ಹೆಂಗ್ಸ್ರ್ ಪಂಚೇತಿ-7|Hengsru Panchethi-part 7|Kala chiguru|Kundapra kannada Comedy|ಕಲಾ ಚಿಗುರು
Вставка
- Опубліковано 3 жов 2024
- ಹೋಯ್ ಈ ಕೊರೋನಾದ್ ಗೌಜಂಗೂ ಬೆಂಗ್ಳೂರಿಂದ್ ಮಾಲ್ ಬಂದಿತಂಬ್ರ್.. ಈ ಖಾಯ್ಲಿಂದ ಬದ್ಕಿ ಬರ್ಕಾರೆ ಎಂಕ್ಟು ಸೆಟ್ರ್ ಬೇಕೇ ಅಂಬ್ರ್.. ಈ ಹೆಂಗ್ಸ್ರ್ ಏನ್ ಅಂತ್ರ್ ಅಂದಳಿ ಗೊತಾಯ್ಕರೆ ಹೆಂಗ್ಸ್ರ್ ಪಂಚೇತಿ-7 ಕಾಣಿ..
ಕೂಳ್ ಬಾಗದ್ ಅಂಬ್ರ್ ಅನ್ನ ತೆಗ್ದ ದೆನಿಗ್ ಹಾಕದ್ ಅಂಬ್ರ್ ಬೈರ್ ತೆಗ್ದ್ ಒಳಗ್ ಬೆಚ್ಚದ್ ಅಂಬ್ರ್.. 👌👌👌😂😂
Ambra andrenu??
@@madhusudhanabbur9325 anthe
ನಮ್ಮ ಕುಂದಾಪುರ ಭಾಷೆ ನಮ್ಮ ಹೆಮ್ಮೆ. ಕಲಾ ಚಿಗುರು ತಂಡಕ್ಕೆ ಶುಭವಾಗಲಿ ❤️❤️
Yarigella kundapura kannada kembuke laikat😊
Hwd
Nange
Laikait
ತುಂಬಾ ದಿನದಿಂದ ಕಾಯ್ತಾ ಇದಿದೆ . ಈ ಹೆಂಗ್ಸ್ರ್ ಎಲ್ಲ್ ಹೋರ್ ಅಂದೇಳಿ , ಅಂತೂ ಇಂತೂ ಬಂದ್ರ್ಯಲಾ ಖುಷಿಯಾಯಿತ್ ನಮ್ ಭಾಷಿಯೇ ಚಂದ😍😍🙏
hengs panchethi
baari interesting subject time pass agude gothhagalla
I like this language..
@@sundarigacharya6768 ydg
@@sundarigacharya6768 ydg
naan yegaliku kanthidde 👌prgrm.i love kundapra bhaashi💕💕
ಕಾದು ಕಾದು ಸಾಕಾಗಿತ್ತು ನಮಗೆ.... Finally tq♥️🤩
Houdu
Baari porluda kundapra kannada baashe superrrrrrrrrrr
Sonitailor 😂😂😂 now .....venktushettr 😂😂😂👌👌👌
Nam badi hengsr yel hor kambd... Bandri ale Kushi ait .... 🤩🤩 Hinge yegalu battaikani 🙂🙂🙂😁😍
ಈದ್ ಯಾವ್ದ್ 😮.... ಮೂರು ಮಾತೊಂಡ್...😂😂😂
Super
ಸೂಪರ್ ಕಲಾ ಚಿಗುರು....ಯಾರಿಗೂ ನೋವಾಗದಂತೆ ತಮ್ಮದೇ ಚರ್ಚೆ...
Guys with soo much creativity
ಎಬ್ಯಾ... 😂 ಎಂಥಾ ಮಾತಾಡ್ತಿರಿ ಮಾರಾಯ್ತಿರೇ... ಮನೆಗೆ ಏನ್ ಕೆಲಸ್ ಇಲ್ಯಾ..ಕಾಂತ್..😀😂🤗..
ಚೆಂದ ಆಯ್ತ..👍🎉
Weekly ond video madi please "Namma Kundapura Kannada Namma HEMME"
ತುಂಬಾ ಚನ್ನಾಗಿ ಮಾಡಿದ್ದಿರ, ಇದನ್ನ ಮೂರು ಕಂತುಗಳಲ್ಲಿ ಮಾಡಿದ್ದೆ ಹೌದಾಗಿದ್ದರೆ ತುಂಬಾ ಒಳ್ಳೆ ರೆಸ್ಪಾನ್ಸ ಸಿಗುತಿತ್ತು.
