ಈ ಪಕ್ಷಿಯ ಮೂರು ಸಲಹೆಗಳು ಜೀವನವನ್ನೇ ಬದಲಾಯಿಸಬಹುದು | Karunalu Baa Belake | Dr Gururaj Karajagi

Поділитися
Вставка
  • Опубліковано 31 гру 2024

КОМЕНТАРІ • 37

  • @kishorpujar8825
    @kishorpujar8825 23 дні тому +3

    TQ sar, ಜೈ ಶ್ರೀ ರಾಮ್ 😊. ಜೈ ಶ್ರೀ ಕೃಷ್ಣ 😊.

  • @mahalaxmimbadigerbadiger5309
    @mahalaxmimbadigerbadiger5309 23 дні тому +3

    Sir nimma speach thumba chanagide

  • @sumavasu4252
    @sumavasu4252 23 дні тому +3

    ಒಳ್ಳೆ ಕಥೆ ಹೇಳಿದ್ದೀರಿ 🙏🙏😍😍

  • @nandeeshmm8227
    @nandeeshmm8227 23 дні тому +1

    ಕಥೆ ತುಂಬಾ ಅರ್ಥಗರ್ಭಿತವಾಗಿದೆ, ಗುರುಗಳೇ 🙏

  • @roopak3285
    @roopak3285 23 дні тому +1

    Very nice story sir❤

  • @shailajahs6427
    @shailajahs6427 23 дні тому +8

    ನಾವು ಜೀವನದಲ್ಲಿ ಮುಂದೇನು ಮಾಡಬೇಕು ಅನ್ನೋದಕ್ಕಿಂತ ಆಗಿಹೋದ ವಿಷಯಗಳ ಬಗ್ಗೆ ಕೊರಗೋದು ಜಾಸ್ತಿ, ಈ ಕಥೆ ನಮ್ಮ ಜೀವನಕ್ಕೆ ಹೆಚ್ಚು ಅನ್ವಯಿಸುತ್ತೆ ಸರ್

  • @mohanmane393
    @mohanmane393 22 дні тому +1

    ಜೈ ಗುರುದೇವ 🙏🙏🙏🙏💯💯💯💯💯🌹♥️♥️🌹

  • @manjulak.v7745
    @manjulak.v7745 22 дні тому +4

    ​Hi Sir ನಾನು ನಿಮ್ಮ ದೊಡ್ಡ ಅಭಿಮಾನಿ ನನ್ನ ಹೆಸರು ಸುಜನ್ ಕೆಎಂ ನಾನು ನಿಮ್ಮ ಹಲವಾರು ಭಾಷಣಗಳು ಕೇಳಿದ್ದೇನೆ ನಿಮ್ಮ ಮಾತುಗಳು ತುಂಬಾ ಸ್ಪೂರ್ತಿದಾಯಕವಾಗಿದೆ ಆದ್ದರಿಂದ ನೀವು ನಿಮ್ಮನ್ನು ಭೇಟಿ ಮಾಡಬೇಕೆಂದು ​ ಬಯಸುತ್ತೇನೆ .​​​ನಿಮ್ಮ ಖಾಸಗಿ ಮೊಬೈಲ್ ನಂಬರ್ ನೀಡುತ್ತೀರಾ ನಿಮ್ಮೊಟ್ಟಿಗೆ ಮುಖ್ಯವಾದ ಮಾತು ಮಾತನಾಡಬೇಕಿದೆ

  • @chikkamuniswamyvenkatesh6633
    @chikkamuniswamyvenkatesh6633 22 дні тому

    ಸೂಪರ್ ವಿಡಿಯೋ. ಅರ್ಥ ಇರೋ ,ವಿಚಾರ ಇರುವ ,ನಮ್ಮ ಜವಾಬ್ದಾರಿ ಯೇನು,ನಮ್ಮ ಸುತ್ತಾ ಯೇನು ನದಿತಿದೆ ಅಂತ ತಿಳಿಸೋ ವಿಚಾರ.

