ಕೇಕ್, ಸ್ವೀಟ್, ಐಸ್‌ಕ್ರೀಂ, ಪಿಜ್ಜಾ!|ಸಿರಿಧಾನ್ಯಗಳಿಂದ ಇವೆಲ್ಲ ಮಾಡಬಹುದಾ!!?|Misconceptions about Millets |GaS

Поділитися
Вставка
  • Опубліковано 20 кві 2024
  • ಸಾವಯವ ಸಂತ, ಆರ್ಗ್ಯಾನಿಕ್ ಚಳವಳಿಯ ಹರಿಕಾರ ಎಚ್.ಆರ್.ಜಯರಾಮ್!
    ಐದು ದಶಕಗಳಿಂದ ಸಾವಯವ ಸೇವೆಯಲ್ಲಿ ನಿರತ
    ಆರ್ಗಾನಿಕ್ ಅಭಿಯಾನ ಆರಂಭಿಸಿ, ಅದಕ್ಕೆಂದು ಹಗಲಿರುಳು ಕೆಲಸ ಮಾಡಿ, ಕೃಷಿ ಮಾಡಿ, ಭೂಸೇವೆಗಾಗಿ ಜೀವವನ್ನೇ ಸವೆಸಿ ಹೋರಾಟ ಮಾಡಿದವರು ..
    ಸಾವಯವ ಚಳವಳಿಗಾಗಿಯೇ ಒಂದು ಯೋಗ್ಯ ತಂಡವನ್ನ ರಚನೆ ಮಾಡಿ, ಕೋಟ್ಯಂತರ ಹಣ ಹೂಡಿಕೆ ಮಾಡಿ, ಇವತ್ತಿಗೂ ಸಾವಯವ ಸೇವೆ ಮುಂದುವರೆಸಿಕೊಂಡು ಬಂದಿರೋ ಗ್ರೀನ್ ಪಾತ್ ಆರ್ಗ್ಯಾನಿಕ್ಸ್ ಸಂಸ್ಥಾಪಕ ಎಚ್.ಆರ್. ಜಯರಾಮ್ .
    ಇವರು ಮೂಲತಃ ಹುಣಸನಹಳ್ಳಿಯವರು. ರಾಮಚಂದ್ರಯ್ಯ-ನಾಗಮ್ಮ ದಂಪತಿಯ ಪ್ರೀತಿಯ ಪುತ್ರ.
    ಎಚ್ ಆರ್ ಜಯರಾಮ್ ಅಂಡ್ ಅಸೋಸಿಯೇಟ್ಸ್ ಮೂಲಕ ವಕೀಲ ವೃತ್ತಿ ಬಾಂಧವರ ಬಿಗ್ ಬಳಗವನ್ನೇ ಕಟ್ಟಿದರು.
    ಸತತ ನಲವತ್ತು ವರುಷಗಳ ಕಾಲ ನಲವತ್ತಕ್ಕೂ ಹೆಚ್ಚು ಮಂದಿ ಕೆಲಸ ಮಾಡುವ ದೊಡ್ಡ ಕಚೇರಿಯನ್ನೇ ಮುನ್ನಡೆಸಿದ ಅನುಭವ
    ತದನಂತರ ಸಾವಯವ ಹೋರಾಟಕ್ಕಾಗಿ ವಕೀಲ ವೃತ್ತಿಗೇ ಗುಡ್ ಬೈ
    2008ರಲ್ಲಿ ಬಿಇಎಲ್ ರೋಡಲ್ಲಿ ಇಕೋ ಹೋಟೆಲ್; 2012ರಲ್ಲಿ ಇಕೋ ಟೂರಿಸಂ ಸಲುವಾಗಿ ಇಕೋ ರೀ ಟ್ರೀಟ್‌, ದೂರದ ತಲಕಾವೇರಿ ರಸ್ತೆಯಲ್ಲಿರೋ ಚೇರಂಬಾನೆಯಲ್ಲಿ ಆರಂಭ.
    2016ರಲ್ಲಿ ’ದ ಗ್ರೀನ್ ಪಾತ್ ಆರ್ಗಾನಿಕ್ ಸ್ಟೇಟ್’ ಎಂಬ ರೆಸ್ಟೋರೆಂಟ್ ಪ್ಲಸ್ ಸ್ಟೋರ್ ಪ್ಲಸ್ ಪಾರ್ಟಿ ಹಾಲ್ ಇರುವ ಬೃಹತ್ ಸೆಂಟರ್ ಸ್ಥಾಪನೆ. ಇದು ದೇಶದಲ್ಲೇ ಸಾವಯವ ಸಂಗತಿಗಾಗಿ ಇರುವ ಅತ್ಯಂತ ದೊಡ್ಡ ಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
    ಇವರ ಸಾವಯವ ಸೇವೆಗಾಗಿ ಈ ವರ್ಷದ ವಿಶ್ವವಾಣಿ ಮತ್ತು ವಿಯೇಟ್ನಾಂ ಜಂಟಿಯಾಗಿ ಅರ್ಪಿಸುತ್ತಿರುವ ಗ್ಲೋಬಲ್ ಅಚೀವರ್ಸ್ ಅವಾರ್ಡ್ಸ್ ಪ್ರಶಸ್ತಿ ಲಭಿಸಿದೆ.
    ========
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===============
    #millets #misconceptions #millet #milletsrecipe #health #protiens #nutrients #healthyfood
    #hrjayaram #greenpathorganics #organicfood #food
    #organicfoodstore #organicproducts #gaurishakki #restaurant #lifestyle #organic
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 8

