನ ಕಥಾ ಚಿತ್ರಗಳಲ್ಲಿ ನೋಡಲು ಸಾಧ್ಯನೇ ಇಲ್ಲ ಏಕಾಗ್ರತೆಯ ಒಂದು ಸೊಬಗು ಕಥಾಪಾತ್ರ ಎಂಥಾ ಶುಭ ತುಂಬಾ ಅದ್ಭುತ

  • @Ramanjaneyya78
    @Ramanjaneyya78 6 місяців тому +1

    ಅತ್ಯದ್ಭುತ ಸಿನಿಮಾ ಅವಿನಾಶ್ ಸರ್ ಏನ್ ನಟನೆ ಸರ್ ಹಾಗೂ ಪ್ರೇಮಾ ಮೇಡಂ ಕೂಡ ನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏❤️

  • @mamatha5087
    @mamatha5087 Рік тому +11

    Exalent acting prema and avinash sir

  • @shantikagond8362
    @shantikagond8362 4 місяці тому +1

    ತುಂಬಾ ಅದ್ಭುತವಾಗಿ ನಟನೆ ಮಾಡಿದರು ಪ್ರೇಮ ಮತ್ತು ಅವಿನಾಶ ಅವರದು.
    ಲವ್ from ಗೋವಾ ❤❤

  • @srujansharadh4460
    @srujansharadh4460 4 місяці тому +2

    ಅವಿನಾಶ್ ಅವರ ಅಭಿನಯ ಬಹಳ ಸೊಗಸಾಗಿದೆ.

  • @yamanooreragarbpt1540
    @yamanooreragarbpt1540 Рік тому +6

    ಎಲ್ಲ ಕಲಾವಿದರ ನಟನೆ ಅದ್ಬುತ ಮೂಡಿ ಬಂದಿದೆ ದಯಮಾಡಿ ಭಾಗ ಎರಡು ಬರಲಿ ❤️💐🙏🏹

  • @abdulmatheen6937
    @abdulmatheen6937 Рік тому +2

    Very good acting by prema. Very good movie wprth seeing.good direction
    Thanks for downloading this video.
    Abdul Mateen

  • @veerurajkumar8236
    @veerurajkumar8236 Рік тому +3

    ಅವಿನಾಶ್ ಏನು ಆಕ್ಟಿಂಗ್ ಸರ್ ನಿಂಬುದು............ ವಾವ್ 🔥🔥

  • @shabarian.1227
    @shabarian.1227 Рік тому +23

    Avinash acting next level

  • @ashokkotemane2801
    @ashokkotemane2801 Рік тому +6

    ಅವಿನಾಶ್ ಸರ್ ಅಭಿನಯ ಅದ್ಬುತ

  • @virupakshilvirupakshibhand1568

    ಅದ್ಬುತ movie and ಸಾಂಗ್ಸ್ super

  • @gurunathbatanur257
    @gurunathbatanur257 Рік тому +1

    ಸುಂದರ ನಿರ್ದೇಶನ ನಾಗಾಭರಣ ಗುರುಗಳೇ ಮತ್ತು ಎಲ್ಲಾ ಕಲಾವಿದರಿಗೂ ತುಂಬು ಹೃದಯದ ಧನ್ಯವಾದಗಳು

  • @nilimauddin9982
    @nilimauddin9982 Рік тому +9

    Please upload these movies Mutthaide Bhagya, Simhada Guri, Vishnu Sena, Bandha Muktha, Nanna Shathru, Agni Parva, Parva, Rudra Thandava, Chithralekha, Kona Eadaite, Galate Samsara, Hunnimeya Rathriyalli, Samarasimha Nayaka, Mahatma, Vijay Kranti, Bhavya Bharata, Abhijeet, Gharshane, Pundara Ganda, Preetsodh Tappa, Veeradhi Veera, Mouna Sangrama, Bhagwan Daada, Rajkumara, Anthargami, Simhadri, Nammoora Mandara Hoove, Amma Ninna Tholinalli, Karmugilu, Dhad Dhad, Rishi, Anka, Kodlu Ramakrishna's Antharangada Mrudanga

  • @manjumanju2317
    @manjumanju2317 Рік тому +5

    Thank you for aploding this movie💞

  • @devarajchikkakotnekal106
    @devarajchikkakotnekal106 Рік тому +1

    ಅದ್ಭುತವಾದ ಸಿನಿಮಾ ಸರ್ ಅವಿನಾಶ್ ಸರ್ ನಟನೆ ಅದ್ಭುತವಾದ ನಟನೆ ಟಿ ಎಸ್ ನಾಗಭರಣ ಸರ್ ಕನ್ನಡ ಸಿನಿಮಾ ರಂಗಕ್ಕೆ ಒಳ್ಳೆಯ ಕಥೆಗಳ ಹೆಚ್ಚಿನ ರೀತಿಯಲ್ಲಿ ಕೋಡಲಿ.

