Farmer Denied Entry into GT Mall: ನಿನ್ನೆ ಅವಮಾನ.. ಇಂದು ಕ್ಷಮೆ ಕೋರಿ ರೈತನಿಗೆ ಸನ್ಮಾನ..! Suvarna News hour

Поділитися
Вставка
  • Опубліковано 28 сер 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar
    Suvarna News Live: www.youtube.co...
    #suvarnanewshour #AjitHanamakkanavar #newshour #rahulgandhi #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    UA-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 403

  • @vishvanathtenihalli6673
    @vishvanathtenihalli6673 Місяць тому +415

    ನೀವು ಒಬ್ಬರೇ ನೋಡಿ ಅದು ದೋತ್ರ ಅಂತಾ ಹೇಳಿದ್ದು. Correct ಅಜಿತ್ sir

    • @LathaLalbag
      @LathaLalbag Місяць тому +17

      nanu chik chaddi , crop top like bikini hakond gt mall ge hogidde, avaga celebrity tara welcome sigtu, aste all free cupons, gift votures.

    • @vishvanathtenihalli6673
      @vishvanathtenihalli6673 Місяць тому +2

      ನಿಮ್ದು yaavuru

    • @user-rd5hb5db5y
      @user-rd5hb5db5y Місяць тому

      Panche agidre madiddu sari ennuva abhipraya anthana

    • @fantasysports3092
      @fantasysports3092 Місяць тому +1

      ​@@LathaLalbag😂😂

    • @VishuVishwa-jh4pr
      @VishuVishwa-jh4pr Місяць тому +2

      ​@@LathaLalbag😂😂😂

  • @jakmh.
    @jakmh. Місяць тому +218

    ಅವ್ರು ಆಡಿದ ಕೊನೆಯ ಮಾತು ' ಪಾಪ ಅವರಿಗೆ ಕೆಲ್ಸಾ ದಿ0ದ ತೆಗಿಬ್ಯಾಡ್ರಿ ' is a touch the heart. What a inocent pure heart.

    • @iamyourfather1604
      @iamyourfather1604 Місяць тому +1

      ❤❤❤

    • @shardhasridharbangera5395
      @shardhasridharbangera5395 Місяць тому

      Namma janaru.udupu dharisuva.paddatige maryade kodalu modalu kaliyali. Pant n shart English jamanada paddati. Edannu modalu tiliyali

  • @rhythm3458
    @rhythm3458 Місяць тому +291

    " ದೋತ್ರ " ಸರಿಯಾದ ಪದ 👍

    • @agd924
      @agd924 Місяць тому +9

      ಹೈದ್ರಾಬಾದ್ ಕರ್ನಾಟಕದ ಅಸ್ಮಿತೆ ದೋತ್ರ 🥰❤

    • @SunilDe5
      @SunilDe5 Місяць тому +3

      ಉತ್ತರ ಕರ್ನಾಟಕ

    • @LathaLalbag
      @LathaLalbag Місяць тому +2

      nanu chik chaddi , crop top like bikini hakond gt mall ge hogidde, avaga celebrity tara welcome sigtu, aste all free cupons, gift votures.

    • @sage.rivendell
      @sage.rivendell Місяць тому +1

      ​@@LathaLalbag Ooho??

    • @harishak7217
      @harishak7217 Місяць тому

      Kalyana Karnataka anni​@@agd924

  • @manjunathsavanur1932
    @manjunathsavanur1932 Місяць тому +101

    ಸೂಪರ್ ಅಜಿತ್ 👌ನಾನು ರೈತನೆ ನಿಮ್ಮೂರು ಹತ್ತಿರಾ ಕುಂಕುರ

  • @madeshamahadevaswamy
    @madeshamahadevaswamy Місяць тому +189

    ರೂಪೇಶ್ ರಾಜಣ್ಣ ಪಾಪ ಬೆಳಿಗ್ಗೆ ನೇ ಹೋಗಿ ಅನ್ಯಾಯದ ವಿರುದ್ಧ ಸ್ಪಂದಿಸಿದ್ದಾರೆ 👌👌ಕನ್ನಡ ಹೋರಾಟಗಾರರು 💐💐

