ಪೈಲಟ್ ಸಂಬಳ ಎಷ್ಟು? BLACK BOX ಅಂದ್ರೇನು? | Air Plane Secrets Flight Secrets Masth Magaa | Amar Prasad
Вставка
- Опубліковано 7 лют 2025
- ಮಸ್ತ್ಮಗಾ.ಕಾಮ್ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
#AeroPlane #Flight #AirPlane #MasthMagaa #AmarPrasad #AirTravel
Visual Courtesy:
Video by German Korb: www.pexels.com...
Video by Kelly L: www.pexels.com...
Video by Pixabay: www.pexels.com...
Video by Oleg Magni: www.pexels.com...
Video by Free Videos: www.pexels.com...
Video by Steve B: www.pexels.com...
Video by German Korb: www.pexels.com...
Video by Pressmaster: www.pexels.com...
Video by Kelly L: www.pexels.com...
Video by Free Videos: www.pexels.com...
Video by German Korb: www.pexels.com...
Video by German Korb: www.pexels.com...
Video by Taryn Elliott: www.pexels.com...
Video by Philippe WEICKMANN: www.pexels.com...
Video by Mike Tyurin: www.pexels.com...
Video by Engin Akyurt: www.pexels.com...
Video by Sébastien Vincon: www.pexels.com...
Video by Kindel Media: www.pexels.com...
Video by Wildo Ríos Méndez: www.pexels.com...
Video by Pixabay: www.pexels.com...
ನಾನು ಇನ್ನೂ ವರೆಗೆ ವಿಮಾನ ಪ್ರಯಾಣ ಮಾಡಿಲ್ಲ ಅದೊಂದು ಆಸೆ ತುಂಬಾ ಇದೆ ಯಾವಗ ಸಾಧ್ಯ ಆಗುತ್ತದೆ ಗೊತ್ತಿಲ್ಲ ನಿಮ್ಮ ವಿವರವಾದ ವಿವರಣೆ ನೋಡಿ ತುಂಬಾ ಸಂತೋಷವಾಯಿತು ಈ ಥರ ವಿಡಿಯೊ ಆವಗಾವಗ ಕಳಿಸಿರಿ ತುಂಬಾ ತುಂಬಾ ಧನ್ಯವಾದಗಳು
ಈ ತರಹ ವಿಷಯ ವನ್ನು ತಿಳಿದುಕೊಳ್ಳೋಕೆ ಮಸ್ತ್ ಮಗಾ ಗೆ subscribe ಆದೆ 🙏🙏🙏...ಸತತವಾಗಿ 1ವರೆ ವರ್ಷದಿಂದ ಮಸ್ತ್ ಮಗಾ ವನ್ನು ವೀಕ್ಷಿಸುತ್ತಿದ್ದೇನೆ
😂 ನಿಂಗೆ ಕೂಡ್ಲೇ ಬೇಕು ಬಿಡು 50000 ಆದ್ರೂ ಮಿಸ್ ಆಗಲ್ಲ
@@vg218
ಯಾಕೆ ಈ ಅತಿರೇಖದನಗು......???
ಅಮರ್ sir ನಂಗೂ ಕೂಡ ವಿಮಾನಯಾನ ಅಂದ್ರೆ ತುಂಬ ಭಯ..
Thanks
Amar prasadnimma nirupane thumbha chennagi erutthe vishayada aala agala yelladara mahithi kodthira vandhanegalu. Namage nysargika vikopagalada tsunami, earthquake, kalgichhu edara bagge Thilisi.
ಸುಂದರ ನಿರೂಪಣೆ ಅಮರ್ ಸರ್.. ವಿಮರ್ಶೆ ಬಹಳ ಕುತೂಹಲ ವಾಗಿತ್ತು.. ಥ್ಯಾಂಕ್ಯೂ ಸರ್
Nimma Nirupane thumba chennagittu, namage gottillada eshtondhu vishayagalannu thilisikottiddiri. Thumbu hrudayada dhanyavadagalu.
Elladakkintha nimma voice thumba chennagide.
