ಮೋದಿ ಕನ್ನಡಕ್ಕೆ ಫ್ಯಾನ್ ಆದ ಮೈಸೂರು ಜನ | ಸುಮಾರು 1 ನಿಮಿಷ ಕನ್ನಡದಲ್ಲೇ ಮಾತನಾಡಿದ PM Narendra Modi

Поділитися
Вставка
  • Опубліковано 13 гру 2024

КОМЕНТАРІ • 277

  • @nagarajc.k.6693
    @nagarajc.k.6693 2 роки тому +63

    ಶ್ರೀ ಮಾನ್ಯ ಮೋದೀಜಿ ಅವರು ಪ್ರತಿ ಸಲಕ್ಕಿಂತ ಈ ಭಾರಿ ಕನ್ನಡದಲ್ಲಿ ಬಹಳ ಚೆನ್ನಾಗಿ ದೊಡ್ಡ ಭಾಷಣವನ್ನೇ ಮಾಡಿರುವುದು ಕಂಡು ಅತ್ಯಂತ ಆಶ್ಚರ್ಯ ಹಾಗೂ ಅತಿ ಸಂತೋಷವಾಯಿತು. ಶ್ರೀ ಚಾಮುಂಡೇಶ್ವರಿ ಅವರಿಗೆ ಒಳ್ಳೆಯ ಆರೋಗ್ಯ , ಧೀರ್ಘವಾದ ಆಯಸ್ಸು , ಈ ದೇಶವನ್ನು ಕಾಪಾಡುವುದಕ್ಕೆ ತಾಯಿ ಶಕ್ತಿ ತುಂಬಲಿ ಎಂದು ಪ್ರಾರ್ಥಿಸುತ್ತೇನೆ. 🌹🙏🌹🙏🌹🙏🌹🙏

    • @kishantv4980
      @kishantv4980 2 роки тому +6

      ನೀವು ಗಮನಿಸಿ ಅವರು script ಓದದೇ ಹಾಗೇನೆ ಮಾತಾಡಿದ್ರು ಅದು ತುಂಬಾ ವಿಶೇಷ.

    • @SandeepKumar-is2cs
      @SandeepKumar-is2cs 2 роки тому

      ಗ್ಯಾಸ್ ಪೆಟ್ರೋಲ್ ಡೀಸೆಲ್ ಬೆಲೆ ಕರ್ನಾಟಕ ಕ್ಕೆ ಬರಬೇಕಾದ gst ದುಡ್ಡು ಕೊಡೋಕೆ ಹೇಳಿ .ಈ ಡ್ರಾಮಾ ಬೇಕಾಗಿಲ್ಲ 🗣️🗣️🗣️🗣️🗣️

  • @m.kolooru8159
    @m.kolooru8159 2 роки тому +84

    ಕನ್ನಡ ನಿಮ್ ದ್ವನಿಯಲ್ಲಿ ಇವತ್ತು ಬಾರಿಸಿತು ದಿಂಡಿಮವ,,,, ನೀವು ನಮ್ಮ ದೇಶದ ಹೃದಯ ಶಿವ,,,, ಓಂ ನಮೋ ಮೋದಿಜಿ 🙏🚩🚩🚩🚩

    • @kannadiga364
      @kannadiga364 2 роки тому

      Le modlu nim daddy yest mistake madidane adanna helo ...pakka script idella ..adanna artha madkolo

    • @shimaj7628
      @shimaj7628 2 роки тому +4

      @@kannadiga364 neenu helara review ge reply madtidiya BOSUDIKE ha ninge atleast kannada type madi message madoke baralla ennu our PM BAGGE MATADTIYA HA ...u Don't know t rule...if u talk bad about PM must we catch u and get u to ur father mother born place to u wait and see magane

    • @m.kolooru8159
      @m.kolooru8159 2 роки тому +4

      @@kannadiga364 ನಮೋ ಕನ್ನಡ,,,, ಅವರು ನಮ್ಮ ಮಾತೃಭಾಷಾ ಮಾತಾಡಿದ್ದೆ ಕನ್ನಡಿಗರಿಗೆ ಒಂದು ಖುಷಿ ವಿಚಾರ

    • @ranjithk7767
      @ranjithk7767 2 роки тому +3

      @@kannadiga364 Bvc

    • @kannadiga364
      @kannadiga364 2 роки тому +1

      @@shimaj7628 ninu modlu correct aagi sentence maadi type madu ...bos dk amele nann catch maduvante

