ಬೆಳಗ್ಗೆ

Поділитися
Вставка
  • Опубліковано 29 лис 2024

КОМЕНТАРІ • 912

  • @bantararamesh9812
    @bantararamesh9812 3 місяці тому +277

    ನಿಮ್ಮ ಮಾತೇ ಅವರಿಗೇ ಒಂದು ಹೊಸ ಬದುಕು ಭರವಸೆ ಕೊಟ್ಟಂತೆ ಅಯಿತು.. ಸರ್ 🙏🙏🙏

  • @notshakesbutlastbencher-or4vt
    @notshakesbutlastbencher-or4vt 3 місяці тому +431

    Im Muslim I wil give you my full support Amma, banni room ne kodtheeni illi seperate neev iri...nim medicine and uta khrach nan nodkonthini.

  • @krishnegowda8622
    @krishnegowda8622 3 місяці тому +123

    ನಿಮ್ಮ ಒಂದು ಮಾತು ಈ ತಾಯಿಗೆ ಎಷ್ಟು ಆಶ್ರಯ ಆಯಿತು ,ಎಷ್ಟು ಸಂತೋಷ ಪಟ್ಟರು.
    ದೇವರು ನಿಮಗೆ ಇನ್ನಷ್ಟು ಏಳಿಗೆ ಕೊಡಲಿ.
    ಧನ್ಯವಾದಗಳು.

  • @umaprakashkv
    @umaprakashkv 3 місяці тому +92

    Namasthe Jai Raj sir 🙏 ನಿಮ್ಮಂತಹರು ದೇಶಕ್ಕೆ ಮಾದರಿ. ಎಷ್ಟೊಂದು ಕರುಣಾಮಯಿ ಸರ್ 🙏 ನಿಮ್ಮಿಂದ ಆಕೆಗೆ ಆಶ್ರಯ ಸಿಕ್ಕರೆ ದೇವ್ರು ನಿಮಗೆ ಇನ್ನಷ್ಟು ಮತ್ತಷ್ಟು ಒಳ್ಳೆಯದು ಮಾಡ್ತಾರೆ 🙏 god bless you

  • @nagabhathonnavar
    @nagabhathonnavar 3 місяці тому +140

    😢😢😢😢😢 ಯಾವ ಹೆಣ್ಣಿಗೂ ಇಂತ ಪರಿಸ್ಥಿತಿ ಬರಬಾರದು

    • @saanvi_y_shettyRk
      @saanvi_y_shettyRk 3 місяці тому

      Adu avare maadkondirodu. Kaiyalliddadannu kottu eega beedig bandirodu. Iddu illada haage. Kaanunu reeti hodre ella return sigtade . Aa maga sose beedig baro haage maadbeku

    • @KUDLADAJANA
      @KUDLADAJANA 3 місяці тому

      @@nagabhathonnavar ಹೆಣ್ಣೀಗೆ ಹೆಣ್ಣೇ ಶತ್ರು.....
      ಆದ್ರೆ ಒಂದಂತೂ ಸತ್ಯ.ಕರ್ಮ ಯಾರನ್ನು ಬಿಡಲ್ಲ...

    • @balukrishna2567
      @balukrishna2567 2 місяці тому

      ಯಾವ ಹೆತ್ತ ತಂದೆ ತಾಯಿ ಗೆ ಬರಬಾರದು ಮೇಡಂ....

    • @gururajchitradurga605
      @gururajchitradurga605 Місяць тому

      😭😭💯

    • @vinuthavinu2997
      @vinuthavinu2997 17 днів тому +2

      ಹೆಣ್ಣಿಗೆ ಮಾತ್ರ ಅಲ್ಲ sir ಯಾರಿಗೂ ಬರ್ಬಾರ್ದು

  • @jyothisundar8067
    @jyothisundar8067 3 місяці тому +27

    ನಿಮ್ಮ ಒಳ್ಳೆಯ ಕೆಲಸಕ್ಕೆ ಧನ್ಯವಾದಗಳು

  • @shashikumarnaik7965
    @shashikumarnaik7965 3 місяці тому +26

    ಆ ತಾಯಿ ಕಣ್ಣೀರಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ ಆ ದೇವರು ನಿಮಗೆ ಒಳ್ಳೇದು ಮಾಡಲಿ ❤😢

  • @Sfh2621
    @Sfh2621 3 місяці тому +16

    ತುಂಬಾ ನೋವಾಯಿತು ಅಮ್ಮ ನಿಮ್ ಮಾತು ಕೇಳಿ, ಮುಂಬರುವ ದಿನಗಳಲ್ಲಿ ನಿಮ್ಗೆ ಇನ್ನೂ ಒಳ್ಳೆಯ ಆರೋಗ್ಯ, ಶಾಂತಿ ನೆಮ್ಮದಿ ಆ ಜಗದೊಡೆಯ ದಯಪಾಲಿಸಿ ಕೊಡಲಿ..

  • @veerabhadraiahthippeswamy5812
    @veerabhadraiahthippeswamy5812 3 місяці тому +50

    Jayaraj brother, you are not a person, you have golden heart,we respect you lot🎉

    • @KakoliDas-l3u
      @KakoliDas-l3u 3 місяці тому

      @@veerabhadraiahthippeswamy5812 Mr. Jaiaraj is a devil 👿😈😈😈. This is a profitable business by shielding or capitalizing on humanity. This is a punishable, pathetic ashram in the world. I stay in the ashram for one month. I am the eye witness. There have only 50 person but they tell to donner 180-190 and took money from them accordingly. He is a layer. All are eye wash.

