ಕಂಪ್ಯೂಟರ್ ದಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುವುದು ಹೇಗೆ ..? ಕಲಿಯಿರಿ ತುಂಬಾ ಸರಳವಾಗಿ ಮಾಡಬಹುದು data entry job
Вставка
- Опубліковано 21 вер 2024
- ಕಂಪ್ಯೂಟರ್ ದಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುವುದು ಹೇಗೆ ..? ಕಲಿಯಿರಿ ತುಂಬಾ ಸರಳವಾಗಿ ಮಾಡಬಹುದು data entry job
Don't forget to - LIKE | SHARE | COMMENT | SUBSCRIBE
I will be happy for your comments and any feedback. So feel free to contact and show me your work.
ನೀವು ತಿಳಿಸಿಕೊಡುವ ರೀತಿಗೆ ದನಾಕಾಯೋನು ಒಂದೆ ದಿನದಲ್ಲಿ ಅಕ್ಷರ ಕಲಿತಾನೆ ಸರ್🙏🙏👍👍❤️❤️
ನಂತರ ನೀವು ಅವನ ಕೆಲಸವನ್ನು ಮಾಡಿ😂
Howdu anna Super agi helkotidare
Hm
@@nagarajnaik1563 hoggo maraya 😁😁😁
😂😂😂
ನಮ್ಮ ಉತ್ತರ ಕನ್ನಡ ಮರೆತು ಹೊಗತಿದೆ , ನಿಮ್ಮ ಭಾ಼ಷೆಗೆ ಧನ್ಯವಾದಗಳು ಸರ್
ಎಷ್ಟು ಚೆಂದ ಹೇಳಿಕೊಡತೀರಿ ಸರ್ 👌🏻 ಗಿಣಿಗೆ ಹೇಳದಂಗ ಅಂದವಾಗಿ ಸ್ವಚ್ಛವಾಗಿ ಸ್ಪಷ್ಟವಾಗಿ ಸರಳವಾಗಿ ಸೌಜನ್ಯಯುತವಾಗಿ ಆನಂದ ಆಗುತ್ತೆ ಪಾಠ ಕೇಳುಕ್... 🙏🏻🙏🏻
Click to fulfill your dreams
surveyheart.com/form/645cb6e3a144c228799cd95d
❤
❤❤
S ಸರ್ ನೀವು ಹೇಳಿಕೊಡೋದು ತುಂಬಾ ಚೆನ್ನಾಗಿ ಅರ್ಥ ಆಗುತ್ತೆ
Thank you sir.... ನಾನು ಈ ವಿಡಿಯೋ ನೋಡುವುದಕ್ಕಿಂತ ಮುಂಚೆ ಬೇರೆ ವಿಡಿಯೋ ನೋಡಿದ್ದೆ ಆದ್ರೆ ಯಾವುದು ಅರ್ಥ ಆಗ್ಲಿಲ್ಲ ಸರಿ. ಆದ್ರೆ ಈ ವಿಡಿಯೋ ಅರ್ಥ ಆಯ್ತು ಬೇಗ. Thank you so much
ಥ್ಯಾಂಕ್ ಯೂ ಸೋ ಮಚ್ ಅಣ್ಣ ಚೆನ್ನಾಗಿ ಹೇಳಿಕೊಡ್ತೀರ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ನನಗಂತೂ ತುಂಬಾ ಖುಷಿಯಾಯಿತು
ಧನ್ಯವಾದಗಳು 🙏🙏🙏 ಗುರುಗಳೇ ನಿಮ್ಮ ಪಾಠ ತುಂಬಾ ವಿಶೇಷ ವಾಗಿದೆ ನಿಜ್ವಾಗ್ಲೂ ನಮ್ಮಂತವರ ಪಾಲಿಗೆ ಅಮೃತ ಗಳಿಗೆ 👍👍👍🤝🤝🤝👌👌👌
Tumba chenag helikodtiri ser Tq so much ser
Click to fulfill your dreams
surveyheart.com/form/645cb6e3a144c228799cd95d
I learnt this without computer class ,thank you sir 😍😍😍😍😍
Respected sir really i am impressed so much neatly explained sir
Sir. Nimage estu thanks helidru adu namma bhagakke kammine. Yake Andre Nanu Banglore adru neevu elrigu arthvago reethi computer classes helikodthiddeera. 🤷 Adhu prathi origu idu thumba usefull agutte. Nivu computer classes nadistiddeera. Neevu manspatre adralle laksha laksha sampadisbahudu. But neevu esto Jana poor people including me. Computer kalibeku antha kanasirutte yakandre. Igin situation Alli Elle hodru system baritta antha kelthiddare. Nim video nodi. Dhairyavagi job ge serkobahidu anisthide. Nammantha yuvakarige nimmantha margadarshana needoru thumba spoorthidayaka. Gurubyo namaha. 🌹🌹
Most helpful Uttara Karnataka huli...sir
ಸೂಪರ್ ತುಂಬಾ ಚೆನ್ನಾಗಿದೆ ನಿಮ್ಮ ತರಗತಿ ತುಂಬಾ ಸರಳ.
