Iconic Journalists: HR Ranganath (Public TV) | Kannada News | Karnataka | Masth Magaa | Amar Prasad

Поділитися
Вставка
  • Опубліковано 4 жов 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    -------
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #HRRanganath #PublicTv #AmarPrasad #MasthMagaa #KannadaNews #Karnataka #Kannada #News #NewsChannel #Journalism #Journalist

КОМЕНТАРІ • 1,3 тис.

  • @MasthMagaa
    @MasthMagaa  Рік тому +113

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @kannadastetas7449
      @kannadastetas7449 Рік тому +3

      ಸರ್ ಕೆಪಿಎಸ್ಸಿ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿಲ್ಲ ಅದರ ಬಗ್ಗೆ ದಯವಿಟ್ಟು ಒಂದು ವೀಡಿಯೋ ಮಾಡಿ ತಿಳಿಸಿ

    • @muralidharar6887
      @muralidharar6887 Рік тому

      Sir journalism corse madoke degree is mandatory na sir

    • @siddeshsiddu4079
      @siddeshsiddu4079 Рік тому

      Nam guu avkasa kodii sir...

    • @poovammaak700
      @poovammaak700 Рік тому

      😢

    • @vijaykotyal363
      @vijaykotyal363 Рік тому

      Public tv bidoke yen karana brother

  • @prabhuparam9694
    @prabhuparam9694 Рік тому +1128

    ಅಮರ್ ಸರ್ ಪತ್ರಿಕಾ ರಂಗದಲ್ಲಿ ನಿಮ್ಮದು ಅದ್ಭುತ ಕ್ರಾಂತಿ,ನೀವು ನಮ್ಮೆಲ್ಲರ ಮನೆ ಮಗ,, TRP ಅಂತ ಬಡಕೋತಿರೋ ಈ ಕಾಲದಲ್ಲಿ ನಿಮ್ಮಿಂದ ಮಾತ್ರ ಇಂತ ಕೆಲಸ ಸಾಧ್ಯ

    • @mg-RCB
      @mg-RCB Рік тому +26

      ಸತ್ಯವಾದ ಮಾತು

    • @ravindranaik31368
      @ravindranaik31368 Рік тому +8

      Yes

    • @DontActBePrompt
      @DontActBePrompt Рік тому +8

      Namma Ranganna, nam amar Prasad, Raganna already piched in. Body nody person's ge value kodo PPL ge ivara munde just touch madoke agolla, other than that one day you'll be, but not Ranganath style. You will be young fellow, in his guidline grow with different way

    • @shashikalasnaik7019
      @shashikalasnaik7019 Рік тому +9

      Nanage anisutide Ranganath avara place annu neeve tumbabahudu.

    • @kumarpatil3097
      @kumarpatil3097 Рік тому +2

      💯

  • @Bismillakhan223
    @Bismillakhan223 Рік тому +77

    ನೀವೆಲ್ಲೋ ಹೋಗ್ಬಿಟ್ರಿ,
    ಅಹಂ, ನಂದು,ನನ್ನಿಂದಾನೆ ಅನ್ನೋ ಈ ಸಮಯದಲ್ಲಿ, ಕೃತಜ್ಞತೆ ಮನೋಭಾವನೆ ಇಟ್ಕೊಂಡಿರೋ ನಿಮ್ಮ ಈ ಒಳ್ಳೆ ಮನಸಿಗೆ ಧನ್ಯವಾದಗಳು ❤️❤️❤️

  • @nageshambig4863
    @nageshambig4863 Рік тому +292

    ಕಲಿಸಿ ಬೆಳೆಸಿದ ಗುರುವನ್ನು ಮರೆಯದೆ ಹೆಮ್ಮೆಇಂದ ನಿಮ್ಮ ಅನುಭವವನ್ನು ಕರುನಾಡಿನ ಮುಂದಿಟ್ಟಿದಕ್ಕೆ ಧನ್ಯವಾದಗಳು ಸರ್..
    ನಿಮ್ಮ ಸರಳತೆ ಹಾಗೂ ಸಭ್ಯತೆ ಇಲ್ಲೇ ಅರ್ಥವಾಗುತ್ತದೆ.. ದೇವರು ಇನ್ನೂ ಹೆಚ್ಚಿನ ಶಕ್ತಿ ಹಾಗೂ ಆಶೀರ್ವದಿಸಲಿ.. ಓಂ ಗುರುಭ್ಯೋ ನಮಃ..

    • @maharajakinagi9998
      @maharajakinagi9998 Рік тому

      🎉🎉🌹🌹🙏🙏

    • @goblipurshamannabhanupraka932
      @goblipurshamannabhanupraka932 Рік тому

      Your talk is very good talk on your Guru in your life. Very few peoples will remember their gurus and friends who are helped their carrier's. Good Luck.