    • @KakoliDas-l3u
      @KakoliDas-l3u 3 місяці тому

      @@veerabhadraiahthippeswamy5812 this is his profitable business by shielding or capitalizing on humanity. They give fresh food in front of donner and other time they give stale food and torture. I am the eye witness. I stay for a month 😭😭😭😭. All are eye wash.

  • @shivus7360
    @shivus7360 3 місяці тому +28

    ಈ ಅಮ್ಮನ ದ್ವನಿಯಲ್ಲಿ ಆಳವಾದ ನೋವಿದೆ

  • @shridevimath1711
    @shridevimath1711 3 місяці тому +117

    ಇಂಥ ಮಕ್ಕಳು ಇರುವುದಕ್ಕಿಂತ ಮಕ್ಕಳು ಇಲ್ಲದೆ ಇರುವುದು 100. ಪಟ್ಟುಮೇಲು ..... ಆಸ್ತಿ ಆದ್ರು ಉಳಿದಿರುತ್ತೆ...😔

    • @prasadpasala391
      @prasadpasala391 3 місяці тому +3

      ನಿಮ್ಮ ಮಾತು ಸತ್ಯ

    • @premasrinivas4892
      @premasrinivas4892 3 місяці тому +2

      Yes correct

    • @shelly3085
      @shelly3085 3 місяці тому

      ನಿಜ ಮಕ್ಕಳು ಒಳ್ಳೇದಾಗ್ಲಿ ಅಂತ ಹೊಟ್ಟೆ ಬಟ್ಟೆ ಕಟ್ಟಿ ಅವರ ಎಲ್ಲಾ ಕನಸುಗಳನ್ನ ಬದಿಗಿಟ್ಟು ಜೀವ ತೇಯ್ತಾರೆ ವೃದ್ದಾಪ್ಯದಲ್ಲಿ ಅವರಿಗೊಂದಿಷ್ಟು ನೆಮ್ಮದಿ, ಸುಭದ್ರತೆ ಕೊಡಲಾಗದ ಮಕ್ಕಳೇಕೆ 😢

    • @Mightyxpp
      @Mightyxpp 3 місяці тому

      Yes you are right

  • @manjulagirishgm
    @manjulagirishgm 3 місяці тому +67

    ನಿಮ್ಮ ಒಳ್ಳೆ ಕೆಲಸ ನೋಡಿ ತುಂಬು ಹೃದಯದ ಧನ್ಯವಾದಗಳು 🙏🙏🙏🙏😟😟

  • @savithrir6555
    @savithrir6555 3 місяці тому +127

    ಇದು ಬೇರೆಯವರಿಗೆ ಒಂದು ದೊಡ್ಡ ಪಾಠವಾಗಬೇಕು.

  • @thrineshkumarb5798
    @thrineshkumarb5798 3 місяці тому +14

    ಸರ್ ದಯವಿಟ್ಟು ಆ ತಾಯಿಗೆ ಆಶ್ರಯ ಕೊಡಿ ಅವ್ರ ಮಾತು ಕೇಳಿ ತುಂಬಾ ಸಂಕಟ ಆಯ್ತು

  • @latha.1976
    @latha.1976 3 місяці тому +64

    ತಂದೆ ತಾಯಂದಿರು ದಯವಿಟ್ಟು ಈ ವಿಡಿಯೋ ನೋಡಬೇಕು 😢.....ನಾಯ್ಡು ಸರ್ 🙏❤️

  • @Shaz-ig3yd
    @Shaz-ig3yd 3 місяці тому +4

    😰😰😰 ನಿಮ್ಮ ಮಾತು ಕೇಳಿ ನಂಗುನು ಅನಿಸ್ತಿದೆ... ಮಗನ ಮೇಲೆ ಎಷ್ಟು ಪ್ರೀತಿ ನಂಬಿಕೆ ಇದ್ರೂ, ನನ್ನ ಮಗ ಬೇರೆಯವರ ಮಗನ ತರ ಆಗಲ್ಲ ಅನ್ನೋ over confidence ಇಟ್ಟುಕೊಳ್ಳೋದು ಬೇಡ ಅಂತ...
    ಆಶ್ರಮಕ್ಕೆ ಬನ್ನಿ ಅಂತ ಕರೆದ್ರಲ್ಲ sir great heart sir ❤

  • @annapurnasankeshwari3239
    @annapurnasankeshwari3239 3 місяці тому +104

    ಒಂದು,ಕೋಟಿನಾದ್ರೂ,ಇಟ್ಟುಕೊಂಡಿದ್ದರೇ,,ಈ,,ಆಶ್ರಮದವರಿಗಾದ್ರೂ,,ಕೊಡಬಹುದಿತ್ತು 😴

    • @jakanaarts
      @jakanaarts 3 місяці тому +37

      ಒಂದು ಕೋಟಿ ರೂಪಾಯಿ ಅವರ ಕೈಯಲ್ಲಿ ಇದ್ದಿದ್ದರೆ ಅವರ ಮಗನೇ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ 😀

    • @pushpabm1446
      @pushpabm1446 3 місяці тому

      ಗಂಡು ಮಗ ಪಿಂಡ ಇಡಲು ಬೇಕು ಎನ್ನುವ ವ್ಯಾಮೋಹವೇ ಅವರ ಈ ಸ್ಥಿತಿಗೆಕಾರಣ.

    • @gopalkulkarni9104
      @gopalkulkarni9104 3 місяці тому +4

      @@jakanaartsnot necessarily. If he himself have more money, he can’t.

