ಕಡಿಮೆ ಬಜೆಟ್ ನಲ್ಲಿ ಉತ್ತಮವಾದ ತೋಟದ ಬೇಲಿಯ ಸಿಮೆಂಟ್ ಕಂಬಗಳನ್ನು ಇವರೇ ತಯಾರಿಸಿದ್ದಾರೆ...!
Вставка
- Опубліковано 10 лют 2025
- ಕಡಿಮೆ ಬಜೆಟ್ ನಲ್ಲಿ ಉತ್ತಮವಾದ ತೋಟದ ಬೇಲಿಯ ಸಿಮೆಂಟ್ ಕಂಬಗಳನ್ನು ಇವರೇ ತಯಾರಿಸಿದ್ದಾರೆ...!
ರೈತ:ಕುಮಾರ್
ಸ್ಥಳ:ರಾಮ್ ಪುರ ಮದ್ದೂರ್ ತಾಲೂಕು ಮಂಡ್ಯ ಜಿಲ್ಲೆ
☎️:9964800224
#cementpolls
#farming
#krushibaduku
ಕೃಷಿ ಬದುಕು what's app number 90089-58497
my gears
camera(mobile)👇
amzn.to/3iZAGbS
mic👇
amzn.to/3x9gfOM
tripod👇
amzn.to/3iUrENw
laptop👇
amzn.to/3l5k2KA
action camera👇
gopro8:amzn.to/3lKgI8a
mic adapter👇
amzn.to/3CtI20p
gopro housing👇
amzn.to/3fPfEvI
action camera accessories👇
amzn.to/3l9bceT
farming related👇
tools:amzn.to/3l6u8eq
green net:amzn.to/3f4k7dY
Disclaimer:-
Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
🙏🙏🙏 vinu m r
ಶ್ರಮತ್ವ, ಮಾಹಿತಿ, ಶುದ್ದಮನಸ್ಸು ಎದ್ದು ಕಾಣುತ್ತಿದೆ...ಮಕ್ಕಳಿಗೂ ಶ್ರಮತ್ವದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಿದೆ....
ಒಬ್ಬ ನಿಜವಾದ ರೈತ ಅಂದರೆ ಬಹುಶಃ ಹೀಗೆ ಇರುತ್ತಾನೆ ಅನ್ನಿಸುತ್ತದೆ
ಮುಚ್ಚು ಮರೆ ಇಲ್ಲದೆ ಇದ್ದದ್ದು ಇದ್ದ೦ಗೆ ತೆರೆದ ಹಾಳೆ ಮಾಹಿತಿ 🙏🙏🙏🙏
ಶ್ರಮಜೀವಿ ರೈತ, ಉತ್ತಮ ಮಾಹಿತಿ, ಧನ್ಯವಾದಗಳು
Wow 🙏🙏🙏ಎಂತ ಐಡಿಯಾ ಗುರು ಸೂಪರ್ ನೀವು 😍🙏🙏🙏
ಮಾಡುವ ಮನಸ್ಸಿರಬೇಕು..ಸತ್ಯವಾದ ಮಾತು.
ಸೂಪರ್ ರೈತ ಸಹೋದರ.ಶ್ರಮದ ಪ್ರತೀಕ.
ಶ್ರಮಜೀವಿ. Inspiration for farmers.
Good luck.
ಧನ್ಯವಾದಗಳು ನಿಮ್ಮ ಶ್ರಮಕ್ಕೆನಮ್ಮದೊಂದು ಸಲಾಂ
Valid information 👌
Super
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು
ನಿಜವಾಗಲೂ ಒಳ್ಳೆಯ ಮಾಹಿತಿ
hard to find this type of person, the genuine one.
ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ
ಸಾಗದು ಕೆಲಸವು ಮುಂದೆ.
ಸರಳ ನೇರ ಮುಗ್ದ ಮನಸಿನ ಮಾತುಗಳು. ನಮಸ್ಕಾರ ಬಂಧು.
Very useful information keep it up plz upload more videos like this thank you
Hardworking farmer. Salute to him.
