ಸಿಎಂ ಮುಗಿಸಲು ಪ್ಲಾನ್‌; ಇಷ್ಟು ದಿನ ಇಲ್ಲದ್ದು ಮುಡಾ ಹಗರಣ ಈಗ್ಯಾಕೆ ಬಂತು; HD ಕುಮಾರಸ್ವಾಮಿ | Vijay Karnataka

Поділитися
Вставка
  • Опубліковано 4 лип 2024
  • ಸಿಎಂ ಸಿದ್ದರಾಮಯ್ಯ ಮುಗಿಸಲು ಕಾಂಗ್ರೆಸ್‌ನಿಂದಲೇ ಪಿತೂರಿ ನಡೆಯುತ್ತಿದೆ, ಇಷ್ಟು ದಿನ ಇಲ್ಲದ ಮುಡಾ ಹಗರಣ ಈಗ ಯಾಕೆ ಹೊರಗೆ ಬಂದಿದೆ ಎಂದು ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದರು. ಮೈಸೂರು ಮುಡಾ ಹಗರಣ ಹಳೇಯ ಸುದ್ದಿ, ಇಲ್ಲಿಯವರೆಗೆ ಆಚೆ ಬರದ ಸುದ್ದಿ ಈಗ ಯಾಕೆ ಬಂದಿದೆ?, ಮೂಡ ಹಗರಣ ದೊಡ್ಡ ಪ್ರಚಾರ ಪಡೆಯುವುದರ ಹಿಂದೆ ಕಾಂಗ್ರೆಸ್ಸಿಗರ ಸಂಚು‌ ಇದೆ, ಸಿಎಂ ಸ್ಥಾನಕ್ಕಾಗಿ ಆಸೆಪಟ್ಟು, ಟವೆಲ್‌ ಹಾಸಿ ಕುಳಿತಿರುವವರ ಕೈವಾಡವಿದೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಸಿಎಂ ನಾವಾಗಬೇಕೆಂದು ಕಾಯುತ್ತಿದ್ದಾರೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಆರೋಪ ಮಾಡಿದರು.
    #mandya #siddaramaiah #hdkumaraswamy
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • Фільми й анімація

КОМЕНТАРІ • 91

  • @kumargowda3953
    @kumargowda3953 27 днів тому +15

    ಓ ರಾಧಿಕಾಕುಮಾರಸ್ವಾಮಿ ರವರು
    ನಿಮ್ಮ ಕುಟುಂಬದ ಬಗ್ಗೆ ಮಾತನಾಡಿ

  • @krishnegowdakb9915
    @krishnegowdakb9915 24 дні тому +6

    ಈತ ಪುಂಗಿ ದಾಸ ಸಮಯ ಸಾಧಕ ಗುಳ್ಳೆನರಿ.

