ಉತ್ತರ ಕರ್ನಾಟಕ ನರ್ಗಿಸ್ ಮಂಡಕ್ಕಿ | ಮಸಾಲ ವಡೆ | Nargis Mandakki | Masala vade | Cooking and Eating |

Поділитися
Вставка
  • Опубліковано 6 лют 2025
  • ಉತ್ತರ ಕರ್ನಾಟಕ ನರ್ಗಿಸ್ ಮಂಡಕ್ಕಿ | ಮಸಾಲ ವಡೆ | Nargis Mandakki | Masala vade | Cooking and Eating
    #kiladicooking
    #nargismandakki
    #masalavada
    #kannada
    #food
    #cooking

КОМЕНТАРІ • 504

  • @shripathigu1965
    @shripathigu1965 Місяць тому +5

    ಬಹಳ ಒಳ್ಳೆಯ ಕೆಲಸ. ಎಲ್ಲರಿಗೆ ತಿನ್ನಿಸಿದಿರಿ .ಇದು ನಿಮ್ಮ ಮಾನವೀಯ ಗುಣ. ದೇವರು ಒಳ್ಳೆಯದು ಮಾಡಲಿ ನಾಲ್ಕು ಜನರಿಗೆ.

  • @sharank4154
    @sharank4154 3 місяці тому +32

    ಉತ್ತರ ಕರ್ನಾಟಕದ ಜನಪ್ರಿಯ ಐಟಂ ಇದು
    ನಮ್ಮ ಮಂದಿ ಇದರ ಸಲವಾಗಿ ಸಂಜೆ ಯಾವಾಗ ಆಗತೈತಿ ಅಂತ ಕಾಯತಿರತಾರೆ 🤣😂🤣😂
    ಸೂಪರ್ ಬ್ರದರ್ಸ್ 👍👍

    • @KiladiCooking
      @KiladiCooking  3 місяці тому +3

      Thank you sir 🙏🙏🙏

    • @sharanisharani1429
      @sharanisharani1429 3 місяці тому +3

      ಕಾಕರ ನಮ್ಮ ಊರು ಸವಣೂರು ಒಮ್ಮೆ ಸವಣೂರು ಖಾರಾ ಮಾಡ್ರಿ

  • @DachuSri
    @DachuSri 3 місяці тому +9

    ❤❤ ಮಂಜಪ್ಪ ಅಣ್ಣ ನಿಮ್ಮ ಮಾನವಿತೆ ಮುಗ್ಧತೆ ತುಂಬಾ ಇಷ್ಟ ಆಗುತ್ತೆ ಮಂಜಣ್ಣ❤❤

    • @KiladiCooking
      @KiladiCooking  3 місяці тому +2

      ಧನ್ಯವಾದಗಳು ಸರ್ 🙏🙏

  • @nagalakshmishetty3919
    @nagalakshmishetty3919 2 місяці тому +3

    Masala vade mast 👌👌👌

  • @Sowbhagya.78-
    @Sowbhagya.78- 3 місяці тому +10

    ಬಾಯಾಗ ನೀರ್ ಬರ್ತೈತಿ ಅಣ್ಣಾ ನಮಗೂ ಸ್ವಲ್ಪ ಕೊಡಿ 😋😋😋😋😋

    • @KiladiCooking
      @KiladiCooking  3 місяці тому

      🌭🥯🫔🌮🌯🥙

    • @ShobhaAliasKamakshi
      @ShobhaAliasKamakshi 2 місяці тому

      Soppunnu wash maduvai krama elva eradu kaiyalli kallasidarai channgi kanisudellla thubba durty anisuthai

