Sis ನಾನು ನಿಮ್ಮ vlog ಇದೇ ಮೊದಲು ನೋಡ್ತಿರೋದು, ತುಂಬಾ ನೋವಾಗುತ್ತೆ, ನಿಮ್ಮ ನೋವು ಅರ್ಥ ಆಗುತ್ತೆ, ಆ ದೇವರು ನಿಮಗೆ ದುಃಖ್ಖ ತಡೆದುಕೊಳ್ಳೋ ಶಕ್ತಿ ಕೊಡಲಿ, ಧೈರ್ಯವಾಗಿರಿ. ನಾನು ನಿಮ್ಮ ಹೊಸ ಗೆಳತಿ.
S even I am also watching her video first time.. but very sad.. to watch..be strong.. I am also facing same situation.. I can understand you.. I will subscribe ur channel ❤
Thumba bejar aythu..sorry sister.. I can feel ur pain..nanu kalkond irovle😢😢 makkaligoskara dhairyavagiri..time can heal.. but e novu life long idde iruthe but be strong for ur kids
ಮೇಡಂ ನಾನು ನಿಮ್ಮ ವಿಡಿಯೋ ಇದೆ ಮೊದಲ ಬಾರಿಗೆ ನೋಡಿದ್ದು ಏನೋ ಒಂಥರಾ ಚೆನ್ನಾಗಿದೆ ಆಮೇಲೆ ಸರ್ ಗೆ ಈ ತರ ಆಗಿದ್ದು ಆಗಿದ್ದು ತುಂಬಾ ಬೇಜಾರ್ ಆಗ್ತಿದೆ ಇತರ ನೌನ ದೇವರು ನಿಮಗೆ ಕೊಟ್ಟಿದ್ದು ಅನ್ಯಾಯವೇ ದಯವಿಟ್ಟು ಧೈರ್ಯ ತಂದುಕೊಳ್ಳಿ ಸರ್ ಏನಾಗಿತ್ತು ಅಂತ ತಿಳಿಸಿ ಕೊಡಿ ದೇವರ ಅವರ ಆತ್ಮಕ್ಕೆ ಶಾಂತಿ ಕೊಡಲಿ ನಿಮಗೆ ಆ ದುಃಖವನ್ನು ಬರಿಸುವ ಶಕ್ತಿಯನ್ನು ಕೊಡಲಿ ಎಲ್ಲವೂ ಭಗವಂತನ ಇಚ್ಛೆ ರಾಯರು ಇದ್ದಾರೆ😔
Helo sis nanu ede modalu nim video nodiddu thumba ne bejar aytu yen gotta sis navu hennumaklu madve admele namgintha jasthi nam ganda ne eahta padthivi nav thumba avra mele bhavarase ettirthivi avru yelladru ache odre manege yavaga yavaga bartharo antha kaythirthivi anthadralli avru en munde barode ela antha andre heng thadbeku devre 😭😭😭
Same nan life allu hige ayitu sis. Kalkonda. Novu namge gottu. Avru ellu hogiralla. Nam jotene irtare. Nanu hage ankondu idini sis ivru hogi 6 month aytu sis
Nan first time nim video nodtiridu...😢. nimma Bejarella doora aagli nimminda.. bega dhukkana marthogli Khushi time barli.. video madod bidbedi.. munduvaresi... Yavaga enaytu antha tilisi.. nim subscribers ge.. avarella nimgoskara ollede yochane madtirtare....God bless you.....
