ನನ್ನ ಹತ್ತಿರ ಇರು ಯೇಸುವೇ ಇಂದಿಗೂ ಎಂದೆಂದಿಗೂ ಯಾವಾಗಲೂ ನನ್ನೊಂದಿಗೆ ಇರು ದೇವರೇ ತಂದೆಯೇ ನೀವು ವಾಗ್ದಾನ ಮಾಡಿದ್ದೀರಾ ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಾನೇ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದ್ದೀರಾ ನೀವು ನಮ್ಮೊಂದಿಗೆ ಇರುವದಕ್ಕೆ ಸ್ತೋತ್ರ ಸ್ತೋತ್ರ
ಕರ್ತನೇ ಎಲ್ಲಾ ಸಮಯದಯದಲ್ಲಿ ನೀವು ನಮ್ಮೊಂದಿಗೆ ಇರುವುದಕ್ಕೆ ಸ್ತೋತ್ರ ಸ್ತೋತ್ರ ಕಷ್ಟದ ಸಮಯದಲ್ಲಿ ಕಣ್ಣೀರಿನ ಸಮಯದಲ್ಲಿ ವೇದನೆ ಸಮಯದಲ್ಲಿ ಇಕ್ಕಟ್ಟಿನ ಸಮಯದಲ್ಲಿ ನೀವು ನಮ್ಮ ಹತ್ತಿರವಿದು ಯಾವ ಕೇಡು ಸಂಭವಿಸದ ಹಾಗೆ ಸಂರಕ್ಷಣೆ ಮಾಡಿ ಕಾಪಾಡಿದಕ್ಕೆ ಸ್ತೋತ್ರ ಸ್ತೋತ್ರ ಯೇಸು ಕ್ರಿಸ್ತನ ನಾಮಕೆ ಸ್ತೋತ್ರ ಸಲ್ಲಿಸುತ್ತೇನೆ ನನ್ನ ತಂದೆಯೇ. ಅಮೆನ್ 🙏🙏🙏🙏🙏
Nan thayige asthma problem ede hesappa adanna vaasi maadu thande hesuve nan thayi mele nin aashirvaada erli hesappa church ge bandu prarthana madthivi ❤❤❤❤❤❤❤
ಹತ್ತಿರವೇ ಇರು ಯೇಸುವೇ, ಯಾವಾಗಲೂ ಒಂದು ಕ್ಷಣವೂ ನನಿಂದ ದೂರವಾಗದೇ.....ನನ್ನಪ್ಪ, ನನ್ನ ಯೇಸುವೇ ನನ್ನ ಜೀವವೇ❤🎉ನನ್ನ ಕುಟುಂಬದ ರಕ್ಷಕನೆ.ನನ್ನ ಮಾರ್ಗವೇ....ನನ್ನ ಮಕ್ಕಳ ಜೊತೆಗಾರನೇ, ನನ್ನ ಬಾಳಿನ ಬೆಳಕೆ. ನನ್ನ ಮಕ್ಕಳ ಚೇತನವೇ ...ನನ್ನ ಉಸಿರೇ ನನ್ನ ಯೇಸುವೇ thank u jesus ❤❤
ಮನಸ್ಸಿಗೆ ಸಮಾಧಾನ ನೀಡುವ ಹಾಡು ತುಂಬಾ ಅದ್ಬುತ ವಾಗಿ ಮೂಡಿಬಂದಿದೆ .ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಹೋದರ ಸಹೋದರಿಯರಿಗೆ ಧನ್ಯವಾದಗಳು ದಿನಕ್ಕೆ ಹಲವಾರು ಬಾರಿ ಕೇಳುತ್ತಿರುತ್ತೇವೆ . ಧನ್ಯವಾದಗಳು ದೇವರಿಗೆ ಸ್ತೋತ್ರ ದೇವರಿಗೆ ಮಹಿಮೆ. ** ಭದ್ರಾವತಿ
Sandeeprodrigues, hema Rodrigues pradeep, Janet Rodrigues thank you jesus haleluya amen haleluya amen thank you father and brother and tiem thank you jesus 💓 💓 💓 💓
ತುಂಬಾ ಚೆನಾಗಿದೆ ಈ ಸಾಂಗ್ ಕೇಳ್ತಾ ಇದ್ರೆ ಬೇಜಾರ್ ಆಗೋದೇ ಇಲ್ಲ ಕೇಳ್ತಿದ್ದರೆ ಕೇಳ್ತಾನೆ ಇರ್ಬೇಕು ಅನ್ನಿಸ್ತಿದ್ದೆ 🙏🙏🙏🙏🙏🙏🙏🙏🙏🙏🙏🙏🙏🙏💯💯💯💯💯💯✝️✝️✝️✝️✝️✝️✝️✝️✝️✝️💞💞💞💞💞💞💞💞💞💞💞💞💞💞💞💞💞💞💞💞
Nanu hindu jaathi avalu adare nange nive thande hesuve devaru nim aashirvada nam mele yavaglu hige erli hesappa aleluya aleluya aleluya aamen aamen aamen I love u jesus ❤❤
Prasie the lord 🙏🙌❤️❤️ Jesus good morning Jesus Amen prasie the lord pastor good morning 🌄🌅 brother thank you so much Jesus Amen super very nice song 👌👍🙂 Amen Jesus 🙏 God bless you all people ✋🙌❤️🙏 amen amen jesus hallelujah hallelujah ❤ thank you so much Jesus Amen
Thank you 💖😊 Jesus 🙏 God good morning 🌄 yessppa good morning 🌅🌄 brother thank God bless my family 🙏🙌❤️ Jesus Amen God super very nice song 👌👍👌👏 💞🙏🤗🖐️👏🎉 very nice song brother thank you so much Jesus Amen God