  • @bhanunagesh4187
    @bhanunagesh4187 Рік тому +2

    P.m.modiji.yavarige.koti.koti.namanagalu

  • @shankarrajanna3636
    @shankarrajanna3636 2 роки тому +12

    ನೀವು ನಮ್ಮ ದೇಶದ ಹೃದಯ ಶಿವ,,,, ಓಂ ನಮೋ ಮೋದಿಜಿ 🙏

  • @priyankapinkz6272
    @priyankapinkz6272 2 роки тому +5

    ನಿಮ್ಮನ್ನು ಪಡೆದ ನಾವೇ ಧನ್ಯರು ಮೋದಿ ಜೀ❤️ ನಿರಂತರವಾಗಿ ನಮ್ಮ ದೇಶದ ಅಭಿವೃದ್ಧಿಗಾಗಿ ಶೃಮಿಸುತ್ತಿರುವ ತಮಗೆ ಕೋಟಿ ಕೋಟಿ ಧನ್ಯವಾದಗಳು. ನೂರು ಕಾಲ ಸುಖವಾಗಿ ಬಾಳಿ.

    • @venkateshamurthy444
      @venkateshamurthy444 2 роки тому

      ಹೂ ನಮ್ಮ ದೇಶದ ಕೂಲಿ ಕಾರ್ಮಿಕರ ಹೊಟ್ಟೆ ತುಂಬಿ ಹೋಯುತು

  • @mahakal9861
    @mahakal9861 2 роки тому +1

    ಆದರೆ ನಿಮ್ಮ ತರ ಯಾರು ಇಲ್ಲಿ ಮುಖ್ಯಮಂತ್ರಿ ಆಗಲಿಲ್ಲ ಬೊಮ್ಮಾಯಿ ಆಗಲಿ ಯಡಿಯೂರಪ್ಪನಾಗಲಿ ದಯವಿಟ್ಟು ಸ್ವಲ್ಪ ಬುದ್ಧಿ ಕಳಿಸಿ ಇಂಜಿನಿಯರ್ ಓದಿದನಂತೆ ಸ್ವಾಮಿ ಸ್ವಲ್ಪ ತಲೆ ಇರಲಿ ನಮ್ಮ ಸಿಎಂ ಆದ್ರು ನಮಗೆ ಸಿಎಂ ತಾನೇ ನಮಗೋಸ್ಕರ ಜೈ ಹಿಂದ್ ಜೈ ಕರ್ನಾಟಕ

  • @gmanjun
    @gmanjun 2 роки тому +6

    ಕಲಿಯೋಕೆ ಕೋಟಿ ಭಾಷೆ; ಆಡೋಕೆ ಒಂದೇ ಭಾಷೆ ಕನ್ನಡ, ಕನ್ನಡ. ಧನ್ಯವಾದಗಳು, ಶುಭಾಶಯಗಳು, ಕೃತಜ್ಞತೆಗಳು, ವಂದನೆಗಳು, ನಮನಗಳು, ನಮಸ್ಕಾರಗಳು, ಮತ್ತು ಅಭಿನಂದನೆಗಳು. 🌸🌻🌾🔔🔔🔔

