Bride In Tumkur Refused To Marry Groom | ತುಮಕೂರಿನಲ್ಲಿ ಮದುವೆ ಕಿರಿಕ್.. ರಾಜಿ ಸಂಧಾನ ಯಶಸ್ವಿ

Поділитися
Вставка
  • Опубліковано 10 лют 2025
  • Bride In Tumkur Refused To Marry Groom | ತುಮಕೂರಿನಲ್ಲಿ ಮದುವೆ ಕಿರಿಕ್.. ರಾಜಿ ಸಂಧಾನ ಯಶಸ್ವಿ...,
    ತುಮಕೂರಿನಲ್ಲಿ ಮದುವೆ ಕಿರಿಕ್.. ರಾಜಿ ಸಂಧಾನ ಯಶಸ್ವಿ - ಪ್ರಿಯಕರನ ಜೊತೆ ಹೋಗೋದಾಗಿ ವಧು ದಿವ್ಯಾ ಪಟ್ಟು - ವಧುವನ್ನು ಪ್ರಿಯಕರನ ಜೊತೆ ಕಳುಹಿಸಿಕೊಟ್ಟ ಪೋಷಕರು - ವರನಿಗೆ ಕೈಕೊಟ್ಟು ಪ್ರಿಯಕರ ನಾಗೇಶ್ ಜತೆ ಹೋದ ವಧು - ಸಪ್ಪೆ ಮೊರೆ ಹಾಕಿಕೊಂಡು ಮನೆಯತ್ತ ವರ ವೆಂಕಟೇಶ್ ಹೆಜ್ಜೆ - ಕೋಳಾಲ ಪೊಲೀಸ್ ಠಾಣೆಯಲ್ಲಿ ನಡೆದ ರಾಜಿ ಪಂಚಾಯಿತಿ - ಕೊರಟಗೆರೆ ತಾಲೂಕಿನ ಕೋಳಾಲದಲ್ಲಿ ಮುರಿದುಬಿದ್ದ ಮದುವೆ - ದೊಡ್ಡಬಳ್ಳಾಪುರ ತಾಲೂಕಿನ ಮೂಡ್ಲಕಾಳೇನಹಳ್ಳಿಯ ವೆಂಕಟೇಶ್ - ನೆಲಮಂಗಲ ತಾಲೂಕಿನ ದೊಡ್ಡೆಬೆಲೆ ಗ್ರಾಮದ ಯುವತಿ ದಿವ್ಯಾ - ಮುರಿದು ಬಿದ್ದ ದಿವ್ಯಾ ಮತ್ತು ವೆಂಕಟೇಶ್ ವಿವಾಹ ಸಮಾರಂಭ
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #BrideCancelsMarriage #Tumakuru #MarriageCancel #WeddingCancel #Bride #Kannadanews
    Tv9 Kannada | Tv9 Kannada News | Kannada News | Latest Kannada News | Bride Cancels Marriage In Last Minute | Tumakuru Marriage Cancel News | Kolala Village Marriage News | Bride Cancels Wedding | Karnataka News
    Credits: #BreakingNews #Raju #TV9

КОМЕНТАРІ • 33