ಯೋಗದ ಬಗ್ಗೆ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು 🙏🙏 ಪರಮ್ ಸರ್ ಅವರು ನಮಗೆಲ್ಲಾ ಕಲೆ,ವಿಜ್ಞಾನ,ಸಾಹಿತ್ಯ, ಆರೋಗ್ಯ, ಸಮರ್ಥವಾದ ಮಾಹಿತಿಯನ್ನು ಕೊಡ್ತಾ ಇದ್ದೀರಿ ಸರ್. ನಿಮ್ಮ ಈ ಕಾರ್ಯಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏🙏💐💐🌹🌹
I am also know about YOGA. I read many books . Rangaraju sir told Truth that Yoga become bussiness Instead of way of life. Ancient Indian scriptures told YOGADARSHAN is the way for achieving MOKSHA & GOD.
Namaste 🙏 yoga master. Thank you sir. Nimma mathu sathya. Beautifully explained 👏 you're giving knowledge about daily life. Dinanithyada baduku heege irabeku annuva vivarane yoga means. Thank you so much sir. God bless 🙌 you and your family.
@@jayalaxmih1091 that does not mean he is bad. every human being wants freedom especially senior citizens who are independent wish to stay alone. he has not kept in old age home. Never judge people without any interactions for long time.
ಸರ್ ನನಗೆ ಮೂರು ವರ್ಷದಿಂದ ಧ್ವನಿ ಸಮಸ್ಯೆ ಇದೆ ಸಪ್ಟ ಮಾತು ಬರುವುದಿಲ್ಲ ಇದಕ್ಕೆ ಮೊದಲು ತುಂಬಾ ಚೆನ್ನಾಗಿ ಮಾತನಾಡಲು ಬರುತ್ತೀತು ಸರ್ ಮಾನಸಿಕ ಒತ್ತಡ ದಿಂದ ಆಗಿದೆ ಅಂತ ಡಾಕ್ಟರ್ ಹೇಳಿದ್ದರು ಎಲ್ಲಾ ವೈದ್ಯರಿಗೂ ತೋರಿಸಿ ಸಾಕಾಗಿದೆ ದಯಮಾಡಿ ಪರಿಹಾರ ತಿಳಿಸಿ
Same namdu ideee balyada education sir. Eevathu nenasekondere begaaaru aagutte sir. Nam jeevanane ee education inda halaage hogede. Very bad days sir. 😭😭😭
ನಾವು ಹಿಂಗೆ ಓದಿದ್ದು sir ಯಾರು ಅವ್ರಿಗೆ ಫೇವರ್ ಇರ್ತಾರೆ ಅವ್ರಿಗೆ ಮಾರ್ಕ್ಸ್ ಜಾಸ್ತಿ ಕೊಟ್ಟು ಅಟ್ಟಕ್ಕೆ erisovru ಇದು ಸ್ಕೂಲ್ and college nallu ide face madidda nanantavaru Este ಕಷ್ಟ ಪಟ್ಟು ಓದಿದ್ರು ಒಳ್ಳೆ ಬರಹ ಇದ್ರು ನಮ್ಗೆ ಸಪೋರ್ಟ್ ಯಾರು ಇಲ್ಲ ಇದು ಕೆಲವು lecturers nija buddi
ತುಂಬಾ ಚನ್ನಾಗಿ ಅವರ ಕಾಲದಲ್ಲಿ ಹೇಗಿತ್ತು ಎಜುಕೇಶನ್ ಮತ್ತು ಬೇರೆ ಎಲ್ಲಾ ವಿಚಾರದಲ್ಲೂ ಅನುಭವ ಹಂಚಿಕೊಂಡಿದ್ದಾರೆ ಅದೂ 100%ಸತ್ಯ. 👏👏 ನಿಮ್ಮ ಮೀಡಿಯಾ ದವರಿಗೂ 👏👏.