    • @Rajanikanth_fan
      @Rajanikanth_fan 3 місяці тому +7

      I have seen these type of people are of well educated.people who are uneducated and poor or middle class are better towards their parents.

    • @malleshaiahsn5097
      @malleshaiahsn5097 3 місяці тому

      Intaha centiment huccharu iruttareya .inthaha makkalu mattu soseyarannu gundittu half murder madi jeevana nadesalu bidabeku government should take against thease type of people ??????

  • @dharaneshas5880
    @dharaneshas5880 3 місяці тому +20

    ಕಾನೂನು ಇವರ ಪರವಾಗಿ ಇದೇ ಇವರಿಗೆ ಅನುಕೂಲ ಮಾಡಿಕೊಡಿ ದೇವರು ಈದಾನೇ🙏

    • @Vshekar-cp1em
      @Vshekar-cp1em Місяць тому

      ಈಗ ಕೊಟ್ಟಿರುವ ಧಾನ ವಾಪಸ್ಸು ಪಡಿಯುವ ಹಕ್ಕು ಕಾನೂನು ಬಂದಿದೆ
      ಕಾನೂನು ರಿತ್ಯ ವಾಪಾಸು ತೆಗೆದು ಕೊಲ್ಕಲು ಹೇಳಿ
      ಸ್ವಲ್ಪ late ಆಗುತ್ತೆ ಆದರೆ ಮಕ್ಕಳಿಗೆ ಭುದ್ಧಿ ಕೈಸಾ ಭಹುದು

  • @santoshbhat3976
    @santoshbhat3976 3 місяці тому +17

    Sir you talking to a stranger at morning 4-30 am.
    Huge respect sir

  • @LathaAvinash
    @LathaAvinash 3 місяці тому +19

    ನನಗೆ ಆಶ್ರಯ ಕೊಡಿ ಅಂತ ಕೇಳೋದು ಅಷ್ಟು ಸುಲಭ ಅಲ್ಲ
    ಅವರ ಸ್ವಾಭಿಮಾನ ಬದಿಗಿಟ್ಟು ನಿಮಗೆ ಕಾಲ್ ಮಾಡಿದ್ದಾರೆ ಅಂದರೆ ನಿಜಕ್ಕೂ ಯಾವುದೂ ಜನ್ಮದ ಋುಣ್ಣಾನುಬಂಧ ಇದು.
    ಚೆನ್ನಾಗಿ ಬಾಳಿ ಬದುಕಿದ ಜೀವ ಆಶ್ರಯ ಕೇಳತ್ತಾ ಇದೆ
    ನೀವು ಅಷ್ಟು ಭರವಸೆ ನೀಡಿ ಬನ್ನಿ ಅಂತ ಹೇಳುತ್ತಾ ಇದ್ದೀರಾ
    ಇದಕ್ಕೆಲ್ಲ ಯಾವ ಸಂಬಂಧದ ಹೆಸರು ಕೊಡಬೇಕೋ ಗೊತ್ತಿಲ್ಲ
    ತಾಯಂದಿರ ದಿನಾಚರಣೆ ನಿಮ್ಮಂತ ತಾಯಿ ಹೃದಯ ಇರುವ ಮಮತೆ ಕರುಣೆಯ ಮಡಿಲಿಗೆ ಸಮರ್ಪಣೆ ಆಗಬೇಕು
    ತುಂಬು ಹೃದಯದ ಧನ್ಯವಾದಗಳು ನಿಮಗೆ

  • @prakashh22
    @prakashh22 3 місяці тому +17

    Supper sir nivu ದೇವರು nivu🙏

  • @kamakshis4252
    @kamakshis4252 3 місяці тому +10

    ಭಗವಂತ ನಿಮಗೆ ಇನ್ನಷ್ಟು ಶಕ್ತಿ, ಆಯುರಾರೋಗ್ಯ ಆಯಸ್ಸು ಕುಟ್ಟು ಕಾಪಾಡಲಿ ಸರ್

  • @gregoriperalmannn
    @gregoriperalmannn 3 місяці тому +18

    sir you are great sir you are god ..like sri rama

  • @ShariffShariff-y7x
    @ShariffShariff-y7x 2 місяці тому +1

    Amma namaste - pls come welcome to India - we always respect older people - Aaasare foundation Hats off

  • @ArunKumar-hw8fo
    @ArunKumar-hw8fo 3 місяці тому +51

    ಇಂಥ ಮಕ್ಕಳಿಗೆ ಚಪ್ಪಲ್ ನಲ್ಲಿ ಹೊಡಿಬೇಕು

  • @nagarajsindhe4365
    @nagarajsindhe4365 3 місяці тому +8

    ಜೈ ರಾಜ್ ಸರ್ ದೇವರು ನಿಮ್ಮ ರೂಪದಲ್ಲಿದ್ದಾನೆ 🙏🙏🙏

  • @pragatigc7314
    @pragatigc7314 3 місяці тому +15

    ನಿಮ್ಮ ಆಸ್ತಿಯನ್ನು ನಿಮ್ಮ ಮಕ್ಕಳಿಂದ ಮರಳಿ ಪಡೆಯಬಹುದು, ನಿಮ್ಮ ಆಸ್ತಿಯನ್ನು ಅವರ ಹೆಸರಿಗೆ ನೋಂದಾಯಿಸಿದ ನಂತರ ಅವರು ನಿಮ್ಮನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ.. ವಕೀಲರ ಸಹಾಯವನ್ನು ಪಡೆದು ನಿಮ್ಮ ಆಸ್ತಿಯನ್ನು ಮರಳಿ ಪಡೆದು ನೆಮ್ಮದಿಯಿಂದ ಬದುಕಿ.. ಇದು ಎಲ್ಲಾ ಕುತಂತ್ರಗಳಿಗೆ ಪಾಠವಾಗಲಿ ವಯಸ್ಸಾದಾಗ ತಮ್ಮ ಹೆತ್ತವರನ್ನು ಗೌರವಿಸದ ಮತ್ತು ಚೆನ್ನಾಗಿ ನೋಡಿಕೊಳ್ಳದ ಜನರಿಗೆ.