ನೀವು ಹೇಳುವ ಶೈಲಿ ತುಂಬಾ ಅಂದ್ರ ತುಂಬ ಚೆನ್ನಾಗಿದೆ. 👌ಸರ್ & ನೀವು ಹೀಗೆ ಹೊಸ ಹೊಸ vlogs ನಾ ಮಾಡಿ ಸರ್. Very helpful video🎥. Or computer💻 class. Such a nice. Class
*ಕನ್ನಡದ ಕಣ್ಮಣಿ ಬಹಳ ಚೆನ್ನಾಗಿ ತಿಳಿದಿದೆ* 👏💫💯
ನಮ್ಮ ಉತ್ತರ ಕರ್ನಾಟಕದ ಜನಗಳೇ ಹಾಗೆ 🙏🏻
👏🖤
Awesome. Yesta easy agi helkodthdiiya. Nang Edel gottu but marthogitthu eg easy aythu thank you anna
Excel ನಲ್ಲಿ ಹೆಸರುಗಳನ್ನು ಫೈಂಡ್ ಮಾಡುವುದನ್ನು ತಿಳಿಸಿಕೊಡಿ., ಫಾರ್ಮುಲಾ ಉಪಯೋಗಿಸಿ ಸರ್
Tq sir nanu basic computer madini adre yallu kelsane sigatilla nanu hendicap edini😔adre nim class nodi matte knowledge sigutte tq sir🙏🙏
Sir nimma explaination mado vidhaana thumba chennagidhe & navu thumba ne kalitha idhivi nimm videos indha thumba dhanyavdhagalu sir🙏 Ondh request idhe sir, ee excel alli estimation (civil) madodhu hege antha heli kodi sir pls
ಸರ್ ನಿಮ್ಮ ಬೋಧನಾ ಶೈಲಿಯಲ್ಲಿ ಅತ್ಯಂತ ಸುಲಭ ರೀತಿಯಾಗಿ ತಿಳಿಸಿದ್ದಿರಾ. ನಿಮ್ಮ ತರಗತಿ ನೋಡಿದಾಗ ಇಲ್ಲೇ ಕುಳಿತು ಎಲ್ಲಾ ವಿಷಯ ತಿಳಿಯಬಹುದು🙏🙏🙏🙏🙏🙏🙏🙏...
You made it So simple Sir. Thanks for the nice explanation.... 😊
Thanks sir super neevu, olle guru sikkidare anta tumba kushi aytu
Best teaching and explination👌
I love ur teaching style sir nim tara yaru teach madko change ne ella sir 🥰🥰❤️❤️❤️🙏🙏🙏🙏tqsm sooooomuch
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್
ಲೇ ಬಸ್ಡ್
ತುಂಬ ಧನ್ಯವಾದಗಳು ಸಾರ್ ನಿಮ್ಮ ವೀಡಿಯೊಗಳು ಬಹಳ ಚನ್ನಾಗಿ ಅರ್ಥ ವಾಗುತ್ತವೆ ಇನ್ನು ಬೆರೆ ಬೆರೆ ಜಾಬ್ ಅಪ್ಲೀಕೆಷನ್ ಬಗ್ಗೆ ವಿಡಿಯೊ ಮಾಡಿ ಸಾರ್
ಅದ್ಭುತ.
ಸರ್ ದಯವಿಟ್ಟು genuine ವರ್ಕ್ ಫ್ರಂ ಹೋಂ ಡೇಟಾ ಎಂಟ್ರಿ ಕೆಲಸ ಇದ್ರೆ ತಿಳಿಸಿಕೊಡಿ.👏👏
ಸರ್ ನೀವು ಹೇಳಿ ಕೊಡುವ ರೀತಿ ತುಂಬಾ ಚೆನ್ನಾಗಿದೆ. ಮೆದುಳಿನಲ್ಲಿ ಸುಲಭವಾಗಿ ಉಳಿಯುತ್ತೆ.❤️❤️
ಥ್ಯಾಂಕ್ಯೂ ಸರ್ ಇದೇ ತರ ಜಾಬ್ ರಿಲೇಟೆಡ್ ವಿಡಿಯೋಸ್ ಮಾಡಿ ಸರ್ ತುಂಬಾ ಧನ್ಯವಾದಗಳು...
