ಬೆಂಗಳೂರಿನಲ್ಲಿ ಕಾಶ್ಮೀರದ ಕೇಸರಿ ಬೆಳೆ ಬೆಳೆದ ಯುವತಿ, ಏನೆಲ್ಲಾ ಕ್ರಮ ಅನುಸರಿಸಬೇಕು ಗೊತ್ತಾ! | Vijay Karnataka
Вставка
- Опубліковано 5 лют 2025
- ಬೆಂಗಳೂರಿನಲ್ಲಿ ಕಾಶ್ಮೀರದ ಕೇಸರಿ ಬೆಳೆ ಬೆಳೆದ ಯುವತಿ, ಏನೆಲ್ಲಾ ಕ್ರಮ ಅನುಸರಿಸಬೇಕು ಗೊತ್ತಾ! | Saffron | Saffron blooms | Saffron Cultivation | #saffron #saffroncultivation #banglore #saffronbenefits #saffroncultivationtechnique
ಬೆಂಗಳೂರು ಅಂದರೆ ಕಾಂಕ್ರೀಟ್ ಸಿಟಿ ಎಂದೇ ಹೆಸರುವಾಸಿ, ಸಿಲಿಕಾನ್ ಸಿಟಿ ಹಾಗೂ ಗಾರ್ಡನ್ ಸಿಟಿ ಎಂಬಂತೆಲ್ಲಾ ಹೆಸರು ಇದೆ. ಇಂತಹ ಕಾಂಕ್ರಿಟ್ ಸಿಟಿಯಲ್ಲಿ ಹಸಿರು ಕಾಣೋದೆ ಕಷ್ಟ ಅಂತದ್ರಲ್ಲಿ ಕೃಷಿ ಚಟುವಟಿಕೆ ದೂರದ ಮಾತು ಬಿಡಿ. ಕೆಲ ಮನೆಯಲ್ಲಿ ಪ್ಲಾಂಟ್‌ಗಳನ್ನ ನಿರ್ಮಾಣ ಮಾಡಿಕೊಂಡು ಮನೆಯ ಮುಂದೆ ಒಂದಿಷ್ಟು ಹೂವಿನ ಗಿಡ ಬೆಳಸಿ ಪೋಷಣೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ಓರ್ವ ಯುವತಿ ಟೇರಸ್ ಮೇಲೆ ಇರುವ ಜಾಗವನ್ನು ಬಳಕೆ ಮಾಡಿಕೊಂಡು ಕಣಿವೆ ರಾಜ್ಯ ಕಾಶ್ಮೀರದ ಪ್ರಮುಖ ಬೆಳೆಯಾದ ಕೇಸರಿಯನ್ನು ಇಲ್ಲಿಯ ವಾತಾವರಣವನ್ನು ಕಾಶ್ಮೀರದ ಹವಮಾನಕ್ಕೆ ಹೊಂದಿಕೆ ಮಾಡಿ ಕೇಸರಿ ಬೆಳಯನ್ನು ಬೆಳೆದು ಸಕ್ಸಸ್ ಆಗಿದ್ದಾರೆ. ಮೊದಲ ಬಾರಿಗೆ ಯಶಸ್ಸು ಕಂಡ ಈಕೆಯ ಹೆಸರು ಕುಸುಮಾ ಇವರು ಆರ್ ಆರ್ ನಗರದ ತಮ್ಮ ನಿವಾಸದಲ್ಲಿ ಕೊಂಚ ಮಟ್ಟಿಗೆ ವೆಚ್ಚವನ್ನು ಭರಿಸಿ ಕಾಶ್ಮೀರದ ಕೇಸರಿ ಬೆಳೆಯನ್ನು ಬೆಳೆದಿದ್ದಾರೆ. ಕುಸುಮಾರವರು ವಿಜಯ ಕರ್ನಾಟಕ ವೆಬ್‌ನೊಂದಿಗೆ ಮಾತನಾಡಿ ಕೇಸರಿ ಬೆಳೆ ಬೆಳೆದ ಬಗೆ ಮತ್ತು ಹೇಗೆ ಬೆಳೆಯಬೇಕೆಂಬುದನ್ನು ವಿವರಾತ್ಮಕವಾಗಿ ಮಾಹಿತಿಯನ್ನು ನೀಡಿದ್ದಾರೆ ಅದರ ವಿವರ ಇಲ್ಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಕುಸುಮಾ, ಕಾಶ್ಮೀರ ಕೇಸರಿ ಬೆಳೆಗಾರರು
ಮೊಬೈಲ್ : 87478 94756
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ಒಳ್ಳೆಯ ಕೆಲಸ. ಇದನ್ನು ಹೀಗೆಯೇ ಮುಂದುವರೆಸಿ. ಒಳ್ಳೆಯದಾಗಲಿ.