  • @gangushastri
    @gangushastri Рік тому +382

    ರಂಗಣ್ಣ ಅವರಿಗಿಂತ ನಮಗೆ ನೀವು ತುಂಬಾ ಅಚ್ಚು ಮೆಚ್ಚು..🙏🏻🙏🏻💐💐

    • @keshavak9948
      @keshavak9948 Рік тому

      May be generation gap....
      ರಂಗನಾಥ್ ಅವರಿಗಿಂತ ಹಿಂದಿನವರಿಗೆ ಖಾದ್ರಿ ಶಾಮಣ್ಣ y n k .... ಇತ್ಯಾದಿ ಯವರು ಇಷ್ಟ ಆಗಬಹುದು

  • @forabetterlife4287
    @forabetterlife4287 Рік тому +422

    ಅಮರ್ ಪ್ರಸಾದ್ ಅವರೆ... ನೀವೂ ಒಂಟಿಯಾಗಿ ಪತ್ರಿಕೋದ್ಯಮದಲ್ಲಿ ಅನೇಕ ಸಾಧನೆ ಮಾಡಿದ್ದೀರಿ ಪ್ರಸ್ತುತ ಅತ್ಯಂತ ಪ್ರಾಮಾಣಿಕ ಪತ್ರಕರ್ತ
    Thank you

  • @dhyanamruthachitradurga228
    @dhyanamruthachitradurga228 Рік тому +74

    ರಂಗನಾಥ್ ರವರ ಪರಿಚಯ ಮಾಡಿಕೊಡುವ ರೀತಿ ತುಂಬಾ ಇಷ್ಟ ವಾಯಿತು.ಧನ್ಯವಾದಗಳು 🙏

  • @Bharatchawan8008
    @Bharatchawan8008 Рік тому +214

    ಸರ್ ನೀವೂ ಕೂಡ ಅವರಂತೆಯೇ ಒಬ್ಬ ಶ್ರೇಷ್ಠ ಪತ್ರಕತ೯ ಖಂಡಿತ ಆಗ್ತಿರ.
    ನೀಷ್ಪಕ್ಷವಾಗಿ ನಿಮ್ಮ ಕೆಲಸವನ್ನು ಮುಂದುವರೆಸಿ..

  • @nammaballaritrolls1
    @nammaballaritrolls1 Рік тому +30

    ಏಕಲವ್ಯ ದ್ರೋಣಾಚಾರ್ಯರ ಬಗ್ಗೆ ಮಾತಾಡಿದಂಗ್ ಆಯ್ತು ❤💥 Most Expected Video 😎🫶

  • @TheSurajshetty
    @TheSurajshetty Рік тому +73

    ನಾವು ಕನ್ನಡಪ್ರಭದ ಸಮಯದಿಂದಲೆ ರಂಗಣ್ಣನ ಅಭಿಮಾನಿಗಳು❤❤pulic ಟಿವಿ ಮೇಲಂತೂ ಅವ್ರ ನ್ಯೂಸ್ ಅನ್ನೆ ನೋಡೋದು....ಯೂಟ್ಯೂಬ್ ನಲ್ಲಿ ಅಮರ್ ಸರ್.....

  • @chandrashekarb.vvenkataswa5051
    @chandrashekarb.vvenkataswa5051 Рік тому +14

    ನೀವೇನೊ ಕಡಿಮೆ ಇಲ್ಲಾ. ನೀವು ಕೂಡ ಅದ್ಬುತ ಅಮರ್ ಸರ್. Hatts off to you. 👍🏽

  • @appu_msd1454
    @appu_msd1454 Рік тому +150

    ಒಬ್ಬ ಪತ್ರಕರ್ತನ ಬಗ್ಗೆ ಇನ್ನೊಬ್ಬ ಪತ್ರಕರ್ತ ಆವರ ಬಗ್ಗೆ ಜನರಿಗೆ ತಿಳಿಸುವುದು ಆ ವ್ಯಕ್ತಿಯ ವ್ಯಕ್ತಿತ್ವವನ್ನು ತೋರಿಸುತ್ತದೆ ಅದಕ್ಕೆ ಅಮರ್ ಪ್ರಸಾದ್ ಸರ್ ಎಲ್ಲರಿಗೂ ಇಷ್ಟವಾಗುವುದು ಇದು ಮಸ್ತ್ ಮಗಾ ಅಂದರೆ 😎❤️💥

    • @premabhat3118
      @premabhat3118 Рік тому +3

      ಹೌದು ❤

    • @ravis4024
      @ravis4024 Місяць тому

      ಅವರು ಪ್ರಚಾರಕ್ಕಾಗಿ ಎಲ್ಲ ಮಾಡೋರು.

  • @kanthinagesh7695
    @kanthinagesh7695 Рік тому +242

    ರಂಗನಾತ್ ರವರ ಮಾನವೀಯತೆಯ ಗುಣ ಬಹಳ ದೊಡ್ಡದು 👌🙏🙏

  • @kummi0078
    @kummi0078 Рік тому +51

    ನಿಮ್ಮ ಮಾತಲ್ಲೇ ರಂಗಣ್ಣ ಅವರನ್ನ ಅಲಂಕಾರ ಮಾಡಿದ್ರಿ ಅಮರ್ sir...
    ಈ ಸ್ಟೋರಿ ಒಳ್ಳೆ ಥ್ರಿಲ್ಲರ್ Movie ಥರ ಇತ್ತು, iam Satisfied this ಸ್ಟೋರಿ.....❤❤❤❤❤

  • @rajashekharp875
    @rajashekharp875 Рік тому +61

    ಮನ ಬಿಚ್ಚಿ ಮಾತನಾಡಿದ ಅಮರ್ ಸರ್ ಗೆ ತುಂಬಾ ಧನ್ಯವಾದಗಳು😇🙌

  • @srraghu877
    @srraghu877 Рік тому +56

    ನಿಮ್ಮ ವೃತ್ತಿ ಜೀವನ ರೋಮಾಂಚನವಾಗಿದೆ ಅಮರ್‌ರವರೇ... ನೀವೂ ಸಹ ಪವಿತ್ರಾ ಮತ್ತು ಸುಜಯ್‌ರಾಜ್‌ರವರನ್ನು ಬೆಳಸುತ್ತೀದ್ದಿರಿ. ಇದು ಬಹಳ ಒಳ್ಳೆಯ ಕೆಲಸ... ತೆರೆಯ ಮುಂದೆ ಮತ್ತು ಹಿಂದೆ ಕೆಲಸಮಾಡುವ ಎಲ್ಲರಿಗೂ ಧನ್ಯವಾದಗಳು....