ಮುಂಚೇನೆ ಗೊತ್ತಾಗಲಿಲ್ಲ ನಾವು ಸಹ ಇದೇ ರೀತಿ ಮಾಡಬಹುದಾಗಿತ್ತು ನಾವು ಹೊರಗೆ ಕರಿದಿಸಿ ಹೆಚ್ಚಿಗೆ ವೆಚ್ಚ ಮಾಡಿದಂತಾಗಿದೆ ಮುಂದೆ ಸೋಲಾರ್ ತಂತಿ ಹಾಕುವ ಸಂದರ್ಭದಲ್ಲಿ ನಿಮ್ಮನ್ನು ಸಂಪರ್ಕಿಸುತ್ತೇವೆ ಧನ್ಯವಾದಗಳು
I like the idea of the former
Nijavada raitha 🙏🙏🙏🙏🙏🙏👌 makkalige jeevanada saramsha thilisiddare. Great Human
I like your spirit and great inspiration to people
ತುಂಬಾ ತುಂಬಾ ಥ್ಯಾಂಕ್ಸ್ ಸರ್ ಆದರೆ ಬಟ್ಟಂ ಗೇ ಆಂಗಲ್ ಇಟ್ಟು ಸೈಜ್ ಜಾಸ್ತಿ ಮಾಡಿದರೆ ಬೀಮ್ ತರ ಕೂರಿಸ ಬಹುದೇ ತಿಳ್ಳಿಸಿ.
Danyawadgalu sir.
Super information sir,hantsoff sir
ನಮಸ್ಕಾರ, ನಿಮ್ಮ ವೀಡಿಯೊ ನೋಡಿದೆ ನಿಮ್ಮ ವಿವರಣೆ ಚೆನ್ನಾಗಿದೆ.
ನಮ್ಮ ಜಮೀನಿಗೆ ಬೇಲಿ ಮಾಡಬೇಕು,
ಫೋನ್ ಮಾಡುತ್ತೀನಿ. ನಮ್ಮ ಊರು ಶಿವಮೊಗ್ಗ. ನಮಸ್ಕಾರ. ಒಳ್ಳೆಯದಾಗಲಿ.
Ninna padakke namaskara devaru.
Devaru olledu madali
ವಾವ್ ನಾವು ಕೇಳಿದಂತೆ ನಮಗೆ ಮಾಹಿತಿ ಕೊಟ್ಟಿದ್ದು ನಮಗೆ ತುಂಬಾ ಸಂತೋಷ ವಾಗುತ್ತಿದೆ ಸರ್ ತಮ್ಮಗೆ ಅನಂತ ಧನ್ಯವಾದಗಳು ಸರ್ ನಮ್ಮ ಸೀಬೆ ತೋಟಕ್ಕೆ ಮಾಡಿಕೊಳ್ಳುತ್ತೆನೆ
.
Very good bro.... super ❤❤❤
Super Guru......
great father of Karnataka....
ಪ್ರಾಮಾಣಿಕತೆಯ ರೈತ ವಿವರಣೆ ಕೊಡುವಲ್ಲಿ ಭಾಷಾ ಪಾಂಡಿತ್ಯ ಉತ್ತಮವಾಗಿದೆ
Very nice work
Great 👍
ಯಾವ ಎಂಜಿನಿಯರ್ ಗೂ ಕಡಿಮೆ ಇಲ್ಲ. ಶಹಬ್ಬಾಸ್
Good , am proud of you
Nice information and tq for ur information
excellent idea boss...👏👏👏
👌👌👌ಸರ್ ಶ್ರಮ ಜೀವಿ 🙏
ಕುಮಾರಣ್ಣ ಅದ್ಬುತ .
He is a Real Engineer by birth.. Should take patent
Great person
Sprr,,sir 👍👍
Super sir nim videos 👌👌👌👌💐💐
ನಿಜ ರೈತ🎉
Sir this is good but no use becose stoun is high coust but it lond 300 years abo life time
Stone is now too much costly. Our electric poles are made from cement only they are also strong.
Super nice👍😊
Super 🙏 thank you sir 🙏🙏🙏
Solar beli bagge detailed video madi sir
Super👌👌👌👌
Excellent
Super ಅಣ್ಣ
ಮುಚು ಮರೇ ಇಲದೇ ಹೇಳುವ ನಿಮ್ಮ ಹೃದಯವತಿ೦ಕೇಗೇ ಕೋಟಿ ನಮನಗಳು ಸರ್ 🙏🙏🙏
Nice information
Super sir
👌👍🙏🙏 Hi sar
Super
What a smile on his face.
Excellent 👍
ನಮ್ಮ ದು ಕಾಫಿ ಅಡಿಕೆ
ಮತ್ತು ಗದ್ದೆ ಇದೆ .ಪ್ರತಿ ವರ್ಷ
ಕಂಬ ನೆಟ್ಟು ತಂತಿ ಹೊಡೆದು ಬೇಲಿ
ಮಾಡಿ ಸಾಕಾಗಿ ಹೋಗಿದೆ .
