ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಚೈನೀಸ್ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಶಶಿ ಸರ್,ಭಗವಂತನು ನಿಮ್ಮೆಲ್ಲರಿಗೂ ಆಯುರಾರೋಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ🙏🙏🙏. ಈ ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಹರುಷವನ್ನು ತುಂಬಲಿ, ನಿಮ್ಮೆಲ್ಲಾ ನೋವುಗಳು ಮಾಯವಾಗಿ ಸುಖ ಸಂತೋಷ ನಿಮ್ಮದಾಗಲಿ.💐💐
Super nanu Miss madde nima all vidio nodthini thumba kushi aguthe and gowri avara Bigg fan sir and super ur family.♥️😘 I'm manglour and niu manglour ge bani.
Hege sir neevu alliddeera no mother tongue no mother land food nimma emotions hege sir express maadtheera neevu chandranashte sweet raathriyallu nago Shashi the great hatsoff you our shashi namma KANNADA Shashi
I am really happy about explaining the details of china Festival...😍😍 Sir, plz explain about school education in China😊😊 And I'm really proud of you, sir.. 👏 You're wife name Gowrie( Nam kannada name ) Jai kannadamma I'm from davanagere sir
Happy Chinese new year Shashi sir and family... ನಿಮ್ಮ ಪ್ರತಿಯೊಂದು video ನ ಮಿಸ್ಸ್ ಇಲ್ದೆ ನೋಡ್ತೀನಿ sir...lovely family ಪ ನಿಮ್ದು. ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ
China namge nodoke agatto elvo gottilla but kutalle china vanna namgella torustidira do sweet both of you... Gowri name so cutee and sweet keloke... China festival hegiratte antha nodoke kuthuhala ede so.. Waiting fir china festival.
ನಮಸ್ಕಾರ ಸರ್ Unexpectedly UA-cam timeline li ನಿಮ್ ಮಗನ ಸ್ಕೂಲ್ ವಿಡಿಯೋ ಸಿಕ್ತು ನೋಡಿ ತುಂಬಾ ಚೆನ್ನಾಗಿತ್ತು ಇವಾಗ almost ನಿಮ್ಮ ಎಲ್ಲಾ vlogs ನೋಡಿದಿನಿ you have a unique style ....... And making good informative vlogs keep going on thank. You.........
Shashi brother nim you tube channel nodth edri time hogth erudhi gothgall a brother navu chinna live Ali nodilla nim videos mokatara namgi yalla torasta edira nemgi tumba danyavadagalu Shashi brother 🙏🙏🙏😊
Hi bro and sis nimma video ega swalpa dina dinda nodthaeddini yella chennagi ede shashi bro and nim maga jothe travel madirodu thumba chennagide water falls yella nice bro mysore enda manjula
