ಸೂಪರ್ ಕೀರ್ತಿ ಸರ್👏.ಹಾಗೇನೇ ಕೀರ್ತಿ ಅಂದಾಗ ನೆನಪಾಗುವ ಇನ್ನೊಬ್ಬರು ಇತ್ತೀಚಿನ ದಿನಗಳಲ್ಲಿ ತಮ್ಮ ನಟನೆ ಮೂಲಕವೇ ತುಂಬಾ ಮನೆಮಾತಾಗಿರುವ ಲಕ್ಷ್ಮೀ ಬಾರಮ್ಮ ಖ್ಯಾತಿಯ ಕೀರ್ತಿ ಅಲಿಯಾಸ್ ತನ್ವಿ ಅವರು.ಸಾಧ್ಯವಾದರೆ ಅವರ ಸಂದರ್ಶನ ಮಾಡಿ ಸರ್.
Aside from your fantastic sense of humor, I must say I'm a huge fan of your Kannada pronunciation. I had no idea you were such a talented writer and producer for Colors Kannada and Zee Kannada. Wishing you immense success in all your future endeavors and dreams.
@KeerthiENTClinic ನಿಮ್ಮ ಪಾಂಡಿತ್ಯ ಮತ್ತು ಕನ್ನಡ ಭಾಷಾ ಪ್ರಬುದ್ಧತೆ ತುಂಬಾ ಚೆನ್ನಾಗಿದೆ ನಿಮ್ಮ ಅನುಭವಕ್ಕೆ ಮತ್ತು ವಯಸ್ಸಿಗೆ ಸಂಬಂಧಿಸಿದೆ ಹಾಗಾಗಿ ಕೆಳ್ದೆ ಭಾಷಾ ಪ್ರಬುದ್ಧತೆ ಅನುಭವ ಇರುವವರಿಗೆ ಬರುತ್ತದೆ
Creativity ಇರೋರಿಗೆ ಇಷ್ಟೊಂದು ಅವಕಾಶ ಇರತ್ತೆ ನೀವು ಅದನ್ನ ಚೆನ್ನಾಗಿ use ಮಾಡ್ಕೊಂಡಿದೀರಾ. ನಿಮ್ಮ video ಗಳಿಗೆ ನೀವೇ edit ಮಾಡೋದು ಅಂತ ಗೊತ್ತಿರ್ಲಿಲ್ಲ. ಸೂಪರ್ sir ನೀವೂ
ಕನ್ನಡಿಗರು ಚೆನ್ನಾಗಿ ಬೆಲೆ ಬಾಳುವ ಕನ್ನಡದ ಮುತ್ತು
🙏🏻ನಿಮ್ಮ ವಕ್ತಿತ್ವಕ್ಕೆ ನಿಮ್ಮ ನಿರಂತರ ಕನ್ನಡ ಭಾಷೆ ತುಂಬಾ ಮನಸಿಗೆ ಇಷ್ಟ ಆಯಿತು ನಿಮ್ಮ ent ಶೋ ನೋಡ್ತಿನಿ ಥಟ್ ಅಂತ ಹೇಳಿ ಅವರ ಸಂದರ್ಶನ ಸೂಪರ್ sir
Thank you 🙏🏻
ಕೀರ್ತಿ ಅವರೆ ನಿಮ್ಮ ಎಲ್ಲಾ ಸಂಚಿಕೆಗಳನ್ನು ನೋಡಿದೀನಿ, ತುಂಬಾ ಚೆನ್ನಾಗಿದೆ, ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು 👌👌🙏🙏
ಎಲ್ಲರೂ ನಮ್ಮ commerce ದವರೆ ಪರಂ ಸರ್ ,keerthi sir ❤😊
ಸೂಪರ್ ಕೀರ್ತಿ ಸರ್👏.ಹಾಗೇನೇ ಕೀರ್ತಿ ಅಂದಾಗ ನೆನಪಾಗುವ ಇನ್ನೊಬ್ಬರು ಇತ್ತೀಚಿನ ದಿನಗಳಲ್ಲಿ ತಮ್ಮ ನಟನೆ ಮೂಲಕವೇ ತುಂಬಾ ಮನೆಮಾತಾಗಿರುವ ಲಕ್ಷ್ಮೀ ಬಾರಮ್ಮ ಖ್ಯಾತಿಯ ಕೀರ್ತಿ ಅಲಿಯಾಸ್ ತನ್ವಿ ಅವರು.ಸಾಧ್ಯವಾದರೆ ಅವರ ಸಂದರ್ಶನ ಮಾಡಿ ಸರ್.