ಕುಂದಾಪುರ ದ ಅಪ್ರತಿಮ ಪ್ರತಿಭೆಗಳು 🙏🙏
Like ettu👌👌👌🏻👌
Addicted for this video 😍😍😍 chethananna super
Howd hoi
Chuuuuuper Bari laik tumba entertainment innu madta iri plzzzz plzzz
U guys mastered it 🔥🔥 natural actors😍😍
ಕೆಂಬುಕ್ ಎಸ್ಟ್ ಲಾಯ್ಕ ಇತ್ತ ಕಾಣಿ....😍😍😍
On spot dialogues . Amazing 🤩
Super Chethan trivalliavre
Bega manibadi hoini police bapukidr, super🤣🤣👌
ಖುಷಿ ಆತ ನಿಮ್ಮೆಲ್ರ ಮಾತ್ ಕೇಂಬುಕೆ... ಕೇಂತೆ ಇಪ್ಪುಅಂಬಾಗಾತ್.. 😍
Home querntain nali iruvavarige best entertainment 👌👌👌👌👍👍👍👍👍
Super 👌
Paapa maalathi. 😂😂👌👌
Wait madtha idiv e video ge thanks sir superb 😘👌👌👌👌
😂akku seeri bichkantal
Mandarthid Super ❤️❤️❤️❤️❤️😂😂😂
1st 3 jana jodi super...innu hakthiri hengusru panchethi
🔥🔥
ಎಲ್ಲಾರ್ ಸುದ್ದಿ ಮಾತಾಡಿ ಕಡಿಕ್" ಯಾರಾರ್ ಸುದ್ದಿ ನಮ್ಗ್ ಎಂತಕೆ....."😂🙄😂😂😂
Super aytu kambke kushi ayth enn yegalike bappud
Video nodi thubaa Kushi aitha super
Malathige sumar bejar madri neev......🤣🤣🤣
ಈ ಹೆಂಗ್ಸ್ರ್ ಪಂಚಾಯ್ತ್ಕಿ ಲಾಯ್ಕ್ ಇತ್... ಸೂಪರ್ ಒಳ್ಳದಾಯ್ಲಿ ಎಲ್ಲಾರಿಗೂ...
ಹೆಂಗ್ಸ್ರ್ ಪಂಚೇತಿ ಲಾಯ್ಕಾಯ್ತ್ 😂😂😂😇👌👌👌👌
Siddakka paddakka your looking so beautiful
Thnk u kala chiguru
Im very big of you
Nanu tumba dinadinda wait madtidde nam kundapra bhashi alda kenk ambag aath
Pls mattondu sangada meeting madi
Nim yella videos tumba sari nodiddini nodtha eddini
Navu yelle edru nam oorange eddang aath nim programme kambathige
Mattastu videos madi plss
Nam kundapra namma hemme
All the best kala chiguru.
I was waiting, my mother likes your video, superb act.
ಇದ್ಕೆ ಕಾಯ್ತಿದ್ದೆ ಇಷ್ಟ್ ದಿನ 😍😍
Onsd saari nimellelara gandandirannu namage parichayisi ....innu super dialogues kelabahudhu...innu jaasthi naggad likke...😜
Evra gandandirnna yelienda tharud
Wow❤️👍🙏 superb
kala chiguru them andre math kelode Beda chanda 😍😍😍😍😍😍😍😍❤️
Olle comedy maare.. 😃😀
Papa malathi akka😒😂😂superr panchethki❤️🔥
ಕುಂದಾಪ್ರ ಭಾಷಿ ಅಂದ್ರ್ ಭಾಷಿ 👌👌👌👌👌 ನಮ್ಮ ಭಾಷೆ ನಮ್ಮ ಹೆಮ್ಮೆ
Kala chiguruge jai 🚩🚩
ಒಳ್ಳೆ ಆಯ್ತ್ 👌
Super pattanga😂👌
Super super ಹೆಂಗ್ಸ್ರೆ🙏💐.ತುಂಬಾ ದಿಸಗಳ ನಂತರ ನಗೆಯ ಹಬ್ಬ
Malathi akka super..👌😂
ನಾನು ಬಹಳ ನೀರಿಕ್ಷೆಯಲ್ಲಿ ಕಾದು ನೋಡ್ತಾ ಇರೋ ಕಾರ್ಯಕ್ರಮ 🙏👌 ಭಾರಿ ಚಂದ ಐತೆ 😄😍
Bari laik ettu Nim panchethi
ಸಿದ್ದು, ಅಕ್ಕು, ಪದ್ದು ಸೂಪರ್
ಸೋಣಿ ಟೈಲರ್
Yenta gottunta nang tumba kushi aaytu tumba dinadinda miss maadkoltidde akku paddu sidduna. Plzzzz inmele bega bega vedio upload maadu hengsr panchaiti
Kastoori kannada.supar.