  • @claradsilva9071
    @claradsilva9071 2 роки тому +1

    Beautiful speach 😊

  • @nationfirst6817
    @nationfirst6817 2 роки тому +4

    ಜೈ ಭಾರತ ಜೈ ಕರ್ನಾಟಕ, ಭಾರತದ ಅದ್ಭುತ ಪ್ರಧಾನಮಂತ್ರಿಗಳಿಗೆ ನಮ್ಮ ಧನ್ಯವಾದಗಳು

  • @sm15041962
    @sm15041962 2 роки тому +92

    ನಿಜವಾಗಿಯೂ ಮೋದಿಯಂತಹ ಚೇತನವನ್ನು ಪ್ರಧಾನಿ ಆಗಿ ಪಡೆದ ಭಾರತಾಂಬೆ ಮತ್ತು ಆಕೆಯ ಪುತ್ರರತ್ನರಾದ ನಾವು ಧನ್ಯರು ತಾನು ಜಗದ್ವಿಖ್ಯಾತ ನಾಯಕ ಆಗಿದ್ದರೂ ಸ್ವಲ್ಪವೂ ಅಹಂಭಾವ ಅಹಂಕಾರ ಇಲ್ಲದೆ ಎಲ್ಲಾ ವಿಧದ ಜನರ ಜೊತೆ ಬೆರೆಯುವ ಅವರನ್ನು ಕಂಡರೆ ಎಂತಹವರಿಗೂ ಪೂಜ್ಯ ಭಾವ ಸಹಜವಾಗಿ ಬರುತ್ತದೆ ಇನ್ನು ಅವರ ಮಾತಿನ ಓಘದಲ್ಲಿ ನಾವು ಮಂತ್ರಮುಗ್ದರಾದರೆ ಅದು ನಿಂತ ಮೇಲೆಯೇ ಈ ಪ್ರಪಂಚಕ್ಕೆ ಬರುತ್ತೇವೆ ಹಾಗಿರುತ್ತದೆ ಅವರ ಆ ವಾಕ್ಝರಿ ಎಂದರೆ ಅತಿಶಯೋಕ್ತಿಯಲ್ಲ ಉನ್ನತ ಚಿಂತನೆಯ ಅತ್ಯುತ್ತಮ ನಾಯಕನಿಗೆ ಪ್ರಣಾಮಗಳು. 🙏❤️

    • @RAVINDRA_SACH
      @RAVINDRA_SACH 2 роки тому +8

      💯✔

    • @muralimohangr8396
      @muralimohangr8396 2 роки тому +1

      adu hege 1600 km viduddeekarana, astu uddada railway sancharave illada Karnataka. navantu kelilla. Sarakara idakkw uttarisa beku

    • @sm15041962
      @sm15041962 2 роки тому

      @@muralimohangr8396 ಬೆಂಗಳೂರಿನಿಂದ ಬೆಳಗಾವಿ, ಬೆಂಗಳೂರಿನಿಂದ ಮಂಗಳೂರು, ಬೆಂಗಳೂರಿನಿಂದ ಮೈಸೂರು ಬೆಂಗಳೂರಿನಿಂದ ಶಿವಮೊಗ್ಗ ಮತ್ತು ಮದ್ಯೆ ಅಲ್ಲಲ್ಲಿಯ ಜಂಕ್ಷನ್ ಇಂದ ಬೇರೆ ಕಡೆಗೆ ಇರುವ ಮಾರ್ಗಗಳ ಉದ್ದ ಸೇರಿದರೆ ಅದಕ್ಕಿಂತ ಹೆಚ್ಚು ಉದ್ದದ ರೈಲು ಹಳಿಗಳಿವೆ ಕರ್ನಾಟಕದಲ್ಲಿ.

  • @manjulan7242
    @manjulan7242 2 роки тому +2

    ನಮ್ಮ ಕಡೆಯಿಂದ ನಿಮಗೆ ಹೃದಯ ಪೂರ್ವಕ ನಮಸ್ಕಾರಗಳು ಮೋದೀಜೀ.

  • @Evergreenlife2022
    @Evergreenlife2022 2 роки тому +36

    Welcome to Mysore Modiji 🙏 💐 Koti koti pranam 🙏 We are really proud of your selfless service towards our motherland and citizens of our country. May God bless you with good health, long life, more strength and power to serve our nation 🙏 Jai Hind 🇮🇳 Vandematharam 🙏

  • @nagaratnadesai9613
    @nagaratnadesai9613 9 місяців тому +1

    ಮೋದಿ ಅವರು ಮೈಸೂರಿನಲ್ಲಿ ಕನ್ನಡದಲ್ಲಿ ಭಾಷಣ ತುಂಬಾ ಚನ್ನಾಗಿ ಮಾಡಿದರು
    ಮತ್ತು ಜನರ ಮನ ಸೆಳೆದರು

  • @lokeshacs8906
    @lokeshacs8906 2 роки тому +2

    Modi sir international leader lov u ji

  • @tnpattabhi
    @tnpattabhi 2 роки тому +36

    I am in the US now. My visits to this country were from 2013. The respect given to me by the local people as an Indian is remarkable. Year over year it is accelerated. It is only the effect of Modi rule and impression. I am honoured in a group i am identified as Indian. Thanks Modiji.🙏🙏🙏
    Modi Modi Modi

    • @shivuchinnu665
      @shivuchinnu665 2 роки тому +1

      Hi sir you have good heart

    • @sm15041962
      @sm15041962 2 роки тому +2

      THIS SOUNDS SO NICE, ITS TRUE THAT THE ANCIENT COUNTRY OUR HINDUSTAN GOT NAME AND FAME BY MODI AS IT HAD CENTURIES AGO.