  • @aJay_bEeg
    @aJay_bEeg 7 місяців тому +1

    ಹೆಣ್ಣಿನ ಒಂದು ಆಸೆಗೆ ಎರಡು ಜೀವ ಬಲಿ. ಅದೇ ಕರಾಳ ಸತ್ಯ

  • @kumari.1ravi20
    @kumari.1ravi20 4 місяці тому +2

    Edaralli avalige dheha sukha bekagiralilla avlige bekiddaddhu thayee thana Amma endhu kareyalu ondhu magu maghuvigoskara thayee en bekadru thyaga maduthale ennuvudakke edhu ondhu adbhutha udhaharane 🎉🎉🎉

  • @nagraj7400
    @nagraj7400 Місяць тому

    ವಾವ್ ಎಂತಹ ಸಿನಿಮಾ ಇದು.... ಅದ್ಭುತ.... ಅಮೋಘ ಇದುವರೆಗೂ ಯಾಕೆ ಈ ಫಿಲಂ. ನೋಡಿಲ್ಲ ಅನ್ಸುತ್ತೆ... ಇಂತಹ ಸಿನಿಮಾಗಳ ಮುಂದೆ ಈಗಿನ ಡಬ್ಬ ಸಿನಿಮಾಗಳು ಫ್ಲಾಪ್ ಫ್ಲಾಪ್.... 💯💯💯💯💯

  • @karthikhdkarthik5636
    @karthikhdkarthik5636 4 місяці тому

    Watching 2024, ಅವಿನಾಶ್ ಅವರ ಪಾತ್ರ ತುಂಬಾ ಚೆನ್ನಾಗಿದೆ, ಯಾರೂ ಅದ್ಭುತವಾಗಿದೆ

  • @amareshkurli2799
    @amareshkurli2799 Рік тому +10

    Beautiful movie Avinash superb acting

  • @ubshiva7042
    @ubshiva7042 Рік тому +82

    The movie tells the heartrending story of an innocent woman caught between her greedy father and impotent husband. It also tells about her brave fight for her rights. It is a social commentary on the miserable status of women and their exploitation and oppression in our patriarchal society.

    • @SundraSiddu
      @SundraSiddu 9 місяців тому +5

      Ex

    • @adityaraddi2196
      @adityaraddi2196 8 місяців тому +3

      obsuletely right

    • @aJay_bEeg
      @aJay_bEeg 7 місяців тому

      Fighting for her right? ವಿವೇಕ ವಿವೇಚನೆ ಇರುವದೆ ಸತ್ಯ ಅನ್ನಿಸಿದರೆ ಗಂಡನ ಆಶ್ರಯದಲ್ಲಿ ಇನ್ನೊಬ್ಬರ ಸುಖಕ್ಕೆ ದಾರೆ ಎರೆಯುವುದು ಸರಿಯಲ್ಲ. ಕಾಮವೇ ಜೀವನವಲ್ಲ, ಮನುಷ್ಯನಿಗೆ ತಾಳ್ಮೆ ಸಹಿಷ್ಣುತೆ ಸನ್ನಡತೆ ಅನ್ನೋ ಕಲ್ಪನೆಗೂ ಮೀರಿದ್ದು ಕಾಮಕ್ಕೊಸ್ಕರ ಹೊರಡುವುದೇ ಆಗಿದ್ದಲ್ಲಿ ಅದೊಂದು ಪಾಪಕ್ರುತ್ಯ ಅಷ್ಟೇ.being dependent Fighting for sx against them is a sin .

    • @charangowda5311
      @charangowda5311 5 місяців тому +1

      Today I watched past years 😢

    • @KallappPundalikJiddimani
      @KallappPundalikJiddimani 4 місяці тому

      ಐ​

  • @user-jw1qx1su9o
    @user-jw1qx1su9o 3 місяці тому +1

    What a wonderful movie excellent 👌 movie

  • @GangaMani-gl6jb
    @GangaMani-gl6jb Місяць тому

    2024 ರಲ್ಲಿ ನಾನು ಈ ಸಿನಿಮಾ ನೋಡಿದು ಸೂಪರ್ ಸಿನಿಮಾ 💝💝

  • @praveendm998
    @praveendm998 Рік тому +19

    All artists awesome, Avinash sir mind blowing actor.

  • @Gkvideovision
    @Gkvideovision Рік тому +6

    Tq so much

  • @anandaambi4939
    @anandaambi4939 11 місяців тому +2

    This movie and nagamandala movie they are ever green movies👌👌👌👌👌👌👌👌👌

  • @dakshayiniur9882
    @dakshayiniur9882 Рік тому +6

    Avinash sir acting wonderful 👌👌👌

  • @veenamagadum6658
    @veenamagadum6658 Рік тому +5

    Waiting for this movie. Thanks for uploading. Kadambari koneyalli singarevva hagu mariya sayuttare adare idaralli hage Illa.

  • @jayalakshmi8067
    @jayalakshmi8067 Рік тому +4

    Ajji and prema mam super acting.

  • @vinaym.v5481
    @vinaym.v5481 Рік тому +1

    Wow ಧನ್ಯೊಸ್ಮೀ 🙏 ಇದಕಿಂತ ಹೆಚ್ಚೇನೂ ಹೇಳಲಾಗದು

  • @pandians4463
    @pandians4463 9 місяців тому +8

    One of the best movie of Indian cinema specially Avinash sir and Prema madam fantastic performance T S Nagabarna sir you out standing ❤❤❤.
    Oscar awards is also less to this movie.

  • @rekhamn4369
    @rekhamn4369 Рік тому +4

    superb movie... avinash sir and prema acting super

  • @srinivastj1729
    @srinivastj1729 Рік тому +1

    Halli sogadina vaibhava. Super story.
    Ella pathragalu adbhutha.

  • @ashwathkumar2422
    @ashwathkumar2422 10 місяців тому +2

    Super movie and super director prema avar acting super

  • @user-hi1gb5fg7x
    @user-hi1gb5fg7x 9 місяців тому +1

    ❤️❤️ ತುಂಬಾ ಚೆನ್ನಾಗಿದೆ ಎರಡನೆಯ ಭಾಗ ತೆಗೆಯಿರಿ ಶುಭರಾತ್ರಿ ❤❤

  • @ashwinbhat5888
    @ashwinbhat5888 Рік тому +1

    ಕಾದಂಬರಿಗೂ ಚಿತ್ರಕ್ಕೂ ಬಹಳ ವ್ಯತ್ಯಾಸಗಳಿವೆ.