Manasige tumba samadana nidutte yesune nange samadana madidaste samadana sigutte Nan novalli Alta edre Nan magane e song haki Nan munde edtane avnge inna 9 yrs avngu nimma mele tumba nambike 🛐🛐🛐🛐🛐🛐✝️✝️✝️✝️✝️✝️✝️✝️✝️✝️
🙏 Thank 🙏 you 🙏 jesus 🙏 koti 🙏 koti 🙏 stora 🙏 yessppa 🙏🙏 good 🙏 morning 🌄 good 🙏 morning 🌄 brother 🙏 amen 🙏❤ God 🙏 bless 🙏 all 🙏 people 🙏 yessppa 🙏 thank 🙏 you 🙏 so 🙏 much 🙏 Jesus 🙏 Amen 🙏 God 🙏 super 🙏 very 🙏 nice 🙂 good 😊 wishes 🌄 song 👌 brother 🙏 amen 🌄❤ God
Thank you God Jesus Christ Plaster Hon'ble Dr Jesus Loves Ministries for this Beautiful Powerful Message Song in the All Religions Super Supreme Gobal God Jesus Mighty Name I Pray .Hallelujah Praise the Lord. Amen⚘ 🙏⚘
Jesus said that only He is God. If you say you love Jesus but you worship other gods, you are lying and you do not love Jesus. If you love Jesus, you will worship Him only
Amen ohh lord Jesus saviour of my life thank you so much for everything u have given me god 💕🙏 please forgive me if any mistakes from me and my parents god 🙏😍 please bless me and my parents with good health and happiness and prosperity and peace and richness and increase their life span god 🙏😊. I always trust you and your plans god 💖💖😊🙏😭😊
Good morning Jesus. Thank u for giving us good children nd grand children. Bless them nd protect them always Jesus. May u be their friend in their life. Thank u Rev. Fr. Jose for this prayer service nd Sacramental blessings for children nd grand children. May God bless u abundantly nd the team of U. K. Ministry.🎉❤
എന്റെ കർത്താവേ എന്റെ മരുമകൾക്ക് ആരോഗ്യമുള്ള ഒരു കുഞ്ഞിനെ നല്കി അനുഗ്രഹിക്കണമേ സുഖപ്രസവമാക്കണമെന്ന ഞാനപേക്ഷിക്കന്നുകൈ വെടിയരുതെ കർത്താവേ രക്ഷിക്കണമേ ആമ്മേൻ
Tq Jesus for your everlasting love 💞💞and sacrifices for me 🙏🙏🙏🙏 lord plz forgive me and clean my heart 🙏🙏🙏🙏🙏 tq Jesus for your all blessings, forgiveness, grace and mercy 🙏🙏🙏🙏 and We are taking every breath in you 🙏🙏🙏🙏 tq Jesus for your all protection 🙏🙏🙏🙏🙏
ಹತ್ತಿರವೇ ಇರು ಯೇಸುವೇ
ಕಷ್ಟದ ಸಮಯದಲ್ಲಿ||2||
ನಿನ್ನ ಹೊರೆತು ಯಾರು ಇಲ್ಲ
ನನಗೆ ಸಹಾಯ ಹಸ್ತ ನೀಡಲು||2||
1]ಬಲಹೀನ ವೇಳೆಯೊಳು
ಬಲವಾಗಿ ಇರು ಯೇಸುವೇ||2||
ಅಜ್ಞಾನದ ವೇಳೆಯೊಳು
ಜ್ಞಾನವ ನೀಡು ಯೇಸುವೇ||2||
2]ಸೈತಾನನ ತಂತ್ರಗಳನ್ನು
ತಿಳಿಸಿ ಕೊಡು ಯೇಸುವೇ||2||
ವಾಕ್ಯದ ರಹಸ್ಯವನ್ನು
ಕಲಿಸಿ ಕೊಡು ಯೇಸುವೇ||2||
3]ಮಾರ್ಗ ತಪ್ಪಿ ಹೋಗುವಾಗ