    • @rakshithap8219
      @rakshithap8219 2 роки тому +2

      Modiji is admired all over the world..

    • @rudreshangadi5100
      @rudreshangadi5100 2 роки тому

      Sir i am agriculture graduate. Can i get job in USA. Help me sir

  • @neelambari8888
    @neelambari8888 2 роки тому +1

    Modiji is loved by all good hearted human beings of the whole world. We love Modiji the God Man.

  • @semisemi4177
    @semisemi4177 2 роки тому +25

    Super ಮೋದಿಜಿ ಸ್ಪೀಚ್

  • @gmanjun
    @gmanjun 2 роки тому +8

    ಧನ್ಯವಾದಗಳು, ಶುಭಾಶಯಗಳು, ಕೃತಜ್ಞತೆಗಳು, ವಂದನೆಗಳು, ನಮನಗಳು, ನಮಸ್ಕಾರಗಳು, ಮತ್ತು ಅಭಿನಂದನೆಗಳು. 🌸🌻🌾🔔🔔🔔

  • @govarghanagovardhana2878
    @govarghanagovardhana2878 2 роки тому +32

    Modi ji is great man

  • @Kannadiga25
    @Kannadiga25 2 роки тому +4

    ಜೈ ಹಿಂದ್ ಜೈ ನಮೋ🚩🚩

  • @shimaj7628
    @shimaj7628 2 роки тому +21

    Salute to our PM WHAT A GREAT KANNADA SO happy sir ♥️♥️♥️♥️♥️♥️♥️♥️💐💐💐💐💐💐💐💐

    • @kannadiga364
      @kannadiga364 2 роки тому +1

      Nin gandso ila hengso ..modlu nin name hel

  • @prakashshetty6898
    @prakashshetty6898 2 роки тому +2

    ಕನ್ನಡ ಡಿಂಡಿಮ ನಿಮ್ಮ ಬಾಯಲಿ ಇಂದು ಭಾರಿಷಿತು. ನಮ್ಮ ಹೃದಯ ಶಿವಾ ಮೋದಿಜೀ

  • @prabhakarmprabhu4934
    @prabhakarmprabhu4934 2 роки тому +65

    70 ವರ್ಷಗಳು ಆಗದಿದ್ದರೂ ಈಗ ಆಗ್ತಿದೆ ತುಂಬಾ ಸತೋಂಷ ಆಗಿದೆ

  • @madiwalappakotagi8305
    @madiwalappakotagi8305 2 роки тому +33

    We are proud of our prime minister of india, Narendra Modiji.

  • @shrikanthp.shimpi2314
    @shrikanthp.shimpi2314 2 роки тому +46

    His grasping power is very marvellous.

  • @suryanarayanananjangaudkri9521
    @suryanarayanananjangaudkri9521 2 роки тому +1

    THE KING

  • @tvkotihindukuruba8750
    @tvkotihindukuruba8750 2 роки тому +38

    Jai BJP Jai Modi Ji Ge Jai Hindu Rashtra 💐💐🙏🙏🚩🚩🚩🚩

  • @Mr123vishnuvardhana
    @Mr123vishnuvardhana 2 роки тому +10

    Modi is an inspiration to all youth of Hindusthan. God bless you Modi avarighe

    • @kannadiga364
      @kannadiga364 2 роки тому

      Nin youth ila 3rd gender haa

    • @sm15041962
      @sm15041962 2 роки тому +1

      @@kannadiga364 ಇಟಲಿ ಬಾರ್ ಡ್ಯಾನ್ಸರ್ ಗುಲಾಮನ ಕೆಟ್ ವಾಸ್ನೆ ಹೊಡೀತಿದೆ🤭

    • @sm15041962
      @sm15041962 2 роки тому

      EXCEPT THOSE PAKISTANI MINDED YOUTHS THAT ARE BECOME SLAVES OF A FAMILY.