    • @Akash-no6dg
      @Akash-no6dg 3 місяці тому

      ಅದು ಕಾನೂನು.
      ಮಗನಿಗೆ ಕೊಟ್ಟಿದ್ದನ್ನು ವಾಪಸ್ ಪಡೆಯುವುದು ಸರಿಯಾಗಲಾರದು. ಇಷ್ಟಕ್ಕೂ ಅವರಿಗೆ ಬೇಕಾಗಿರುವುದು ಹಣವಲ್ಲ, ... ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿ ನೋಡಿಕೊಳ್ಳಬೇಕು

    • @MLMachineManufacturer
      @MLMachineManufacturer 2 місяці тому

      🎉yes

    • @manjunathadn
      @manjunathadn Місяць тому

      ಅಯ್ಯೋ ಮೇಡಂ, ಆಸ್ತಿ ವಾಪಸ್ ತಗೋಬೋದು, ಆದ್ರೆ ನೆಮ್ಮದಿ ಮತ್ತು ಪ್ರೀತಿನ ತಗೊಳಕ್ಕೆ ಆಗುತ್ತ? ಇಂತಹ ಇಳಿ ವಯಸ್ಸಿನಲ್ಲಿ ಆಸ್ತಿಗಿಂತ, ಪ್ರೀತಿ ಅವಶ್ಯಕ !! ಆ ತಾಯಿಯ ಪ್ರತಿ ಮಾತಿನಲ್ಲೂ ಪ್ರೀತಿಯನ್ನು ಹಂಬಲಿಸುವ ದನಿ ಕಾಣುತ್ತಿದೆ ..😢😢

    • @Fan_Of_Kannadisiam
      @Fan_Of_Kannadisiam Місяць тому

      ಒಳ್ಳೆ ಮಾಹಿತಿ ತಂಗಿ.. ಇದನ್ನ ನೋಡಿದ ಒಬ್ಬರಿಗಾದ್ರೂ ಒಳ್ಳೆದಾದ್ರೆ ನಿಮ್ಮ ಕಾಮೆಂಟ್ ಸಾರ್ಥಕ 🥰

  • @madhusudanamuraari917
    @madhusudanamuraari917 3 місяці тому +28

    ಪಾಶ್ಚಿಮಾತ್ಯ ಸಂಸ್ಕೃತಿ ಬೆಳವಣಿಗೆ ಪರಿಣಾಮ

  • @sowbhagyamn1961
    @sowbhagyamn1961 3 місяці тому +6

    ದೇವರು ಒಳ್ಳೆಯದು ಮಾಡಲಿ sir ನಿಮಗೆ 🙏🙏🙏🙏🙏🙏

  • @easylifewithnammu
    @easylifewithnammu 3 місяці тому +35

    ಅಯ್ಯೋ ಈ ತಾಯಿ ಮಾತು ಕೇಳಿದರೆ ಕರಳು ಚುರುಕ್ ಅನ್ನುತ್ತೆ

  • @VINODRAj-i7k
    @VINODRAj-i7k 3 місяці тому +6

    ಸರ್ ನನಗೆ ಸ್ಟ್ರೋಕ್ ಆಗಿದೆ 2ವರ್ಷ ಆಯೇತು ಉಷಾರಾದಮೇಲೆ ಆ thayi ಇರೋವರ್ಗುಪೂರ್ತಿ ಮೆಡಿಸಿನ್ ನಾನೆ ಕೊಡುಸ್ತೀನಿ ಸರ್

  • @devarajc4115
    @devarajc4115 2 місяці тому +1

    You r greate person in society, good humen being 🙏🙏

  • @karavalitv7227
    @karavalitv7227 3 місяці тому +3

    Great jayaraj sir ನಿಮ್ಮ ತಾಳ್ಮೆ ಗೆ 🙏

  • @RavitejaTeja-sy4dz
    @RavitejaTeja-sy4dz 3 місяці тому +13

    , ಆಸರೆ ಅಮ್ಮನ ಮನೆಗಿಂತ ಹೆಚ್ಚು thank you brother 🙏 Nirmala maa Raichur 🙏

  • @nagarajna964
    @nagarajna964 2 місяці тому

    Thank you so much Sir for giving confidence to the old lady, god bless you and your family, this is really great service

  • @stevensmithmysore5677
    @stevensmithmysore5677 3 місяці тому +8

    ದೇವರು ಒಳ್ಳೇದು ಮಾಡಲಿ🎉❤

  • @abdullakuthyala6476
    @abdullakuthyala6476 2 місяці тому

    Heart rending.The gentleman's words are soothing. A right man in the right position.

