ಗಂಡು ಸಂತೆ ಗಂಡಸಿ ದನಗಳ ಸಂತೆ 10*10*2024 ಪ್ರತಿ ಗುರುವಾರ

Поділитися
Вставка
  • Опубліковано 11 жов 2024
  • Every Thursday gandasi cattle fair market
    At hand post gandasi Apmc yard
    Arasikere taluk Hassan district Karnataka
    100 years old market
    ‪@indianhallikar‬
    ನಾಡಿನ ಮೂಲೆ ಮೂಲೆಗಳಿಂದ ಈ ಸಂತೆಗೆ ಬರುತ್ತಾರೆ
    ಇಲ್ಲಿ ಜಾಸ್ತಿ ಹಳ್ಳಿಕಾರ್ ತಳಿ ಬರುತ್ತದೆ .ವ್ಯಾಪರದಾರರು ರೈತರು ಇನ್ನು ಅನೇಕ ವರ್ಗದವರು ಈ ಸಂತೆಗೆ ಬಂದು ಭಾವಿಸುತ್ತಾರೆ.ಸಂತೆಯ ಮೆರಗನ್ನು ವೃದ್ಧಿ ಮಾಡುತ್ತಾರೆ .ಸಂತೆ ಅದೊಂದು ಕೂಡು ಕುಟುಂಬ ಇದ್ದ ಹಾಗೆ ಅಲ್ಲಿ ಅನೇಕ ಜ್ಞಾನಗಳ ಅನಾವರಣ ಆಗುತ್ತೆ. ಅದನ್ನು ಪಡೆಯಲು ಸಂತೆಗೆ ಬರಬೇಕು ಜನರ ಜೊತೆ ಅನು ಸಂಧಾನ ಮಾಡಬೇಕು.ಸಂತೆ ಅನೇಕ ಬಗೆಯ ಅನುಭವಗಳನ್ನು ನೀಡುತ್ತದೆ.
    ಬನ್ನಿ ಸಂತೆಗೆ
    @indian hallikar
    Indian bulls
    Indian cows
    Indian hallikar

КОМЕНТАРІ •