Niv torsidd yalla flowers Matta special items ivu yalla nodi yeno ond Tara Khushi aatu ri niv last ge heliri yalla bore yenu special illa anta but namag special ri anna ille kuntu China nodbahudu ri Matta prati sala nim video nodadag time hogidde gottagalla ri asht Khushi inda nodtirtini ri nanu. Gowri akka ga matta little hero and Barbie girl ga kelide anta helri. Stay happy forever bro ❣️😗
ಹಲೋ ಸರ್ ನಮಸ್ಕಾರ ನನ್ನ ಹೆಸರು ನಾಗರಾಜ್ ಗೌರಿ ಮೇಡಂ ಹಾಯ್ ಸರ್ ನಿಮ್ಮ ಪ್ರತಿಯೊಂದು ವಿಡಿಯೋನು ನಾನು ನೋಡಿದ್ದೇನೆ ತುಂಬಾ ಚೆನ್ನಾಗಿದೆ ಹ್ಯಾಪಿ ಚಿನ್ನಿ ಹಬ್ಬದ ಶುಭಾಶಯಗಳು ಗಾಡ್ ಬ್ಲೆಸ್ ಯು ಚೆನ್ನಾಗಿರಿ
❤️❤️❤️❤️❤️❤️❤️❤️❤️ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ ತಾಯಿ ಶಾರದೆ ನಿಮಗೆ ಆಯುರಾರೋಗ್ಯ ಸುಖ ಶಾಂತಿ ನೆಮ್ಮದಿ ಸಂಪತ್ತು ಕಾಪಾಡಲಿ ಅಂತ ಪ್ರಾರ್ಥಿಸುತ್ತೇನೆ. ನಮ್ Karnataka ಜನ ಅದ್ರಲ್ಲೂ ನಮ್ uk ಜನ chenagirbeku
Gowri madam u speak kannada sooo sweet, please try to speak more. Thank sir for exploring beautiful flowers, little one kannada also👌 nimma bhashabhimanakke nannadondu salute 🙏
Shout out to you guys, I’m binge watching your videos from past two days and I’m so impressed. I even told my boyfriend to watch your videos. ❤️❤️❤️ sending lots of love from Namma Bengaluru 🤗❤️😘😘🤗🤗
Nijavaada ಕನ್ನಡಿಗರು ಇವರನ್ನು ಸಪೋರ್ಟ್ ಮಾಡಿ... ನಿಜ್ವಾಗ್ಲೂ ನಿಮ್ಮನ್ನು ನೋಡಿದ್ರೆ ಸಂತೋಷ ಆಗುತ್ತೆ ಸಾರ್
tumba thanks ri🙏🙂🙏
Jai Kannadamma
Super bro ❤️
Sathya bro...🙏😍
😍
ನಿಜ
ಕನ್ನಡಿಗರು ಎಲ್ಲೇ ಇದ್ರು ಅವರ ಮಾತೃ ಭಾಷೆ ಯನ್ನು ಮಾತ್ರ ಮರೆಯೋದಿಲ್ಲ ಇದು ಕನ್ನಡಿಗರ ಗತ್ತು ❤😍👏
ತುಂಬಾ ಥ್ಯಾಂಕ್ಸ್ ರೀ🙏🙏
❤️
ನಮ್ಮ ಧಾರವಾಡ ಮಂದಿರಿ 😍 ನೀವು ಚೀನಾದಲ್ಲಿ ಇರೋದನ್ನ ನೋಡಿ ತುಂಬಾ ಖುಷಿ ಆಗುತ್ತಿದೆ ಸರ್ 🥰ಅದೂ ನಮ್ಮ ಧಾರವಾಡ ಜಿಲ್ಲೆ ಇಂದ soo proud of you sir😊
Love from Chitradurga 🤗🤗❤️
tumba thanks ri🙏🙂🙏
ನಿಮಗೂ ಮತ್ತು ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಚೀನಿ ಹಬ್ಬದ ಶುಭಾಶಯಗಳು.
tumba thanks ri🙏🙂🙏
ಗೌರಿ ಅಕ್ಕ ಅವರ ಕನ್ನಡ ಮಾತನಾಡುವುದನ್ನೇ ಕೇಳುವುದೇ ಚೆಂದ 😍❤
ತುಂಬಾ ಥ್ಯಾಂಕ್ಸ್ ರೀ🙏🙏
ಬೆಟ್ಟದ ಹೂ ನೋಡಿ ತುಂಬಾ ಖುಷಿ ಆಯ್ತು ಸರ್ ನಿಮ್ಮ ಗೆ ನಮ್ಮ ದೇಶದ ಭಕ್ತಿ ನೋಡಿ ನನಗೆ ತುಂಬಾ ಖುಷಿ ಆಯ್ತು ನಿಮಗೆ ಒಳ್ಳೆಯದಾಗಲಿgood luck for your future sir
ತುಂಬಾ ಥ್ಯಾಂಕ್ಸ್ ರೀ🙏🙏
ಗೌರಿ ಅಕ್ಕ , ಶಶಿ ಅಣ್ಣ ಇಬ್ಬರಿಗೂ ಚೈನೀಸ್ ಹಬ್ಬಕ್ಕೆ ಶುಭಾಶಯ😁😍Waitings for Chinese Eve vlog🤙⚡
Namaskara gurugale
Belgaum banni
ಗೌರಿ ಅಕ್ಕಾ ಗೆ ಹಬ್ಬದ ಶುಭಾಶಯಗಳು
ಶಶಿ ಅಣ್ಣಾ ನಿಮಗೂ
kandita maaduve
first time watch your channel video.
ಚೀನಾದ ಹಬ್ಬದ ಕನ್ನಡದಲ್ಲಿ ಕೇಳಿ ತುಂಬಾ ಸಂತೋಷ ಆಯಿತು ಸರ್.
