ಥ್ಯಾಂಕ್ಸ್ ಅಣ್ಣ ನೀವು ಒಳ್ಳೆ ಚೆನ್ನಾಗಿ ಕಳಿಸಿ ಕೊಡ್ತೀರಾ ಇವತ್ತು ನಿಮ್ಮ ವಿಡಿಯೋ ನೋಡಿದ್ದೇನೆ ಆದ್ರಿಂದ ನನಗೆ ತುಂಬಾ ಸಹಾಯವಾಯಿತು ನಾನು ಮುಂಬೈಯಿಂದ ನೋಡ್ತಾ ಇದೀನಿ ನಿಮಗೆ ವಿಡಿಯೋ ಥ್ಯಾಂಕ್ಸ್ ಅಣ್ಣ ನೀವು ಒಳ್ಳೆ ಚೆನ್ನಾಗಿ ಹೇಳಿಕೊಡ್ತೀರ ನನ್ನ ಪ್ರಾಬ್ಲಮ್ ಸಾಲು ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್
Dear Sir, your video regards stitching effect is immense help to one and all but it should not in same colour, can't seen the problems exactly and perfectly. please show in different colour thread or cloth, with regards,
Sir ನಮಸ್ಕಾರ ಈ ಮಾಹಿತಿ ತುಂಬಾ ಇಷ್ಟ ಆಯಿತು, ಆದರೆ ನನ್ನದೊಂದು ಪ್ರಶ್ನೆ ದಯವಿಟ್ಟು ತಿಳಿಸಿ ಕೊಡಿ,ನನ್ನ ಮಿಷನ್ ನಲ್ಲಿ ಸ್ತಿಚಿಂಗ್ ಹಾರುವ ಹೊಲಿಗೆ ಅಂತ ಹೇಳಬಹುದೇನೋ ಅಂದ್ರೆ ಮಾಮೂಲಿ.ಸ್ಟಿಚ್ mathe ಸ್ವಲ್ಪ ದೊಡ್ಡ ಸ್ಟಿಚ್ ಗ್ಯಾಪ್ baruthe ಒಂದು ಕಡೆ mamuli iruthe ondu kade dodda stich baruthe arta aGide ankotini ಇದಕ್ಕೆ ಏನು ಪರಿಹಾರ ತಿಳಿಸಿ 🙏🙏ದಯವಿಟ್ಟು
Respected Gowrish sir I saw video useful use opposite color thread if cloth is dark use white color thread if cloth is light use dark color thread sorry again sir it is case that is cover above bobbin not case bobbin it is bobbin case
Sir, ಬಟ್ಟೆ ಮತ್ತು ದಾರ ಬೇರೆ ಬೇರೆ ಬಣ್ಣ ತಗೊಂಡಿದ್ದಿದ್ರೆ ಇನ್ನೂ ಚೆನ್ನಾಗಿ ಕಾಣಿಸುತಿತ್ತು
Good tips.ಒಂದು ಸಲಹೆ,ಕಾಂಟ್ರಾಸ್ಟ್ colour ದಾರ ಮತ್ತು ಬಟ್ಟೆ ಇದ್ದರೆ ಇನ್ನೂ ಉತ್ತಮ.
ತುಂಬಾ ಥ್ಯಾಂಕ್ಸ್ ಅಣ್ಣಾ.ಈಗ ಮೇಷನ್ ಈಗ ಚೆನ್ನಾಗಿ ಹೊಲಿಗೆ ಬರ್ತಾ ಇದೆ .
ಥ್ಯಾಂಕ್ಸ್ ಅಣ್ಣ ನೀವು ಒಳ್ಳೆ ಚೆನ್ನಾಗಿ ಕಳಿಸಿ ಕೊಡ್ತೀರಾ ಇವತ್ತು ನಿಮ್ಮ ವಿಡಿಯೋ ನೋಡಿದ್ದೇನೆ ಆದ್ರಿಂದ ನನಗೆ ತುಂಬಾ ಸಹಾಯವಾಯಿತು ನಾನು ಮುಂಬೈಯಿಂದ ನೋಡ್ತಾ ಇದೀನಿ ನಿಮಗೆ ವಿಡಿಯೋ ಥ್ಯಾಂಕ್ಸ್ ಅಣ್ಣ ನೀವು ಒಳ್ಳೆ ಚೆನ್ನಾಗಿ ಹೇಳಿಕೊಡ್ತೀರ ನನ್ನ ಪ್ರಾಬ್ಲಮ್ ಸಾಲು ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್
High neck blouse
ಅತ್ಯುತ್ತಮ ಸಲಹೆಗೆ ಧನ್ಯವಾದಗಳು.