😥🙏 RIP...Life is toooo short...In this short life enjoy the life as much you can...God may give you the strength to come out from this sad moments .. God Bless🙏
Avrige enmathadbeko gothagthilla thumba bejar alli idare so dayavittu ellaru artha madkolli nanu avara sister so eshwar avru bus accident alli thirikondidaare bmtc bus yashwanthapura huthra accident agirodu two wheeler nalli hogthidru hinde inda one car dikki hodedu bus kelage biddu bus hindina chakrake siluki praana bittidare 😢💔
ಮೊದಲನೇ ಬಾರಿ ನಿಮ್ಮ ವಿಡಿಯೋ ನೋಡಿದೆ.. ತುಂಬಾ ಬೇಜಾರ್ ಆಯ್ತು.. ಇಷ್ಟು volle ಜೋಡಿಗೆ ಹೀಗಾಗಬಾರದಿತ್ತು.. ಆ ನೋವನ್ನ ಮರೆಯೋದು ನಿಮ್ಮಿಂದ ಅಸಾಧ್ಯ ಅನ್ಸುತ್ತೆ..ಆದ್ರೆನೋವನ್ನ ಸಹಿಸುವ ಶಕ್ತಿಯನ್ನು ಕೊಡಲಿ ದೇವರು ನಿಮಗೆ.. ಅವರಿಗೂ ಕೂಡ ಸದ್ಗತಿ ಆಗಲಿ😭
Hello Madam... ನಿಮ್ಮ ESHWARA ನಮಗೆ 29 varshada ಹಿಂದಿನ Parichaya ಇವರು ಕೆಲ್ಸ kalittidda shop kilari road bangalore alli owner ra ಮನೆಯಲ್ಲಿ ನಾವು tenant agidvi by chance ಆಗಿ ನಿಮ್ಮ e ಪೋಸ್ಟ್ ನಿನ್ನೆ na ನೋಡಿದೆ ತುಂಬ shock ಆಯ್ತು n bejaraitu ನಮ್ಮ familige. ESHWARA ತುಂಬ ಒಳ್ಳೆ ವ್ಯಕ್ತಿ ನಾವು ಹತ್ತಿರದಿಂದ ನೋಡಿದೇವೆ ನಮ್ಮ ತಾಯಿಯನ್ನು ಸಿಕ್ಕಾಗ matadisutidaru ಅವರ ಆತ್ಮಕ್ಕೆ shanti ಸಿಗಲಿ RIP...ಅಣ್ಣ🙏 ಧೈರ್ಯ togoli mdm... Ella olledagli ನಿಮ್ಗೆ n ನಿಮ್ಮ Maklige. Once again ತುಂಬ Bejaragtide ನೀವಿಲ್ಲ Eshwara....... 😞RIP
Sis ನಾನು ನಿಮ್ಮ vlog ಇದೇ ಮೊದಲು ನೋಡ್ತಿರೋದು, ತುಂಬಾ ನೋವಾಗುತ್ತೆ, ನಿಮ್ಮ ನೋವು ಅರ್ಥ ಆಗುತ್ತೆ, ಆ ದೇವರು ನಿಮಗೆ ದುಃಖ್ಖ ತಡೆದುಕೊಳ್ಳೋ ಶಕ್ತಿ ಕೊಡಲಿ, ಧೈರ್ಯವಾಗಿರಿ. ನಾನು ನಿಮ್ಮ ಹೊಸ ಗೆಳತಿ.
🙏🏻😭😭
Mam 🥺😢first time ನೋಡ್ತ ಇದೀನಿ..but ತುಂಬಾ ಬೇಜಾರ್ aithu.. ದೇವರು ನಿಮಗೆ ಧೈರ್ಯ ಕೊಡ್ಲಿ 🙏
🙏🏻😭
ಸಮಾಧಾನ ಮಾಡ್ಕೊಳಿ ನಾಳೆ ಏನಾಗುತ್ತೋ ..ನಮಗೆ ಗೊತ್ತಿಲ್ಲ ನಿಮ್ಮ ಪರಿಸ್ಥಿತಿ ನೋಡಿದ್ರೆ ತುಂಬಾ ಕರುಳು ಕಿವುಚ್ತಿದೆ@@Nethraeshwara.Cookingandtravel
ದೇವರು ನಿಮಗೆ ಒಳ್ಳೆ ದಾರಿ ತೋರಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
🙏🏻
So sorry for your loss. Heartfelt condolences. God may give you courage to bear grief.
🙏🏻
Naanu nimma hosa friend thumbha bejaar ayethu devaru yaaru hestu dina Boomi mele irbeku avana leele aste adare neevu ega thumba strong agi irbeku Putta naanu 21 vayassige nanna gandana kalkondu kasta pattavalu okna neevu ega dyrya vagi irbeku so sorry 😢😢
First time watching your video but felt sad😢 be strong😢
S even I am also watching her video first time.. but very sad.. to watch..be strong.. I am also facing same situation.. I can understand you.. I will subscribe ur channel ❤
Ede modlu akka video nodtirodu rumba bejaragtide akka
Can someone pls tell what happened...