Love from BAGALKOT 💐💐😘😘
thanks ri Parashu,
nanna byare videos nodri innu mast addav
@@Shashi4xKannada ok sir ❤️❤️
Love 💗 from mudhol bro
@@mahesh_55 nammadu JAMAKHANDI broo....
@parashu talawar plz watch all the videos and support shashi sir and his family for more n more videos .
Big shout out to gowri❤️❤️❤️ our Indian sose☺️☺️🥰🥰🥰
tumba thanks ri🙏🙂🙏
Hu yes
ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಚೈನೀಸ್ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಶಶಿ ಸರ್,ಭಗವಂತನು ನಿಮ್ಮೆಲ್ಲರಿಗೂ ಆಯುರಾರೋಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ🙏🙏🙏. ಈ ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಹರುಷವನ್ನು ತುಂಬಲಿ, ನಿಮ್ಮೆಲ್ಲಾ ನೋವುಗಳು ಮಾಯವಾಗಿ ಸುಖ ಸಂತೋಷ ನಿಮ್ಮದಾಗಲಿ.💐💐
ನಿಮಗೂ ಕೂಡಾ🙏🙏
I am addicted to your vlogs....sir.... I am loving it and getting to know more about china.....thank u👍.....
Much love from Davangere, karnataka
ತುಂಬಾ ಥ್ಯಾಂಕ್ಸ್ ರೀ🙏🙏
ನಿಮ್ಮ ಕನ್ನಡ ಅಭಿಮಾನಕ್ಕೆ ಜೈ😍 ನೀವು ಮತ್ತು ನಿಮ್ಮ ಕುಟುಂಬ ಚನ್ನಾಗಿರಲಿ ಜೈ 💪ಭಜರಂಗಿ ನಮ್ಮ ಉತ್ತರ ಕರ್ನಾಟಕದವ್ರು ನೀವು.ತುಂಬಾ ಖುಷಿ ಆಯ್ತು ಇವತ್ತು. ನಿಮ್ಮ ಚಾನಲ್ ನೋಡಿ
ಥ್ಯಾಂಕ್ಸ್ ರೀ ಮತ್ತ ಹೆಂಗ್ ಇದ್ದಿರೀ
Good family, Gowri is great.Nice to hear your description in Kannada, Sir. God bless your family !
ತುಂಬಾ ಥ್ಯಾಂಕ್ಸ್ ರೀ🙏🙏
ನಿಮಗೂ ಕೂಡಾ🙏🙏
ತುಂಬಾ ಖುಷಿ ಆಯ್ತು ಯಾಕೆ ಅಂದ್ರೆ ಎಲ್ಲಾ ಕಾಮೆಂಟ್ ಗೆ ಉತ್ತರಿಸುತ್ತೀರ ಅಂತ God bless you and your family
tumba thanks ri🙏🙂🙏 and you too
ತುಂಬಾ ಖುಷಿಯಾಯ್ತು ಅಣ್ಣ ನಿಮ್ಮ ವೀಡಿಯೋ ನೋಡಿ ಜೈ ಕರ್ನಾಟಕ 🙏🙏🙏
ತುಂಬಾ ಥ್ಯಾಂಕ್ಸ್ ರೀ🙏🙏
Super nanu Miss madde nima all vidio nodthini thumba kushi aguthe and gowri avara Bigg fan sir and super ur family.♥️😘 I'm manglour and niu manglour ge bani.