ವಿಡಿಯೋ ಚೆನ್ನಾಗಿ ಬಂದಿದೆ
ಆದರೆ ನೀವು ತೋರಿಸಿದ ಬಣ್ಣದ ಬಟ್ಟೆ ಮೇಲೆ ಹೊಲಿಗೆ ಸರಿಯಾಗಿ ಕಾಣಲಿಲ್ಲ ಮುಂದಿನ ವಿಡಿಯೋ ದಲ್ಲಿ
ಬಿಳಿ ಬಟ್ಟೆ ಮೇಲೆ ಬಣ್ಣದ
ದಾರಿ ಹಾಕಿ ಧನ್ಯವಾದಗಳು 🙏🙏
ತುಂಬಾ ಚೆನ್ನಾಗಿ ತಿಳಿದಿದೆ ಧನೆವಾದ
ದಾರದ ಕಲ್ಲರ್ ಬೇರೆ ಹಾಕಿ ತೋರಿಸಿದ್ದರೆ ಚೆನ್ನಾಗಿ ಕಾಣ್ತಾ ಇತ್ತು
ಚೆನ್ನಾಗಿ ತಿಳಿಸ್ಕೊಟ್ಟಿದ್ದೀರಾ ಸರ್ ಧನ್ಯವಾದಗಳು ನಿಮಗೆ
Video madiddu madiddira ok adre ಬಟ್ಟೆ ಅಥವಾ ದಾರ ಕಲರ್ ಬದಲಾಯಿಸಿ maddidare ಇನ್ನು ಚೆನ್ನಾಗಿ ಬರ್ತಿತ್ತು. ಮುಂದಿನ video dalli. Gamana kodi, ಮಾಹಿತಿ ಸೂಪರ್ 💯, 👍👍👍
kshamisi, ಬಟ್ಟೆ ಬಣ್ಣ ಬೇರೆ iddalli stich ಚೆನ್ನಾಗಿ kanisabahudu
Hi. Sir Namaste 🙏 thank you very much for giving information video 🎥💐💐💐💐💐💐
Un matching batte ದಾರ ಹಾಕಿ ಹೇಳಿದಾರೆ ಸೂಪರ್ ಆಗಿ ಇರುತ್ತೆ ಬ್ರೋ
ನೀವು ಬೇರೆ ಕಲರ್ ದಾರ ಹಾಕಿದರೆ ಇನ್ನೂ ಚೆನ್ನಾಗಿ ಕಾಣಿಸುತ್ತದೆ same colour ದಾರ ಹಾಕಿದ್ದೀರಾ
Yes sir
Same clothe same thred ಗೊತ್ತಾಗುತ್ತಿಲ್ಲ
Tq sir
tnq sir😊 very usefull this vidio❤
Very helpful vedio
ದಾರ ವನ್ನಾ ಮೇಲೆ ಹಾಕುವ ಸರಿಯಾದ ಕ್ರಮವನ್ನು ತಿಳಿಸಿ,ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಾರೆ
Sir, e thara helkodovaga daara mathe batte bere bere colour haki sir. Chennagi kansuthe. Tq
Jeans cloth stitch madbahuda e machineli sir pls heli
Sir shuttle Alli pade pade dar sikkakutte yake
Thank you anna god bless you🙏
Brother thread skip aagtide service madsi aadmele kooda heege aagtide en problem iratte tilisi please 🙏
Superyouerteçhing Anna
Bobbin case tegiyoke agtilla some time jam agbidatte en madbeku brother
Thank you so much thank you thank you
The stitching is not visible, please use different colour cloth and thread
ಧನ್ಯವಾದಗಳು
ಸೂಪರ್ ಅಣ್ಣ
Nan hathra singer machine ede adara bagge thilsi please
Sir sttiching madbekaadre melagade holige bigi barutte babinalli baro holige bigi baralla take anta gottagtilla swalpa heli kodi please
thumba chennagi discribe madidhira adre stitching sariyagi kanlilla, dhara same colour idrindindha. next time contrast colournalli stitch madi thorisidre chennagi kanuthe
Thumba Thanks
Tq🤝brother good information🙏
Tq for giving information, brother
White cloth mele colour thread use madi torsi pls
Thank you sir 🙏
ಏನು ಕಾಣುತ್ತೆ..
ಹೊಲಿಗೆ ಕಾಣುತ್ತಾ
Hi Anna uta ayta TQ soo much anna
Anna babin tiruguttilla valigi bilutilla
Anna batte holiyovaga moo agthilla
Sir buja jarutte adke en madbeku
Thanks
Nammbu piko machin kellgin Dara mele darthaill enmadbeku
ಅಣ್ಣ ನಮಸ್ಕಾರ ವೀಡಿಯೋಸ್ ತುಂಬಾ ನೋಡ್ತಿರ್ತೀನಿ ನನ್ ಬಟ್ಟೆ ಏನು ಒಲಿಯೋದಿಲ್ಲ
Sir plz cheenge thread clour
Tqs sir Thank u so much
Prti sare melina gali tirigisidaga vayru dara yledu mishion odisabekagide adakke ynu madabeku tiliciri
Tnq so much broo
Sir nivu classes madttira . Pls information Kodi join agttivi
Dard colour chenge madbekittu brother neet agi kanstittu
Different color thread use madiddidre correct agi gothagthithu stitches hege bandide antha..