This is common way, but very useful in basic students 👏👏
Neatly explained Sir
Thank you so much🙏🏽
Super sir
Neatly explained sir tq u so much 🙏🏼🙏🏼
Super sir 👍🙏
ಗುರುಗಳೇ ನಿಮ್ಮ ಪಾಠ ತುಂಬಾ ಚೆನ್ನಾಗಿ ಅರ್ಥ ಆಗ್ತಿದೆ ಧನ್ಯವಾದಗಳು🎉❤
Wow 😲 so ಇಂಟ್ರೆಸ್ಟಿಂಗ್ class & very understanding. Really so nice👍
I'm computer 0 knowledge but see the ur video very thanks
Power full class sir thank you💐💐
Tq sir super tumba use aytu ಕಂಪ್ಯೂಟರ್ class ge hodru arta agirlilla but ewatu arta aytu tumba amount ವೇಸ್ತ್ aytu but duddu ಕೊಡದೆ ewatu deta entry arta aytu tq sir
TQ So much
Well explained sir, thank u so much🙏
ಅದ್ಭುತ ಸರ್ ಇಷ್ಟು ಸಿಂಪಲ್ ಆಗಿ ಹೇಳಿಕ್ಕೋಟ್ಟಿರಿ ಧನ್ಯವಾದಗಳು ಸರ್ 🙏💝🤩
ಸೂಪರ್ ಸರ್ ಚೆನ್ನಾಗಿ ಹೇಳಿದ್ದಿರಾ ❤️🥰🥰🥰
Tq sir nimma teaching super sir
ಆತ್ಮೀಯ ವೀಕ್ಷಕರೆ
ದಯವಿಟ್ಟು ನನ್ನ ಎರಡನೇ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಪ್ರೋತ್ಸಾಹಿಸಿ ಧನ್ಯವಾದಗಳು
ua-cam.com/channels/uGCIfReKWaV3RNGGB-JaIQ.html
ಅಣ್ಣ ಮಸ್ತ ಹೇಳಿ ಕೊಟ್ಯಾಲ್ಲೋ ಬಾಯ್...... ಎಷ್ಟ ಕಷ್ಟ ನೋ ಅನಕೋಂಡಿದನಾ.... ಬಾಳ ಥ್ಯಾಂಕ್ಸ್ ಬ್ರೋ
ಸರ್ ನಿಮ್ಮ ಹಾಗೆ ನಮ್ಮ 1 ವರ್ಷ ಕಂಪ್ಯೂಟರ್ ತರಗತಿ ಯಲ್ಲಿ ಈ ತರಹ ಹೇಳಿಲ್ಲ super sir... 🙏
ತುಂಬಾ ದನ್ಯವಾದಗಳು ಅಣ್ಣ ನಾನು ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ 💚😘
👍
Hi Guru ji Namaste.
Hi nice videos.
Hi keep it up.
Nange one confusion discount line
=E3,=E4. please Clear agi heli. sir
Bro Super video Information very very good I like this video.
You are doing good job, do more videos and spread the knowledge.
Nanu frst tym nimma video na nodidu...nange tally data entry Andre eno anta ankodide...but nim video nodidmele nijakku superb anistu...anna thank u so much anna....thank u....
Tq
ಸ್ವಲ್ಪ ನಿಧಾನವಾಗಿ explain ಮಾಡಿ ಸರ್ 🙏
Data entry andre eshto kashta ankondidde sir adre nimma e video nanage data entry bagge olleya knowledge kottidde tqsm sir
Very Important Information to part time data entry jobs Heartly Thank You So Much Sir♥🙏
Work madthidiraa
Tumba chennagi heliddiri, thank you sir
Thanks brother
Lavvaaa data enrty andre henoo hengo ankobiittidde.nivu eshtu chennagi helkotri sir..... thank you so much sir...
