ಭಾಗವತ (PART-44)(ಕೃಷ್ಣ ಅವತಾರದ ಕಥೆ-19) - by Ananthakrishna Acharya (bhaagavatha)(story of krishna)

Поділитися
Вставка
  • Опубліковано 23 січ 2025

КОМЕНТАРІ • 109

  • @Areyurmurulidhara
    @Areyurmurulidhara 9 місяців тому +7

    ಕೃಷ್ಣಾವತಾರದ ಕಥಾಮೃತವನ್ನು ಉಣಬಡಿಸಿದ ಶ್ರೀ ಅನಂತಕೃಷ್ಣ ಆಚಾರ್ಯರಿಗೆ ಅನಂತಾನಂತ ಧನ್ಯವಾದಗಳು. ತಮ್ಮ ಈ ಭಾಗವತ ಪ್ರವಚನ ಕೇಳಿದ ಕಿವಿಗಳೇ ಧನ್ಯ. ಮತ್ತೆ ಮತ್ತೆ ಕೇಳಬೇಕೆನ್ನಿಸುವ ಉದ್ಧವ ಗೀತೆಯಂತೂ (39-43) ಅದ್ಭುತ. ಭಾಗವತವು ಸಹ ರಾಮಾಯಣ, ಮಹಾಭಾರತ, ಭಗವದ್ಗೀತೆಗಳಂತೆ ಎಲ್ಲರ ಮನೆ ಮನಗಳನ್ನು ತಲುಪಲಿ.🙏🏿

  • @AditiBapat
    @AditiBapat 10 місяців тому +2

    Om namo bhagavathe vasudevaya

  • @jayaprakashr799
    @jayaprakashr799 2 роки тому +2

    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ

  • @ShashikalaNarayanjeyar-ex7id
    @ShashikalaNarayanjeyar-ex7id 10 місяців тому +4

    ದ್ವಾರಕಾ . ಈ ಗಲೂ ಇದೆ ಎಂದು ತಿಳಿಸಿದ್ದೀರಿ ಬಹಳ ಸಂತೋಷವಾಗಿದೆ.ಸ್ವಾಮಿ.ನಿಮಗೆ ಧನ್ಯ ವಾದಗಳು.

  • @ganeshg6775
    @ganeshg6775 2 роки тому +2

    Hare Krishna Hare Krishna
    Krishna Krishna Hare Hare
    Hare Rama Hare Rama
    Rama Rama Hare Hare

  • @Amma45666
    @Amma45666 Рік тому +2

    🙏ಓಂ ನಮೋ ಭಗವತೆ ವಾಸುದೇವಾಯ 🙏 ಓಂ ನಮೋ ನಾರಾಯಣಾಯ 🙏 ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ 🙏

  • @sbe7117
    @sbe7117 2 роки тому +2

    ಓಂ ಶ್ರೀಗುರುಭ್ಯೋನಮಃ

  • @gouribhaskar8943
    @gouribhaskar8943 Рік тому +2

    Jai shree krishna

  • @Prathi1411
    @Prathi1411 Рік тому +3

    🌺Jai Shree Krishna🌺🙏Dhanyavadagalu🙏😊

  • @sujathaanand9170
    @sujathaanand9170 4 роки тому +13

    ಶ್ರೀ ಕ್ರಷ್ಣಾವತಾರದ ಕಥಾಮ್ರತವನ್ನು,ಸಾರವನ್ನು, ಮಹಿಮೆಯನ್ನು ನಮ್ಮಂತಹರಿಗೆ ಸವಿಸ್ತಾರವಾಗಿ ಕರುಣಿಸಿದ್ದೀರ..ಪಾವನರಾದೆವು ಗುರುಗಳೇ...ಅನಂತಾನ಼ಂತ ಧನ್ಯವಾದಗಳು 🙏🙏🙏