  • @PAVANAKUMAR786
    @PAVANAKUMAR786 Місяць тому +14

    ನಮ್ಮ ಕನ್ನಡದವರು ಎಷ್ಟು ಹೃದಯವಂತರು ಅಂದ್ರೆ ಬೇರೆ ರಾಜ್ಯದ ಜನ ಏನೆ ತಪ್ಪು ಮಾಡಿದರು ಅವರನ್ನ ಕ್ಷಮಿಸುವಂತಹ ಗುಣ ನಮ್ಮ ಕನ್ನಡದರಿಗೆ ಇರೋದು,

  • @chetak9209
    @chetak9209 Місяць тому +31

    ನಮ್ಮ ಹಾವೇರಿ ಯವರು.....

    • @veereshma3325
      @veereshma3325 Місяць тому +3

      ನಮ್ಮ ಕನ್ನಡಿನ ನಾಡಿನವರು😂😂

  • @Ypotharaju
    @Ypotharaju Місяць тому +41

    ಜೈ ಕನ್ನಡ ಸಂಘ ✊✊✊✊✊

  • @yankobaysbijjur2398
    @yankobaysbijjur2398 Місяць тому +14

    ರೈತ ದೇಶದ ಬೆನ್ನೆಲುಬು ಅನ್ನದಾತನಿಗೆ ಜಯವಾಗಲಿ 🙏🌎♥️

  • @Pakka_rcb_fan
    @Pakka_rcb_fan Місяць тому +8

    ಹಿಂದಿ ಅವರಿಗೆ ನಮ್ಮ ಕರ್ನಾಟಕದಲ್ಲಿ ಕೆಲಸ ಕೊಡಬಾರದು ಅವರೇ ಈ ತರಹ ಕೆಲಸ ಮಾಡೋದು ದಯವಿಟ್ಟು ಅವರನ್ನು ಇಲ್ಲಿಂದ ಓಡಿಸಿ 🙏🙏

  • @BasanaikSavalagi-zg2tv
    @BasanaikSavalagi-zg2tv Місяць тому +78

    ಅಜಿತ್ ಸರ್ ನೀವು ಜೋರಾಗಿ ಮಾತಾಡಿದ್ರೆ ಅದರ ಕಿಕ್ಕೇ ಬೇರೆ😂😂.. ನಾವೂ ರೈತರೇ ಸೂಪರ್ ಸರ್

  • @ajaypb456
    @ajaypb456 Місяць тому +31

    ಇದು ದೋತ್ರ ದ shakti❤ jay shree ram🙏

  • @sunil40123
    @sunil40123 Місяць тому +16

    ತಂದೆ ಮಗನಿಗೆ big salute

  • @chetak9209
    @chetak9209 Місяць тому +41

    ಇ ಜಗತ್ತಿನಲ್ಲಿ.... ಬರಿ ಅಂದ ಚಂದದ ಬಟ್ಟೆಗಳಿ ಮಾತ್ರ ಬೆಲೇನಾ😢😢😢
    ವ್ಯಕ್ತಿಗೇ ವ್ಯಕ್ತಿತ್ವಕೇ ಮನುಷ್ಯತ್ವ ಕೇ ಬೇಲೇನೆ ಇಲ್ಲವ್ವಾ😢😢😢😢😢😢😢

  • @user-wo4dh2hq8u
    @user-wo4dh2hq8u Місяць тому +12

    ❤❤ ಅಜಿತ್ ಸರ್. ಅಜ್ಜಾ ಸೆಕ್ಯೂರಟಿ ಅವರನ್ನು ಕೆಲಸದಿಂದ ತಗೆಯ ಬೇಡಾ ಅಂತ ಹೇಳಿದ್ದು ದೊಡ್ಡ ಗುಣ ❤❤