  • @shivamurthy.m836
    @shivamurthy.m836 3 місяці тому +47

    ಮಗ ತುಂಬಾ ಗೇರ್ಟ್ 😮😮 ಚಪ್ಪಲಿ ಹೊಡೀರೀ ಅವನಿಗೆ... ಸ್ಟುಪಿಡ್, ಗಂಡಸೇ ಅಲ್ಲ ಅವನು

    • @jayashreerajrangabhoomi1698
      @jayashreerajrangabhoomi1698 3 місяці тому

      ಇಂಥ ಮಕ್ಕಳಿಗೆ ಎಲ್ಲವನ್ನು ತ್ಯಾಗ ಮಾಡುವಂತಹ ತಂದೆ ತಾಯಿಗಳು ಈಗಲಾದರೂ ವಯಸ್ಸಾದ ಮೇಲೆ ನಮಗೂ ಸ್ವಲ್ಪ ಇರಲಿ ಅಂತ ಯೋಚನೆ ಮಾಡಿ ಇಟ್ಟುಕೊಳ್ಳಬೇಕು. ಯಾರಿಗೂ ಇಂತಹ ಮಕ್ಕಳು ಬೇಡ 🙏🏻😭

    • @RameshLakshmi-xw6tu
      @RameshLakshmi-xw6tu 2 місяці тому

      ತಲೆ ಕೆಟ್ಟ ಉತ್ತರ 😂

  • @kishorkumar-xo1oj
    @kishorkumar-xo1oj Місяць тому

    God bless you and your family sir with all happiness and wealth,give more energy to serve more needy people.

  • @Basavaraj-n8y
    @Basavaraj-n8y 3 місяці тому +3

    ತುಂಬಾ ಧನ್ಯವಾದಗಳು ಸರ್

  • @deepashetty2016
    @deepashetty2016 3 місяці тому +1

    Instead of giving money to children keep it with you till you die. It is a blessing that you got bro Jayaraj and his support. May god bless you sr.

  • @santunikil
    @santunikil 3 місяці тому +18

    ಮಕ್ಕಳಿಗೆ ಸಂಬಂಧದ ಬೆಲೆ ಗೊತಿಲ್ಲ ಅಂದ್ರೆ ಪೋಷಕರಿಗೆ ಕೊನೆಯದಾಗಿ ಇದೆ ಗತಿ

  • @mohammedakram5833
    @mohammedakram5833 3 місяці тому +3

    Sir you r really great God bless you❤❤❤❤❤❤❤❤❤❤❤❤❤❤❤❤❤❤

  • @TravelingwithTaurus4325
    @TravelingwithTaurus4325 3 місяці тому +10

    Koti koti namaskara sir 🙏🙏🙏🙏🙏

  • @samtanukitchen7075
    @samtanukitchen7075 3 місяці тому +38

    ಪಾಪ 😢... ಒಳ್ಳೆದಾಗಲಿ ಅಷ್ಟೇ 😊

  • @Dhruva.....2041
    @Dhruva.....2041 3 місяці тому +16

    ಆ ಪರಮಾತ್ಮ ನಿಮ್ಗೆ ಒಳ್ಳೇದ್ ಮಾಡ್ಲಿ

  • @DavidBilla-m7t
    @DavidBilla-m7t 2 місяці тому

    Ashrama bagilu open iruthey banni ... wow wow great sir

  • @denismachado9029
    @denismachado9029 3 місяці тому +60

    ಗಂಡು ಮಕ್ಕಳು ಇರುವುದಕ್ಕಿಂತ ಹೆಣ್ಣು ಮಕ್ಕಳು ಇರುವುದು ಒಳ್ಳೆಯದು 😢

    • @vinupdsouza8595
      @vinupdsouza8595 3 місяці тому

      ಗಂಡನ ತಾಯಿಯನ್ನು ಆಶ್ರಮಕ್ಕೆ ಕಳಿಸಲು ಹೆಚ್ಚಿನ ಕಡೆ ಈ ಹೆಣ್ನು ಮಕ್ಕಳೇ ಕಾರಣ....ತಮ್ಮ ತಾಯಿ ತಂದೆ ಮೇಲೆ ಮಾತ್ರ ಹೆಚ್ಚಿನವರಿಗೆ ಪ್ರೀತಿ ಸಾರ್....

    • @GouthamBongale
      @GouthamBongale 3 місяці тому

      yaro obba ee tara maadidakke, yella gandu maklna dushisodu tappu.

    • @eshannajakkanahalli
      @eshannajakkanahalli 3 місяці тому

      ಬೀದಿಗೆ ಬಿಟ್ಟಿರೋ ಹೆಣ್ಣು ಮಕ್ಕಳು ಎಷ್ಟು ಜನಾ ಇಲ್ಲ

    • @sureshsuri1919
      @sureshsuri1919 3 місяці тому

      Fnd hennu makkalu ellaru olleyavaru irodilla think odedu kalisiroda gandasaru ellaru kettavaru irodilla

    • @shylaaradhya9245
      @shylaaradhya9245 3 місяці тому

      ಮಗಳು ತನ್ನ ತಾಯಿ ತಂದೆ ಗೆ ಆಶ್ರಯ ಕೊಡ್ತಾಳೆ.. ಅದೇ ಅವಳೇ ಸೊಸೆ ರೂಪದಲ್ಲಿ 😠😠😠 ಹೆಣ್ಣು ಮಗಳೇ ಗಂಡು ಮಕ್ಕಳನ್ನು ಈ ತರ ಬದಲಾಯಿಸುವುದು..ಇವರ .ಜನ್ಮಕ್ಕೆ 😠😠

  • @AffectionateBorderCollie-fk8yx
    @AffectionateBorderCollie-fk8yx 2 місяці тому

    Tq sar ashraya kotedadaka avara jota Nama atera alaregulive madesara avaranu nodauva asa 😊

  • @jameswillson1208
    @jameswillson1208 3 місяці тому +4

    ❤ well done.... sir. God bless you brother.