  • @ShivaKumar-sk2no
    @ShivaKumar-sk2no 5 місяців тому +5

    ಆ ಭಗವಂತನ ಪವಿತ್ರ ಕೃಷ್ಣಾವತಾರದ ಕಥೆ ಮತ್ತು ಭಗವಂತನ ಮಹಿಮೆಯಾದ ಭಾಗವತದ ಅಮೃತವನ್ನು ನಮ್ಮಂತ ಪಾಮರರಿಗೆ ಪ್ರಸಾದಿಸಿ ನಮ್ಮೆಲ್ಲರ ಪಾಪಗಳನ್ನು ನಾಶಪಡಿಸಿ ಪುಣ್ಯವನ್ನು ತಂದು ಕೊಟ್ಟಿದ್ದೀರಿ ಗುರುಗಳೇ ಮತ್ತು ಆ ಭಗವಂತನಲ್ಲಿ ಭಕ್ತಿ ಮಾಡಿ ಮೋಕ್ಷವನ್ನು ಪಡೆಯುವ ಮಾರ್ಗವನ್ನು ತಿಳಿಸಿ ಕೊಟ್ಟ ನಿಮಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಗುರುಗಳೇ ನಿಮಗೂ ಆ ಭಗವಂತ ಇಲ್ಲಿಯೂ ಸಕಲ ಸೌಭಾಗ್ಯವನ್ನು ಕೊಟ್ಟು ನಂತರ ನಿಮಗೂ ಆ ಭಗವಂತ ಮೋಕ್ಷವನ್ನು ಕರುಣಿಸಲಿ ಗುರುಗಳೇ ಓಂ ನಮೋ ಭಗವತೇ ವಾಸುದೇವಾಯ ಶ್ರೀ ಕೃಷ್ಣಾರ್ಪಣಾಮಸ್ತು🙏🙏🙏🙏🙏

  • @mokasheshadri1079
    @mokasheshadri1079 2 роки тому +2

    🙏🏻🙏🏻🙏🏻🙏🏻🙏🏻

  • @ShantappaNayak-s3i
    @ShantappaNayak-s3i 6 днів тому

    Prabhu shreekrishna vasudeva narayana namo namah 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @girishnayak8631
    @girishnayak8631 3 роки тому +1

    ಮಹಾವಿಷ್ಣುವೇ ನಮಃ🙏
    ಓಂ ಶ್ರೀ ಲಕ್ಷ್ಮೀನಾರಾಯಣ ನಮಃ🙏ಓಂ ಶ್ರೀ ಗುರುಭ್ಯೋ ನಮಃ🙏
    ಓಂ ಶ್ರೀ ಕೃಷ್ಣಾರ್ಪಣ ಮಸ್ತು🙏