ನಮಸ್ಕಾರ ಹೇಗಿದ್ದಿರ🙏🙏
ತುಂಬಾ ಥ್ಯಾಂಕ್ಸ್ ರೀ🙏🙏
@@Shashi4xKannada . Now chanagidivi niu hegidira
Sir navu Hubli Inda love your Kannada language. Do more Kannada vlogs
ಥ್ಯಾಂಕ್ಸ್ ರೀ ಮತ್ತ ಹೆಂಗ್ ಇದ್ದಿರೀ
Hege sir neevu alliddeera no mother tongue no mother land food nimma emotions hege sir express maadtheera neevu chandranashte sweet raathriyallu nago Shashi the great hatsoff you our shashi namma KANNADA Shashi
ತುಂಬಾ ಥ್ಯಾಂಕ್ಸ್ ರೀ🙏🙏
ನಾನು ಕನ್ನಡಿಗ ಎಲ್ಲೇ ಇದ್ದರೂ ಸುಖವಾಗಿ ಬಾಳುವುದು
Aa devru nimmanna santhoshavaagi ittirali
We all love gowri ma'am 😍😍🥳🥳🥳 waiting to watch chinese new year
tumba thanks ri🙏🙂🙏
Gowri is so good and down to earth... next time neevu blore bandre meet madbeku gowri avarna
ತುಂಬಾ ಥ್ಯಾಂಕ್ಸ್ ರೀ🙏🙏
ಖಂಡಿತ meet ಮಾಡೋಣ😍
Superb best wishes from Dharwad ❤️
thanks ri matta heng iddiri
Thumba kushi aythu nimma Kannad abhimananodi devaru nimmann chennagittali god bless you sir .Harish mysore
thnaks ri Harish
Happy new year🎉🎊🎇 gowri
Happy new year🙏😍🙏
Happy Chinese New Year to you guys 🎊🎉🇨🇳🇲🇾
Thanks a lot🙏🙏
Sir neev alli hodru neev beldid places hesarugalu marthilla....hats off sir
tumba thanks ri🙏🙂🙏
I am really happy about explaining the details of china Festival...😍😍
Sir, plz explain about school education in China😊😊
And I'm really proud of you, sir.. 👏
You're wife name Gowrie( Nam kannada name )
Jai kannadamma
I'm from davanagere sir
ನೀವು ನನ್ನ ಎಲ್ಲ videos ನೋಡಿ ನಿಮಗೆ ಗೊತ್ತಾಗುತ್ತದೆ
ಅಣ್ಣ ನಿಮ್ಮ ಮಗಳು ಇದ್ದಿದ್ದರೆ ಈ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರುತ್ತಿತ್ತು ಹಬ್ಬದ ಹಾರ್ದಿಕ ಶುಭಾಶಯಗಳು
tumba thanks ri🙏🙂🙏
avalige ista illa, tumba Camera shy ide
😋❤️I'm always excited to watch ur video and i love it.... ❤️😍
Happy Chinese festival.... 🧧🧨🎆🎇🎈🎊
Thanks a lot🙏🙏
Happy Chinese new year Shashi sir and family... ನಿಮ್ಮ ಪ್ರತಿಯೊಂದು video ನ ಮಿಸ್ಸ್ ಇಲ್ದೆ ನೋಡ್ತೀನಿ sir...lovely family ಪ ನಿಮ್ದು. ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ
ತುಂಬಾ ಥ್ಯಾಂಕ್ಸ್ ರೀ🙏🙏
ನಿಮಗೂ ಕೂಡಾ🙏🙏
Osm.. Vlogs.. Sir 😍💚
Lots of Love from Karnataka😍🙏
Thanks a ton
China namge nodoke agatto elvo gottilla but kutalle china vanna namgella torustidira do sweet both of you... Gowri name so cutee and sweet keloke... China festival hegiratte antha nodoke kuthuhala ede so.. Waiting fir china festival.
Thanks a lot🙏🙏
Happy Chinese New year 💖💖💖
thanks and wish you the same
ಅಣ್ಣಾ ಧಾರವಾಡ ನನ್ ಇಷ್ಟದ ಜಿಲ್ಲೆ ನಿಮ್ಮ ಚಾನಲ್ ಅದ್ಬುತ ಧನ್ಯವಾದಗಳು
ತುಂಬಾ ಥ್ಯಾಂಕ್ಸ್ ರೀ🙏🙏
ನಮಸ್ಕಾರ ಸರ್
Unexpectedly UA-cam timeline li ನಿಮ್ ಮಗನ ಸ್ಕೂಲ್ ವಿಡಿಯೋ ಸಿಕ್ತು ನೋಡಿ ತುಂಬಾ ಚೆನ್ನಾಗಿತ್ತು ಇವಾಗ almost ನಿಮ್ಮ ಎಲ್ಲಾ vlogs ನೋಡಿದಿನಿ you have a unique style ....... And making good informative vlogs keep going on thank. You.........