  • @rajahammadwalikar
    @rajahammadwalikar Рік тому +19

    ಅಮರ್ ಪ್ರಸಾದ್ ಅವರೇ ಎಲ್ಲದಕ್ಕಿಂತ ಅದ್ಭುತವಾದದ್ದು ಏನಂದರೆ ನಿಮ್ಮ ಪದಗಳ ಜೋಡಣೆ ಮತ್ತು ನಿಮ್ಮ ಮಾತಿನ ಧ್ವನಿ ನನಗೆ ವೈಯಕ್ತಿಕವಾಗಿ ಹೃದಯಸ್ಪರ್ಶಿ ❤️

  • @bharathps2585
    @bharathps2585 Рік тому +83

    ಸೈಡಿಗ್ ಹೋಗ್ರೊ ಸೈಡಿಗ್ ಹೋಗ್ರೊ ರಂಗ ಬತಾ೯ವನೆ 🤙🤙🔥 H R Rangnath sir 🙏🙏

  • @hpvenugopala2729
    @hpvenugopala2729 Рік тому +26

    ನಿಮ್ಮಿಂದಾಗಿ ರಂಗಣ್ಣ ನವರ ಬಗ್ಗೆ ನನಗಿದ್ದ ಗೌರವ ಇನ್ನೂ ಹೆಚ್ಚಾಯ್ತು ಹಾಗೂ ನಾನು ನಿಮ್ಮ ಅಭಿಮಾನಿ ಕೂಡ

  • @kanthinagesh7695
    @kanthinagesh7695 Рік тому +106

    ಅವರು ಮಾಡುವ ಸಾಮಾಜಿಕ ಸೇವೆ ಪ್ರಶಂಸನಿೀಯ👌🙏 ಅವರ ಪರಿಚಯ ಮಾಡಿಸಿದ್ದಕ್ಕೆ ತುಂಬಾ ವಂದನೆಗಳು🙏

  • @sms8746
    @sms8746 Рік тому +11

    ಯಾವದೇ ವಿಷಯವಿರಲಿ ತಿಳಿಯುವ ಹಾಗೆ ಅದ್ಬುತವಾಗಿ ವಿಷಯ ವಿಶ್ಲೇಷಣೆ ಮಾಡುವ ಕನ್ನಡದ ಏಕೈಕ ಪತ್ರಕರ್ತ ನಮ್ಮ ಹೆಮ್ಮೆಯ ಅಚ್ಚುಮೆಚ್ಚಿನ ರಂಗಣ್ಣ❤❤❤❤

  • @maruthimaruthi3710
    @maruthimaruthi3710 Рік тому +74

    ಬಹು ನಿರೀಕ್ಷಿತ ವಿಷಯ ❤
    ಪತ್ರಿಕಾ ರಂಗದ ಡಾನ್ ರಂಗಣ್ಣ ❤❤❤

  • @manjulak.v7745
    @manjulak.v7745 Рік тому +39

    ಅಮರ್ ಪ್ರಸಾದ್, ನಿಮ್ಮ ವಿಷಯ ನಿರೂಪಣೆ ತುಂಬಾ ಸೊಗಸಾಗಿದೆ. ನೀವು ಹೇಳುವಂತಹ ಸುದ್ದಿ ಚನ್ನಾಗಿ ಮನದಟ್ಟಾಗುತ್ತೆ. ಬಹುಶಃ ನೀವು ಶಿಕ್ಷಕ ವೃತ್ತಿಯಲ್ಲಿ ಇದ್ದಿದ್ದರೆ, ನಿಮ್ಮಲ್ಲಿ ಕಲಿತ ವಿದ್ಯಾರ್ಥಿಗಳು ಯಾರೂ ಅನುತ್ತೀರ್ಣ ಆಗುತ್ತಿರಲಿಲ್ಲ. ಎಲ್ಲರೂ ಉತ್ತೀರ್ಣರಾಗುತ್ತಿದ್ದರು😊

  • @forabetterlife4287
    @forabetterlife4287 Рік тому +98

    ರಂಗನಾಥ್ ಸರ್.... ಸಾಧನೆಗಳು ಅತ್ಯಂತ ಸ್ಪೂರ್ತಿದಾಯಕ
    Btw ranganna acted in fast X movie as well😅

  • @shrur3527
    @shrur3527 Рік тому +10

    ಧನ್ಯವಾದಗಳು ಮಾಹಿತಿ ನೀಡಿರಿವುದಕ್ಕೆ 🙏
    ನಿಮಗೂ ಒಳ್ಳೆದಾಗಲಿ 🙏❤️💐

  • @Shreyasbv28
    @Shreyasbv28 Рік тому +55

    Hats off to U Brother- No body will think of sharing the view of other person like you 😍

    • @rao433
      @rao433 Рік тому +1

      That's called gratitude.