ಮಾರ್ಗವನ್ನು ತೋರು ಯೇಸುವೇ||2||
ಸ್ವರ್ಗದಲ್ಲಿ ಒಂದು ಸ್ಥಳವ ನನಗೆ ನೀಡು ಯೇಸುವೇ||2||
Hattirave iru Yesuve
Kashtada samayadali
Ninna horatu yaaru illa nanage Sahaaya hasta nidalu
1] Balahina velayo lu balavaagi iru Yesuve||2||
Aagnyaanada veleyo lu gnaanava nidu Yesuve||2||
2] Saitaanana tantragalannu tilisi kodi yesuve||2||
Vaakyada rahasyavanu kalisi kodi yesuve||2||
3] Maargatappi hoguvaaga maargavannu toru Yesuve||2||
Svargadalli ondu sthalava nanage nidu yesuve||2||
Zppppp04ea#೨2222##2#😅
Amen
Amen
I love my Jesus
Amen🙏
ನನ್ನ ಹತ್ತಿರ ಇರು ಯೇಸುವೇ ಇಂದಿಗೂ ಎಂದೆಂದಿಗೂ ಯಾವಾಗಲೂ ನನ್ನೊಂದಿಗೆ ಇರು ದೇವರೇ ತಂದೆಯೇ ನೀವು ವಾಗ್ದಾನ ಮಾಡಿದ್ದೀರಾ ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಾನೇ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದ್ದೀರಾ ನೀವು ನಮ್ಮೊಂದಿಗೆ ಇರುವದಕ್ಕೆ ಸ್ತೋತ್ರ ಸ್ತೋತ್ರ
ಕರ್ತನೇ ಎಲ್ಲಾ ಸಮಯದಯದಲ್ಲಿ ನೀವು ನಮ್ಮೊಂದಿಗೆ ಇರುವುದಕ್ಕೆ ಸ್ತೋತ್ರ ಸ್ತೋತ್ರ ಕಷ್ಟದ ಸಮಯದಲ್ಲಿ ಕಣ್ಣೀರಿನ ಸಮಯದಲ್ಲಿ ವೇದನೆ ಸಮಯದಲ್ಲಿ ಇಕ್ಕಟ್ಟಿನ ಸಮಯದಲ್ಲಿ ನೀವು ನಮ್ಮ ಹತ್ತಿರವಿದು ಯಾವ ಕೇಡು ಸಂಭವಿಸದ ಹಾಗೆ ಸಂರಕ್ಷಣೆ ಮಾಡಿ ಕಾಪಾಡಿದಕ್ಕೆ ಸ್ತೋತ್ರ ಸ್ತೋತ್ರ ಯೇಸು ಕ್ರಿಸ್ತನ ನಾಮಕೆ ಸ್ತೋತ್ರ ಸಲ್ಲಿಸುತ್ತೇನೆ ನನ್ನ ತಂದೆಯೇ. ಅಮೆನ್ 🙏🙏🙏🙏🙏
ನನ್ನ ತಂದೆ ತಾಯಿ ಎಲ್ಲ yesappa
TQ yesappa tqqqqqqq somuch .nan kansu nansagoke neevu sahaya madyrodike koti koti stotragalu 🙏🙏🙏🙏
ಹತ್ತಿರ ಇರು ಯೇಸುವೆ ಇಂದಿಗೂ ಎಂದೆಂದಿಗೂ ಯಾವಾಗಲೂ ನನ್ನೊಂದಿಗೆ ಇರು ದೇವರೇ ತಂದೆಯೇ ನೀವು ವಾಗ್ದಾನ ಮಾಡುತ್ತೀರಿ ನಾನು ಯುಗದ ಪೂರ್ತಿ ನಿನ್ನೊಂದಿಗೆ ಜೀವಿಸುತ್ತೇನೆ❤🙏🙏🙏🙏🙏
Family Hagi preyer request brother plz nine nange yella yesaya ninnanu Bittu yaru nange illa yesaya sotra sotra sotra Amen Amen Amen Hallelulah Hallelulah Hallelulah
ಈ ಹಾಡು ತುಂಬಾ ಸೊಗಸಾಗಿದೆ ಹಾಗೂ ಅರ್ತಘರ್ಭಿತವಾಗಿದೆ ಧನ್ಯವಾದಗಳು ಯೇಸು ಸ್ವಾಮಿ ವೇಲುಮನಿಯವರೇ ಅರಸೂರು. ಜನಾರ್ಧನ
Nan thayige asthma problem ede hesappa adanna vaasi maadu thande hesuve nan thayi mele nin aashirvaada erli hesappa church ge bandu prarthana madthivi ❤❤❤❤❤❤❤
ನನಗೆ ಎನು ಬೇಡ ನೀನು ನನ್ನ ಹೃದಯದಲ್ಲಿ ಇರು ಸಾಕು amen 🙏 ♥️
Yesappa nanage nanna makkalige yaru Ella ninna bitre thande munde Ella neene Swami ameen ❤❤
ಅದ್ಬುತ madapa ಮಾಡಿ ಯೇಸಪ
Praise the lord
ನನ್ನೆಲ್ಲಾ ಕಷ್ಟಗಳು ಪರಿಹಾರ ಹಾಗೋ ಹಾಗೆ ಮಾಡು ದೇವರೇ amen❤️❤️🙏🙏🙏🙏❤️❤️❤️❤️
ನನ್ನೆಲ್ಲ ಕಷ್ಟಗಳು ನಿನಗೆ ಗೊತ್ತಿವೆ ಆದರೆ ಅವೆಲ್ಲಾ ಕಷ್ಟದಿಂದ ನನಗೆ ಮುಕ್ತಿ ಕೊಡಪ್ಪಾ
Appa nan jeevandali adbuta madapa...yesuve...elarigu olededu madappa tande.....haleluya amen...