  • @prakashshetty4995
    @prakashshetty4995 Рік тому

    Love ❤️ ಮೋದಿ ಜೈ ಭಾರತ್ ಜೈ ಕರ್ನಾಟಕ ಜೈ ಬಿಜೆಪಿ

  • @veereshveeru5302
    @veereshveeru5302 2 роки тому +1

    Jai modi 🚩🚩🚩

  • @shrikanttalawarshrikantshr663
    @shrikanttalawarshrikantshr663 2 роки тому +2

    ಮೋದಿ ಜಿ ಗೆ ಜೈ ವಾಗಲಿ. ನಮ್ಮ ಭಾಷೆ ನಮ್ಮ ಹೆಮ್ಮೆ.

  • @krishnajikulkarni2164
    @krishnajikulkarni2164 3 місяці тому +1

    Good Kannada Special bhadana by Modi

  • @narayanswmyk971
    @narayanswmyk971 2 роки тому +1

    Jai.modi.ji

  • @premashebannavar9714
    @premashebannavar9714 2 роки тому +1

    Modiji ko shat shat pranam

  • @devrajkundapur
    @devrajkundapur 2 роки тому +15

    ಜೈ ಹಿಂದ್..ಜೈ ಕರ್ನಾಟಕ ಮೋದಿಯವ್ರು ಇದ್ರೆ ಎಲ್ಲಾನು ಸಾಧ್ಯ..ಹೇಳಿದ ಮಾತಲ್ಲಿ ಯಾವ್ದು ಸುಳ್ಳಿಲ್ಲ.. 🇮🇳

  • @padmavathisalian3507
    @padmavathisalian3507 2 роки тому +15

    Super Sir

  • @nagarajnm5709
    @nagarajnm5709 2 роки тому +16

    Super spek sir

  • @hareendrarai5006
    @hareendrarai5006 2 роки тому +2

    Jai modiji❤️👍🙏 BOSS

  • @swarnalathavishwanath9206
    @swarnalathavishwanath9206 2 роки тому +18

    Jai Modiji👏👏👏🙏🙏

  • @sureshgowda6643
    @sureshgowda6643 2 роки тому +16

    Namo is well come to karnataka

  • @ayeshasultana2876
    @ayeshasultana2876 2 роки тому +9

    Welcome to mysuru honorable Prime Minister mr narendra modiji sir great kannada speaking

  • @kaveriaunty7478
    @kaveriaunty7478 2 роки тому +2

    Namashte matugalu darshan
    Mynavirelisi anandakanneeru
    Tariside,🙏🙏🙏🙏🙏🇮🇳💐🍍👌🙏

  • @ashapadmaraj9653
    @ashapadmaraj9653 2 роки тому +6

    super super super super super super ನಮಸ್ಕಾರ

  • @ವಿಶ್ವನವನಿರ್ಮಾಣ

    ಯೋಗದ ಬೀಡು, ಆಧ್ಯಾತ್ಮಿಕ ನಾಡು ಕನ್ನಡ ನಾಡು, ಸಾಂಸ್ಕೃತಿಕ ನಾಡು, ಚಿನ್ನದ ಬೀಡು ಈ ನಾಡಿನಲ್ಲಿ ಜನಿಸಿದ ಭಾಗ್ಯ ನಮ್ಮದು.....

  • @Moving_Encyclopedia
    @Moving_Encyclopedia 2 роки тому +4

    ❤❤❤ಜೈ ಮೋದಿಜಿ ❤❤❤

  • @pratapa.n5411
    @pratapa.n5411 2 роки тому +4

    Hat's our Great Indian Prime Minister " MODIJI " all citizens of India with you " MODIJI. " JAIHIND.

  • @pratapa.n5411
    @pratapa.n5411 2 роки тому +12

    Dear sir, Our Great Indian Prime Minister " MODIJI " you're completed 8 years with out any Corruption. You're the first Great Prime Minister. Non corruption Government of India. It should go Genesis Book of Record. This is lesson for " XYZ " Parties all over India. Hat's of you " MODIJI." JAIHIND.

  • @venugopalv8574
    @venugopalv8574 2 роки тому +2

    I love my Madi ji dhanyvad Modi ji namaskar

  • @santoshsantu.2605
    @santoshsantu.2605 2 роки тому +2

    World's Great PM Modi Ji 💐👏🙏🚩 Developing India and saved our lives from Covid pandemic. 🙏 Thanks Mod Ji.

  • @manasn3737
    @manasn3737 2 роки тому +15

    The Legend for the world.