😢😢😢😢😢no words sister be strong 😢
🙏🏻
Thumba bejar aythu..sorry sister.. I can feel ur pain..nanu kalkond irovle😢😢 makkaligoskara dhairyavagiri..time can heal.. but e novu life long idde iruthe but be strong for ur kids
ದೇವರು ಇಂತಹ ಅನ್ಯಾಯ ಮಾಡಬಾರದಾಗಿತ್ತು😢ಈ ದುಃಖವನ್ನು ಮರೆಯುವಂಥ ಶಕ್ತಿ ದೇವರು ನಿಮಗೆ ಕೊಡಲಿ ಧೈರ್ಯ ಬಿಡದೆ ಮುಂದುವರಿಸಿ
🙏🏻
ನಿಮ್ಮ ನೋವಿಗೆ ಹೇಗೆ ಸಮಾಧಾನ ಮಾಡಬೇಕು ಗೊತ್ತಿಲ್ಲ ಸಿಸ್ಟೆರ್ ಆದರೆ ದೇವರು ನಿಮಗೆ ಆ ನೋವನ್ನು ಬರಿಸೋ ಶಕ್ತಿ ಕೊಡಲಿ 🙏🙏🙏
🙏🏻
Nimge devru novu kadime ago shakti kodli 😢😢😢😢😢😢😢
Please sister albedi 😢😢😢😢😢😢😢😢😢
First time watching ur video.Please dont worry sister.Be brave.We are all with sis❤
🙏🏻🙏🏻
First time watched and subscribed. Heartfelt condolences.
Mee too
🙏🏻
🙏🏻
🙏🏻
Ayyo ದೇವರಿಗೆ ಕರುಣೆ ಇಲ್ಲ😢,be strong akka
🙏🏻
ಮೇಡಂ ನಾನು ನಿಮ್ಮ ವಿಡಿಯೋ ಇದೆ ಮೊದಲ ಬಾರಿಗೆ ನೋಡಿದ್ದು ಏನೋ ಒಂಥರಾ ಚೆನ್ನಾಗಿದೆ ಆಮೇಲೆ ಸರ್ ಗೆ ಈ ತರ ಆಗಿದ್ದು ಆಗಿದ್ದು ತುಂಬಾ ಬೇಜಾರ್ ಆಗ್ತಿದೆ ಇತರ ನೌನ ದೇವರು ನಿಮಗೆ ಕೊಟ್ಟಿದ್ದು ಅನ್ಯಾಯವೇ ದಯವಿಟ್ಟು ಧೈರ್ಯ ತಂದುಕೊಳ್ಳಿ ಸರ್ ಏನಾಗಿತ್ತು ಅಂತ ತಿಳಿಸಿ ಕೊಡಿ ದೇವರ ಅವರ ಆತ್ಮಕ್ಕೆ ಶಾಂತಿ ಕೊಡಲಿ ನಿಮಗೆ ಆ ದುಃಖವನ್ನು ಬರಿಸುವ ಶಕ್ತಿಯನ್ನು ಕೊಡಲಿ ಎಲ್ಲವೂ ಭಗವಂತನ ಇಚ್ಛೆ ರಾಯರು ಇದ್ದಾರೆ😔
🙏🏻
ಸಮಾಧಾನ ಮಾಡ್ಕೊಳಿ akka plz ದೇವ್ರು a ದುಃಖ ಭರಿಸುವ ಶಕ್ತಿಯನ್ನು ಕೊಡಲಿ ದೇವ್ರು 😢😢
Tumba noovu aytu akka sorry God bless you nangu tumba bejer aytu akka dayrya thakolbiku akka nevu om shanti 😭😭😭😭😭😭
🙏🏻
ಮೈ god
Hi nethra , first time nim videos nodidu. But jotege sad news kelidu sakat bejar aytu. Be strong. But anaytu anta reason heli .
🙏🏻😭
I am watching this video for the first time … let god give more strength to go through this pain.liked and subscribed your channel as a respect 😢
🙏🏻😭😭
Please don't cry sis be brave.