  • @chandragati300
    @chandragati300 3 місяці тому +1

    ರಾಜ್ ಸರ್ ನಿಮಗೆ ಒಳ್ಳೇದು ಆಗಲಿ

  • @harishshetty9212
    @harishshetty9212 3 місяці тому +4

    His voice has got healing power❤

  • @Wonderview256
    @Wonderview256 2 місяці тому

    Good job aasare foundation...beautiful humans

  • @Captain-tl1wt
    @Captain-tl1wt 3 місяці тому +10

    Jai Bheem kai bedalla 💟💟

  • @mufeedjagirdar3007
    @mufeedjagirdar3007 3 місяці тому

    The last few seconds.... She was relieved and felt happy! God bless you for your service. 🙏

  • @ramum5708
    @ramum5708 3 місяці тому +15

    ಆ ತಾಯಿಯ ನೋವಿನ ಬಾರ ಎಷ್ಟು ಕಡಿಮೆಯಾಯಿತು

  • @ShanthiPrajyothi
    @ShanthiPrajyothi 3 місяці тому +2

    Don't wery mam God will help u. Take gud decition. Happy journey.

  • @nandach2853
    @nandach2853 3 місяці тому +4

    ಮಕ್ಕಳಿಲ್ಲದವರಿಗೆ ಒಂದೇ ಚಿಂತೆ. ಮಕ್ಕಳಿದ್ದವರಿಗೆ ನೂರಾರು ಚಿಂತೆ, ಕಡೇಗೆ ಬರೀ ನೋವೇ.

  • @elizabethvj3569
    @elizabethvj3569 3 місяці тому

    Good Bless You Sir For Your Social Work ❤❤❤❤🙏🙏🙏🙏

  • @kishore2499
    @kishore2499 3 місяці тому +3

    Realy our Indians are great

  • @mohanmurnad9301
    @mohanmurnad9301 Місяць тому +1

    ನಿಮ್ಮ ಮನಸು ತುಂಬಾ ದೊಡ್ಡದು ಸರ್ ನಿಮ್ಮನು ದೇವರು ಚೆನಾಗಿಟ್ಟಿರಲಿ ,

  • @pradeeswamy3203
    @pradeeswamy3203 3 місяці тому +3

    ಛೆ... ಪಾಪ, ಅತಿಯಾದ ಮಮಕಾರ ಇವರನ್ನು ಈ ಪರಿಸ್ಥಿತಿ ಗೆ ತಂತು. ಎಲ್ಲೋ ಒಂದು ಕಡೆ ನಾವು ಸ್ವಾರ್ಥಿಗಳಾಗಿ ಇರಬೇಕು ಅನಿಸುತ್ತೆ, ತಮ್ಮ ಜೀವನಕ್ಕೆ ಏನು ಬೇಕೋ ಅದಕ್ಕಾಗಿ 🙋🏻‍♂️

  • @shivaganga7497
    @shivaganga7497 3 місяці тому

    Huge respect to this man❤ and mam nivu thumba strong agi iri🙏

  • @VishalaKshi-u1j
    @VishalaKshi-u1j 3 місяці тому +20

    Pls ಯಾರು ಯಾರಿಗೆ ಏನು ಹೇಳ್ಬೇಡಿ . ಸಮಯ ಸಂದರ್ಭ ಯಾವಾಗ ಹೇಗೆ ಬರುತ್ತದೆ ಎಂದು ಹೇಳೋಕಗಲ್ಲ.ನಮ್ ಕೈಲಿ ಸಹಾಯ ಮಾಡ್ಲಿಕದ್ರೆ ಮಾಡಿ ಇಲ್ಲ ಸಲ್ಲದು ಹೇಳಬೇಡಿ

  • @annapparoyalb5939
    @annapparoyalb5939 3 місяці тому

    Tqu Sir nimmanu devru channagi Edli sir

  • @kariyappah1390
    @kariyappah1390 3 місяці тому +5

    ಎಲ್ಲರೂ ಇದ್ದರೂ ಯಾರು ಆಗೋದಿಲ್ಲ ಸರ್ ನಾನು ಕೂಡ ನನ್ನ ಅಕ್ಕ ಚೆನ್ನಾಗಿರಲಿ ಅಂತ ನನ್ನ ಆಸ್ತಿಯನ್ನು ಬರೆದು ಕೊಟ್ಟೆ ನನ್ನ ಕಷ್ಟ ಕ್ಕೆ ಒಂದು ದಿನವೂ ಆಗಲಿಲ್ಲ ನನ್ನ ಕಷ್ಠ ಕ್ಕೆ ಸ್ವಂತ ಅಕ್ಕ ದ್ದಿರೆ ಕಾರಣವಾದರೂ

  • @sanjeev856
    @sanjeev856 3 місяці тому

    Really you are God to her .. God Bless you...

  • @rjk66394
    @rjk66394 3 місяці тому +12

    ಹ್ಯಾಟ್ಸ್ ಆಫ್ ಸಾರ್

  • @pushpahs6448
    @pushpahs6448 2 місяці тому

    ಸಾರ್ ನಿಮಗೆ ದೇವರು ಒಳ್ಳೆಯದು ಮಾಡಲಿ ನಮಸ್ಕಾರ

  • @ramashastrykallaje4738
    @ramashastrykallaje4738 3 місяці тому +13

    Sir,ask her to put a complaint against her son after returning from USA. She can get back all her property even any cash from her son which she has given . Nothing to worry ,plz take my suggestion.