Wow ತುಂಬಾ ಥ್ಯಾಂಕ್ಸ್ ರೀ🙏🙏
Shashi brother nim you tube channel nodth edri time hogth erudhi gothgall a brother navu chinna live Ali nodilla nim videos mokatara namgi yalla torasta edira nemgi tumba danyavadagalu Shashi brother 🙏🙏🙏😊
thanks ri Gowdre
Namaste sir video tumba chanagide
tumba thanks ri🙏🙂🙏
ಚೈನೀಸ್ ಹೊಸ ವರುಷದ ಶುಭಾಶಯಗಳು ಸರ್ ನಿಮಗೂ ನಿಮ್ಮ ಕುಟುಂಬದವರಿಗೂ..🙏🎊🎉🎉🎉..ತುಂಬಾನೇ ಚೆನ್ನಾಗಿದೆ ಸರ್.ನಮ್ಮೂರಿನ ಜಾತ್ರೆ ಸಮಯ ಸಂತೆಗೆ ಹೋದಾಗೆ ಇದೆ.
ತುಂಬಾ ಥ್ಯಾಂಕ್ಸ್ ರೀ🙏🙏
Shanthala from Sarjapur, ಹಾಯ್ ಸರ್ ಗೌರಿಯವರಿಗೆ ಹಬ್ಬದಶುಭಾಶಯಗಳು🌹🌹🌹🌹ನಮಗೂ ಸಹ.
ನಿಮಗೂ ಕೂಡಾ🙏🙏
Hii sir I am from uttar karanataka ... I am big of of you sir... ನಮ್ಮ ಕನ್ನಡ ಮಾತೇ ನಿಮ್ಮನು ನೂರು ವರ್ಷ ಗಳ ಕಾಲ ಸಂತೋಷ್ ದಿಂದ ಇಡಲಿ.. Sir...
ಥ್ಯಾಂಕ್ಸ್ ರೀ ಮತ್ತ ಹೆಂಗ್ ಇದ್ದಿರೀ
@@Shashi4xKannada super sir...
En anta helbeku sir nim bagge...eshtu neat explanation kodtira🥰 super sir nivu
ತುಂಬಾ ಥ್ಯಾಂಕ್ಸ್ ರೀ🙏🙏
ಹೂಗಳೂ ತುಂಬಾ ಚೆನ್ನಾಗಿದೆ ರೀ
ಸಣ್ಣ ಹಣ್ಣಿನ ಗಿಡ ಸೂಪರಾಗಿದೆ
tumba thanks ri🙏🙂🙏
ಗೌರಿ ಅಕ್ಕನಿಗೆ ಶುಭಾಶಯಗಳು
tumba thanks ri
Super sir nice cute family👪.... I'm from ತುಮಕೂರು... Karnataka
ನಮಸ್ಕಾರ ಹೇಗಿದ್ದಿರ🙏🙏
@@Shashi4xKannada super sir urs ನಾನು ನಿಮ್ಮ ಎಲ್ಲ vdeos nodthidini sir
ಹೂವು ಹಣ್ಣಿನ ಗಿಡ ನೋಡಿ ಕಣ್ಣು ತಂಪಾಯಿತು....ಸೂಪರ್....
tumba thanks ri🙏🙂🙏
ಬಾರೀ ಐತಿ ಬಿಡ್ರಿ ಹಬ್ಬ 🤩 ಫ್ರಮ್ ರಾಣಿಬೆನ್ನೂರು ಹುಡುಗ😍
ಥ್ಯಾಂಕ್ಸ್ ರೀ ಮತ್ತ ಹೆಂಗ್ ಇದ್ದಿರೀ
ಗುಡ್ ಮಾರ್ನಿಂಗ್ ಅಣ್ಣಾ... ನೈಸ್... ಫ್ರಮ್ ಬೆಣ್ಣೆನಗರಿ..
ನಮಸ್ಕಾರ ಹೇಗಿದ್ದಿರ🙏🙏
@@Shashi4xKannadaಸೂಪರ್.. ನೀವೂ??
From 1and half years iam watching your all videos ,iam very happy sir ,mansige ondhu referishment nimma videos
Wow
ತುಂಬಾ ಥ್ಯಾಂಕ್ಸ್ ರೀ🙏🙏
Hi sir thumba chennagi tilisthira danyavadagalu.