  • @poornima5705
    @poornima5705 3 роки тому +2

    🙏🌹🙏🌹🙏🌹🙏

  • @subbalakshmirajarao7130
    @subbalakshmirajarao7130 Рік тому +1

    🙇‍♀️🙇‍♀️🙇‍♀️

  • @jayaprakashr799
    @jayaprakashr799 2 роки тому +3

    ಅನಂತಕೃಷ್ಣ ಆಚಾರ್ಯರಿಗೆ ಅನಂತ ಅನಂತ ಧನ್ಯವಾದಗಳು

  • @shankaranarayanabhat2877
    @shankaranarayanabhat2877 3 роки тому +2

    ಕೃಷ್ಣಾಯ ನಮಃ🙏🙏🙏

  • @Mohankalki-rk5rf
    @Mohankalki-rk5rf 3 місяці тому

    🙏🚩ಶ್ರೀಕೃಷ್ಣರ್ಪಣಾಮಸ್ತು ಶ್ರೀ ಗುರುಭ್ಯೋನಮಃ 🙏🚩

  • @mohankalki
    @mohankalki 3 роки тому +6

    🌷ಶ್ರೀಕೃಷ್ಣಅಪಾನಮಸ್ತು 🌷

  • @manjulabai3597
    @manjulabai3597 3 роки тому +4

    ಜೈ ಶ್ರೀ ಕೃಷ್ಣ 🙏🙏🙏🙏🙏

  • @pushpatejomayi
    @pushpatejomayi Рік тому +2

    ಆಚಾರ್ಯರಿಗೆ ಶತ ಕೋಟಿಕೋಟಿ ನಮಸ್ಕಾರಗಳು 🙏🙏🙏ಈ ಭಾಗವತ ಪ್ರವಚವನ್ನು ಕಳೆದ ನಾಲ್ಕು ವರ್ಷಗಳಿಂದ ಅದೆಷ್ಟು ಬಾರಿ ಕೇಳಿದ್ದೇನೋ ಲೆಕ್ಕವಿಲ್ಲ, ಈ ಭಾಗವತ ಪ್ರವಚನ ಮನಸ್ಸನ್ನು ಸಂಪೂರ್ಣ ಸ್ವಚ್ಛಗೊಳಿಸಿ ಭಗವಂತನಲ್ಲಿ ಸಂಪೂರ್ಣ ಶರಣಾಗುವಂತೆ ಮಾಡಿದೆ, ಆದ್ಯಾತ್ಮದಲ್ಲಿ ಆಸಕ್ತಿ ಇರುವವರಿಗೆ ಈ ನಿಮ್ಮ ಪ್ರವಚನ ಸಂಜೀವಿನಿ ಆಗಿದೆ, ಮನಸ್ಸಿನಲ್ಲಿ ಸ್ವಲ್ಪ ಗೊಂದಲ ಮೂಡಿದರು ನಾ ಮೊದಲು ಮಾಡುವ ಕೆಲಸ ಮತ್ತೇ ಮತ್ತೇ ಈ ನಿಮ್ಮ ಭಾಗವತ ಪ್ರವಚನ ಕೇಳುವುದು 🙏🙏🙏🙏ಕ್ಷಮಿಸಿ ಗುರುಗಳೇ ನಿಮ್ಮ ಪ್ರವಚನದ ಕೆಲವೊಂದು ವಿಷಯಗಳನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದೇನೆ without your permission ಕ್ಷಮಿಸಿ 🙏🙏🙏
    12/05/2023

  • @hareeshparameshwara7871
    @hareeshparameshwara7871 3 роки тому +3

    Om Namo Bhagavathe Vasudevaya 🙏🙏🙏

  • @rajithdj5048
    @rajithdj5048 2 роки тому +1

    Sri.gurubhoy...namah.🌼🌼🌼🙏🙏🙏

  • @nagarajah.n2178
    @nagarajah.n2178 3 роки тому +1

    🌹🙏🌹🙏🌹🙏

  • @sumag1215
    @sumag1215 4 роки тому +4

    ಧನ್ಯವಾದಗಳು ಗುರುಗಳೇ 🙏🙏🙏🙏🙏

  • @satheeshashetty7149
    @satheeshashetty7149 2 роки тому +1

    Hare srinivasa 🙏🙏🙏🙏

  • @nagaraja.M7567
    @nagaraja.M7567 2 місяці тому

    ಹರೇ ಕೃಷ್ಣ 🌷🙏

  • @chandrashekarganapathi4452
    @chandrashekarganapathi4452 2 місяці тому

    Sri Gurubyo namaha Hari om om gum krishpa prasadaya Namaha Sri Hari priyatham JAi Sri Ram om Namo bhagavathe vasudevaya Namaha gurugalige Vandanegalu

  • @swarnagowribhatsaya2810
    @swarnagowribhatsaya2810 6 років тому +10

    ಜ್ಞಾನಾನಂದದ ಮೂರ್ತಿ... ಭಗವಂತ...
    ಭಗವಂತನ ಮಹಿಮೆ ಕೇಳಿದಷ್ಟೂ ಮತ್ತಷ್ಟು ಕೇಳುವ ಆಸೆ...ಈ ಜೀವಕೆ...

