ಹನಿ ನೀರಾವರಿಯಲ್ಲಿ ರೈತನ ಅಧ್ಭುತ ಐಡಿಯಾ | drip irrigation system installation | hani neeravari kannada

Поділитися
Вставка
  • Опубліковано 10 вер 2024
  • ಹನಿ ನೀರಾವರಿಯಲ್ಲಿ ರೈತನ ಅಧ್ಭುತ ಐಡಿಯಾ | drip irrigation system installation | hani neeravari kannada
    ಹೆಚ್ಚಿನ ಮಾಹಿತಿಗಾಗಿ :-
    ----------------------------
    ಮೌನೇಶ್ವರ ವೀರಭದ್ರಪ್ಪ ಬಡಿಗೇರ
    ಇಂಚಲ ಗ್ರಾಮ
    ತಾ. ಸೌದತ್ತಿ
    ಜಿ. ಬೆಳಗಾವಿ
    ಮೊ. 9663912699
    Your Queries :-
    ---------------------
    drip irrigation system
    rain pipe
    hani niravari
    agriculture farming
    rangu kasturi videos
    low coat drip irrigation system
    new drip irrigation tecnology
    rain drip irrigation system
    drip irrigation working model
    agriculture kannada
    irrigation system
    drip irrigation system in kannada min
    ಹನಿ ನೀರಾವರಿ ಪದ್ಧತಿ
    ಹನಿ ನೀರಾವರಿ ಮಾಡುವ ವಿಧಾನ
    #rangukasturi
    #dripirrigation
    #irrigationsystem
    #haniniravari
    #drippipe
    #drip
    #dripirrigationsystem
    #agriculture
    #agriculturefarming
    #rainpipe
    #neeravari
    #dripsystem
    #irrigation
    #rainpipeirrigation