  • @narayannaik9214
    @narayannaik9214 Рік тому +18

    ಸರ್ ನಮಸ್ತೆ, ಅಳುಕಿಲ್ಲದೆ, ಎಲ್ಲಾ ವಿಷಯವನ್ನು ಸಮಚಿತ್ತದಿಂದ ನೋಡುವ ತಮ್ಮ ಮಾತುಗಳು ನಮ್ಮೆಲ್ಲರಿಗೂ ಖುಷಿ ತಂದಿರುವಂತದ್ದು.. ತಮ್ಮ ಮೇಲೆ ಗೌರವ ಇಮ್ಮಡಿಗೊಳಿಸಿದೆ.. ಧನ್ಯವಾದಗಳು ಸರ್❤

  • @kanthinagesh7695
    @kanthinagesh7695 Рік тому +53

    Ranganath ರವರು ನಮ್ಮ ಮೆಚ್ಚಿನ ಪತ್ರಕರ್ತರು🙏public TV ನಮ್ಮನೆಚ್ಚಿನ channel👍👌ಜನ ಸಾಮಾನ್ಯರಿಗೂ ಅರ್ಥವಾಗುವಂತೆ ವಿಷಯ ಗಳನ್ನು ವಿವರಿಸುತ್ತಾರೆ👏

    • @ashrafmk8741
      @ashrafmk8741 Рік тому +1

      ಭಾರತದಲ್ಲಿ ಪ್ರಪ್ರಥಮ ಬಾರಿ ಎರಡು ಸಾವಿರದ ನೋಟಲ್ಲಿ ಚಿಪ್ಪು ಕಂಡು ಹಿಡಿದ ಮಂಗಣ್ಣ😂😂😂😯😂

  • @muttappa.kallimani3935
    @muttappa.kallimani3935 Рік тому +26

    ಅದ್ಭುತವಾಗಿ ಮೂಡಿ ಬಂದಿದೆ ರಂಗನಾಥ್ ಸರ್ ಬಯೋಗ್ರಫಿ ಹಾಗೂ ನಿಮ್ಮ ಜೀವನದಲ್ಲಿ ನಡೆದಂತ ಒಂದು ಸಣ್ಣ ತುಣುಕು ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು 💐💐

  • @Namo_fan
    @Namo_fan Рік тому +72

    ರಂಗನಾಥ್ ಸರ್ ಅವರ "ಬಿಗ್ ಬುಲೆಟಿನ್" ನೋಡದೇ ನಮ್ಮ ದಿನ ಕಂಪ್ಲೀಟ್ ಆಗಲ್ಲ

    • @athribhat2243
      @athribhat2243 Рік тому +2

      💯

    • @arifraziarif46
      @arifraziarif46 Рік тому +1

      😂😂😂😂😂

    • @ashrafmk8741
      @ashrafmk8741 Рік тому +4

      ಎರಡು ಸಾವಿರದ ನೋಟಲ್ಲಿ ಚಿಪ್ಪು ಕಂಡು ಹಿಡಿದ ವಿಜ್ಞಾನಿ😊😊😊😊

    • @India-kt8dq
      @India-kt8dq Рік тому

      ​@@ashrafmk8741 Sometimes it's mistake, every one will do mistake u plz shut u r mouth

    • @moratagimalaka5738
      @moratagimalaka5738 7 місяців тому +1

      Houdu sir , super 🔥

  • @radhikaadivasi6243
    @radhikaadivasi6243 Рік тому +5

    ಅಮರ್ ನಮ್ಮ ಮನೆ ಮಗ, ರಂಗಣ್ಣ ನನ್ನ ದೊಡ್ಡಣ್ಣ ❤❤ ನಾವು ಕನ್ನಡಿಗರು ಅದೃಷ್ಟ್ವವಂತರುತರು

  • @indirap4077
    @indirap4077 Рік тому +35

    ಅಮರ್ ಸರ್, ನಿಮ್ಮ ಊರು ನಿಮ್ಮ ವೃತ್ತಿ ಜೀವನದ ಬಗ್ಗೆ ನೀವು ತಿಳಿಸಿದ ವಿಶ್ಲೇಷಣೆ ನನಗೆ ತುಂಬಾ ಇಷ್ಟವಾಯಿತು.ರಂಗನಾಥ್ ಸರ್ ಗರಡಿಯಲ್ಲಿ ಪಳಗಿದ ನೀವು ಸಹ ಒಬ್ಬ ಅತೀ ಉತ್ತಮ ವರದಿಗಾರನಾಗಿದ್ದೀರಿ.ಧನ್ಯವಾದಗಳು ಸರ್.ನಿಮ್ಮ ಪಯಣ ಇನ್ನೂ ಉನ್ನತ ಮಟ್ಟಕ್ಕೆ ಏರಲಿ ಅಂತ ಆಶಿಸುತ್ತೇವೆ.