Estu chennag explain madideera super 😍😍
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ನಾನು ಆರು ಬಾರಿ ವಿಮಾನದಲ್ಲಿ ಪ್ರಯಾಣ ಮಾಡಿದ್ದೇನೆ. ಪ್ರತಿಬಾರಿ ನನಗೆ ಕಿವಿನೋವು ಬರುತ್ತದೆ. ಕಾರಣವನ್ನು ತಿಳಿಸಿದರೆ ಚೆನ್ನಾಗಿರುತ್ತದೆ. 🙏
Thumbs exalent anubava aayithu
Supper mahiti nanu jurny madila❤👍🏼🙏
ತುಂಬಾ ಅಗತ್ಯ ಮಾಹಿತಿ ನೀಡಿರುವುದಕ್ಕೆ ವಂದನೆಗಳು.
Very well explained... Thanks AP avre and Team Masth Magaa 🙏
ನನ್ನ ತಾಯಿಯನ್ನ ಮೊದಲ ಬಾರಿಗೆ ವಿಮಾನದಲ್ಲಿ ಕರ್ಕೊಂಡು ಹೋಗಬೇಕಾದ್ರೆ ವಿಮಾನದ ಒಳಗೆ ಕಾಲಿಟ್ಟ ತಕ್ಷಣ ಅವರ ಕಣ್ಣಲ್ಲಿ ನೀರು ಬಂದ ಕ್ಷಣ ಈ ವಿಡಿಯೋ ನೋಡಿ ಮತ್ತೊಮ್ಮೆ ನೆನಪಿಗೆ ಬಂತು.. ಈಗಲೂ ಕೂಡ ಅದೆಷ್ಟೋ ಜನ ವಿಮಾನ ಹತ್ತುವ ಕನಸು ಕಾಣ್ತಾರೆ.. ಅವರ ಆಸೆ ಆದಷ್ಟು ಬೇಗ ನೆರವೇರಲಿ.. 🙏
Well explained. Thank you so much for your valuable information Sir 👌👍
ನಾನು ವಿಮಾನದಲ್ಲಿ ಪ್ರಯಾಣ ಮಾಡಿಲ್ಲ. ಆದರೆ ತುಂಬಾ ಇಷ್ಟ ಇದೆ
Onderadu sala a excitement erutthe nangu baree interest last trip from Madras to Bangalore n Bangalore to mangalore.lady pilots unfortunately full shake agtitthu nijakku last day of life anisibitthu but yenu agilla adre flightnalli hoguva Ase horatoithu.
Wow.... Est channagi explain madidira tqsm sir....
ಅಮರ್ ಪ್ರಸಾದ್ ಅವರೇ ಪ್ರತಿ ಒಂದು ನ್ಯೂಸ್ ಪಿಂಟು ಪಿನ್ ನೇರವಾಗಿ ತಿಳಿಸುತ್ತಿದ್ದೀರಾ.ಸಾರ್ವಜನಿಕರಿಗೆ ತುಂಬಾ ಧನ್ಯವಾದಗಳು
Super information Amar Amar Prasad aware 👍👍👍🙏🙏🙏
Good👍
great information❤
Thumbha olleya mahiti
Naanu kooda vimama yana madilla aadru suuuuuuuuuuuuuuuper sandesha
👌👌 information
Good info..Thanks
ನನ್ನದೊಂದು ಪ್ರಶ್ನೆ ಇದೆ ಈ ವಾಯುವಲಯ ಅಂದ್ರೆ ಹೇಗೆ?ಆಕಾಶದಲ್ಲಿ ಹೇಗೆ ಈ ವಾಯುವಲಯ ನಮ್ಮದೆಂದು ಹೇಗೆ ಅಳತೆ ಮಾಡ್ತಾರೆ ಅಂತ ತಿಳಿಸಿಕೊಡಿ
Radar help inda gotagatte, radar inda signal barta iratte, flight ige yava deshadal iro radar inda signal sigatto...aga flight yav deshadalli ide anta gotagatte
ವಿಮಾನ ಪ್ರಯಾಣ ಬಹಳ ಅದ್ಭುತ sir. ಖುಷಿ ಆಗುತ್ತೆ ವಿಮಾನ ಪ್ರಯಾಣ❤️❤️ ನನಗೆ ತುಂಬಾ ಇಷ್ಟ ಆಗಸ ಪ್ರಯಾಣ
ನಾವು ವಿಮಾನಯಾನ ಮಾಡಿಲ್ಲ, ವಿಮಾನ da ಬಗ್ಗೆ ತಿಳಿಸಿದ ತಮಗೆ krutagnte ಗಳು, ನಿಮಗೆ yestu ಹೋಗಳಿದರೂ ಸಾಲದು ಯೆಲ್ಲವನ್ನು ಸರಳ ವಾಗಿ yaladadade ನ್ಯಜ ಸಂಗತಿ ಯನ್ನು ತಿಳಿಸತಿರ ನಿಮಗೆ thanks-.