    • @dhanarajp-r8k
      @dhanarajp-r8k 3 місяці тому

      yes, with LAW its possible to get back all property.

    • @MegaYadunandan
      @MegaYadunandan 3 місяці тому

      Yes, you do that amma

  • @rakshithdk1056
    @rakshithdk1056 3 місяці тому

    Maha raksasa papi maga nimge avnu papakke thakka shasthi Aguthe niu banni sir baravase kottidaralla nimge olledu aguthe raj sir ge thanks

  • @ManjuChennayya-xs1cz
    @ManjuChennayya-xs1cz 3 місяці тому +7

    Devraane athbitte sir .

  • @parashuramg2h
    @parashuramg2h 3 місяці тому

    I hat's off you Sir,,enu nimdu Matruvatsalya sir,, Really you are an real God,,,, speechless words

  • @TotayyaKalgi
    @TotayyaKalgi 2 місяці тому

    Naidu sir good jobs God bless you and your team

  • @callingbell-ix5se
    @callingbell-ix5se 3 місяці тому +10

    Supreme Court judgement states parents can claim back assets if the son doesn’t take care of parents. Please initiate legal proceedings. This is family issue and she is emotional hurt now. Please sort out the issues and get back some assets. Leave the ashram for poor people who don’t have anything.

    • @nandach2853
      @nandach2853 3 місяці тому +2

      Even she has become a destitute now.

    • @nandach2853
      @nandach2853 3 місяці тому

      Correct

  • @AanandhaTandolakr
    @AanandhaTandolakr 2 місяці тому

    ನಿಮಂತ ಕೆಲಸಕ್ಕೆ ಬಹಳ್ ಖುಷಿ ಆಯಿತು ಸರ್ ನನ್ನಿಂದ ನಿಮಗೆ ನೂರು ನಮಸ್ಕಾರಗಳು ಸರ್

  • @dadadhanu9281
    @dadadhanu9281 3 місяці тому +63

    😂😂😂 ಆಸ್ತಿಯನ್ನು ಮಗನಿಗೆ ಬರೆದು ಕೊಡುವ ಬದಲು ಅನಾಥಾಶ್ರಮಕ್ಕೆ ಕೊಟ್ಟರೆ ಎಷ್ಟೋ ಒಳ್ಳೆದಿತ್ತು

    • @siddalingappachalawadi3717
      @siddalingappachalawadi3717 3 місяці тому

      ಇದನ್ನ ಯಾರು ಮಾಡಲ್ಲ... 7 ಕೋಟಿ ಲಿ 6 ಕೊಟ್ಟು..1 ಕೋಟಿ ತಮ್ಮ ಹೆಸರಿಗೆ deposit ಇಟ್ಕಕಂದ್ರೆ ಸಾಕು

    • @mamatha0657
      @mamatha0657 3 місяці тому +1

      Yes correct

    • @manoharbm2904
      @manoharbm2904 3 місяці тому +10

      Court ge hakidre avre kodthare, DC ge helidre avre kodsthare

  • @geetadesai8896
    @geetadesai8896 3 місяці тому +1

    ನಿಮಗೆ ಒಳ್ಳೆಯದು ಆಗಲಿ ಸರ್

  • @praveenmavoor3197
    @praveenmavoor3197 3 місяці тому +11

    Sir namage hiriyara avashakate ide please nivu nama jote bani ma please

  • @Use.the_mind
    @Use.the_mind Місяць тому

    Maathre oushadhi and swalpa uta kotre saaku hotte thumbaanu kelilla.... Ayyo This literally brought my tears out sir😭😭😭💔papa amma

  • @annapurnaa4913
    @annapurnaa4913 3 місяці тому +7

    Matte courrge haki vapus thagolakke heli asti Ella vapous barutte bandu aramavagi iri

  • @ravilk9868
    @ravilk9868 3 місяці тому

    Sir nimige thumbu hrudayada nanna dhanyavaad sir
    Avara maathu keli kanniru banthu sir

  • @viswanathsajjan4391
    @viswanathsajjan4391 3 місяці тому +4

    Sar. Nana hesru vishwanath. Nanu. A tayina nanu nodkotini

  • @sulaimansheikh7215
    @sulaimansheikh7215 8 днів тому

    ಅವರಿಗೆ ಕರೆದುಕೊಳ್ಳಿ ಸರ್ ಆದಷ್ಟು ನಾವು ಸಪೋರ್ಟ್ ಮಾಡೋಣ ನಿಮಗೆ 🙏

  • @sowmyasri8109
    @sowmyasri8109 3 місяці тому +10

    Keli thumba nove aytu alu banthu estena life yarunnu nambokagolla😭

  • @DeepaBalakrishna-vr8tp
    @DeepaBalakrishna-vr8tp 3 місяці тому +2

    My parents ve done same mistake and now suffering....by god's grace they r with me atleast...