  • @gir_iiic5861
    @gir_iiic5861 Рік тому +8

    ನಡೆದಾಡುವ ಗೂಗಲ್.... ಹೆಚ್.ಆರ್. ರಂಗನಾಥ್ ಸರ್.ನೀವು.😍

  • @ShashiKumar-lp1gq
    @ShashiKumar-lp1gq Рік тому +6

    ರಂಗಣ್ಣನವರು ಪತ್ರಿಕೋದ್ಯಮದ ಕೋಲ್ಮಿಂಚು
    ಅವರ ವಿಶ್ಲೇಷಣೆ ಅತ್ಯಧ್ಭುತ

  • @pushpalokesh4337
    @pushpalokesh4337 Рік тому +41

    ,, ಪತ್ರಿಕೋದ್ಯಮದಲ್ಲಿ ನಿಮಗೆ ದಾರಿದೀಪವಾದ ರಂಗನಾಥ್ ಸರ್ ಅವರ ಬಗ್ಗೆ ನೀವು ಹಂಚಿಕೊಂಡ ವಿಷಯ ತುಂಬಾ ಚೆನ್ನಾಗಿತ್ತು.😊

  • @joyfull244
    @joyfull244 Рік тому +27

    ನಾನು ಟೈಟಲ್ ನೋಡಿ ಗಾಬರಿ ಅದೆ ಏನು ಆಯ್ತು ಅಂತ 😮

  • @suhasbangera6989
    @suhasbangera6989 Рік тому +39

    ಮಂಗಳೂರು ವಿಮಾನ ದುರಂತ ಸಂದರ್ಭ ರಂಗನಾಥ್ ಅವರ ನಿರೂಪಣೆ ನನಗೆ ಇನ್ನೂ ನೆನಪಿದೆ.. ಹಿ ಇಸ್ ಅ ಲೆಜೆಂಡ್..❤

  • @knagaraj5
    @knagaraj5 Рік тому +63

    ಪಬ್ಲಿಕ್ ಟಿವಿ ರಂಗಣ್ಣ, ಕನ್ನಡ ನ್ಯೂಸ್ ಚಾನೆಲ್ಗೆ ದೊಡ್ಡಣ್ಣ!

    • @manjular6194
      @manjular6194 Рік тому

      Kalla nan magne chanag helde nine 😂😂😂

    • @ashrafmk8741
      @ashrafmk8741 Рік тому

      ಎರಡು ಸಾವಿರದ ನೋಟಲ್ಲಿ ಚಿಪ್ಪು ಕಂಡು ಹಿಡಿದ ಮಂಗಣ್ಣ😊😊😊😊

  • @onlyone4600
    @onlyone4600 Рік тому +45

    H R ರಂಗನಾಥ್ ನನ್ ಫೇವರೇಟ್ ಕೂಡ ಸರ್. ಮೀಡಿಯಾದಲ್ಲಿ ಅವರಷ್ಟು ಅದ್ಭುತವಾಗಿ ಮಾತಾಡೋರು ಇನ್ನೊಬ್ಬರಿಲ್ಲ. All the best forever ಸರ್ 👌👌👍.

    • @ashrafmk8741
      @ashrafmk8741 Рік тому +1

      ಎರಡು ಸಾವಿರದ ನೋಟಲ್ಲಿ ಚಿಪ್ಪು ಕಂಡು ಹಿಡಿದ ಮಹಾ ವಿಜ್ಞಾನಿ😂😂😂😂

  • @shivahiremath3267
    @shivahiremath3267 Рік тому +5

    ನಾವು ರಂಗನಾಥ ಸರ್ fan ಹಾಗೂ ಅಮರ ಪ್ರಸಾದ ನಿಮ್ಮ ವೈಸ್ ನನಗೆ ಬಹಳ ಇಷ್ಟಾ ಆಗುತ್ತದೆ ತುಂಬಾ ಚೆನ್ನಾಗಿ ಸರ್ ಬಗ್ಗೆ ಮಾಹಿತಿ ತಿಳಿಸಿದ್ದೀರಿ thank you so much ಸರ್❤❤

  • @manju2609
    @manju2609 Рік тому +16

    ನಿಮಗೆ ಅವರು ಹೀರೊ ನಮಗೆ ನೀವು ಹೀರೊ .... We always love you sir....❤❤❤❤

  • @mahanteshbadiger6819
    @mahanteshbadiger6819 Рік тому +22

    My respect towards Ranganath sir has increased to infinity today 💛❤️🫡

  • @sudhabg7530
    @sudhabg7530 Рік тому +42

    Cant belive i was hearing about someone for straight 32 mins, what an inspiration 😊

  • @sridharsanjeev3050
    @sridharsanjeev3050 Рік тому +127

    ರಂಗಣ್ಣನ್ನ ಹೊಗಳಿದ್ರೆ ದೇಶದ್ರೋಹಿಕಲಬೆರ್ಕೆಗಳು ಉರ್ಕೋತಾರೆ😂😅

    • @ex-muslim--zakirnalayak4703
      @ex-muslim--zakirnalayak4703 Рік тому +5

      😂😂😂

    • @Meat_cooker
      @Meat_cooker Рік тому +1

      ​@@ex-muslim--zakirnalayak4703 are you real ex muslim or fake id??... 🙄

    • @sidduhonawad8964
      @sidduhonawad8964 Рік тому +1

      @@ex-muslim--zakirnalayak4703 Ex muslim ☪️ andre enu

    • @dineshdina3131
      @dineshdina3131 Рік тому

      ​@@srinivasashree0000😅😅😅

    • @JeevanKumar-bs5cv
      @JeevanKumar-bs5cv Рік тому +10

      ​@@srinivasashree0000helidke urkondri... innu avara mathu kelidre sutte hogtheeri.