ತುಂಬಾ ಥ್ಯಾಂಕ್ಸ್ ರೀ🙏🙏
I hv been watching ur video since long tym🤗 ...ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಿಮ್ಮ ಎಲ್ಲಾ videosvideos👌 . Keep going lk tys . 🙌
ತುಂಬಾ ಥ್ಯಾಂಕ್ಸ್ ರೀ🙏🙏
Nice video. Hope you are doing good. Nimma family na Shishunal Sharifar jatrege karkondu barri Sir.
ಆತ್ರಿ ಪಾ
ಅವರ ಜಾತ್ರಿ ಯಾವಾಗ ಐತ್ರೀ..?
@@Shashi4xKannadanice sir... March month alli erutte sir ... Date fix admele definitely tilisuttene
Hi bro and sis nimma video ega swalpa dina dinda nodthaeddini yella chennagi ede shashi bro and nim maga jothe travel madirodu thumba chennagide water falls yella nice bro mysore enda manjula
ತುಂಬಾ ಥ್ಯಾಂಕ್ಸ್ ರೀ🙏🙏
Wow supar gwori mam thumba enjoy madthira wonderful jodi nim ebrudu
tumba thanks ri🙏🙂🙏
Ma'am I am your Big fan .ellaru chennagiddira sir
tumba thanks ri🙏🙂🙏
ಸೂಪರ್ ಸರ್,super gowri mam
tumba thanks ri🙏🙂🙏
Sir Nanu Evathu inda nodtha edini nimdhu v log thumbha Chennagi edhe sir.... lots of love towards your family 👪 ❤
ತುಂಬಾ ಥ್ಯಾಂಕ್ಸ್ ರೀ🙏🙏
ನಾನು ನಿಮ್ಮ ಹೊಸ ಸದಸ್ಯ ಸರ್ ನಾನು ಎಲ್ಲಾ ದೇಶವನ್ನು ಓಲ್ಗಾಸ ನೋಡಿದ್ದೇನೆ ಆದರೆ ಚೀನಾದ ದೇಶದ ನೋಡಿದ್ದಿಲ್ಲ ನೀವು ಅದನ್ನು ತೋರಿಸಿದ್ದಕ್ಕೆ ಧನ್ಯವಾದಗಳು ಸರ್
ತುಂಬಾ ಥ್ಯಾಂಕ್ಸ್ ರೀ🙏🙏
Sgsir nimma matu madura family❤👏 God bless you all your family
ತುಂಬಾ ಥ್ಯಾಂಕ್ಸ್ ರಿ 🙏🙏
best of luck from Davangere, Happy festival
ನಿಮಗೂ ಕೂಡಾ🙏🙏
ಗೌರಿ ಅಕ್ಕ ನಮಸ್ಕಾರ... ನಮ್ಮ ಊರು ದಾವಣಗೆರೆ.. ನಿಮ್ಮ ಕನ್ನಡ ತುಂಬ ಮುದ್ದಾಗಿದೆ..
ತುಂಬಾ ಥ್ಯಾಂಕ್ಸ್ ರೀ🙏🙏
ತುಂಬಾ ಥ್ಯಾಂಕ್ಸ್ ರೀ🙏🙏
Somehow I got a recommendations and started following. very good Vlogs. thank you
Thanks a lot🙏🙏
Hi sir am new subscriber to day nimma yella videos nodta idini sir tumba chennagidhe
Wow welcome to my channel
ತುಂಬಾ ಥ್ಯಾಂಕ್ಸ್ ರೀ🙏🙏
Niv torsidd yalla flowers Matta special items ivu yalla nodi yeno ond Tara Khushi aatu ri niv last ge heliri yalla bore yenu special illa anta but namag special ri anna ille kuntu China nodbahudu ri Matta prati sala nim video nodadag time hogidde gottagalla ri asht Khushi inda nodtirtini ri nanu. Gowri akka ga matta little hero and Barbie girl ga kelide anta helri. Stay happy forever bro ❣️😗
ಥ್ಯಾಂಕ್ಸ್ ರೀ
So nice flowers shenzhen city is near to Hongkong city. It is resemble to our dasara exhibition stall.
