ರಂಗ ಕುಣಿತ . ಬಿಗನೇನಹಳ್ಳಿ ಶ್ರೀ ಬೇವಿನ ಮರದಮ್ಮನ ಹಬ್ಬದ ಪ್ರಯುಕ್ತ. ತುರುವೇಕೆರೆ ತಾಲೂಕು
Вставка
- Опубліковано 15 гру 2024
- ತುರುವೇಕೆರೆ ತಾಲೂಕ್, ಬಿಗನೇನ ಹಳ್ಳಿ.
ಶ್ರೀ ಬೇವಿನ ಮರದಮ್ಮನ ಹಬ್ಬದ ಪ್ರಯುಕ್ತ ಹಬ್ಬದ ಸಮಯದಲ್ಲಿ ಸುಮಾರು ಎಂಟು ದಿನಗಳ ಕಾಲ ಈ ರಂಗ ಕುಣಿತವನ್ನು ಗ್ರಾಮಸ್ಥರೆಲ್ಲ ಸೇರಿ ಆಚರಿಸುತ್ತಾರೆ. ಇದನ್ನು ನೋಡಲು ಊರಿನ ಗ್ರಾಮಸ್ಥರೆಲ್ಲರೂ ನೆರೆದಿರುತ್ತಾರೆ. ಅದನ್ನು ನೋಡಲು ತುಂಬಾ ಸೊಗಸಾಗಿರುತ್ತದೆ. ನೋಡಿದವರು ಇದನ್ನು ಕಲಿಯಲು ಇಚ್ಚಿಸುತ್ತಾರೆ.
ಇದರ ವೈಶಿಷ್ಟತೆಯನ್ನು ಯಾರಿಗಾದರೂ ಗೊತ್ತಿದ್ದರೆ ಕಮೆಂಟ್ಸ್ ನಲ್ಲಿ ತಿಳಿಸಿ.