ನಮ್ಮ ಮಾಗಡಿಯವರ ನೀವು ನಾವು ಉಪ್ಪಿ ಬಾಸ್ ಪ್ಯಾನ್ ಗುರು 🙏🙏🙏
Aside from your fantastic sense of humor, I must say I'm a huge fan of your Kannada pronunciation. I had no idea you were such a talented writer and producer for Colors Kannada and Zee Kannada. Wishing you immense success in all your future endeavors and dreams.
His talent is immense, he is using it in a good way and keeping it growing... ಬೆಸ್ಟ್ ಆಫ್ ಲಕ್ to Kirti ❤❤❤
Thank you 🙏🏻 khushi aaythu
Keerthi avara comedy timing thumba channagidhe❤❤
Hardworking Man. Creative mind
All the very best and we know you will reach great heights 🎉
ಮಾಗಡಿ ನಮ್ ಊರು 🔥👍👌
ಇವ್ರೂ ಮಾತ್ಗಾರ್ ಮಲ್ಲಣ್ಣ ❤❤❤❤❤❤
Family Power one of my favourite show ಅಪ್ಪು sir ❤❤❤❤
ಕನ್ನಡಿಗರು ವಿಶಾಲ ಹೃದಯದವರು
ಅಪ್ಪಟ ಕನ್ನಡ ಪ್ರತಿಭೆ.
ಒಳ್ಳೆದಾಗಲಿ ಕೀರ್ತಿ 🎉
Thank you 🙏🏻
ನನ್ನ ಎಲ್ಲ ಪ್ರಶ್ನೆಗಳಿಗೂ ಈ ವೀಡಿಯೊ ಮೂಲಕ ಉತ್ತರ ಕೊಟ್ಟಿದ್ದೀರಾ. ಧನ್ಯವಾದಗಳು @KeerthiENTClinic 😊
Kalamaadyama reached 2million 💐👏
Had a chance to work with him for sometime in KPMG😊
ಒಳ್ಳೆ ಕನ್ನಡ ಮಾತಾಡ್ತಾರೆ
Look like famous doctor vittal rao😊
Thanks for sharing your journey with us 😊
Very creative person
Magadi na navu magadine sir(sslc SRSHS school)
E N T👌👌👌👌
ಕೀರ್ತಿ ENT ಕ್ಲಿನಿಕ್ ಗ್ರೇಟ್ 💛❤️ ಹಿಂಬಾಲಕ ನಾನು
😊😊Thank you 🙏🏻
❤❤❤❤ಕೀರ್ತಿ ಭಯ್ಯಾ ಉಪೇಂದ್ರ ಅವರ ಫ್ಯಾನ್, ಇವತ್ತೆ, ಯುಐ, ಮೂವಿ, ರಿಲೀಸ್, ಕಾಕಾತಾಳಿಯ ಅಲ್ವಾ❤❤❤❤
😊
0
Such talent boy
Congratulations 🎊 2M
Super anna
Namma magadi...
Magadi❤
2:18 christ college arjun andre
Arivupro founder ah ??
Ar track volg ajay na interview madi param
ನಾವು ತಿರುಮಲೆ ಯವರು ನೀವು ಯಾರ ಮನೆ
ನೀವು ಯಾರು ಮನೆ ಯಾವುದು ನಾವು ತೀರುಮಲೇಯವರು
🤍👏
Keerthi avre nimma age heli plz kannada channagide so
Haha kannadane thumba chennagidhe.. adhakku age gu en sambandha? Haha am 37
@@KeerthiENTClinic kannada arthaagoke yogyathe mathu age yerardu erbeku hagagi kelde
@KeerthiENTClinic ನಿಮ್ಮ ಪಾಂಡಿತ್ಯ ಮತ್ತು ಕನ್ನಡ ಭಾಷಾ ಪ್ರಬುದ್ಧತೆ ತುಂಬಾ ಚೆನ್ನಾಗಿದೆ ನಿಮ್ಮ ಅನುಭವಕ್ಕೆ ಮತ್ತು ವಯಸ್ಸಿಗೆ ಸಂಬಂಧಿಸಿದೆ ಹಾಗಾಗಿ ಕೆಳ್ದೆ ಭಾಷಾ ಪ್ರಬುದ್ಧತೆ ಅನುಭವ ಇರುವವರಿಗೆ ಬರುತ್ತದೆ
First
Second❤
ಕನ್ನಡದ ಮೊದಲ Truck vlogs ಆಗಿರುವ AR truck Vlogs ನಾ ಅಜಯ್ ಅವರನ್ನು ಇಂಟರ್ವ್ಯೂ ಮಾಡಿ