ಕ್ರೀಸ್ತನ ಪ್ರೀತಿ ಯಿಂದ ಆಗಲಿಸಲಿಕ್ಕೆ ಯಾರಿಂದ ಸಾಧ್ಯವಿಲ್ಲ ಆಕಾಶ ದಲ್ಲಾಗಲಿ ಬೊಮಿಯಲ್ಲಾಗಲಿ ದೇವದೂತರಿಂಲಾಗಲಿ ಮನುಷ್ಯರಿಂಲಾಗಲಿ ನೀನೇ ಸತ್ಯವು ಜೀವವು ಮಾರ್ಗ ವು ಆಗಿದ್ಲಿ ❤
❤❤
@@sulochanamatapalli1227 ಹುಟ್ಟು ಒಂದು ಕಡೆ ಬದುಕು ಒಂದು ಕಡೆ ಇದು ಒಂದು ಬದುಕೇ
I lv ❤ಜೀಸಸ್ forever... ಜೀಸಸ್ will ಬ್ಲೆಸ್ ಈಚ್ and everyone in the ವರ್ಲ್ಡ್.. At ಈಚ್ point... ಎಸ್ಸು raktham lo ಜಯಂ... ❤....
ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಕೊಡುವ ಅದ್ಭುತವಾದ ಹಾಡು❤
🙏😥😢😭🤣😂😅
ನನ್ನ ಕಷ್ಟ ದಲ್ಲಿ ನನ್ನ ಜೋತೆ ಇದು ನಡೆಸುವಾತನೇ ನಿನಗೆ ಸೋತ್ರ ವಾಗಲಿ ಹಲೇಲೂಯ ಆಮೇನ್ 🙏
Yesayya nange kottiro kasta yav hennige beda yesayya kastadalliro obba obbarigu hasraya hagiru yesayya ninne bitre nange yaru ella yesayya
Nanu muslim nange ❤jesus❤ ge tumba nambtini i love jesus ❤ 🤲 nanu kelkondidu agide 🥰
Amen God bless you bro u & ur family
love you brother - Praise Lord Jesus Christ
Bro nanu Hindu bro but iam respost yeshu bro nanu kelidini kodthara bro nodubeku 😢
God bless you and your family
God bless you 🙏 brother 😊 God will talk to you definitely
Price the lord of jesus love
Haurt ❤️tach meaning full song 👌🏻ಯೇಸುವೇ ನಿಮಗೆ ಮಹಿಮೆ 👏🏻ಉಂಟಾಗಲಿ 🙏
Debate nimage khoti stotra paralokada tandeye amen❤❤❤❤❤❤😊😊❤❤❤❤😊😊😊😊😊😊 praise the lord 🎉❤😊
Z❤😂🎉 3:12 3:12 3:12 3:13
ಯೇಸಪ್ಪ ನನ್ನ ಆಲೋಚನೆಯನ್ನು ನೆರವೇರಿಸಿ ನಿಮ್ಮಿಂದಾಗದ ಕಾರ್ಯ ಒಂದುವಿಲ್ಲ ನಿಮ್ಮಿಂದೆಲ್ಲ ಸಾಧ್ಯ........ ದೇವಾ........ 🙏💐🥰 ನೆರೆವೇರಿಸಿ ದೇವಾ..
Howdaa
😮
@@sangithasangitha6719 ಖಂಡಿತ ಹೌದು
❤super
ಅಜ್ಞಾನದ ವೇಳೆಯೋಳು ಜ್ಞಾನವ ನೀಡು ಯೇಸುವೇ. ನಿಮ್ಮ ಆಲೋಚನೆ ಅಂತೆ ಅಯ್ಯೊ.......
