ಸಮಗ್ರ ಕೃಷಿಯಲ್ಲಿ ಪಪ್ಪಾಯ ಬೆಳೆದರೆ ಲಾಭ ಇನ್ನೂ ಅಧಿಕ MULTIYAYERED FARMING IN PAPPAYA MAKING BIG MONEY

Поділитися
Вставка
  • Опубліковано 16 вер 2024
  • ಪಪ್ಪಾಯ ಬೆಳೆಯ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
    #agriculture#pappaya #pappayavlog #papayacutting #papayaplant #papaya #papaya#papayashake #papayatree #papayasalad #papayabenefits #papayarecipe #villagelife #farmer #halli #gircow #lifestyle
    ಸ್ನೇಹಿತರೆ ನಮಸ್ಕಾರ ಪಪ್ಪಾಯಿ ಹಣ್ಣು ಬೆಳೆಯುವುದರಿಂದ ಅಧಿಕ ಲಾಭ ಇದೆ.. ಇತ್ತೀಚಿನ ದಿನಗಳಲ್ಲಿ ರೈತರು ತುಂಬಾ ವೆರೈಟಿ ಯಾಗಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.. ಪಪ್ಪಾಯ ಬೆಳೆ ಹೇಗೆ ಬೆಳೆಯಬೇಕು ಡ್ರಿಪ್ ಯಾವ ರೀತಿ ಮಾಡಬೇಕು ಹಾಗೆ ಗೊಬ್ಬರ ಯಾವ ರೀತಿ ಕೊಡಬೇಕು ಇದಕ್ಕೆ ರೋಗ ಬಂದರೆ ಅದನ್ನ ಯಾವ ರೀತಿ ಸರಿಪಡಿಸಬೇಕು ಮಾರ್ಕೆಟಿಂಗ್ ಎಲ್ಲಾ ಯಾವ ರೀತಿ ಮಾಡಬೇಕು ಇನ್ನು ಹಲವಾರು ವಿಷಯಗಳ ಬಗ್ಗೆ ಈ ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ
    ಮಂಜುನಾಥ್
    9740589136
    ಯಾದಲಡಕು ಗ್ರಾಮ
    ಶಿರಾ ತಾಲೂಕು
    ತುಮಕೂರ್ ಡಿಸ್ಟಿಕ್
    you can ask anything about
    papaya tree
    papaya marketing
    papaya fruit
    ಪಪಾಯ ಹಣ್ಣಿನ ಮಾಹಿತಿ
    ಪಾಪಾಯಿ ಬೆಳೆ ಹೇಗೆ
    ಪಾಪಾಯಿ ಸಸಿ
    ಪರಂಗಿ ಹಣ್ಣು
    ಪಪ್ಪಾಯ ಕೃಷಿ
    ಕೃಷಿ ಇಲಾಖೆ
    ಅಡಿಕೆ ತೋಟದಲ್ಲಿ ಪಪ್ಪಾಯ
    ಪಪ್ಪಾಯ ಹಣ್ಣಿನ ಬೆಲೆ
    ಪಪ್ಪಾಯಿ ಹಣ್ಣು ಬೆಳೆಯುವುದು ಹೇಗೆ
    ನಮಸ್ತೆ ಸ್ನೇಹಿತರೆ... ನಿಮ್ಮ ಸುತ್ತಮುತ್ತ ಪ್ರಗತಿಪರ ರೈತರು ಹಾಗೂ ವಿಶೇಷ ಬೆಳೆಯ ಬಗ್ಗೆ ಮಾಹಿತಿ ಇದ್ದಲ್ಲಿ ಈ ವಾಟ್ಸಪ್ ಲಿಂಕ್ ಗೆ ಅವರ ಮಾಹಿತಿ ತಿಳಿಸಿ ಧನ್ಯವಾದಗಳುFollow this link to join my WhatsApp group: chat.whatsapp....