  • @anjinikumaranju5241
    @anjinikumaranju5241 3 місяці тому +9

    ಅಂತು ಇಂತು ನಮ್ಮ ಅಣ್ಣಂದಿರು ಬೆಳದರು . ❤ ಇನ್ನು ಹೆಚ್ಚಿನ videos ಮಾಡಿ

  • @KrithikaG-h6k
    @KrithikaG-h6k 2 місяці тому +2

    Super vade and mandakki👍👌👌👏👏 mouth watering keep it up guys 🎉🎉

    • @KiladiCooking
      @KiladiCooking  2 місяці тому

      Thank you so much 💐💐💐💐

  • @ShivuKambar-i1u
    @ShivuKambar-i1u 2 місяці тому +3

    ಮಂಜಪ್ಪ ಕಾಕಾ ಅಡಿಗೆ ತುಂಬಾ ಚೆನ್ನಾಗಿ ಮಾಡತಿ ಪಾ ಸೂಪರ್

  • @hemakulkarni-x7x
    @hemakulkarni-x7x 3 місяці тому +21

    ನಿಮ್ಮ ಹಾಗೂ ಕ್ಯಾಮೆರಾ ಮ್ಯಾನ್ ಅವರ ಪರಿಶ್ರಮ ತುಂಬಾ ಪ್ರಶಂಸಾರ್ಹ ಆಗಿದೆ 🎉

    • @KiladiCooking
      @KiladiCooking  3 місяці тому +1

      ಧನ್ಯವಾದಗಳು ಮೇಡಂ 🙏🙏🙏🙏

  • @singersujathakarnam7737
    @singersujathakarnam7737 2 місяці тому +1

    Mouthwatering 😋😋🤝🙏🏻

  • @poornimasharath8767
    @poornimasharath8767 2 місяці тому +2

    Super 👌

  • @maruthiharijena2103
    @maruthiharijena2103 3 місяці тому +4

    ಸೂಪರಾಗಿದೆ ಇವತ್ತಿನ ವಿಡಿಯೋ ಶಂಕರ್

  • @shailasalimath9383
    @shailasalimath9383 2 місяці тому +1

    Tumbani channagi heli kodatira matu ruchinu chaanagi eruti naou nimma adugina follow madativi ri manjappa anna good ri 🙏🙏

  • @buttegowda
    @buttegowda 2 місяці тому +2

    Soooper saar❤🙏🙏🙏

  • @rohanm3405
    @rohanm3405 Місяць тому +1

    Super sir neevuuu ❤

  • @DevrajD-d5o
    @DevrajD-d5o Місяць тому

    New model aduge super

  • @rcb.edits_18_17
    @rcb.edits_18_17 3 місяці тому +3

    love from haveriiiii 🤩🤩🤩🤩🤩🤩🤩🤩🤩🤩

    • @KiladiCooking
      @KiladiCooking  3 місяці тому

      ♥️♥️♥️♥️♥️♥️

  • @bellichukkisamskrutikaacad5279
    @bellichukkisamskrutikaacad5279 16 днів тому

    ಅಣ್ಣಾಗೋಳ ಏಕ್ದಂ ಮಸ್ತ್ ಹಿಂಗ ಹೊಸಾ ಹೊಸಾ ಅಡಿಗಿ ಕಲಸರಿ 💯😊💐👍

  • @naveenbise
    @naveenbise 2 місяці тому

    Super ರೀ 👌👌👌

  • @ac-jn7hg
    @ac-jn7hg Місяць тому

    ಜಾಗ ತುಂಬಾ ಚೆನ್ನಾಗಿದೆ.