🙏🏻
Helo sis nanu ede modalu nim video nodiddu thumba ne bejar aytu yen gotta sis navu hennumaklu madve admele namgintha jasthi nam ganda ne eahta padthivi nav thumba avra mele bhavarase ettirthivi avru yelladru ache odre manege yavaga yavaga bartharo antha kaythirthivi anthadralli avru en munde barode ela antha andre heng thadbeku devre 😭😭😭
Howdu siss olihavrana ii bumi mele badukoke bidall,, ellaranna Otige karedu kondidre chanagitu ansuti😭😭
Fst time watching u r vidio nange kanneru banthu but bjr aguthe ndke oleruge kala ila
🙏🏻
Be strong god bless u ree
🙏🏻😭
Pls yaru rip anta hakbedi🙏a word na nodak agalla... Nange a pain gothu.. Pls its my request.. Anna nethra akka jotene edare 🙏
😢
🙏🏻🙏🏻
God bless you sister ❤😢
🙏🏻😭😭
Makkallu edhare avarabhaghe yochane madhi Dhairya thagholli akka
🙏🏻
Sister don't worry God is there may god bless you 🙏
ನಾನು ನಿಮ್ಮ ವಿಡಿಯೋ ನೋಡ್ತಿರೋದು ಇದೇ ಮೊದಲ ಸಲ ತುಂಬಾ ಬೇಜಾರ್ ಆಯ್ತು ನಿಮ್ಗೆ ಆ ದೇವರು ದುಃಖವನ್ನು ಮರೆಯುವ ಶಕ್ತಿ ಕೊಡಲಿ🙏
🙏🏻
Very sorry medam
I will pray God give strength to you and your children
1st time watching and subscribed
Be strong dear take care of ur health
🙏🏻
Be strong
🙏🏻
What happened to brother?
Same nan life allu hige ayitu sis. Kalkonda. Novu namge gottu. Avru ellu hogiralla. Nam jotene irtare. Nanu hage ankondu idini sis ivru hogi 6 month aytu sis
🙏🏻
Hi
Very Sad Ree God give Support to you & your Kids 🙏
🙏🏻😭😭
Enagittu avarige,? Rip💐
🙏🏻
Sir madam tq
ನೀವು ಅನುಭವಿಸುತ್ತಿರುವ ನೋವು ನಾನು ಅನುಭವಿಸಿದ್ದೀನಿ ನೀವು ಹೇಳ್ತಿರೋ ಮಾತು ನನ್ ಮಾತು ಅದಾಗಿತ್ತು ಆ ನೋವು ಯಾರಿಗೂ ಬೇಡ 😢😢ದೈರ್ಯವಾಗಿ ಇರಿ ಅಷ್ಟೇ ಹೇಳೋಕ್ ಆಗೋದು 🙏😭
🙏
🙏🏻😭😭
So sad madam 😭
🙏🏻
First time i am seeing yr video Nethas sry to hear yr husband no more RIP that gentlemen pls be bold see yr child.. ❤❤❤
🙏🏻😭
Be brave madam
Same situation for me also
🙏🏻
ಆ ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ತಮಗೆ ಕೊಡಲಿ 💐🙏
🙏🏻
Don't wry
Ella sari agutte dhairya madi😢
🙏🏻
God bless you with Strength ❤
🙏🏻😭😭😭
God may give you courage to bear grief.😢
🙏🏻
Akka avru ellu hogilla nim jotheyalli irtaare illa anta ankondu koragabedi......akka
🙏🏻
What hpn plz any one tell me
Nan first time nim video nodtiridu...😢. nimma Bejarella doora aagli nimminda.. bega dhukkana marthogli Khushi time barli.. video madod bidbedi.. munduvaresi... Yavaga enaytu antha tilisi.. nim subscribers ge.. avarella nimgoskara ollede yochane madtirtare....God bless you.....
🙏🏻
ಆ ದೇವರು ನಿಮ್ಮನ್ನು ಸಹಾಯ ಮಾಡಲಿ. ನಿಮ್ಮ ದುಖವಾರ್ತೆಯನ್ನು ಕೇಳಲು ಆಗುತ್ತಿಲ್ಲ
ಅ ದೇವರು ನಿಮ್ಮ ದುಃಖವನ್ನು ಬರಿಸುವಂತ ಶಕ್ತಿಯನ್ನು ಕೊಡಲಿ...RIP
🙏🏻
Rip anta hakbedi....