  • @siriprabhasiriprabha4694
    @siriprabhasiriprabha4694 4 роки тому +2

    ಶ್ರೀ ಗುರುಭ್ಯೋ ನಮಃ 🙏🙏🙏🙏🙏🙏🙏 ಧನ್ಯವಾದಗಳು ಆಚಾರ್ಯರಿಗೆ

  • @shashikalat9920
    @shashikalat9920 4 роки тому +1

    Hare Krishna hare Krishna 🙏🏾🙏🏾🙏🏾🙏🏾🙏🏾 perbu nimage kotti kotti krthanthagalu gurugale 🙏🏾🙏🏾🙏🏾🙏🏾🙏🏾

  • @santoshkurahatti5075
    @santoshkurahatti5075 3 роки тому +1

    Krishna jai Krishna.

  • @lalithahp4818
    @lalithahp4818 3 роки тому +1

    Namonarayanaom🙏🙏

  • @SamratKumar-f5g
    @SamratKumar-f5g 4 місяці тому

    Gurugalige pranamagalu 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @dshivanandpai
    @dshivanandpai 3 роки тому +1

    Om namo bhagavate vasudevaya

  • @gururajkulkarni1619
    @gururajkulkarni1619 2 роки тому +1

    Bhagavatpoorna pakvafalaadarlli uddhavageete bhaltumba vivarisi heliruviri acharyare,, nimGe yavareeti vandane galnu sallisbeku tilidilla nama sirsastang namaskaragalukelie jeeva sarthaka waitu, hubali

  • @nagarathnamylarshetty7943
    @nagarathnamylarshetty7943 4 роки тому +1

    Sri Krishna hare Krishna hare hare

  • @shankarshankar7981
    @shankarshankar7981 4 роки тому +6

    Om govindha narayanaye venkayeshaya 🙏🙏🙏🙏🌷

  • @mahadevmadevmadh1852
    @mahadevmadevmadh1852 2 роки тому +1

    NAMASKARA SWAMY

  • @BasavarajGondi-tm4fo
    @BasavarajGondi-tm4fo 2 місяці тому

    ದನ್ಯವಾದಗಳು.ಗುರುಗಳೇ.

  • @vinayraj7810
    @vinayraj7810 4 місяці тому

    🌷Om Namo Narayanaya Namaha 🌷

  • @laxmikr9972
    @laxmikr9972 5 років тому +2

    Jai Shree guru Dev harihi om

  • @vasappac9027
    @vasappac9027 3 роки тому +1

    🌹🔔🕉️🔔🌹
    🙏🏹🕉️🏹🙏

  • @veershettyfathepure1581
    @veershettyfathepure1581 2 роки тому +2

    Bhaagavatha is very interested

  • @yadhukumarkp9249
    @yadhukumarkp9249 5 років тому +1

    Hare Krishnaya namha

  • @vasanthrai1169
    @vasanthrai1169 4 роки тому +1

    Krishnarpana Mastu.

  • @mansibpatil734
    @mansibpatil734 6 років тому +1

    Danyavadagalu Guruji. Krishnajanmastamiyasubashayagalu.