ಕಲ್ಲು ಕಂಬ ಸಹ ನೀವು ಹೇಳಿದಂತೆ
ದುಬಾರಿ ಮತ್ತು ಮುರಿದು ಹೋಗು
ತ್ತದೆ.ನೀವು ಮಾಡಿದ ಖಂಡಗಳನ್ನು
ನೋಡುವ ಮನಸ್ಸಿಗೆ.ನಿಮ್ಮ
ಊರಿನ ಕಡೆ ಬರುತ್ತೇನೆ.
ಜಗದೀಶ್. ಸಕಲೇಶಪುರ
ಹಾಸನ ಜಿಲ್ಲೆ.
Super nice
ಕೃಷಿ ಬದುಕು ಚಾನೆಲ್ ಗೆ ನನ್ನ ಧನ್ಯವಾದಗಳು. ಸರ್ ನೀವು ಅಪ್ಲೋಡ್ ಮಾಡಿರುವ ವಿಡಿಯೋಗಳನ್ನು ಇಂಗ್ಲಿಷ್ ಸಬ್ ಟೈಟಲ್ ನಲ್ಲಿ ಅಪ್ಲೋಡ್ ಮಾಡಿ. ತುಂಬಾ ಜನರಿಗೆ ಇದರಿಂದ ಉಪಯೋಗವಾಗುತ್ತದೆ ಮತ್ತು ಕನ್ನಡದ ಚಾನೆಲ್ ತುಂಬಾ ಹೆಸರು ಮಾಡುತ್ತದೆ. ಕನ್ನಡದ ರೈತರ ಶ್ರಮ ಪರಿಶ್ರಮ ಬುದ್ಧಿವಂತಿಕೆ ಜಾಣ್ಮೆ ಮತ್ತು ಪ್ರಯೋಗಶೀಲ ಬದುಕನ್ನು ಇಡೀ ಪ್ರಪಂಚ ನೋಡಲಿ. ಕಡಿಮೆ ವೆಚ್ಚದಲ್ಲಿ ಮಾಡಬಹುದಾದಂತ ಕೃಷಿಕೆಲಸಗಲಿಗೆ ಮನ್ನಣೆ ಸಿಕ್ಕಂತಾಗುತ್ತದೆ
He saved money in poles. But for Solar fence he paid 4 times the actual cost.
VYapara maaduvaru moosa maadiddare athanu yenu maaduvanu
@@rajashekar3389 Qq
Do you have any contact for solar fencing?
Good
Correct helidra prayatdalli ella sadisa bahudu
Super Anna nivu
super hero
ಒಂದು ಕಂಬಕ್ಕೆ ಎಷ್ಟು ಕಬ್ಬಿಣ ರಾಡು ಅಕಿದೀರಾ ಸರ್
2
ಶ್ರಮಜೀವಿ ಮಾದರಿ pನೀವು
True farmer.....🙏🙏💐💐
Sir solar thnthi bagge helu sir
Super Anna ❤️
what isthe period of curing time......????
what is the ratio of cocrete mix...is it....1:2:4 cement:sand:gravel
👌👍
Good job
Rode estt ondd kambakke...?
Hard work
🙏
👌👌👌👍👍
😍
🔥🔥🔥
👌👌
🙏🙏🙏🙏🙏👌👌👌
Which place sir
👍👍👍
🙏🏾🙏🏾🙏🏾🙏🏾
Please madva process na thorsi
Heli sir
🙏🙏🙏
💯👌💯
❤❤❤❤🎉🎉🎉🎉🙏🙏🙏🙏🙏🙏🙏🙏
T
Sir avara adress kodi
Nam taluk navru olledagli
Entha kastapadoru kannige kanalla namma janakke rowdy galige pooje madthare
Is it solar Mesh wire ?
S
Demo thorice sir
ರಾಡ್ ಸೈಜ್ ಹೇಳಬೇಕಿತ್ತು. ಹೇಳಿಲ್ಲ
ಈ
Don't encourage this concrete fencing, agsi,malbri,muragi, dhuduvali,sabul,alovera,grow plants in barder immediately for compounds in agriculture land but this plant should not grow more than 5 feet, cutting plant ☘️ leaf 🌿 food for animals,even rat 🐁🐀 can't come in side 🙏
Hi nayanikA can you share the mail id need to discuss with you
Electric/Solar fencing in more important because it protects from wild boar, elephants, deers and some types of wild animals. Animals come to damage crops so they are making.
Devaru neenu
Ji ko 😎🤩🔥🎉🎉🎉🔥🤩🔥🔥😎😎🙏🤩🤩🤩🤩🤩🤩🤩🤩🙏🙏🙏🙏😭🙏❤️❤️❤️❤️❤️❤️❤️😀😀😀😘😘🎉🎉🎉🎉🎉🎉 I have 🎉🎉😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎
Super information