    • @s.dilipkumar2112
      @s.dilipkumar2112 Місяць тому

      It is not a security mistake. His tury. Rules imposed by mall management

  • @manjugowda5680
    @manjugowda5680 Місяць тому +18

    ಅವೆಲ್ಲ ಮಾಲ್ ಗಳು ನಮ್ಮ ಬೆಂಗಳೂರು ಲಿ ಬೇಕಾ ಸರ್ 😭😭😭

  • @ajaypb456
    @ajaypb456 Місяць тому +19

    ನಾವು ರೈತರೇ❤❤

  • @krishnamoorthy1741
    @krishnamoorthy1741 Місяць тому +27

    ❤ಅನ್ನಧಾತ ರೈತ ದೇವರಿಗೆ ಜಯವಾಗಲಿ. 🙏🙏🙏🦜

  • @dakshayinis.g1901
    @dakshayinis.g1901 Місяць тому +28

    ನೀವು ಕೂಡ ಅವರನ್ನು ಏಕವಚನದಲ್ಲಿ, ಮಾತನಡ್ತಾ, ಇದ್ದೀರ, ಹಿರಿಯರರಾದ ಕಾರಣ ಬಹುವಚನದಲ್ಲಿ, ಮಾತನಾಡಿ!!!!

  • @sidduhiremath5244
    @sidduhiremath5244 Місяць тому +15

    Farmers forever 🙏

  • @maheshi654
    @maheshi654 Місяць тому +33

    IT Culture has destroyed Bangalore

    • @hoysalakarnataka
      @hoysalakarnataka Місяць тому

      There is nothing called IT culture, don't give nonsense names. It's people, they think themself as prestigious, and ignorance of others caused this.

  • @India1947o
    @India1947o Місяць тому +49

    Kannadigas are treated like this in Karnataka which is not acceptable

    • @Vinay43467
      @Vinay43467 Місяць тому +2

      Astu abhimana idre kannada news channel alli first kanada dalli cmt haku😂and alli kannadiga antha alla dress inda avmana madiddu

    • @mgbr2526
      @mgbr2526 Місяць тому

      It was not the question of Kannadiga. The GT Mall people did not allow him because he wore a Dhotra, a traditional attire worn by most people in North Karnataka region.
      But the Mall should not discriminate between the type of dress people wear. Wearing any kind of dress is their choice.
      The GT MALL Owner should be punished for bringing Dress Code Rules in his Mall.

  • @gash5017
    @gash5017 Місяць тому +5

    ಜೈ ರೂಪೇಶ್ ರಾಜಣ್ಣ 🎉🎉🎉🎉 ಮತ್ತು ಕನ್ನಡ ಬಾಂದವರಿಗೆ

  • @ashokvanrashi
    @ashokvanrashi Місяць тому +25

    Stop hotels and coffee bars inside this mall then let owner know importance of farmers of India..🤨

  • @giridharak7336
    @giridharak7336 Місяць тому +8

    ರೈತ ಸಿಟಿಗೆ ಆಹಾರ ಕಲಿಸೋದು ನಿಲ್ಲಿಸ್ಲಿ.
    ಆಗ ಗೊತ್ತಾಗುತ್ತೆ ರೈತನ ಬೆಲೆ

  • @santoshsambaji1008
    @santoshsambaji1008 Місяць тому +12

    ಅಜೀತ ಸರ್ 👌👌👌👌👌

  • @umeshhalli9642
    @umeshhalli9642 Місяць тому +16

    Sir ನಾನು ನಿಮ್ಮ ದೊಡ್ಡ ಅಭಿಮಾನಿ ಅನುಯಾಯಿ ನಿಮ್ಮ ಸರಳತೆ ಸಜ್ಜನತೆಗೆ ನನ್ನ ನಮಸ್ಕಾರ
    ನಮ್ಮ ಬಳ್ಳಾರಿ 🎉