  • @chandanking259
    @chandanking259 3 місяці тому +3

    Super recipe ❤❤

  • @ErammaN-wj1uv
    @ErammaN-wj1uv 2 місяці тому

    Superi nimma video nodoke tumba khushi ansutte 😊

  • @YamanurKeralli
    @YamanurKeralli 3 місяці тому +3

    Uttar Karnataka special super kakara

  • @rudreshkapu4278
    @rudreshkapu4278 3 місяці тому +6

    ವಡೆ ಸೂಪರ್

  • @ShivaKumar-ty1kh
    @ShivaKumar-ty1kh 3 місяці тому +1

    ಸೂಪರ್ ಕಾಕಾ ಅವರೇ ಶಿವು ಅವರೇ ಮಸಾಲಾ ವಡೆ ಸೂಪರ್ ಸೂಪರ್ 👌👌👌👌♥️🌹♥️🌹♥️🌹♥️🌹♥️♥️

  • @nirwanaswamy2338
    @nirwanaswamy2338 3 місяці тому

    Nice 😋😋

  • @RajeshBaraiya-q9i
    @RajeshBaraiya-q9i 11 днів тому

    A1+

  • @jayaramchavan2737
    @jayaramchavan2737 Місяць тому

    Best

  • @Suneel07-yt
    @Suneel07-yt 3 місяці тому +14

    Camera man fans like maadi ❤

    • @KiladiCooking
      @KiladiCooking  3 місяці тому +3

      🙏🙏👍👍📽️📸📹👍👍🙏🙏

  • @khadarbashakwati9114
    @khadarbashakwati9114 3 місяці тому +2

    ಸೂಪರ್ ಮಂಡಕ್ಕಿ ರೆಸಿಪಿ ಮಂಜಪ್ಪ ಕಾಕಾ

  • @maruthibe9971
    @maruthibe9971 3 місяці тому

    Superb

  • @shivanandhombal8304
    @shivanandhombal8304 2 місяці тому

    👋👋👋👋 super Anna

  • @virupannamedikinal
    @virupannamedikinal Місяць тому

    ಬಲೇ ಜೋಡಿ ಅಳಿಯ ಮಾವ ,,,, 👍👍👍👍👍👍👍👍

  • @eeshwarimuttu9062
    @eeshwarimuttu9062 Місяць тому

    Your utensils are clean & nice recipe, good luck to you

  • @KalleshBskallesh
    @KalleshBskallesh 3 місяці тому +1

    Nice bro 🎉🎉🎉🎉

  • @kubergunakal14
    @kubergunakal14 4 дні тому

    Nimma steel soutu tumba channagide,,, adastu arganic vastugalannu balasi,,, l like you all

  • @ManjunathSj-cp3kt
    @ManjunathSj-cp3kt 3 місяці тому +2

    Mast ri kakara mandakki vada mast combination watching ur video from manipal nice video ri

  • @VINAYAK.VINAYAK.
    @VINAYAK.VINAYAK. 3 місяці тому +15

    ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ
    ದೀಪಾವಳಿ ಹಬ್ಬದ ಶುಭಾಶಯಗಳು ಸರ್ ನಿಮಗೆ ಎಲ್ಲರಿಗೂ 🎉