Yes yes
ಶಶಿ ಬ್ರದರ್ ಚೈನೀಸ್ ಹಬ್ಬದ ಶುಭಾಶಯಗಳು
ನಿಮಗೂ ಕೂಡಾ🙏🙏
U r great sir yaak Andre Ella comments ge reply kodthidira
Love your comments
Bega innodu video Maadi sir yaak Andre nim nindane naanu Kannada kalithidini thank u sir
Oh ok guru
ಸೂಪರ್ ಬ್ರದರ್ ಚೀನಾ ಹಬ್ಬ ತೋರಿಸಿದ್ದಕ್ಕೆ
tumba thanks ri🙏🙂🙏
Sir really you are amazing 😍
Sir masta re video alli knowledge nim video mukantara navu tilkobahudu re sir. 💫💓
ತುಂಬಾ ಥ್ಯಾಂಕ್ಸ್ ರೀ🙏🙏
Chanis ಹಬ್ಬ ಹಿಂದೂ ಹಬ್ಬದ ತರಹದ ಇರುತ್ತಾ ಅಲ್ಲಿನ ಸಂಪ್ರದಾಯ ಮತ್ತು ನಮ್ಮ ಸಂಪ್ರದಾಯ ಹೋಲಿಕೆ ಆಗುತ್ತೆ ತಿಳಿಸಿ chanis ಜನ ತುಂಬ ಸುಪ್ಟ್ ತರಹ ಕಾಣುತ್ತಾರೆ
namage mattu avarige swalpa holike ide ri
Lalbag lo Flower show Tumba chennagi irutte
Lalbag show excellent ri
@@Shashi4xKannada thanks Anna
ಹಲೋ ಸರ್ ನಮಸ್ಕಾರ ನನ್ನ ಹೆಸರು ನಾಗರಾಜ್ ಗೌರಿ ಮೇಡಂ ಹಾಯ್ ಸರ್ ನಿಮ್ಮ ಪ್ರತಿಯೊಂದು ವಿಡಿಯೋನು ನಾನು ನೋಡಿದ್ದೇನೆ ತುಂಬಾ ಚೆನ್ನಾಗಿದೆ ಹ್ಯಾಪಿ ಚಿನ್ನಿ ಹಬ್ಬದ ಶುಭಾಶಯಗಳು ಗಾಡ್ ಬ್ಲೆಸ್ ಯು ಚೆನ್ನಾಗಿರಿ
ತುಂಬಾ ಥ್ಯಾಂಕ್ಸ್ ರೀ🙏🙏
ನಿಮಗೂ ಕೂಡಾ🙏🙏
❤️❤️❤️🙏
Ss Namma Dharwad alli ivaga mallikarjun mansore bhavana madidare alli Dasara time alli all stall iruthe alli super bro 💕
tumba thanks ri🙏🙂🙏
Nanganthu gouri akka thumba ista adlu chinadalli elru onde thara kanthare adre gouri akkana kadhidithini😍😍😍
tumba thanks ri 🙏🙂🙏
Nim video last alli hako music eno differnt agi chenagide sir
❣️Happy New Year❣️
Happy new year
thanks ri
Super Anna nice video yasta mast mast hova adava very nice Anna
thanks ri Shilpa
👌thumba channagide sir wish you happy festival 🙏🏻 🎇🎆🎎🧑🤝🧑💐
Thanks a lot🙏🙏
❤️❤️❤️❤️❤️❤️❤️❤️❤️ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ ತಾಯಿ ಶಾರದೆ ನಿಮಗೆ ಆಯುರಾರೋಗ್ಯ ಸುಖ ಶಾಂತಿ ನೆಮ್ಮದಿ ಸಂಪತ್ತು ಕಾಪಾಡಲಿ ಅಂತ ಪ್ರಾರ್ಥಿಸುತ್ತೇನೆ. ನಮ್ Karnataka ಜನ ಅದ್ರಲ್ಲೂ ನಮ್ uk ಜನ chenagirbeku
tumba thanks ri🙏🙂🙏
Gouri neevu kannada bhashe tumba chenagide.
ತುಂಬಾ ಥ್ಯಾಂಕ್ಸ್ ರೀ🙏🙏
ಹಾಯ್ ಅಣ್ಣ ವಿಡಿಯೋ ಚೆನ್ನಾಗಿ ಮಾಡ್ತಿರಾ love you all
ತುಂಬಾ ಥ್ಯಾಂಕ್ಸ್ ರೀ🙏🙏
Hi sir , so proud that in china also you are talking kannada be continuing with lots of love ........