  • @htlagali3365
    @htlagali3365 Місяць тому +23

    ಧೋತ್ರ ಒಲ್ಲಿ ಸರಿಯಾದ ಉತ್ತರ ಕರ್ನಾಟಕದ ಉಡುಪು.❤

  • @spc7216
    @spc7216 Місяць тому +8

    ಮಾಲ್ ಓನರ್ ನಿಗೆ ಅರೆಸ್ಟ್ ಮಾಡಿ
    ಪಾಪ ಸೆಕ್ಯೂರಿಟಿ ಗೆ ಏನು ಮಾಡಬೇಡಿ

  • @MruthyunjayayaRudraya
    @MruthyunjayayaRudraya Місяць тому +4

    04:58 that is how this pure soul value you. Respect!!! Dignity of an individual should not be measured based on attire, it will be so cheap of yourself.

  • @ShivalingacharyShivalingachary
    @ShivalingacharyShivalingachary Місяць тому +6

    ದೇಶದ ಬೆನ್ನೆಲುಬು ಅನ್ನದಾತನಿಗೆ ಜಯವಾಗಲಿ 🙏🙏🙏

  • @VIJAY0631
    @VIJAY0631 Місяць тому +2

    SALUTE TO FARMER AND THE SON WHO PROVED WHAT IS NEED FOR THE NATION.❤ THANK YOU ALL FOR SUORTING

  • @RamArya-x8h
    @RamArya-x8h Місяць тому +1

    ಸೂಪರ್ ಸಂದರ್ಶನ ಮಾಡಿರಿ ಸರ್ ...thae is king farmers

  • @manjunatha.hmanju4535
    @manjunatha.hmanju4535 Місяць тому +3

    ಮೊದಲು ಅವಮಾನ ಆಮೇಲೆ ಸನ್ಮಾನ 🌾🌾ರೈತ👌👌

  • @PRMOMENTS-rf2nd
    @PRMOMENTS-rf2nd Місяць тому +3

    ವಿಷಯವನ್ನು ವಿವರಿಸುವಾಗ ಕೊಟ್ಟ comments ಚೆನ್ನಾಗಿತ್ತು. ಸೂಪರ್ ಸಂದೇಶ ನೀಡಿದ್ದೀರಿ....ಪಿ.ಆರ್.ರವಿಶಂಕರ್ ಮುಂಬೈ

  • @CallmeGrizzly
    @CallmeGrizzly Місяць тому +4

    ರೈತ & ಯೋಧ ..❤🫡

  • @channappanayaka6505
    @channappanayaka6505 Місяць тому +6

    ಅಣ್ಣ ಈ ನಿಮ್ಮ ರೈತರ ಕಾಳಜಿಯ ಮಾತುಗಳಿಂದ ರೈತನಿಗೆ ಇನ್ನಸ್ಟು ಹುಮ್ಮಸ್ಸು ಛಲ ಬಂದಿದೆ

  • @pruthvibisanal8835
    @pruthvibisanal8835 Місяць тому +8

    It's not security mistake it's big mistake of onwer of gt mall . Sucurity just obeys the onwer order

  • @indianarmy...7753
    @indianarmy...7753 Місяць тому +13

    ಕನ್ನಡಿಗರಿಗೆ ಮತ್ತು ರೈತರಿಗೆ ಜೈ ಕನ್ನಡ ಪರ ಹೋರಾಟ ಗಾರರಿಗೆ ಮತ್ತು ರೈತ ಹೋರಾಟಗಾರರಿಗೆ ನನ್ನದೊಂದು ಸಲಾಂ