    • @sm15041962
      @sm15041962 2 роки тому +1

      YOU'RE PERFECTLY RIGHT 👍

  • @ranjanrgowda5815
    @ranjanrgowda5815 2 роки тому +2

    Jai Modi 🚩

  • @girishbs7008
    @girishbs7008 2 роки тому +2

    Super Narendra Modiji

  • @kanchabehera2286
    @kanchabehera2286 2 роки тому +4

    Sir modi ji im urs fan super sir 🙏

  • @Manoj-gr7kn
    @Manoj-gr7kn 2 роки тому +11

    Great Modiji

  • @kumarshivu666patil8
    @kumarshivu666patil8 2 роки тому +2

    ಜೈ ಮೋದಿಜೀ

  • @pavikiran7159
    @pavikiran7159 2 роки тому +2

    Just love love love love love love love u modi

  • @ambikauppar1877
    @ambikauppar1877 2 роки тому +4

    Jai modi ji💐💐💐💐💐❤️❤️❤️❤️❤️🙏🙏🙏🙏🙏

  • @bhanumukkati1367
    @bhanumukkati1367 2 роки тому +4

    100% true leader for India and abroad jai hindu and chamudeswari

  • @poojagamanagatti5202
    @poojagamanagatti5202 2 роки тому +2

    Jay bharat jananiya tanujate jaya he karnataka maate

  • @narayanswamy5931
    @narayanswamy5931 2 роки тому +4

    Naammadeeshsnammamoodi jai moodiji jaibhaaratmaata

  • @vasanthavasu5978
    @vasanthavasu5978 2 роки тому +2

    Namo namo
    Jai Karnataka

  • @raghu1131
    @raghu1131 2 роки тому +6

    ಮೋದಿ ಕನ್ನಡ ಚನ್ನಾಗಿದೆ. 👍

  • @arunakumarmarunakumarm5364
    @arunakumarmarunakumarm5364 2 роки тому +2

    Jayi modiji

  • @Israelrasya3209
    @Israelrasya3209 2 роки тому +15

    Jai modhi.......jai hind

  • @girishbs7008
    @girishbs7008 2 роки тому +2

    Awasome modiji

  • @incredibleindia1558
    @incredibleindia1558 2 роки тому +2

    His Kannada pronunciation is improved alot, Proud of my PM

  • @ranganatha3910
    @ranganatha3910 2 роки тому +2

    Jai hind jai Modiji 👋🇮🇳

  • @NiharikaBannigol
    @NiharikaBannigol 2 місяці тому +1

    ❤ vinayak bannigol ❤

  • @shreeaquarium8074
    @shreeaquarium8074 2 роки тому +4

    I love you Sir,,,

  • @shobhad9564
    @shobhad9564 2 роки тому +1

    Love❤ you RESPECTED PRADHANA MANTRI JI

  • @rajagopalps7170
    @rajagopalps7170 2 роки тому +4

    With nostalgia, we recall with pride how late Sushma Swaraj had mastered speaking fluently in kannada, when she had contested against Sonia Gandhi from Bellary LS seat.. Even though she lost, she made it a point to visit Bellary every year during Ganesh festival just like married daughter visits her parents' house.. It is the credit to PM Modiji that he leads by example and his stalwart ministers follow him diligently! BJP is a great party of nationalist leaders!

  • @lakshmian5510
    @lakshmian5510 2 роки тому +4

    We are very proud to have prime minister modhi ji..... ❤❤

  • @sanjukumbar1698
    @sanjukumbar1698 2 роки тому +4

    Jai modiji
    Powerful pm modiji

  • @santhosh9170
    @santhosh9170 2 роки тому +2

    Exlent PM

  • @RamamurthyBS
    @RamamurthyBS 2 роки тому +5

    Jai Modiji

  • @shambun2505
    @shambun2505 2 роки тому +2

    Jai modi ji 🕉️🕉️🕉️

  • @SS-uf9re
    @SS-uf9re 2 роки тому +2

    Jai Modiji...