Be strong sister....
🙏🏻
Avarige enaythu
🙏🏻
😥🙏 RIP...Life is toooo short...In this short life enjoy the life as much you can...God may give you the strength to come out from this sad moments .. God Bless🙏
🙏🏻
Yeanagithu sistar avrge heli,,,
🙏🏻😭
What happened sister
🙏🏻
ದೇವರು ಆವರ ಆತ್ಮಕ್ಕೆ ಶಾಂತಿ ಕೊಡಲಿ.
ನಿಮಗೆ ದುಃಖ ಭರಿಸುವ ಶಕ್ತಿ ಕೊಡಲಿ.
ನಾನು ಇರುತ್ತೇನೆ...
🙏🏻🙏🏻
God bless you sister ❤
God is there with you always❤
🙏🏻🙏🏻
ನೇತ್ರ ಅಳ್ಬೇಡಮ್ಮ. ಏನಾಗಿತು. ಧೈರ್ಯ ವಾಗಿ ಈರಮ್ಮ. 😭😭😭😭ಸಮಾಧಾನ ಮಾಡ್ಕೊಮ್ಮಾ 😭
🙏🏻
Akka avrige enytu
ಏನಾಯ್ತು sis 😢😢ಸಮಾಧಾನ ಮಾಡಿಕೊಳ್ಳಿ
🙏🏻
Be strong sis😌
🙏🏻
ಮಗು ನಿಮ್ಮ ದುಃಖ ನೋಡಿ ನನ್ನ ಮನಕೆ ತುಂಬಾ ನೋವಾಗಿದೆ. ದೇವರು ಈ ದುಃಖ ವನ್ನು ಬರಿಸುವ ಶಕ್ತಿ ನೀಡಲಿ . ಇನ್ನೂ ಚಿಕ್ಕ ವಯಸ್ಸು.😢
🙏🏻
God bless you and your family
🙏🏻
Goodwomen,takecourage
🙏🏻
Dnt wrry sis 😭😭
🙏🏻😭😭
Tittle ge thakanthe vishya helbeku....adbittu evaga helalla andre bereyavra time na kill madthideera anisthilva nomge
Paapa avarige novu ede alla eghe eludu paapa
Nan comment hakidini nodi manshyaragi artha madkolona avara novanna 🙏
🙏🏻
🙏🏻
🙏🏻
First time Watching ur vdo. Tumba dukh agide vdo nodi😢
ಯಾರ ಕೆಟ್ಟ ಕಣ್ಣು ಬಿತ್ತೋ.😮
🙏🏻
Yin agethu heli mam plz
🙏🏻
ಸಿಸ್ಟರ್ ಬೇಜಾರ್ ಮಾಡ್ಕೋಬೇಡಿ 😭😭😭
🙏🏻
ದೇವರು ಅವರ ಆತ್ಮಕ್ಕೆ ಶಾಂತಿ ಸಿಗ್ಲಿ 🙏😭💐
🙏🏻😭😭
ಧೈರ್ಯ ತಂದುಕೊಂಡು ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ
🙏🏻
Be brave,stay positive
🙏🏻
Avrige enmathadbeko gothagthilla thumba bejar alli idare so dayavittu ellaru artha madkolli nanu avara sister so eshwar avru bus accident alli thirikondidaare bmtc bus yashwanthapura huthra accident agirodu two wheeler nalli hogthidru hinde inda one car dikki hodedu bus kelage biddu bus hindina chakrake siluki praana bittidare 😢💔
😢
@@Shreeslifestylevlogs 🥺😭
So...sad😢..
🙏🏻
Omg😢
I can't understand kannada, what happened this person? Pl tell.
ತಾಯಿ ದೇವರು ಇದ್ದಾನೆ ಸಮಾಧಾನ ಮಾಡಿಕೊಳ್ಳಿ 🙏🏻
🙏🏻
I can understand your condition.God only should give You courage.
🙏🏻
ಮೊದಲನೇ ಬಾರಿ ನಿಮ್ಮ ವಿಡಿಯೋ ನೋಡಿದೆ.. ತುಂಬಾ ಬೇಜಾರ್ ಆಯ್ತು..