  • @sunild2504
    @sunild2504 Місяць тому +11

    Very very good nana kannada janake ❤️

  • @gayathri4744
    @gayathri4744 Місяць тому +16

    Supper sir nimma mathu

  • @DrvarajGowda26
    @DrvarajGowda26 Місяць тому +7

    ಸಿದ್ದರಾಮಯ್ಯ ನವರು ಸಹ ಪಂಚೆ ಉಟ್ಟು ವಿಧಾನಸೌಧಕ್ಕೆ ಬರುತ್ತಾರೆ ಅವರನ್ನು ಸಹ ವಿಧಾನಸೌಧಕ್ಕೆ ಬಿಡಬಾರದು 😂😂😂

  • @ashikgowda6895
    @ashikgowda6895 Місяць тому +4

    Soldier and a farmer should get atmost respect

  • @sathishh1181
    @sathishh1181 Місяць тому +1

    Nice 👍 Ajith Sir.. impressed by your words @suvarna news

  • @Frc278
    @Frc278 Місяць тому +2

    I loved the simplicity of the man asking not to dismiss the security.

  • @totappakiradalli-k7c
    @totappakiradalli-k7c Місяць тому +5

    ಪವರ್ of ರೈತ 💫

  • @ChiruAPJ
    @ChiruAPJ Місяць тому +6

    ಜೈ ಅನ್ನದಾತ_❤😊

  • @mallikarjunirapani2495
    @mallikarjunirapani2495 Місяць тому +4

    Thank you ajit brother...

  • @devikarani9244
    @devikarani9244 Місяць тому +8

    Protect Indian culture and traditions

  • @bhargavr138
    @bhargavr138 Місяць тому +2

    Former 🙏🙏🙏 Always Great Real Hero

  • @sivakesava7427
    @sivakesava7427 Місяць тому

    రైతన్నలు కష్టపడి పండిస్థేనే మన అందరి ఆకలి తీరుతుంది రైతన్నలు సుఖః శాంతులతో వర్ధిల్లాలి. ఓం శ్రీ పంచతత్వ దేవాయ నమః.

  • @user-wt4ho9bu6n
    @user-wt4ho9bu6n Місяць тому +4

    Super ಅಜ್ಜ ಅಜ್ಜಿ

  • @MadhuShivakumarkumar
    @MadhuShivakumarkumar Місяць тому +15

    Aggiddidre CM siddana panche akthare agantha olgade bidolva..

  • @sidduborakanavar6147
    @sidduborakanavar6147 Місяць тому +2

    ಅನ್ನದಾತ 💐🙏

  • @viralshorts4483
    @viralshorts4483 Місяць тому +11

    Educated son ✅🔥

  • @yashodamoily5180
    @yashodamoily5180 Місяць тому +3

    ಕನ್ನಡ ಹೋರಾಟಗಾರ ರಿಗೆ ಜೈ

  • @panchayyagachinamath9788
    @panchayyagachinamath9788 Місяць тому +3

    ಪಂಚೆ ಬೇರೆ ದೊತ್ರ ಬೇರೆ ಧೋತ್ರ ಮೇಲೆ ಕಟ್ಟದ್ರೆ ಏನು ಕಾಣಿಸಲ್ಲ

  • @manushreecmanugowda7061
    @manushreecmanugowda7061 Місяць тому +1

    ಸೂಪರ್ ಅಜಿತ್ ಶರ್

  • @user-jc7xp1nl8d
    @user-jc7xp1nl8d Місяць тому +7

    Raitar gattu jagakke gottu ❤❤❤❤❤❤❤❤❤❤❤❤

  • @beereshmedleri6593
    @beereshmedleri6593 Місяць тому +3

    ನಮ್ಮ ರಾಣೆಬೆನ್ನೂರು ರೈತ 👌🏻👌🏻

  • @rameshmushennavar4947
    @rameshmushennavar4947 Місяць тому +6

    Ajith sir kooda obba hubballi Dharwad davaru avrige ರೈತರ ಬಗ್ಗೆ ಗೊತ್ತು

  • @IrannaHiremath-kg6yb
    @IrannaHiremath-kg6yb Місяць тому +3

    Only formers❤

  • @sureshkinnal2541
    @sureshkinnal2541 Місяць тому

    Today Your Presentation is super sir and Concerns about Farmers.....
    This is the real news all are expecting from media..... Excellent
    Jai Javan Jai Kisan