Very nice kundapura kannada
Kushi att mare kembuke Nam bashi na😘 hinge madta aykani keep going
Most awaited one
ನೋಡಿ ತುಂಬಾ ಖುಷಿಯಾಯ್ತು. ಸೂಪರ್ ಅಣ್ಣ. ❤️❤️❤️❤️
ಚೇತನ್ ಲಾಕ್ ಡೌನ್ ಟೈಮ್ ನಲ್ಲಿ ಮನೇಲಿ ಬೋರ್ ಆಗಿತ್ತು....ಈ ಕಾರ್ಯಕ್ರಮ ನೋಡಿ ಭಾರಿ ನಗು ಬಂತು😃.... ಯಾಕಂದ್ರೆ ಸಾಮನ್ಯವಾಗಿ ಇಲ್ಲಿ ಪ್ರಸ್ತಾಪಿಸಿದ ವಿಷಯಗಳನ್ನೇ ಮಾತಾಡ್ತಿರ್ತಾರೆ ನಮ್ಮ ಜನ... ಮಂಗಳೂರುನವರು ಆಗಿರ್ಲಿ ಬೆಂಗಳೂರುನವರಾಗಿರಲಿ ಇಂದು ಎಲ್ಲರ ಬಾಯಲ್ಲಿ ಮತ್ತು ಮನಸಲ್ಲಿ ಇದೊಂದೇ ವಿಚಾರ ನೋಡಿ ಮಾರ್ರೆ ..... ಹ್ಯಾಟ್ಸ್ ಆಪ್ ಕಲಾ ಚಿಗುರು ತಂಡ 💐🤝🏻🙏🏻
I waiting for your video in which we given most important information regarding covid 19 and vaccination also👍
Nimma maathu tumba kushi aagutthe
Hengsra panchayithi kembuk laik ath
ಸುಮಾರ್ ದಿನದ ಮೇಲೆ ಬಂದ್ರಿ ಬಂದ್ ಒಂದ್ ಉಪ್ಕಾರ ಮಾಡ್ರಿ ಅಕ್ಕನೇ...👌👌👌
Happy to see this..thank you "Kala chiguru" team😊..best wishes to you all..
ಎಸ್ಟ ಲಾಕ್ಯ್ ಮಾತಾಡತ್ರಿ👌👌
aaaa hakki sound entake disturb att adu
Super
👍👌 ನಾನು ತುಂಬಾ ದಿನದಿಂದ ಕಾಯ್ತಾ ಇದ್ದೆ
First view
Chandu gompiye nam bhashi😘😘😘🤘
Ivattu baari layk ayth maatkathi😍😍😍😍
ಕಳೆದ 12 ವರ್ಷಗಳಿಂದ, ನಾನು ಹೆಚ್ಚು ಕನ್ನಡವನ್ನು ಕೇಳಿಲ್ಲ, ಅದರಲ್ಲೂ ವಿಶೇಷವಾಗಿ ಕುಂದಾಪುರ ಕನ್ನಡ, ಯಾವುದೇ ಸ್ಪರ್ಶವಿಲ್ಲದೆ ಬಹಳ ಸಮಯದ ನಂತರ ದುಬೈನಿಂದ ಮೆಲುಕು ಹಾಕಲು ಇದು ತುಂಬಾ ಸಂತೋಷದಾಯಕವಾಗಿದೆ
ಸೂಪರ್, ಆಯ್ತ್,ಮಾರ್ರೆ ,
ಬಹಳ ಸಂತೋಷ ಆಯ್ತು ನೀಮ್ಮಗೆ ಎಲ್ಲರಿಗೋ ಶುಭವಾಗಲಿ
Yaarig yene chinthi irli..nam Akku aknig dharli de chinthi😁💓
Yen mathadthri hengsre paapa malathi sikka bidr nimm kail😁😁.... like aith
ಯಬ್ಯಾ ಎಂತಾ ಬಾಯಿಯೇ 🤣
Nimma seere style chennagide
ಮಿಸ್ ಯೂ ಕೊನೆಗೂ ಬಂದ್ರಿ ಅಲ್ಲ್ವಾ ಹೀಗೆ ನಮಗೆ ಮನರಂಜನೆ ಕೊಡತ್ತ್ ಇರಿನಿ 😍😍
Namma bashe namma Hemme🥰..super🙏
👌👌👌🤣🤣😍
I ❤ kundapur bhashii😍😍
Mandarthi durgaparameshwari amma 🙏🙏
Super ❤️❤️❤️❤️❤️
Wow super 😍😍😍
ಲಾಯ್ಕ್ ಆಯ್ತ್ ನನ್ ಎಲ್ಲಾ ವಿಡಿಯೋ ಕಾಂತೆ
Next lvl😂😂😂😂😂
ಮಾತಿನ ಮಲ್ಲಿಯರು 👌👌👌
🔥🔥👌👌 chethan bro
Very good acting 👌🏻👌🏻👌🏻👌🏻
Hungaar nan sardhi danti hoyitha😂😂🤣🤣
Yebye entha maath maaraithi
malathi akka papa......avru nagude chanda...😂😂😂😂
😂😂😂❤
super same kundapurad hensarde