ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ.. ಅ..ಹಾ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ.. ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ.. ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ.. ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ.. ತಿಳಿದೇ ನನ್ನ ಅಕ್ಕಯ..ಅ.. ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ ಕಾಲವು ಇಂದು ಹೋಯಿತು.. ಅ..ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ ಕಾಲವು ಇಂದು ಹೋಯಿತು.. ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ ಕೊಲ್ಲುವ ಕಾಲ ಬಂದಿತು.. ಮಾವಿನ ಹಣ್ಣಿನಲ್ಲಿ.. ಬೇವಿನ ಕಹಿ ತುಂಬಿ.. ಕೊಲ್ಲುವ ಕಾಲ ಬಂದಿತು.. ಇಂತ ಕಲಿಗಾಲದಾಗ.. ಇಂತ ಜನ ಬಾಳುವಾಗ.. ಓ..ಹೋ..ಹೋ..ಇಂತ ಕಲಿಗಾಲದಾಗ.. ಇಂತ ಜನ ಬಾಳುವಾಗ.. ಮಳೆ ಹೇಗೆ ಭೂಮಿಗೆ ಬಂದಿತು.. ಋತುವೆಲ್ಲ ಹಿಂದೆ ಮುಂದೆ ಆಯಿತು.. ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ.. ಈ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ.. ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ.. ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ.. ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ.. ತಿಳಿದೇ ನನ್ನ ಅಕ್ಕಯ..ಅ.. ಹೆಂಡಿರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡಿರೆ ಅವರ ದೇವರು.. ಅ..ಹ..ಹ..ಹೆಂಡಿರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡಿರೆ ಅವರ ದೇವರು.. ಸಾಕಿದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ ಯಾರನ್ನು ಅವರು ಕಾಣರು.. ಸಾಕಿದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ ಯಾರನ್ನು ಅವರು ಕಾಣರು.. ಹತ್ತು ಅವತಾರವೇನು..ಹ..ಹ..ಹಾ.. ನೂರು ಅವತಾರವೇನು.. ಹತ್ತು ಅವತಾರವೇನು, ನೂರು ಅವತಾರವೇನು.. ಸಂಸಾರ ಉದ್ದಾರವಾದಿತೇ, ಈ ಸ್ವಾರ್ಥ ನಾಶವಾದಿತೇ..ಎ... ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ.. ಈ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ.. ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ.. ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ.. ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ.. ತಿಳಿದೇ ನನ್ನ ಅಕ್ಕಯ..ಅ..
♪Full Song Available on♪: bfan.link/Karunamayi
Great meaningful songs! Evergreen. Story, acting movie was Block Buster.
Maaviba vaddeyinda maavina mara kaala endo hoyitu,,...........
ಎಷ್ಟು ಸಾರಿ ಈ ಚಲನಚಿತ್ರ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ ಮತ್ತು ಎಲ್ಲಾ ಕಾಲಕ್ಕೂ ಈ ಚಲನಚಿತ್ರ ಪ್ರಸ್ತುತ ಎನಿಸುತ್ತದೆ ಮತ್ತು ಜೀವನ ಮೌಲ್ಯಗಳನ್ನು ತಿಳಿಸುತ್ತದೆ.
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಅ..ಹಾ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ..ಅ..
ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ ಕಾಲವು ಇಂದು ಹೋಯಿತು..
ಅ..ಮಾವಿನ ವಾಟೆಯಿಂದ ಮಾವಿನ ಮರ ಹುಟ್ಟೋ ಕಾಲವು ಇಂದು ಹೋಯಿತು..
ಮಾವಿನ ಹಣ್ಣಿನಲ್ಲಿ ಬೇವಿನ ಕಹಿ ತುಂಬಿ ಕೊಲ್ಲುವ ಕಾಲ ಬಂದಿತು..
ಮಾವಿನ ಹಣ್ಣಿನಲ್ಲಿ.. ಬೇವಿನ ಕಹಿ ತುಂಬಿ.. ಕೊಲ್ಲುವ ಕಾಲ ಬಂದಿತು..
ಇಂತ ಕಲಿಗಾಲದಾಗ.. ಇಂತ ಜನ ಬಾಳುವಾಗ..
ಓ..ಹೋ..ಹೋ..ಇಂತ ಕಲಿಗಾಲದಾಗ.. ಇಂತ ಜನ ಬಾಳುವಾಗ..
ಮಳೆ ಹೇಗೆ ಭೂಮಿಗೆ ಬಂದಿತು..
ಋತುವೆಲ್ಲ ಹಿಂದೆ ಮುಂದೆ ಆಯಿತು..
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಈ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ..ಅ..
ಹೆಂಡಿರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡಿರೆ ಅವರ ದೇವರು..