  • @vijayalakshmikatte6915
    @vijayalakshmikatte6915 4 роки тому +1

    Very nice pravachana

  • @rooparoopa3475
    @rooparoopa3475 3 роки тому

    🙏🙏🙏🙏🙏🙏🙏

  • @ghajalaxmiskkammar4016
    @ghajalaxmiskkammar4016 4 роки тому +1

    🙏🙏Hari Om

  • @lakshmir7535
    @lakshmir7535 6 років тому +3

    🙏🏻 lakshmikrishna ☘️

  • @manjulabadrinath7438
    @manjulabadrinath7438 6 років тому +1

    Ati adbhuta wagide uddava geete. Ellavu Kanna munde bandahagide

  • @mangaloreanhappyfamily
    @mangaloreanhappyfamily 2 місяці тому

    💙🙏

  • @devimallikarjuna1643
    @devimallikarjuna1643 3 роки тому +1

    🌹🌹🌹🙏🙏🙏🌹🌹🌹

  • @sreemathi1618
    @sreemathi1618 6 років тому +1

    ಆಚಾರ್ಯ ರಿ ಗೆ ತುಂಬಾ ತುಂಬಾ ವಂದನೆ ಗಳು

  • @saraswathigopalakrishna5215
    @saraswathigopalakrishna5215 4 роки тому +2

    ಧನ್ಯವಾದಗಳು

  • @yadhukumarkp9249
    @yadhukumarkp9249 5 років тому

    Hare Krishna

  • @jamunabg2247
    @jamunabg2247 6 років тому +1

    Danyavada Guruji udava geethe thumb chenage thilisikotidere

  • @kamalag8737
    @kamalag8737 4 роки тому +1

    🙏🙏👌🙏🙏

  • @meerajoisc.a.3954
    @meerajoisc.a.3954 6 років тому +1

    Dhanyavada gurugale..

  • @amithkpoojary5189
    @amithkpoojary5189 5 років тому +1

    Thanku

  • @shivanandgb
    @shivanandgb 2 роки тому

    ಕಲಿಯುಗ ಪುರುಷನ ಹತ್ತಿರವಾದಂತಾಯಿತು

  • @subbalakshmilakshmi4562
    @subbalakshmilakshmi4562 3 роки тому +1

    What a fantastic discourse whenever I get time I will hear

  • @ashokaramannah3103
    @ashokaramannah3103 6 років тому +1

    Namaskar Guru Shri Krishna Janmashtami

  • @shivandahugar2054
    @shivandahugar2054 6 років тому +1

    like

  • @anilatgur450
    @anilatgur450 6 років тому

    🙏🙏

  • @raghuram4882
    @raghuram4882 6 років тому +1

    45 parts kooda tumba adbhutavagide kelidastu sakagalla..46 parts uploaded please..

  • @geethamn9875
    @geethamn9875 4 роки тому +1

    Plz upload Harivamsha🙏🙏👌👌

  • @raghubhat6439
    @raghubhat6439 5 років тому

    O

  • @umapathigowda9537
    @umapathigowda9537 3 роки тому

    ಆಚಾರ್ಯರೇ ಅಶ್ವಥ ಋಕ್ಷ ಎಂದರೇ ಅರಳಿಮರನ ಅಥವಾ ಅಲದ ಮರನಾ ನನಗೆ ಸಂಶಯ ದಯಮಾಡಿ ರೆಪ್ಲೇ ಮಾಡಿ plz plz,,,,?💐

    • @sbe7117
      @sbe7117 2 роки тому

      ಅರಳಿಮರ

  • @vimalasanvith2531
    @vimalasanvith2531 6 років тому +1

    Next part upload madi Guruji

  • @1981ragh
    @1981ragh 6 років тому +2

    Can we know where is this session happening....

    • @geethamn9875
      @geethamn9875 4 роки тому

      Plz upload Harivamsha 🙏🙏😊😊

  • @datthadattha9556
    @datthadattha9556 6 років тому

    plz upload next video

  • @jamunabg2247
    @jamunabg2247 6 років тому

    Bhgavad geethe pravachana upload madi neminda kelalu years paduthive

  • @mcsubbaramusubbaramu7615
    @mcsubbaramusubbaramu7615 Рік тому

    ರಾಮನ ಕಾಲದಲ್ಲಿ ಆಗಿದ್ದು ಕೃಷ್ಣನ ಕಾಲದಲ್ಲಿ ಆಗಲಿಲ್ಲ.ಹಾಗೆಯೇ ಈಗ ಕೃಷ್ಣನ ಕಾಲದಲ್ಲಿ ಆಗುವುದಿಲ್ಲ.ಹೇಗೆ ಯಾರಿಗೆ ಗೊತ್ತು.ಅವನಿಗೇ ಗೊತ್ತು. ಈಗ ಕೃಷ್ಣ ಹೇಗೆ ಅವತಾರ ಮಾಡುತ್ತಾನೆ ಎಂದು ಯಾರಿಗೆ ಗೊತ್ತು.ಈಗ ಅವತಾರದ ಅವಶ್ಯಕತೆ ಇದೆ ಅಲ್ಲವೇ?ಅವತಾರ ಯಾರಿಗೆ ಗೊತ್ತಾಗುತ್ತದೆ?