КОМЕНТАРІ • 83

  • @santoshsinghrajaput9798
    @santoshsinghrajaput9798 Рік тому +12

    ಗುರುಗಳೇ ನಮ್ಮಲ್ಲಿ ಇಸ್ರೇಲ್ ಕಿನ ಅದ್ಬುತ ತಂತ್ರಜ್ಞಾನ ಇದೆ ಗುರುಗಳೇ ನಿಮಗೆ ಅನಂತ ವಂದನೆಗಳು

    • @Rangukasturi
      @Rangukasturi  Рік тому +2

      🙏🙏

    • @manojplay4279
      @manojplay4279 Рік тому +2

      ತಿಳಿಸಿ

    • @manojplay4279
      @manojplay4279 Рік тому +2

      ನುಗ್ಗೆ ಗಿಡಗಳಿಗೆ ಹೇಗೆ ಎಂದು ಒಂದು ಎಕ್ಕರೆಯಲ್ಲಿ

  • @srikantdeshpande4011
    @srikantdeshpande4011 Рік тому +2

    Very nice simple procedure thanks

  • @jyothin.g.1470
    @jyothin.g.1470 Рік тому +7

    ರೈತರಿಗೆ ಜೈ👍

  • @yallappadoddamani6236
    @yallappadoddamani6236 Рік тому +4

    Super super sir🎉🎉

  • @ashokteli5546
    @ashokteli5546 Рік тому +2

    ಇದು ರೈತರಿಗೆ ಒಳ್ಳೆದಾಗುತ್ತದೆ ಸರ್

  • @sharanabasappa375
    @sharanabasappa375 Рік тому +3

    Supar ❤

  • @ಮಧುವಾಹಿನಿಹೆಬ್ರಿmadhuvaahini

    ಒಳ್ಳೆ ಮಾಹಿತಿ ಸರ್

  • @rohitagrofarm8120
    @rohitagrofarm8120 Рік тому +2

    Super

  • @basavarajmalladi6858
    @basavarajmalladi6858 Рік тому +1

    ಸರ್ ಇವರು ನಮ್ಮೂರಿನ ಸುಪ್ರಸಿದ್ಧ ಇಂಜಿನೀಯರ್ ಸಾಹೇಬರು

  • @sunilbadami516
    @sunilbadami516 Рік тому +1

    Super mama ri ❤

  • @user-tu3jl2up3v
    @user-tu3jl2up3v Рік тому +1

    Edhakke yawa company pipe & yawa quality edhre olledhu.
    Prices yestirutte

  • @user-wt9so5tk4b
    @user-wt9so5tk4b 7 місяців тому +1

    Sir Hubli or Gadag nalli yalli sigutte matterials which shop sir

    • @Rangukasturi
      @Rangukasturi  7 місяців тому

      ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ

  • @venkateshvenky7463
    @venkateshvenky7463 Рік тому +2

    Plz share company name we will buy it from out side

  • @hemuhemanth4917
    @hemuhemanth4917 Рік тому +1

    ಸಾರ್ ಕಂಪನಿ ಮಾಲೀಕರ ಫೋನ್ ನಂಬರ್ ಕೊಡಿ ದಯವಿಟ್ಟು ಕೊಡಿ ನಮಗ ತುಂಬಾ ಅವಶ್ಯಕವಾಗಿದೆ ಈ ಸುರುಳಿ ಪೈಪ್

    • @Rangukasturi
      @Rangukasturi  Рік тому

      ಸರ್ ಇದು ಕೃಷಿ ಅಧಿಕಾರಿಗಳಿಗೆ ಸಂಪರ್ಕಿಸಿ ವಿಚಾರಿಸಿ ಕಂಪನಿ ಮಾಲೀಕರು ನಂಬರ್ ಕೊಟ್ಟಿಲ್ಲ

    • @hemuhemanth4917
      @hemuhemanth4917 Рік тому +1

      ನಮ್ಮದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಒಂದು ಗ್ರಾಮ ನಮ್ಮ ತಾಲ್ಲೂಕಿನಲ್ಲಿ ಈ ಸುರುಳಿ ಪೈಪ್ ಸಿಗುವುದೇ,,,, ಸಿಗದಿದ್ದರೆ ಮತ್ತೆ ಎಲ್ಲಿ ಸಿಗುತ್ತದೆ,,,, ಮಾಹಿತಿ ಕೊಡುವಿರಾ,,,,

  • @dhulappavkhobbanna5223
    @dhulappavkhobbanna5223 Рік тому +2

    Nanu 10 year ind madidene

  • @PrepareForCA
    @PrepareForCA Рік тому +1

    Hegidira sar

  • @user-sj9el9hc6s
    @user-sj9el9hc6s 6 місяців тому +1

    ಎಲ್ಲಿ ಸಿಗುತ್ತೆ ಸರ್ ಈ ಪೈಪ್

    • @Rangukasturi
      @Rangukasturi  6 місяців тому

      ರೈತ ಸಂಪರ್ಕ ಕೇಂದ್ರದಲ್ಲಿ

  • @nateshakgkumbrahalli6596
    @nateshakgkumbrahalli6596 9 місяців тому +1

    Sir nan nanjangud sir punch madodu and materials yelli siguthe sir

    • @Rangukasturi
      @Rangukasturi  9 місяців тому

      ಇನ್ನೊಂದು ವಿಡಿಯೋ ಇದೆ ಅದರ discription box ನಲ್ಲಿ ವಿಳಾಸ ನಂಬರ್ ಹಾಕಿದ್ದೇನೆ

  • @dhulappavkhobbanna5223
    @dhulappavkhobbanna5223 Рік тому +2

    Nana prasnege utara kodi

    • @Rangukasturi
      @Rangukasturi  Рік тому

      ಏನು ನಿಮ್ಮ ಪ್ರಶ್ನೆ

    • @Rangukasturi
      @Rangukasturi  Рік тому

      ಮೊದಲು ಪ್ರಶ್ನೇ ಕೇಳಿ ಉತ್ತರ ಬರೋಬರ್ ಕೊಡುತ್ತೇನೆ

  • @mashokmashok9715
    @mashokmashok9715 Рік тому +1

    ಈ ಪ್ಲಾಸ್ಟಿಕ್ ಟ್ಯೂಬ್ಗೆ ಅಟ್ಯಾಚ್ಮೆಂಟ್ ಆಗಿರೋದು ಅದರ sige ಮತ್ತು ಪಾರ್ಟ್ಸ್ ಎಲ್ಲಿ ಸಿಗುತ್ತೆ ಸರ್