  • @user-wq4wk8gy8p
    @user-wq4wk8gy8p Місяць тому

    Rupesh sir ನಿಮಗೆ ಧನ್ಯವಾದ

  • @MaheshGuggari-yu6rq
    @MaheshGuggari-yu6rq Місяць тому +1

    ❤❤❤❤ Hands up Farmers

  • @preethamb.r349
    @preethamb.r349 Місяць тому +1

    I Love u Sir thank you so much you're best 💞💞💞💞💞

  • @saathwikhr7422
    @saathwikhr7422 Місяць тому +9

    Elru GT mall ge one star ratings kodro google alli

  • @veereshma3325
    @veereshma3325 Місяць тому +3

    ಜಿಟಿ ಮಾಲ್ ಅಲ್ಲ ಅದು ಪಂಜೆ ಮಾಲ್😂😂

  • @siddarthsuragond2670
    @siddarthsuragond2670 Місяць тому +10

    ದೋತ್ರ ಸರಿಯಾದ ಪದ ❤

  • @NageshHk-ed6ow
    @NageshHk-ed6ow Місяць тому

    V. Good. Sir

  • @AnuradhaShivale-fx1qr
    @AnuradhaShivale-fx1qr Місяць тому +4

    Super Ajith sir ❤❤❤❤❤ nem matthu

  • @deepakacharya777
    @deepakacharya777 Місяць тому +13

    Hudgeeru chhaddi hakondu bandre bidthare B-maklu.

  • @kirans1304
    @kirans1304 Місяць тому +2

    Best speech of ajith

  • @shivarajtnshivaraj7551
    @shivarajtnshivaraj7551 Місяць тому +1

    ಜೈ ಕರ್ನಾಟಕ..

  • @user-dx1nl4mh4w
    @user-dx1nl4mh4w Місяць тому +1

    ❤️ ಅಜಿತ್ ಸರ್ ಸೂಪರ್

  • @balasahebraddy6509
    @balasahebraddy6509 Місяць тому +6

    Jai Javan Jai kisaan

  • @sandeshbhat6845
    @sandeshbhat6845 Місяць тому +1

    ಅಜಿತಣ್ಣ ತಾವು ಹೇಳಿದ್ದೆಲ್ಲಾ ಕ್ಕೂ🙏 ಆದರೆ "ಇದಕ್ಕಿಂತ ಕೊಳಕು ಬಟ್ಟೆ " ಅದೇನದು😡

  • @ProudHindugirl610
    @ProudHindugirl610 Місяць тому +3

    ❤❤❤❤❤

  • @adarshkotharkar97
    @adarshkotharkar97 Місяць тому

    Superb sir , Asianet suvarna news

  • @anandbiradar484
    @anandbiradar484 Місяць тому

    Super sir

  • @rajdhanitour1232
    @rajdhanitour1232 Місяць тому +2

    Super sir❤❤❤

  • @KumarKumar-vr5jc
    @KumarKumar-vr5jc Місяць тому

    🎉super❤❤❤

  • @user-wu5uu9fs2x
    @user-wu5uu9fs2x Місяць тому +2

  • @user-ic1xx3ex9f
    @user-ic1xx3ex9f Місяць тому

    ಸೂಪರ್ ಸರ್ ನಿಮ್ಮ ಹೆಲ್ಪ್ ನಮ್ಮ bhatkal kade ಇರ್ಬೇಕು ಅಣ್ಣ ಒಳ್ಳೆ speech ಅಣ್ಣ .nijvad phna ನಿಮಗೆ ನಾನೆ .hiro ಗಳಿಗೆ ಅಲ್ಲಾ ಅಣ್ಣ .ಒಳ್ಳೆ ಮನ್ಸು ನಿಮ್ಮದು ❤