  • @kavyauppar8312
    @kavyauppar8312 2 роки тому +3

    Wow🔥

  • @akrishnarao7562
    @akrishnarao7562 2 роки тому +4

    Proud of you modhiji

  • @mychoice5195
    @mychoice5195 2 роки тому +1

    Modi G🦁🇮🇳

  • @raghavajoshi7691
    @raghavajoshi7691 2 роки тому +2

    Jai modi jai 🙏🏻🇮🇳 kannadambe

  • @vishwaradhyash8696
    @vishwaradhyash8696 2 роки тому +1

    ಜೈ Bsy

  • @jml7964
    @jml7964 2 роки тому +4

    Jai modi ji❤

  • @padmathimmappa2012
    @padmathimmappa2012 2 роки тому +4

    Thanks sir my name is Padma 🙏❤️🤝😁

  • @surekhau2311
    @surekhau2311 2 роки тому +4

    Jai hind jai Modiji 🚩🚩🚩🚩🚩🚩🚩

  • @anaveerappanavani4963
    @anaveerappanavani4963 2 роки тому +2

    ❤❤🇮🇳🇮🇳🇮🇳🇮🇳❤❤" JAI, KARNATAKA, ❤🇮🇳🇮🇳JAI, MAA BHARATI.🕉🇮🇳🌹🙏🙏" JAI, MATA CHAMUNDESHWARI DEVI. " 🕉🕉🌹🌹🙏🙏 " OUR NATION FIRST. ❤🕉🇮🇳🚩 OUR NATION'S, " SAFETY, & SECURITY, & DEVELOPMENT, & EDUCATION, IS OUR EACH CITIZENS FIRST PRIORITY, & RESPONSIBILITY. ❤🇮🇳🇮🇳 WE, WELL - COME. & LOVE OUR , PRIME MINISTER, Shree NARENDRA MODI JI. ❤🌹🙏🙏 ALWAYS GOD BLESS YOU Sir. ❤🌹🙏🙏

  • @basavarajbasavaraj-fy4cv
    @basavarajbasavaraj-fy4cv 2 роки тому +4

    I want to sacrifice my life for modiji
    Love you so much modiji 💐💐🙏🙏

  • @gmanjun
    @gmanjun 2 роки тому +1

    God bless you in abundance. Regards 🌸🌻🌾🔔🔔🔔

  • @kvenkateshavenkatesha3491
    @kvenkateshavenkatesha3491 2 роки тому +2

    jai modiji

  • @rajuhallurarajuhallura3017
    @rajuhallurarajuhallura3017 2 роки тому +6

    Bjp💪❤️🙏

  • @madhuroopa9261
    @madhuroopa9261 2 роки тому +2

    Boss kannada super 🔥✌️

  • @mallikarujunab9855
    @mallikarujunab9855 2 роки тому +2

    Jai sriram jai hanuman jai Bjp

  • @yusufkudachi8813
    @yusufkudachi8813 2 роки тому +2

    I love modiji...

  • @kalakappakalakappa9637
    @kalakappakalakappa9637 Рік тому +1

    👌👌👌👍👍👍🙏🏼🙏🏼🙏🏼🙏🏼🙏🏼

  • @rudolphivorlobolobo7492
    @rudolphivorlobolobo7492 2 роки тому +15

    Hope any of Modiji's admirers misuse his sincere administration.
    With minimum education he is most capable to lead the best as expected by most.

    • @sm15041962
      @sm15041962 2 роки тому

      EDUCATION IS NOT A CRITERIA FOR HONEST AND GOOD GOVERNANCE, SINCE INDEPENDENCE WE'RE SEEING HIGHER EDUCATED BASTARDS HAVE BECOME MOST CORRUPT PIGS OF OUR GREAT COUNTRY.

    • @johnpeter4125
      @johnpeter4125 2 роки тому +1

      It's shown higher education...is only for certification..not for knowledge...jai...Modi

  • @vasanthibhat2678
    @vasanthibhat2678 2 роки тому +5

    Kannada short speech nice.
    At the same time there should be translater Hindi to kannada .
    So that gatherer people can understand his speech.
    Shall we expect in next visit

  • @naveenkumarn8639
    @naveenkumarn8639 2 роки тому +2

    Respect ♥️🙌

  • @Universaltruth808
    @Universaltruth808 2 роки тому +2

    Jai Modi ji

  • @nss2503
    @nss2503 2 роки тому +2

    🚩🚩🚩🚩🚩

  • @topfacts4107
    @topfacts4107 2 роки тому +9

    ಮೋದಿ ಒಂದು ಹೆಸರಲ್ಲ. ಅದು ಭಾರತಾಂಬೆಯ ಉಸಿರು.