  • @King-23457
    @King-23457 27 днів тому +10

    ರೇವಣ್ಣ ಕುಟುಂಬ ಹಾಸನದಲ್ಲಿ ಮುಗಿಸಲು ಇದೇ ರೀತಿ ನಡೆದಿರಬಹುದು ಅಲ್ವಾ ಅವರ ಸಂಬಂಧಿಕರಿಂದ.‌😅😅

  • @vinayshetty7277
    @vinayshetty7277 27 днів тому +7

    Pre planned by DK and his brother to finish Siddaramaya.. Kalla DK

  • @slingaleshwardiet
    @slingaleshwardiet 27 днів тому +5

    ಒಳ್ಳೆಯ ಕೆಲಸ ಮಾಡಿದ್ದಾರೆ ಮುಖಮಂತ್ರಿಗಳು

  • @shivakumarshivu1381
    @shivakumarshivu1381 27 днів тому +15

    ಅವರು ಚೆನ್ನಾಗಿ ಇದ್ದಾರೆ. ಮೀಡಿಯಾ ದವರೆ . ಹಾಳಾಗಿರೋದು

  • @ramachandrayb3718
    @ramachandrayb3718 27 днів тому +4

    JAI...BADAVARA...AND...MADYAMA...VARGADA....RAMAYYA 🙏

  • @AnasShaikh-if5hp
    @AnasShaikh-if5hp 27 днів тому +5

    HDK ಪ್ರೊಡ್ಯೂಸರ್..... DKS .....ಡೈರೆಕ್ಟರ್. 😂

  • @SureshKumar-bz1dy
    @SureshKumar-bz1dy 27 днів тому +11

    💪💪💪✌️✋✌️ ಜೈ ಕಾಂಗ್ರೆಸ್ ಪಕ್ಷ

  • @shahnawazkhan5141
    @shahnawazkhan5141 27 днів тому +4

    ಮೊದಲು ಕುಮಾರ ಸ್ವಾಮಿ
    .... ತಮಗೆ ಇರೋ ಆಸ್ತಿ ಎಲ್ಲಿಂದ ಬಂತು...?
    ಆಲೂ ಗಡ್ಡೆ ಬೆಳೆಯಿಂದ ಬಂದಿದ್ದಾ ...???

  • @abharanasuddifortnightly4988
    @abharanasuddifortnightly4988 27 днів тому +7

    ಕುಮಾರ್ ಸ್ವಾಮಿ ಬಳಿ ಇನ್ನೆಷ್ಟು ಬಾಂಬ್ ಗಳಿವೆ.

  • @NanjeGowda-sr9uc
    @NanjeGowda-sr9uc 26 днів тому +2

    ಪ್ರಜ್ವಲ್ ಹಾಗೂ ಸೂರಜ್ ಇವರ ಇಬ್ಬರ ಕಥೆ ಏನ್ ಆಯ್ತು

  • @shivaraja4826
    @shivaraja4826 28 днів тому +9

    Ktk no 1 legend cm only siddumaharaj 🐆 cm siddumaharaj bahupara 💪🐆🔥❤️

  • @sunilk2437
    @sunilk2437 27 днів тому +1

    Jai siddu jai kumaranna ❤❤

  • @ManjuNatha-hh2nl
    @ManjuNatha-hh2nl 27 днів тому +3

    Centre minister ge kombu ella

  • @Srinivass-q7y
    @Srinivass-q7y 21 день тому +1

    ಮಾದುಲೂನಿಮೃಕುಟುಂಬದಬಗೆತಿಳುಕೂಳಿ

  • @TFFROCS1
    @TFFROCS1 28 днів тому +4

    If u continue to throng to Bangalore frequently will face the same fate of your father.you r union minister not Karnataka minister. Leave them alone.

    • @dkeshavamurthy3832
      @dkeshavamurthy3832 27 днів тому +1

      He is not able to answer about suraj revanna scandal
      Always ready to talk about others

    • @narayanaswamytp2965
      @narayanaswamytp2965 27 днів тому

      ​@@dkeshavamurthy3832banana ninada Nimmana gantu lassagala sidda and dk enda janake lass madidare looper

  • @manjunathaa5483
    @manjunathaa5483 27 днів тому +2

    Obc cm!!?? All will come, not only siddu what happened to moily, bangarappa!!??? What was upper behaviour!!!???

  • @bhargavanseshadri1614
    @bhargavanseshadri1614 28 днів тому +9

    Siddaramaiah navaru olleya kelasa madiddare.