ಯೋಗದ ಬಗ್ಗೆ ಸತ್ಯ ವಿಚಾರ ತಿಳಿಸಿದ ಯೋಗ ಗುರುಗಳಿಗೆ ನಮಸ್ಕಾರ ಹಾಗೂ ಧನ್ಯವಾದಗಳು. 👍👍👍👌👌👌🙏🙏🙏
ಮುಖದಲ್ಲಿ ಯೋಗ ಕಳೆ ನೋಡಿ 😊
ಚೆನ್ನಾಗಿದೆ, ಹೆಚ್ಚಿಗೆ ಮಾಹಿತಿ ನೀಡಿ 🙏🏻
ಯೋಗದ ಬಗ್ಗೆ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು 🙏🙏 ಪರಮ್ ಸರ್ ಅವರು ನಮಗೆಲ್ಲಾ ಕಲೆ,ವಿಜ್ಞಾನ,ಸಾಹಿತ್ಯ, ಆರೋಗ್ಯ, ಸಮರ್ಥವಾದ ಮಾಹಿತಿಯನ್ನು ಕೊಡ್ತಾ ಇದ್ದೀರಿ ಸರ್. ನಿಮ್ಮ ಈ ಕಾರ್ಯಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏🙏💐💐🌹🌹
Never heard this persons name.
Became a fan of him after watching this!
Thank you kalamadhyama, for introducing variour people from different fields!
🙏🙏🙏 ತಮ್ಮ ಸಂವಾದ ಬಹಳ ಅರ್ಥಪೂರ್ಣವಾಗಿ ನಗುವಿನಿಂದ ತುಂಬಿತ್ತು ಯೋಗದ ಬಗ್ಗೆ, ಜೀವನದ ಬಗ್ಗೆ ಬಹಳ ಚೆನ್ನಾಗಿ ತಿಳಿಸಿ ಕೊಟ್ರಿ ನಿಮ್ಮ naguvinondi
ಗುರುಜಿಯವರಿಗೆ ಧನ್ಯವಾದಗಳು. ಬಹಳ ನಿಜವಾದ ಮಾತು ಹೇಳಿದಿರಿ.
Really natural flow talk..
Experience is valuable.
Thnx to param
Kalaa maadhyama
Iam glad that kannada UA-cam channels giving best content...
In some cases better than Western channels
Thumba channagi manasubichchi maathado Rangaraju sir ge namo namaha🙏🙏🙏👌👌👌 sir
I am also know about YOGA. I read many books . Rangaraju sir told Truth that Yoga become bussiness Instead of way of life. Ancient Indian scriptures told YOGADARSHAN is the way for achieving MOKSHA & GOD.
Beautiful interview and thanks for sharing! As always Param has done a great job 👏🏽 👍. From Denver, USA
ಇವರಿಂದ ಯೋಗ ಜ್ಞಾನವನ್ನು ಕಲಿತು ಮತ್ತು ಜೀವನ ಜ್ಞಾನದಿಂದ ನಾನು ವೈಯಕ್ತಿಕವಾಗಿ ಪ್ರಭಾವಿತನಾಗಿದ್ದೇನೆ.
ನನ್ನ ಗುರುಗೊಂದು ಕೋಟಿ ಕೋಟಿ ಪ್ರಣಾಮಗಳು.
Very nicely you are taking care of your elderly mother. Out house for elderly mother.
Namaste 🙏 yoga master. Thank you sir. Nimma mathu sathya. Beautifully explained 👏 you're giving knowledge about daily life. Dinanithyada baduku heege irabeku annuva vivarane yoga means. Thank you so much sir. God bless 🙌 you and your family.
Really i should be greatful to Param sir for introducing such a yoga Guru Rangaraju sir.TQ s a lot
@Rangaraju sir, Happy to watch your interview in Kalamadhyama....
You are the most wonderful yoga teacher I have ever come across!!!!🙏
❤❤ ni
ಗುರುಗಳೇ ನಿಮ್ಮ ಮಾತು ತುಂಬಾ ತುಂಬಾ ಸತ್ಯ
I’m feeling toomuch positive Wn I see ur explanation sir ❤god bless you 🙏
Rangaraju avarige dhanyavadagalu Jeevan kramada sathya tilisi kottiddakke 🙏🙏🙏
Namaste 🙏 yoga master, thank you sirn nimma matu satya 👌
Thank you sir, very talented you are,, tumba nimminda kaliyabeku🙏
Super talking pure Lough🥰
ಅದ್ಭುತವಾಗಿ ಮಾತನಾಡುತ್ತಾರೆ ಈ ಗುರುಗಳು ಎಲ್ಲಿದ್ದಾರೆ ಏನು ಒಮ್ಮೆ ಭೇಟಿ ಮಾಡಬೇಕು ಅನಿಸುತ್ತದೆ ದಯವಿಟ್ಟು ಯಾರಿಗಾದ್ರು ಗೊತ್ತಿದ್ದವರು ತಿಳಿಸಿ
Call me 9448388176
Good information sir param thank you for Amazing interviews of rare personalities
Sir smiley is natural
ಜೈ ಶ್ರೀ ರಾಮ. ಜನ ಸಾಯಕ್ಕೂ ಹೆದರೋಲ್ಲ.