  • @user-ne9hj2gy4v
    @user-ne9hj2gy4v Місяць тому

    ಪಂಚೆ ಹಾಕಿದ್ರೆ ಬಿಡಲ್ಲಾ...
    ಚಡ್ಡೀನೂ ಹಾಕದೆ ನಗ್ನರಾಗಿ ಬಂದ್ರೆ ಒಳಗಡೆ ಬಿಡ್ತೀವಿ...😂

  • @Mahi16904
    @Mahi16904 Місяць тому +4

    ರೈತ ಮನಸ್ಸು ಮಾಡಿದರೆ ಆ mall ne ಕೊಂಡು ತೊಗೊಬೊದು 😅😅

    • @ProudHindugirl610
      @ProudHindugirl610 Місяць тому +1

      Why are You laughing for that

    • @Mahi16904
      @Mahi16904 Місяць тому +1

      @@ProudHindugirl610 ninu Karnataka dalli hutti English alli yake matadta idiya 🤨

    • @raisingstarstudio4802
      @raisingstarstudio4802 Місяць тому +1

      ​@@Mahi16904 than y r u writing in English script

  • @sharan........356
    @sharan........356 Місяць тому +1

    Super Ajit sir 🙏

  • @ushakiran3340
    @ushakiran3340 Місяць тому

    100%sir

  • @7090com
    @7090com Місяць тому

    Super

  • @ChougalaSheetal
    @ChougalaSheetal Місяць тому

    So nic sir ur speach.

  • @vasukadiwal1829
    @vasukadiwal1829 Місяць тому +3

    IS IT A BRITISH RAJ. EVERYONE SHOULD RESPECT AND LOVE OLD VILLAGE PEOPLE. I AM SO GLAD TO SEE THE OLD COUPLE IN THE CITY LIKE B'LORE.

  • @shreekhanapur6953
    @shreekhanapur6953 Місяць тому

    🙏🙏 super sir

  • @keerthipreamkumar9231
    @keerthipreamkumar9231 Місяць тому

    ಅವಮಾನಿಸಿದವರ ಉದ್ಯೋಗದ ಬಗ್ಗೆ ಚಿಂತಿಸುತ್ತಿರುವ ಮುಗ್ದ ಮನಸು❤

  • @JoNeil-u2h
    @JoNeil-u2h Місяць тому +2

    Sir innu tumba ugiri gt mall avrgey , respect farmers

  • @vijaykumarb8862
    @vijaykumarb8862 Місяць тому

    ಸೂಪರ್ ರೈತ ಸಂಘ ಗೆ ಜೈ🌹🌹🌹🌹🌹🌹🌹🌹

  • @ManjunathManju-cb6zb
    @ManjunathManju-cb6zb Місяць тому

    👌👌👌sir

  • @hipoojar4615
    @hipoojar4615 Місяць тому +1

    Ajithanna❤🎉🎉 super.

  • @LakshmiM-sz1hz
    @LakshmiM-sz1hz Місяць тому +1

    😢

  • @basavarajayankannanavar7618
    @basavarajayankannanavar7618 Місяць тому

    Haveri jana ಲಪಾಟಿ ಅಂತೀವಿ.... ಹಾವೇರಿ ಹುಲಿ...... ❤️💛

  • @ShriShyala-eg6pt
    @ShriShyala-eg6pt Місяць тому +1

    ದೋತ್ರ ಉಟ್ಕೊಂಡು ಬಂದವರು ಬಿಡಲ್ಲ ಚಿಕ್ಕ್ ಚಡ್ಡಿ ಹಾಕೊಂಡು ಬಿಡ್ತೀರಾ