  • @varadaraj6775
    @varadaraj6775 Рік тому +8

    ಉತ್ತಮ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು ಅಮರ್ ಅವರೇ ಪರದೆ ಇಂದಿನ ಮಾನವೀಯ ಮೌಲ್ಯಗಳನ್ನು ಪರದೆಯ ಮುಂದೆ ತಂದಿದ್ದಕ್ಕೆ ಥ್ಯಾಂಕ್ಸ್ 🙏

  • @mg-RCB
    @mg-RCB Рік тому +16

    ಕನ್ನಡ ಪತ್ರಿಕೋದ್ಯಮ ದಲ್ಲಿ
    ಅಮರ್ ಪ್ರಸಾದ್ ಕ್ಲಾಸ್ ❤️❤️
    ರಂಗಣ್ಣ ಮಾಸ್ 🔥🔥

  • @kirankumar8042
    @kirankumar8042 Рік тому +6

    ನಿಮ್ಮ ಧ್ವನಿಯಲ್ಲಿ ಕನ್ನಡ ಕೇಳೋದೇ ಚಂದ 👌👌

  • @annasaru
    @annasaru Рік тому +8

    Excellent Language, analysis and deep knowledge of subject. I am a big fan. Keep up the good job. Very few kannada journalists

  • @nagarajmaratha8146
    @nagarajmaratha8146 Рік тому +6

    ಅಮರ್ ಪ್ರಸಾದ್ ಸರ್ ರವರೆ ನೀವು ರಂಗನಾಥ ಸರ್ ಅವರಂತೆ ನೀವೂ ಕೂಡ ಒಬ್ಬ ಮಹಾನ್ ಸಾಧಕರು ಮಾಹಿತಿ ಕಣಜ 🙏💐

  • @nithyanandanithyananda7693
    @nithyanandanithyananda7693 Рік тому +5

    Ranganath, man with simplicity... should be given Padmabushan award...

  • @sms8746
    @sms8746 Рік тому +5

    ಮಾಹಿತಿಯ ಕಣಜ ನಮ್ಮ ರಂಗಣ್ಣ❤

  • @abhilashkokat1201
    @abhilashkokat1201 Рік тому +85

    ಜೈ ರಂಗಣ್ಣ 🙌🙌 I like his aggressive.

  • @interior.designing.
    @interior.designing. Рік тому +2

    ಗುರುಗಳಿಗೆ ಧನ್ಯವಾದ ತಿಳಿಸುವ ಎಪಿಸೋಡ್ ಅಮೇಜಿಂಗ್ 🙏👏👏👏👏

  • @MahaLakshmify
    @MahaLakshmify Рік тому +7

    I was shocked to see RANGANATH sir holy wood movie FAST AND FURIOUS 10.. That is the impact he made as journalist

  • @kumudaabhyankar356
    @kumudaabhyankar356 Рік тому +5

    Dear Mr. Amar,
    As a senior kannada teacher I admire your presentation, gratitude , adventurous episodes and the way you r showing your Gurudakshina by unfolding Mr Ranganath Sir's talent achievement greatness, generosity .Only great personality can do it. You have done it Keep it up!! All the very best for your future. My country needs youth like U.U!!!!!!

  • @arun_star_3bro
    @arun_star_3bro Рік тому +45

    ಒಂದು ಉತ್ತಮ ಬೆಳವಣಿಗೆ ಅಮರ್ ಸರ್ ಇದನ್ನು ನಾನು ಊಹಿಸಿರಲಿಲ್ಲ tq

  • @sms8746
    @sms8746 Рік тому +4

    ಒಬ್ಬ ಅತ್ಯದ್ಬುತ ಪತ್ರಕರ್ತನ ಬಗ್ಗೆ ಮತ್ತೊಬ್ಬ ಉತ್ತಮ ಪತ್ರಕರ್ತ ಮತಾಡಿದ್ದು ಇದೆ ಮೊದ್ಲು. ನಿಮ್ಮೆಲ್ಲರಿಗೂ ಶುಭವಾಗಲಿ

  • @sridharsanjeev3050
    @sridharsanjeev3050 Рік тому +46

    ದೇಶದ್ರೋಹಿಗಳಿಗೆ ಸಿಂಹಸ್ವಪ್ನ ರಂಗಣ್ಣ..❤️

  • @rsp3610
    @rsp3610 Рік тому +8

    There is no alternate way then this a fantastic way of showing your gratitude towards your well wishers. Great sir 🙏✌

  • @kummi0078
    @kummi0078 Рік тому +6

    ರಂಗಣ್ಣನವರ ದೊಡ್ಡ ಅಭಿಮಾನಿ ನಾನು....🙏🙏🙏🙏

  • @Bestvdeios
    @Bestvdeios Рік тому +10

    I’m expecting ranganna to comment on this video ..
    who else with me ??

  • @sridharsanjeev3050
    @sridharsanjeev3050 Рік тому +60

    ಕನ್ನಡ ಟಿವಿ ನ್ಯೂಸ್ ಚಾನಲ್ ಗಳ ಜಗತ್ತಿನ ಜಗಜಟ್ಟಿ ರಂಗಣ್ಣ👌❤️

  • @arunkumar-nz6ts
    @arunkumar-nz6ts Рік тому +3

    ನಿಮ್ಮ ಕನಸು ಗಳು ಈಡೇರಲಿ ಸರ್ ಆ ದೇವರು ನಿಮ್ಮ ಪ್ರಾಮಾಣಿಕತೆಗೆ ಒಳ್ಳೆಯದಾಗುತ್ತೆ

  • @kanthinagesh7695
    @kanthinagesh7695 Рік тому +45

    ನಾವೂ ಕೊಪ್ಪ ತಾಲ್ಲೂಕ್ ರವರೇ👍ಅಮರ್ ಪ್ರಸಾದ್ ರವರೇ ನಮಗೆ ಹೆಮ್ಮೆ ಆಗುತ್ತಿದೆ ನೀವೂ ನಮ್ಮ ಉೂರಿನವರು ಅಂತ 👍🙏