    • @KiladiCooking
      @KiladiCooking  3 місяці тому +1

      ಧನ್ಯವಾದಗಳು ಸರ್ ♥️♥️♥️♥️

  • @nagalathan.v7600
    @nagalathan.v7600 2 місяці тому

    Superb present God blessed team best wishes🎉

  • @malikhan0123
    @malikhan0123 Місяць тому

    Subscribed

  • @rakeshrr8208
    @rakeshrr8208 2 місяці тому

    ❤ looks very delecious❤

  • @malikhan0123
    @malikhan0123 Місяць тому

    Super nama kannadiga

  • @LakshmiR-zp2qi
    @LakshmiR-zp2qi 3 місяці тому +3

    Balakaiyalli madi illandire glous usc madu anna

  • @Changemeckm
    @Changemeckm 3 місяці тому +2

    Cooking in nature awesome 👍👍

  • @Parisaradajoteyali
    @Parisaradajoteyali 3 місяці тому

    ವಾವ್ 🎉🎉

  • @VijayaLakshmi-zi4bl
    @VijayaLakshmi-zi4bl 3 місяці тому

    ❤ nice ❤❤

  • @husensabvalikar5421
    @husensabvalikar5421 3 місяці тому

    Super 😋

  • @shamalaarbi775
    @shamalaarbi775 2 місяці тому +2

    Excellent super Duper Information Very good Cooking. Show

  • @shankarsridhar2402
    @shankarsridhar2402 3 місяці тому

    Masala vade super

  • @rakeshraki2296
    @rakeshraki2296 3 місяці тому

    Nice kaka 😊

  • @khushikhushim4502
    @khushikhushim4502 3 місяці тому

    👌Super bro s 👌

  • @pandubagilad
    @pandubagilad 3 місяці тому +1

    Tasty ❤😊😅

  • @annappadesur1483
    @annappadesur1483 3 місяці тому

    Benkiiiiii🥰

  • @AnwarbashaAnnujd
    @AnwarbashaAnnujd 3 місяці тому

    ಸೂಪರ್

  • @sharanupolicepatil-f2m
    @sharanupolicepatil-f2m 3 місяці тому +4

    Naavu bartivii rii snacks tinaka 🤤😋

  • @VirupaxiYelluri
    @VirupaxiYelluri 3 місяці тому

    ❤ super ❤

  • @bharamumpichchi3531
    @bharamumpichchi3531 3 місяці тому

    Super...Aadre Yallaru Hane mele Bhandara hacchikolli kaka channagirutte 💛💛

  • @chandrugouda2030
    @chandrugouda2030 3 місяці тому +2

    ಅದ್ಬುತ 🎉❤

  • @JashuJenya
    @JashuJenya 3 місяці тому

    Super 😋😋😋

  • @YogeshYogi-k7l
    @YogeshYogi-k7l 3 місяці тому

    Supar 🎉

  • @DKMURTHY25
    @DKMURTHY25 Місяць тому

    Looks so delicious 🤤 and please use food grade hand gloves as the videos are watched globally.

  • @RekhaNb-ob7gw
    @RekhaNb-ob7gw Місяць тому +1

    ನಮ್ಮ ಬಾಯಲ್ಲಿ ನೀರು ಬರುತ್ತವೆ

  • @harshithkumard.m8538
    @harshithkumard.m8538 2 місяці тому

    Anna vidio chennagide

  • @prashanthkumar3427
    @prashanthkumar3427 2 місяці тому +6

    ನೀವು ಹೇಳಿಕೊಡುವ ಅಡುಗೆ ರೀತಿ ಅಪರೂಪದ ಗಿಡಗಳು ಒಗಟು ಎಲ್ಲಾ ತುಂಬಾ ಚೆನ್ನಾಗಿ ಇದೆ.....

    • @KiladiCooking
      @KiladiCooking  2 місяці тому

      ತುಂಬಾ ಧನ್ಯವಾದಗಳು 💐💐💐

  • @swamyhr1148
    @swamyhr1148 3 місяці тому +1

    Love from Mandya 💐💐💐❤❤

  • @manjunathas1560
    @manjunathas1560 3 місяці тому

    Super vlog 👌🔥.