    • @MaheshGowda-us7qq
      @MaheshGowda-us7qq 27 днів тому

      ಹೆಂಡತಿ ಮಕ್ಳಿಗೇ ಎಸ್ಸಿ ರೈತರ ಸೈಟುಗಳನ್ನು ತಮ್ಮ ಹೆಂಡತಿ ಹೆಸರೀಗೆ ಮಾಡ್ಸಿದ್ದು ಒಳ್ಳೆಯ ಕೆಲಸ ಅಲ್ವಾ

  • @omkarsmainalli6172
    @omkarsmainalli6172 27 днів тому +2

    Neenu cm adag enu kittakila hdk bari gube kudiso kelasa

  • @bashad5550
    @bashad5550 27 днів тому +2

    GODHI MEDIA black idly not perfect

  • @PradeepKumar-mw1wz
    @PradeepKumar-mw1wz 27 днів тому +1

    Sir your central minister not state minister y your acting more😢😢😢

  • @user-om8gy7mu6p
    @user-om8gy7mu6p 22 дні тому

    Kalla

  • @Santhosh_setty
    @Santhosh_setty 27 днів тому +2

    @DarshanH-fw9eh .... ನಿಂದ್ ಕೋಡಂಗಿ ವಂಶ 🤣🤣🤣

  • @basantabehera865
    @basantabehera865 21 день тому

  • @victorprasad9656
    @victorprasad9656 27 днів тому +1

    HE SHOULD CONCENTRATE ON HIS MINISTRIAL TASK HE WANTS ONLY HIS FAMILY MEMBERS IN TOP POST ALWAYS

  • @rakeshmahadev6054
    @rakeshmahadev6054 27 днів тому +1

    Sir neevu 2 bari cm agidaga estu Mane HANCHIDARE heli sir

  • @JayakarPoojary-b6y
    @JayakarPoojary-b6y 27 днів тому

    Supar

  • @BharataRatna
    @BharataRatna 27 днів тому

    👍

  • @akmalkhan1894
    @akmalkhan1894 24 дні тому

    Bari boom haktre nivu kumarswamy anna pendrive mogitu egga barri boom funny

  • @ManjuSH123
    @ManjuSH123 27 днів тому +4

    ನಿಮ್ ಕೈಲೇ ಆಗಲಿಲ್ಲ ಇನ್ನು ಅವರ ಕೈಲಿ ಆಗುತ್ತಾ😂

    • @pundarikalucky4059
      @pundarikalucky4059 27 днів тому +1

      2013 election alli, parameshwar ge yaaru solisiddu?. Avaru kooda aaga kpcc president. Eega dks kpcc president aste. Avara ahinda followers ottagi bjo/ jds ge vote haaki, dks brothers solisi, cm chair Gatti maadikolluthare. Idu sathya gatane. Aaga kpcc president parameshwar cm contender, but koratagere alli soatharu

  • @nagarajramiah1007
    @nagarajramiah1007 27 днів тому

    Dear concentrate assigned job
    By Modi Dear don't bark not good for your Health Dear pl

  • @lokeshchandagalu8425
    @lokeshchandagalu8425 23 дні тому

    Very nice leader hdk

  • @krishnacreations7407
    @krishnacreations7407 27 днів тому

    Astu soft corner iddare nin party ge seriskondu CM madu

  • @narayanaswamytp2965
    @narayanaswamytp2965 27 днів тому

    Dk endagode antha yelidare aste

  • @Chandru.a.Alru7037
    @Chandru.a.Alru7037 26 днів тому

    Jay Shri Ram ji MODIJI ki 🚩🚩🚩🚩🚩🚩🚩 HDK good super 😍 JDS 🚩🚩🚩🚩🚩🚩🚩🌺🌱🌱🌺🌱🌺🌱🌺🌺

  • @SantoshSantu-qt4om
    @SantoshSantu-qt4om 26 днів тому

    B j p bikse

  • @rameshv5230
    @rameshv5230 27 днів тому +6

    I think sidramulla Khan no 1 corrupted leader in Congress 😂😂

  • @FreeFire-mo7zr
    @FreeFire-mo7zr 27 днів тому +1

    Evanu kithakodu bakide tho

    • @DarshanH-fw9eh
      @DarshanH-fw9eh 27 днів тому

      ಗುಜರಿ ಬಿಟ್ಟಿ ಬೀಕ್ಷುಕ ಬಂದ 😂

  • @user-wv5zu7rc5t
    @user-wv5zu7rc5t 27 днів тому +1

    Hdk best parsan

  • @chandru7873
    @chandru7873 27 днів тому

    Karanataka rajyana halue madidha hdd hdk reevaa kantri aulamakalue evaarue jaanakka bhudhi ellava