Super sir Nimma speech super
Wow super knowlegeable information
ನಾನು ವಿಮಾನ ಹೇಗಿದೆ ಅಂತಾನೂ ನೋಡಿಲ್ಲ 🤣🤣🤣
Ji
Ha
Same
Super
Same pinch 😂😅
✨👌🏻Nanu inu ವಿಮಾನ ಯಾನ ಮಾಡೆ ಇಲ್ಲ ಸರ್✨ಸೂಪರ್ TQ for information ಸರ್ 💐💐💐✨
Lol
ನಾನು ಮೊದಲ ಬಾರಿಗೆ ವಿಮಾನ ಪ್ರಯಾಣ ಬೆಂಗಳೂರಿನಿಂದ ಕಲಬುರಗಿಗೆ ಮಾಡಿದ್ದೆ... ಕುತೂಹಲ, ಸ್ವಲ್ಪ ಭಯ, ಸಂತೋಷವೂ ಆಗಿತ್ತು ವಿಮಾನದಿಂದ ಇಳಿಯುತ್ತಲೇ ಏನೋ ದೊಡ್ಡ ಸಾಧನೆ ಮಾಡಿದಂತಹ ಅನುಭವ ಆಗಿತ್ತು... ಹತ್ತಿ ಅರಳೆಯ ಹುಂಡೆಯಂತೆ ಮೋಡಗಳು ನಮ್ಮ ಅಡಿಯಲ್ಲಿ ನಾ ಮುಂದು ತಾ ಮುಂದು ಎಂದು ಓಡುತ್ತಿರುವ ದೃಷ್ಯ ಮನಮೋಹಕವಾಗಿತ್ತು... ಧನ್ಯವಾದ ಅಮರ ಪ್ರಸಾದ ಜೀ....
En bro Nim voice super bro sakkathagi video madtira
Good infermation sir.....
Good it is very important information about Flights thanks
And secondly I hv travelled Bangalore Mumbai some where 191996 or 1997. It is very much interested suddenly fixed a. Conference by the company at Mumbai nice travel also. Thank you.
Still I hàve the tickets with me.💐🙏🏽🇮🇳
ಗುಡ್ ವಾಯ್ಸ್. ಮತ್ತು ಉಚ್ಚಾರಣೆ
Super vedio sir
ತುಂಬಾ ಥ್ಯಾಂಕ್ಸ್ ಅಮರ ಸರ್ ನನ್ನ ಮೊದಲ ಪ್ರಯಾಣ.ಕಲ್ಬುರ್ಗಿ ಟೂ ಬೆಂಗಳೂರು.. ತುಂಬಾ ಖುಷಿ ಆಯ್ತು 🙏🙏
Very good knowledge you have given. Thanks a lot.
ವಿಮಾನ ಯಾನದ ಬಗ್ಗೆ ಮಾಹಿತಿ ಬಹಳ ಸೊಗಸಾಗಿದೆ ಸಾರ್. ಧನ್ಯವಾದಗಳು🙏
Beautiful sir
🙏🙏🙏🙏👌🏻 good collection sir best vedio tq
Super sir👌👌👌👌👌
ಸುಪರ್. ಸರ್
Super voice 👌
Masth magaa news very very nice 👌 👍 👏 😀 😎
Soo wonderful please let all off us know like this interesting facts
Nice Information Sir ❤️🙏
Good information
Super msg
Woooooow information
ಮಾಹಿತಿಗಾಗಿ ಧನ್ಯವಾದಗಳು ರೀ ಸರ್ 💐💐🌹🌹🙏🙏🥰🥰
Super information vlog 👌👍
wonderful.
Nimma voice super
interesting facts explained very well
OK thanks your information 🌹🐟👋👌✈️🌹
Nice information ri sir
👍!👌video bro
ಜಗತ್ತಿನ ಮೊದಲ ವಿಮಾನ 'ಪುಷ್ಪಕ ವಿಮಾನ'
ಜಗತ್ತಿನ ಮೊದಲ ಪೈಲಟ್ 'ರಾವಣ'😀
Raavana alla, raavana Kuberaninda iskondiradu
@@shreerama1054shriramanige kottiddu naane 😂😂adu gottilva nimge 😂😂
Very good information n ur voice super ,I have travelled many countries n good experience different flights ✈️
ವಿಮಾನ ಹಾರಾಟ ನನ್ನ ಕನಸಾಗಿತ್ತು....