    • @Rangukasturi
      @Rangukasturi  Рік тому

      ಅದರ ಬಗ್ಗೆ ಇನ್ನೊಂದು ವಿಡಿಯೋ ಇದೆ ಅದರಲ್ಲಿ ನಂಬರ್ ಇದೆ ಸಂಪರ್ಕಿಸಿ ಸರ್

    • @mashokmashok9715
      @mashokmashok9715 Рік тому +1

      @@Rangukasturi 🙏🏻🙏🏻 thanks sir

    • @Rangukasturi
      @Rangukasturi  Рік тому

      🙏🙏

  • @h.b.sompur9572
    @h.b.sompur9572 11 місяців тому +1

    ನಮಗೂ ಮೂರು ಯಕರೇ ಗೆ ಬೇಕು ಸರ್ ಯಲ್ಲಿ ಸಿಗುತ್ತೆ

    • @Rangukasturi
      @Rangukasturi  11 місяців тому

      Raita samparka kendradalli sar

  • @sadashivatatagunti354
    @sadashivatatagunti354 Рік тому +1

    ಸರ್ ನನ್ನ ಹತ್ತಿರ ಸುರಳಿ ಪೈಪ್ & ರೇನ್ ಪೈಪ್ ಇದೆ, ಇದರ ೩೨ ಎಮ್ ಎಮ್ ಕನೆಕ್ಟರ್ & ವಾಲ್ ಎಲ್ಲಿ ಸಿಗುತ್ತದೆ ?' ಪ್ಲಿಜ್ ಹೇಳಿ ಸರ್.

    • @Rangukasturi
      @Rangukasturi  Рік тому

      ಯಾವ ಊರು ಸರ್

    • @sadashivatatagunti354
      @sadashivatatagunti354 Рік тому +1

      @@Rangukasturi ಬದಾಮಿ

    • @Rangukasturi
      @Rangukasturi  Рік тому

      @@sadashivatatagunti354 ಸರ್ ನಿಮ್ಮ ಹತ್ತಿರದ ಅಂಗಡಿಗಳಲ್ಲಿ ವಿಚಾರಿಸಿ ಒಂದು ವೇಳೆ ಸಿಗದೆ ಇದ್ದರೆ ಇನ್ನೊಂದು ವಿಡಿಯೋ ದಲ್ಲಿ ಕಲಬುರ್ಗಿಯ ಒಂದು ಅಂಗಡಿಯ ವಿಳಾಸ ಮತ್ತು ನಂಬರ್ ಇದೆ ಸಂಪರ್ಕಿಸಿ

  • @narasimhasimha1744
    @narasimhasimha1744 Рік тому +1

    1600ಆಡಿ ಉದ್ದ ಬೇಕು ಎಷ್ಟು ಆಗುತ್ತೆ ತಿಳಿಸಿ

    • @Rangukasturi
      @Rangukasturi  Рік тому

      ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಿ

  • @basavashettyk5005
    @basavashettyk5005 Рік тому +1

    ಸರ್ ಪಚ್ ಬಗೆ

  • @user-md4li7cg2n
    @user-md4li7cg2n 7 місяців тому +1

    Edu nam ura sir

  • @virupaxisangote638
    @virupaxisangote638 Рік тому +1

    Anna pipe nammalli sigtaneilvall

  • @p2janapadabeastnew257
    @p2janapadabeastnew257 Рік тому +2

    ಎಲ್ಲಿ ಸಿಗುತ್ತೆ ಸರ್ ಇದು ಪೈಪ್

    • @Rangukasturi
      @Rangukasturi  Рік тому

      ಸರ್ ಕೃಷಿ ಇಲಾಖೆಗೆ ಸಂಪರ್ಕಿಸಿ

  • @koodandaravi
    @koodandaravi 5 місяців тому +1

    ಇದು ಹನಿ ನೀರಾವರಿಯಾ 😂?