ನನ್ನ ಕುಟುಬ ಕಾಪಾಡು ಅಪ್ಪ ನಮ್ಮ ಸಂಸಾರ ದಲ್ಲಿ ಭಿನ್ನ ಅಭಿಪ್ರಾಯಗಳನ್ನು ತೆಗಿಯಪ್ಪ 🙏ಅಮೆನ್ 🙏jesus ❤
JUST SAY JESUS CHRIST NAME IN THE FAMILY YOUR PROBLEM WILL BE SOLVED
Same that please pray for me
@@santhisreekambhampati9709❤❤❤❤❤❤❤❤❤❤❤❤❤❤❤l❤❤❤❤❤❤❤😂 love Jesus
😂😂😂😂😂😂😂😂😂😂😂😂❤❤❤
ತುಂಬಾ ಸುಂದರ ವಾದ ಹಾಡು 🎉🎉❤❤
ನಿನ್ನ ಆಶೀರ್ವಾದ ಇರಲಿ ತಂದೆ...🙏
Devare nanna jeevitadalli adbhuta karya madu Deva,Nan Ganda aspatre inda horage hogiddare bega vapas barli anta bedi kollutene matu ee coment noduva Ella sahodara sahodariyaru nanna gandanigoskara prartisi endu kelikollutene,devarige stotravagali🙏🙏🙏🙏🙏amen, amen, amen🙏🙏🙏🙏🙏🙏🙏🙏🙏🙏
ಯೇಸು ದೇವರೇ ನಂಗೆ ನಾಳೆ ಹುಷಾರು ಮಾಡು ಪಾ ದೇವರೇ 🙏🙏😭😭 ನಂಗೆ ನಾನು ತುಬಾ ಕಷ್ಟಾ ಅನುಬವಿಸಿದೀನಿ ದೇವರೇ ಹುಷರು ಮಾಡು ಪಾ 🥺🥺🥺😭😭😭plizz ದೇವರೇ ನಂಗೆ school ge hogbeku devaree😭😭😭😭😭😭
ಸ್ತೋತ್ರ ದೇವಾ ಸ್ತೋತ್ರ ರಾಜ ಬೊಲೊ ಜೈ ಯೇಸು ರಾಜ 🙏❤️🙇♀️🤲🫂
@@Veenababy-w7j ಯವೋ ಇವೆಲ್ ಸ್ತೋತ್ರ ಅಂದ್ರೆ ಹಿಂದೂ ಧರ್ಮದ ಇರುತ್ತೆ ಅಥವಾ ಭಾರತೀಯ ಪರಂಪರೆಯನ್ನು ಹೊಂದಿರುವ ಧರ್ಮ ಗಳು ಸಿಖ್ ಧರ್ಮ ಶಿವ ಅಷ್ಟೋತ್ತರ ಇವೆಲ್ಲ
ಹತ್ತಿರವೇ ಇರು ಈ ಸುವೆ ನನಗೆ ನಿನ್ನ ಹೊರತು ಯಾರು ಇಲ್ಲ ನನ್ನ ಕಷ್ಟ ದೂರ ಮಾಡು ಪ್ರಭುವಿ 😢😢🙏🙏
😅😅😅😅😅😅😅😅😅😅😅😅😅😅😅😅😅😅😅😅
Hi all6nh7ii III oooiiioo
Un ko 4th7 to el in TV 3D in in an el III 777vvyhbv7⁵6900⁰@@shivarajm692
ಹತ್ತಿರವೇ ಇರು ಯೇಸುವೇ, ಯಾವಾಗಲೂ ಒಂದು ಕ್ಷಣವೂ ನನಿಂದ ದೂರವಾಗದೇ.....ನನ್ನಪ್ಪ, ನನ್ನ ಯೇಸುವೇ ನನ್ನ ಜೀವವೇ❤🎉ನನ್ನ ಕುಟುಂಬದ ರಕ್ಷಕನೆ.ನನ್ನ ಮಾರ್ಗವೇ....ನನ್ನ ಮಕ್ಕಳ ಜೊತೆಗಾರನೇ, ನನ್ನ ಬಾಳಿನ ಬೆಳಕೆ. ನನ್ನ ಮಕ್ಕಳ ಚೇತನವೇ ...ನನ್ನ ಉಸಿರೇ ನನ್ನ ಯೇಸುವೇ thank u jesus ❤❤
ಮನಸ್ಸಿಗೆ ಸಮಾಧಾನ ನೀಡುವ ಹಾಡು ತುಂಬಾ ಅದ್ಬುತ ವಾಗಿ ಮೂಡಿಬಂದಿದೆ .ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಹೋದರ ಸಹೋದರಿಯರಿಗೆ ಧನ್ಯವಾದಗಳು ದಿನಕ್ಕೆ ಹಲವಾರು ಬಾರಿ ಕೇಳುತ್ತಿರುತ್ತೇವೆ . ಧನ್ಯವಾದಗಳು ದೇವರಿಗೆ ಸ್ತೋತ್ರ ದೇವರಿಗೆ ಮಹಿಮೆ. ** ಭದ್ರಾವತಿ
🎚️🎚️🎚️🎚️🙏🚶🙂😊🤗🤩
✝️✝️✝️✝️❤❤❤🙍🚶🌹🌹🌹💌🧑🎄🧑🎄🧑🎄🧑🎄
Sandeeprodrigues, hema Rodrigues pradeep, Janet Rodrigues thank you jesus haleluya amen haleluya amen thank you father and brother and tiem thank you jesus 💓 💓 💓 💓
ನಾನ್ ತುಂಬಾ ಕಷ್ಟ ಇದ್ದೀನಿ ಪ್ಲೀಸ್ ಅಪ್ಪಾಜಿ ಬಿಟ್ಟು ಯಾರು ಇಲ್ಲ ಪ್ರೀತಿ ವಾಪಸ್ ಕೊಡು ತಂದೆ ಕೋಟಿ ಕೋಟಿ ಸೋತ್ರ ಅಮೆನ್ 🙏🙏🙏
ತುಂಬಾ ಚೆನಾಗಿದೆ ಈ ಸಾಂಗ್ ಕೇಳ್ತಾ ಇದ್ರೆ ಬೇಜಾರ್ ಆಗೋದೇ ಇಲ್ಲ ಕೇಳ್ತಿದ್ದರೆ ಕೇಳ್ತಾನೆ ಇರ್ಬೇಕು ಅನ್ನಿಸ್ತಿದ್ದೆ 🙏🙏🙏🙏🙏🙏🙏🙏🙏🙏🙏🙏🙏🙏💯💯💯💯💯💯✝️✝️✝️✝️✝️✝️✝️✝️✝️✝️💞💞💞💞💞💞💞💞💞💞💞💞💞💞💞💞💞💞💞💞