  • @shivanandaski7167
    @shivanandaski7167 27 днів тому

    Sidramullakhan

  • @anandkumbar9705
    @anandkumbar9705 27 днів тому

    Lutiramayya😂

  • @ManjuNathG-kl5nb
    @ManjuNathG-kl5nb 27 днів тому +2

    Jai siddaramaiha Jai zameer Khan Jai Sathish jaarakiholi Jai MB Patil Jai basavanna

  • @ManojKumar-qy5se
    @ManojKumar-qy5se 27 днів тому +1

    Swamigale niv kendra mantrigalu....deshadalli thumaba factory galu close agide .....pade pade karntakakke barbedi

  • @YENKULUBIRWERU
    @YENKULUBIRWERU 27 днів тому

    Siddaramulla khan😮

  • @nagarajramiah1007
    @nagarajramiah1007 27 днів тому

    Dear HDK donot be more smartness in front of Siddu you will be DOUBLE ZERO PLEASE HE HAS BORN TO SERVE POOR NOT TO LOOTE PUBLIC TAX MONEY DEAR

  • @Santhosh_setty
    @Santhosh_setty 27 днів тому +1

    ಸುಮಾರಸ್ವಾಮಿ 🤣🤣🤣😂😂

    • @DarshanH-fw9eh
      @DarshanH-fw9eh 27 днів тому +2

      ಅವರೆ ನಿಮ್ಮಪ್ಪ 😂

    • @Santhosh_setty
      @Santhosh_setty 27 днів тому

      @@DarshanH-fw9eh ನಿಮ್ಮಪ್ಪ ಕಣ್ ಲಾ ದ್ರಾಬೆ

    • @DarshanH-fw9eh
      @DarshanH-fw9eh 27 днів тому

      @@Santhosh_setty ನಿಜ ಒಪ್ಕೊಂಡಲ್ಲ ಬಿಡೋ ಖಾನ್ ಗ್ರೇಸ್ ಗುಲಾಮ 😂

    • @Santhosh_setty
      @Santhosh_setty 27 днів тому

      @@DarshanH-fw9eh ಲೋ ಅಯೋಗ್ಯ ಕಾಂಗ್ರೆಸ್ ಕೂಡ ಭ್ರಷ್ಟ ನಿನ್ನ ಹಾಗೆ ಕಣ್ ಲೇ

    • @Santhosh_setty
      @Santhosh_setty 27 днів тому

      @@DarshanH-fw9eh ಲೋ ಅಯೋಗ್ಯ ಸುಮಾರಸ್ವಾಮಿ ನೂರಾರು ಕೋಟಿ ಆಸ್ತಿ ಹೇಗೆ ಬಂತು ಅಂತ ತನಿಖೆ ಮಾಡ್ಸಿದ್ರೆ ಆತನೂ ಒಳಗಡೆ ಹೋಗೋದು ಗ್ಯಾರಂಟಿ ಕಣ್ ಲಾ ಮಂಗಾ

  • @rameshv5230
    @rameshv5230 27 днів тому

    Sidramulla Khan estu corruption madidru support madthirallo blind gulamare 😂😂

  • @krishnegowdakb9915
    @krishnegowdakb9915 24 дні тому +2

    ಈತ ಪುಂಗಿ ದಾಸ ಸಮಯ ಸಾಧಕ ಗುಳ್ಳೆನರಿ.

  • @krishnegowdakb9915
    @krishnegowdakb9915 24 дні тому +2

    ಈತ ಪುಂಗಿ ದಾಸ ಸಮಯ ಸಾಧಕ ಗುಳ್ಳೆನರಿ.