  • @manukulkarni3622
    @manukulkarni3622 3 місяці тому +5

    ಅಣ್ಣ ನೀವು ಮಾಡಿ ತಿಂದು ನಾವು ಬೆಂಗಳೂರು ಇರೋರಿಗೆ ಹೊಟ್ಟೆ ಉರಿಸಬಡ್ರಿ 😂😂😅

  • @MaheshChikkana-bd7gs
    @MaheshChikkana-bd7gs 3 місяці тому

    Super brothers

  • @ParashurambYereshimi-fj2ek
    @ParashurambYereshimi-fj2ek 3 місяці тому +1

    ಸೂಪರ್ ಕಾಕಾ

  • @KantiKantesha
    @KantiKantesha 3 місяці тому +1

    Super

  • @rekhabagur6627
    @rekhabagur6627 3 місяці тому

    Super kaka

  • @abeerimtiyaz8878
    @abeerimtiyaz8878 3 місяці тому

    Mandaakki jote tea ertidre ennu chenagirtittu❤

  • @viswanathang2623
    @viswanathang2623 3 місяці тому +3

    From tamilnadu Happy Deewali for the team

  • @mahalinganm1157
    @mahalinganm1157 3 місяці тому

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಕಾಕಾರ & ಮಾವರ 🎉❤

  • @JK-01.G
    @JK-01.G 3 місяці тому

    ಕುರಿ ತಲೆ ಮಟನ್ ಮಾಡು ಕಾಕ ವಿಡಿಯೋ ಸೂಪರ್

  • @Shankarmurthy-l8c
    @Shankarmurthy-l8c 3 місяці тому

    Super recpe 💯💯🧑‍🤝‍🧑🕺🕺👫👫🏃👯👭👍👌👍👌👌👌👌

  • @sharanisharani1429
    @sharanisharani1429 3 місяці тому +2

    ಕಾಕರ ವಗಟು ದಾಳಿಂಬೆ ಹಣ್ಣು ಆಗುತ್ತೆ ಮಟ್ಟ ಹಲಸಿನ ಹಣ್ಣು ಆಗುತ್ತೆ

    • @KiladiCooking
      @KiladiCooking  3 місяці тому

      ಸರಿಯಾದ ಉತ್ತರ ಧನ್ಯವಾದಗಳು

  • @Blackberry578
    @Blackberry578 Місяць тому

    Challa pilli eshtu madiri.