  • @pavipavithra1773
    @pavipavithra1773 25 днів тому

    🙏🏻🙏🏻🙏🏻🌺🌺🌺

  • @sudheerkumarlkaulgud7521
    @sudheerkumarlkaulgud7521 25 днів тому

    ಧನ್ಯವಾದಗಳು

  • @renukathimmannavara.681
    @renukathimmannavara.681 25 днів тому

    Super sir. ಸಿರಿಧಾನ್ಯ ವಿಡಿಯೋ ಮಾಡಿ.

  • @AnandKumar-mo9um
    @AnandKumar-mo9um 25 днів тому

    ನಾನು ಸುಮಾರು 10 ವರ್ಷಗಳಿಂದ ಸಿರಿಧಾನ್ಯ ವನ್ನು ಕ್ರಮವಾಗಿ ಬಳಸುತ್ತಿದ್ದೇನೆ ನೀವು ಬಳಸಿ

    • @GaurishAkkiStudio
      @GaurishAkkiStudio  24 дні тому

      ಹೇಗಿದೆ ಅನುಭವ.. ಆರೋಗ್ಯ?

    • @AnandKumar-mo9um
      @AnandKumar-mo9um 24 дні тому +1

      ನನ್ಬ ಆರೋಗ್ಯ ಸರಿಯಿರದ ಸಮಯದಲ್ಲಿ ಇದನ್ನ ಬಳಸೋಕೆ ಶುರು ಮಾಡಿದ್ದು ಈಗ ಆರೋಗ್ಯ ವಾಗಿ ಇದಿನಿ ಅನುಭವ ಅದು ಒಂದು ತರನೇ ಚಂದನೆ.

  • @ravichandracharmadi299
    @ravichandracharmadi299 25 днів тому +1

    Siridhanya overrated!!
    ಎಲ್ರೂ ಅವರವರ "ನಂಬಿಕೆಗಳ" generalize ಮಾಡಿ ಕತೆ ಹೊಡೆಯೋರೆ ಆದ್ರು...

    • @shivashankar5501
      @shivashankar5501 24 дні тому

      ರಾಗಿ ಜೋಳ ಬಿಟ್ಟು ಉಳ್ದಿರೋ ಸಿರಿಧಾನ್ಯನ ರವೆ ಮಾಡಿಸ್ಕೊಂಡು ತಿಂದ್ರೆ ಟೇಸ್ಟ್ ಕೂಡ ಚೆನ್ನಾಗಿರುತ್ತೆ ಮತ್ತೆ digestion ಕೂಡ ಚೆನ್ನಾಗಿ ಆಗುತ್ತೆ