ಅ..ಹ..ಹ..ಹೆಂಡಿರ ಕಂಡ ಕಣ್ಣು ಬೇರೇನೂ ಕಾಣೋದಿಲ್ಲ ಹೆಂಡಿರೆ ಅವರ ದೇವರು..
ಸಾಕಿದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ ಯಾರನ್ನು ಅವರು ಕಾಣರು..
ಸಾಕಿದ ಅಪ್ಪ ಅಮ್ಮ ಇನ್ನೇಕೆ ಬೇಕು ತಮ್ಮ ಯಾರನ್ನು ಅವರು ಕಾಣರು..
ಹತ್ತು ಅವತಾರವೇನು..ಹ..ಹ..ಹಾ.. ನೂರು ಅವತಾರವೇನು..
ಹತ್ತು ಅವತಾರವೇನು, ನೂರು ಅವತಾರವೇನು..
ಸಂಸಾರ ಉದ್ದಾರವಾದಿತೇ, ಈ ಸ್ವಾರ್ಥ ನಾಶವಾದಿತೇ..ಎ...
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಈ..ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಇಂತ ಜನರ ನಡುವೆ ಬಾಳೋದು ಹೇಗೆಂದು ತಿಳಿದೇ ನನ್ನ ಅಕ್ಕಯ..
ಊರು ಹೇಗೆಂದು ಊರ ಜನರು ಹೇಗೆಂದು ಇಂದು ಅರಿತೆ ನನ್ನ ಅಣ್ಣಯ್ಯ..
ತಿಳಿದೇ ನನ್ನ ಅಕ್ಕಯ..ಅ..
Beautiful composition of Rajan-Nagendra 👌👌👌🌹🌹🌹
❤Rajan nagendra sir . Chi udaya shankar sir great lyrics valuable ❤ Dr Vishnu dada great super actor ❤
ಜೈ ವಿಷ್ಣು ದಾದಾ ❤
My favourite songs. ನಾವು ಹೈಸ್ಕೂಲ್ ಓದುವಾಗ ನೋಡಿದ ಫಿಲಂ ಈ ಹಾಡುಗಳನ್ನು ಕೇಳುತ್ತಿದ್ದಾರೆ ರಾಮನಾಥಪುರ ಜಾತ್ರೆ ಟೆಂಟ್ ನೆನಪು ಬರುತ್ತದೆ ಆ ದಿನ ಆ ಸಂತೋಷ ಮತ್ತೆ ಬರುವುದಿಲ್ಲ
Vishnuvardhan sir real actor and great human being in kannada film industry.
Vishnuvardhan, Shankara Nag are real gems ❤️
Very good 👍
All time fav song of mylife jai vishnuDaada &team
❤ SPB sir voice always super ❤
❤u Dr vishnu sir ❤ u Spb sir ❤ music. Lyrics
ಶಿವ ಪುತ್ರರಾದ
ಜೂನಿಯರ್
Vishnu sir,chi, Udayashankar, bhargava, Rajan Nagendra, SPB, Chithra, wonderful popular combination 💝
ಕನ್ನಡಿಗರು
Super songs dr vishnu Vardhan Bhargava sar
All time hit songs
One of the blockbuster movie on 1987 jai mysuru Gayathri theater &vidyaranya theater ilove somuch❤❤❤
Evergreen songs ❤❤❤❤😍😍😍😍🥰🥰🥰🥰🥰
👌🌹👌👌
Love you Vishnu Dada all movie's and songs
P
Recalling childhood days radio songs....Thank you for uploading
BP Ffgr
@@girishuppalli5123 y y
❤
🦁❤💓
ಇನ್ನು ಆಗ್ತಾ ಇದೆ ಏನು ಹೇಳಿ
❤❤❤🌍💛😘😊
all songs are good... thanks Udayshankar and Rajan-Nagendra
super
Legend music directors rajan nagendra
I love you❤ sagu
All songs movies spr hit l u ❤️ simma
Thanks to spb sir chitra mam thanks to lovely songs hadsof to vishnu daada
Hindi film songs
Love you Dada
👍🎤🌹👌
ಸೂಪರ್
Ravikumar chp super rrrrrrrrrrrrrrrrrrrrrrrrrrrrrr rrrrrrrrrrrrrrrrrrrrrrrrrrrrrr rrrrrrrrrrrrrrrrrrrrrrrrrrrrrr👌✌
🥰👍👌👌👌👌👌 old is gold
ಸುಪರ
🙏👍
Deva Kannada movie songs jukebox
ರಂಗನಾಥ್
❤
👌💐👌👌👌👌👌
❤️❤️❤️👍👍👍🙏🙏🙏
Super very nice to songs🎵
Salute to Rajannagendra Sirs
My fevaret songs
all time hit
Yryryéatry4ysy4wtte3tatrrrrr3t
🙏👌✍️🙌👑