ಇಷ್ಟು volle ಜೋಡಿಗೆ ಹೀಗಾಗಬಾರದಿತ್ತು.. ಆ ನೋವನ್ನ ಮರೆಯೋದು ನಿಮ್ಮಿಂದ ಅಸಾಧ್ಯ ಅನ್ಸುತ್ತೆ..ಆದ್ರೆನೋವನ್ನ ಸಹಿಸುವ ಶಕ್ತಿಯನ್ನು ಕೊಡಲಿ ದೇವರು ನಿಮಗೆ..
ಅವರಿಗೂ ಕೂಡ ಸದ್ಗತಿ ಆಗಲಿ😭
🙏🏻😭😭😭😭😭😭😭
Om shanti
🙏🏻
So sad..May his soul rest in peace.😂😂😂
🙏🏻
Hayoo bejar madkobedi sister 😢 god bless you nemge 😢
🙏🏻😭😭
Dnt cry sister may his soul rest in peace
🙏🏻
👍
🙏🏻
No words,only😢😢😢
🙏🏻
Netra akka nimmanna nanu monne videos nodovaga noddhe aste en ayitu anta nodono anta video open maddhaga nimma kanniru nodi jasti feel ayitu akka ella videos noddhe akka nija nimma bonding nodi yara drusti bitho akka adru devaru nimge olle dhairya kodlli akka eshwar anna kadime aste mathadodhu adre estu decent akka
ಈಶ್ವರ್ ಅವರಿಗೆ ಏನಾಯ್ತು ಇನ್ನೊಂದು ವಿಡಿಯೋದಲ್ಲಿ ತಿಳಿಸಿ.😭😭🙏🙏🙌🙌
🙏🏻
Be strong sister
🙏🏻
Yen aythu avarige
🙏🏻
Hello Madam... ನಿಮ್ಮ ESHWARA ನಮಗೆ 29 varshada ಹಿಂದಿನ Parichaya ಇವರು ಕೆಲ್ಸ kalittidda shop kilari road bangalore alli owner ra ಮನೆಯಲ್ಲಿ ನಾವು tenant agidvi by chance ಆಗಿ ನಿಮ್ಮ e ಪೋಸ್ಟ್ ನಿನ್ನೆ na ನೋಡಿದೆ ತುಂಬ shock ಆಯ್ತು n bejaraitu ನಮ್ಮ familige. ESHWARA ತುಂಬ ಒಳ್ಳೆ ವ್ಯಕ್ತಿ ನಾವು ಹತ್ತಿರದಿಂದ ನೋಡಿದೇವೆ ನಮ್ಮ ತಾಯಿಯನ್ನು ಸಿಕ್ಕಾಗ matadisutidaru ಅವರ ಆತ್ಮಕ್ಕೆ shanti ಸಿಗಲಿ RIP...ಅಣ್ಣ🙏 ಧೈರ್ಯ togoli mdm... Ella olledagli ನಿಮ್ಗೆ n ನಿಮ್ಮ Maklige. Once again ತುಂಬ Bejaragtide ನೀವಿಲ್ಲ Eshwara....... 😞RIP
ಏನಾಗಿತ್ತು ತಾಯಿ
🙏🏻😭😭
Heartfelt condolences to you.
🙏🏻
ಏನಾಯ್ತು ಅಂತ ಹೇಳಿ
🙏🏻
I'm watching this video for the first time . Which is really unfortunate.. May his soul rest in peace 💐 may GOD give you strength and peace
🙏🏻
🙏🏻
ಮೊದಲು ವಿಷಯ ಹೇಳು
🙏🏻
Devaru nimage olledu madali God bless you
🙏🏻
Views goskara enta vishyadalu swarthina nivu,navu papa annanige yen ayto anta nodidre,yen vishya anta helle ilvalla nivu.
🙏🏻
Madam..Do not worry every will be all fine 🙏..We are with you
🙏🏻
Shocking 😲 news ... very sad please be strong be brave sis... life is too short
🙏🏻
Be strong mam god bless you so 😭 sad
🙏🏻
Samadhana madkoli sister 😭
🙏🏻
God bless you sister
🙏🏻