❤❤🎉🎉 2:51
Ju❤❤😅😅❤😂ju😈👿
❤❤❤
Spz7Haaikzlpzo❤😢😢😢
ಯೇಸು ನಾಮಕ್ಕೆ ಸ್ತೋತ್ರ ವಾಗಲಿ ತುಂಬಾ ನೆಮ್ಮದಿ ಕೊಡುವ ಹಾಡು 🙏🥰
ತುಂಬಾ ಚೆನ್ನಾಗಿದೆ ಈ ಹಾಡು ... ಪಾವನವಾಯಿತು ಜೀವನ...😢😢😢😢❤
Im hindu but i love yesu ❤
God bless you 💐
ಯೇಸುವೆ ನಮ್ಮ meneyavaranu ಕಾಪಾಡು ತಂದೆ ನನ್ನ ಗಂಡನಿಗೆ ಒಳ್ಳೆಯ ಮನಸು ಕೊಡು ದೇವರೇ
JUST PRAISE LORD JESUS CHRIST IN YOUR HOUSE ALL YOUR PROBLEM WILL BE SOLVED
🎉❤😊
Doddappa Laxmi Spoorti Keerti Shri Krishna
Spoorti
Doddappa ❤ Laxmi
ಅಳಿದು ಹೋಗುವ್ವಾ ಜೀವ.. ಇರೋವರಿಗೂ ಚಿಂತೆಯಲ್ಲಿ ಬದುಕುತಿದೆ ದೇವರೇ
❤ hatthirave eru yesuve kashtadha samayadalli ammana jothe yavagalu eru thande
Yesu swamy tande kapadi 😢😢 nimma krupe namma mele erli Amen Amen Amen Amen Amen Amen Amen Amen ❤❤ nivu nanna kasta da kaladalli nanna karavanu ididu ettidira prabhuve 😢😢 yesu swamihe yesu prabhuve nimma nammakke stotra vagali tandehe🙏🙏🛐✝️💟
ಯೇಸುವೇ ಅಮೆನ್ ಎಲ್ಲರ ಬಿಸಿನೆಸ್ ಕೆಲಸ ಕಾರ್ಯಗಳನ್ನು ಅಭಿವೃದ್ಧಿ ಪಡಿಸು Jesus Amen Hallelujah ❤👍🏻
Amen 🙏❤...yaeesya anna drinks ge olagagi ..Amma appa jasti kasta padtidre ...avr kasta nima nama didinda parihara madakodappa praise the lord 🙏🛐
Nanu hindu jaathi avalu adare nange nive thande hesuve devaru nim aashirvada nam mele yavaglu hige erli hesappa aleluya aleluya aleluya aamen aamen aamen I love u jesus ❤❤
Thu ninna janmakke nachike agbeku
AMEN ❤ Jesus Christ trust 🙏
Jesus Christ love you forever thande nanage one job agi olle daarili nadiyokke ashirvada madu thande praise the lord 🙏
I love Jesus forever because he have given me everything, what I wish. And I trust he will never leave me in any situation 😊
Nanna yella kashta parihar padu yesu dev
Yesu Appaji 😢 Nang nemmdi kodu tande modalin tara namg yar maata madsibittidare🙏amen
I am hindu but i love yesu
Jesus God bless you
Right your Choice Brother Real God Jesus Christ
Sm brother
Jesus bless me with good health if I have any sickness remove from my body,
You are my everything I do believe only in you alone
😢
ನನ್ನ ಕಷ್ಟ ಸಮಯ ದಲ್ಲಿ ನೀನು ಇರ್ತಿಯ ಅನುವ ನಂಬಿಕೆ ನನಿಗೆ ತಂದೆ 🙏🙏🙏🙏🙏🙏....