  • @eetalents
    @eetalents Рік тому +3

    My best and favorite news reporter Ranganath sir😇🥰🥰🎉🎉 hats of to all the news readers 😍😘😘😘😘😘😘😘😘😘

  • @basavaraj-manoji-18
    @basavaraj-manoji-18 Рік тому +14

    No word i can express, I just ☺️💗❤️(smile) after watching it especially yourself and HR Ranganath is another world 🌎 ☺️
    He deserves Padma Award 💝🎊for his social (media) work.
    I just wanted to be sure of you,
    I just say good luck ,all the best .....♾️

  • @anusuyammaht679
    @anusuyammaht679 Рік тому +3

    ಅನ್ನ ಕೊಟ್ಟ ಧನಿಗಳನ್ನು ಯಾವತ್ತೂ
    ಮರೆಯಬಾರದು.

  • @vinaykumar1001
    @vinaykumar1001 Рік тому +8

    ನಮ್ಮ ರಂಗಣ್ಣ ❤

  • @DontActBePrompt
    @DontActBePrompt Рік тому +10

    He is good human being, every body know his behaviour. We love him always 💓💓💓

  • @mohankumar.mmohan4343
    @mohankumar.mmohan4343 Рік тому +8

    ರಂಗಣ್ಣ ರ ವ್ಯಕ್ತಿತ್ವ, ಗುಣ, ಇಷ್ಟು ಒಳ್ಳೇದು ಎಂದು ತಿಳಿಸಿದ ನಿಮಗೆ ತುಂಬಾ ಧನ್ಯವಾದಗಳು.

  • @karthikmuchadi6901
    @karthikmuchadi6901 Рік тому +1

    ಇದು ಇದು actully ಚನ್ನಾಗಿರೋದು ನಮ್ಮ್ ಹಾರ್ಟ್ favirote HR Ranganath

  • @prashantpachi5068
    @prashantpachi5068 Рік тому +14

    Ranganath sir is one of the best news anchor in india .. really he is a great person ❤❤❤🔥🔥🔥🌷🌷🌷

  • @artistthejas4207
    @artistthejas4207 Рік тому +2

    ನಮ್ಮ ರಂಗನಾಥ್ ಸಾರ್ ಬಗ್ಗೆ
    ಅದ್ಭುತವಾದ ವಿಶ್ಲೇಷಣೆ ಮಾಡಿದಕ್ಕೆ ಧನ್ಯವಾದಗಳು❤

  • @LifeishortMakeitsweet-iy5km
    @LifeishortMakeitsweet-iy5km Рік тому +3

    ನೇರ.. ದಿಟ್ಟ.. ನಿರಂತರ... ರಂಗಣ್ಣ ❤️

  • @SharanuAlur-cm4we
    @SharanuAlur-cm4we Місяць тому

    ಅಮರ ಪ್ರಸಾದ್ ನೀವು ಹಾಗೇ ಆಗಿ ಅಂತಾ ನಮ್ ಹೃತ್ಪೂರ್ವಕ ಧನ್ಯವಾದಗಳು ❤❤❤

  • @bharathjotawar6524
    @bharathjotawar6524 Рік тому +22

    Dear Mast Maga news team. I’m very happy and at the same time proud of you all.
    No any other news team will ever say/do what u are did with today’s episode.
    Thank you very much for bringing us this channel and also for all your best efforts.
    Regards
    Bharath Ramesh Jotawar

  • @vinod311985
    @vinod311985 Рік тому +4

    Amar you're one of the best gentleman...well explained I think you're next Ranganath...❤

  • @radhharadha8096
    @radhharadha8096 Рік тому +3

    ಅಮರ್ ಅಂದ್ರೆ ಅಮರ್ ಪ್ರಸಾದ್ ನೀವು ಸೂಪರ್ ನಿಮ್ಮ ಮಾತು ಜೋಡಣೆ 👌

  • @ushakalamani8061
    @ushakalamani8061 2 місяці тому +1

    Ranganna's Fans😍

  • @shridhars1913
    @shridhars1913 Рік тому +4

    One of the best intro about HR RANGANATH sir 🎉🎉🎉

  • @GovindRaj-nq9ky
    @GovindRaj-nq9ky Рік тому +2

    ನಿಮ್ಮ ಈ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ ಗುರುಗಳ ಬಗ್ಗೆ ಪೂಜನೀಯವಾಗಿ ಗೌರವಿಸಿದ್ದಕ್ಕೆ. ಧನ್ಯವಾದಗಳು.

  • @ashokkumar-yl3cw
    @ashokkumar-yl3cw Рік тому +40

    Two iconic stars in one frame ❤❤❤🎉🎉😊

  • @Mogalappa-u4y
    @Mogalappa-u4y Рік тому +2

    ಅವರು ನಡೆಸುವ "ಬೆಳಕು ಕಾರ್ಯಕ್ರಮದಿಂದ "ಸಾಕಷ್ಟ್ ಜನರಿಗೆ ಸಹಾಯವಾಗಿದೆ

  • @adrushgoudapatilpatil839
    @adrushgoudapatilpatil839 Рік тому +6

    Big salute sir as a news reporter you are supporting another news channel that is really amazing job sir and such an great mankind you’re ❤

  • @sudeepsudipdeepu7793
    @sudeepsudipdeepu7793 Рік тому +2

    ಸೂಪರ್ ರಂಗನಾಥ್ ಸರ್... 💐💐ನೀವು ಕೂಡ ಸರ್....