But ಈಗ ೨ ಸಲ ಪ್ರಯಾಣ ಮಾಡಿದ್ದೇನೆ...
1st from Hyderabad to Mysore.
2nd Bangalore to Goa.
ವಿಮಾನ ಹಾರಾಟ ತುಂಬಾ ಖುಷಿ ಕೊಡುತ್ತೆ...
ನಾವೇ ಆಕಾಶದಲ್ಲಿ ಹಾರಿದ ಹಾಗೆ😍
Bangalore to Goa .. price ಎಷ್ಟು bro.? & ಎಷ್ಟು ಗಂಟೆ ಪ್ರಯಾಣ.?
@@thejkumar1315 3500/- bro some times kadme irutte... & one hour journey aste.
In our first flight journey it was joyful and very good and I want to become pilot
super Amar prasad
great. I liked very.much....this..video...I had intrested..to.know...about..., aeroplane...🙏🙏👌👌👌👌👌
ಮಾಹಿತಿ ಚನಾಗಿದೆ ಆದರೆ ಫಾಸ್ಟ್ ಆಯ್ತು ವಿಷಯ.. sir
Nice info..
Very good information....thank you
Sakathagide rochaka sangathi tq sir,
ಸೂಪರ್ ಸರ್ 👌👌😍
Extraordinary feeling Guru adu hogidini
Super erutee. Bengaluru to Oman.
Super information sir 👌👍
First time when am travelling feel excited, while take off and landing time some feel happening.
Seeing cloud ☁️, lands, water, building gives thrill.
Nice
ಹಡಗು ಪ್ರಯಾಣದ ಬಗ್ಗೆ ಮಾಹಿತಿ ನೀಡಿ ಪ್ಲೀಸ್,
Bro ನಾವೇನು ಪ್ರತಿ ದಿನ ಫ್ಲೈಟ್ ನಲ್ಲಿ ಓದಾಡ್ತೀವ 😀😀😀😀😀😀 ಇದು ತಮಾಷೆ ಗಾಗಿ ಬ್ರೋ
Good Information Sir.. I have not gone in plane. I would like to go once in life
Thanks for information I am not traveling till today in airoplane
Super bro
Supper ivathu nan subscribe madide 🙏🙏🙏🙏🙏
Wow great sir
ಅದ್ಬುತ ನಿಮ್ಮ ಮಾಹಿತಿ ❤
Sir neevu accident bagge helidralla adu aakashadalli agiddu alla runway mele... Tenerife Islands nalli... 2 planes dikki aagiddu .. Anyway superb information thank you....
Thank you for information, sir
ರಾಮಾಯಣದಲ್ಲಿ ರಾವಣ ಸೀತೆಯನ್ನ ಪುಷ್ಪಕ ವಿಮಾನದಲ್ಲಿ ಅಪಹರಿಸಿದ್ದ ನಮ್ಮದೇಶದಲ್ಲಿ ಪೂರ್ವಕಾಲದಲ್ಲಿಯೇ ವಿಮಾನ ಕಂಡುಹಿಡಿದಿದ್ದರು.
Engine heg tayarisidru.😂😂 Yaav mechanic idru 😂😂
I have traveled 3 time in ✈ nice experience and it was valueable information tqsm amar sir...
👌 journey
Tq sir your expleneshan super
Super maga
Adru flight kandu eddirodu great sir adu ege work madutho
8:39 true😂😂😂
It's a unexpected information
Good job..
🙏 Thankyou Sir 🙏
super sir❤❤
ಸುಂದರ ನಿರೂಪಣೆ sir 🙏
Amezing
Thanks sir 🥰🙏
Very useful information
Nan "Airplane mode" nalli Bahala time kalidini sir... 😎
Same same nanu ade flight use madtini
ಅಂದ್ರೆ ತುಂಬಾ ಸಾಲ ಮಾಡಿದ್ದಿರೀ ಅನ್ಸುತ್ತೆ 😂😂
⁰⁰⁰⁰⁰⁰
Me and all travel in this plight OK na
🔥
Right brother tayaariso modale namma bharatiyara obbaru airplane samshodane madidaru,
Thank you sir ❤️
I travelled my first flight on june 10th n 12th, 2023.
It was an amazing, exciting experience with wonderful view all the way from trees, buildings, rivers, land & so on...
Everyone must experience their flight journey atleast once.