Commerce account ge ಸಂಬಂದಿಸಿದ ವಿಡಿಯೋ ಹಾಕಿ sir
ತುಂಬಾ ಸರಳವಾಗಿ ತಿಳಿಸಿದ್ದಾರೆ ಧನ್ಯವಾದಗಳು 🙏🙏
Thank you for information ❤❤Best speech ❤🌷
Good videos really good work thank you very much Sir there no dislikes in videos
Tq u very much sir
Thanks sir
🙏🙏🌸Thank you so much SIR
For your useful topic🌸🙏🙏
🙏🌸🥰🥰💫💫Thank you so mach sir For you useful topic🥰🥰🥰🥰🥰🪄🙏
ನೀವು ಹೇಳಿದರೆ ನಾವು ಎಲ್ಲಾ ಕಲಿಯಬಹುದು ಅಷ್ಟು ಚಂದ ಹೇಳಿರಿ ಅಣ್ಣಾ 🙏
Excellent explain sir 👌👌👌👌thank you so much🤝🤝🤝🤝
Sir nim vioce tumba esta aytu sir ❤❤ nivu helu mattu chanagi artha aytu sir ❤❤
ಧನ್ಯವಾದಗಳು ಅಣ್ಣ
Very valuable 👍 video
ಧನ್ಯವಾದಗಳು ಬ್ರೋ ನನಗೆ ತುಂಬಾ ಹೆಲ್ಪ್ ಆಗಿದೆ 💐
Thank you very much sir very useful video..🙏
Thumba chennagi explain madtira . Thank you
Thank you Sir you have explained very clearly.. Plz upload more videos on excel..🙏🙏
Thank you so much dear sir I want to learn computer for that I am not able to go to computer class from u finely I am learning computer 🙏🙏 I am so grateful to sir God bless you 🙏🙏👏👏👏👏💐💐
Thank you so much brother 🙏really it is very useful
ಧನ್ಯವಾದಗಳು 🙏🙏🙏 ಗುರುಗಳೇ ನಿಮ್ಮ ಪಾಠ ತುಂಬಾ ವಿಶೇಷ ವಾಗಿದೆ ನಿಜ್ವಾಗ್ಲೂ ನಮ್ಮಂತವರ ಪಾಲಿಗೆ ಅಮೃತ ಗಳಿಗೆ
Super sir and thanks🙏
ಧನ್ಯವಾದಗಳು ಸರ್
Very Useful Information
This vedio is very useful for me.. Thanks brother 🙏💟 and your teaching is vry easy for the learn computer 🙏💫🔥✨💟
Thanks Sir....
ಹ್ಯಾಟ್ಸ್ ಆಫ್ ಬ್ರೋ ತುಂಬಾ easy method alli eli kotri
Brother data entry gottilla Anta nange sigo Alla job miss agtide dayvittu namge ennu hecchina video send madi laptopnallu work madbahuda data
Yes maadbahudu
@@shushilspprabhu1904 madum mobile li data entry heg work maadabahudu
Sir mobli nali daty entry maduvadu hege heli sir plz
Thanks sir tumba channagi helidrisir
Tq sir.... It's very helpful
ಸೂಪರ್ ಸರ್ , ಧನ್ಯವಾದಗಳು
ಧನ್ಯವಾದಗಳು ಅಣ್ಣ 🙏
Very thankful sir
Sir Enna one saala data entry video ? part2
Wow excellent teaching sir ❤
Hi sir...What is the qualification for data entry job..?
❤❤❤❤❤❤❤❤ super suggestion good.information.sir
Thank you sir ..🙏🙏it's very useful
ಸಾರ್ ನೀವು ತುಂಬಾ ಚೆನ್ನಾಗಿ ಜೀವನ ರೂಪಿಸುವ ಕಾರ್ಯ ತುಂಬಾ ಬಡವರ ಮಕ್ಕಳು ಆಗು ವಿದ್ಯಾ ಕಲಿತು ವೆಸ್ಟ್ ಅಂತ ತಿಳಿದು ಕೊಡ ಅರಿಗೆ ಬೆಸ್ಟ್ ಆಗಿ ಕೆಲಸ ಊಡಿಕೆ ಕೊಡುವ ಕಾರ್ಯ ಮಾಡುತ್ತೀರಿ tq sir 👏👏👏👏👏👏👏👏👏👏🤴🤴🤴
Super ri sir nimma classes nimma kaili kalivudake. dadda students kuda ಜಾಣ ಆಗುತನರಿ
ಸರ್ ಇ ವಿಡಿಯೊ ತುಂಬಾ help ಆಯ್ತು
Sir net ammount total maaduvudu hege tilisi kodi
Total amount Alli discount tegiri net amount barutte
The way you explaining supperb
ತುಂಬಾ ಥ್ಯಾಂಕ್ಸ್ ಅಣ್ಣ
Next level teaching
ತುಂಬಾ ಧ್ಯವಾದಗಳು ನಿಮಗೆ,,,,,,,,,,
Super bro chennagi artha agta ide
Sir your data entry explain super sir.. I like it...
ಪಕ್ಕಾ ಉತ್ತರ ಕರ್ನಾಟಕ ಬಾಷೆ love you pa ಸೂಪರ್ language 😘
Thank you so much sir niminda e Tara videos tumba bartane erli Sara thanks ri