  • @sanketh768
    @sanketh768 4 роки тому

    Had a small doubt here. Guruji says that Krishna lived on this earth for 102 odd years, but quora and Google and many others say Krishna lived for 125 years.
    So little confused on which one is correct now.
    So according to bhagawata Krishna lived for 102 years?

    • @ganeshg6775
      @ganeshg6775 2 роки тому

      Google shows only result anyone may written it on website

  • @datthadattha9556
    @datthadattha9556 6 років тому

    plz upload next part

  • @dhanraj.b
    @dhanraj.b Рік тому +2

    ಹರೆ ಕೃಷ್ಣಾ ಹರೆ ರಾಮ
    ಓಂ ಶ್ರೀ ಪರಬ್ರಹ್ಮಾ
    ಓಂ ಶ್ರೀ ಕೃಷ್ಣಾರ್ಪಣಾಮಸ್ತು

  • @harinishetty6890
    @harinishetty6890 Рік тому +1

    🌹🌹🌹🙏🙏🙏🙏🙏🌹🌹🌹

  • @srikrishnaupadhya5313
    @srikrishnaupadhya5313 5 місяців тому

    🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏

  • @madhukaraacharya4237
    @madhukaraacharya4237 4 роки тому +1

    Hare Krishna hare Krishna Krishna Krishna hare hare

  • @yadhukumarkp9249
    @yadhukumarkp9249 5 років тому +2

    Hare Krishna

  • @vimalav4944
    @vimalav4944 6 років тому

    🙏🙏🙏🙏

  • @preetinayak8598
    @preetinayak8598 3 роки тому +2

    🙏🏻🙏🏻🙏🏻

  • @geetambelavadi1265
    @geetambelavadi1265 Рік тому +2

    🙏🙏🙏🙏🙏🌹🌹🌹🌹🌹

  • @dattatrayagovindtandel1644
    @dattatrayagovindtandel1644 4 роки тому

    Hare Krishna

  • @k.v.nikhil1984
    @k.v.nikhil1984 6 років тому +1

    🙏🙏🙏🙏🙏

  • @indumathidshenoy9399
    @indumathidshenoy9399 Рік тому +2

    🙏🙏🙏🙏🙏🙏🙏🙏🙏

  • @nageshkanyoor2180
    @nageshkanyoor2180 7 місяців тому +1

    🙏🙏🙏🙏🙏🙏🙏

  • @chandrikasrao2140
    @chandrikasrao2140 8 місяців тому +1

    🙏🙏🙏🙏🙏🙏

  • @anirudhvenkatesh732
    @anirudhvenkatesh732 4 роки тому

    🙏🙏🙏

  • @chaitanyachaitanya8048
    @chaitanyachaitanya8048 3 роки тому

    🙏🙏🙏

  • @ajittikotekar93
    @ajittikotekar93 8 місяців тому +1

    🌹🙏🙏🙏🙏🙏🌹

  • @mangalapatil7991
    @mangalapatil7991 2 роки тому

    🙏🙏🙏🙏

  • @d.kkuttypoojar1132
    @d.kkuttypoojar1132 2 роки тому +2

    🙏🙏

  • @rockybhai-bh4oz
    @rockybhai-bh4oz Рік тому +1

    🙏🙏🙏🙏

  • @Venkatesh-x2b
    @Venkatesh-x2b Рік тому +1

    🙏🙏🙏

  • @gopalkmijar2226
    @gopalkmijar2226 2 місяці тому

    🙏🙏🙏

  • @LavanyaS-g3k
    @LavanyaS-g3k 2 місяці тому

    🙏🙏🙏