  • @indiaindia7517
    @indiaindia7517 Рік тому +1

    ಪೈಪ್ ಕೊನೆಯಲ್ಲಿ ಹೇಗೆ ಅಂಥ

    • @Rangukasturi
      @Rangukasturi  Рік тому +1

      ಪೈಪ್ ಕೊನೆ 4-5 ಇಂಚು ಫೋಲ್ಡ್ ಮಾಡಿ ಅದರ ತುದಿ ಕತ್ತರಿಸಿ ರಿಂಗ್ ತರಹ ಸೆರಿಸೋದು ಅಷ್ಟೆ

  • @sonishn5222
    @sonishn5222 3 місяці тому +1

    Idu drip alla

  • @narasimhasimha1744
    @narasimhasimha1744 Рік тому +1

    Hi

  • @praveenhongal6995
    @praveenhongal6995 Рік тому +1

    ಸಲಕರಣೆಗಳು ದೂರಕುವ ಸ್ಥಳ ಹೇಳಿ ಹುಬ್ಬಳ್ಳಿ ಲಿ

    • @Rangukasturi
      @Rangukasturi  Рік тому

      ರೈತ ಸಂಪರ್ಕ ಕೇಂದ್ರ

  • @shilpasomeshekar9500
    @shilpasomeshekar9500 Рік тому +1

    company phone number koddi sir.raitha samparka kendradali e pipe availability ila sir

    • @Rangukasturi
      @Rangukasturi  Рік тому

      ಯಾವ ಊರು ಹೇಳಿ ಮಾ

    • @shilpasomeshekar9500
      @shilpasomeshekar9500 Рік тому +1

      nama huru ramanagar (district).kanakapra (talku)dodamaralavadi (hobli).raitha samparka kendra in dodamaralavadi

    • @Rangukasturi
      @Rangukasturi  Рік тому

      ಅಮ್ಮಾ ರಾಮನಗರ ಜಿಲ್ಲೆಗೆ ಕಳುಹಿಸಿದ್ದಾರೆ ನಿಮ್ಮ ಕಡೆ ಬಳಕೆ ಇಲ್ಲದ ಕಾರಣ ಇಲ್ಲ ಅನ್ನಿಸುತ್ತೆ ನಾನು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ ನೀವು ನಿಮ್ಮ ಹತ್ತಿರದ ಕೃಷಿ ಇಾಖೆಯನ್ನು ಸಂಪರ್ಕಿಸಿ ಪಡೆಯಬಹುದು

  • @anandl9818
    @anandl9818 Рік тому +1

    Company name

    • @Rangukasturi
      @Rangukasturi  Рік тому

      Contact your nearest RSK or agriculture department

  • @maheshaladhalli6255
    @maheshaladhalli6255 10 місяців тому +2

    Contact details share madi

    • @Rangukasturi
      @Rangukasturi  10 місяців тому

      ಸರ್ ವಿಡಿಯೋ ಪೂರ್ತಿ ನೋಡಿ ನಂಬರ್ ಇದೆ

  • @guddappaharijan4911
    @guddappaharijan4911 Рік тому +1

    Number Kodi sir

  • @user-zc8qv6pb3z
    @user-zc8qv6pb3z Рік тому +1

    Sir nema number

  • @manuc921
    @manuc921 Рік тому +1

    ಎಲ್ಲಿ ಸಿಗುತ್ತೆ ಸರ್ ಇದು ಪೈಪ್

    • @Rangukasturi
      @Rangukasturi  Рік тому +2

      ಮನು ಸರ್ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ

  • @venkateshvenky7463
    @venkateshvenky7463 Рік тому +1

    Company name haki

    • @Rangukasturi
      @Rangukasturi  Рік тому +1

      ರೈತ ಸಂಪರ್ಕ ಕೇಂದ್ರಕ್ಕೆ ಹೊಗಿ ಸರ್ ಸಬ್ಸಿಡಿ ಯಲ್ಲಿ ಸಿಗುತ್ತೆ