  • @BhaEshwar-xk4nt
    @BhaEshwar-xk4nt 3 місяці тому +3

    ನಮ್ಮಲ್ಲಿ ಚಿಕ್ಕ ಚಿಕ್ಕ ವಿಷಯ ಮನಸ್ತಾಪಗಳು, ಕುಟುಂಬದಲ್ಲಿ ಒಗಟ್ಟು ಇಲ್ಲ , ಜೊತೆ ಕೂತು ಪರಿಹಾರ ಹುಡ್ಕಲ್ಲ,
    ಅದರೆ ಮೊದ್ಲಿನ ಕಾಲದಲ್ಲಿ ನೋಡೀ ಒಂದೇ ಮನೆಯಲ್ಲಿ ಎಷ್ಟು ಕಷ್ಟ ಬಂದ್ರು ತಲ್ಮೇನಿಂದ ಸಹಿಸಿಕೊಂಡು ಬದುಕುತ್ತಿದ್ದರು... ನಮ್ಮ ಕುಟುಂಬಗಳು ಹೀಗೇ ಚಿದ್ರವಾಗುವುದು ನಿಜಕ್ಕು ಬೇಸರ ಸಂಗತಿ

    • @manjunathlgowda6393
      @manjunathlgowda6393 3 місяці тому +2

      ತಾಯಿಯ ಅತಿಯಾದ ಪ್ರೀತಿ ಮಗನ ಮೇಲೆ ಇರೋದ್ರಿಂದ (possesiveness) ಈ ಸಮಸ್ಯೆ ಆಗಿರಬಹುದು, ತುತ್ತ ಮುತ್ತ ಕಥೆ ಇರಬಹುದು, ಇದು ಅವರ ಮನೆಮಂದಿ ಎಲ್ಲ ಕೂತು ಈ ಸಮಸ್ಯೆ ಬಗೆಹರಿಸಬಹುದು. ಆದ್ರೂ ಇವರ ಮಾತು ಕೇಳಿದರೆ ಅಯ್ಯೋ ಅನಿಸುತ್ತೆ

    • @AnilKumar-ic2tc
      @AnilKumar-ic2tc 3 місяці тому

      ಮನೆ ಮಂದಿ ಮೊದಲೇ ಹೇಳಿರ್ತಾರೆ ಅಣ್ಣ ಹೀಗಾಗುತ್ತದೆ ಅಂತ ,ಇವರು ಕೆಳಿರೋಲ್ಲ ಅವರ ಮಾತನ್ನು. ಅವರ ಮಗ ದುಷ್ಟ ಅಂತ ಗೊತ್ತಿದ್ದರು ತಿಳಿದೆ ತಪ್ಪು ಮಾಡಿರ್ತಾರೆ ಇವರು ... ಅದಕೆ ಸಂಬಂಧಿಗಳು ಈಗ ಹಂಗಿಸ್ತಾರೆ ಅಂತ ಹೇಳ್ತಾ ಇದಾರೆ ಇವರು.......

    • @sunandatara7784
      @sunandatara7784 3 місяці тому

      ನೀವು ಹೇಳಿದು ನಿಜ 100%​@@manjunathlgowda6393

  • @nandinih7776
    @nandinih7776 3 місяці тому

    Very good human sir God bless you

  • @avinashs.m3213
    @avinashs.m3213 3 місяці тому +4

    ನಗುವುದೋ ಅಳುವುದೋ ನೀವೇ ಹೇಳಿ 😵😵😵

  • @ramachandrakadale1203
    @ramachandrakadale1203 2 місяці тому

    ಸರ್ ನಿಮಗೆ ಧನ್ಯವಾದಗಳು 🎉🎉🎉🎉🎉🎉

  • @doncorleone3901
    @doncorleone3901 3 місяці тому +4

    Aiyyo keldre kannalli raktha baruthe. Aiyyo devre, sathru nam appa ammanige e sththi barok bidalla

  • @coorgboy5895
    @coorgboy5895 2 місяці тому

    Good job sir Jai hindh

  • @PK-gy4cu
    @PK-gy4cu 3 місяці тому +3

    Law is there she can get her property back in her name

  • @s.b.y.electricalandplumbin257
    @s.b.y.electricalandplumbin257 2 місяці тому

    ಸೂಪರ್ ಅಮ್ಮ ನೀವು ಆದರೆ ಆ ದೇವರು ತೂಬಾ ಕ್ರೂರಿ

  • @rohinianchan4365
    @rohinianchan4365 3 місяці тому +1

    Papa nimma mathu aa ammage jeeva bandage athu nimma sevegege danyavadagalu

  • @shivarajun5885
    @shivarajun5885 3 місяці тому +1

    ಯಪ್ಪಾ 😢😢 ಏನ್ ಜಗತ್ತು ಇದು ತು.. ಎಷ್ಟು ಬೇಜಾರ್ ಆಗುತ್ತೆ ಅವಮ್ಮನ ಮಾತು ಕೇಳಿದ್ರೆ.
    ಭರವಸೆ ಕೊಟ್ಟ ಸಾರ್ ಗೆ ಹೃತ್ಪರ್ವಕವಾದ ಧನ್ಯವಾದಗಳು.

  • @Motivational18956
    @Motivational18956 3 місяці тому +3

    ಹಾ ಸೊಸೆ ನಾ ಶೂಟ್ ಔಟ್ ಮಾಡಬೇಕು 😡😡😡

    • @ArthaR-g8u
      @ArthaR-g8u 3 місяці тому

      Why blame daugther in law . Blame the son .

  • @syedheisthakingmakerhayath5932
    @syedheisthakingmakerhayath5932 2 місяці тому

    Jai raj sir hat's off to you sir may God bless you 1000 of years great sir you are

  • @methane13
    @methane13 3 місяці тому +4

    😢

  • @Entertainment-df5ee
    @Entertainment-df5ee 3 місяці тому

    Sir.. u r great 🙏🙏