Pp J
@@sumithratv2566😮😮😮😅,😮😮😢l
ಸರ್ natural ಸ್ಮೈಲ್ unnatural ಸ್ಮಿಲಿಯಾಂಥೈಲ್ಲಸರ್ ನಿಮ್ಮಾಮನಸ್ಸು ಎಷ್ಟುಸೆಚ್ಚವಾಗಿರುthosmile ಅಷ್ಟು ಚೆನ್ನಾಗಿರುತ್ತೆಯಷ್ಟು
Hi
Sir continue Maadi pls🙏🙏
ಯೋಗದ ಮಹತ್ವ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು
ತುಂಬಾ ಧನ್ಯವಾದಗಳು. ಇನ್ನಷ್ಟು ಯೋಗದ ಕುರಿತು ಮಾಹಿತಿ ನೀಡಿ. ಡಾ. ರಾಜಕುಮಾರ ರವರ ಯೋಗ ಗುರುಗಳು ಹಾಗೂ ಅವರ ಕುಟುಂಬದ ಬಗ್ಗೆ ಮಾಹಿತಿ ನೀಡಿ.
Thank you 🙏🏻 yoga master for giving us good information about yoga and thank you Parameshwar
Eye opening information. Thanks a lot.
ನಾನು ಕಂಬಿ ಸಿದ್ದರಾಮಣ್ಣ ಯೋಗ ಶಾಲಾ ದಲ್ಲಿ ಯೋಗ ಕಲಿತಿದ್ದೆ👏
Such a lively and jovial person!!
ಸರ್ ಹಾಗಿದ್ರೆ ನೀವು 10 ಗಂಟೆಗೆ ಮಲ್ಗೋದು ಅಂತ ಹೇಳಿದಿರ.video li ...!!? ಮತ್ತೆ ನೀವು ಇಲ್ಲಿ ಹೇಳ್ತಾ ಇರೋದು ಬೇರೆ ಅಲ್ಲವೇ..! 🤔🙄
Really we love u sir👆💐practically
Good massage sir thanks for you
Sir your way of explanation is super..
Thanks for the Information 🙏
Similar heart. Nature care golden man. At present the polluted atmosphere.
Good explanation of madhyaratri
Sir what you said is correct sir, be open like this, we came to know many things about yoga, waiting for next episode, thank you
Beautiful really I loved your suggestions ❤great
First time watching menangfull discussion ...
SIR NEEVU THUMBA NAGUTA NAGUTA MAATADETIRA VALLE SANDEESA KODTIDIRI T Q SIR T Q PARAM
Sr...... Super.... Bt ammana nodkolo reeti idena!!!!!!!!
13:10 speech super...
Very very good detail about YOGA
Very much thankful to you Sir
Sir best information all👌👌👌👌 subjects
Namaskara param and yoga mestre
Much needed simple advice 🙏
ನಿಷ್ಕಲ್ಮಶ ವ್ಯಕ್ತಿ..... 🔆🙏🔆
But ammanige terace mele separate room
@@jayalaxmih1091 that does not mean he is bad. every human being wants freedom especially senior citizens who are independent wish to stay alone. he has not kept in old age home. Never judge people without any interactions for long time.
Well explained.
🙏
Worth watching this interview.
Paramjit you try to make as much as possible video's about yoga with this Guruji 🙏🙏
ಸರ್ ನನಗೆ ಮೂರು ವರ್ಷದಿಂದ ಧ್ವನಿ ಸಮಸ್ಯೆ ಇದೆ ಸಪ್ಟ ಮಾತು ಬರುವುದಿಲ್ಲ ಇದಕ್ಕೆ ಮೊದಲು ತುಂಬಾ ಚೆನ್ನಾಗಿ ಮಾತನಾಡಲು ಬರುತ್ತೀತು ಸರ್ ಮಾನಸಿಕ ಒತ್ತಡ ದಿಂದ ಆಗಿದೆ ಅಂತ ಡಾಕ್ಟರ್ ಹೇಳಿದ್ದರು ಎಲ್ಲಾ ವೈದ್ಯರಿಗೂ ತೋರಿಸಿ ಸಾಕಾಗಿದೆ ದಯಮಾಡಿ ಪರಿಹಾರ ತಿಳಿಸಿ
Good explanation of yoga. Thank you Sir and Paramji
SPYSS group is teaching yoga freely from 40 years.
