Sir ನಿಮ್ಮ ಅಡುಗೆಗಳು ಸೂಪರ್ ಆಗಿ ಇರುತ್ತೆ ನೀವು ಮಾಡೋ ಅಡುಗೆಗಳನ್ನು.... ತುಂಬಾ ಸಲ ಟ್ರೈ ಮಾಡಿದೀನಿ ತುಂಬ ಚೆನ್ನಾಗಿ ಬಂದಿದ್ದೆ..... ನಿಜವಾಗ್ಲೂ ನಿಮ್ಮ ಕೈ ರುಚಿ chanagurutte..... ನಿಮ್ಮ video ನೋಡಿ ನಾವು ಮಾಡುವ ಅಡುಗೆ ತುಂಬಾ ರುಚಿ ಆಗಿರುತ್ತೆ..... ಇನ್ನು ನೀವು ಮಾಡುವ ಅಡುಗೆ ಇನ್ನೆಷ್ಟು ರುಚಿ ಇರಬರುದು....ನಿಮ್ಮದೇನಾದ್ರು... ಹೋಟೆಲ್ ಇದ್ಯ ಹೇಳಿ ಸರ್ ನಾನು ನಿಮ್ ಹೋಟೆಲ್ ge ಬಂದು ಊಟ ಮಾಡ್ಬೇಕು ನಿಮ್ಮ ಕೈ ರುಚಿ ನಾನ್ ತಿನ್ನುವ ಆಸೆ ಸರ್ ನಿಜವಾಗ್ಲೂ.....🙏
ಸೂಪರ್ ❤❤❤
Thank you so much
Superb delicious recipe
Thank you so much!
ಸೂಪರ್ ತುಂಬಾ ಚನ್ನಾಗಿ ತಿಳಿಸಿ ಕೊಡುತ್ತೀರಾ... ಥ್ಯಾಂಕ್ಸ್
Thank you so much❤️👌
Yummy, Kushka recipe Sister 👌👌😋 😋😋😋😋
Its not sister my name is balu
Superb superb superb our Christmas special menu.
Thank you so much! I'm glad you liked it.
Adbhutha .
Thank you so much 🙏🙏🙏
Khuska recipe/Plain Biryani looking very good, n u did a fine job with ur preparation. An interesting one to watch. Thank u.
Thanks for your kind words. I'm glad you enjoyed the video!
ತುಂಬಾ ಚನ್ನಾಗಿದೆ
Thank you so much❤️👌
ಸರ್ ನೀವ್ ಹೇಳಿ ಕೊಡೊ ರೀತಿ ಮಾಡಿದ್ರೆ ಎಲ್ಲಾ ಚನ್ನಾಗಿ ಬರುತ್ತೆ ನಾವು ತುಂಬಾ ಅಡುಗೆ ಮಾಡಿದ್ದೇನೆ ಥ್ಯಾಂಕ್ಸ್ 🎉🎉🎉🎉
Thank you so much
Superb delicious recipe❤❤❤❤❤
Thank you so much
Super sir❤Nanu try madde super agi bandidee sir 😊
Thank you so much❤️
Super
Thank you so much
❤️❤️❤️👌👌👌
Thank you so much
Superb 😊
Thanks 🤗
ನಿಮ್ಮ ಎಲ್ಲ ರೆಸಿಪಿ ಸೂಪರ್ 👌👌👌
Thank you so much❤️👌
ನೀವುಅಡುಗೆ ಮಾಂತ್ರಿಕ ನೇ ಸರ್ ನಿಮ್ಮ ರೆಸಿಪಿ ಸೂಪರ್ ತುಂಬಾ ಚನ್ನಾಗಿ ಇರುತ್ತದೆ
Thank you so much❤️👌
Super sir
Thank you
Sir ನಿಮ್ಮ ಅಡುಗೆಗಳು ಸೂಪರ್ ಆಗಿ ಇರುತ್ತೆ ನೀವು ಮಾಡೋ ಅಡುಗೆಗಳನ್ನು.... ತುಂಬಾ ಸಲ ಟ್ರೈ ಮಾಡಿದೀನಿ ತುಂಬ ಚೆನ್ನಾಗಿ ಬಂದಿದ್ದೆ..... ನಿಜವಾಗ್ಲೂ ನಿಮ್ಮ ಕೈ ರುಚಿ chanagurutte..... ನಿಮ್ಮ video ನೋಡಿ ನಾವು ಮಾಡುವ ಅಡುಗೆ ತುಂಬಾ ರುಚಿ ಆಗಿರುತ್ತೆ..... ಇನ್ನು ನೀವು ಮಾಡುವ ಅಡುಗೆ ಇನ್ನೆಷ್ಟು ರುಚಿ ಇರಬರುದು....ನಿಮ್ಮದೇನಾದ್ರು... ಹೋಟೆಲ್ ಇದ್ಯ ಹೇಳಿ ಸರ್ ನಾನು ನಿಮ್ ಹೋಟೆಲ್ ge ಬಂದು ಊಟ ಮಾಡ್ಬೇಕು ನಿಮ್ಮ ಕೈ ರುಚಿ ನಾನ್ ತಿನ್ನುವ ಆಸೆ ಸರ್ ನಿಜವಾಗ್ಲೂ.....🙏
ತುಂಬಾ ಧನ್ಯವಾದಗಳು 🙏🙏🙏
❤❤❤❤❤
Thank you so much❤️👌
Superrbbb
Thanks for liking
Nanu ega madide chanagi bantu
Coockerlli madbahuda
Thank you so much 🙏🙏🙏
ನೀವು ಬಿಡಪ್ಪ ಅಡುಗೆ ಮಾಂತ್ರಿಕ
Thank you so much❤️👌
Tomato bath ತರಹ ಇದೆ,ಕುಷ್ಕಗೆ ಸ್ವಲ್ಪ ಮೊಸರು ಹಾಕ್ತಾರೆ
ಟೊಮೇಟೊ ಬಾತ್ ಗೆ ಸ್ವಲ್ಪ ಹಸಿಮೆಣಸಿನಕಾಯಿ, ಚಕ್ಕೆ ಲವಂಗ ಇನ್ನು ತುಂಬಾ item ರುಬ್ಬಿಬೇಕು
I'm sorry
Plz continue
Thank you much ❤️👌
Dayamadi, aaa kara, haa kara uccharane sari madikolli
Nimmage kannada baralilva 😂
Hanna = anna
Hakki = akki
Henne = enne
ನನಗೆ ಸರಿಯಾಗಿ ನಾಲಿಗೆ ಒರಳಲ್ಲ
ಅವರು ಕರೆಕ್ಟ್ ಹಾಗೆ ಹೇಳ್ತಾರೆ ಅದು ವಾಯ್ಸ್ ಹಾಗೆ ಕೇಳುತ್ತೆ.. ನೀವು ಅವರು ಮಾಡುವ ಅಡುಗೆಯನ್ನು ನೋಡಿ ಖುಷಿ ಪಡಿ. ಯಾರು ಬೇಕು ಅಂತ ತಪ್ಪಾಗಿ ಹೇಳುವುದಿಲ್ಲ 🙏
Thank you
Super sir
Thank you so much❤️👌
Super sir
Thank you so much