  • @giirishpai2296
    @giirishpai2296 23 дні тому +1

    Nice advice sir for present generation 🙏🙏

  • @rekhamr-g5m
    @rekhamr-g5m 15 днів тому

    👌👌👌 Sir

  • @prabhakarakshaldr4973
    @prabhakarakshaldr4973 23 дні тому +2

    Super.story.sir.thankyu.

  • @lalithagopal-jk6yh
    @lalithagopal-jk6yh 13 днів тому

    ಕಳೆದೋದ ಕಾಲವ ಕಳವಳಿಸಿ ಫಲವಿಲ್ಲ, ಅನುಭವಕ್ಕೆ ಮಿಗಿಲಾದ ತಿಳುವಳಿಕೆ ಇಲ್ಲ, ಜೀವನ ಮುಂದೆ ಸಾಗುವುದೇ ವಿನಹ, ಹಿಂದಕ್ಕೆ ಹೋಗಲಾರದು, ಸತ್ಯ ಮೇವ ಜಯತೇ.. 🕉️🚩🌞🇮🇳🙏

  • @manjunath6007
    @manjunath6007 23 дні тому +1

    Thanks sir

  • @arathils1161
    @arathils1161 19 днів тому

    🙏🏻🙏🏻🙏🏻

  • @LalithaLalitha-k8l
    @LalithaLalitha-k8l 22 дні тому

    👌👏👍🙏😊Very informative Guruji.

  • @renukaangadi7479
    @renukaangadi7479 22 дні тому +2

    🎉🎉

  • @Madhumitha_V_S
    @Madhumitha_V_S 20 днів тому

    Thank you sir,
    Idnna jeevna poorthi nenapinalli ittukollalu praytna madtini.

  • @BKKrish999
    @BKKrish999 20 днів тому

    🙏🏽🚩🕉️Hare Ram hare Krishna.

  • @subbalakshmisubbu9613
    @subbalakshmisubbu9613 21 день тому

    Very useful story

  • @amitpatil6650
    @amitpatil6650 7 днів тому

    🙏🙏🌹🌹❤❤💚💚

  • @NaveenKumar-lh4et
    @NaveenKumar-lh4et 22 дні тому

    ❤supersir

  • @veeraratna8364
    @veeraratna8364 23 дні тому +1

    🙏🙏💐❤️

  • @raghun2791
    @raghun2791 22 дні тому

    Super

  • @swathims-bs9fu
    @swathims-bs9fu 21 день тому

    🙏

  • @devrajyadav1983
    @devrajyadav1983 22 дні тому

    🎉🎉🎉🎉🎉🎉

  • @shantalakshami8832
    @shantalakshami8832 23 дні тому +3

    ಜೀವನಕ್ಕೆ ಬೇಕಾದ ಅಮೂಲ್ಯ ನೀತಿಯ ಸಾರಾಂಶವನ್ನು ಒಂದು ಪುಟ್ಟ ಪಕ್ಷಿಯ ಸಲಹೆಗಳ ಮೂಲಕ ಪ್ರಸ್ತುತ ಪಡಿಸಿದ ನಿಮಗೆ ಹೇಗೆ ಕೃತಜ್ಞತೆ ಅರ್ಪಿಸಬೇಕೋ ನಿಜವಾಗಿ ತಿಳಿಯುತ್ತಿಲ್ಲ,thank you soooooo much sir,❤❤❤❤❤.

  • @Chandanayr
    @Chandanayr 23 дні тому +2

    ಹೌದು ಸರ್ ಏನು ಆಗಬೇಕು ಅದೇ ಆಗೋದು ಅಲ್ವಾ

  • @rangegowda653
    @rangegowda653 23 дні тому +1

    Sir thamma dwani.problum ide

  • @shyamsundarar8337
    @shyamsundarar8337 16 днів тому

    Voice changed sir

  • @harishahn9039
    @harishahn9039 23 дні тому +1

    Yᴏᴜʀ ᴠᴏɪᴄᴇ ʜᴀᴅ ᴄʜᴀɴɢᴇᴅ ᴀ ʙɪᴛ sɪʀ.