Amen
ನನ್ನ ತಂದೆಯಾದ ಕರ್ತ ಯೇಸು ದೇವರಿಗೆ ಕೋಟಿ ಕೋಟಿ ಸ್ತೋತ್ರಗಳು❤❤❤❤❤🙏🙏🙏🙏🙏🙏🙏🙏
@@pradeepsg5250 ಅಲೆ ಅಲೆ ಅಲೆಯಾಗಿ
Jeeva rakshaka sthotra amen
ತುಂಬಾ ಚನ್ನಾಗಿದೆ ಈ ಹಾಡು
ರಾಧೇ ರಾಧೇ ❤
Nija Jesus
Praise the lord Jesus 💐 Brother 💐 Amen koti koti sthothra Nice song Brother
ದೇವರಿಗೆ ಸ್ತೋತ್ರವಾಗಲಿ 🙏🙏🙏🙏🙏🙏🙏🙏🙏🙏🙏🙏🙏
This song is really peace of mind, very very super beautiful song🙏🙏🙏🙏🙏🙏🙏🙏🙏🙏🙏🙏🙏
🙏🙏 Hallelujah
I am muslim ❤❤❤ but i love 💕💕 jesus and very heart 😢😢 touching song i really love💕💕💕 it....
Amen tande appa Swami ninn hortu yaru ella ninn krupe onde sada nammelar malirali prise the lord
Praise The Lord Christ Yeshua HalleluYah Amen 🙏🙏🙏🙏
Such a wonderful presentation! The music composition was simply brilliant
Iam Hindu but I love yesu all time ♥️🙏🏻
Same to you bro
❤❤❤
Super bro god bless you
❤❤
Br hay ki mg ❤
Prasie the lord 🙏🙌❤️❤️ Jesus good morning Jesus Amen prasie the lord pastor good morning 🌄🌅 brother thank you so much Jesus Amen super very nice song 👌👍🙂 Amen Jesus 🙏 God bless you all people ✋🙌❤️🙏 amen amen jesus hallelujah hallelujah ❤ thank you so much Jesus Amen
ನೋವುಗಳನ್ನು ಮರೆಸುವ ಹಾಗೂ ಧೃತಿಗೆಡದಂತೆ ಮಾಡುವ ಹಾಡು
Hi
Thank you 💖😊 Jesus 🙏 God good morning 🌄 yessppa good morning 🌅🌄 brother thank God bless my family 🙏🙌❤️ Jesus Amen God super very nice song 👌👍👌👏 💞🙏🤗🖐️👏🎉 very nice song brother thank you so much Jesus Amen God
Thanks Jesus 🙏 prisuda Lord Jesus 🙏 hallelujah stotra amen 🙏 super song bradara 🙏 prisuda Lord brother 🙏 God bless you brother 🙏🙏🙌🙌🙌
Praise the Lord Jesus Christ bless me and my family for good health Jesus Christ Amen
Nanna yeshu nanna magana aarogha chanageede yeshuve lord
ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ
Manasige tumba samadana nidutte yesune nange samadana madidaste samadana sigutte Nan novalli Alta edre Nan magane e song haki Nan munde edtane avnge inna 9 yrs avngu nimma mele tumba nambike 🛐🛐🛐🛐🛐🛐✝️✝️✝️✝️✝️✝️✝️✝️✝️✝️
Yesuve yellarnu kapadu
🙏 Thank 🙏 you 🙏 jesus 🙏 koti 🙏 koti 🙏 stora 🙏 yessppa 🙏🙏 good 🙏 morning 🌄 good 🙏 morning 🌄 brother 🙏 amen 🙏❤ God 🙏 bless 🙏 all 🙏 people 🙏 yessppa 🙏 thank 🙏 you 🙏 so 🙏 much 🙏 Jesus 🙏 Amen 🙏 God 🙏 super 🙏 very 🙏 nice 🙂 good 😊 wishes 🌄 song 👌 brother 🙏 amen 🌄❤ God
Hallelujah amen so melodious song amen glory to God amen 🙏🙏🙏🙏
ಅಪ್ಪ ನಮ್ಮ ಮನೆಯಲ್ಲಿ ನಮದಿ ಕೊಡು ಅಪ್ಪ amen.. ನನ್ನ ಯಲ್ಲಾ ತಪು ಗಳು ಸಾಮೆ ಮಾಡು ಅಪ್ಪ 😭😭🙏🙏🤲🤲☹️☹️
ತಾಳ್ಮೆ ಇರಲಿ ನಿಮ್ಮ ಕಷ್ಟ ಖಂಡಿತ ಪರಿಹರಿಸುತ್ತಾನೆ
ನಿನ್ನ ಎಲ್ಲಾ ಸಮಸ್ಯೆಗಳು ದೇವರು ಬಿಡುಗಡೆ ಬಿಡುಗಡೆ ಕೊಡು ಗಾಕ ಆಮೆನ್
Nanna Thandeyada Yesuve kastada samayadalli Nivu nange aashirvaad madidiri,
Evag Nimma krupeyinda Nanu mane kattisabeku ankondidini Nimma aashirvaadadinda.