КОМЕНТАРІ • 32

  • @srmpigeonsloftthyamagondlu
    @srmpigeonsloftthyamagondlu 9 місяців тому +3

    ಒಳ್ಳೆಯ ಮಾಹಿತಿ 💐🙏

  • @khaireram5433
    @khaireram5433 7 місяців тому +3

    15 नंबर पपीता प्लांट मिलेंगे

  • @Hasiruproperties
    @Hasiruproperties 9 місяців тому +2

    Esthu acer hakidare evathu

  • @mohansgr9199
    @mohansgr9199 8 місяців тому +1

    Brother yav month nalli natii madbekku pappaya na?

    • @HalliJivanaCityLife
      @HalliJivanaCityLife  8 місяців тому +1

      ನೀವು ಯಾವಾಗ ಬೇಕಾದರೂ ಮಾಡಬಹುದು ಅದಕ್ಕೆ ಸೀಸನ್ ಅಂತ ಏನು ಇಲ್ಲ But ಮಳೆಗಾಲದಲ್ಲಿ ಮಳೆ ತುಂಬಾ ಕಡಿಮೆ ಇದ್ದಾಗ ಮಾಡಿದರೆ ಒಳ್ಳೆಯದು ಏಕೆಂದರೆ ಜಾಸ್ತಿ ಮಳೆ ಆದರೆ ಗಿಡ ಕೊಳೆತು ಹೋಗುತ್ತದೆ.. ಪಪ್ಪಾಯಗೆ ನೀರು ಕಡಿಮೆ ಇರಬೇಕು

  • @user-pt9gk1ek2e
    @user-pt9gk1ek2e 24 дні тому +1

    ಅಂತರ ಏಷ್ಟು ಹಾಕಿದೀರ ಅಣ್ಣ

  • @rakeshrocky6210
    @rakeshrocky6210 9 місяців тому +2

    Yav uru brother

  • @natrajcpinku8118
    @natrajcpinku8118 8 місяців тому

    Plant to Plant yest feet

  • @AbdulrajakBagawan-c4m
    @AbdulrajakBagawan-c4m 7 місяців тому +1

    Marketing hege madtira

    • @HalliJivanaCityLife
      @HalliJivanaCityLife  7 місяців тому

      ಮಾರ್ಕೆಟಿಂಗ್ ಏನು ಮಾಡುತ್ತಿಲ್ಲ ಸರ್, ವ್ಯಾಪಾರಸ್ಥರಲ್ಲಿಗೆ ಬಂದು ತಗೊಂಡು ಹೋಗ್ತಾರೆ

  • @rakeshrocky6210
    @rakeshrocky6210 9 місяців тому +2

    One acre ge estu kharchaguthe

  • @srinathmn1872
    @srinathmn1872 9 місяців тому +1

    ಎಲ್ಲಿಂದ. ಸಸೀ ತಂಧೀರೀ

  • @somashekharappamshekharlakki
    @somashekharappamshekharlakki 9 місяців тому +1

    ಆರ್ಗಾನಿಕ್ ನಲ್ಲಿ ಯಾವ ಔಷಧಿ ಸರ್

    • @HalliJivanaCityLife
      @HalliJivanaCityLife  9 місяців тому +1

      Video endli farmer number ede cal madi vicharisi..

    • @redmil3915
      @redmil3915 9 місяців тому

      ​@@HalliJivanaCityLife
      😂😆😂🤣. ಸರಿಯಾಗಿ ಹೇಳಿದ್ದೀರಿ ಅವನಿಗೆ

  • @ManjuKantha-ki8hh
    @ManjuKantha-ki8hh 9 місяців тому +1

    Sar contract no

  • @shrikanthshri1340
    @shrikanthshri1340 9 місяців тому +1

    Phone number kalsi avardu

  • @raghusr8331
    @raghusr8331 Місяць тому +1

    Phone number kudi sir

  • @shivarajucshivarajuc5662
    @shivarajucshivarajuc5662 3 місяці тому +1

    Phone number Kodi sar

  • @MaheshBabu-ib2ve
    @MaheshBabu-ib2ve 8 місяців тому

    Nim contact number kodi