  • @Gururaj-f5f
    @Gururaj-f5f 3 місяці тому

    Spicy cooking

  • @PujarManju-t7u
    @PujarManju-t7u 3 місяці тому

    ,🔥🔥manjappa mava

  • @Jillani56jillu
    @Jillani56jillu Місяць тому

    ❤😊

  • @NarasimhappasNarasimhappas
    @NarasimhappasNarasimhappas 2 місяці тому

    👌👌👌👌👌👌👌👌👌❤

  • @YamanuremadarYamanuremadar
    @YamanuremadarYamanuremadar 3 місяці тому

    ಮಂಜಪ್ಪನ ಟೆಸ್ಟ್ ಬಾರಿ ಮಾಡ್ತೀಯಪ್ಪ 😃

  • @RaviSp-fz8hb
    @RaviSp-fz8hb 3 місяці тому

    Supar

  • @ManojManu-qq5mj
    @ManojManu-qq5mj 3 місяці тому

    Super ಕಾಕಾ happy dipawali

  • @OmkarMyagadi
    @OmkarMyagadi Місяць тому +1

    ಹಲಸಿನ ಫ್ರೂಟ್ ಹನ್ನು

  • @laxmidoddamani8940
    @laxmidoddamani8940 3 місяці тому +1

    Bega 1milion agi brothers ❤

  • @MuddappaHs-x1s
    @MuddappaHs-x1s Місяць тому

    Good methed anna

  • @bommisenthilkumar995
    @bommisenthilkumar995 2 місяці тому +1

    Yestu kelagade pithu

  • @ravichandrarevanna2012
    @ravichandrarevanna2012 3 місяці тому

    ಮಳೆಗಾಲಕ್ಕೆ ಒಳ್ಳೆಯ ತಿಂಡಿ ಕಾಕಾ ಸೂಪರ್

    • @KiladiCooking
      @KiladiCooking  3 місяці тому

      ಧನ್ಯವಾದಗಳು ಸರ್

  • @nagashreekumble9631
    @nagashreekumble9631 Місяць тому +5

    ಒಗಟಿನ ಉತ್ತರ ಹಲಸಿನ ಹಣ್ಣು

  • @veerachar.shankarnag4716
    @veerachar.shankarnag4716 3 місяці тому

    ಕಾಕ ಫುಲ್ ಸಂಪ್ ಇವತ್ತು

  • @shashankkulkarni9072
    @shashankkulkarni9072 21 день тому

    ಬ್ರೋ ನೀವು ಇರೋದು ಎಲ್ಲಿ ಹೇಳಿ ನಾನು ಒಂದ ಸಾರಿ ಟೆಸ್ಟ್ ಮಾಡ್ಬೇಕು ನೀವು ಮಾಡೋ ಅಡುಗೋ ನಾ

  • @manpurposesgoddisposes1573
    @manpurposesgoddisposes1573 Місяць тому

    Food super bt one missing

  • @munikrishnamunikrishna1274
    @munikrishnamunikrishna1274 3 місяці тому

    👌👌👌👌👌👍🏽

  • @shankarcs2843
    @shankarcs2843 2 місяці тому

    ಸೂಪರ್ ಅಣ್ಣ ಸೂಪರ್ ಅಡಿಗೆ ಮಾಡುತ್ತಿರಲ್ಲ ಸೂಪರ್ ಒನ್ ಟೈಮ್ ಹೋಟೆಲ್ ಮಾಡ್ದೆ ಕರ್ಕೊಂಡು ಹೋಗ್ಬೇಕು ನಿನ್ನೆ ಎಲ್ಲರನ್ನೂ ಒಂದು ದಿವಸ ಊಟ ಮಾಡಿಸಿ ಫ್ರೀ ಮಾಡಿಸಬೇಕು ಕಣೋ ಓಪನ್ ಮಾಡೋರು ಒಳ್ಳೆ ಊಟ ನಿಮ್ದು ತುಂಬಾ ತುಂಬಾ ಚೆನ್ನಾಗಿದೆ ವಿಡಿಯೋಗಳು ತುಂಬಾ ಚೆನ್ನಾಗಿ ಮಾಡಿದರು ಅಣ್ಣ ಬಜ್ಜಿ ಮಚ್ಚೆಗಳು ಬಾಬು ಬಡಿ ಬೋಂಡಾ ಬಾಯಿಗೆ ನೀರು ಬರುತ್ತೆ ತಿನ್ಬೇಕು ಅನ್ನೋ ಆಸೆ ಬರುತ್ತೆ ಥ್ಯಾಂಕ್ಯೂ ಥ್ಯಾಂಕ್ಯೂ ವೆರಿ ಮಚ್ ಥ್ಯಾಂಕ್ ಯು ಸೋ ಮಚ್ ಶ್ರೀ ಚಾಮುಂಡೇಶ್ವರಿ ಅದು ನಿಮಗೆಲ್ಲಾ ಒಳ್ಳೆಯದಾಗಲಿ ಸಿಬ್ಬಂದಿಗಳು

    • @KiladiCooking
      @KiladiCooking  2 місяці тому

      ಧನ್ಯವಾದಗಳು ಸರ್ 🙏🙏

  • @ac-jn7hg
    @ac-jn7hg Місяць тому

    ಅಣ್ಣಂದಿರಾ., next video ge ಕೆಳಗೆ ಒಂದು ಬಟ್ಟೆ ಹಾಸಿ ಕೊಳ್ಳಿ.

  • @tejasvinigouripur2980
    @tejasvinigouripur2980 27 днів тому

    Navu barthivi- namagu beku

  • @mallappam1724
    @mallappam1724 3 місяці тому

    ಮಸಾಲ ವಡೆ ಮಂಡಕ್ಕಿ ಒಗ್ಗರಣೆ ಸೂಪರ್ ಆಗಿದೆ ಕಾಕಾ

    • @KiladiCooking
      @KiladiCooking  3 місяці тому

      ಧನ್ಯವಾದಗಳು ಸರ್ 🙏

  • @KrishnaGowda-y4m
    @KrishnaGowda-y4m 3 місяці тому

    ಈ ಒಗಟಿನ ಉತ್ತರ ಹಲಸಿನ ಹಣ್ಣು 🚩💛❤️

    • @KiladiCooking
      @KiladiCooking  3 місяці тому

      ಸರಿಯಾದ ಉತ್ತರ ಧನ್ಯವಾದಗಳು