ತುಂಬಾ ಥ್ಯಾಂಕ್ಸ್ ರೀ🙏🙏
Nijavglu sir nim video nodthidrene yeno kushi kodatte... really superb sir 🙈💓💫
ತುಂಬಾ ಥ್ಯಾಂಕ್ಸ್ ರೀ🙏🙏
Nana yes Oru pavithra namadu devanahalii tumba Khushi han gupte
ತುಂಬಾ ಥ್ಯಾಂಕ್ಸ್ ರೀ🙏🙏
ನೀವು ಮಾತನಾಡುವಾಗ ಹುಳಿ😖🍋 ಹುಳಿ ಅನ್ನೊದು ತುಂಬಾ ಇಷ್ಟ ಅಗುತ್ತೆ ಅಣ್ಣಾ....... ಅತ್ಗೆಗೆ ನಮ್ಮ ಸಂಸ್ಕೃತಿ ಕಲಿಸಿ ದೇವರು ಒಳ್ಳೆಯದು ಮಾಡ್ಲಿ........... ❤
ತುಂಬಾ ಥ್ಯಾಂಕ್ಸ್ ರೀ🙏🙏
Great work shashi bro....appreciate ur work...and gowri she is very supportive..
Thanks a lot🙏🙏
Woww Superb sir navu Dharwad dalli festival ge marketing madivi sir
Wow ಮಸ್ತ್ ರೀ
Wish you happy fastival Gouri and Shashi sir and all family.keep it up so nice video.i am happy for your vlog.
thanks ri Gaja
Gowri madam u speak kannada sooo sweet, please try to speak more. Thank sir for exploring beautiful flowers, little one kannada also👌 nimma bhashabhimanakke nannadondu salute 🙏
ತುಂಬಾ ಥ್ಯಾಂಕ್ಸ್ ರೀ ಗೌರಿ😍🙏🙏
ಅಣ್ಣ ಅತ್ತಿಗೆ ಮತ್ತೆ ನಿಮ್ಮ ಜೋಡಿ ಸೂಪರ್ . ನಿಮ್ಮ ಲವ್ ಸ್ಟೋರಿ ಕನ್ನಡದಲ್ಲಿ ಹೇಳಿ ಅಣ್ಣ
ತುಂಬಾ ಥ್ಯಾಂಕ್ಸ್ ರೀ🙏🙏
Sir nim videos thumba chanagidave
Old videos na naanu nodtidini
Happy New year sir and mam
From TUMKUR
tumba thanks ri🙏🙂🙏
Nanu every video download madi nodtinii bro ..chennagirutte nodoke 🤍 love from bijapur
thanks ri
Great sir using the My Kannada language Gowri Ma'am is very cute Real Kannada Human 💐👏
thanks ri 🙏🙏
SUPER BROOO...!!!
LOVE YOU FROM ನಮ್ಮ ಹುಬ್ಬಳ್ಳೀ|||
Wah super ri, heng iddiri
Hi shsshi sir ,navu ballary mandi adivi Gowri madam 👌👌
tumba thanks ri🙏🙂🙏
Shout out to you guys, I’m binge watching your videos from past two days and I’m so impressed. I even told my boyfriend to watch your videos. ❤️❤️❤️ sending lots of love from Namma Bengaluru 🤗❤️😘😘🤗🤗
ತುಂಬಾ ಥ್ಯಾಂಕ್ಸ್ ರೀ🙏🙏
ನಿಮ್ಮ ಫ್ಯಾಮಿಲಿ ತುಂಬಾ ಮುಧಾಗಿದೆ ❤️
ತುಂಬಾ ಥ್ಯಾಂಕ್ಸ್ ರೀ🙏🙏
Maduve agiddu yava essvee ylli sir I'm from kolar live Bengaluru ❤️👌
ನೀವು ಈ video ನೋಡಿ
My Love Story
@@Shashi4xKannada thank you sir
Estu taalmeyinda elrigu rpl madtira nivu thanks 🥰
🙏😍🙏
wish you & your family happy Chinies New Year
Thanks a lot Raju🙏🙏
Iam Geetha patil from Hubli.. Flower market chennagide
ಥ್ಯಾಂಕ್ಸ್ ರೀ ಮತ್ತ ಹೆಂಗ್ ಇದ್ದಿರೀ
Thank you very much sir&Madam for Explaining about chineese festival shopping market.
Thanks a lot🙏🙏