ಸಂದಶ೯ನ ತುಂಬಾ ಸೊಗಸಾಗಿದೆ ಧನ್ಯವಾದಗಳು ಪರಮ್ ಸರ್
Namma kanakapuradavru heege sahajatheya practical manasuagalu...
ಧನ್ಯವಾದಗಳು ಸರ್ 🙏🏻
Thank you Guruji
8:05 8th delivery 9th delivery 10th delivery 😂
LoL 🤣 😆 I'm watching this vlog at midnight and ROFL 😂...
😂😂😂
🤣🤣🤣🤣
Same namdu ideee balyada education sir. Eevathu nenasekondere begaaaru aagutte sir. Nam jeevanane ee education inda halaage hogede. Very bad days sir. 😭😭😭
Super sir 👍
Very nice speech
Thanks sir
Sri Rangaraju yoga Guruji have v given very good information you have very good smiling nature .Thank you parm having given valuable interview.
Super sir, great ❤
Sathyada mathu heliruva rangarajuravarige dhanyavadagalu
Namaskar very good news sir
oh god nam guruji interview❤❤🙏👍
@kalamadhyama sir done a good job ❤
Garden 👌🏻💐
Sir, do one episode on hairs.
Kanakpura education plight was very sad experience. Hope it is improved by now.
Your ಎಜುಕೇಶನ್ supper sir😁😁👍
Thumba thumba kushiyahithu sir kele
Great man
Nanu hogbeku yogake best guruji anistidhe adhakke sir
Tq for ur information pls interview vishwa poornimaa yoga center Dr venkatesh sir.
ನಮಸ್ಕಾರ ಸರ್ ಧನ್ಯವಾದಗಳು
Sir nivu heliddu 10th std nalli ide👏super sir🙏
ನಮ್ಮ ಕನಕಪುರ ❤
ಮನಶಾಂತಿಗೆ ಮಾತ್ರ ಯೊಗ. ಅದನ್ನು ಬಿಟ್ಟು ಬೇರೆನೂ ಉಪಯೊಗವಿಲ್ಲ.100 ವರ್ಷ ಬದುಕಲು ನಿಧಾನಗತಿಯ ವ್ಯಾಯಮ ಕ್ರಮಬದ್ಧವಾಗಿ ಮಾಡಿ ಅಷ್ಟೇ
ವಿಷಯ ಸಂಪೂರ್ಣವಾಗಿ ತಿಳಿದು ಬರೆಯಿರಿ. ನಿಮಗೆ ಯೋಗದ ಬಗ್ಗೆ ಜ್ಞಾನ ಕಡಿಮೆ ಇದೆ.
Need more suggestions about helth and yoga
Super. Sir👌🏻👌🏻
Super guidelines
ಸರ್ ನೀವು ಯೋಗ ದ ಬಗ್ಗೆ ಪುಸ್ತಕ ಬರೆದಿದ್ದರೆ ದಯವಿಟ್ಟು ತಿಳಿಸಿ 🙏🏻
Jai Shree Ram Sir.
Kalamadyamadavarige namaskaragalu,sir namma yajamanaru angavikalaru adru yarigenu kammi illa avara kelsagalu,plss ondu episod madi plss reply
Happy, thank you
Super 😊 thank you sir
V nice super
Prakratiyann u. 11:50 12:0halmadidira children gehelisari madi
👍
👌👌👌
ನಾವು ಹಿಂಗೆ ಓದಿದ್ದು sir ಯಾರು ಅವ್ರಿಗೆ ಫೇವರ್ ಇರ್ತಾರೆ ಅವ್ರಿಗೆ ಮಾರ್ಕ್ಸ್ ಜಾಸ್ತಿ ಕೊಟ್ಟು ಅಟ್ಟಕ್ಕೆ erisovru ಇದು ಸ್ಕೂಲ್ and college nallu ide face madidda nanantavaru Este ಕಷ್ಟ ಪಟ್ಟು ಓದಿದ್ರು ಒಳ್ಳೆ ಬರಹ ಇದ್ರು ನಮ್ಗೆ ಸಪೋರ್ಟ್ ಯಾರು ಇಲ್ಲ ಇದು ಕೆಲವು lecturers nija buddi
Happy man same ... brother like pani Ramachandra .
ನಮಸ್ಕಾರ, ರಮೇಶಸುರೇಶ ಹೆಸರಿಟ್ಟ ಗುರುಗಳಿಗೇ
Sooooper sir
Beautiful... upload soon videos