Good information Tq sir. 🙂
Please do put the thread in different colour sir for we r not able to see the stitches
Sir machine sound jasti barutte Please salution heli
,thanks
Nan nim ella video nodtini brother tq for ur information..... And happy raksha Bandhan brother 💐💐💐
Batte mattu daarada banna bere ber irali
Dear Sir, your video regards stitching effect is immense help to one and all but it should not in same colour, can't seen the problems exactly and perfectly. please show in different colour thread or cloth, with regards,
Bere colour Dara use maadidre stitch sariyagi kanisuthe viewersge
Sir ನಮಸ್ಕಾರ
ಈ ಮಾಹಿತಿ ತುಂಬಾ ಇಷ್ಟ ಆಯಿತು, ಆದರೆ ನನ್ನದೊಂದು ಪ್ರಶ್ನೆ ದಯವಿಟ್ಟು ತಿಳಿಸಿ ಕೊಡಿ,ನನ್ನ ಮಿಷನ್ ನಲ್ಲಿ ಸ್ತಿಚಿಂಗ್ ಹಾರುವ ಹೊಲಿಗೆ ಅಂತ ಹೇಳಬಹುದೇನೋ ಅಂದ್ರೆ ಮಾಮೂಲಿ.ಸ್ಟಿಚ್ mathe ಸ್ವಲ್ಪ ದೊಡ್ಡ ಸ್ಟಿಚ್ ಗ್ಯಾಪ್ baruthe ಒಂದು ಕಡೆ mamuli iruthe ondu kade dodda stich baruthe arta aGide ankotini ಇದಕ್ಕೆ ಏನು ಪರಿಹಾರ ತಿಳಿಸಿ 🙏🙏ದಯವಿಟ್ಟು
🎉👌👌👍👍
TQ sir
Usefull tips
5 thread overlock machine setting all
White football I to rise pink clouralli kanalla
Tq sir.
Sir dabby machine li piko and zigzag yaradu eruta tilisi pls takobekide
Merrit tagoli
Good 👍
Sir ಅಷ್ಟು ಸಣ್ಣ screwdriver ಎಲ್ಲಿ ಸಿಗುತ್ತೆ
Thank you 🙏
Bere colour daar hakidre gotthagtha Etthu,
Sir namaste opposite colour thread hakidre tumba channgi arta aagutte sir
Sir sleevli rinks baruthe yake
Bile batte mele kari dara holidu torsi
Sir thread white use madididre, clear agi kanisodu...
ಬೇರೆ ಕಲರ್ ದಾರಿ ಹಾಕಿ ತೋರಿಸಬೇಕಿತ್ತು
ಬೇರೆ ಕಲರ್ ದಾರ ಹಾಕಿ ತೋರಿಸಿ
Single foot hakidaga Sari stitching sariyagi baralla yak...
🙏
ಅಣ ಡರ್ಬಿ ಮಿಷನ್ ದಾರ ಒಲಿತ ಒಲಿತ ಗ್ಯಾಪ್ ಬಿಡುತ್ತೆ ಏನ್ ಮಾಡಬೇಕು ಅಣ್ಣ
Hiii sir
Belt ketu ketu barute sir
Holige.taka.biduthe.sir
Aduke yenmadbeku
Threads Colour opposite colours aki thorsi camera dali kantila
Raf clath stich barudhilla yake
Bere color Dara tagundidre clear kanuthithu.
Taka.badara.enu.madabeku
Babina dara meeleebaroodila
Diffrent coloured Daar
Use madi. Aaga stitching
Correct Kanisutte
Bel
Shirt stiching torse please
ಅಣ್ಣ ಎಲ್ಲ ಸೆಟ್ಟಿಂಗ್ ಸರಿ ಇದೆ ಆದರೆ ಮೇಲ್ಗಡೆ ಹೊಲಿಗೆ ಸರಿ ಬರ್ತಿಲ್ಲ ಕಟ್ ಕಟ್ ಆಗುತ್ತೆ
ಅಣ್ಣ ನಮ್ಮ ಮಸಿನಲ್ಲಿ ಹೊಲಿಗೆ ಸರಿಯಾಗಿ ಬೀಳ್ತಿಲ್
Respected Gowrish sir I saw video useful use opposite color thread if cloth is dark use white color thread if cloth is light use dark color thread sorry again sir it is case that is cover above bobbin not case bobbin it is bobbin case
Belledara.orkappu.
Babin Dara lose barataede
Nabin.settorisi
ದಾರದ ಕಲ್ಲರ್ ಬೇರೆ ಹಾಕಿ ತೋರಿಸಿದ್ದರೆ ಚೆನ್ನಾಗಿ ಕಾಣ್ತಾ ಇತ್ತು
Thank you.Verymuch sir gy
Good. information
Tq anna
Thank you sir 🙏