ಕನ್ನಡ ಭಾಷೆಯಲ್ಲಿ ಮಧುರ ವಿವರಣೆ ತಂಗಿ, God bless you,
ಕೆಲವರು ಇದಾರೆ ನವರಂಗಿ ನಾರಿಯರು, ಅವರ ಬಾಯಿಗೆ ಬಾಳೆಹಣ್ಣು ಹಾಕ
Mukkal vasi english alle heltiddale
6:50 ಮೊದಲ ಪ್ರಯತ್ನ ಆದ್ರೂ ಸಕ್ಸೆಸ್ ಆಗ್ತೀರಾ ❤❤❤
Well Done Kusuma🎉All the Best 💐
No.1:iraan
No.2: Turkey
No.3:Indian. But if we try we will become no.1 in quality in the future
ಗುಡ್ ಮೇಡಂ 😊😊❤
ಬ್ರೋ ಈ ಬೆಳೆ ಮಾರ್ಕೆಟಿಂಗ್ ಯಲ್ಲಿ ಮಾಡಬೇಕು ದಯವಿಟ್ಟು ತಿಳಿಸಿ
Well Done kusuma 🎉🎉 All the Best
ತುಂಬಾ ಒಳ್ಳೆಯ ಯೋಚನೆ.
ಕೇಸರಿ ಬೀಜ ತರಿಸುವುದು ಹೇಗೆ ಎಂದು ದಯವಿಟ್ಟು ತಿಳಿಸುವಿರಾ?
Super 👌
Nimmanna meet madakke hege tilisi....
Very nice
Well done mam
Suuuuper
All the best
ವಾವ್ 👌🏻
Good 👍 job
All the best 👍 kusuma
While bringing saffron bulbs to karnataka, whether there was damage to bulbs
❤️💐🙏
Excellent venture.
How to get training? Can you guide us?
Good job all the best......
Very good selection
All the best Kushuma.. Superb..
Nice video
Sho sho ಚೆನ್ನಾಗಿದೆ 😂😂
Can you share actual economics .
👌👍👏
Dear sister share your knowledge
sir right question kelii sir
Where do you get the training done?
How to grow Kesari madam
Edr bage namge mahiti kodi
Could you please share the contact on from where you got the training?
Please share it madam
Where to sell the saffron
ತ ರಿಸಬೇಕು ಹೇಗೆ ,ಕೊರಿಯರ್ ಮೂಲಕ ಕೊಡ್ತಾರ,ನಂಬರ್ ಹಾಕಿ,ನೋಡಿ ಏನು ಮಾಡದು ನಾವು😂😂😂
Hiss hiss 🐍
Nimma adress tilisiddare bahala upayoga aaguttittu madam
ಕೋಲಾರ ವಿಳಾಸ ಕೊಡಿ ಮೇಡಂ ಪ್ಲೀಸ್ 🙏
ಸ್ವಾಮಿ ವಿಜಯ್ ಕರ್ನಾಟಕ ಎಷ್ಟು ಜನ ಕೋಲಾರ್ ರವರ ವಿಳಾಸ ಕೊಡಿ ಅಂತಾ. ಆದ್ರೆ ನೀವು ರೆಸ್ಪಾನ್ಸ್ ಕೊಡ್ತಾಯಿಲ್ಲಾ. ಏಕೆ ದಯವಿಟ್ಟು ರೆಸ್ಪಾನ್ಸ್ ಮಾಡಿ
Mam talking to good kannada 😜
ಧನ್ಯವಾದಗಳು ಸಹೋದರಿ🪴🙏🙏
ನಿಮ್ಮ ಅಥವಾ ಕೋಲಾರದವರ ಪೋನ್ ನಂಬರ್ ಕೊಡಿ👍
Another trap started
ಈ ಮನುಷ್ಯ ಯಾವ ಕಾಮೆಂಟ್ ಗೂ ಉತ್ತರ ಇಲ್ಲ ,😂😂😂😂
Looks not economical with this much investment. Pl share actual economics.
Number haki sister
ಕೋಲಾರ್ ರವರ mob no ಕೊಡಿ
Please share the contact details.
Address of kolar saffron training center please with contact no.
Phone number of lokesh malur who is growing saffron
Sir, a very nice and informative vlog. Can you give the address and contact no. of Kusuma Madam?
If you are not sharing anybody's number.. Then this video will be of no use please share the phone number Or atleast their location🙏
Please share contact details.
Nimma number kodi madam
Any connect number s share
Contact number kodi
Contact number share sir
Contact number send madi
Very nice.
Contact number kodi