Adke yavude Vignagalu baradante aashirvaad madu Thande..
Yesuve nimage Namana
Yesuve nimage Strotra..
Amen Allehluya....❤❤
Glory to God, God bless you all
ಜೀಸಸ್ ನೀವು ಇರೋದು ಪದೇ ಪದೇ ಸಾಬೀತು ಮಾಡ್ತಾ ಇದೀರಾ ನನ್ನ ಕಷ್ಟ ನಿಮ್ಮ ಪಾದಕ್ಕೆ ಅರಿವು ಆಗಿದೆ ....❤❤❤🙏🙏🙏🙏🙏🙏🥰🥰🥰
"GLORY TO GOD" MY LORD OUR GOD JESUS CHIRST.
YOUR WONDERFULL VOICE.
LET MY GOD BLESS YOU ALL.
AND MEDIA. YOUR CHENAL.
Thank you God Jesus Christ Plaster Hon'ble Dr Jesus Loves
Ministries for this Beautiful Powerful Message Song in the All Religions Super Supreme Gobal God Jesus Mighty Name I Pray .Hallelujah Praise the Lord. Amen⚘ 🙏⚘
Im hindu but all time i love jesus 🙌🙇♀️🙏amen
Im.kesias.butalltimeilovejesuamen
Jesus said that only He is God. If you say you love Jesus but you worship other gods, you are lying and you do not love Jesus. If you love Jesus, you will worship Him only
Amen ohh lord Jesus saviour of my life thank you so much for everything u have given me god 💕🙏 please forgive me if any mistakes from me and my parents god 🙏😍 please bless me and my parents with good health and happiness and prosperity and peace and richness and increase their life span god 🙏😊. I always trust you and your plans god 💖💖😊🙏😭😊
I know Kannada
But very very meaningful and very good
Song Pastor Garu God Bless you you your family
Yesuve Nimma Aashirvaadadinda Namma family chennagi ede Tande..❤❤
Nimma krupeyinda Mane Kattalu start madiddeve tande.. Adke yavude Adetadegalu baralaradante Dayetoru Tande..
Yesuve nimage Namana,
Yesuve nimage Stotraa...
Yesuve nimage Namana,
Yesuve nimage Stotraa..❤❤
Glory to my saviour 🙏
Oh my Lord Jesus bless me God..... Your my favorite God Jesus ❤❤❤❤
Praise the lord 🙏🙏bless me family.... And my best friend shivu family...... 🙏🙏🙏🙏
Appa thande esayya evathina yella karyagalannu Nan jothege eddu nadiaikodappa amen. Ameen ameen ameen 🙏🙏🙏🛐🛐🛐✝️✝️✝️✝️
Good morning Jesus. Thank u for giving us good children nd grand children. Bless them nd protect them always Jesus. May u be their friend in their life. Thank u Rev. Fr. Jose for this prayer service nd Sacramental blessings for children nd grand children. May God bless u abundantly nd the team of U. K. Ministry.🎉❤
Hallelujah praise the lord Amen🙏
Praise The Lord Jesus Christ 🙏
Very nice singing...
Thank you 😊
Amen praise the lord jesus christ glory to God jesus amen 🙏🙏🙏🙏🙏
എന്റെ കർത്താവേ എന്റെ മരുമകൾക്ക് ആരോഗ്യമുള്ള ഒരു കുഞ്ഞിനെ നല്കി അനുഗ്രഹിക്കണമേ സുഖപ്രസവമാക്കണമെന്ന ഞാനപേക്ഷിക്കന്നുകൈ വെടിയരുതെ കർത്താവേ രക്ഷിക്കണമേ ആമ്മേൻ
Praise the lord
Very meaningful song
Tq lord for everything ❤
What a hearts touch song. Thrible M is there. Meaningful, Miracle and Melodious . God Bless you.