  • @drvr6449
    @drvr6449 Рік тому +11

    Hats of to you 🎉 you are so open and you respect and worship your Guru so proudly.. where most of them even don't remember them.. Wish you great success in journalism.. you are the present & future of Karnataka journalism!

  • @girishahp5202
    @girishahp5202 Рік тому +2

    Thanks for Ranghanath sir help behaviour and work behaviour nature

  • @shimaj7628
    @shimaj7628 Рік тому +6

    My one and only legend of master piece in TV INDUSTRY ITS MY LOVELY RANGANATH SIR ❤❤❤❤❤❤WITH OUT HIS BIG BULLETION.....I AM NOT EVEN SLEEP......IF I MISS ONE DAY I FEEL I MISS MY FATHER WORDS ANSUTE❤❤❤❤❤❤❤❤ SALUTE TO YOU SIR FOR TAKE HIS STORY

  • @rhmhm5490
    @rhmhm5490 Рік тому +6

    Well explained sir ❤ thank you for sharing experiences

  • @shashuvorkady4202
    @shashuvorkady4202 Рік тому +5

    ರಂಗಣ್ಣ ಹಾಗೂ ಮಸ್ತ್ ಮಗ ಪ್ರೋಗ್ರಾಮ್ ನಾನು ಒಂದು ದಿನಾನೂ ಮಿಸ್ ಮಾಡದೇ ನೋಡ್ತೀನಿ.. ರಂಗಣ್ಣ ಡಿಂಪಿ ಕಾಲು ಎಳೆಯೋದೆ ಒಂದು ಮಜಾ 😃

  • @sukanyan1238
    @sukanyan1238 Рік тому +2

    Sir, ranganath avra storigintha nimma storyne chennagittu, thank you for sharing your story 😊

  • @veereshmegharaj7965
    @veereshmegharaj7965 Рік тому +11

    This is called as respect to the seniors who made junior career success

  • @durgaprasad99250
    @durgaprasad99250 2 місяці тому +1

    ರಂಗನಾಥ್ ಸರ್ ಅಭಿಮಾನಿ ❤️❤️🔥🚩

  • @kanthinagesh7695
    @kanthinagesh7695 Рік тому +3

    ಅಮರ್ ರವರೇ , ನೀವು tv channel ಗೆ join ಆದ ಕತೆ ತಂಬಾ ಸೊಗಸಾಗಿದೆ👌🙏

  • @ChandrayyaHiremath-ze7xu
    @ChandrayyaHiremath-ze7xu 3 місяці тому +1

    ನಮ್ಮ ಕರ್ನಾಟಕದ ಹೆಮ್ಮೆ ಸರ್ ನಮ್ಮ ರಂಗಣ್ಣ 👌👌👌

  • @pratapmpatil1658
    @pratapmpatil1658 Рік тому +9

    ನಾನೊಬ್ಬ ರಂಗನಾಥ್ ಸರ್ ದೊಡ್ಡ ಅಭಿಮಾನಿ ಅಂತಾನೆ ಹೇಳಬಹುದು ಯಾಕೆಂದರೆ ನಾನು ಬಿಗ್ ಬುಲೆಟ್ ಪ್ರತಿ ದಿನ ನೋಡ್ತೇನೆ ❤

  • @sudhajayaram4741
    @sudhajayaram4741 Рік тому +2

    ಅಮರ್ ನಮ್ಮೂರಿನ ಹುಡುಗ.. 👍👏🏼

  • @prjwlhs
    @prjwlhs Рік тому +3

    Amar sir ondhinaa nivu nim story na matthe pakka helthiraa......🤩
    Weekend with Ramesh alli🎉😍

  • @jayaprakash2439
    @jayaprakash2439 4 місяці тому +1

    ಅಮರ ಪ್ರಸಾದ ಅವರೇ
    ನೀವೂ ಕೂಡಾ ಚೆನ್ನಾಗಿ
    ನಿರೂಪಣೆ , ವಿವರಣೆ,
    ಹಾಗೂ ವಿಶ್ಲೇಷಣೆಯನ್ನು
    ತುಂಬಾ ಚೆನ್ನಾಗಿ ಮಾಡುತ್ತೀರಿ.ಹಾಗಾಗಿ ತಮಗೂ ಕೂಡಾ ಒಳ್ಳೆಯ
    ಭವಿಷ್ಯವಿದೆ. ಈ ನಿಮ್ಮ
    ಚಾನಲ್ ನಲ್ಲಿ ಎಲ್ಲಾ ರೀತಿಯ ವಿಷಯ ವನ್ನು
    ತಿಳಿಸುತ್ತಿರಿ ಇದೇ ರೀತಿಯಲ್ಲಿ ಮುಂದುವರಿಸಿ.

  • @SURYAPRAKASH-xn2nn
    @SURYAPRAKASH-xn2nn Рік тому +7

    Sir sri h.r.ranganath is like a big banian tree under which so many persons take shelter. He is model to press reporters. His voice is clear and unbiased. He will never leaves anyone in public life. He is always fight for common man and common cause. But our thick skinned politicians not learnt anything from his advise. Once again hats off to great h r Ranganath of public t v .